Servants of Knowledge
Karnataka Weekly Gazette · Government of Karnataka

Gazette contains multiple Subjects

Published 22 October 2020

Ministry
Gazette contains multiple Departments/Organizations
Type
Weekly
Part
Part VI
Reference
44
Identifier
in.gazette.karnataka_w.2020-10-22.44
Languages
English, Kannada
Published at
Original source ↗

click here for IIIF manifest

ಮೈಸೂರು , ಗುರುವಾರ ,೨೨,ಅಕ್ಟೋಬ್ರ, 2020( ಆಶ್ವಯುಜ, 30, ಶಕವರ್ಷ ೧೯೪2)

MYSURU,  THURSDAY,22,OCTOBER,2020( Aashwayuja,30, ShakaVarsha 1942)

ಸಂಪುಟ -೧೫೫

Volume - 155

ಸಂಚಿಕೆ ೪೩

Issue 43

ಭಾಗ ೬ಎ

ಮೈಸೂರು ವಿಭಾಗಕ್ಕೆ ಮತ್ತು ಮೈಸೂರು, ಮಂಡ್ಯ, ಹಾಸನ ಚಿಕ್ಕಮಗಳೂರು, ದಕ್ಷಿಣಕನ್ನಡ

ಕೊಡಗು, ಚಾಮರಾಜನಗರ, ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಕರ್ನಾಟಕ ಸರ್ಕಾರ

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ Deputy Commissioner &

ದಂಡಾಧಿಕಾರಿಯವರ ಕಾರ್ಯಾಲಯ District Magistrate's Office

ದ.ಕ., ಮಂಗಳೂರು – 575001 Dakshina Kannada,

Mangaluru ‐ 575001

ನಂ: ಮರಳು/ಅಧಿಸೂಚನೆ-I/2020-21/ ದಿನಾಂಕ : 06-10-2020

ಅಧಿಸೂಚನೆ

ವಿಷಯ: ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿಮಿಟೆಡ್ (KSMCL) ಇವರಿಗೆ ತುಂಬೆ ಡ್ಯಾಂನ ಹಿನ್ನೀರಿನ ಪ್ರದೇಶದಲ್ಲಿ ಹೂಳಿನಲ್ಲಿ ದೊರಕುವ ಮರಳನ್ನು ತೆಗೆಯಲು ಅಧಿಸೂಚನೆ ಹೊರಡಿಸುವ ಕುರಿತು.

ಉಲ್ಲೇಖ:1) ಸರ್ಕಾರದ ಆದೇಶ ಸಂಖ್ಯೆ: ಸಿಐ 344 ಎಂಎಂಎನ್ 2019, ಬೆಂಗಳೂರು, ದಿನಾಂಕ: 05- 05-2020.

2) ಸರ್ಕಾರದ ಆದೇಶ ಸಂಖ್ಯೆ: ಸಿಐ 344 ಎಂಎಂಎನ್ 2019 ಬೆಂಗಳೂರು, ದಿನಾಂಕ 18-05- 2020

3) ಜಿಲ್ಲಾ ಮರಳು ಸಮಿತಿಯ ನಡವಳಿ ದಿನಾಂಕ 23-09-2020.

***********

ರಾಜ್ಯ ಮರಳು ನೀತಿ 2020 ರನ್ವಯ ಭೌಗೋಳಿಕ, ಭೂವೈಜ್ಞಾನಿಕ ಮತ್ತು ಆಡಳಿತಾತ್ಮಕ ಹಿನ್ನೆಲೆಯನ್ನು ಪರಿಗಣಿಸಿ, ಸರ್ಕಾರಿ ಮತ್ತು ಸಾರ್ವಜನಿಕ ನಿರ್ಮಾಣ ಕಾಮಗಾರಿಗಳಿಗೆ ನಿಯಮಿತವಾಗಿ ಮತ್ತು ಸುಲಭವಾಗಿ ಕಡಿಮೆ ದರದಲ್ಲಿ ಮರಳು ದೊರೆಯುವ ಸಲುವಾಗಿ ತುಂಬೆ ಅಣೆಕಟ್ಟೆಯಲ್ಲಿ ಕುಡಿಯುವ ನೀರಿನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು ಜಿಲ್ಲಾ ಮರಳು ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ತುಂಬೆ ಅಣೆಕಟ್ಟೆಯ ಹಿನ್ನೀರಿನ ನದಿ ಪಾತ್ರದ ಪ್ರದೇಶದಲ್ಲಿ ಹೂಳೆತ್ತುವ ಪ್ರದೇಶವನ್ನು ತಾಲ್ಲೂಕು/ಜಿಲ್ಲಾ ಮಟ್ಟದ ಮರಳು ಸಮಿತಿಯಿಂದ ಗುರುತಿಸಲಾಗಿರುತ್ತದೆ. ಸದರಿ ಪ್ರದೇಶವನ್ನು ಜಿಯೋ ಮರೈನ್ ಸೊಲ್ಯೂಷನ್ಸ್ ಪ್ರೈ.ಲಿ. ಇವರು ಬ್ಯಾತಿಮೆಟ್ರಿಕ್ ಸರ್ವೆ ಕಾರ್ಯ ಮಾಡಿ ಅಂದಾಜು

(೪೨೩೫)೪೨೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ಭಾಗ ೬ಎ 15.30 ಲಕ್ಷ ಮೆಟ್ರಿಕ್ ಟನ್ ಹೂಳು ಮಿಶ್ರಿತ ಮರಳು ದೊರೆಯುತ್ತದೆ ಎಂದು ವರದಿಯಲ್ಲಿ ತಿಳಿಸಿರುತ್ತಾರೆ.

ಉಲ್ಲೇಖಗಳನ್ವಯ ಸದರಿ ಪ್ರದೇಶದಲ್ಲಿ ಹೂಳೆತ್ತುವ ಕೆಲಸವನ್ನು ನಿರ್ವಹಿಸಲು ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿಮಿಟೆಡ್ (KSMCL), ಬೆಂಗಳೂರು ಇವರಿಗೆ ಮೀಸಲಿರಿಸಿ ಅಧಿಸೂಚನೆ ಹೊರಡಿಸಿದೆ.

ಕ್ರ. ಸ ಂ ತಾಲ್ಲೂಕು ನದಿ ಪಾತ್ರ ಹಿನ್ನೀರಿನ ಪ್ರದೇಶದಲ್ಲಿ ಹೂಳಿನೊಂದಿಗಿರುವ ಮರಳು ತೆಗೆಯುವ ಗ್ರಾಮಗಳು ವ್ಯಾಪ್ತಿ ಅಕ್ಷಾಂಶ & ರೇಖಾಂಶ ಅಂದಾಜು ವಿಸ್ತೀರ್ಣ ಅಂದಾ ಜು ಉದ್ದ
Lattitude Longitude
1 ಬಂಟ್ವಾಳ ನೇತ್ರಾವತಿ ತುಂಬೆ ಮುನ್ನೂರು ಪಾಣೆಮಂಗಳೂರು ತುಂಬೆ ಅಣೆಕಟ್ಟೆಯಿಂದ 5.5 ಕಿ.ಮೀ. ವರೆಗೆ N 12°52'26.91" N 12°53'23.57" E 75°0'28.75" E 75°2'34.54" 900000 ಚ.ಮೀ. 5.5 ಕಿ.ಮೀ

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ಮರಳು ಸಮಿತಿ ದಕ್ಷಿಣ ಕನ್ನಡ ಜಿಲ್ಲೆ.

PR‐197

ಮಂಗಳೂರು ಮಹಾನಗರಪಾಲಿಕೆ

ಲ್ಲಾ ಬ್ಗಾ, ಎಂ.ಜಿ ರೋಡ್, ಮಂಗಳೂರು-575003 email: [email protected] ದೂರವಾಣಿ-0824-2220313-18 ಪ್ಯ್ಕಾಸ್: 0824-2220309

ಫಾರಂ-I

[ನಿಯಮ-3ರ ಉಪ ನಿಯಮ (1)ನ್ನು ನೋಡಿ]

ನಂ. ಇ8/ಟಿ.ಡಿ.ಆರ್/ಸಿಆರ್ 27/2018-19 ದಿನಾಂಕ: 23 -08-2019

:ಅಧಿಸೂಚನೆ:

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ನಿಯಮ 3ರಡಿ ಪ್ರದತ್ತವಾದ ಅಧಿಕಾರವನ್ನು ಬಳಸಿ, ಈ ಕೆಳಗಿನ ಅನುಸೂಚಿಯಲ್ಲಿರುವ ಜಮೀನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು, ಇವರಿಗೆ ಸ್ಥಳೀಯ ಸಂಸ್ಥೆಯ ಪ್ರಸ್ತಾವನೆಯನ್ವಯ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೊಳಪಟ್ಟ ಮಂಗಳಾದೇವಿ ದೇವಸ್ಥಾನ ರಸ್ತೆ (ಮಂಗಳಾದೇವಿ ಜಂಕ್ಷನ್ – ಸೈಂಟ್ ರೀಟಾ ಸ್ಕೂಲ್) ರಸ್ತೆಯನ್ನು ಅಭಿವೃದ್ಧಿಪಡಿಸುವುದು ಅವಶ್ಯಕವಾಗಿರುತ್ತದೆ. ಸಾರ್ವಜನಿಕ ಉದ್ಧೇಶಕ್ಕಾಗಿ ಅಗತ್ಯವಿರುವ ಭೂಮಿಯ ಭೂಮಾಲಿಕರಿಗೆ ಮತ್ತು ಹಿತಾಸಕ್ತಿದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಜಮೀನಿಗೆ ಸಂಬಂಧಪಟ್ಟವರು ಹಾಜರಾಗಿ ಸಂಬಂಧಿಸಿದ ದಾಖಲಾತಿಗಳಾದ (1)ಕ್ರಯಪತ್ರ, ವಿಭಾಗ ಪತ್ರ, ಇತರೆ ಪತ್ರಗಳು (2) ಇತ್ತೀಚಿನ ಪಹಣಿ ಪತ್ರ/ಖಾತಾ ಪತ್ರ (3)ಮ್ಯುಟೇಶನ್ ಪ್ರತಿ (4)ಮೂಲ ಋಣಭಾರ ಪತ್ರಗಳು (5)ತೆರಿಗೆ ಪಾವತಿಸಿದ ರಶೀದಿಗಳು (6)ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವತ್ರನೆ ಮಾಡಿದ ಆದೇಶ ಪ್ರತಿ (7)ರೆವೆನ್ಯೂ ನ(cid:271)ೆ ಪ್ರತಿ (8)ಆರ್ಕಾ ಬ್ದಂ ಇತ್ಯಾಧಿಗಳೊಂದಿಗೆ, ಈ ಕೆಳಗೆ ನಮೂದಿಸಿದ ಸ್ಥಳದಲ್ಲಿ ಮತ್ತು ದಿನಾಂಕದಂದು ತಾವು ಖುದ್ದಾಗಿ ಹಾಜರಾಗಿ ಇಂತಹ ಭೂಮಿಯಲ್ಲಿ ತಮ್ಮ ಹಿತಾಸಕ್ತಿಯನ್ನು ತಿಳಿಸಬಹುದು.

ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ೪೨೩೭
ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಹಾಜರಾಗಿ ತಮ್ಮ ಹಕ್ಕುಗಳನ್ನು ಸಲ್ಲಿಸಬೇಕಾದ ಸ್ಥಳ ವಿಭಾಗೀಯ/ಉಪವಿಭಾಗೀಯ/ ಶಾಖಾ ಕಛೇರಿಗಳ ಹೆಸರು ಮತ್ತು ವಿಳಾಸ ದಿನಾಂಕ ಮತ್ತು ಸಮಯ
ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು ರಾಜ್ಯಪತ್ರದಲ್ಲಿ ಅಧಿಸೂಚಿಸಿದ ದಿನಾಂಕದಿಂದ 15 ದಿನಗಳು, ಸಮಯ: ಬೆಳಿಗ್ಗೆ 10.00ಗಂಟೆಯಿಂದ ಸಂಜೆ 4.00ರ ವರೆಗೆ

ಭೂಸ್ವಾಧೀನ ಮಾಡಿಕೊಳ್ಳಲಿರುವ ಶೆಡ್ಯ್ಲೂನಲ್ಲಿರುವ ಆಸ್ತಿಗಳ ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಅಭಿವೃದ್ಧಿ ಹಕ್ಕುಗಳನ್ನು ಪಡೆಯುವ ಆಯ್ಕೆಯನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ಅನ್ವಯ ನೀಡುವುದು.

ಭೂಮಾಲಕರು ಹಣಕಾಸು ಪರಿಹಾರ ರಹಿತವಾಗಿ ಬಿಟ್ಟುಕೊಟ್ಟ ಭೂಪ್ರದೇಶದ ವಿಸ್ತೀರ್ಣಕ್ಕೆ ಎರಡುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು (ಕಾಲ್ಪನಿಕ ಭೂಮಿ)ಯನ್ನು ಪಡೆಯುತ್ತಾರೆ ಮತ್ತು ಬಿಟ್ಟುಕೊಟ್ಟ ಕಟ್ಟಡ ಪ್ರದೇಶದ ಮೌಲ್ಯಕ್ಕೆ ಆ ಕಟ್ಟಡ ಇರುವ ಭೂಮಿಯ ಮಾರುಕಟ್ಟೆ ಮೌಲ್ಯದಿಂದ ಭಾಗಿಸಿ, ಬಿಟ್ಟುಕೊಟ್ಟ ಕಟ್ಟಡಕ್ಕೆ ಒಂದುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು(ಕಾಲ್ಪನಿಕ ಭೂಮಿ) ಪಡೆಯಲು ಅವರು ಅರ್ಹರು. ಬಿಟ್ಟುಕೊಟ್ಟ ಜಮೀನಿನ ಮೌಲ್ಯಕ್ಕೆ, ಬಳಸುವ ನಿವೇಶನದ ಮೌಲ್ಯದಿಂದ ಭಾಗಿಸಿಕೊಂಡು, ಅಪವತ್ರನಗೊಳಿಸಿ ಕಾಲ್ಪನಿಕ ಭೂಮಿಯನ್ನು ಉಪಯೋಗಿಸಬಹುದಾಗಿದೆ. ಕಾಲ್ಪನಿಕ ಭೂಮಿಯು ಎಫ್.ಎ.ಆರೆ ಗ್ ಅರ್ಹವಾಗಿರುತ್ತದೆ. ಮತ್ತು ಅದನ್ನು ಪಡೆಯುವ ನಿವೇಶನದಲ್ಲಿ ನಿಯಮಗಳಡಿಯಲ್ಲಿ ಸೂಚಿಸಲಾದ ನಿಬಂಧನೆಗಳು ಹಾಗೂ ಶರತ್ತುಗಳ ಅಡಿಯಲ್ಲಿ ಹೆಚ್ಚುವರಿ ನಿರ್ಮಾಣಕ್ಕೆ ಬಳಸಬಹುದು.

:ಅನುಸೂಚಿ:

ಮ.ನ.ಪಾ ವ್ಯಾಪ್ತಿಯಲ್ಲಿ ಬರುವ ಮಂಗಳಾದೇವಿ ದೇವಸ್ಥಾನ ರಸ್ತೆ (ಮಂಗಳಾದೇವಿ ಜಂಕ್ಷನ್ – ಸೈಂಟ್ ರೀಟಾ ಸ್ಕೂಲ್) ರಸ್ತೆಯನ್ನು ಅಭಿವೃದ್ಧಿಪಡಿಸಲು ಅವಶ್ಯವಾಗಿರುವ ಭೂಸ್ವಾಧೀನ (ವಾರ್ಷಿಕ ಕಾಮಗಾರಿ ಯೋಜನೆ ಸಂಖ್ಯೆ: 2017-18ರಲ್ಲಿ ಪ್ರಕಟಿಸಲ್ಪಟ್ಟಿದೆ) 2017-18ನೇ ಸಾಲಿನ ವಾರ್ಷಿಕ ರ್ಕಿಯಯೋಜನೆಯು ಮನಪಾ ಠರಾವು ಸಂಖ್ಯೆ:42/2017-18 ದಿನಾಂಕ 29-06-2017ರ ರ್ಕಿಯಾಯೋಜನೆಯ ಕ್ರಮ ಸಂಖ್ಯೆ:

ಜಿಲ್ಲೆ: ದŀಣ ಕನ್ನಡ, ತಾಲೂಕು: ಮಂಗಳೂರು, ಗ್ರಾಮ: ಜಪ್ಪಿನkಗು
ಕ್ರ. ಸಂ. ಸ.ನಂ./ ಖಾತಾ ನಂ. ಭೂಮಿಯ ಮಾದರಿ ಭೂಮಿಯ ಸ್ವರೂಪ ವಿಸ್ತೀರ್ಣ ಭೂ ಮಾಲಿಕರ/ಹಿತಾಸಕ್ತಿದಾರರ ಹೆಸರು ಮತ್ತು ವಿಳಾಸ
1. 642/ಪಿ5 ಮಂಗಳೂರು ತೋಟ ಗ್ರಾಮ -- ಖಾಸಗಿ 40.964ಚ.ಮೀ ಜಲಜಾŀ, ಕೋಂ ರಘುರಾಮ, ಶ್ರೀ ಮಂಗಳಾ, ಮಂಗಳಾದೇವಿ ದೇವಸ್ಥಾನ ರಸ್ತೆ, ಮಂಗಳೂರು.
2. i) 642ಪಿ1 ii) 642ಪಿ2 ಮಂಗಳೂರು ತೋಟ ಗ್ರಾಮ -- ಖಾಸಗಿ 29.07ಚ.ಮೀ 24.68ಚ.ಮೀ ಅರ್ಣು ಕುರ್ಮಾ, ಬಿನ್ ಗಣೇಶ್ ಎಂ., ಮಂಗಳಾದೇವಿ ದೇವಸ್ಥಾನರಸ್ತೆ, ಮಂಗಳೂರು.

ಸಹಿ/

ūಹಮ್ಮ್ದ ನಝೀರ್

ಆಯುಕ್ತರು

PD-10 ಮಂಗಳೂರು ಮಹಾನಗರಪಾಲಿಕೆ, ಮಂಗಳೂರು

೪೨೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ಭಾಗ ೬ಎ

ಕರ್ನಾಟಕ ಸರ್ಕಾರ

ಜಿಲ್ಲಾ ಧಿಕಾರಿಯವರ ಕಾರ್ಯಾಲಯ, ಹಾಸನ ಜಿಲ್ಲೆ , ಹಾಸನ.

ದೂರವಾಣಿ ಸಂಖ್ಯೆ :08172‐267345, 265028, 253345 ಫ್ಯಾ ಕ್ಸ್  ಸಂಖ್ಯೆ : 08172‐265418

Website:www.hassan‐nic.in                          E‐Mail:[email protected].

ಸಂಖ್ಯೆ :ಐಎನ್ ಡಿ/ಮರಳು/2020‐21/  3001                ದಿನಾಂಕ:  19‐10‐2020

::ಅಧಿಸೂಚನೆ::

ಸರ್ಕಾರದ ಆದೇಶ ಸಂಖ್ಯೆ : ಸಿಐ 344 ಎಂಎಂಎನ್ 2019, ಬೆಂಗಳೂರು, ದಿನಾಂಕ 05.05.2020ರಂತೆ

ಕರ್ನಾಟಕ ಹೊಸ ಮರಳು ನೀತಿ 2020ರ ಅನುಷ್ಟಾ ನಕ್ಕಾ ಗಿ ಹೊರಡಿಸಿರುವ ಮಾರ್ಗಸೂಚಿಗಳನ್ವ ಯ I, II ಹಾಗೂ III ನೇ  ಶ್ರೇ ಣಿಯ  ಹಳ್ಳ /ತೊರೆ  ಪ್ರ ದೇಶಗಳಲ್ಲಿ   ಲಭ್ಯ ವಿರುವ  ಮರಳನ್ನು   ತಾಲ್ಲೂ ಕು  ಮರಳು  ಉಸ್ತು ವಾರಿ  ಸಮಿತಿ ವತಿಯಿಂದ  ಗುರುತಿಸಿ,  ಜಂಟಿ  ಸ್ಥ ಳಪರಿಶೀಲಿಸಿ,  ಅನ್ವ ಯವಾಗುವ  ಗ್ರಾ ಮಪಂಚಾಯ್ತಿ ಗಳಿಗೆ  ಮೀಸಲಿರಿಸಿ ಅಧಿಸೂಚನೆ  ಹೊರಡಿಸುವ  ಸಂಬಂಧ  ಶಿಫಾರಸ್ಸಿ ನೊಂದಿಗೆ  ಜಿಲ್ಲಾ   ಮರಳು  ಉಸ್ತು ವಾರಿ  ಸಮಿತಿಗೆ  ವರದಿಸಿದ್ದು , ಅದರಂತೆ  ದಿನಾಂಕ  25/10/2020ರಂದು  ನಡೆದ  ಜಿಲ್ಲಾ   ಮರಳು  ಉಸ್ತು ವಾರಿ  ಸಮಿತಿ  ಸಭೆಯಲ್ಲಿ   ಚರ್ಚಿಸಿ ತೀರ್ಮಾನಿಸಿದಂತೆ,  ಈ  ಕೆಳಕಂಡ  ಕೋಷ್ಟ ಕದಲ್ಲಿ ರುವ  ಮರಳು  ನಿಕ್ಷೇ ಪಗಳನ್ನು   ಅನ್ವ ಯವಾಗುವ ಗ್ರಾ ಮಪಂಚಾಯ್ತಿ ಗಳಿಗೆ  ಕರ್ನಾಟಕ  ಹೊಸ  ಮರಳು  ನೀತಿ  2020ರ  ಮಾರ್ಗಸೂಚಿಗಳನ್ವ ಯ  ಮೀಸಲಿರಿಸಿ, ಅಧಿಸೂಚನೆ ಹೊರಡಿಸಿ ಆದೇಶಿಸಿದೆ.

ಕ ರ್ .  ಸಂ ತಾಲ್ಲೂ ಕು ಗಾ ರ್ ಮ  ಪಂಚಾಯ್ತಿ ನದಿ/ತೊರೆ/ನ ದಿ ಪಾತ್ರ ಮರಳು  ನಿಕ್ಷೇ ಪದ  ಹೆಸರು ವಿಸ್ತಿ ೕರ್ಣ  (ಎಕರೆಗಳ ಲಿ ಲ್ ) ಎದುರುಗಡೆ  ಇರುವ ಸರ್ವೆ  ನಂ. ಲಭ್ಯ ವಿರುವ  ಮರಳಿನ  ಅಂದಾಜು  ಪ ರ್ ಮಾಣ
1 ಬೇಲೂರು ಚಿಕ ಕ್ ಮೇದೂ ರು ಯಗಚಿ ಮರೂರು‐1 0‐35 5, 6, 600 ಮೆ.ಟನ್
2 ಬೇಲೂರು ಚಿಕ ಕ್ ಮೇದೂ ರು ಯಗಚಿ ಮರೂರು‐2 0‐35 5, 96 600 ಮೆ.ಟನ್
3 ಬೇಲೂರು ದಬ್ಬೆ ಕಟ್ಟೆ ಹೊಳೆ  ಹಿನ್ನಿ ೕರು  ಪ ರ್ ದೇಶ ಕಿತೂರು 1‐00 37, 36 500 ಮೆ.ಟನ್
4 ಬೇಲೂರು ದಬ್ಬೆ ಯಗಚಿ ಕರ್ಕಿಹಳ್ಳಿ 1‐10 68 600 ಮೆ.ಟನ್
5 ಬೇಲೂರು  ಕೋಗಿಲೆಮನೆ ಯಗಚಿ ರಣಘಟ್ಟ ‐1 2‐20 94, 95, 96, 97,  98, 99 1200 ಮೆ.ಟನ್
6 ಬೇಲೂರು  ಕೋಗಿಲೆಮನೆ ಯಗಚಿ ರಣಘಟ್ಟ ‐2 1‐25 2, 100, 101 600 ಮೆ.ಟನ್
7 ಬೇಲೂರು  ಕೋಗಿಲೆಮನೆ ಯಗಚಿ ರಣಘಟ್ಟ ‐3 2‐00 2 (ರಣಘಟ್ಟ )  139  (ಹಾದಲಗೆರೆ) 700 ಮೆ.ಟನ್
8 ಬೇಲೂರು ಮದಘಟ್ಟ ಯಗಚಿ ಜಿನಗನಹಳ್ಳಿ 1‐30 1, 2, 3, 4, 5,  36 600 ಮೆ.ಟನ್
9 ಬೇಲೂರು ಇಬ್ಬಿ ೕಡು ಯಗಚಿ ಸೂರಾಪುರ 3‐30 32, 33 1500 ಮೆ.ಟನ್
10 ಸಕಲೇಶಪು ರ ಯಸಳೂರು ಐಗೂರುಹಳ್ಳ ಹುಲಗತ್ತೂ ರು ‐1 1‐08 35, 1350 ಮೆ.ಟನ್
11 ಸಕಲೇಶಪು ರ ಯಸಳೂರು ಐಗೂರುಹಳ್ಳ ಹುಲಗತ್ತೂ ರು ‐2 1‐13 35, 20 1500 ಮೆ.ಟನ್
12 ಸಕಲೇಶಪು ರ ಉಚ್ಚಂ ಗಿ ಐಗೂರುಹಳ್ಳ ಕೊತ್ತ ನಹಳ್ಳಿ ‐ 1 1‐13 60, 1500 ಮೆ.ಟನ್
13 ಸಕಲೇಶಪು ರ ಉಚ್ಚಂ ಗಿ ಐಗೂರುಹಳ್ಳ ಕೊತ್ತ ನಹಳ್ಳಿ ‐ 2 1‐34 60, 1550 ಮೆ.ಟನ್
14 ಸಕಲೇಶಪು ರ ಉಚ್ಚಂ ಗಿ ಐಗೂರುಹಳ್ಳ ಕೊತ್ತ ನಹಳ್ಳಿ ‐ 3 1‐13 60, 61, 56, 64,  4, 5 1500 ಮೆ.ಟನ್

ಸಹಿ/‐

(ಆರ್.ಗಿರೀಶ್, ಭಾ.ಆ.ಸೇ)

ಜಿಲ್ಲಾ ಧಿಕಾರಿ ಹಾಗೂ ಅಧ್ಯ (cid:3160)ರು,

ಜಿಲ್ಲಾ  ಮರಳು ಉಸ್ತು ವಾರಿ ಸಮಿತಿ

PR‐198                    ಹಾಸನ ಜಿಲ್ಲೆ , ಹಾಸನ.

ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ೪೨೩೯

ಮಂಗಳೂರು ಮಹಾನಗರಪಾಲಿಕೆ

ಲ್ಲಾ ಬ್ಗಾ, ಎಂ.ಜಿ ರೋಡ್, ಮಂಗಳೂರು-575003 email: [email protected] ದೂರವಾಣಿ-0824-2220313-18 ಪ್ಯ್ಕಾಸ್: 0824-2220309

ಫಾರಂ-I

[ನಿಯಮ-3ರ ಉಪ ನಿಯಮ (1)ನ್ನು ನೋಡಿ]

ಮನಪಾ/ನಯೋವಿ/ಟಿಡಿಆರ್/ಸಿಆರ್ 36/2019-20/ಇ3(ಇ4) ದಿನಾಂಕ: 30-06-2020

ಅಧಿಸೂಚನೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ನಿಯಮ 3ರಡಿ ಪ್ರದತ್ತವಾದ ಅಧಿಕಾರವನ್ನು ಬಳಸಿ, ಈ ಕೆಳಗಿನ ಅನುಸೂಚಿಯಲ್ಲಿರುವ ಜಮೀನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು, ಇವರಿಗೆ ಸ್ಥಳೀಯ ಸಂಸ್ಥೆಯ ಪ್ರಸ್ತಾವನೆಯನ್ವಯ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೊಳಪಟ್ಟ ಕೊಡಿಯಾಲ್ ಬೈಲ್ ಗ್ರಾಮದ ಕೊಡಿಯಾಲ್ ಗುತ್ತು ವ್ಸ್ಟೆ ಅಡ್ಡರಸ್ತೆ (ಪಿ.ವಿ.ಎಸ್. ಕಲಾಕುಂಜ ರಸ್ತೆಯಿಂದ - ಕೊಡಿಯಾಲ್ ಗುತ್ತು ರಸ್ತೆವರೆಗೆ) ಯನ್ನು ಅಗಲೀಕರಣಗೊಳಿಸುವುದು ಅವಶ್ಯಕವಾಗಿರುತ್ತದೆ. ಸಾರ್ವಜನಿಕ ಉದ್ಧೇಶಕ್ಕಾಗಿ ಅಗತ್ಯವಿರುವ ಭೂಮಿಯ ಭೂಮಾಲಿಕರಿಗೆ ಮತ್ತು ಹಿತಾಸಕ್ತಿದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಜಮೀನಿಗೆ ಸಂಬಂಧಪಟ್ಟವರು ಹಾಜರಾಗಿ ಸಂಬಂಧಿಸಿದ ದಾಖಲಾತಿಗಳಾದ (1)ಕ್ರಯಪತ್ರ, ವಿಭಾಗ ಪತ್ರ, ಇತರೆ ಪತ್ರಗಳು (2) ಇತ್ತೀಚಿನ ಪಹಣಿ ಪತ್ರ/ಖಾತಾ ಪತ್ರ (3)ಮ್ಯುಟೇಶನ್ ಪ್ರತಿ (4)ಮೂಲ ಋಣಭಾರ ಪತ್ರಗಳು (5)ತೆರಿಗೆ ಪಾವತಿಸಿದ ರಶೀದಿಗಳು (6)ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವತ್ರನೆ ಮಾಡಿದ ಆದೇಶ ಪ್ರತಿ (7)ರೆವೆನ್ಯೂ ನďೆ ಪ್ರತಿ (8)ಆರ್ಕಾ ಬ್ದಂ ಇತ್ಯಾಧಿಗಳೊಂದಿಗೆ, ಈ ಕೆಳಗೆ ನಮೂದಿಸಿದ ಸ್ಥಳದಲ್ಲಿ ಮತ್ತು ದಿನಾಂಕದಂದು ತಾವು ಖುದ್ದಾಗಿ ಹಾಜರಾಗಿ ಇಂತಹ

ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಹಾಜರಾಗಿ ತಮ್ಮ ಹಕ್ಕುಗಳನ್ನು ಸಲ್ಲಿಸಬೇಕಾದ ಸ್ಥಳ ವಿಭಾಗೀಯ/ಉಪವಿಭಾಗೀಯ/ ಶಾಖಾ ಕಛೇರಿಗಳ ಹೆಸರು ಮತ್ತು ವಿಳಾಸ ದಿನಾಂಕ ಮತ್ತು ಸಮಯ
ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು ರಾಜ್ಯಪತ್ರದಲ್ಲಿ ಅಧಿಸೂಚಿಸಿದ ದಿನಾಂಕದಿಂದ 15 ದಿನಗಳು, ಸಮಯ: ಬೆಳಿಗ್ಗೆ 10.00ಗಂಟೆಯಿಂದ ಸಂಜೆ 4.00ರ ವರೆಗೆ

ಭೂಸ್ವಾಧೀನ ಮಾಡಿಕೊಳ್ಳಲಿರುವ ಶೆಡ್ಯ್ಲೂನಲ್ಲಿರುವ ಆಸ್ತಿಗಳ ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಅಭಿವೃದ್ಧಿ ಹಕ್ಕುಗಳನ್ನು ಪಡೆಯುವ ಆಯ್ಕೆಯನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ಅನ್ವಯ ನೀಡುವುದು.

ಭೂಮಾಲಕರು ಹಣಕಾಸು ಪರಿಹಾರ ರಹಿತವಾಗಿ ಬಿಟ್ಟುಕೊಟ್ಟ ಭೂಪ್ರದೇಶದ ವಿಸ್ತೀರ್ಣಕ್ಕೆ ಎರಡುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು (ಕಾಲ್ಪನಿಕ ಭೂಮಿ)ಯನ್ನು ಪಡೆಯುತ್ತಾರೆ ಮತ್ತು ಬಿಟ್ಟುಕೊಟ್ಟ ಕಟ್ಟಡ ಪ್ರದೇಶದ ಮೌಲ್ಯಕ್ಕೆ ಆ ಕಟ್ಟಡ ಇರುವ ಭೂಮಿಯ ಮಾರುಕಟ್ಟೆ ಮೌಲ್ಯದಿಂದ ಭಾಗಿಸಿ, ಬಿಟ್ಟುಕೊಟ್ಟ ಕಟ್ಟಡಕ್ಕೆ ಒಂದುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು(ಕಾಲ್ಪನಿಕ ಭೂಮಿ) ಪಡೆಯಲು ಅವರು ಅರ್ಹರು.

ಬಿಟ್ಟುಕೊಟ್ಟ ಜಮೀನಿನ ಮೌಲ್ಯಕ್ಕೆ, ಬಳಸುವ ನಿವೇಶನದ ಮೌಲ್ಯದಿಂದ ಭಾಗಿಸಿಕೊಂಡು, ಅಪವತ್ರನಗೊಳಿಸಿ ಕಾಲ್ಪನಿಕ ಭೂಮಿಯನ್ನು ಉಪಯೋಗಿಸಬಹುದಾಗಿದೆ. ಕಾಲ್ಪನಿಕ ಭೂಮಿಯು ಎಫ್.ಎ.ಆರೆ ಗ್ ಅರ್ಹವಾಗಿರುತ್ತದೆ. ಮತ್ತು ಅದನ್ನು ಪಡೆಯುವ ನಿವೇಶನದಲ್ಲಿ ನಿಯಮಗಳಡಿಯಲ್ಲಿ ಸೂಚಿಸಲಾದ ನಿಬಂಧನೆಗಳು ಹಾಗೂ ಶರತ್ತುಗಳ ಅಡಿಯಲ್ಲಿ ಹೆಚ್ಚುವರಿ ನಿರ್ಮಾಣಕ್ಕೆ ಬಳಸಬಹುದು.

ಅನುಸೂಚಿ

ಮ.ನ.ಪಾ ವ್ಯಾಪ್ತಿಯಲ್ಲಿ ಬರುವ ಕೊಡಿಯಾಲ್ ಬೈಲ್ ಗ್ರಾಮದ ಕೊಡಿಯಾಲ್ ಗುತ್ತು ವ್ಸ್ಟೆ ಅಡ್ಡರಸ್ತೆ (ಪಿ.ವಿ.ಎಸ್. ಕಲಾಕುಂಜ ರಸ್ತೆಯಿಂದ -ಕೊಡಿಯಾಲ್ ಗುತ್ತು ರಸ್ತೆವರೆಗೆ) ಯನ್ನು ಅಗಲೀಕರಣಗೊಳಿಸಲು ಅವಶ್ಯವಾಗಿರುವ ಭೂಸ್ವಾಧೀನ (ವಾರ್ಷಿಕ ರ್ಕಿಯಾ ಯೋಜನೆ ಮ.ನ.ಪಾ ಠರಾವು ಸಂಖ್ಯೆ: 42/2017-18 ದಿನಾಂಕ 29-06-2017ರ ನಿರ್ಣಯದಂತೆ ಪ್ರಕಟಿಸಲ್ಪಟ್ಟಿದೆ. ರ್ಕಿಯಾಯೋಜನೆಯ ಕ್ರಮ ಸಂಖ್ಯೆ: 116)೪೨೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ಭಾಗ ೬ಎ

ಜಿಲ್ಲೆ: ದŀಣ ಕನ್ನಡ, ತಾಲೂಕು: ಮಂಗಳೂರು, ಗ್ರಾಮ: ಕೊಡಿಯಾಲ್ ಬೈಲ್
ಕ್ರ. ಸಂ ಸ.ನಂ./ ಖಾತಾ ನಂ. ಭೂಮಿಯ ಮಾದರಿ ಭೂಮಿಯ ಸ್ವರೂಪ ವಿಸ್ತೀರ್ಣ ಭೂ ಮಾಲಿಕರ/ಹಿತಾಸಕ್ತಿದಾರರ ಹೆಸರು ಮತ್ತು ವಿಳಾಸ
1. ಟಿ.ಎಸ್.ನಂಬ್ರ 389/2ಎಪಿ ಖಾತಾ ನಂಬ್ರ 10809 ಪರಿವತ್ರಿತ ಖಾಸಗಿ 26.86 ಚ.ಮೀ 1)ಶ್ರೀಮತಿ ಶುಭಾನಿ ಪ್ರಶ್ತಾಂ, ಕೋಂ. ಪ್ರಶ್ತಾಂ ಬಂಗೇರ, 2)ಶ್ರೀಮತಿ ಸರೋಜಿನಿ ಯು. ಬಂಗೇರ ಮತ್ತು ಶ್ರೀ. ಪ್ರಶ್ತಾಂ ಬಂಗೇರ, ಡೋರ್ ನಂಬ್ರ 5-6- 427/1,, "ಸೃಷ್ಟಿ", ಸುವರ್ಣ ವಿಲ್ಲಾ, ನಿರ್ಯ ಪಿ.ವಿ.ಎಸ್. ಕಲಾಕುಂಜ, ಕೊಡಿಯಾಲ್ ಬೈಲು, ಮಂಗಳೂರು.
2. ಟಿ.ಎಸ್.ನಂಬ್ರ 388ಪಿ ಖಾತಾ ನಂಬ್ರ 12269 ಪರಿವತ್ರಿತ ಖಾಸಗಿ 24.365 ಚ.ಮೀ ಶ್ರೀಮತಿ ವೀಣಾ ರ್ವಾ, ಬಿನ್. ದಿ. ನಾರಾಯಣ ರ್ವಾ, ನಿರ್ಯ ಪಿ.ವಿ.ಎಸ್. ಕಲಾಕುಂಜ, ಸಾಹೇಬ್ ಕಂಪ್ಡೌಂ, ಕೊಡಿಯಾಲ್ ಬೈಲು, ಮಂಗಳೂರು.
3. ಟಿ.ಎಸ್.ನಂಬ್ರ 389/2ಎಪಿ ಖಾತಾ ನಂಬ್ರ 11053 ಪರಿವತ್ರಿತ ಖಾಸಗಿ 33.67 ಚ.ಮೀ ಶ್ರೀಮತಿ ಸೌಮ್ಯ ಸತೀಶ್ ಕುರ್ಮಾ, ಕೋಂ. ಸತೀಶ್ ಕುರ್ಮಾ, ರುನ್ವಾಲ್ ಎಸ್ಟೇಟ್, ಬಿ1/901, ಬಿಹೈಂಡ್ ಆರ್-ಮಾಲ್, ಗೋಡ್ ಬಂದ್ರ ರಸ್ತೆ, ಧಾಣೆ(ವ್ಸ್ಟೆ)- 400607.
4. ಟಿ.ಎಸ್.ನಂಬ್ರ 389/2ಎಪಿ ಖಾತಾ ನಂಬ್ರ 7682 ಪರಿವತ್ರಿತ ಖಾಸಗಿ 34.19 ಚ.ಮೀ 1)ಶ್ರೀ. ಎಸ್. ಜಯರಾಮ ಶೆಟ್ಟಿ, ಬಿನ್. ದಿ.ಗಂಗಯ್ಯ ಶೆಟ್ಟಿ "ಶ್ರೀ ಗಣೇಶ್", ನಿರ್ಯ ಪಿ.ವಿ.ಎಸ್. ಕಲಾಕುಂಜ, ಕೊಡಿಯಾಲ್ ಬೈಲು, ಮಂಗಳೂರು. 2)ಶ್ರೀ. ಕೆ. ಸೀತರಾಮ ಶೆಟ್ಟಿ, ಬಿನ್. ದಿ. ಐತಪ್ಪ ಶೆಟ್ಟಿ, ಮನೆ ನಂಬ್ರ 5-6-425, "ಸುಪ್ರಭ", ಭಗವತಿ ನಗರ, ನಿರ್ಯ ಪಿ.ವಿ.ಎಸ್. ಕಲಾಕುಂಜ, ಕೊಡಿಯಾಲ್ ಬೈಲು, ಮಂಗಳೂರು.

ಸಹಿ/

(ಎಸ್.ಅಜ್ತಿ ಕುರ್ಮಾ ಹೆಗ್ಡೆ)

ಆಯುಕ್ತರು

ಮಹಾನಗರಪಾಲಿಕೆ, ಮಂಗಳೂರು.

PD‐11

ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ೪೨೪೧

ಮಂಗಳೂರು ಮಹಾನಗರಪಾಲಿಕೆ

ಲ್ಲಾ ಬ್ಗಾ, ಎಂ.ಜಿ ರೋಡ್, ಮಂಗಳೂರು-575003 email: [email protected] ದೂರವಾಣಿ-0824-2220313- 18 ಪ್ಯ್ಕಾಸ್: 0824-2220309

ಫಾರಂ-I

[ನಿಯಮ-3ರ ಉಪ ನಿಯಮ (1)ನ್ನು ನೋಡಿ]

ನಂ.ಎಚ್7/ನಯೋವಿ/ಸಿಆರ್24/2019-20 ದಿನಾಂಕ: 03-08-2019

:ಅಧಿಸೂಚನೆ:

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ನಿಯಮ 3ರಡಿ ಪ್ರದತ್ತವಾದ ಅಧಿಕಾರವನ್ನು ಬಳಸಿ, ಈ ಕೆಳಗಿನ ಅನುಸೂಚಿಯಲ್ಲಿರುವ ಜಮೀನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು, ಇವರಿಗೆ ಸ್ಥಳೀಯ ಸಂಸ್ಥೆಯ ಪ್ರಸ್ತಾವನೆಯನ್ವಯ ಶಕ್ತಿನಗರ ರಸ್ತೆ (ಬಿಕರ್ನಕಟ್ಟೆಯಿಂದ ಕಲ್ಪನೆ) ರಸ್ತೆಯನ್ನು ಅಭಿವೃದ್ಧಿಪಡಿಸಲು ಅವಶ್ಯಕವಾಗಿರುತ್ತದೆ. ಸಾರ್ವಜನಿಕ ಉದ್ಧೇಶಕ್ಕಾಗಿ ಅಗತ್ಯವಿರುವ ಭೂಮಿಯ ಭೂಮಾಲಿಕರಿಗೆ ಮತ್ತು ಹಿತಾಸಕ್ತಿದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಜಮೀನಿಗೆ ಸಂಬಂಧಪಟ್ಟವರು ಹಾಜರಾಗಿ ಸಂಬಂಧಿಸಿದ ದಾಖಲಾತಿಗಳಾದ (1)ಕ್ರಯಪತ್ರ, ವಿಭಾಗ, ಇತರೆ ಪತ್ರಗಳು (2) ಇತ್ತೀಚಿನ ಪಹಣಿ ಪತ್ರ/ಖಾತಾ ಪತ್ರ (3)ಮ್ಯುಟೇಶನ್ ಪ್ರತಿ (4)ಮೂಲ ಋಣಭಾರ ಪತ್ರಗಳು (5)ತೆರಿಗೆ ಪಾವತಿಸಿದ ರಶೀದಿಗಳು (6)ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವತ್ರನೆ ಮಾಡಿದ ಆದೇಶ ಪ್ರತಿ (7)ರೆವೆನ್ಯೂ ನďೆ ಪ್ರತಿ (8)ಆರ್ಕಾ ಬ್ದಂ ಇತ್ಯಾಧಿಗಳೊಂದಿಗೆ, ಈ ಕೆಳಗೆ ನಮೂದಿಸಿದ ಸ್ಥಳದಲ್ಲಿ

ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಹಾಜರಾಗಿ ತಮ್ಮ ಹಕ್ಕುಗಳನ್ನು ಸಲ್ಲಿಸಬೇಕಾದ ಸ್ಥಳ ವಿಭಾಗೀಯ/ಉಪವಿಭಾಗೀಯ/ ಶಾಖಾ ಕಛೇರಿಗಳ ಹೆಸರು ಮತ್ತು ವಿಳಾಸ ದಿನಾಂಕ ಮತ್ತು ಸಮಯ
ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು ರಾಜ್ಯಪತ್ರದಲ್ಲಿ ಅಧಿಸೂಚಿಸಿದ ದಿನಾಂಕದಿಂದ 15 ದಿನಗಳು, ಸಮಯ: ಬೆಳಿಗ್ಗೆ 10.00ಗಂಟೆಯಿಂದ ಸಂಜೆ 4.00ರ ವರೆಗೆ

ಭೂಸ್ವಾಧೀನ ಮಾಡಿಕೊಳ್ಳಲಿರುವ ಶೆಡ್ಯ್ಲೂನಲ್ಲಿರುವ ಆಸ್ತಿಗಳ ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಅಭಿವೃದ್ಧಿ ಹಕ್ಕುಗಳನ್ನು ಪಡೆಯುವ ಆಯ್ಕೆಯನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ಅನ್ವಯ ನೀಡುವುದು.

ಭೂಮಾಲಕರು ಹಣಕಾಸು ಪರಿಹಾರರಹಿತವಾಗಿ ಬಿಟ್ಟುಕೊಟ್ಟ ಭೂಪ್ರದೇಶದ ವಿಸ್ತೀರ್ಣಕ್ಕೆÀ ಎರಡುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು (ಕಾಲ್ಪನಿಕ ಭೂಮಿ)ಯನ್ನು ಪಡೆಯುತ್ತಾರೆ ಮತ್ತು ಬಿಟ್ಟುಕೊಟ್ಟ ಕಟ್ಟಡ ಪ್ರದೇಶದ ಮೌಲ್ಯಕ್ಕೆ ಆ ಕಟ್ಟಡ ಇರುವ ಭೂಮಿಯ ಮಾರುಕಟ್ಟೆ ಮೌಲ್ಯದಿಂದ ಭಾಗಿಸಿ, ಬಿಟ್ಟುಕೊಟ್ಟ ಕಟ್ಟಡಕ್ಕೆ ಒಂದುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು(ಕಾಲ್ಪನಿಕ ಭೂಮಿ) ಪಡೆಯಲು ಅವರು ಅರ್ಹರು. ಬಿಟ್ಟುಕೊಟ್ಟ ಜಮೀನಿನ ಮೌಲ್ಯಕ್ಕೆ, ಬಳಸುವ ನಿವೇಶನದ ಮೌಲ್ಯದಿಂದ ಭಾಗಿಸಿಕೊಂಡು, ಅಪವತ್ರನಗೊಳಿಸಿ ಕಾಲ್ಪನಿಕ ಭೂಮಿಯನ್ನು ಉಪಯೋಗಿಸಬಹುದಾಗಿದೆ. ಕಾಲ್ಪನಿಕ೪೨೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ಭಾಗ ೬ಎ ಭೂಮಿಯು ಎಫ್.ಎ.ಆರೆ ಗ್ ಅರ್ಹವಾಗಿರುತ್ತದೆ. ಮತ್ತು ಅದನ್ನು ಪಡೆಯುವ ನಿವೇಶನದಲ್ಲಿ ನಿಯಮಗಳಡಿಯಲ್ಲಿ ಸೂಚಿಸಲಾದ ನಿಬಂಧನೆಗಳು ಹಾಗೂ ಶರತ್ತುಗಳ ಅಡಿಯಲ್ಲಿ ಹೆಚ್ಚುವರಿ ನಿರ್ಮಾಣಕ್ಕೆ ಬಳಸಬಹುದು.

:ಅನುಸೂಚಿ:

ಶಕ್ತಿನಗರ ರಸ್ತೆ (ಬಿಕರ್ನಕಟ್ಟೆಯಿಂದ ಕಲ್ಪನೆ) ರಸ್ತೆಯನ್ನು ಅಭಿವೃದ್ಧಿಪಡಿಸಲು ಅವಶ್ಯವಾಗಿರುವ ಭೂಸ್ವಾಧೀನ (ವಾರ್ಷಿಕ ರ್ಕಿಯಾ ಯೋಜನೆ ಮ.ನ.ಪಾ ಠರಾವು ಸಂಖ್ಯೆ:42/2017-18 ದಿನಾಂಕ 29-06-2017ರ ನಿರ್ಣಯದಂತೆ ಪ್ರಕಟಿಸಲ್ಪಟ್ಟಿದೆ.

ಕ್ರೀಯಾಯೋಜನೆಯ ಕ್ರಮ ಸಂಖ್ಯೆ: 12)

ಜಿಲ್ಲೆಯ ಹೆಸರು: ದŀಣ ಕನ್ನಡ ತಾಲೂಕು ಹೆಸರು: ಮಂಗಳೂರು., ಗ್ರಾಮದ ಹೆಸರು: ಪದವು
ಕ್ರ . ಸ ಂ ಸರ್ವೆ ನಂ/ ಖಾತ ನಂ ಭೂಮಿಯ ಮಾದರಿ ಭೂಮಿಯ ಸ್ವರೂಪ ವಿಸ್ತೀರ್ಣ(ಚ. ಮೀ.) ಮಾಲಕರ/ಹಿತಾಸಕ್ತಿದಾರರ ಹೆಸರು ಮತ್ತು ವಿಳಾಸ
1. 106/21ಎ(ಪಿ) ಪರಿವತ್ರಿತ ಖಾಸಗಿ 32.305 ಚ.ಮೀ. ಜುಲೈಟ್ ಮಸ್ಕರೇನ್ಹಸ್ ಶಕ್ತಿನಗರ, ಕುಲಶೇಖರ, ಮಂಗಳೂರು
2. 106/34ಎ1ಪಿ ಪರಿವತ್ರಿತ ಖಾಸಗಿ 45.72 ಚ.ಮೀ.. ಜುಲಿಯಾನ ಮೆನೇಜಸ್ ಮತ್ತು ಇತರರು ಶಕ್ತಿನಗರ ರ್ಕಾಸ್ ರಸ್ತೆ, ಮಂಗಳೂರು.

ಸಹಿ/

ūಹಮ್ಮ್ದ ನಝೀರ್

ಆಯುಕ್ತರು

ಮಂಗಳೂರು ಮಹಾನಗರಪಾಲಿಕೆ, ಮಂಗಳೂರು.

PD‐12

ಮಂಗಳೂರು ಮಹಾನಗರಪಾಲಿಕೆ

ಲ್ಲಾ ಬ್ಗಾ, ಎಂ.ಜಿ ರೋಡ್, ಮಂಗಳೂರು-575003 email: [email protected] ದೂರವಾಣಿ-0824-2220313- 18 ಪ್ಯ್ಕಾಸ್: 0824-2220309

ಫಾರಂ-I

[ನಿಯಮ-3ರ ಉಪ ನಿಯಮ (1)ನ್ನು ನೋಡಿ]

ನಂ. ಎಚ್7/ನಯೋವಿ/ಸಿಆರ್ 30/2019-20 ದಿನಾಂಕ:03-08-2019

:ಅಧಿಸೂಚನೆ:

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ನಿಯಮ 3ರಡಿ ಪ್ರದತ್ತವಾದ ಅಧಿಕಾರವನ್ನು ಬಳಸಿ, ಈ ಕೆಳಗಿನ ಅನುಸೂಚಿಯಲ್ಲಿರುವ ಜಮೀನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು, ಇವರಿಗೆ ಸ್ಥಳೀಯ ಸಂಸ್ಥೆಯ ಪ್ರಸ್ತಾವನೆಯನ್ವಯ ಶರಬ್ತ ಕಟ್ಟೆ ರಸ್ತೆ (ಐ.ಟಿ.ಐ ಯಿಂದ ಪದವು ಹೈಸ್ಕೂಲ್) ರಸ್ತೆಯನ್ನು ಅಭಿವೃದ್ಧಿಪಡಿಸಲು ಅವಶ್ಯಕವಾಗಿರುತ್ತದೆ. ಸಾರ್ವಜನಿಕ ಉದ್ಧೇಶಕ್ಕಾಗಿ ಅಗತ್ಯವಿರುವ ಭೂಮಿಯ ಭೂಮಾಲಿಕರಿಗೆ ಮತ್ತು ಹಿತಾಸಕ್ತಿದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಜಮೀನಿಗೆ ಸಂಬಂಧಪಟ್ಟವರು ಹಾಜರಾಗಿ ಸಂಬಂಧಿಸಿದ ದಾಖಲಾತಿಗಳಾದ (1)ಕ್ರಯಪತ್ರ, ವಿಭಾಗ, ಇತರೆ ಪತ್ರಗಳು (2) ಇತ್ತೀಚಿನ ಪಹಣಿ ಪತ್ರ/ಖಾತಾ ಪತ್ರ (3)ಮ್ಯುಟೇಶನ್ ಪ್ರತಿಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ೪೨೪೩ (4)ಮೂಲ ಋಣಭಾರ ಪತ್ರಗಳು (5)ತೆರಿಗೆ ಪಾವತಿಸಿದ ರಶೀದಿಗಳು (6)ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವತ್ರನೆ ಮಾಡಿದ ಆದೇಶ ಪ್ರತಿ (7)ರೆವೆನ್ಯೂ ನ(cid:271)ೆ ಪ್ರತಿ (8)ಆರ್ಕಾ ಬ್ದಂ ಇತ್ಯಾಧಿಗಳೊಂದಿಗೆ, ಈ ಕೆಳಗೆ ನಮೂದಿಸಿದ ಸ್ಥಳದಲ್ಲಿ ಮತ್ತು ದಿನಾಂಕದಂದು ತಾವು ಖುದ್ದಾಗಿ ಹಾಜರಾಗಿ ಇಂತಹ ಭೂಮಿಯಲ್ಲಿ ತಮ್ಮ ಹಿತಾಸಕ್ತಿಯನ್ನು ತಿಳಿಸಬಹುದು.

ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಹಾಜರಾಗಿ ತಮ್ಮ ಹಕ್ಕುಗಳನ್ನು ಸಲ್ಲಿಸಬೇಕಾದ ಸ್ಥಳ ವಿಭಾಗೀಯ/ಉಪವಿಭಾಗೀಯ/ ಶಾಖಾ ಕಛೇರಿಗಳ ಹೆಸರು ಮತ್ತು ವಿಳಾಸ ದಿನಾಂಕ ಮತ್ತು ಸಮಯ
ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು ರಾಜ್ಯಪತ್ರದಲ್ಲಿ ಅಧಿಸೂಚಿಸಿದ ದಿನಾಂಕದಿಂದ 15 ದಿನಗಳು, ಸಮಯ: ಬೆಳಿಗ್ಗೆ 10.00ಗಂಟೆಯಿಂದ ಸಂಜೆ 4.00ರ ವರೆಗೆ

ಭೂಸ್ವಾಧೀನ ಮಾಡಿಕೊಳ್ಳಲಿರುವ ಶೆಡ್ಯ್ಲೂನಲ್ಲಿರುವ ಆಸ್ತಿಗಳ ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಅಭಿವೃದ್ಧಿ ಹಕ್ಕುಗಳನ್ನು ಪಡೆಯುವ ಆಯ್ಕೆಯನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ಅನ್ವಯ ನೀಡುವುದು.

ಭೂಮಾಲಕರು ಹಣಕಾಸು ಪರಿಹಾರರಹಿತವಾಗಿ ಬಿಟ್ಟುಕೊಟ್ಟ ಭೂಪ್ರದೇಶದ ವಿಸ್ತೀರ್ಣಕ್ಕೆÀ ಎರಡುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು (ಕಾಲ್ಪನಿಕ ಭೂಮಿ)ಯನ್ನು ಪಡೆಯುತ್ತಾರೆ ಮತ್ತು ಬಿಟ್ಟುಕೊಟ್ಟ ಕಟ್ಟಡ ಪ್ರದೇಶದ ಮೌಲ್ಯಕ್ಕೆ ಆ ಕಟ್ಟಡ ಇರುವ ಭೂಮಿಯ ಮಾರುಕಟ್ಟೆ ಮೌಲ್ಯದಿಂದ ಭಾಗಿಸಿ, ಬಿಟ್ಟುಕೊಟ್ಟ ಕಟ್ಟಡಕ್ಕೆ ಒಂದುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು(ಕಾಲ್ಪನಿಕ ಭೂಮಿ) ಪಡೆಯಲು ಅವರು ಅರ್ಹರು.

ಬಿಟ್ಟುಕೊಟ್ಟ ಜಮೀನಿನ ಮೌಲ್ಯಕ್ಕೆ, ಬಳಸುವ ನಿವೇಶನದ ಮೌಲ್ಯದಿಂದ ಭಾಗಿಸಿಕೊಂಡು, ಅಪವತ್ರನಗೊಳಿಸಿ ಕಾಲ್ಪನಿಕ ಭೂಮಿಯನ್ನು ಉಪಯೋಗಿಸಬಹುದಾಗಿದೆ. ಕಾಲ್ಪನಿಕ ಭೂಮಿಯು ಎಫ್.ಎ.ಆರೆ ಗ್ ಅರ್ಹವಾಗಿರುತ್ತದೆ. ಮತ್ತು ಅದನ್ನು ಪಡೆಯುವ ನಿವೇಶನದಲ್ಲಿ ನಿಯಮಗಳಡಿಯಲ್ಲಿ ಸೂಚಿಸಲಾದ ನಿಬಂಧನೆಗಳು ಹಾಗೂ ಶರತ್ತುಗಳ ಅಡಿಯಲ್ಲಿ ಹೆಚ್ಚುವರಿ ನಿರ್ಮಾಣಕ್ಕೆ ಬಳಸಬಹುದು.

:ಅನುಸೂಚಿ:

ಶರಬ್ತ ಕಟ್ಟೆ ರಸ್ತೆ (ಐ.ಟಿ.ಐ ಯಿಂದ ಪದವು ಹೈಸ್ಕೂಲ್) ರಸ್ತೆಯನ್ನು ಅಭಿವೃದ್ಧಿಪಡಿಸಲು ಅವಶ್ಯವಾಗಿರುವ ಭೂಸ್ವಾಧೀನ (ವಾರ್ಷಿಕ ರ್ಕಿಯಾ ಯೋಜನೆ ಮ.ನ.ಪಾ ಠರಾವು ಸಂಖ್ಯೆ:42/2017-18 ದಿನಾಂಕ 29-06-2017ರ ನಿರ್ಣಯದಂತೆ ಪ್ರಕಟಿಸಲ್ಪಟ್ಟಿದೆ. ಕ್ರೀಯಾಯೋಜನೆಯ ಕ್ರಮ ಸಂಖ್ಯೆ: 52)

ಜಿಲ್ಲೆಯ ಹೆಸರು: ದŀಣ ಕನ್ನಡ, ತಾಲೂಕು ಹೆಸರು: ಮಂಗಳೂರು ಗ್ರಾಮದ ಹೆಸರು: ಪದವು
ಕ್ರ. ಸಂ ಸರ್ವೆ ನಂ/ ಖಾತ ನಂ ಭೂಮಿಯ ಮಾದರಿ ಭೂಮಿಯ ಸ್ವರೂಪ ವಿಸ್ತೀರ್ಣ(ಚ.ಮೀ.) ಮಾಲಕರ/ಹಿತಾಸಕ್ತಿದಾರರ ಹೆಸರು ಮತ್ತು ವಿಳಾಸ
1. 56/2ಪಿ ಪರಿವತ್ರಿತ ಖಾಸಗಿ 750.80 ಚ.ಮೀ. ಕಟ್ಟಡ 42.68 ಚ.ಮೀ. ಡಿಪ್ರ್ಸ್ಟೆ ಕ್ಲಾಸ್ ವೆಲ್ ಫೇರ್ ಸ್ಕೀಮ್ ಆಫ್ ಸ್ತೌ ಕೆನರಾ, ಮಂಗಳೂರು. ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ದ. ಕ. ಮಂಗಳೂರು.
2. 48/113ಪಿ ಪರಿವತ್ರಿತ ಖಾಸಗಿ 4.91 ಚ.ಮೀ. ಎನ್. ಬಾಬುರಾಯ ಕಾಮ್ತ ಬಿನ್ ದಿ. ಎನ್ ನಾರಾಯಣ ಕಾಮ್ತ ಪದವು ಹೈಸ್ಕೂಲ್ ರಸ್ತೆ , ಮಂಗಳೂರು.
೪೨೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ಭಾಗ ೬ಎ

ಸಹಿ/

ūಹಮ್ಮ್ದ ನಝೀರ್

ಆಯುಕ್ತರು

ಮಂಗಳೂರು ಮಹಾನಗರಪಾಲಿಕೆ, ಮಂಗಳೂರು.

PD‐13

ಮಂಗಳೂರು ಮಹಾನಗರಪಾಲಿಕೆ

ಲ್ಲಾ ಬ್ಗಾ, ಎಂ.ಜಿ ರೋಡ್, ಮಂಗಳೂರು-575003 email: [email protected] ದೂರವಾಣಿ-0824-2220313- 18 ಪ್ಯ್ಕಾಸ್: 0824-2220309

ಫಾರಂ-I

[ನಿಯಮ-3ರ ಉಪ ನಿಯಮ (1)ನ್ನು ನೋಡಿ]

ನಂ. ಎಚ್7/ನಯೋವಿ/ಸಿಆರ್ 31/2019-20 3/£ÀAiÉÆÃ"/¹Dgï 05/2018- 1ದಿನಾಂಕ:03 -08-2019

:ಅಧಿಸೂಚನೆ:

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ನಿಯಮ 3ರಡಿ ಪ್ರದತ್ತವಾದ ಅಧಿಕಾರವನ್ನು ಬಳಸಿ, ಈ ಕೆಳಗಿನ ಅನುಸೂಚಿಯಲ್ಲಿರುವ ಜಮೀನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು, ಇವರಿಗೆ ಸ್ಥಳೀಯ ಸಂಸ್ಥೆಯ ಪ್ರಸ್ತಾವನೆಯನ್ವಯ ಕುಲಶೇಖರ ಡೈರಿ ರಸ್ತೆ (ರಾಷ್ಟ್ರೀಯ ಹೆದ್ದಾರಿ 13ರಿಂದ ರಸ್ತೆ ಕೊನೆ) ರಸ್ತೆಯನ್ನು ಅಭಿವೃದ್ಧಿಪಡಿಸಲು ಅವಶ್ಯಕವಾಗಿರುತ್ತದೆ. ಸಾರ್ವಜನಿಕ ಉದ್ಧೇಶಕ್ಕಾಗಿ ಅಗತ್ಯವಿರುವ ಭೂಮಿಯ ಭೂಮಾಲಿಕರಿಗೆ ಮತ್ತು ಹಿತಾಸಕ್ತಿದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಜಮೀನಿಗೆ ಸಂಬಂಧಪಟ್ಟವರು ಹಾಜರಾಗಿ ಸಂಬಂಧಿಸಿದ ದಾಖಲಾತಿಗಳಾದ (1)ಕ್ರಯಪತ್ರ, ವಿಭಾಗ, ಇತರೆ ಪತ್ರಗಳು (2) ಇತ್ತೀಚಿನ ಪಹಣಿ ಪತ್ರ/ಖಾತಾ ಪತ್ರ (3)ಮ್ಯುಟೇಶನ್ ಪ್ರತಿ (4)ಮೂಲ ಋಣಭಾರ ಪತ್ರಗಳು (5)ತೆರಿಗೆ ಪಾವತಿಸಿದ ರಶೀದಿಗಳು (6)ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವತ್ರನೆ ಮಾಡಿದ ಆದೇಶ ಪ್ರತಿ (7)ರೆವೆನ್ಯೂ ನ(cid:271)ೆ ಪ್ರತಿ (8)ಆರ್ಕಾ ಬ್ದಂ ಇತ್ಯಾಧಿಗಳೊಂದಿಗೆ, ಈ ಕೆಳಗೆ ನಮೂದಿಸಿದ ಸ್ಥಳದಲ್ಲಿ ಮತ್ತು ದಿನಾಂಕದಂದು ತಾವು ಖುದ್ದಾಗಿ

ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಹಾಜರಾಗಿ ತಮ್ಮ ಹಕ್ಕುಗಳನ್ನು ಸಲ್ಲಿಸಬೇಕಾದ ಸ್ಥಳ ವಿಭಾಗೀಯ/ಉಪವಿಭಾಗೀಯ/ ಶಾಖಾ ಕಛೇರಿಗಳ ಹೆಸರು ಮತ್ತು ವಿಳಾಸ ದಿನಾಂಕ ಮತ್ತು ಸಮಯ
ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು ರಾಜ್ಯಪತ್ರದಲ್ಲಿ ಅಧಿಸೂಚಿಸಿದ ದಿನಾಂಕದಿಂದ 15 ದಿನಗಳು, ಸಮಯ: ಬೆಳಿಗ್ಗೆ 10.00ಗಂಟೆಯಿಂದ ಸಂಜೆ 4.00ರ ವರೆಗೆ

ಭೂಸ್ವಾಧೀನ ಮಾಡಿಕೊಳ್ಳಲಿರುವ ಶೆಡ್ಯ್ಲೂನಲ್ಲಿರುವ ಆಸ್ತಿಗಳ ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಅಭಿವೃದ್ಧಿ ಹಕ್ಕುಗಳನ್ನು ಪಡೆಯುವ ಆಯ್ಕೆಯನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ಅನ್ವಯ ನೀಡುವುದು.

ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ೪೨೪೫

ಭೂಮಾಲಕರು ಹಣಕಾಸು ಪರಿಹಾರರಹಿತವಾಗಿ ಬಿಟ್ಟುಕೊಟ್ಟ ಭೂಪ್ರದೇಶದ ವಿಸ್ತೀರ್ಣಕ್ಕೆÀ ಎರಡುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು (ಕಾಲ್ಪನಿಕ ಭೂಮಿ)ಯನ್ನು ಪಡೆಯುತ್ತಾರೆ ಮತ್ತು ಬಿಟ್ಟುಕೊಟ್ಟ ಕಟ್ಟಡ ಪ್ರದೇಶದ ಮೌಲ್ಯಕ್ಕೆ ಆ ಕಟ್ಟಡ ಇರುವ ಭೂಮಿಯ ಮಾರುಕಟ್ಟೆ ಮೌಲ್ಯದಿಂದ ಭಾಗಿಸಿ, ಬಿಟ್ಟುಕೊಟ್ಟ ಕಟ್ಟಡಕ್ಕೆ ಒಂದುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು(ಕಾಲ್ಪನಿಕ ಭೂಮಿ) ಪಡೆಯಲು ಅವರು ಅರ್ಹರು.

ಬಿಟ್ಟುಕೊಟ್ಟ ಜಮೀನಿನ ಮೌಲ್ಯಕ್ಕೆ, ಬಳಸುವ ನಿವೇಶನದ ಮೌಲ್ಯದಿಂದ ಭಾಗಿಸಿಕೊಂಡು, ಅಪವತ್ರನಗೊಳಿಸಿ ಕಾಲ್ಪನಿಕ ಭೂಮಿಯನ್ನು ಉಪಯೋಗಿಸಬಹುದಾಗಿದೆ. ಕಾಲ್ಪನಿಕ ಭೂಮಿಯು ಎಫ್.ಎ.ಆರೆ ಗ್ ಅರ್ಹವಾಗಿರುತ್ತದೆ. ಮತ್ತು ಅದನ್ನು ಪಡೆಯುವ ನಿವೇಶನದಲ್ಲಿ ನಿಯಮಗಳಡಿಯಲ್ಲಿ ಸೂಚಿಸಲಾದ ನಿಬಂಧನೆಗಳು ಹಾಗೂ ಶರತ್ತುಗಳ ಅಡಿಯಲ್ಲಿ ಹೆಚ್ಚುವರಿ ನಿರ್ಮಾಣಕ್ಕೆ ಬಳಸಬಹುದು.

:ಅನುಸೂಚಿ:

ಕುಲಶೇಖರ ಡೈರಿ ರಸ್ತೆ (ರಾಷ್ಟ್ರೀಯ ಹೆದ್ದಾರಿ 13ರಿಂದ ರಸ್ತೆ ಕೊನೆ) ರಸ್ತೆಯನ್ನು ಅಭಿವೃದ್ಧಿಪಡಿಸಲು ಅವಶ್ಯವಾಗಿರುವ ಭೂಸ್ವಾಧೀನ (ವಾರ್ಷಿಕ ರ್ಕಿಯಾ ಯೋಜನೆ ಮ.ನ.ಪಾ ಠರಾವು ಸಂಖ್ಯೆ:42/2017-18 ದಿನಾಂಕ 29-06-2017ರ ನಿರ್ಣಯದಂತೆ ಪ್ರಕಟಿಸಲ್ಪಟ್ಟಿದೆ. ಕ್ರೀಯಾಯೋಜನೆಯ ಕ್ರಮ

ಜಿಲ್ಲೆಯ ಹೆಸರು: ದŀಣ ಕನ್ನಡ ತಾಲೂಕು ಹೆಸರು: ಮಂಗಳೂರು., ಗ್ರಾಮದ ಹೆಸರು: ಪದವು
ಕ್ರ. ಸಂ ಸರ್ವೆ ನಂ/ ಖಾತ ನಂ ಭೂಮಿಯ ಮಾದರಿ ಭೂಮಿಯ ಸ್ವರೂಪ ವಿಸ್ತೀರ್ಣ(ಚ.ಮೀ.) ಮಾಲಕರ/ಹಿತಾಸಕ್ತಿದಾರರ ಹೆಸರು ಮತ್ತು ವಿಳಾಸ
1. 146/2ಎಪಿ ಪರಿವತ್ರಿತ ಖಾಸಗಿ 32.94 ಚ.ಮೀ. ಬಿ. ಮಮತಾ ಮಲ್ಯ ಯಾನೆ ಪೈ ಕೋಂ. ದೇವದಾಸ್ ಪೈ 202 ಸುಧೀಂದ್ರ "ಬಿ" ಅಪ್ಟಾ ರ್ಮ್ಟೆಂ, ಸಿವಿ ನಾಯ್ಕ ಹಾಲ್ ಹಿಂಬದಿ, ಮಂಗಳೂರು
2. 146/2ಎಪಿ ಪರಿವತ್ರಿತ ಖಾಸಗಿ 14.44 ಚ.ಮೀ. ಪ್ರೆಸಿಲ್ಲಾ ಲೋಬೊ ಕೋಂ ಲ್ಯಾನಿಸ್ ಲೋಬೊ ಶಾಂತಿ ನಿವಾಸ್, ಕುಲಶೇಖರ, ಕುಡುಪು ಬೈತ್ರುಲಿ, ಮಂಗಳೂರು
3. 146/2ಎಪಿ ಪರಿವತ್ರಿತ ಖಾಸಗಿ 40.80 ಚ.ಮೀ. ಕಿರ್ಣ ಜೋಸ್ಫ ಕ್ಯಾಸ್ಟಲಿನೋ ಬಿನ್. ಪಿ.ಎಂ. ಕ್ಯಾಸ್ಟಲಿನೋ ಸೆರ್ಕ್ಡೆ ಹ್ಟಾಸ್, ಜಯಶ್ರೀಗೇಟ್ ಕುಲಶೇಖರ, ಮಂಗಳೂರು
4. 146/2ಇಪಿ ಪರಿವತ್ರಿತ ಖಾಸಗಿ 22.82 ಚ.ಮೀ. ಎಫ್.ಆರ್ ಡಿ'ಸೋಜ ಬಿನ್. ಬಿ ಡಿಸೋಜ ಕೆ.ಎಂ.ಎಫ್ ರಸ್ತೆ ಕುಲಶೇಖರ, ಮಂಗಳೂರು
5. 146/2ಸಿ1ಪಿ ಪರಿವತ್ರಿತ ಖಾಸಗಿ 22.32 ಚ.ಮೀ. ರ್ಕಿಸ್ಟೀನ್ ಸಿಕ್ವೇರ, ಕೋಂ. ದಿ. ಓಸ್ವ್ಲ್ಡಾ ಸಿಕ್ವೇರ ಪ್ರವೀಣ್ ಸಿಕ್ವೇರ, ಬಿನ್ ದಿ. ಓಸ್ವ್ಲ್ಡಾ ಸಿಕ್ವೇರ ಜಾಲಿ ಹಿಲ್, ಕೆ.ಎಂ.ಎಫ್ ಮ್ಲ್ಕಿ ಡೈರಿ ರಸ್ತೆ ಕುಲಶೇಖರ, ಮಂಗಳೂರು

ಸಹಿ/

ūಹಮ್ಮ್ದ ನಝೀರ್

ಆಯುಕ್ತರು

ಮಂಗಳೂರು ಮಹಾನಗರಪಾಲಿಕೆ, ಮಂಗಳೂರು.

PD‐14

೪೨೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ಭಾಗ ೬ಎ

ಮಂಗಳೂರು ಮಹಾನಗರಪಾಲಿಕೆ

ಲ್ಲಾ ಬ್ಗಾ, ಎಂ.ಜಿ ರೋಡ್, ಮಂಗಳೂರು-575003 email: [email protected] ದೂರವಾಣಿ-0824-2220313- 18 ಪ್ಯ್ಕಾಸ್: 0824-2220309

ಫಾರಂ-I

[ನಿಯಮ-3ರ ಉಪ ನಿಯಮ (1)ನ್ನು ನೋಡಿ]

ನಂ. ಎಚ್7/ನಯೋವಿ/ಸಿಆರ್ 32/2019-20 ದಿನಾಂಕ: -08-2019

:ಅಧಿಸೂಚನೆ:

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ನಿಯಮ 3ರಡಿ ಪ್ರದತ್ತವಾದ ಅಧಿಕಾರವನ್ನು ಬಳಸಿ, ಈ ಕೆಳಗಿನ ಅನುಸೂಚಿಯಲ್ಲಿರುವ ಜಮೀನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು, ಇವರಿಗೆ ಸ್ಥಳೀಯ ಸಂಸ್ಥೆಯ ಪ್ರಸ್ತಾವನೆಯನ್ವಯ ಯೆಯ್ಯಾಡಿಯಿಂದ ಶಕ್ತಿನಗರ (ಕುಂಟಲ್ಪಾಡಿ ರಸ್ತೆ) ರಸ್ತೆಯನ್ನು ಅಭಿವೃದ್ಧಿಪಡಿಸಲು ಅವಶ್ಯಕವಾಗಿರುತ್ತದೆ. ಸಾರ್ವಜನಿಕ ಉದ್ಧೇಶಕ್ಕಾಗಿ ಅಗತ್ಯವಿರುವ ಭೂಮಿಯ ಭೂಮಾಲಿಕರಿಗೆ ಮತ್ತು ಹಿತಾಸಕ್ತಿದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಜಮೀನಿಗೆ ಸಂಬಂಧಪಟ್ಟವರು ಹಾಜರಾಗಿ ಸಂಬಂಧಿಸಿದ ದಾಖಲಾತಿಗಳಾದ (1)ಕ್ರಯಪತ್ರ, ವಿಭಾಗ, ಇತರೆ ಪತ್ರಗಳು (2) ಇತ್ತೀಚಿನ ಪಹಣಿ ಪತ್ರ/ಖಾತಾ ಪತ್ರ (3)ಮ್ಯುಟೇಶನ್ ಪ್ರತಿ (4)ಮೂಲ ಋಣಭಾರ ಪತ್ರಗಳು (5)ತೆರಿಗೆ ಪಾವತಿಸಿದ ರಶೀದಿಗಳು (6)ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವತ್ರನೆ ಮಾಡಿದ ಆದೇಶ ಪ್ರತಿ (7)ರೆವೆನ್ಯೂ ನďೆ ಪ್ರತಿ (8)ಆರ್ಕಾ ಬ್ದಂ ಇತ್ಯಾಧಿಗಳೊಂದಿಗೆ, ಈ ಕೆಳಗೆ ನಮೂದಿಸಿದ ಸ್ಥಳದಲ್ಲಿ

ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಹಾಜರಾಗಿ ತಮ್ಮ ಹಕ್ಕುಗಳನ್ನು ಸಲ್ಲಿಸಬೇಕಾದ ಸ್ಥಳ ವಿಭಾಗೀಯ/ಉಪವಿಭಾಗೀಯ/ ಶಾಖಾ ಕಛೇರಿಗಳ ಹೆಸರು ಮತ್ತು ವಿಳಾಸ ದಿನಾಂಕ ಮತ್ತು ಸಮಯ
ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು ರಾಜ್ಯಪತ್ರದಲ್ಲಿ ಅಧಿಸೂಚಿಸಿದ ದಿನಾಂಕದಿಂದ 15 ದಿನಗಳು, ಸಮಯ: ಬೆಳಿಗ್ಗೆ 10.00ಗಂಟೆಯಿಂದ ಸಂಜೆ 4.00ರ ವರೆಗೆ

ಭೂಸ್ವಾಧೀನ ಮಾಡಿಕೊಳ್ಳಲಿರುವ ಶೆಡ್ಯ್ಲೂನಲ್ಲಿರುವ ಆಸ್ತಿಗಳ ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಅಭಿವೃದ್ಧಿ ಹಕ್ಕುಗಳನ್ನು ಪಡೆಯುವ ಆಯ್ಕೆಯನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ಅನ್ವಯ ನೀಡುವುದು.

ಭೂಮಾಲಕರು ಹಣಕಾಸು ಪರಿಹಾರರಹಿತವಾಗಿ ಬಿಟ್ಟುಕೊಟ್ಟ ಭೂಪ್ರದೇಶದ ವಿಸ್ತೀರ್ಣಕ್ಕೆÀ ಎರಡುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು (ಕಾಲ್ಪನಿಕ ಭೂಮಿ)ಯನ್ನು ಪಡೆಯುತ್ತಾರೆ ಮತ್ತು ಬಿಟ್ಟುಕೊಟ್ಟ ಕಟ್ಟಡ ಪ್ರದೇಶದ ಮೌಲ್ಯಕ್ಕೆ ಆ ಕಟ್ಟಡಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ೪೨೪೭ ಇರುವ ಭೂಮಿಯ ಮಾರುಕಟ್ಟೆ ಮೌಲ್ಯದಿಂದ ಭಾಗಿಸಿ, ಬಿಟ್ಟುಕೊಟ್ಟ ಕಟ್ಟಡಕ್ಕೆ ಒಂದುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು(ಕಾಲ್ಪನಿಕ ಭೂಮಿ) ಪಡೆಯಲು ಅವರು ಅರ್ಹರು. ಬಿಟ್ಟುಕೊಟ್ಟ ಜಮೀನಿನ ಮೌಲ್ಯಕ್ಕೆ, ಬಳಸುವ ನಿವೇಶನದ ಮೌಲ್ಯದಿಂದ ಭಾಗಿಸಿಕೊಂಡು, ಅಪವತ್ರನಗೊಳಿಸಿ ಕಾಲ್ಪನಿಕ ಭೂಮಿಯನ್ನು ಉಪಯೋಗಿಸಬಹುದಾಗಿದೆ. ಕಾಲ್ಪನಿಕ ಭೂಮಿಯು ಎಫ್.ಎ.ಆರೆ ಗ್ ಅರ್ಹವಾಗಿರುತ್ತದೆ. ಮತ್ತು ಅದನ್ನು ಪಡೆಯುವ ನಿವೇಶನದಲ್ಲಿ ನಿಯಮಗಳಡಿಯಲ್ಲಿ ಸೂಚಿಸಲಾದ ನಿಬಂಧನೆಗಳು ಹಾಗೂ ಶರತ್ತುಗಳ ಅಡಿಯಲ್ಲಿ ಹೆಚ್ಚುವರಿ ನಿರ್ಮಾಣಕ್ಕೆ ಬಳಸಬಹುದು.

:ಅನುಸೂಚಿ:

ಯೆಯ್ಯಾಡಿಯಿಂದ ಶಕ್ತಿನಗರ (ಕುಂಟಲ್ಪಾಡಿ ರಸ್ತೆ)ರಸ್ತೆಯನ್ನು ಅಭಿವೃದ್ಧಿಪಡಿಸಲು ಅವಶ್ಯವಾಗಿರುವ ಭೂಸ್ವಾಧೀನ (ವಾರ್ಷಿಕ ರ್ಕಿಯಾ ಯೋಜನೆ ಮ.ನ.ಪಾ ಠರಾವು ಸಂಖ್ಯೆ:42/2017-18 ದಿನಾಂಕ 29-06-2017ರ ನಿರ್ಣಯದಂತೆ ಪ್ರಕಟಿಸಲ್ಪಟ್ಟಿದೆ. ಕ್ರೀಯಾಯೋಜನೆಯ ಕ್ರಮ ಸಂಖ್ಯೆ: 57)

ಜಿಲ್ಲೆಯ ಹೆಸರು: ದŀಣ ಕನ್ನಡ ತಾಲೂಕು ಹೆಸರು: ಮಂಗಳೂರು., ಗ್ರಾಮದ ಹೆಸರು: ಪದವು
ಕ್ರ. ಸಂ ಸರ್ವೆ ನಂ/ ಖಾತ ನಂ ಭೂಮಿಯ ಮಾದರಿ ಭೂಮಿ ಯ ವಿಸ್ತೀರ್ಣ(ಚ.ಮೀ.) ಮಾಲಕರ/ಹಿತಾಸಕ್ತಿದಾರರ ಹೆಸರು ಮತ್ತು ವಿಳಾಸ
1. 32/11(ಪಿ) ಪರಿವತ್ರನೆಯಾಗದ ಖಾಸಗಿ 101.70ಚ.ಮೀ. ಬಿ ಸುರೇಶ್ ಪ್ರಭು ಕ.ನಂ. 1-9-108(3) ಪದವು-1, ಕುಂಟಲ್ಪಾಡಿ, ಶಕ್ತಿನಗರ ರಸ್ತೆ, ಮಂಗಳೂರು.
2. 207/3ಎ1ಪಿ 2 ಪರಿವತ್ರಿತ ಖ ಾಸಗಿ 50.63 ಚ.ಮೀ. ರಾಜೇಶ್ ಅಕ್ಷರ ಹೌಸ್, ಕ.ನಂ. 9-101/1 ಪದವು, ಶಕ್ತಿನಗರ ರಸ್ತೆ, ಮಂಗಳೂರು.
3. 207/4ಪಿ2 ಪರಿವತ್ರಿತ ಖ ಾಸಗಿ 55.16 ಚ.ಮೀ. ದಿನೇಶ್ ದೇವಾಡಿಗ ಬಿನ್. ದಿ. ಕೃಷ್ಣ ದೇವಾಡಿಗ ಕುಂಟಲ್ಪಾಡಿ ರಸ್ತೆ, ಮಂಗಳೂರು
4. 207/3ಎಪಿ2 ಪರಿವತ್ರಿತ ಖ ಾಸಗಿ 97.58 ಚ.ಮೀ. ಬಿ. ಕೃಷ್ಣ ಕುಲ್ಲಾ ಕ.ನಂ. 9-114, 114ಎ, ಕುಂಟಲ್ಪಾಡಿ ರಸ್ತೆ, ಶಕ್ತಿನಗರ, ಮಂಗಳೂರು

ಸಹಿ/

ūಹಮ್ಮ್ದ ನಝೀರ್

ಆಯುಕ್ತರು

ಮಂಗಳೂರು ಮಹಾನಗರಪಾಲಿಕೆ, ಮಂಗಳೂರು. PD‐15೪೨೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ಭಾಗ ೬ಎ

ಜಿಲ್ಲಾಧಿಕಾರಿಹಾಗೂಜಿಲ್ಲಾ ದಂಡಾಧಿಕಾರಿಯವರಕಾರ್ಯಾಲಯ, ದŀಣಕನ್ನಡಜಿಲ್ಲೆ, ಮಂಗಳೂರು – 575001. Deputy Commissioner & District Magistrate's Office, Dakshina Kannada, Mangaluru-575001.

ಸಂಖ್ಯೆ:ಇ ಎಲ್ ಎನ್. ಸಿ.ಆರ್.5/2020-2021/ಜಿ2. ದಿನಾಂಕ:30.09.2020

ತಿದ್ದುಪಡಿ ಅಧಿಸೂಚನೆ.

ಈ ಕಚೇರಿ ಅಧಿಸೂಚನೆ ದಿನಾಂಕ.24.07.2020 ರಂತೆ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮ ಪಂಚಾಯತಿಯ ಸದಸ್ಯ ಸ್ಥಾನಗಳ ಮೀಸಲಾತಿ ನಿಗಧಿಪಡಿಸಿ ಅಧಿಸೂಚಿಸಲಾಗಿದ್ದು, ಆಯೋಗದ ಪತ್ರ ದಿನಾಂಕ .22.09.2020 ರ ಪತ್ರದಲ್ಲಿ ವಗ್ರಾವಾರು ಸ್ಥಾನಗಳನ್ನು ನಿಯಮಾನುಸಾರ ಪುನಹ ಪರಿಶೀಲಿಸಿ ತಾಳೆ ಮಾಡಿ ವ್ಯತ್ಯಾಸಗಳಿದ್ದಲ್ಲಿ ಅಥವಾ ಮುದ್ರಣಾ ದೋಷವಿದ್ದಲ್ಲಿ ಮಾತ್ರ ಸರಿಪಡಿಸುವಂತೆ ನಿರ್ದೇಶನ ನೀಡಿರುತ್ತದೆ.

ಅದರಂತೆ 2015 ರಲ್ಲಿ ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮ ಪಂಚಾಯತಿಗೆ ಹಿಂದುಳಿದ ವಗ್ರ ಎ ಮತ್ತು ಹಿಂದುಳಿದ ವಗ್ರ ಬಿ ಸದಸ್ಯ ಸ್ಥಾನಗಳನ್ನು ನಿಗಧಿಪಡಿಸುವಾಗ ಶೇಕಡಾ 80:20 ರ ಅನುಪಾತದಲ್ಲಿ ಹಿಂದುಳಿದ ವಗ್ರ ಎ ಗೆ 6 ಸ್ಥಾನ ಮತ್ತು ಹಿಂದುಳಿದ ವಗ್ರ ಬಿ ಗೆ 1 ಸ್ಥಾನ ಮಾತ್ರ ನಿಗಧಿಪಡಿಸಬೇಕಾಗಿದ್ದು 2015 ರಲ್ಲಿ ಹಿಂದುಳಿದ ವಗ್ರ ಎ ಗೆ 5 ಸ್ಥಾನ ಮತ್ತು ಹಿಂದುಳಿದ ವಗ್ರ ಬಿ ಗೆ 2 ಸ್ಥಾನ ನಿಗಧಿಪಡಿಸಲಾಗಿರುತ್ತದೆ. ಅದನ್ನು ಬದಲಾವಣೆ ಮಾಡಿ ಹಿಂದುಳಿದ ವಗ್ರ ಎ ಗೆ 6 ಸ್ಥಾನ ಮತ್ತು ಹಿಂದುಳಿದ ವಗ್ರ ಬಿ

ಕೋಷ್ಟಕ-2
ಪ್ರಾದೇಶಿಕ ಚುನಾವಣಾ ďೇತ್ರಕ್ಕೆ ಮೀಸಲಿರಿಸಿದ ವಗ್ರವಾರು ಸ್ಥಾನಗಳ ವಿವರ
ďೇತ್ರದ ಸಂಖ್ಯೆ ಪ್ರಾದೇಶಿಕ ಚುನಾವಣಾ ďೇತ್ರದ ಹೆಸರು ಒಟ್ಟು ಸ್ಥಾನಗಳು ಮೀಸಲಿರಿಸಿದ ಸ್ಥಾನಗಳು ಅನುಸೂಚಿತ ಜಾತಿ ಅನುಸೂಚಿತ ಜಾತಿ ಮಹಿಳೆ ಅನುಸೂಚಿತ ಪಂಗಡ ಅನುಸೂಚಿತ ಪಂಗಡ ಹಿಂದುಳಿದ ವಗ್ರ"ಅ" ಹಿಂದುಳಿದ ವಗ್ರ"ಅ" ಮಹಿಳೆ ಹಿಂದುಳಿದ ವಗ್ರ"ಬ" ಹಿಂದುಳಿದ ವಗ್ರ"ಬ" ಮಹಿಳೆ ಸಾಮಾನ್ಯ ಸಾಮಾನ್ಯ ಮಹಿಳೆ
1 ಉಪ್ಪಿನಂಗಡಿ-1 4 ಅನುಸೂಚಿತ ಜಾತಿ (ಮಹಿಳೆ) 0 1 0 0 0 0 0 0 0 0
ಹಿಂದುಳಿದ ವಗ್ರ 'ಅ' 0 0 0 0 1 0 0 0 0 0
ಸಾಮಾನ್ಯ 0 0 0 0 0 0 0 0 1 0
ಸಾಮಾನ್ಯ(ಮಹಿಳೆ) 0 0 0 0 0 0 0 0 0 1
2 ಉಪ್ಪಿನಂಗಡಿ-2 4 ಅನುಸೂಚಿತ ಪಂಗಡ (ಮಹಿಳೆ) 0 0 0 1 0 0 0 0 0 0
ಹಿಂದುಳಿದ ವಗ್ರ 'ಬಿ'(ಮಹಿಳೆ) 0 0 0 0 0 0 0 1 0 0
ಸಾಮಾನ್ಯ 0 0 0 0 0 0 0 0 2 0
3 ಉಪ್ಪಿನಂಗಡಿ-3 3 ಹಿಂದುಳಿದ ವಗ್ರ 'ಎ' (ಮಹಿಳೆ) 0 0 0 0 0 1 0 0 0 0
ಸಾಮಾನ್ಯ 0 0 0 0 0 0 0 0 1 0
ಸಾಮಾನ್ಯ(ಮಹಿಳೆ) 0 0 0 0 0 0 0 0 0 1
4 ಉಪ್ಪಿನಂಗಡಿ-4 2 ಹಿಂದುಳಿದ ವಗ್ರ 'ಅ' 0 0 0 0 1 0 0 0 0 0
ಸಾಮಾನ್ಯ 0 0 0 0 0 0 0 0 1 0
5 ಉಪ್ಪಿನಂಗಡಿ-5 3 ಹಿಂದುಳಿದ ವಗ್ರ 'ಎ'(ಮಹಿಳೆ) 0 0 0 0 0 1 0 0 0 0
ಸಾಮಾನ್ಯ 0 0 0 0 0 0 0 0 1 0
ಸಾಮಾನ್ಯ(ಮಹಿಳೆ) 0 0 0 0 0 0 0 0 0 1
6 ಉಪ್ಪಿನಂಗಡಿ-6 4 ಹಿಂದುಳಿದ ವಗ್ರ 'ಎ' 0 0 0 0 1 0 0 0 0 0
ಹಿಂದುಳಿದ ವಗ್ರ 'ಎ'(ಮಹಿಳೆ) 0 0 0 0 0 1 0 0 0 0
ಸಾಮಾನ್ಯ 0 0 0 0 0 0 0 0 1 0
ಸಾಮಾನ್ಯ(ಮಹಿಳೆ) 0 0 0 0 0 0 0 0 0 1
ಒಟ್ಟು 20 0 1 0 1 3 3 0 1 7 4
ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ೪೨೪೯

ದಿನಾಂಕ:30.09.2020

ಜಿಲ್ಲಾಧಿಕಾರಿ

ದŀಣ ಕನ್ನಡ ಜಿಲ್ಲೆ, ಮಂಗಳೂರು

ಜಿಲ್ಲಾಧಿಕಾರಿಹಾಗೂಜಿಲ್ಲಾ ದಂಡಾಧಿಕಾರಿಯವರಕಾರ್ಯಾಲಯ, ದŀಣಕನ್ನಡಜಿಲ್ಲೆ, ಮಂಗಳೂರು – 575001. Deputy Commissioner & District Magistrate's Office, Dakshina Kannada, Mangaluru-575001.

ಸಂಖ್ಯೆ:ಇ ಎಲ್ ಎನ್. ಸಿ.ಆರ್.5/2020-2021/ಜಿ2. ದಿನಾಂಕ:30.09.2020

ತಿದ್ದುಪಡಿ ಅಧಿಸೂಚನೆ.

ಈ ಕಚೇರಿ ಅಧಿಸೂಚನೆ ದಿನಾಂಕ.24.07.2020 ರಂತೆ ಮಂಗಳೂರು ತಾಲೂಕು ಕುಪ್ಪೆಪದವು ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳ ಮೀಸಲಾತಿ ನಿಗಧಿಪಡಿಸಿ ಅಧಿಸೂಚಿಸಲಾಗಿದ್ದು ಆಯೋಗದ ಪತ್ರ ದಿನಾಂಕ .22.09.2020 ರ ಪತ್ರದಲ್ಲಿ ವಗ್ರಾವಾರು ಸ್ಥಾನಗಳನ್ನು ನಿಯಮಾನುಸಾರ ಪುನಹ ಪರಿಶೀಲಿಸಿ ತಾಳೆ ಮಾಡಿ ವ್ಯತ್ಯಾಸಗಳಿದ್ದಲ್ಲಿ ಅಥವಾ ಮುದ್ರಣಾ ದೋಷವಿದ್ದಲ್ಲಿ ಮಾತ್ರ ಸರಿಪಡಿಸುವಂತೆ ನಿರ್ದೇಶನ ನೀಡಿರುತ್ತದೆ.

2015 ರಲ್ಲಿ ಮಂಗಳೂರು ತಾಲೂಕು ಕುಪ್ಪೆಪದವು ಗ್ರಾಮ ಪಂಚಾಯತಿಗೆ ಸದಸ್ಯ ಸ್ಥಾನಗಳನ್ನು ನಿಗಧಿಪಡಿಸುವಾಗ ಹಿಂದುಳಿದ ವಗ್ರ ಅ ಮಹಿಳಾ ಸ್ಥಾನಕ್ಕೆ 2 ಸ್ಥಾನಗಳು ಮತ್ತು ಸಾಮಾನ್ಯ ಮಹಿಳೆ ಸ್ಥಾನಕ್ಕೆ 1 ಸ್ಥಾನ ನಿಗಧಿಪಡಿಸಿದ್ದು ಅದನ್ನು ತಿದ್ದುಪಡಿ೪೨೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ಭಾಗ ೬ಎ ಮಾಡಿ ಹಿಂದುಳಿದ ಅ ವಗ್ರ ಸಾಮಾನ್ಯದಲ್ಲಿ 1 ಸ್ಥಾನ, ಮಹಿಳೆಗೆ 1 ಸ್ಥಾನ ಮತ್ತು ಸಾಮಾನ್ಯದಲ್ಲಿ ಸಾಮಾನ್ಯ 3 ಸ್ಥಾನ ಹಾಗೂ

ಕೋಷ್ಟಕ-2 ಪ್ರಾದೇಶಿಕಚುನಾವಣಾďೇತ್ರಕ್ಕೆಮೀಸಲಿರಿಸಿದವಗ್ರವಾರುಸ್ಥಾನಗಳವಿವರ
ďೇತ್ರದ ಸಂಖ್ಯೆ ಪ್ರಾದೇಶಿಕ ಚುನಾವಣಾ ďೇತ್ರದ ಹೆಸರು ಒಟ್ಟುಸ್ಥಾನಗಳು ಮೀಸಲಿರಿಸಿದಸ್ಥಾನಗಳು ಅನುಸೂಚಿತಜಾತಿ ಅನುಸೂಚಿತಜಾತಿಮಹಿಳೆ ಅನುಸೂಚಿತಪಂಗಡ ಅನುಸೂಚಿತಪಂಗಡಮಹಿಳೆ ಹಿಂದುಳಿದವಗ್ರ "ಅ" ಹಿಂದುಳಿದವಗ್ರ "ಅ" ಮಹಿಳೆ ಹಿಂದುಳಿದವಗ್ರ "ಬ" ಹಿಂದುಳಿದವಗ್ರ "ಬ" ಮಹಿಳೆ ಸಾಮಾನ್ಯ ಸಾಮಾನ್ಯಮಹಿಳೆ
1 2 3 4 5 6 7 8 9 10 11 12 13 14
1 ಕಿಲೆಂಜಾರು- 1 2 ಅನುಸೂಚಿತ ಪಂಗಡ ಮಹಿಳೆ 1
ಸಾಮಾನ್ಯ 1
2 ಕಿಲೆಂಜಾರು- 2 3 ಅನುಸೂಚಿತ ಜಾತಿ ಮಹಿಳೆ 1
ಹಿಂದುಳಿದವಗ್ರ `ಅ` ಮಹಿಳೆ 1
ಸಾಮಾನ್ಯ 1
3 ಕಿಲೆಂಜಾರು- 3 4 ಹಿಂದುಳಿದವಗ್ರ `ಅ` ಮಹಿಳೆ 1
ಸಾಮಾನ್ಯ 1
ಸಾಮಾನ್ಯ ಮಹಿಳೆ 2
ಒಟ್ಟು 9 0 1 0 1 1 1 0 0 3 2

ದಿನಾಂಕ:30.09.2020.

ಜಿಲ್ಲಾಧಿಕಾರಿ

ದŀಣಕನ್ನಡಜಿಲ್ಲೆ, ಮಂಗಳೂರು.

PR‐199

ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦ ೪೨೫೧

ಜಿಲ್ಲಾ ಧಿಕಾರಿಯವರ ಕಾರ್ಯಾಲಯ, ಹಾಸನ ಜಿಲ್ಲೆ , ಹಾಸನ.

ಫ್ಯಾ ಕ್ಸ್  ಸಂಖ್ಯೆ : 08172‐265418                                                                 E‐mail: [email protected]

ನಮೂನೆ 1

[ ನಿಯಮ 5(1) ನೋಡಿರಿ]

ಪ್ರಾ ಥಮಿಕ ಅಧಿಸೂಚನೆ

" ನ್ಯಾ ಯಯುತ ಪರಿಹಾರದ ಹಕ್ಕು  ಮತ್ತು  ಭೂಸ್ವಾ ಧೀನ, ಪುನರ್ವಸತಿ ಮತ್ತು  ಪುನವ್ಯ ರ್ವಸ್ಥೆ ಯಲ್ಲಿ  ಪಾರದರ್ಶಕತೆ ಕಾಯಿದೆ, 2013 ರ

ಕಲಂ 11(1) ರ ಅಡಿಯಲ್ಲಿ  ಮಾಡಿದ ಪ್ರಾ ಥಮಿಕ  ಅಧಿಸೂಚನೆ "

ದಿನಾಂಕ:23/09/2020

ಈ  ಕೆಳಗಿನ  ಅನುಸೂಚಿಯಲ್ಲಿ   ಕಾಣಿಸಿದ  ಹಾಸನ  ಜಿಲ್ಲೆ ,  ಹಾಸನ  ತಾಲ್ಲೂ ಕು,  ಕಟ್ಟಾ ಯ ಹೋಬಳಿಯ  ದುಂಡನಾಯಕನಹಳ್ಳಿ   ಗ್ರಾ ಮದ  06 ಎಕರೆ 03 ಗುಂಟೆ ಜಮೀನು ಯಗಚಿ ಯೋಜನಾ ವಿತರಣಾ ನಾಲೆ ಡಿ‐64 ನಿರ್ಮಾಣ ಕಾಮಗಾರಿಗೆ  ಮತ್ತು  ಸಿರಾಜೇಬೋರೆಕಾವಲು ಗ್ರಾ ಮದ 5 ಎಕರೆ 04 ಗುಂಟೆ  ವಿಸ್ತಿ ೕರ್ಣ  ಯಗಚಿ ಯೋಜನೆ    ವಿತರಣಾ  ನಾಲೆ  ಡಿ‐60  ರ  ಕಾಮಗಾರಿಯ  ಭೂಸ್ವಾ ಧೀನ  ಪಡಿಸಿಕೊಳ್ಳ ಬೇಕಾಗುವುದೆಂದು,  ಜಿಲ್ಲಾ ಧಿಕಾರಿಗಳು, ಹಾಸನ ಜಿಲ್ಲೆ , ಹಾಸನ ರವರಿಗೆ ಕಂಡು ಬಂದಿದೆ.

ನ್ಯಾ ಯಯುತ  ಪರಿಹಾರದ  ಹಕ್ಕು   ಮತ್ತು   ಭೂಸ್ವಾ ಧೀನ,  ಪುನರ್ವಸತಿ    ಮತ್ತು   ಪುನವ್ಯ ರ್ವಸ್ಥೆ ಯಲ್ಲಿ   ಪಾರದರ್ಶಕತೆ  (ಕೆಂದ್ರ )  ನಿಯಮಗಳು, 2015  ರ  ನಿಯಮ  4  ಮತ್ತು   ನ್ಯಾ ಯಯುತ  ಪರಿಹಾರದ  ಹಕ್ಕು   ಮತ್ತು   ಭೂಸ್ವಾ ಧೀನ,  ಪುನರ್ವಸತಿ  ಮತ್ತು   ಪುನನಿರ್ಮಾಣಗಳಲ್ಲಿ ಪಾರದರ್ಶಕತೆ(ಕರ್ನಾಟಕ)  ನಿಯಮಗಳು,  2015  ನಿಯಮ  3(2)  ರ  ಪ್ರ ಕಾರ  ಭೂಸ್ವಾ ಧೀನ  ಪ್ರ ಸ್ಥಾ ವನೆಯ  ನಿಖರತೆ  ಬಗ್ಗೆ   ಪ್ರಾ ಥಮಿಕ  ವಿಚಾರಣೆ ಮಾಡಲು  ವಿವಿಧ  ಇಲಾಖೆಗಳ  ಅಧಿಕಾರಿಗಳ  ಸಮಿತಿಯನ್ನು   ಸಚಿಸಲಾಗಿತ್ತು .  ಸಮಿತಿಯ  ಸದರಿ  ಭೂಸ್ವಾ ಧೀನ  ನಿಖರವಾಗಿರುತ್ತ ದೆ  ಎಂದು  ವರದಿ ಮಾಡಿರುತ್ತ ದೆ.

ಕಾಯಿದೆಯ ಕಲಂ 6(2) ಮತ್ತು  ನಿಯಮ (ಕರ್ನಾಟಕ) 3(6) ರಲ್ಲಿ  ಭೂಸ್ವಾ ಧೀನಪಡಿಸಿಕೊಳ್ಳು ವಾಗ ಪರಿಸರದ ಮೇಲಿನ ಪರಿಣಾಮ ನಿರ್ಧರಣಾ (Environmental Impact Assessment) ಅಧ್ಯ ಯನವನ್ನು  ಹಾಲಿ ಜಾರಿಯಲ್ಲಿ ರುವ ಬೇರಾವುದೇ ಕಾಯಿದೆಗಳಡಿಯಲ್ಲಿ  ಮಾಡುವುದಾದಲ್ಲಿ  ಸಾಮಾಜಿಕ ಪರಿಣಾಮ ನಿರ್ಧರಣಾ (Social Impact Assessment) ಅಧ್ಯ ಯನವು ನೀರಾವರಿ ಯೋಜನೆಗೆ ಅನ್ವ ಯಿಸುವುದಿಲ್ಲ ವೆಂದು ಸ್ಪ ಷ್ಟ ಪಡಿಸಿದೆ. ಈ ಸಂಬಂಧ ೪೨೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦                      ಭಾಗ ೬ಎ ಹೇಮಾವತಿ  ಜಲಾಶಯ ಯೋಜನೆಯ ಮುಖ್ಯ ಸ್ಥ ರು  ನಿಯಮ  3(6)  ರಡಿ  ಪರಿಸರ ಮೇಲಿನ  ಪರಿಣಾಮ  ಅಧ್ಯ ಯನವನ್ನು  ಮಾಡುವುದಾಗಿ  ಪ್ರ ಮಾಣ ಪತ್ರ  ನೀಡಿರುವುದರಿಂದ ಸಾಮಾಜಿಕ ಪರಿಣಾಮ ಅಧ್ಯ ಯನವು ವಿನಾಯಿತಿಗೆ ಒಳಪಟ್ಟಿ ರುತ್ತ ದೆ.

ಮುಂದುವರಿದಂತೆ ಸರ್ಕಾರವು ಪತ್ರ  ನಂ: ಕಂಇ.24. ಭೂಸ್ವಾ ಹಾ: 2017 ದಿನಾಂಕ 12‐03‐2019 ರಲ್ಲಿ  ಭೂಸ್ವಾ ಧೀನ ಪ್ರ ಕರಣದಲ್ಲಿ  ಜಮೀನಿನ ಸ್ವಾ ದೀನತೆಯನ್ನು  ಹೊಂದಿ ಕಾಮಗಾರಿ ಪೂರ್ಣಗೊಂಡಿರುವುದರಿಂದ ಸದರಿ ಜಮೀನಿಗೆ ಹೊಸದಾಗಿ ಭೂಸ್ವಾ ಧೀನ ಪ್ರ ಕ್ರಿ ಯೆಗೆ ಒಳಪಡಿಸುವಾಗ 2013 ರ ಭೂಸ್ವಾ ಧೀನ ಕಾಯ್ದೆ  ಕಲಂ‐4 ರಡಿಯ ಸಾಮಾಜಿಕ ಪರಿಣಾಮ ನಿರ್ಧರಣಾ ಅಧ್ಯ ಯನದಿಂದ (ಎಸ್.ಐ.ಎ) ವಿನಾಯಿತಿ ಹಾಗೂ ಕೆಂದ್ರ  ಸರ್ಕಾರವು ಹೊರಡಿಸಿರುವ  ದಿನಾಂಕ  14‐08‐2018  ರ    ರಾಜ್ಯ   ಪತ್ರ ದಲ್ಲಿ ನ  ತಿದ್ದು ಪಡಿ  ಅಧಿಸೂಚನೆಯಲ್ಲಿ   2000  ಹೆಕ್ಟೇ ರ್  ಕ್ಷೇ ತ್ರ ದಿಂದ  ಕಡಿಮೆ  ಇರುವ  ಸಣ್ಣ ನೀರಾವರಿ  ಯೋಜನೆಗಳಿಗೆ  Environmental  Clearance    ನಿಂದ  ವಿನಾಯಿತಿ  ಇರುವುದರಿಂದ  2000  ಹೆಕ್ಟೇ ರ್  ಕ್ಷೇ ತ್ರ ದಿಂದ  ಕಡಿಮೆ  ಇರುವ  ಸಣ್ಣ ನೀರಾವರಿ ಯೋಜನೆಗಳಿಗೆ ಪರಿಸರ ಮೇಲಿನ ಪರಿಣಾಮ ಅಧ್ಯ ಯನದಿಂದ ವಿನಾಯಿತಿ ಇರುವುದಾಗಿ ತಿಳಿಸಲಾಗಿದೆ.

ಕಾಯಿದೆ  ಕಲಂ  3(ಜಿ)  ಮತ್ತು   ನಿಯಮ  (ಕರ್ನಾಟಕ)  2(ಸಿ)  ರಡಿಯಲ್ಲಿ   ಜಿಲ್ಲಾ ಧಿಕಾರಿಗಳ  ಪರವಾಗಿ  ಕಾರ್ಯ  ನಿರ್ವಹಿಸಲು  ವಿಶೇಷ ಭೂಸ್ವಾ ಧೀನಾಧಿಕಾರಿ,  ಹೇಮಾವತಿ  ಜಲಾಶಯ  ಯೋಜನೆ  ಹಾಸನ.  ಇವರನ್ನು   ಅಧಿಕೃತಗೊಳಿಸಲಾಗಿದೆ.  ಕಾಯಿದೆ  ಕಲಂ  43  ರ  ಮೇರೆಗೆ  ಹಾಗೂ ಸರ್ಕಾರದ  ಆದೇಶ ಸಂಖ್ಯೆ . ಕಂಇ  56 ಭೂಸ್ವಾ ಬೆ  2014,  ದಿನಾಂಕ:  02‐04‐2014  ರಲ್ಲಿ  ಪುನರ್ವಸತಿ ಮತ್ತು  ಪುನವ್ಯ ರ್ವಸ್ಥೆ ಯ  ಅಧಿಕೃತ ಪ್ರಾ ಧಿಕಾರದ ಆಡಳಿತಾಧಿಕಾರಿಯಾಗಿ ಅಧಿಕಾರ ಚಲಾಯಿಸಲು ಅಪರ ಜಿಲ್ಲಾ ಧಿಕಾರಿಗಳು ಹಾಸನ ಜಿಲ್ಲೆ , ಹಾಸನ ಇವರನ್ನು  ನೇಮಕ ಮಾಡಲಾಗಿದೆ.

ಆದ್ದ ರಿಂದ  ಹಾಸನ  ಜಿಲ್ಲೆ ,  ಹಾಸನ  ತಾಲ್ಲೂ ಕು,  ಕಟ್ಟಾ ಯ  ಹೋಬಳಿ,  ದುಂಡನಾಯಕನಹಳ್ಳಿ     ಮತ್ತು   ಸಿರಾಜೇಬೋರೆಕಾವಲು  ಗ್ರಾ ಮಗಳ ಜಮೀನಿನ ನಿಖರ ಅಳತೆ ಭೂಮಿಯ ವಿವರವು ಈ ಕೆಳಗಿನಂತಿರುತ್ತ ದೆ.

:ಅನುಸೂಚಿ:

ಕ ರ್ . ಸಂ ಸರ್ವೆ ನಂ ಹಕಿ ಕ್ ನ  ವಿಧ ಭೂಮಿಯ  ವಿಧ ಭೂಸ್ವಾ ಧೀ ನ ಪ್ರ ದೇಶ ಖಾತೆದಾರರ/ಅನುಭವದಾರರ ಹೆಸರು ಚೆಕ್ಕು ಬಂದಿ ಮರಗಳು ಕೃತಗಳು
ಪೂರ್ವ ಪಶ್ಚಿ ಮ ಉತ್ತ ರ ದಕ್ಷಿ ಣ ಹೆಸರು ಸಂ ಖ್ಯೆ ವಿಧ ಅಡಿಕಟ್ಟು   ಪ ರ್ ದೇಶ
1 60 ಗೋಮಾಳ ಖುಷ್ಕಿ 0‐09 ಗೋಮಾಳ ಸೈಟ್ ಗಾಗಿ ವಿಲ್  ಆಯುರ್ವೇದ  ಆಸ್ಪ ತ್ರೆ , ನಿವೇಶನ,  ಎ.ಎಸ್.ಎಂ ಕಟ್ಟ ಡಕ್ಕೆ   ನಿವೇಶನ, ಪ|| ಜಾ|| ಸ್ಮ ಶಾನಕ್ಕೆ  ಮೀಸಲು  ಪುಟ್ಟ ಸ್ವಾ ಮಿ ಬಿನ್ ಯಾಲಕ್ಕಿ ಗೌಡ ಇತರೆ 32  ಜನ 45 ಕಟ್ಟಾ ಯ ಕಾವಲು 60 61 ಹುಲುಬೆ  ಬಿಲ್ವಾ ರ  ತೇಗ  ತೆಂಗು  ಹೊಂಗೆ 3  1  3  4  2

೪೨೫೩

ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦

2 84/2 ಕ ರ್ ಯ ಖುಷ್ಕಿ 0‐20 ಗವಿರಂಗಯ್ಯ  ಬಿನ್ ತಿಮ್ಮ ಯ್ಯ   ಸಣ್ಣ ತಿಮ್ಮ ಯ್ಯ  ಬಿನ್ ತಿಮ್ಮ ಯ್ಯ   ತಿಮ್ಮ ಯ್ಯ  ಬಿನ್ ಸಿದ್ದ ಯ್ಯ   ಮೂಡ್ಲ ಗಿರಿಯಯ್ಯ  ಬಿನ್ ಸಿದ್ದ ಯ್ಯ   ರಂಗಯ್ಯ  ಬಿನ್  ತಿಮ್ಮ ಯ್ಯ ,  ಜವರಯ್ಯ  ಬಿನ್ ಮೂಡ್ಲ ಗಿರಿಯಯ್ಯ   ಹನುಮಯ್ಯ  ಬಿನ್ ರಂಗಯ್ಯ   ಮೂಡ್ಲ ಗಿರಿಯಯ್ಯ  ಬಿನ್ ರಂಗಯ್ಯ   ಉ|| ಗವಿರಂಗಯ್ಯ   ಸಿದ್ದ ಲಿಂಗಯ್ಯ  ಬಿನ್ ರಂಗಯ್ಯ     ಹನುಮಯ್ಯ  ಬಿನ್ ರಂಗಯ್ಯ 60 90 84 ಉಳಿಕೆ 84 ಉಳಿಕೆ ಮಾವು  ತೆಂಗು  ಹಲಸು  ಹುಣಸೆ  ತಪಸ್ವಿ   ಬಿಲ್ವಾ ರ  ಹೊಂಗೆ 1  8  2  2  1  4  3
3 90/2 ಪೌತಿ ಖುಷ್ಕಿ 0‐17 ಕುಮಾರಸ್ವಾ ಮಿ ಬಿನ್ ಶಕುನಿಗೌಡ  ಪುಟ್ಟ ಮ್ಮ  ಕೋಂ ಲೇ|| ಡಿ.ಆರ್ ಕಾಳೇಗೌಡ  ಸುಂದರಸ್ವಾ ಮಿ ಬಿನ್ ಲೇ|| ಯಾಲಕ್ಕಿ ಗೌಡ  ಧರ್ಮೇಗೌಡ ಬಿನ್ ಲೇ|| ಡಿ.ಆರ್ ಕುಳ್ಳೇ ಗೌಡ  ಡಿ.ಕೆ ತಿಮ್ಮೇ ಗೌಡ ಬಿನ್ ಲೇ|| ಡಿ.ಆರ್  ಕುಳ್ಳೇ ಗೌಡ  ಕುಮಾರಸ್ವಾ ಮಿ ಬಿನ್ ಲೇ|| ಡಿ.ಆರ್  ಕುಳ್ಲೇ ಗೌಡ,  ಬಾಲಕೃಷ್ಣ  ಬಿನ್ ಲೇ|| ಡಿ.ಆರ್ ಕುಳ್ಳೇ ಗೌಡ  ರಂಗಸ್ವಾ ಮಿ ಬಿನ್ ಲೇ|| ಡಿ.ಆರ್ ಕುಳ್ಳೇ ಗೌಡ  ವಾಸುದೇವ ಬಿನ್ ಲೇ|| ಕುಳ್ಳೇ ಗೌಡ 90/2  ಉಳಿಕೆ 91 90/2   ಉಳಿಕೆ 90/2   ಉಳಿಕೆ ತೇಗ  ಮತ್ತಿ 2  1
4 90/1 ‐ ಖುಷ್ಕಿ 0‐15 ಕುಶಾಲಪ್ಪ  ಬಿನ್ ಲೇ|| ಡಿ.ಆರ್ ಯಾಲಕ್ಕಿ ಗೌಡ 84/1 90/1  ಉಳಿಕೆ 90/1  ಉಳಿಕೆ 90/1  ಉಳಿಕೆ ತೇಗ  ನೀಲಗಿರಿ  ಬಿಲ್ವಾ ರ 10  5  10
5 91/3 ಪೌತಿ ಖುಷ್ಕಿ 0‐15 ವೈ ರಂಗಸ್ವಾ ಮಿ ಬಿನ್ ಯಾಲಕ್ಕಿ ಗೌಡ 90 92 91/3     ಉಳಿಕೆ 91/3    ಉಳಿಕೆ ಸಿಲ್ವಾ ರ  ಗೋಜೆ  ಬಸರಿ  ಮತ್ತಿ   ತೇಗ 10  2  2  2  8
6 91/1 ಪಿತ್ರಾ ರ್ಜಿತ ಖುಷ್ಕಿ 0‐02 ಸಕನೀಗೌಡ ಬಿನ್ ಹೊನ್ನೇ ಗೌಡ 91/1  ಉಳಿಕೆ 92 92 91/1 ತೆಂಗು 2

೪೨೫೪ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦                      ಭಾಗ ೬ಎ

7 92/12 ಕ ರ್ ಯ ಖುಷ್ಕಿ 0‐04 ಪರಮೇಶಗೌಡ ಬಿನ್ ರಂಗೇಗೌಡ 92/4 97 92/12   ಉಳಿಕೆ 92/12  ಉಳಿಕೆ ಗೊದ್ದ   ಅಳಲೆ  ಮತ್ತಿ 1  1  1
8 92/3 ಕ ರ್ ಯ ಖುಷ್ಕಿ 0‐01 ಗವಿರಂಗಯ್ಯ  ಬಿನ್ ತಿಮ್ಮ ಯ್ಯ   ಮೂಡ್ಲ ಗಿರಿಯಯ್ಯ  ಬಿನ್ ಸಿದ್ದ ಯ್ಯ   ರಂಗಯ್ಯ  ಬಿನ್ ತಿಮ್ಮ ಯ್ಯ   ಸಿದ್ದ ಲಿಂಗಯ್ಯ  ಬಿನ್ ತಿಮಯ್ಯ 92/3  ಉಳಿಕೆ 92/2 92/3     ಉಳಿಕೆ 92/4 ಇಲ್ಲ
9 92/4 ಪಿತ್ರಾ ರ್ಜಿತ ಖುಷ್ಕಿ 0‐04 ತಿಮ್ಮೇ ಗೌಡ ಬಿನ್ ದ್ಯಾ ವೇಗೌಡ 92/2 97 92/2 92/4 ಹುಣಸೆ 1
10 92/2 ಕ ರ್ ಯ ಖುಷ್ಕಿ 0‐01 ಪರಮೇಶಗೌಡ ಬಿನ್ ರಂಗೇಗೌಡ 92/2 97 92/2 92/4 ಇಲ್ಲ
11 101/8 ಕ ರ್ ಯ ಖುಷ್ಕಿ 0‐08 ವೆಂಕಟೇಗೌಡ ಬಿನ್ ತಿಮ್ಮೇ ಗೌಡ 101/8  ಉಳಿಕೆ 97 92/2 101/8  ಉಳಿಕೆ ತೇಗ 20
12 101/12 ಪೌತಿ ಖುಷ್ಕಿ 0‐05 ನಿಂಗೇಗೌಡ ಬಿನ್ ತಿರುಮಲೇಗೌಡ 101/8 101/11 101/8 101/12  ಉಳಿಕೆ ಬಿಲ್ವಾ ರ  ಹಲಸು  ತೇಗ  ತೆಂಗು  ಹೊಸಲ  ಗೊದ್ದೆ 2  2  9  3  1  1
13 101/11 ವಿಭಾಗ ಭಾಗಾಯ್ತು 0‐03 ವೈ ರಂಗಸ್ವಾ ಮಿ ಬಿನ್ ಡಿ.ಆರ್ ಯಾಲಕ್ಕಿ ಗೌಡ  ಡಿ.ಜಿ ಲಿಂಗರಾಜು ಬಿನ್ ಡಿ.ಆರ್  ಯಾಲಕ್ಕಿ ಗೌಡ 101/12 101/1 101/11  ಉಳಿಕೆ 101/11  ಉಳಿಕೆ ಸಿಲ್ವಾ ರ  ಹಲಸು  ತೇಗ  ತೆಂಗು  ಹಲಸು  ಗೊದ್ದೆ 2  2  9  3  1    1
14 101/6 ವಿಭಜನೆ ಖುಷ್ಕಿ 0‐04 ನಿಂಗೇಗೌಡ ಬಿನ್ ತಿರುಮಲೇಗೌಡ 101/7 101/6  ಉಳಿಕೆ 101/11 101/5 ಇಲ್ಲ
15 101/7 ‐ ಖುಷ್ಕಿ 0‐04 ಆರ್ ವೆಂಕಟರಮಣೇಗೌಡ ಬಿನ್ ರಂಗೇಗೌಡ 101/7  ಉಳಿಕೆ 101/6 101/11 101/5 ಇಲ್ಲ
16 101/5 ಪೌತಿ ಖುಷ್ಕಿ 0‐09 ಡಿ.ಎಸ್ ಕುಮಾರಸ್ವಾ ಮಿ ಬಿನ್ ಸಕುನೀಗೌಡ 101/5  ಉಳಿಕೆ 101/5  ಉಳಿಕೆ 102 101/6 ಇಲ್ಲ
17 102/5 ಪೌತಿ ಖುಷ್ಕಿ 0‐05 ಪುಟ್ಟ ಮ್ಮ  ಬಿನ್ ದುಬಾಸಿಗೌಡ  ನಾಗಮ್ಮ  ಬಿನ್ ದುಬಾಸಿಗೌಡ 102/5  ಉಳಿಕೆ 102/5  ಉಳಿಕೆ 102/6 102/5 ಇಲ್ಲ

೪೨೫೫

ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦

18 102/6 ಪೌತಿ ಖುಷ್ಕಿ 0‐05 ಪುಟ್ಟ ಮ್ಮ  ಬಿನ್ ದುಬಾಸಿಗೌಡ  ನಾಗಮ್ಮ  ಬಿನ್ ದುಬಾಸಿಗೌಡ 102/6  ಉಳಿಕೆ 102/6  ಉಳಿಕೆ 101 102/5 ಇಲ್ಲ
19 102/4 ಕ ರ್ ಯ ಖುಷ್ಕಿ 0‐05 ರಂಗಯ್ಯ  ಬಿನ್ ತಿಮ್ಮ ಯ್ಯ 102/4 102/5 101 102/5 ಇಲ್ಲ
20 103/2 ವಿಭಾಗ ಖುಷ್ಕಿ 0‐06 ಟಿ.ಸತ್ಯ ನಾರಾಯಣ ಬಿನ್ ತಿಮ್ಮೇ ಗೌಡ  ಬೆಟ್ಟ ಮ್ಮ  ಕೋಂ ಲೇ|| ದೇವೇಗೌಡ 103/2  ಉಳಿಕೆ 103/2  ಉಳಿಕೆ 102 105 ಇಲ್ಲ
21 105 ‐ ಖುಷ್ಕಿ 1‐25 ಸಣ್ಣ ತಿಮ್ಮ ಯ್ಯ  ಬಿನ್ ಮರಿಯಯ್ಯ   ಕಾಳಮ್ಮ  ಕೋಂ ದ್ಯಾ ವಯ್ಯ   ಕಾಳಮ್ಮ  ಕೋಂ ತಿಮ್ಮ ಯ್ಯ   ಕಾಳಮ್ಮ  ಕೋಂ ಯಾಲಕ್ಕ ಯ್ಯ   ದಾ ಯ್ ವಯ್ಯ  ಬಿನ್ ಮರಿಯಯ್ಯ   ಜವರಯ್ಯ  ಬಿನ್ ಜವರಯ್ಯ   ಕೆಂಪಮ್ಮ  ಕೋಂ ತಿಮ್ಮ ಯ್ಯ   ಜವರಯ್ಯ  ಬಿನ್ ದ್ಯಾ ವಯ್ಯ   ಜವರಯ್ಯ  ಬಿನ್ ರಂಗಯ್ಯ 105  ಉಳಿಕೆ 105  ಉಳಿಕೆ 105 ಉಳಿಕೆ 106 ತೆಂಗು  ಅಡಗ  ಗೊದ್ದ   ಹುಣಸೆ  ತಾರಿ 11  3  1  1  2
22 106/2 ವಿಭಾಗ ಖುಷ್ಕಿ 0‐08 ಚಿಕ್ಕ ಯ್ಯ  ಬಿನ್ ಯಾಲಕಯ್ಯ   ಜಯಮ್ಮ  ಕೋಂ ತಮ್ಮ ಯ್ಯ 106/1 105 105 106/2 ಇಲ್ಲ
23 106/1 ಪೌತಿ ಖುಷ್ಕಿ 0‐05 ಕಾಳಮ್ಮ  ಕೋಂ ಲೇ|| ತಿಮ್ಮ ಯ್ಯ 106/2 106/2 106/2 106/2 ಇಲ್ಲ
24 107/1 ಪಿತ್ರಾ ರ್ಜಿತ ಖುಷ್ಕಿ 0‐17  0‐01 ಸಕುನಿ ಬಿನ್ ದ್ಯಾ ವ 107/1  ಉಳಿಕೆ 107/1  ಉಳಿಕೆ 106/2 106/2 ಇಲ್ಲ
25 63/7 ವಿಭಾಗ ಖುಷ್ಕಿ 0‐03 ಬಿ.ಬಸವರಾಜು ಬಿನ್ ಲೇ||ದ್ಯಾ ವೇಗೌಡ 63/8 ನಾಲೆ 60 62 ಇಲ್ಲ
26 63/5 ಪೌತಿ ಖುಷ್ಕಿ 0‐02 ಕಲ್ಲ ಯ್ಯ  ಬಿನ್ ರಂಗಯ್ಯ   ಡಿ. ಕೃಷ್ಣೇ ಗೌಡ ಬಿನ್ ದೇವರಾಜೇಗೌಡ ನಾಲೆ 63/5 63/5 64 ತೆಂಗು 7
ಒಟ್ಟು 06‐03

೪೨೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦                      ಭಾಗ ೬ಎ

ಜಿಲ್ಲೆ : ಹಾಸನ                              ತಾಲ್ಲೂ ಕು:ಹಾಸನ                         ಹೋಬಳಿ: ಕಟ್ಟಾ ಯ                         ಗ್ರಾ ಮ: ಸಿರಾಜೇಬೋರೆಕಾವಲು

ಕ ರ್ . ಸಂ ಸರ್ವೆ ನಂ ಹಕಿ ಕ್ ನ  ವಿಧ ಭೂಮಿಯ  ವಿಧ ಭೂಸ್ವಾ ಧೀ ನ ಪ್ರ ದೇಶ ಖಾತೆದಾರರ/ಅನುಭವದಾರರ ಹೆಸರು ಚೆಕ್ಕು ಬಂದಿ ಮರಗಳು ಕೃತಗಳು
ಪೂರ್ವ ಪಶ್ಚಿ ಮ ಉತ್ತ ರ ದಕ್ಷಿ ಣ ಹೆಸರು ಸಂ ಖ್ಯೆ ವಿಧ ಅಡಿಕಟ್ಟು ಪ ರ್ ದೇಶ
1 46 ವಿಭಜನೆ ಖುಷ್ಕಿ 0‐10  0‐11 ರಂಗಸ್ವಾ ಮಿ ಬಿನ್ ಚನ್ನೇ ಗೌಡ  ಮಂಜೇಗೌಡ ಬಿನ್ ಚನ್ನೇ ಗೌಡ 45 40 47 41 ಇಲ್ಲ
2 40/2 ವಿಭಜನೆ ಖುಷ್ಕಿ 0‐10 ಕೆ.ಪಿ ರಾಜೇಗೌಡ ಬಿನ್ ಪುಟ್ಟೇ ಗೌಡ 46 39 38 40/2 ಇಲ್ಲ
3 40/1 ವಿಭಜನೆ ಖುಷ್ಕಿ 0‐09 ರಂಗಮ್ಮ  ಕೋಂ ಹನುಮಂತೇಗೌಡ 46 49 40/1 41 ಇಲ್ಲ
4 39 ವಿಭಜನೆ ಖುಷ್ಕಿ 0‐10  0‐11 ಮಂಜಮ್ಮ  ಕೋಂ ವೆಂಕಟೇಶ್  ಸಣ್ಣ ಮ್ಮ  ಕೋಂ ಮರೀಗೌಡ ಉ|| ರಂಗೇಗೌಡ 40 36 38 35 ಇಲ್ಲ
5 36 ವಿಭಜನೆ ಖುಷ್ಕಿ 0‐14  0‐14 ಡಿ.ಪಿ  ಕೃಷ್ಣೇ ಗೌಡ ಬಿನ್ ಪುಟ್ಟೇ ಗೌಡ  ದೇವಮ್ಮ  ಕೋಂ ನಿಂಗೇಗೌಡ 39 27 37 29.35 ಇಲ್ಲ 1 ರೇಷ್ಮೇ ಮನೆ
6 37 ವಿಭಜನೆ ಖುಷ್ಕಿ 0‐16 ದೇವಮ್ಮ  ಕೋಂ ನಿಂಗೇಗೌಡ 38 27 ಬೆಲಗುಂದ ಗಡಿ 36 ಇಲ್ಲ
0‐15 ಧರ್ಮೇಗೌಡ ಬಿನ್ ಲೇ|| ಡಿ.ಆರ್ ಕುಳ್ಳೇ ಗೌಡ  ಡಿ.ಕೆ ತಿಮ್ಮೇ ಗೌಡ ಬಿನ್ ಲೇ|| ಡಿ.ಆರ್  ಕುಳ್ಳೇ ಗೌಡ  ಕುಮಾರಸ್ವಾ ಮಿ ಬಿನ್ ಲೇ|| ಡಿ.ಆರ್  ಕುಳ್ಳೇ ಗೌಡ  ಬಾಲಕೃಷ್ಣ  ಬಿನ್ ಲೇ|| ಡಿ.ಆರ್ ಕುಳ್ಳೇ ಗೌಡ  ವಾಸುದೇವ ಬಿನ್ ಲೇ|| ಡಿ.ಆರ್ ಕುಳ್ಳೇ ಗೌಡ
7 27 ವಿಭಜನೆ ಖುಷ್ಕಿ 0‐16 ತಿಮ್ಮೇ ಗೌಡ ಬಿನ್ ಅಪ್ಪಾ ಜಿಗೌಡ 37, 36 28 26 29 ಇಲ್ಲ
8 28 ವಿಭಜನೆ ಖುಷ್ಕಿ 0‐38 ಸಣ್ಣೇ ಗೌಡ ಬಿನ್ ಮೂಡ್ಲ ಗಿರಿಗೌಡ  ಚಂದ್ರೇ ಗೌಡ ಬಿನ್  ಗಿರೀಗೌಡ   ರಂಗೇಗೌಡ ಬಿನ್ ಸಣ್ಣೇ ಗೌಡ  ಗಿರೀಗೌಡ ಬಿನ್ ಮರಿದ್ಯಾ ವೇಗೌಡ  ಶಾಮಣ್ಣ  ಬಿನ್ ರಂಗೇಗೌಡ 28,20 26 26,27 ಮಲ್ಲ ಪ್ಪ ನ ಹಳ್ಳಿ  ಗಡಿ ಇಲ್ಲ

೪೨೫೭

ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦

9 32 ‐ ಖುಷ್ಕಿ 0‐30 ಕಾಳೇಗೌಡ ಬಿನ್ ಮುಡ್ಲ ಗಿರಿಗೌಡ   ಡಿ.ಪಿ ಚನ್ನ ಕೇಶವ ಬಿನ್ ಪುಟ್ಟೇ ಗೌಡ 31 ಮಲ್ಲ ಪ್ಪ ನಹಳ್ಳಿ   ಗಡಿ 31 ದುಂಡನಾ ಯಕನಹಳ್ಳಿ ಇಲ್ಲ
ಒಟ್ಟು 5‐04
ಕ ರ್ .ಸಂ ಗಾ ರ್ ಮ ವಿಸ್ತಿ ೕರ್ಣ
1 ದುಂಡನಾಯಕನಹಳ್ಳಿ 06‐03
ಸಿರಾಜೇಬೋರೆಕಾವಲು 5‐04
ಒಟ್ಟು 11‐07

" ನ್ಯಾ ಯಯುತ ಪರಿಹಾರದ ಹಕ್ಕು  ಮತ್ತು  ಭೂಸ್ವಾ ಧೀನ, ಪುನರ್ವಸತಿ ಮತ್ತು  ಪುನವ್ಯ ರ್ವಸ್ಥೆ ಯಲ್ಲಿ  ಪಾರದರ್ಶಕತೆ ಕಾಯಿದೆ, 2013" (2013 ರ 30 ನೇ ಕೆಂದ್ರ  ಕಾಯಿದೆ) ಸೆ(cid:3160)ನ್11(1) ರಡಿಯಲ್ಲಿ  ಹೊರಡಿಸಿರುವ ಈ ಅಧಿಸೂಚನೆಯು ಸಂಬಂಧಪಟ್ಟ  ಎಲ್ಲ ರಿಗೂ ಅನ್ವ ಯಿಸುತ್ತ ದೆ. ಸ್ವಾ ಧೀನಕ್ಕೊ ಳಪಡುವ ಭೂಮಿಯ  ಒಂದು  ನಕ್ಷೆ ಯನ್ನು   ವಿಶೇಷ  ಭೂಸ್ವಾ ಧೀನಾಧಿಕಾರಿಗಳು,  ಹಾಸನ  ರವರ  ಕಛೇರಿಯಲ್ಲಿ   ಸಾರ್ವಜನಿಕರಿಗಾಗಿ  ಇಡಲಾಗಿದ್ದು ,  ಕೆಲಸದ ದಿನಗಳಲ್ಲಿ  ಇದನ್ನು  ವೀಕ್ಷಿ ಸಬಹುದಾಗಿದೆ.

ಸದರಿ  ಅಧಿನಿಯಮದ  ಸೆ(cid:3160)ನ್  12  ರ  ಅನುಸಾರ  ಈ  ಜಮೀನುಗಳ  ಭೂಸ್ವಾ ಧೀನ,  ಕೆಲಸ  ನಿರ್ವಹಿಸುವಲ್ಲಿ   ಸರ್ಕಾರದಿಂದ  ನೇಮಿಸಲ್ಪ ಟ್ಟ ಅಧಿಕಾರಿಯಾಗಲೀ  ಸಿಬ್ಬಂ ಧಿಯಾಗಲೀ  ಅಧಿಸೂಚನೆಯಲ್ಲಿ   ಕಾಣಿಸಿದ  ಜಮೀನಿನಲ್ಲಿ  ಮೋಜಣಿ ಮಾಡಲು,  ಅಳತೆ  ತೆಗೆಯಲು,  ಅಗೆಯಲು, ಮಣ್ಣಿ ನ ಪರೀಕ್ಷೆ ಗಾಗಿ ಕೊರೆಯಲು, ಕಾಮಗಾರಿಯ ಯಾವುದೇ  ಕೆಲಸ ಮಾಡುವ  54ಉದ್ದೇ ಶಕ್ಕಾ ಗಿ  ಜಮೀನನ್ನು   ಪ್ರ ವೇಶಿಸಲು  ಅಧಿಕೃತಗೊಳಿಸಲು  ಸರ್ಕಾರವು ಹರ್ಷಿಸುತ್ತ ದೆ.

"ನ್ಯಾ ಯಯುತ ಪರಿಹಾರದ ಹಕ್ಕು  ಮತ್ತು  ಭೂಸ್ವಾ ಧೀನ, ಪುನರ್ವಸತಿ ಮತ್ತು  ಪುನವ್ಯ ರ್ವಸ್ಥೆ ಯಲ್ಲಿ  ಪಾರದರ್ಶಕತೆ ಕಾಯಿದೆ, 2013" ರ ಕಲಂ 11(4)  ರ ಮೇರೆಗೆ  ಈ  ಅಧಿಸೂಚನೆ  ಪ್ರ ಕಟಗೊಂಡ  ದಿನಾಂಕದಿಂದ  ಸದರಿ ಸ್ವಾ ಧೀನಪಡಿಸಿಕೊಳ್ಳ ಲಿರುವ  ಸ್ವ ತ್ತ ನ್ನು   ಒಪ್ಪಂ ದದ ಮೇರೆಗೆ  ವಿಕ್ರ ಯಿಸುವ ಅಥವಾ ಭೋಗ್ಯ ಕ್ಕೆ   ಅಡಮಾನವಿಡುವ,  ಅನುಭವ  ಬದಲಾಯಿಸುವ, ಋಣಭಾರವನ್ನು   ಅಥವಾ  ಇನ್ನಾ ವುದೇ  ರೀತಿಯ  ಅಭಿವೃದ್ದಿ   ಕಾರ್ಯಗಳನ್ನು ಜಿಲ್ಲಾ ಧಿಕಾರಿಗಳ ಪೂರ್ವಾನುಮತಿ ಇಲ್ಲ ದೆ ಕೈಗೊಳ್ಳು ವುದನ್ನು  ನಿರ್ಬಂಧಿಸಿದೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೪೨೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೨,ಅಕ್ಟೋಬ್ರ, ೨೦೨೦                      ಭಾಗ ೬ಎ

ಸದರಿ ಕಾಯಿದೆ ಕಲಂ 15(1) ರ ಮೇರೆಗೆ ಆಸಕ್ತಿ ವುಳ್ಳ ವರು ಭೂಸ್ವಾ ಧಿನತೆ ಕುರಿತು ತಮ್ಮ  ಆಕ್ಷೇ ಪಣೆಗಳನ್ನು  ಈ ಅಧಿಸೂಚನೆ ಪ್ರ ಕಟಗೊಂಡ 60 ದಿನದೊಳಗೆ ವಿಶೇಷ ಭೂಸ್ವಾ ಧೀನಾಧಿಕಾರಿಗಳಿಗೆ ಸಲ್ಲಿ ಸಬಹುದಾಗಿರುತ್ತ ದೆ.

ವಿಶೇಷ ಭೂಸ್ವಾ ಧೀನಾಧಿಕಾರಿ,                                                                                                                                               ಜಿಲ್ಲಾ ಧಿಕಾರಿ, ಹೇಮಾವತಿ ಜಲಾಶಯ ಯೋಜನೆ ಹಾಸನ.                                                                                                                               ಹಾಸನ ಜಿಲ್ಲೆ , ಹಾಸನ.

PR-200

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಮೈಸೂರು

Cite this issue. Karnataka Weekly Gazette, Government of Karnataka, 22 October 2020. Indian Gazettes, https://egazette.servantsofknowledge.in/details/in.gazette.karnataka_w.2020-10-22.44/. Archive identifier in.gazette.karnataka_w.2020-10-22.44.