Servants of Knowledge
Karnataka Weekly Gazette · Government of Karnataka

Gazette contains multiple Subjects

Published 29 October 2020

Ministry
Gazette contains multiple Departments/Organizations
Type
Weekly
Part
Part VI
Reference
47
Identifier
in.gazette.karnataka_w.2020-10-29.47
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ ,೨೯,ಅಕ್ಟೋಬ್ರ, 2020( ಕಾತ್ರಿಕ, 07, ಶಕವರ್ಷ ೧೯೪2) Bengaluru, THURSDAY,29,OCTOBER,2020( Kartika,07, ShakaVarsha 1942)

ಸಂಪುಟ-೧೫೫

Volume-155

ಸಂ(cid:205)ಕೆ- ೪೪ Issue – 44 ಭಾಗ ೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ

್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಕರ್ನಾಟಕ ಸರ್ಕಾರ

ಕಂದಾಯ ಇಲಾಖೆ

ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ, ಸೂಕ್ತ  ಪರಿಹಾರದ ಹಕ್ಕು , ಪುನರ ್ವ ಸತಿ ಹಾಗೂ ಪುನರಿ ್ನ ರ್ಮಾಣ ಕಾಯ್ದೆ ‐2013

ಕಲಂ‐19(1) ಹಾಗೂ 19(2)ರನ್ವ ಯ ಘೋಷಣೆ

ಸಂಖ್ಯೆ : ಕಂಇ 29 ಭೂಸ್ವಾ ರಾ 2018                                                                                      ದಿನಾಂಕ:16.10.2020.

ಇದರ  ಅನುಸೂಚಿಯಲ್ಲಿ   ನಿರ್ದಿಷ್ಠ   ಪಡಿಸಿರುವ  ಜಮೀನುಗಳು  ಒಂದು  ಸಾರ್ವಜನಿಕ  ಉದ್ದೇ ಶಕ್ಕಾ ಗಿ  ಅಂದರೆ,  ಸಣ್ಣ   ನೀರಾವರಿ ಯೋಜನೆಯಡಿ          ಕಲಕೇರಿ  ಗ್ರಾ ಮದ  ಜಿನುಗು  ಕೆರೆ  ನಿರ್ಮಾಣಕ್ಕಾ ಗಿ ಕೊಪ್ಪ ಳ  ಜಿಲ್ಲೆ ,  ಗಂಗಾವತಿ  ತಾಲ್ಲೂ ಕಿನ  ಕಲಕೇರಿ  ಗ್ರಾ ಮದ  ಒಟ್ಟು   32‐14‐00 ಎಕರೆ  ಜಮೀನುಗಳ  ಭೂ  ಸ್ವಾ ಧೀನತೆ  ಅಗತ್ಯ ವಾಗಿದೆ  ಎಂದು  ಕೊಪ್ಪ ಳ  ಜಿಲ್ಲೆ ಯ  ಜಿಲ್ಲಾ ಧಿಕಾರಿಗಳು  ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ   ಪಾರದರ್ಶಕತೆ, ಸೂಕ್ತ   ಪರಿಹಾರದ  ಹಕ್ಕು ,  ಪುನರ್ವಸತಿ  ಹಾಗೂ  ಪುನರ್  ನಿರ್ಮಾಣ  ಕಾಯ್ದೆ ,  2013ರ  ಕಲಂ‐11(1)ರಡಿ ಕ್ರ ಮಾಂಕ:ಸಂಖ್ಯೆ :ಕಂದಾಯ:ಕಂನಂ:23672:ಭೂಸ್ವಾ :49/2016‐17  ದಿನಾಂಕ:31.05.2018ರಲ್ಲಿ  ಅಧಿಸೂಚಿಸಿದ್ದು ದರಿಂದ,

(೪೦೨೨) ೪೦೨೩ ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦

'ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ   ಪಾರದರ್ಶಕತೆ,  ಸೂಕ್ತ   ಪರಿಹಾರದ  ಹಕ್ಕು ,  ಪುನರ ್ವ ಸತಿ  ಹಾಗೂ  ಪುನರಿ ್ನ ರ್ಮಾಣ  ಕಾಯ್ದೆ ‐2013ʼರ  ಕಲಂ‐15 ರನ್ವ ಯ  ಸ್ವಿ ೕಕೃತ  ಆಕ್ಷೇ ಪಣೆಗಳ  ಬಗ್ಗೆ   ಪರ್ಯಾಯಲೋಚಿಸಿ  ಕಲಂ‐15(2)(3)ರಡಿ  ಸದರಿ  ಪ್ರ ಕರಣದಲ್ಲಿ   ಮುಂದುವರಿಯಲು  ಸರ್ಕಾರದ  ಪತ್ರ ಸಂಖ್ಯೆ :ಕಂಇ/29/ಭೂಸ್ವಾ ರಾ/2018  ದಿನಾಂಕ:06.12.2018  ರಲ್ಲಿ   ನಿರ್ದೇಶನ  ನೀಡಲಾಗಿದೆ.  ಕಾರಣ  ಸದರಿ  ಅಧಿನಿಯಮದ  ಕಲಂ‐19(1)ರಡಿ  ಕೆಳಗೆ ಸೂಚಿಸಿರುವ ಜಮೀನುಗಳನ್ನು  ಸ್ವಾ ಧೀನಪಡಿಸಿಕೊಳ್ಳು ವದು  ಅಗತ್ಯ ವಿದೆ  ಎಂದು  ಕರ್ನಾಟಕ  ಸರ್ಕಾರಕ್ಕೆ  ಮನದಟ್ಟಾ ಗಿರುವದರಿಂದ ಮೇಲೆ ತಿಳಿಸಿದ ಉದ್ದೇ ಶಕ್ಕಾ ಗಿ ಜಮೀನುಗಳು ಅಗತ್ಯ ವಾಗಿವೆಯೆಂದು ಸದರಿ ಅಧಿನಿಯಮ 19(1)ನೇ ಪ್ರ ಕರಣದ ಮೇರೆಗೆ ಈ ಮೂಲಕ ಘೋಷಿಸಲಾಗಿದೆ.

ಉಪವಿಭಾಗಾಧಿಕಾರಿ ಹಾಗೂ ಭೂಸ್ವಾ ಧೀನಾಧಿಕಾರಿಗಳು, ಕೊಪ್ಪ ಳ ಉಪವಿಭಾಗ, ಕೊಪ್ಪ ಳ ಇವರನ್ನು  ಸದರಿ ಭೂಮಿಗಳಿಗೆ ಸಂಬಂಧಿಸಿದಂತೆ ಇನ್ನೂ   ಮುಂದೆ  ಕೈಗೊಳ್ಳು ವ  ಎಲ್ಲಾ   ವ್ಯ ವಹಾರಗಳ  ಕುರಿತಂತೆ  ಜಿಲ್ಲಾ ಧಿಕಾರಿಯವರ  ಪ್ರ ಕಾರ್ಯವನ್ನು   ನಿರ್ವಹಿಸುವ  ಸಲುವಾಗಿ  ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ   ಪಾರದರ್ಶಕತೆ,  ಸೂಕ್ತ   ಪರಿಹಾರದ  ಹಕ್ಕು ,  ಪುನರ ್ವ ಸತಿ  ಹಾಗೂ  ಪುನರಿ ್ನ ರ್ಮಾಣ    ಕಾಯ್ದೆ ,  2013ರ  3ನೇ  ಪ್ರ ಕರಣದ  (ಜಿ)ಖಂಡದ ಮೇರೆಗೆ  ಈ  ಮೂಲಕ  ನೇಮಕ  ಮಾಡಲಾಗಿದೆ.  ಹಾಗೂ  ಸದರಿ  ಭೂಮಿಯ  ಅರ್ಜನೆಗೆ  ಸಂಬಂಧಿಸಿದ  ಆದೇಶವನ್ನು   ಪಡೆದುಕೊಳ್ಳ ಲು  ಸದರಿ ಅಧಿಸೂಚನೆಯ 20ನೇ ಪ್ರ ಕರಣದ ಮೇರೆಗೆ ನಿರ್ದೇಶನ ನೀಡಲಾಗಿದೆ.

ರಾಜ್ಯ   ಆಯುಕ್ತ ರು,  ಪುನರ ್ವ ಸತಿ  ಮತ್ತು   ಪುನರಿ ್ನ ರ್ಮಾಣ ಹಾಗೂ  ಪದನಿಮಿತ್ತ   ಕಾರ್ಯದರ್ಶಿಗಳು,  ಕಂದಾಯ  ಇಲಾಖೆ,  ಬೆಂಗಳೂರು  ಇವರ ಪತ್ರ   ಸಂ:ಕಂಇ:10:ಕೆಆರ್ಆರ್/2019,  ದಿನಾಂಕ:30.12.2019  ರ  ಮೇರೆಗೆ  ಈ ಯೋಜನೆಯ  ಬಗ್ಗೆ   ಪುನರ್  ವಸತಿ  ಮತ್ತು   ಪನರ್  ನಿರ್ಮಾಣದ  ಕರಡು ಯಾದಿಯನ್ನು  ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ, ಸೂಕ್ತ  ಪರಿಹಾರದ ಹಕ್ಕು , ಪುನರ ್ವ ಸತಿ ಮತ್ತು  ಪುನರಿ ್ನ ರ್ಮಾಣ ಕಾಯ್ದೆ ‐2013ರ   ಕಲಂ‐ 17(2)ರಡಿ ಅನುಮೋದಿಸಿದ್ದು ,  ಕಲಂ‐18ರನ್ವ ಯ ಪುನರ ್ವ ಸತಿ ಮತ್ತು  ಪುನರಿ ್ನ ರ್ಮಾಣದ ಸಾರಾಂಶವನ್ನು  ಕಲಂ‐19(2)ರಡಿ ಈ ಮೂಲಕ ಘೋಷಿಸಿದೆ.

ಸದರಿ  ಅಧಿನಿಯಮ  21ನೇ  ಪ್ರ ಕರಣದ  ಉಪ  ಪ್ರ ಕರಣದ  (1)ರಡಿ  ಸಂಬಂಧಿಸಿದ  ಹಿತಾಸಕ್ತ ರಿಗೆ  ಭೂಸ್ವಾ ಧೀನತೆಯ  ಜಮೀನನ್ನು   ಕಬ್ಜಾ ಪಡೆಯುವ  ಉದ್ದೇ ಶದ  ಬಗ್ಗೆ   ಹಾಗೂ  ಪರಿಹಾರದ  ಕ್ಲೇ ಮ್  ಸಲ್ಲಿ ಸಲು  ಸೂಚಿಸಿ  ತಿಳುವಳಿಕೆಯ  ನೋಟಿಸು  ನೀಡಿ  ಮುಂದಿನ  ಕ್ರ ಮ  ಜರುಗಿಸಲು ನಿರ್ದೇಶಿಸಿದೆ.

ಸದರಿ  ಜಮೀನಿನ  ವಿವರವನ್ನು   ಸೂಚಿಸಿರುವ  ಒಂದು  ನಕಾಶೆಯನ್ನು   ಆಸಕ್ತ   ಜನರ  ಅವಗಾಹನೆಗಾಗಿ  ಉಪವಿಭಾಗಾಧಿಕಾರಿ  ಹಾಗೂ ಭೂಸ್ವಾ ಧೀನಾಧಿಕಾರಿಗಳು, ಕೊಪ್ಪ ಳ ಉಪವಿಭಾಗ, ಕೊಪ್ಪ ಳ ಇವರ ಕಛೇರಿಯಲ್ಲಿ  ಇರಿಸಲಾಗಿದೆ.

◌ಃ◌ಃ 19(1)(2) ಅನುಸೂಚಿ ◌ಃ◌ಃ

ಕ್ರ. ಸಂ. ಖಾತೆದಾರರ ಹೆಸರು ಅನುಭವದಾರರ ಹೆಸರು ಸರ್ವೆ ನಂಬರ ಜೆ.ಎಂ . ಸಿ.ನಂ ಜಮೀನಿ ನ ಸ್ವರೂಪ ಸರಹದ್ದು ಬೇಕಾದ ಜಮೀನು ಭೂಸ್ವಾಧೀನ ವಾಗಿರುವ ಪ್ರದೇಶದಲ್ಲಿರುವ ಮನೆ/ಮಾಲ್ಕಿ/ಕೊಳ ವೆ/ಬಾವಿ/ ಕಟ್ಟಡ/ವಗೈರೆ ವಿವರ
ಪೂರ್ವ ಪಶ್ಚಿಮ ಉತ್ತರ ದŀಣ ďೇತ್ರ ಎ-ಗು ಆಕಾರ
1 2 3 4 5 6 7 8 9 10 11 12
1 ಸರಕಾರಿ ಖುಷ್ಕಿ 35 35 ಖುಷ್ಕಿ 36 34 37 ಉಳಿದ ಭ ೂಮಿ 01-00 -- --
2 ಕಂಬಳಯ್ಯ ತಂದೆಃ ಬಸವಲಿಂಗಯ್ಯ 36 36 ಖುಷ್ಕಿ ಹಳ್ಳ ಸ.ನಂ.37/1 ಸ .ನಂ.38/2 ಸ.ನಂ.37 04-00 -- --

೪೦೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦                                   ಭಾಗ ೬

ಕ್ರ. ಸಂ. ಖಾತೆದಾರರ ಹೆಸರು ಅನುಭವದಾರರ ಹೆಸರು ಸರ್ವೆ ನಂಬರ ಜೆ.ಎಂ . ಸಿ.ನಂ ಜಮೀನಿ ನ ಸ್ವರೂಪ ಸರಹದ್ದು ಬೇಕಾದ ಜಮೀನು ಭೂಸ್ವಾಧೀನ ವಾಗಿರುವ ಪ್ರದೇಶದಲ್ಲಿರುವ ಮನೆ/ಮಾಲ್ಕಿ/ಕೊಳ ವೆ/ಬಾವಿ/ ಕಟ್ಟಡ/ವಗೈರೆ ವಿವರ
ಪೂರ್ವ ಪಶ್ಚಿಮ ಉತ್ತರ ದŀಣ ďೇತ್ರ ಎ-ಗು ಆಕಾರ
1 2 3 4 5 6 7 8 9 10 11 12
3 ಹನುಮಂತಪ್ಪ ತಂದೆಃ ಮಲ್ಲಪ್ಪ ಕುಂಬಾರ 37/1 37/1 ಖುಷ್ಕಿ ಸ.ನಂ.3 6 ಉಳಿದ ಭೂಮಿ ಸ.ನಂ.36 ಸರಕಾರಿ ಭೂಮಿ ಕಾಟಾಪುರ ರಸ್ತೆ 00-36 -- --
4 ಹನುಮಂತಪ್ಪ ತಂದೆಃ ಮಲ್ಲಪ್ಪ ಕುಂಬಾರ 37/2 37/2 ಖುಷ್ಕಿ ಸ.ನಂ.3 6 ಉಳಿದ ಭೂಮಿ ಸ.ನಂ.36 ಸರಕಾರಿ ಭೂಮಿ ಕಾಟಾಪುರ ರಸ್ತೆ 02-02 -- --
5 ಹನುಮಂತಪ್ಪ ತಂದೆಃ ಮಲ್ಲಪ್ಪ ಕುಂಬಾರ 37/3 37/3 ಖುಷ್ಕಿ ಸ.ನಂ.3 6 ಉಳಿದ ಭೂಮಿ ಸ.ನಂ.36 ಸರಕಾರಿ ಭೂಮಿ ಕಾಟಾಪುರ ರಸ್ತೆ 01-38 -- --
6 ಹನುಮಂತಪ್ಪ ತಂದೆಃ ಮಲ್ಲಪ್ಪ ಕುಂಬಾರ 37/4 37/4 ಖುಷ್ಕಿ ಸ.ನಂ.3 6 ಉಳಿದ ಭೂಮಿ ಸ.ನಂ.36 ಸರಕಾರಿ ಭೂಮಿ ಕಾಟಾಪುರ ರಸ್ತೆ 01-13 -- --
7 ಪ್ರಲ್ಹಾದಪ್ಪ ತಾಯಿಃ ಹಂಪಮ್ಮ 38/2 38/2 ಖುಷ್ಕಿ ಹಳ್ಳ ಸ.ನಂ. 38/4 ಸರಕಾರಿ ಭೂಮಿ ಸ.ನಂ.37/ 2 01-04 -- --
8 ಪ್ರಲ್ಹಾದಪ್ಪ ತಾಯಿಃ ಹಂಪಮ್ಮ 38/3 38/3 ಖುಷ್ಕಿ ಹ ಳ್ಳ ಸ.ನಂ. 38/4 ಸರಕಾರಿ ಭೂಮಿ ಸ.ನಂ. 37/2 01-39 -- --
9 ಲತಾ ತಂದೆಃ ರಾಮಚಂದ್ರಪ್ಪ ಭಾಗ್ಯಲŀಮ್ೕ ಗಂಡಃ ಗುರುಚಾರಿ 38/4 ಎ+ಬಿ 38/ಬಿ 4 ಖುಷ್ಕಿ ಸ.ನಂ. 38/2 ಕಾಟಾಪುರ ರಸ್ತೆ ಸರಕಾರಿ ಭೂಮಿ ಸ.ನಂ. 37/2 02-02 -- --
10 ಭಾಗ್ಯಲŀಮ್ೕ ಗಂಡಃ ಗುರುಚಾರಿ 38/5/1 +2 38/ಎ 5/2 ಖುಷ್ಕಿ ಸ.ನಂ. 38/2 ಸ.ನಂ. 38/4 ಸರಕಾರಿ ಭೂಮಿ ಸ.ನಂ. 37/2 00-25 -- --

೪೦೨೫

ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦

ಕ್ರ. ಸಂ. ಖಾತೆದಾರರ ಹೆಸರು ಅನುಭವದಾರರ ಹೆಸರು ಸರ್ವೆ ನಂಬರ ಜೆ.ಎಂ . ಸಿ.ನಂ ಜಮೀನಿ ನ ಸ್ವರೂಪ ಸರಹದ್ದು ಬೇಕಾದ ಜಮೀನು ಭೂಸ್ವಾಧೀನ ವಾಗಿರುವ ಪ್ರದೇಶದಲ್ಲಿರುವ ಮನೆ/ಮಾಲ್ಕಿ/ಕೊಳ ವೆ/ಬಾವಿ/ ಕಟ್ಟಡ/ವಗೈರೆ ವಿವರ
ಪೂರ್ವ ಪಶ್ಚಿಮ ಉತ್ತರ ದŀಣ ďೇತ್ರ ಎ-ಗು ಆಕಾರ
1 2 3 4 5 6 7 8 9 10 11 12
11 ಖಾರೀಜ ಖಾತ 38/6 38/6 ಖುಷ್ಕಿ ಸ.ನಂ. 38/2 ಸ.ನಂ. 38/4 ಸರಕಾರಿ ಭೂಮಿ ಸ.ನಂ. 37/2 01-31 -- --
12 ರೇಣುಕಮ್ಮ ತಂದೆಃ ಫಕೀರಪ್ಪ 38/7/1 38/7/ 1 ಖುಷ್ಕಿ ಸ.ನಂ. 38/3 ಗಿಡ್ಡಪ್ಪ ತಂದೆ ಫಕೀರಪ್ಪ ಸ.ನಂ. .38/3 ಸ.ನಂ. 37/2 01-00 -- --
13 ಭಾಗ್ಯಲŀಮ್ೕ ಗಂಡಃ ಗುರುಚಾರಿ 38/7/2 38/7/2 ಖುಷ್ಕಿ ಸ.ನಂ. 38/3 ಸ.ನಂ. 38/4 ಸರಕಾರಿ ಭೂಮಿ ಸ.ನಂ. 37/2 00-04 -- --
14 ಬಾರಿಮರದಪ್ಪ ತಂದೆಃ ಹನ್ಮಂತಪ್ಪ ಫಕೀರಪ್ಪ ತಂದೆಃ ಬಸಪ್ಪ ಮಲ್ಲಮ್ಮ ಗಂಡಃ ಬಸಪ್ಪ ಯಂಕಪ್ಪ ತಂದೆಃ ಬಸಪ್ಪ 1. ದ್ಯಾಮಮ್ಮ ಗಂಡಃಲಿಂಗಪ್ಪ [ ಜಂಟಿ ] 2.ಲಕ್ಷ್ಮಮ್ಮ ಗಂಡಃ ಶರಣಪ್ಪ ಯಮನೂರಪ್ಪ ತಂದೆಃ ಹಿರೇಹನ್ಮಪ್ಪ 110 110/1 110/2 110/3 110/4 110/5 110/6 ಖುಷ್ಕಿ ರಸ್ತೆ ಹಳ್ಳ ಉಳಿದ ಭೂಮಿ ಸರಕಾರಿ ಭೂಮಿ 00-39 01-19 00-15 00-13 00-22 03-12 -- -- -- -- -- -- 01 ರ್ಬೋವೆಲ್ -- -- --
15 ಚೌಡಮ್ಮ ಗಂಡಃ ಪಾಮಪ್ಪ ದುರುಗಪ್ಪ ತಂದೆಃ ಭೀಮಪ್ಪ ಕರಡೋಣಿ 111 111/1 111/2 ಖುಷ್ಕಿ ಸ.ನಂ. 111 ವಡ್ಡಿ ರಸ್ತೆ ಉಳಿದ ಭೂಮಿ ಸ.ನಂ. 112 00-38 01-14 -- -- -- 01 ರ್ಬೋವೆಲ್ 01 ರ್ಬೋವೆಲ್

೪೦೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦                                   ಭಾಗ ೬

ಕ್ರ. ಸಂ. ಖಾತೆದಾರರ ಹೆಸರು ಅನುಭವದಾರರ ಹೆಸರು ಸರ್ವೆ ನಂಬರ ಜೆ.ಎಂ . ಸಿ.ನಂ ಜಮೀನಿ ನ ಸ್ವರೂಪ ಸರಹದ್ದು ಬೇಕಾದ ಜಮೀನು ಭೂಸ್ವಾಧೀನ ವಾಗಿರುವ ಪ್ರದೇಶದಲ್ಲಿರುವ ಮನೆ/ಮಾಲ್ಕಿ/ಕೊಳ ವೆ/ಬಾವಿ/ ಕಟ್ಟಡ/ವಗೈರೆ ವಿವರ
ಪೂರ್ವ ಪಶ್ಚಿಮ ಉತ್ತರ ದŀಣ ďೇತ್ರ ಎ-ಗು ಆಕಾರ
1 2 3 4 5 6 7 8 9 10 11 12
ಗೋವಿಂದಪ್ಪ ತಂದೆಃ ಲಚಮಪ್ಪ ಯಂಕಪ್ಪ ತಂದೆಃ ಲಚಮಪ್ಪ ಗೋವಿಂದಪ್ಪ ತಂದೆಃ ಲಚಮಪ್ಪ ದುರುಗಪ್ಪ ತಂದೆಃ ಭೀಮಪ್ಪ ಕರಡೋಣಿ ಚೌಡಮ್ಮ ಗಂಡಃ ಪಾಮಪ್ಪ 111/3 111/5 111/6 111/7 111/8 00-12 00-27 00-27 00-27 00-15 -- -- -- -- -- -- -- -- --
16 ದುರುಗಪ್ಪ ತಂದೆಃ ಲಿಂಗಪ್ಪ ಕೊಟ್ನೆಕಲ್ ಶ್ಯಾಮಮ್ಮ ಗಂಡಃ ಹನ್ಮಂತಪ್ಪ ಕೊಟ್ನೆಕಲ್ 112 112 112 ಖುಷ್ಕಿ ಉಳಿದ ಭೂಮಿ ರಸ್ತೆ ಸ.ನಂ. 111 ಉಳಿದ ಭೂಮಿ 00-10 00-10 -- --
ಒಟ್ಟು ವಿಸ್ತೀರ್ಣ:- 32-14-00 -- --

ಷರಾ: ಪಹಣಿ ಪತ್ರಿಕೆಯ ಪ್ರಕಾರ ಖುಷ್ಕಿ ಜಮೀನುಗಳಾಗಿದ್ದು, ಮೇಲ್ಕಂಡ ತ:ಖ್ತೆಯಲ್ಲಿ ತರಹೆ: ಖುಷ್ಕಿ ಎಂದು ನಮೂದಿಸಲಾಗಿದೆ.

(ನಾಗವೇಣಿ ಎಸ್.ಕೆ)

ಸರ್ಕಾರದ ಉಪ ಕಾರ್ಯದರ್ಶಿ ಕಂದಾಯ ಇಲಾಖೆ (ಭೂಸ್ವಾಧೀನ ಹಾಗೂ ಪು&ಪು) PR‐641 ೪೦೨೭ ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦

ಕರ್ನಾಟಕ ಸರ್ಕಾರ

ಕಂದಾಯ ಇಲಾಖೆ

ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಮತ್ತು  ಸೂಕ್ತ  ಪರಿಹಾರದ ಹಕ್ಕು , ಪುನರ್ವಸತಿ ಹಾಗೂ ಪುನರ್  ನಿರ್ಮಾಣ ಕಾಯ್ದೆ  ‐2013ರ

ಕಲಂ 19(1) ಹಾಗೂ 19(2)ರಡಿ ಘೋಷಣೆ.

ಸಂ: ಕಂಇ 03 ಎಕ್ಯೂ ಎ 2019                        ದಿನಾಂಕ:30‐09‐2020

ಇದರ  ಅನುಸೂಚಿಯಲ್ಲಿ   ನಿರ್ದಿಷ್ಟ ಪಡಿಸಿರುವ  ಜಮೀನುಗಳು  ಒಂದು  ಸಾರ್ವಜನಿಕ  ಉದ್ದೇ ಶಕ್ಕಾ ಗಿ  ಅಂದರೆ ಮಂಗಳೂರು  ನಗರದ  ಎಡಿಬಿ ನೆರವಿನ  ಕ್ವಿ ಮಿಪ್ ಯೋಜನೆಯಡಿ  ಕುಡಿಯುವ  ನೀರಿನ ಯೋಜನೆ  ಅನುಷ್ಠಾ ನಗೊಳಿಸಲು ಮೇಲ್ಮ ಟ್ಟ  ಜಲ ಸಂಗ್ರ ಹಗಾರ  ನಿರ್ಮಾಣ ಕಾಮಗಾರಿಗಾಗಿ ಮಂಗಳೂರು ತಾಲೂಕು ಬಜಾಲ್ ಗ್ರಾ ಮದ ಸರ್ವೆ ನಂಬ್ರ  61/2ಪಿ1 ರಲ್ಲಿ  0.30, 67/1ಪಿ3 ರಲ್ಲಿ  0.02.500 ಮತ್ತು  79/1ಎಪಿ1 ರಲ್ಲಿ  0.10 ಒಟ್ಟು  0.42.500 ಎಕ್ರೆ   ಜಮೀನುಗಳ  ಭೂಸ್ವಾ ಧೀನತೆ  ಅಗತ್ಯ ವಾಗಿದೆ  ಎಂದು,  ಈ  ಯೋಜನೆಗೆ  ಸಂಬಂಧಿಸಿದಂತೆ  ಭೂಸ್ವಾ ಧೀನಪಡಿಸಿಕೊಳ್ಳು ತ್ತಿ ರುವ  ಜಮೀನುಗಳಿಗೆ ಕೇಂದ್ರ   ಸರ್ಕಾರ  ಹೊಸ  ಕಾಯ್ದೆ   "ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ   ಪಾರದರ್ಶಕತೆ  ಮತ್ತು   ಸೂಕ್ತ   ಪರಿಹಾರದ  ಹಕ್ಕು ,  ಪುನರ್ವಸತಿ  ಹಾಗೂ  ಪುನರ್ ನಿರ್ಮಾಣ ಕಾಯ್ದೆ ‐2013" ರ ಕಲಂ 6(2) ರ ಅಡಿಯಲ್ಲಿ  ಸಾಮಾಜಿಕ ಪರಿಣಾಮ ಅಧ್ಯ ಯನವನ್ನು  ನಡೆಸಲಾಗಿದೆ. ಸರ್ಕಾರದ ಆದೇಶದಂತೆ  ಕಂ.ಇ 11 ಎಸ್ ಆರ್ ಆರ್ 2017 ದಿನಾಂಕ 13‐06‐2018 ಪ್ರ ಕಾರ ಸಾಮಾಜಿಕ ಪರಿಣಾಮ ಅಧ್ಯ ಯನ ವರದಿ (SIA) ಅನುಮೋದನೆಗೊಂಡಿರುತ್ತ ದೆ.

"ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಮತ್ತು  ಸೂಕ್ತ   ಪರಿಹಾರದ  ಹಕ್ಕು ,  ಪುನರ್ವಸತಿ ಹಾಗೂ  ಪುನರ್  ನಿರ್ಮಾಣ  ಕಾಯ್ದೆ ‐2013"  ರ ಕಲಂ  11  ರಡಿ  ಕ್ರ ಮಾಂಕ  ಎಲ್.ಎ.ಕ್ಯೂ .ಇತರೆ.ಸಿ.ಆರ್  105/2017/12646/ಬಿ1  ದಿನಾಂಕ  01‐04‐2019  ರನ್ವ ಯ  ದಕ್ಷಿ ಣ  ಕನ್ನ ಡ  ಜಿಲ್ಲಾ ಧಿಕಾರಿಯವರು ಅಧಿಸೂಚನೆಯನ್ನು   ಹೊರಡಿಸಿರುತ್ತಾ ರೆ.  ಸದ್ರಿ   ಅಧಿಸೂಚನೆಯನ್ನು   ದಿನಾಂಕ:  16/05/2019  ರಂದು  ರಾಜ್ಯ   ಪತ್ರ ದಲ್ಲಿ   ಪ್ರ ಕಟಿಸಲಾಗಿದೆ.  ನಿಗಧಿತ ಅವಧಿಯಲ್ಲಿ  ಯಾವುದೇ  ಆಕ್ಷೇ ಪಣೆಗಳು  ಸ್ವಿ ೕಕೃತವಾಗದೇ  ಇರುವುದರಿಂದ ಭೂಸ್ವಾ ಧೀನ ಕಾಯ್ದೆ   2013ರ  ಕಲಂ  15(2)  ರನ್ವ ಯ  ಸದ್ರಿ   ಪ್ರ ಕರಣದಲ್ಲಿ ಮುಂದುವರೆಯಲು ಸರ್ಕಾರದ ಪತ್ರ  ಸಂಖ್ಯೆ  ಕಂ.ಇ 03 ಎ ಕ್ಯೂ  ಎ 2019 (ಇ) ದಿನಾಂಕ: 26‐12‐2019 ರಡಿ ನಿರ್ದೇಶನ ನೀಡಲಾಗಿದೆ.

ಈ ಪ್ರ ಕರಣದಲ್ಲಿ  ದಿನಾಂಕ: 16/05/2020ರೊಳಗೆ ಅಂತಿಮ ಅಧಿಸೂಚನೆ ಹೊರಡಿಸಬೇಕಾಗಿದ್ದು , ಸರಕಾರದ ಅಧಿಸೂಚನೆ ಸಂಖ್ಯೆ  ಕಂಇ 03 ಎಕ್ಯೂ ಎ 2019, ದಿನಾಂಕ 03‐07‐2020 ರ ರನ್ವ ಯ ಕಾಲಾವಕಾಶವನ್ನು  07‐10‐2020 ರವರೆಗೆ ವಿಸ್ತ ರಿಸಲಾಗಿದೆ.

೪೦೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦                                   ಭಾಗ ೬

"ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಮತ್ತು  ಸೂಕ್ತ   ಪರಿಹಾರದ  ಹಕ್ಕು ,  ಪುನರ್ವಸತಿ ಹಾಗೂ  ಪುನರ್  ನಿರ್ಮಾಣ  ಕಾಯ್ದೆ ‐2013"  ರ ಕಲಂ  19(1)  ರಡಿ  ಕೆಳಗೆ  ಸೂಚಿಸಿರುವ  ಜಮೀನುಗಳನ್ನು   ಸ್ವಾ ಧೀನಪಡಿಸಿಕೊಳ್ಳು ವುದು  ಅಗತ್ಯ ವಿದೆ  ಎಂದು  ಕರ್ನಾಟಕ  ಸರ್ಕಾರಕ್ಕೆ ಮನದಟ್ಟಾ ಗಿರುವುದರಿಂದ ಮೇಲೆ ತಿಳಿಸಿದ ಉದ್ದೇ ಶಕ್ಕಾ ಗಿ ಜಮೀನುಗಳು ಅಗತ್ಯ ವಾಗಿವೆ ಎಂದು ಸದ್ರಿ  ಅಧಿನಿಯಮ 19(1)ನೇ ಪ್ರ ಕರಣದ ಮೇರೆಗೆ ಈ ಮೂಲಕ ಘೋಷಿಸಲಾಗಿದೆ.

ಅದರಂತೆ  ಸದ್ರಿ   ಭೂಸ್ವಾ ಧೀನ  ಅಧಿನಿಯಮ  3ನೇ  ಪ್ರ ಕರಣ  (ಜಿ)  ಖಂಡದ  ಮೇರೆಗೆ  ವಿಶೇಷ  ಭೂಸ್ವಾ ಧೀನಾಧಿಕಾರಿಗಳು,  ಮಂಗಳೂರು ಮಹಾನಗರಪಾಲಿಕೆ,  ಮಂಗಳೂರು  ಇವರನ್ನು   ಸದ್ರಿ   ಜಮೀನುಗಳಲ್ಲಿ   ಭೂಸ್ವಾ ಧೀನತೆಯ  ಮುಂದಿನ  ಎಲ್ಲಾ   ಕಾನೂನು  ಕ್ರ ಮ  ಮತ್ತು   ಪ್ರ ಕ್ರಿ ಯೆಗಳ ಕುರಿತಂತೆ ಜಿಲ್ಲಾ ಧಿಕಾರಿಯವರ ಪ್ರ ಕಾರ್ಯವನ್ನು  ನಿರ್ವಹಿಸುವ ಸಲುವಾಗಿ ಈ ಮೂಲಕ ನೇಮಕ ಮಾಡಲಾಗಿದೆ ಹಾಗೂ ಸದ್ರಿ  ಭೂಮಿಯ ಅರ್ಜನೆಗೆ ಸಂಬಂಧಿಸಿದ ಆದೇಶವನ್ನು  ಪಡೆದುಕೊಳ್ಳ ಲು ಸದ್ರಿ  ಅಧಿನಿಯಮದ 20ನೇ ಪ್ರ ಕರಣ ಮೇರೆಗೆ ನಿರ್ದೇಶನ ನೀಡಲಾಗಿದೆ.

"ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಮತ್ತು  ಸೂಕ್ತ   ಪರಿಹಾರದ  ಹಕ್ಕು ,  ಪುನರ್ವಸತಿ ಹಾಗೂ  ಪುನರ್  ನಿರ್ಮಾಣ  ಕಾಯ್ದೆ ‐2013"  ರ ಕಲಂ 18 ರಡಿ ಆಯುಕ್ತ ರು, ರಾಜ್ಯ  ಪುನರ್ವಸತಿ ಮತ್ತು  ಪುನರ್ ನಿರ್ಮಾಣ ಹಾಗೂ ಪದನಿಮಿತ್ತ  ಕಾರ್ಯದರ್ಶಿಗಳು, ಕಂದಾಯ ಇಲಾಖೆ, ಬೆಂಗಳೂರು ಇವರ  ಆದೇಶ  ಸಂಖ್ಯೆ   ಕಂ.ಇ  05  ಎಸ್  ಆರ್  ಆರ್  2020  ದಿನಾಂಕ  04‐08‐2020ರನ್ವ ಯ  ಪುನರ್  ವಸತಿ  ಮತ್ತು   ಪುನರ್  ನಿರ್ಮಾಣದ  ಕರಡು ಯಾದಿಯನ್ನು   ಅನುಮೋದಿಸಲಾಗಿದೆ.  ಈ  ಪ್ರ ಸ್ತಾ ವನೆಯಲ್ಲಿ   ಯಾವುದೇ  ಕುಟುಂಬಗಳ  ಜೀವನೋಪಾಯದ  ಮುಖ್ಯ   ಆಧಾರ  (Primary  Source  of Livelihood  )  ಕ್ಕೆ  ಯಾವುದೇ  ಧಕ್ಕೆ   ಉಂಟಾಗುವುದಿಲ್ಲ .  ಆದ್ದ ರಿಂದ  ಈ ಭೂಸ್ವಾ ಧೀನತೆಗೆ  ಒಳಪಟ್ಟ   ಕುಟುಂಬಗಳಿಗೆ ಯಾವುದೇ  ಪುನರ್  ವಸತಿ ಮತ್ತು ಪುನರ್ ನಿರ್ಮಾಣ ಪರಿಹಾರ ನೀಡಲು ಅವಕಾಶವಿರುವುದಿಲ್ಲ ವೆಂದು ತೀರ್ಮಾನಿಸಲಾಗಿದೆ.

ಈ ಮೇಲಿನ ಎಲ್ಲಾ  ಅಂಶಗಳ ಹಿನ್ನ ಲೆಯಲ್ಲಿ  ಸದ್ರಿ  ಅಧಿನಿಯಮದ 21ನೇ ಪ್ರ ಕರಣದ ಉಪ‐ಪ್ರ ಕರಣ (1) ರಡಿ ಸಂಬಂಧಿಸಿದ ಹಿತಾಸಕ್ತಿ ದಾರರಿಗೆ ಭೂಸ್ವಾ ಧೀನತೆಯ ಜಮೀನು ಕಬ್ಜಾ  ಪಡೆಯುವ ಉದ್ದೇ ಶದ ಬಗ್ಗೆ  ಹಾಗೂ ಪರಿಹಾರದ ಕ್ಲೈ ಮು ಸಲ್ಲಿ ಸಲು ತಿಳುವಳಿಕೆಯ ನೋಟಿಸು ನೀಡಿ ಮುಂದಿನ ಕ್ರ ಮ ಜರುಗಿಸಲು ವಿಶೇಷ ಭೂಸ್ವಾ ಧೀನಾಧಿಕಾರಿ, ಮಹಾನಗರ ಪಾಲಿಕೆ, ಮಂಗಳೂರು ಇವರಿಗೆ ನಿರ್ದೇಶಿಸಿದೆ.

ಭೂಸ್ವಾ ಧೀನತೆಗೆ  ಒಳಪಟ್ಟ   ಜಮೀನಿನ  ನಕ್ಷೆ ಯನ್ನು   ವಿಶೇಷ  ಭೂಸ್ವಾ ಧೀನಾಧಿಕಾರಿಗಳು  ಮಂಗಳೂರು  ಮಹಾನಗರಪಾಲಿಕೆ,  ಮಂಗಳೂರು ಇವರ ಕಾರ್ಯಾಲಯದಲ್ಲಿ  ಪರಿಶೀಲನೆಗೆ ಇಡಲಾಗಿದೆ.

೪೦೨೯

ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦

ಜಿಲ್ಲೆ : ದಕ್ಷಿ ಣ ಕನ್ನ ಡ                        ತಾಲೂಕು: ಮಂಗಳೂರು                   ಹೋಬಳಿ: ಮಂಗಳೂರು ಎ                  ಗ್ರಾ ಮ: ಬಜಾಲ್
ಕ ರ್ .  ಸಂಖ್ಯೆ ಖಾತೆದಾರರ ಹೆಸರು ಸ.ನಂಬ್ರ ಜೆ.ಎಂ.ಸಿ  ಯಂತೆ ಜಮೀನಿನ  ತರಹೆ ಚಕ್ಕು ಬಂದಿ ಭೂಸ್ವಾ ಧೀನ  ವಿವರ ಕಟ್ಟ ಡ/ಬಾವಿ/  ಇತರೆ ಗಿಡ/ಮರ
ಉತ್ತ ರ  (ಸ.ನಂ) ದಕ್ಷಿ ಣ   (ಸ.ನಂ) ಪೂರ್ವ  (ಸ.ನಂ) ಪಶ್ಚಿ ಮ  (ಸ.ನಂ) ವಿಸ್ತಿ ೕರ್ಣ ಮೌಲ್ಯ
1 2 3 4 5 6 7 8 9 10 11 12 13
1  ಯೋಗಿನಿ ಹೆಂಗ್ಸು ,  ಪ್ರೇ ಮಲತಾ, ಸುರೇಖಾ,  ಮಲ್ಲಿ ಕಾ, ಪ್ರ ಭಾಕರ  ಅಡಪ, ಶ್ಯಾ ಮಲ,  ರಾಜಶೇಖರ, ಹಿರಿಯಣ್ಣ   (ಜಂಟಿ ಖಾತೆದಾರರು) 61/2ಪಿ1 61/2ಪಿ2 ಪುಂಜ ಸರ್ವೆ  ಲೈನ್ ಸರ್ವೆ  ಲೈನ್ ಇದೇ  ಸಡಿ  ಅಂಶ ಸರ್ವೆ ಲೈನ್  ಹಾಗೂ  ಕಂಕನಾಡಿ  ಗಾ ರ್ ಮದ ಗಡಿ 0.30.00 0.30 ‐ ಹಲಸು‐2     ಮಾವು‐1     ತೆಂಗು‐1
2  ಯೋಗಿನಿ ಹೆಂಗ್ಸು ,  ಪ್ರೇ ಮಲತಾ, ಸುರೇಖಾ,  ಮಲ್ಲಿ ಕಾ, ಪ್ರ ಭಾಕರ  ಅಡಪ, ಶ್ಯಾ ಮಲ,  ರಾಜಶೇಖರ, ಹಿರಿಯಣ್ಣ   (ಜಂಟಿ ಖಾತೆದಾರರು) 67/1ಪಿ3 67/1ಪಿ2 ಪುಂಜ ಸರ್ವೆ  ಲೈನ್ ಇದೇ  ಸಡಿ  ಅಂಶ ಇದೇ  ಸಡಿ  ಅಂಶ ಸರ್ವೆ ಲೈನ್  ಹಾಗೂ  ಕಂಕನಾಡಿ  ಗಾ ರ್ ಮದ ಗಡಿ 0.02.50 0.03 ‐ ಕಾಟು  ಮರಗಳು
3 ಪ್ರೇ ಮಲತಾ, ಸುರೇಖಾ, ಮಲ್ಲಿ ಕಾ,  ಪ ರ್ ಭಾಕರ ಅಡಪ, ಶ್ಯಾ ಮಲ, ರಾಜಶೇಖರ,  ಹಿರಿಯಣ್ಣ    (ಜಂಟಿ ಖಾತೆದಾರರು) 79/1ಎಪಿ1 79/1ಎಪಿ2 ಪುಂಜ ಸರ್ವೆ ಲೈನ್ ಹಾಗೂ  ಅಳಪೆ ಗ್ರಾ ಮದ ಗಡಿ ಸರ್ವೆ  ಲೈನ್ ಇದೇ  ಸಡಿ  ಅಂಶ ಸರ್ವೆ   ಲೈನ್ 0.10.00 0.10 ‐ ಕಾಟು ಮರಗಳು
ಒಟ್ಟು 0.42.500  ಎಕ್ರೆ

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು  ಅವರ ಹೆಸರಿನಲ್ಲಿ

(ನಾಗವೇಣಿ ಎಸ್.ಕೆ.)

ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಸ್ವಾ ಧೀನ ಹಾಗೂ ಪು&ಪು) PR‐642 ೪೦೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦                                   ಭಾಗ ೬

ಕರ್ನಾಟಕ ಸರ್ಕಾರ

ಕಂದಾಯ ಇಲಾಖೆ

ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಮತ್ತು  ಸೂಕ್ತ  ಪರಿಹಾರದ ಹಕ್ಕು , ಪುನರ್ವಸತಿ ಹಾಗೂ ಪುನರ್  ನಿರ್ಮಾಣ ಕಾಯ್ದೆ  ‐2013ರ

ಕಲಂ 19(1) ಹಾಗೂ 19(2)ರಡಿ ಘೋಷಣೆ.

ಸಂ: ಕಂಇ 04 ಎಕ್ಯೂ ಎ 2019                          ದಿನಾಂಕ:30‐09‐2020

ಇದರ  ಅನುಸೂಚಿಯಲ್ಲಿ   ನಿರ್ದಿಷ್ಟ ಪಡಿಸಿರುವ  ಜಮೀನುಗಳು  ಒಂದು  ಸಾರ್ವಜನಿಕ  ಉದ್ದೇ ಶಕ್ಕಾ ಗಿ  ಅಂದರೆ ಮಂಗಳೂರು  ನಗರದ  ಎಡಿಬಿ ನೆರವಿನ  ಕ್ವಿ ಮಿಪ್ ಯೋಜನೆಯಡಿ  ಕುಡಿಯುವ  ನೀರಿನ ಯೋಜನೆ  ಅನುಷ್ಠಾ ನಗೊಳಿಸಲು ಮೇಲ್ಮ ಟ್ಟ  ಜಲ ಸಂಗ್ರ ಹಗಾರ  ನಿರ್ಮಾಣ ಕಾಮಗಾರಿಗಾಗಿ ಮಂಗಳೂರು ತಾಲೂಕು ಮರೋಳಿ ಗ್ರಾ ಮದ ಸರ್ವೆ ನಂಬ್ರ  19/1ಎ1ಪಿ1‐ಪಿ1 ರಲ್ಲಿ  0.14 ಎಕ್ರೆ  ಜಮೀನುಗಳ ಭೂಸ್ವಾ ಧೀನತೆ ಅಗತ್ಯ ವಾಗಿದೆ ಎಂದು, ಈ ಯೋಜನೆಗೆ  ಸಂಬಂಧಿಸಿದಂತೆ  ಭೂಸ್ವಾ ಧೀನಪಡಿಸಿಕೊಳ್ಳು ತ್ತಿ ರುವ  ಜಮೀನುಗಳಿಗೆ  ಕೇಂದ್ರ   ಸರ್ಕಾರ  ಹೊಸ  ಕಾಯ್ದೆ   "ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ ಪಾರದರ್ಶಕತೆ ಮತ್ತು  ಸೂಕ್ತ   ಪರಿಹಾರದ  ಹಕ್ಕು , ಪುನರ್ವಸತಿ ಹಾಗೂ ಪುನರ್  ನಿರ್ಮಾಣ ಕಾಯ್ದೆ ‐2013"  ರ  ಕಲಂ  6(2)  ರ  ಅಡಿಯಲ್ಲಿ  ಸಾಮಾಜಿಕ ಪರಿಣಾಮ ಅಧ್ಯ ಯನವನ್ನು  ನಡೆಸಲಾಗಿದೆ. ಸರ್ಕಾರದ ಆದೇಶದಂತೆ  ಕಂ.ಇ 11 ಎಸ್ ಆರ್ ಆರ್ 2017 ದಿನಾಂಕ 13‐06‐2018 ಪ್ರ ಕಾರ ಸಾಮಾಜಿಕ ಪರಿಣಾಮ ಅಧ್ಯ ಯನ ವರದಿ (SIA) ಅನುಮೋದನೆಗೊಂಡಿರುತ್ತ ದೆ.

"ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಮತ್ತು  ಸೂಕ್ತ   ಪರಿಹಾರದ  ಹಕ್ಕು ,  ಪುನರ್ವಸತಿ ಹಾಗೂ  ಪುನರ್  ನಿರ್ಮಾಣ  ಕಾಯ್ದೆ ‐2013"  ರ ಕಲಂ‐11ರಡಿ  ಕ್ರ ಮಾಂಕ  ಎಲ್.ಎ.ಕ್ಯೂ .ಇತರೆ.ಸಿ.ಆರ್  101/2017/12642/ಬಿ1  ದಿನಾಂಕ  01‐01‐2019  ರನ್ವ ಯ  ದಕ್ಷಿ ಣ  ಕನ್ನ ಡ  ಜಿಲ್ಲಾ ಧಿಕಾರಿಯವರು ಅಧಿಸೂಚನೆಯನ್ನು   ಹೊರಡಿಸಿರುತ್ತಾ ರೆ.  ಸದ್ರಿ   ಅಧಿಸೂಚನೆಯನ್ನು   ದಿನಾಂಕ:  07/02/2019  ರಂದು  ರಾಜ್ಯ   ಪತ್ರ ದಲ್ಲಿ   ಪ್ರ ಕಟಿಸಲಾಗಿದೆ.  ನಿಗಧಿತ ಅವಧಿಯಲ್ಲಿ  ಯಾವುದೇ  ಆಕ್ಷೇ ಪಣೆಗಳು  ಸ್ವಿ ೕಕೃತವಾಗದೇ  ಇರುವುದರಿಂದ ಭೂಸ್ವಾ ಧೀನ ಕಾಯ್ದೆ   2013ರ  ಕಲಂ  15(2)  ರನ್ವ ಯ  ಸದ್ರಿ   ಪ್ರ ಕರಣದಲ್ಲಿ ಮುಂದುವರೆಯಲು ಸರ್ಕಾರದ ಪತ್ರ  ಸಂಖ್ಯೆ  ಕಂ.ಇ 04 ಎ ಕ್ಯೂ  ಎ 2019 (ಇ) ದಿನಾಂಕ: 26‐12‐2019 ರಡಿ ನಿರ್ದೇಶನ ನೀಡಲಾಗಿದೆ.

ಈ ಪ್ರ ಕರಣದಲ್ಲಿ  ದಿನಾಂಕ: 07‐02‐2020 ರೊಳಗೆ ಅಂತಿಮ ಅಧಿಸೂಚನೆ ಹೊರಡಿಸಬೇಕಾಗಿದ್ದು , ಸರಕಾರದ ಅಧಿಸೂಚನೆ ಸಂಖ್ಯೆ  ಕಂಇ 04 ಎಕ್ಯೂ ಎ 2019, ದಿನಾಂಕ 27‐02‐2020 ಮತ್ತು  ಕಂಇ 04 ಎಕ್ಯೂ ಎ 2019, ದಿನಾಂಕ 30‐06‐2020 ರನ್ವ ಯ ಕಾಲಾವಕಾಶವನ್ನು  07‐10‐2020 ರವರೆಗೆ ವಿಸ್ತ ರಿಸಲಾಗಿದೆ.

೪೦೩೧

ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦

"ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಮತ್ತು  ಸೂಕ್ತ   ಪರಿಹಾರದ  ಹಕ್ಕು , ಪುನರ್ವಸತಿ ಹಾಗೂ ಪುನರ್ ಕಾಯ್ದೆ ‐2013"ರ  ಕಲಂ 19(1) ರಡಿ  ಕೆಳಗೆ  ಸೂಚಿಸಿರುವ  ಜಮೀನುಗಳನ್ನು   ಸ್ವಾ ಧೀನಪಡಿಸಿಕೊಳ್ಳು ವುದು  ಅಗತ್ಯ ವಿದೆ  ಎಂದು  ಕರ್ನಾಟಕ  ಸರ್ಕಾರಕ್ಕೆ   ಮನದಟ್ಟಾ ಗಿರುವುದರಿಂದ ಮೇಲೆ ತಿಳಿಸಿದ ಉದ್ದೇ ಶಕ್ಕಾ ಗಿ ಜಮೀನುಗಳು ಅಗತ್ಯ ವಾಗಿವೆ ಎಂದು ಸದ್ರಿ  ಅಧಿನಿಯಮ 19(1)ನೇ ಪ್ರ ಕರಣದ ಮೇರೆಗೆ ಈ ಮೂಲಕ ಘೋಷಿಸಲಾಗಿದೆ.

ಅದರಂತೆ  ಸದ್ರಿ   ಭೂಸ್ವಾ ಧೀನ  ಅಧಿನಿಯಮ  3ನೇ  ಪ್ರ ಕರಣ  (ಜಿ)  ಖಂಡದ  ಮೇರೆಗೆ  ವಿಶೇಷ  ಭೂಸ್ವಾ ಧೀನಾಧಿಕಾರಿಗಳು,  ಮಂಗಳೂರು ಮಹಾನಗರಪಾಲಿಕೆ,  ಮಂಗಳೂರು  ಇವರನ್ನು   ಸದ್ರಿ   ಜಮೀನುಗಳಲ್ಲಿ   ಭೂಸ್ವಾ ಧೀನತೆಯ  ಮುಂದಿನ  ಎಲ್ಲಾ   ಕಾನೂನು  ಕ್ರ ಮ  ಮತ್ತು   ಪ್ರ ಕ್ರಿ ಯೆಗಳ ಕುರಿತಂತೆ ಜಿಲ್ಲಾ ಧಿಕಾರಿಯವರ ಪ್ರ ಕಾರ್ಯವನ್ನು  ನಿರ್ವಹಿಸುವ ಸಲುವಾಗಿ ಈ ಮೂಲಕ ನೇಮಕ ಮಾಡಲಾಗಿದೆ ಹಾಗೂ ಸದ್ರಿ  ಭೂಮಿಯ ಅರ್ಜನೆಗೆ ಸಂಬಂಧಿಸಿದ ಆದೇಶವನ್ನು  ಪಡೆದುಕೊಳ್ಳ ಲು ಸದ್ರಿ  ಅಧಿನಿಯಮದ 20ನೇ ಪ್ರ ಕರಣ ಮೇರೆಗೆ ನಿರ್ದೇಶನ ನೀಡಲಾಗಿದೆ.

"ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಮತ್ತು  ಸೂಕ್ತ  ಪರಿಹಾರದ ಹಕ್ಕು , ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಯ್ದೆ ‐2013" ರ ಕಲಂ 18 ರಡಿ ಆಯುಕ್ತ ರು, ರಾಜ್ಯ  ಪುನರ್ವಸತಿ ಮತ್ತು  ಪುನರ್ ನಿರ್ಮಾಣ ಹಾಗೂ ಪದನಿಮಿತ್ತ  ಕಾರ್ಯದರ್ಶಿಗಳು, ಕಂದಾಯ ಇಲಾಖೆ, ಬೆಂಗಳೂರು ಇವರ  ಆದೇಶ  ಸಂಖ್ಯೆ   ಕಂ.ಇ  04  ಎಸ್  ಆರ್  ಆರ್  2020  ದಿನಾಂಕ  04‐08‐2020  ರನ್ವ ಯ  ಪುನರ್  ವಸತಿ  ಮತ್ತು   ಪುನರ್  ನಿರ್ಮಾಣದ  ಕರಡು ಯಾದಿಯನ್ನು   ಅನುಮೋದಿಸಲಾಗಿದೆ.  ಈ  ಪ್ರ ಸ್ತಾ ವನೆಯಲ್ಲಿ   ಯಾವುದೇ  ಕುಟುಂಬಗಳ  ಜೀವನೋಪಾಯದ  ಮುಖ್ಯ   ಆಧಾರ  (Primary  Source  of Livelihood  )  ಕ್ಕೆ  ಯಾವುದೇ  ಧಕ್ಕೆ   ಉಂಟಾಗುವುದಿಲ್ಲ .  ಆದ್ದ ರಿಂದ  ಈ ಭೂಸ್ವಾ ಧೀನತೆಗೆ  ಒಳಪಟ್ಟ   ಕುಟುಂಬಗಳಿಗೆ ಯಾವುದೇ  ಪುನರ್  ವಸತಿ ಮತ್ತು ಪುನರ್ ನಿರ್ಮಾಣ ಪರಿಹಾರ ನೀಡಲು ಅವಕಾಶವಿರುವುದಿಲ್ಲ ವೆಂದು ತೀರ್ಮಾನಿಸಲಾಗಿದೆ.

ಈ ಮೇಲಿನ ಎಲ್ಲಾ  ಅಂಶಗಳ ಹಿನ್ನ ಲೆಯಲ್ಲಿ  ಸದ್ರಿ  ಅಧಿನಿಯಮದ 21ನೇ ಪ್ರ ಕರಣದ ಉಪ‐ಪ್ರ ಕರಣ (1) ರಡಿ ಸಂಬಂಧಿಸಿದ ಹಿತಾಸಕ್ತಿ ದಾರರಿಗೆ ಭೂಸ್ವಾ ಧೀನತೆಯ ಜಮೀನು ಕಬ್ಜಾ  ಪಡೆಯುವ ಉದ್ದೇ ಶದ ಬಗ್ಗೆ  ಹಾಗೂ ಪರಿಹಾರದ ಕ್ಲೈ ಮು ಸಲ್ಲಿ ಸಲು ತಿಳುವಳಿಕೆಯ ನೋಟಿಸು ನೀಡಿ ಮುಂದಿನ ಕ್ರ ಮ ಜರುಗಿಸಲು ವಿಶೇಷ ಭೂಸ್ವಾ ಧೀನಾಧಿಕಾರಿ, ಮಹಾನಗರ ಪಾಲಿಕೆ, ಮಂಗಳೂರು ಇವರಿಗೆ ನಿರ್ದೇಶಿಸಿದೆ.

ಭೂಸ್ವಾ ಧೀನತೆಗೆ  ಒಳಪಟ್ಟ   ಜಮೀನಿನ  ನಕ್ಷೆ ಯನ್ನು   ವಿಶೇಷ  ಭೂಸ್ವಾ ಧೀನಾಧಿಕಾರಿಗಳು  ಮಂಗಳೂರು  ಮಹಾನಗರಪಾಲಿಕೆ,  ಮಂಗಳೂರು ಇವರ ಕಾರ್ಯಾಲಯದಲ್ಲಿ  ಪರಿಶೀಲನೆಗೆ ಇಡಲಾಗಿದೆ.

೪೦೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦                                   ಭಾಗ ೬

ಜಿಲ್ಲೆ : ದಕ್ಷಿ ಣ ಕನ್ನ ಡ ಜಿಲ್ಲೆ                            ತಾಲೂಕು: ಮಂಗಳೂರು                                        ಹೋಬಳಿ: ಮಂಗಳೂರು ಬಿ                                 ಗ್ರಾ ಮ:  ಮರೋಳಿ
ಕ ರ್ .  ಸಂಖ್ಯೆ ಖಾತೆದಾರರ  ಹೆಸರು ಸ.ನಂಬ್ರ ಜೆ.ಎಂ.ಸಿ  ಯಂತೆ ಜಮೀನಿನ  ತರಹೆ ಚಕ್ಕು ಬಂದಿ ಭೂಸ್ವಾ ಧೀನ  ವಿವರ ಕಟ್ಟ ಡ/ಬಾವಿ/  ಇತರೆ ಗಿಡ/ಮರ
ಉತ್ತ ರ  (ಸ.ನಂ) ದಕ್ಷಿ ಣ  (ಸ.ನಂ) ಪೂರ್ವ  (ಸ.ನಂ) ಪಶ್ಚಿ ಮ  (ಸ.ನಂ) ವಿಸ್ತಿ ೕರ್ಣ ಮೌಲ್ಯ
1 2 3 4 5 6 7 8 9 10 11 12 13
1 ಗಿರಿಜಾ  ದಾಸ್  (ಮೂ.ದಾ)  ಕೆ.ಮಾದವ್  (ಮೂ.ಗೇ) 19/1ಎ1ಪಿ1ಪಿ1 19/1ಎ1ಪಿ2 ಪುಂಜ ಇದೇ  ಸ.ಡಿ  ಅಂಶ ಇದೇ  ಸ.ಡಿ  ಅಂಶ   ಮತ್ತು   ಸ.ಡಿ  ಲೈನು ಇದೇ  ಸ.ಡಿ  ಅಂಶ ಸರ್ವೆ  ಲೈನು 0.14 0.25 ‐ ಹಲಸು‐2  ಮಾವು‐1  ಕಾಟು  ಮರಗಳು  (ಕಟ್ಟಿ ಗೆ  ಜಾತಿ)
ಒಟ್ಟು 0.14  ಎಕ್ರೆ

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು  ಅವರ ಹೆಸರಿನಲ್ಲಿ

(ನಾಗವೇಣಿ ಎಸ್.ಕೆ.)

ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಸ್ವಾ ಧೀನ ಹಾಗೂ ಪು&ಪು) PR‐643 ೪೦೩೩ ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦

ಕರ್ನಾಟಕ ಸರ್ಕಾರ

ಕಂದಾಯ ಇಲಾಖೆ

ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಮತ್ತು  ಸೂಕ್ತ  ಪರಿಹಾರದ ಹಕ್ಕು , ಪುನರ್ವಸತಿ ಹಾಗೂ ಪುನರ್  ನಿರ್ಮಾಣ ಕಾಯ್ದೆ  ‐2013ರ

ಕಲಂ 19(1) ಹಾಗೂ 19(2)ರಡಿ ಘೋಷಣೆ.

ಸಂ: ಕಂಇ 05 ಎಕ್ಯೂ ಎ 2019                          ದಿನಾಂಕ:30‐09‐2020

ಇದರ  ಅನುಸೂಚಿಯಲ್ಲಿ   ನಿರ್ದಿಷ್ಟ ಪಡಿಸಿರುವ  ಜಮೀನುಗಳು  ಒಂದು  ಸಾರ್ವಜನಿಕ  ಉದ್ದೇ ಶಕ್ಕಾ ಗಿ  ಅಂದರೆ  ಮಂಗಳೂರು  ನಗರದ  ಎಡಿಬಿ  ನೆರವಿನ ಕ್ವಿ ಮಿಪ್ ಯೋಜನೆಯಡಿ ಕುಡಿಯುವ ನೀರಿನ ಯೋಜನೆ ಅನುಷ್ಠಾ ನಗೊಳಿಸಲು ಮೇಲ್ಮ ಟ್ಟ  ಜಲ ಸಂಗ್ರ ಹಗಾರ ನಿರ್ಮಾಣ ಕಾಮಗಾರಿಗಾಗಿ ಮಂಗಳೂರು ತಾಲೂಕು ಬೋಳೂರು  ಬಿ  ಗ್ರಾ ಮದ  ಸರ್ವೆ  ನಂಬ್ರ   12/1ಎಪಿ1  ರಲ್ಲಿ   0.35  ಎಕ್ರೆ   ಜಮೀನುಗಳ  ಭೂಸ್ವಾ ಧೀನತೆ  ಅಗತ್ಯ ವಾಗಿದೆ  ಎಂದು,  ಈ  ಯೋಜನೆಗೆ  ಸಂಬಂಧಿಸಿದಂತೆ ಭೂಸ್ವಾ ಧೀನಪಡಿಸಿಕೊಳ್ಳು ತ್ತಿ ರುವ  ಜಮೀನುಗಳಿಗೆ  ಕೇಂದ್ರ   ಸರ್ಕಾರ  ಹೊಸ  ಕಾಯ್ದೆ   "ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ   ಪಾರದರ್ಶಕತೆ  ಮತ್ತು   ಸೂಕ್ತ   ಪರಿಹಾರದ ಹಕ್ಕು , ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಯ್ದೆ ‐2013" ರ ಕಲಂ 6(2) ರ ಅಡಿಯಲ್ಲಿ  ಸಾಮಾಜಿಕ ಪರಿಣಾಮ ಅಧ್ಯ ಯನವನ್ನು  ನಡೆಸಲಾಗಿದೆ. ಸರ್ಕಾರದ ಆದೇಶದಂತೆ  ಕಂ.ಇ 11 ಎಸ್ ಆರ್ ಆರ್ 2017 ದಿನಾಂಕ 13‐06‐2018 ಪ್ರ ಕಾರ ಸಾಮಾಜಿಕ ಪರಿಣಾಮ ಅಧ್ಯ ಯನ ವರದಿ (SIA) ಅನುಮೋದನೆಗೊಂಡಿರುತ್ತ ದೆ.

"ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಮತ್ತು  ಸೂಕ್ತ  ಪರಿಹಾರದ ಹಕ್ಕು , ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಯ್ದೆ ‐2013" ರ ಕಲಂ 11 ರಡಿ ಕ್ರ ಮಾಂಕ  ಎಲ್.ಎ.ಕ್ಯೂ .ಇತರೆ.ಸಿ.ಆರ್  104/2017/12645/ಬಿ1  ದಿನಾಂಕ  01‐01‐2019  ರನ್ವ ಯ  ದಕ್ಷಿ ಣ  ಕನ್ನ ಡ  ಜಿಲ್ಲಾ ಧಿಕಾರಿಯವರು  ಅಧಿಸೂಚನೆಯನ್ನು ಹೊರಡಿಸಿರುತ್ತಾ ರೆ. ಸದ್ರಿ  ಅಧಿಸೂಚನೆಯನ್ನು  ದಿನಾಂಕ: 07/02/2019 ರಂದು ರಾಜ್ಯ  ಪತ್ರ ದಲ್ಲಿ  ಪ್ರ ಕಟಿಸಲಾಗಿದೆ. ನಿಗಧಿತ ಅವಧಿಯಲ್ಲಿ  ಯಾವುದೇ ಆಕ್ಷೇ ಪಣೆಗಳು ಸ್ವಿ ೕಕೃತವಾಗದೇ ಇರುವುದರಿಂದ ಭೂಸ್ವಾ ಧೀನ ಕಾಯ್ದೆ  2013ರ ಕಲಂ 15(2) ರನ್ವ ಯ ಸದ್ರಿ  ಪ್ರ ಕರಣದಲ್ಲಿ  ಮುಂದುವರೆಯಲು ಸರ್ಕಾರದ ಪತ್ರ  ಸಂಖ್ಯೆ  ಕಂ.ಇ 05 ಎ ಕ್ಯೂ  ಎ 2019 (ಇ) ದಿನಾಂಕ: 26‐12‐2019 ರಡಿ ನಿರ್ದೇಶನ ನೀಡಲಾಗಿದೆ.

ಈ  ಪ್ರ ಕರಣದಲ್ಲಿ   ದಿನಾಂಕ:  07‐02‐2020 ರೊಳಗೆ  ಅಂತಿಮ  ಅಧಿಸೂಚನೆ ಹೊರಡಿಸಬೇಕಾಗಿದ್ದು ,  ಸರಕಾರದ  ಅಧಿಸೂಚನೆ  ಸಂಖ್ಯೆ  ಕಂಇ  05  ಎಕ್ಯೂ ಎ 2019, ದಿನಾಂಕ 27‐02‐2020 ಮತ್ತು  ಕಂಇ 05 ಎಕ್ಯೂ ಎ 2019, ದಿನಾಂಕ 03‐07‐2020 ರನ್ವ ಯ ಕಾಲಾವಕಾಶವನ್ನು  07‐10‐2020 ರವರೆಗೆ ವಿಸ್ತ ರಿಸಲಾಗಿದೆ.

"ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ  ಮತ್ತು  ಸೂಕ್ತ   ಪರಿಹಾರದ  ಹಕ್ಕು ,  ಪುನರ್ವಸತಿ ಹಾಗೂ  ಪುನರ್  ಕಾಯ್ದೆ ‐2013"ರ  ಕಲಂ  19(1)  ರಡಿ  ಕೆಳಗೆ ಸೂಚಿಸಿರುವ ಜಮೀನುಗಳನ್ನು  ಸ್ವಾ ಧೀನಪಡಿಸಿಕೊಳ್ಳು ವುದು ಅಗತ್ಯ ವಿದೆ ಎಂದು ಕರ್ನಾಟಕ ಸರ್ಕಾರಕ್ಕೆ  ಮನದಟ್ಟಾ ಗಿರುವುದರಿಂದ ಮೇಲೆ ತಿಳಿಸಿದ ಉದ್ದೇ ಶಕ್ಕಾ ಗಿ ಜಮೀನುಗಳು ಅಗತ್ಯ ವಾಗಿವೆ ಎಂದು ಸದ್ರಿ  ಅಧಿನಿಯಮ 19(1)ನೇ ಪ್ರ ಕರಣದ ಮೇರೆಗೆ ಈ ಮೂಲಕ ಘೋಷಿಸಲಾಗಿದೆ.

ಅದರಂತೆ  ಸದ್ರಿ  ಭೂಸ್ವಾ ಧೀನ  ಅಧಿನಿಯಮ  3ನೇ  ಪ್ರ ಕರಣ  (ಜಿ) ಖಂಡದ ಮೇರೆಗೆ  ವಿಶೇಷ ಭೂಸ್ವಾ ಧೀನಾಧಿಕಾರಿಗಳು, ಮಂಗಳೂರು ಮಹಾನಗರಪಾಲಿಕೆ, ಮಂಗಳೂರು  ಇವರನ್ನು   ಸದ್ರಿ   ಜಮೀನುಗಳಲ್ಲಿ   ಭೂಸ್ವಾ ಧೀನತೆಯ  ಮುಂದಿನ  ಎಲ್ಲಾ   ಕಾನೂನು  ಕ್ರ ಮ  ಮತ್ತು   ಪ್ರ ಕ್ರಿ ಯೆಗಳ  ಕುರಿತಂತೆ  ಜಿಲ್ಲಾ ಧಿಕಾರಿಯವರ ಪ್ರ ಕಾರ್ಯವನ್ನು   ನಿರ್ವಹಿಸುವ  ಸಲುವಾಗಿ  ಈ  ಮೂಲಕ  ನೇಮಕ  ಮಾಡಲಾಗಿದೆ  ಹಾಗೂ  ಸದ್ರಿ   ಭೂಮಿಯ  ಅರ್ಜನೆಗೆ  ಸಂಬಂಧಿಸಿದ  ಆದೇಶವನ್ನು ಪಡೆದುಕೊಳ್ಳ ಲು ಸದ್ರಿ  ಅಧಿನಿಯಮದ 20ನೇ ಪ್ರ ಕರಣ ಮೇರೆಗೆ ನಿರ್ದೇಶನ ನೀಡಲಾಗಿದೆ.

೪೦೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦                                   ಭಾಗ ೬

"ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ  ಮತ್ತು  ಸೂಕ್ತ   ಪರಿಹಾರದ  ಹಕ್ಕು ,  ಪುನರ್ವಸತಿ ಹಾಗೂ  ಪುನರ್  ನಿರ್ಮಾಣ  ಕಾಯ್ದೆ ‐2013"  ರ  ಕಲಂ  18 ರಡಿ ಆಯುಕ್ತ ರು, ರಾಜ್ಯ  ಪುನರ್ವಸತಿ ಮತ್ತು  ಪುನರ್ ನಿರ್ಮಾಣ ಹಾಗೂ ಪದನಿಮಿತ್ತ  ಕಾರ್ಯದರ್ಶಿಗಳು, ಕಂದಾಯ ಇಲಾಖೆ, ಬೆಂಗಳೂರು ಇವರ ಆದೇಶ ಸಂಖ್ಯೆ ಕಂ.ಇ 02  ಎಸ್  ಆರ್  ಆರ್  2020  ದಿನಾಂಕ  04‐08‐2020  ರನ್ವ ಯ ಪುನರ್  ವಸತಿ ಮತ್ತು  ಪುನರ್  ನಿರ್ಮಾಣದ ಕರಡು ಯಾದಿಯನ್ನು   ಅನುಮೋದಿಸಲಾಗಿದೆ.  ಈ ಪ್ರ ಸ್ತಾ ವನೆಯಲ್ಲಿ   ಯಾವುದೇ  ಕುಟುಂಬಗಳ  ಜೀವನೋಪಾಯದ  ಮುಖ್ಯ   ಆಧಾರ  (Primary  Source  of  Livelihood  )  ಕ್ಕೆ   ಯಾವುದೇ  ಧಕ್ಕೆ   ಉಂಟಾಗುವುದಿಲ್ಲ .

ಆದ್ದ ರಿಂದ ಈ ಭೂಸ್ವಾ ಧೀನತೆಗೆ ಒಳಪಟ್ಟ  ಕುಟುಂಬಗಳಿಗೆ ಯಾವುದೇ ಪುನರ್ ವಸತಿ ಮತ್ತು  ಪುನರ್ ನಿರ್ಮಾಣ ಪರಿಹಾರ ನೀಡಲು ಅವಕಾಶವಿರುವುದಿಲ್ಲ ವೆಂದು ತೀರ್ಮಾನಿಸಲಾಗಿದೆ.

ಈ  ಮೇಲಿನ  ಎಲ್ಲಾ   ಅಂಶಗಳ  ಹಿನ್ನ ಲೆಯಲ್ಲಿ   ಸದ್ರಿ   ಅಧಿನಿಯಮದ  21ನೇ  ಪ್ರ ಕರಣದ  ಉಪ‐ಪ್ರ ಕರಣ  (1)  ರಡಿ  ಸಂಬಂಧಿಸಿದ  ಹಿತಾಸಕ್ತಿ ದಾರರಿಗೆ ಭೂಸ್ವಾ ಧೀನತೆಯ  ಜಮೀನು  ಕಬ್ಜಾ   ಪಡೆಯುವ  ಉದ್ದೇ ಶದ  ಬಗ್ಗೆ   ಹಾಗೂ  ಪರಿಹಾರದ  ಕ್ಲೈ ಮು  ಸಲ್ಲಿ ಸಲು  ತಿಳುವಳಿಕೆಯ  ನೋಟಿಸು  ನೀಡಿ  ಮುಂದಿನ  ಕ್ರ ಮ ಜರುಗಿಸಲು ವಿಶೇಷ ಭೂಸ್ವಾ ಧೀನಾಧಿಕಾರಿ, ಮಹಾನಗರ ಪಾಲಿಕೆ, ಮಂಗಳೂರು ಇವರಿಗೆ ನಿರ್ದೇಶಿಸಿದೆ.

ಭೂಸ್ವಾ ಧೀನತೆಗೆ  ಒಳಪಟ್ಟ   ಜಮೀನಿನ  ನಕ್ಷೆ ಯನ್ನು   ವಿಶೇಷ  ಭೂಸ್ವಾ ಧೀನಾಧಿಕಾರಿಗಳು  ಮಂಗಳೂರು  ಮಹಾನಗರಪಾಲಿಕೆ,  ಮಂಗಳೂರು  ಇವರ ಕಾರ್ಯಾಲಯದಲ್ಲಿ  ಪರಿಶೀಲನೆಗೆ ಇಡಲಾಗಿದೆ.

ಜಿಲ್ಲೆ : ದಕ್ಷಿ ಣ ಕನ್ನ ಡ                             ತಾಲೂಕು: ಮಂಗಳೂರು                                  ಹೋಬಳಿ: ಮಂಗಳೂರು ಎ                            ಗ್ರಾ ಮ: ಬೋಳೂರು ಬಿ
ಕ ರ್ .  ಸಂಖ್ಯೆ ಖಾತೆದಾರರ ಹೆಸರು ಸ.ನಂಬ್ರ ಜೆ.ಎಂ.ಸಿ  ಯಂತೆ ಜಮೀನಿನ  ತರಹೆ ಚಕ್ಕು ಬಂದಿ ಭೂಸ್ವಾ ಧೀನ  ವಿವರ ಕಟ್ಟ ಡ/ಬಾವಿ/  ಇತರೆ ಗಿಡ/ಮರ
ಉತ್ತ ರ  (ಸ.ನಂ) ದಕ್ಷಿ ಣ  (ಸ.ನಂ) ಪೂರ್ವ  (ಸ.ನಂ) ಪಶ್ಚಿ ಮ  (ಸ.ನಂ) ವಿಸ್ತಿ ೕರ್ಣ  ಎ.ಗುಂ. ಮೌಲ್ಯ
1 2 3 4 5 6 7 8 9 10 11 12 13
1 ಮೆ|| ಚಿತ್ರ ಕಲಾ ಇನ್  ವೆಸ್ಟ್  ಮೆಂಟ್ ಟ್ರೇ ಡ್  ಬಿಸ್ಸ್  ನೆಸ್ ಫೈನಾನ್ಸ್   ಲಿಮಿಟೆಡ್ 12/1ಎಪಿ1 12/1  ಎಪಿ2 ಪುಂಜ ಸರ್ವೆ  ಲೈನ್ ಇದೇ  ಸಡಿ  ಅಂಶ ಸಡಿ  ಲೈನ್ ಇದೇ  ಸಡಿ  ಅಂಶ 0.35 0.21 ‐ ಕಾಟು  ಮರಗಳು  (ಕಟ್ಟಿ ಗೆ  ಜಾತಿ)
ಒಟ್ಟು 0.35

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು  ಅವರ ಹೆಸರಿನಲ್ಲಿ ,

(ನಾಗವೇಣಿ ಎಸ್.ಕೆ.)

ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಸ್ವಾ ಧೀನ ಹಾಗೂ ಪು&ಪು) PR‐644 ೪೦೩೫ ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦

ಕರ್ನಾಟಕ ಸರ್ಕಾರ

ಕಂದಾಯ ಇಲಾಖೆ

ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಮತ್ತು  ಸೂಕ್ತ  ಪರಿಹಾರದ ಹಕ್ಕು , ಪುನರ್ವಸತಿ ಹಾಗೂ ಪುನರ್  ನಿರ್ಮಾಣ ಕಾಯ್ದೆ  ‐2013ರ

ಕಲಂ 19(1) ಹಾಗೂ 19(2)ರಡಿ ಘೋಷಣೆ.

ಸಂ: ಕಂಇ 06 ಎಕ್ಯೂ ಎ 2019                          ದಿನಾಂಕ:30‐09‐2020 ಇದರ  ಅನುಸೂಚಿಯಲ್ಲಿ   ನಿರ್ದಿಷ್ಟ ಪಡಿಸಿರುವ  ಜಮೀನುಗಳು  ಒಂದು  ಸಾರ್ವಜನಿಕ  ಉದ್ದೇ ಶಕ್ಕಾ ಗಿ  ಅಂದರೆ  ಮಂಗಳೂರು  ನಗರದ  ಎಡಿಬಿ  ನೆರವಿನ ಕ್ವಿ ಮಿಪ್ ಯೋಜನೆಯಡಿ ಕುಡಿಯುವ ನೀರಿನ ಯೋಜನೆ ಅನುಷ್ಠಾ ನಗೊಳಿಸಲು ಮೇಲ್ಮ ಟ್ಟ  ಜಲ ಸಂಗ್ರ ಹಗಾರ ನಿರ್ಮಾಣ ಕಾಮಗಾರಿಗಾಗಿ ಮಂಗಳೂರು ತಾಲೂಕು ಕಾವೂರು  ಗ್ರಾ ಮದ  ಸರ್ವೆ  ನಂಬ್ರ   70/1ಎಪಿ11  ರಲ್ಲಿ   0.25  ಎಕ್ರೆ   ಜಮೀನುಗಳ  ಭೂಸ್ವಾ ಧೀನತೆ  ಅಗತ್ಯ ವಾಗಿದೆ  ಎಂದು,  ಈ  ಯೋಜನೆಗೆ  ಸಂಬಂಧಿಸಿದಂತೆ ಭೂಸ್ವಾ ಧೀನಪಡಿಸಿಕೊಳ್ಳು ತ್ತಿ ರುವ  ಜಮೀನುಗಳಿಗೆ  ಕೇಂದ್ರ   ಸರ್ಕಾರ  ಹೊಸ  ಕಾಯ್ದೆ   "ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ   ಪಾರದರ್ಶಕತೆ  ಮತ್ತು   ಸೂಕ್ತ   ಪರಿಹಾರದ ಹಕ್ಕು , ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಯ್ದೆ ‐2013" ರ ಕಲಂ 6(2) ರ ಅಡಿಯಲ್ಲಿ  ಸಾಮಾಜಿಕ ಪರಿಣಾಮ ಅಧ್ಯ ಯನವನ್ನು  ನಡೆಸಲಾಗಿದೆ. ಸರ್ಕಾರದ ಆದೇಶದಂತೆ  ಕಂ.ಇ 11 ಎಸ್ ಆರ್ ಆರ್ 2017 ದಿನಾಂಕ 13‐06‐2018 ಪ್ರ ಕಾರ ಸಾಮಾಜಿಕ ಪರಿಣಾಮ ಅಧ್ಯ ಯನ ವರದಿ (SIA) ಅನುಮೋದನೆಗೊಂಡಿರುತ್ತ ದೆ.

"ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಮತ್ತು  ಸೂಕ್ತ  ಪರಿಹಾರದ ಹಕ್ಕು , ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಯ್ದೆ ‐2013" ರ ಕಲಂ 11 ರಡಿ ಕ್ರ ಮಾಂಕ  ಎಲ್.ಎ.ಕ್ಯೂ .ಇತರೆ.ಸಿ.ಆರ್  103/2017/12644/ಬಿ1  ದಿನಾಂಕ  01‐01‐2019  ರನ್ವ ಯ  ದಕ್ಷಿ ಣ  ಕನ್ನ ಡ  ಜಿಲ್ಲಾ ಧಿಕಾರಿಯವರು  ಅಧಿಸೂಚನೆಯನ್ನು ಹೊರಡಿಸಿರುತ್ತಾ ರೆ. ಸದ್ರಿ  ಅಧಿಸೂಚನೆಯನ್ನು  ದಿನಾಂಕ: 07/02/2019 ರಂದು ರಾಜ್ಯ  ಪತ್ರ ದಲ್ಲಿ  ಪ್ರ ಕಟಿಸಲಾಗಿದೆ. ನಿಗಧಿತ ಅವಧಿಯಲ್ಲಿ  ಯಾವುದೇ ಆಕ್ಷೇ ಪಣೆಗಳು ಸ್ವಿ ೕಕೃತವಾಗದೇ ಇರುವುದರಿಂದ ಭೂಸ್ವಾ ಧೀನ ಕಾಯ್ದೆ  2013ರ ಕಲಂ 15(2) ರನ್ವ ಯ ಸದ್ರಿ  ಪ್ರ ಕರಣದಲ್ಲಿ  ಮುಂದುವರೆಯಲು ಸರ್ಕಾರದ ಪತ್ರ  ಸಂಖ್ಯೆ  ಕಂ.ಇ 06 ಎ ಕ್ಯೂ  ಎ 2019 (ಇ) ದಿನಾಂಕ: 19‐12‐2019 ರಡಿ ನಿರ್ದೇಶನ ನೀಡಲಾಗಿದೆ.

ಈ  ಪ್ರ ಕರಣದಲ್ಲಿ   ದಿನಾಂಕ:  07‐02‐2020  ರೊಳಗೆ  ಅಂತಿಮ  ಅಧಿಸೂಚನೆ ಹೊರಡಿಸಬೇಕಾಗಿದ್ದು ,  ಸರಕಾರದ  ಅಧಿಸೂಚನೆ  ಸಂಖ್ಯೆ   ಕಂಇ  06  ಎಕ್ಯೂ ಎ 2019, ದಿನಾಂಕ 27‐02‐2020 ಮತ್ತು  ಕಂಇ 06 ಎಕ್ಯೂ ಎ 2019, ದಿನಾಂಕ 03‐07‐2020 ರನ್ವ ಯ ಕಾಲಾವಕಾಶವನ್ನು  07‐10‐2020 ರವರೆಗೆ ವಿಸ್ತ ರಿಸಲಾಗಿದೆ.

"ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ  ಮತ್ತು  ಸೂಕ್ತ   ಪರಿಹಾರದ  ಹಕ್ಕು ,  ಪುನರ್ವಸತಿ ಹಾಗೂ  ಪುನರ್  ಕಾಯ್ದೆ ‐2013"ರ  ಕಲಂ  19(1)  ರಡಿ  ಕೆಳಗೆ ಸೂಚಿಸಿರುವ ಜಮೀನುಗಳನ್ನು  ಸ್ವಾ ಧೀನಪಡಿಸಿಕೊಳ್ಳು ವುದು ಅಗತ್ಯ ವಿದೆ ಎಂದು ಕರ್ನಾಟಕ ಸರ್ಕಾರಕ್ಕೆ  ಮನದಟ್ಟಾ ಗಿರುವುದರಿಂದ ಮೇಲೆ ತಿಳಿಸಿದ ಉದ್ದೇ ಶಕ್ಕಾ ಗಿ ಜಮೀನುಗಳು ಅಗತ್ಯ ವಾಗಿವೆ ಎಂದು ಸದ್ರಿ  ಅಧಿನಿಯಮ 19(1)ನೇ ಪ್ರ ಕರಣದ ಮೇರೆಗೆ ಈ ಮೂಲಕ ಘೋಷಿಸಲಾಗಿದೆ.

ಅದರಂತೆ  ಸದ್ರಿ  ಭೂಸ್ವಾ ಧೀನ  ಅಧಿನಿಯಮ  3ನೇ  ಪ್ರ ಕರಣ  (ಜಿ) ಖಂಡದ ಮೇರೆಗೆ  ವಿಶೇಷ ಭೂಸ್ವಾ ಧೀನಾಧಿಕಾರಿಗಳು, ಮಂಗಳೂರು ಮಹಾನಗರಪಾಲಿಕೆ, ಮಂಗಳೂರು  ಇವರನ್ನು   ಸದ್ರಿ   ಜಮೀನುಗಳಲ್ಲಿ   ಭೂಸ್ವಾ ಧೀನತೆಯ  ಮುಂದಿನ  ಎಲ್ಲಾ   ಕಾನೂನು  ಕ್ರ ಮ  ಮತ್ತು   ಪ್ರ ಕ್ರಿ ಯೆಗಳ  ಕುರಿತಂತೆ  ಜಿಲ್ಲಾ ಧಿಕಾರಿಯವರ ಪ್ರ ಕಾರ್ಯವನ್ನು   ನಿರ್ವಹಿಸುವ  ಸಲುವಾಗಿ  ಈ  ಮೂಲಕ  ನೇಮಕ  ಮಾಡಲಾಗಿದೆ  ಹಾಗೂ  ಸದ್ರಿ   ಭೂಮಿಯ  ಅರ್ಜನೆಗೆ  ಸಂಬಂಧಿಸಿದ  ಆದೇಶವನ್ನು ಪಡೆದುಕೊಳ್ಳ ಲು ಸದ್ರಿ  ಅಧಿನಿಯಮದ 20ನೇ ಪ್ರ ಕರಣ ಮೇರೆಗೆ ನಿರ್ದೇಶನ ನೀಡಲಾಗಿದೆ.

"ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ  ಮತ್ತು  ಸೂಕ್ತ   ಪರಿಹಾರದ  ಹಕ್ಕು ,  ಪುನರ್ವಸತಿ ಹಾಗೂ  ಪುನರ್  ನಿರ್ಮಾಣ  ಕಾಯ್ದೆ ‐2013"  ರ  ಕಲಂ  18 ರಡಿ ಆಯುಕ್ತ ರು, ರಾಜ್ಯ  ಪುನರ್ವಸತಿ ಮತ್ತು  ಪುನರ್ ನಿರ್ಮಾಣ ಹಾಗೂ ಪದನಿಮಿತ್ತ  ಕಾರ್ಯದರ್ಶಿಗಳು, ಕಂದಾಯ ಇಲಾಖೆ, ಬೆಂಗಳೂರು ಇವರ ಆದೇಶ ಸಂಖ್ಯೆ ೪೦೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦                                   ಭಾಗ ೬ ಕಂ.ಇ 03  ಎಸ್  ಆರ್  ಆರ್  2020  ದಿನಾಂಕ  04‐08‐2020  ರನ್ವ ಯ ಪುನರ್  ವಸತಿ ಮತ್ತು  ಪುನರ್  ನಿರ್ಮಾಣದ ಕರಡು ಯಾದಿಯನ್ನು   ಅನುಮೋದಿಸಲಾಗಿದೆ.  ಈ ಪ್ರ ಸ್ತಾ ವನೆಯಲ್ಲಿ   ಯಾವುದೇ  ಕುಟುಂಬಗಳ  ಜೀವನೋಪಾಯದ  ಮುಖ್ಯ   ಆಧಾರ  (Primary  Source  of  Livelihood  )  ಕ್ಕೆ   ಯಾವುದೇ  ಧಕ್ಕೆ   ಉಂಟಾಗುವುದಿಲ್ಲ .

ಆದ್ದ ರಿಂದ ಈ ಭೂಸ್ವಾ ಧೀನತೆಗೆ ಒಳಪಟ್ಟ  ಕುಟುಂಬಗಳಿಗೆ ಯಾವುದೇ ಪುನರ್ ವಸತಿ ಮತ್ತು  ಪುನರ್ ನಿರ್ಮಾಣ ಪರಿಹಾರ ನೀಡಲು ಅವಕಾಶವಿರುವುದಿಲ್ಲ ವೆಂದು ತೀರ್ಮಾನಿಸಲಾಗಿದೆ.

ಈ  ಮೇಲಿನ  ಎಲ್ಲಾ   ಅಂಶಗಳ  ಹಿನ್ನ ಲೆಯಲ್ಲಿ   ಸದ್ರಿ   ಅಧಿನಿಯಮದ  21ನೇ  ಪ್ರ ಕರಣದ  ಉಪ‐ಪ್ರ ಕರಣ  (1)  ರಡಿ  ಸಂಬಂಧಿಸಿದ  ಹಿತಾಸಕ್ತಿ ದಾರರಿಗೆ ಭೂಸ್ವಾ ಧೀನತೆಯ  ಜಮೀನು  ಕಬ್ಜಾ   ಪಡೆಯುವ  ಉದ್ದೇ ಶದ  ಬಗ್ಗೆ   ಹಾಗೂ  ಪರಿಹಾರದ  ಕ್ಲೈ ಮು  ಸಲ್ಲಿ ಸಲು  ತಿಳುವಳಿಕೆಯ  ನೋಟಿಸು  ನೀಡಿ  ಮುಂದಿನ  ಕ್ರ ಮ ಜರುಗಿಸಲು ವಿಶೇಷ ಭೂಸ್ವಾ ಧೀನಾಧಿಕಾರಿ, ಮಹಾನಗರ ಪಾಲಿಕೆ, ಮಂಗಳೂರು ಇವರಿಗೆ ನಿರ್ದೇಶಿಸಿದೆ.

ಭೂಸ್ವಾ ಧೀನತೆಗೆ  ಒಳಪಟ್ಟ   ಜಮೀನಿನ  ನಕ್ಷೆ ಯನ್ನು   ವಿಶೇಷ  ಭೂಸ್ವಾ ಧೀನಾಧಿಕಾರಿಗಳು  ಮಂಗಳೂರು  ಮಹಾನಗರಪಾಲಿಕೆ,  ಮಂಗಳೂರು  ಇವರ

ಜಿಲ್ಲೆ : ದಕ್ಷಿ ಣ ಕನ್ನ ಡ                                          ತಾಲೂಕು: ಮಂಗಳೂರು                              ಹೋಬಳಿ: ಸುರತ್ಕ ಲ್                                    ಗ್ರಾ ಮ:  ಕಾವೂರು
ಕ ರ್ .  ಸಂಖ್ಯೆ ಖಾತೆದಾರರ  ಹೆಸರು ಸ.ನಂಬ್ರ ಜೆ.ಎಂ.ಸಿ  ಯಂತೆ ಜಮೀನಿನ  ತರಹೆ ಚಕ್ಕು ಬಂದಿ ಭೂಸ್ವಾ ಧೀನ  ವಿವರ ಕಟ್ಟ ಡ/ಬಾವಿ/  ಇತರೆ ಗಿಡ/ಮರ
ಉತ್ತ ರ  (ಸ.ನಂ) ದಕ್ಷಿ ಣ  (ಸ.ನಂ) ಪೂರ್ವ  (ಸ.ನಂ) ಪಶ್ಚಿ ಮ  (ಸ.ನಂ) ವಿಸ್ತಿ ೕರ್ಣ ಮೌಲ್ಯ
1 2 3 4 5 6 7 8 9 10 11 12 13
1 ಡಾ|  ಎಂ.ವಿ.  ಶೆಟ್ಟಿ   ಮೆಮೋರಿಯಲ್  ಟ ರ್ ಸ್ಟ್ 70/1ಎಪಿ11   70/1ಎಪಿ2 ಪುಂಜ ಕುಂಜತ್ತ್   ಬೈಲು  ಗಾ ರ್ ಮದ  ಗಡಿ ಇದೇ  ಸ.ಡಿ  ಅಂಶ ಇದೇ  ಸ.ಡಿ  ಅಂಶ ಇದೇ  ಸ.ಡಿ  ಅಂಶ 0.25 0.10 ಖಾಲಿ ಜಾಗ ‐
ಒಟ್ಟು 0.25  ಎಕ್ರೆ

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು  ಅವರ ಹೆಸರಿನಲ್ಲಿ

(ನಾಗವೇಣಿ ಎಸ್.ಕೆ.)

ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಸ್ವಾ ಧೀನ ಹಾಗೂ ಪು&ಪು) PR‐645 ೪೦೩೭ ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦

ಕರ್ನಾಟಕ ಸರ್ಕಾರ

ಕಂದಾಯ ಇಲಾಖೆ

ಭೂಸ್ವಾ ಧೀನ ಕಾಯ್ದೆ  ಕಲಂ 19(1)ರೊಂದಿಗೆ  ಓದಲಾದ ಪ್ರ ಕರಣ 19(2)ರ ಅನ್ವ ಯ ಘೋಷಣೆ

ಸಂಖ್ಯೆ : ಕಂಇ 14 ಭೂಸ್ವಾ ಗು 2018                                                                          ದಿನಾಂಕ: 27‐07‐2020 ಅನುಸೂಚಿಯಲ್ಲಿ   ನಿರ್ದಿಷ್ಟ ಪಡಿಸಿದ  ಜಮೀನನ್ನು   ಒಂದು  ಸಾರ್ವಜನಿಕ  ಉದ್ದೇ ಶಕ್ಕೆ   ಅಂದರೆ  ಚಿತ್ತಾ ಪೂರ  ತಾಲ್ಲೂ ಕಿನ  ಮಲಕೂಡ ಗ್ರಾ ಮದ  ಜಮೀನು  ಸಣ್ಣ   ನೀರಾವರಿ  ಯೋಜನೆಯಡಿ  ಬ್ರಿ ಡ್ಜ್ ‐ಕಂ‐ಬ್ಯಾ ರೇಜ್  ನಿರ್ಮಾಣಕ್ಕಾ ಗಿ  ಅಗತ್ಯ ವಿದೆ  ಎಂದು  ಕಲಬುರಗಿ  ಜಿಲ್ಲೆ ಯ ಜಿಲ್ಲಾ ಧಿಕಾರಿಗಳು  ಭೂಸ್ವಾ ಧೀನತೆ  ಪ್ರ ಕ್ರಿ ಯೆಯಲ್ಲಿ   ಪಾರದರ್ಶಕತೆ  ಸೂಕ್ತ   ಪರಿಹಾರದ  ಹಕ್ಕು   ಪುನರ್ವಸತಿ  ಹಾಗೂ  ಪುನರಿ ್ನ ರ್ಮಾಣ  ಕಾಯ್ದೆ ‐ 2013ರ ಕಲಂ‐11(1) ರಡಿ ಕ್ರ ಮಾಂಕ:ಕಂಭೂಸ್ವಾ :ಜಿಅಯಾ:148/2017‐18 ದಿನಾಂಕ:09‐01‐2018 ರಲ್ಲಿ  ಅಧಿಸೂಚಿಸಿರುವುದರಿಂದ.

ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಸೂಕ್ತ  ಪರಿಹಾರದ ಹಕ್ಕು  ಪುನರ್ವಸತಿ ಹಾಗೂ ಪುನರ್  ನಿರ್ಮಾಣ ಕಾಯ್ದೆ ‐2013ರ ಕಲಂ‐15 ರನ್ವ ಯ  ಸ್ವಿ ೕಕೃತ  ಆಕ್ಷೇ ಪಣೆಗಳ  ಬಗ್ಗೆ   ಪರ್ಯಾಯಲೋಚಿಸಿ  ಸದರಿ  ಪ್ರ ಕರಣದಲ್ಲಿ   ಮುಂದುವರಿಯಲು  ಸರ್ಕಾರದ  ಪತ್ರ ಸಂಖ್ಯೆ :ಕಂಇ:02:ಭೂಸ್ವಾ ಗು  2018  ರಡಿ  ಸರ್ಕಾರ  ನಿರ್ದೇಶನ  ನೀಡಲಾಗಿದೆ,  ಕಾರಣ  ಭೂಸ್ವಾ ಧೀನತೆ  ಪ್ರ ಕ್ರಿ ಯೆಯಲ್ಲಿ   ಪಾರದರ್ಶಕತೆ  ಸೂಕ್ತ ಪರಿಹಾರದ  ಹಕ್ಕು   ಪುನರ್ವಸತಿ  ಹಾಗೂ  ಪುನರ್   ನಿರ್ಮಾಣ  ಕಾಯ್ದೆ ‐2013ರ  ಕಲಂ‐19(1)  ರಡಿ  ಕೆಳಗೆ  ಸೂಚಿಸಿರುವ  ಜಮೀನುಗಳನ್ನು ಸ್ವಾ ಧೀನಪಡಿಸಿಕೊಳ್ಳು ವುದು ಅಗತ್ಯ ವಿದೆ ಎಂದು ಕರ್ನಾಟಕ ಸರ್ಕಾರಕ್ಕೆ  ಮನದಟ್ಟಾ ಗಿರುವುದರಿಂದ ಮೇಲೆ ತಿಳಿಸಿದ ಉದ್ದೇ ಶಕ್ಕಾ ಗಿ ಜಮೀನುಗಳು ಅಗತ್ಯ ವಿದೆ ಎಂದು ಸದರಿ ಅಧಿನಿಯಮ 19(1) ನೇ ಪ್ರ ಕರಣದ ಮೇರೆಗೆ ಘೋಷಿಸಲಾಗಿದೆ.

ಸದರಿ  ಜಮೀನುಗಳಿಗೆ  ಸಂಬಂಧಿಸಿದಂತೆ  ಇನ್ನು   ಮುಂದೆ  ಕೈಗೊಳ್ಳು ವ  ಎಲ್ಲಾ   ವ್ಯ ವಹಾರಗಳ  ಕುರಿತು  ಜಿಲ್ಲಾ ಧಿಕಾರಿಯವರು ಪ್ರ ಕಾರ್ಯಾವನ್ನು   ನಿರ್ವಹಿಸುವ  ಸಲುವಾಗಿ  ಭೂಸ್ವಾ ಧಿನತೆ  ಪ್ರ ಕ್ರಿ ಯೆಯಲ್ಲಿ   ಪಾರದರ್ಶಕತೆ  ಸೂಕ್ತ   ಪರಿಹಾರದ  ಹಕ್ಕು   ಪುನರ್ವಸತಿ  ಹಾಗೂ ಪುನರ್   ನಿರ್ಮಾಣ  ಕಾಯ್ದೆ ‐2013ರ  3ನೇ  ಪ್ರ ಕರಣದ(ಜಿ)  ಖಂಡದ  ಮೇರೆಗೆ  ಈ  ಮೂಲಕ  ನೇಮಕ  ಮಾಡಲಾಗಿದೆ,  ಹಾಗೂ  ಸದರಿ  ಭೂಮಿಯ ಅರ್ಜನೆಗೆ ಸಂಬಂಧಿಸಿದ ಆದೇಶವನ್ನು  ಪಡೆದುಕೊಳ್ಳ ಲು ಸದರಿ ಅಧಿಸೂಚನೆ 20ನೇ ಪ್ರ ಕರಣದ ಮೇರೆಗೆ ನಿರ್ದೇಶನ ನೀಡಲಾಗಿದೆ.

ರಾಜ್ಯ   ಆಯುಕ್ತ ರು  ಪುನರ್ವಸತಿ ಹಾಗೂ  ಪುನರ್   ನಿರ್ಮಾಣ ಹಾಗೂ  ಪದನಿಮಿತ್ತ   ಕಾರ್ಯದರ್ಶಿಗಳು ಕಂದಾಯ  ಇಲಾಖೆ  ಬೆಂಗಳೂರು ಇವರ  ಪತ್ರ  ಸಂಖ್ಯೆ :ಕಂಇ:11:ಕೆಆರ್ಆರ್:2020  ದಿನಾಂಕ09.06.2020ರ ಮೇರೆಗೆ  ಈ ಯೋಜನೆಯ  ಬಗ್ಗೆ   ಪುನರ್ವಸತಿ ಹಾಗೂ  ಪುನರ್   ನಿರ್ಮಾಣ ಕರಡು ಯಾದಿಯನ್ನು  ಭೂಸ್ವಾ ಧಿನತೆ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ ಸೂಕ್ತ  ಪರಿಹಾರದಹಕ್ಕು  ಪುನರ್ವಸತಿ ಹಾಗೂ ಪುನರ್  ನಿರ್ಮಾಣದ 2013ರ ಕಲಂ‐17(2) ರಡಿ ಅನುಮೋದಿಸಿದ್ದು  ಮತ್ತು  ಅದನ್ನು  ಕಲಂ‐18 ರಡಿ ಪ್ರ ಕಟಿಸಲಾಗಿದ್ದು , ಆ ಮೇರೆಗೆ ಈ ಸ್ವಾ ಧೀನತೆಯಿಂದ ಭಾದಿತ ಕುಟುಂಬಗಳ ಜಮೀನುಗಳು  ಶೇ.50%  ಕಡಿಮೆ  ಜಮೀನುಗಳನ್ನು   ಕಳೆದುಕೊಳ್ಳು ತ್ತಿ ರುವುದರಿಂದ  ಸದರಿ  ಕುಟುಂಬಗಳ  ಜೀವನೋಪಾಯದ  ಮುಖ್ಯ ಆಧಾರ(Primary  Source  of  Livelihood)ಕ್ಕೆ   ಯಾವುದೇ  ಧಕ್ಕೆ   ಉಂಟಾಗುವುದಿಲ್ಲ ವೆಂದು  ತೀರ್ಮಾನಿಸಲಾಗಿದೆ  ಎಂದು  ಸದರಿ  ಯೋಜನೆಗೆ ಸಂಬಂಧಿಸಿದಂತೆ  ಪುನರ್ವಸತಿ  ಹಾಗೂ  ಪುನರ್   ನಿರ್ಮಾಣದ  ಸಾರಾಂಶವನ್ನು   ಕಲಂ‐19(2)  ರಡಿ    ಈ  ಮೂಲಕ  ಘೋಷಿಸಿದೆ,  ಕಾರಣ ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ   ಸೂಕ್ತ   ಪರಿಹಾರ  ಹಕ್ಕು   ಪುನರ್ವಸತಿ  ಹಾಗೂ  ಪುನರ್   ನಿರ್ಮಾಣ  ಕಾಯ್ದೆ ‐2013ರ  ಕಲಂ‐31  ರಡಿ  ಪುನರ್ವಸತಿ ಹಾಗೂ ಪುನರ್  ನಿರ್ಮಾಣದ ಐತೀರ್ಪು ರಚನೆ ಪ್ರ ಶ್ನೆ  ಇರುವುದಿಲ್ಲ .

೪೦೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೯, ಅಕ್ಟೋಬ್ರ , ೨೦೨೦                                   ಭಾಗ ೬

ಸದರಿ  ಅಧಿನಿಯಮ  21ನೇ  ಪ್ರ ಕರಣದ  ಉಪ  ಪ್ರ ಕರಣದ  (1)ರಡಿ  ಸಂಬಂಧಿಸಿದ  ಹಿತಾಸಕ್ತ ರಿಗೆ  ಭೂಸ್ವಾ ಧೀನತೆಯ  ಜಮೀನು  ಕಬ್ಜಾ ಪಡೆಯುವ  ಉದ್ದೇ ಶದ  ಬಗ್ಗೆ   ಹಾಗೂ  ಪರಿಹಾರದ  ಕ್ಲೇ ಮ್  ಸಲ್ಲಿ ಸಲು  ಸೂಚಿಸಿ  ತಿಳುವಳಿಕೆಯ  ನೋಟಿಸ್  ನೀಡಿ  ಮುಂದಿನ  ಕ್ರ ಮಜರುಗಿಸಲು ನಿರ್ದೇಶಿಸಿದೆ.

ಸದರಿ  ಜಮೀನಿನ  ವಿವರವನ್ನು  ಸೂಚಿಸಿರುವ  ಒಂದು  ನಕಾಶೆಯನ್ನು   ಆಸಕ್ತಿ   ಜನರ  ಅವಗಾಹನೆಗಾಗಿ  ವಿಶೇಷ ಭೂಸ್ವಾ ಧಿನಾಧಿಕಾರಿಗಳು ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಣ್ಣೆ ತೋರಾ ಯೋಜನೆ ಕಲಬುರಗಿ ಇವರ ಕಛೇರಿಯಲ್ಲಿ  ಇಡಲಾಗಿದೆ.

ಅನುಸೂಚಿ

ಕ .  ಸಂ. ಭೂಮಾಲೀಕರ ಹೆಸರು ಸರ್ವೆ ನಂಬರ  11(1)ರ  ಪ ರ್ ಕಾರ ಸರ್ವೆ  ನಂಬರ  ಜೆ.ಎಂ.ಸಿ  ಪ ರ್ ಕಾರ ತರಹೆ ಪೂವ ರ್ ಪಶ್ಚಿ ಮ ಉತ್ತ ರ ದಕ್ಷಿ ಣ ವಿಸ್ತಿ ೕ ರ್ಣ ಎ‐ ಗು ಆಕಾರ  ರೂ. ಪೈ
1 2 3 4 5 6 7 8 9 10 11
1 ಶಿ ೕಮತಿ ರೇವಮ್ಮ  ಗಂಡ  ಶರಣಪ್ಪ  ಅಲ್ದಿ   ಸುಭಾಶ್ಚಂ ದ್ರ  ತಂದೆ  ಶರಣಪ್ಪ  ಅಲ್ದಿ 79 79/2 ಖುಷ್ಕಿ 61 ನದಿ 78/2 80 0‐06 0‐33
2 ಶಿ ೕಮತಿ ಈರಮ್ಮಾ  ತಂದೆ  ಚನ್ನ ಮಲ್ಲ ಪ್ಪ 78/2 78/2/3 ಖುಷ್ಕಿ 61 ನದಿ 77 79 0‐18 1‐15
3 ಶಿ ೕಮತಿ ಜಗದೇವಿ ಗಂಡ  ಚಂದ್ರ ಶೇಖರ 77 77 ಖುಷ್ಕಿ 61 ನದಿ 76 78 ‐ 0‐50
4 ಶಿ ೕ ನಾಗರಾಜ ತಂದೆ  ಶಿವಶಣಪ್ಪಾ 82/1,2,3 82/2 ಖುಷ್ಕಿ ರೋ ಡ್ 83 84 ಗಾ ರ್ ಮ 0‐25 1‐00
5 ಶಿ ೕನಿವಾಸರಾವ್ ತಂದೆ  ವೆಂಕಟೇಶರಾವ್ 84 84/3 ಖುಷ್ಕಿ ನದಿ 97 86 82 3‐10 3‐15
ಒಟ್ಟು 4‐19 ‐

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು  ಅವರ ಹೆಸರಿನಲ್ಲಿ ,

(ನಾಗವೇಣಿ ಎಸ್.ಕೆ)

ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ(ಭೂಸ್ವಾ ಧೀನ ಹಾಗೂ ಪು&ಪು) PR‐646 ಭಾಗ ೬ ಕರ್ನಾಟಕ ರಾಜ್ಯಪತ್ರ,ಗುರುವಾರ, ೨೯, ಅಕ್ಟೋಬ್ರ, ೨೦೨೦ ೪೦೩೯ ಸಂಖ್ಯೆ . ಕಂಇ 03 ಭೂಸ್ವಾ ಚಿ 2020                          ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿಗಳ ಕಟ್ಟ ಡ,

ಬೆಂಗಳೂರು, ದಿನಾಂಕ:27‐10‐2020

ಅಧಿಸೂಚನೆ

ಚಿಕ್ಕ ಮಗಳೂರು ಜಿಲ್ಲೆ , ಕಡೂರು ಹಾಗೂ ಅಜ್ಜಂ ಪುರ ತಾಲ್ಲೂ ಕುಗಳಲ್ಲಿ ನ 18 ಗ್ರಾ ಮಗಳಲ್ಲಿ ನ ವಿವಿಧ ಸ.ನಂ.ಗಳಲ್ಲಿ   ಒಟ್ಟು   459‐18‐12  ಎಕರೆ  ಜಮೀನನ್ನು   ಭದ್ರಾ   ಮೇಲ್ದಂ ಡೆ  ಯೋಜನೆ  ತುಮಕೂರು  ಶಾಖಾ ಕಾಲುವೆಯ  ಕಾಮಗಾರಿಗಾಗಿ  ಸ್ವಾ ಧೀನಪಡಿಸಿಕೊಂಡಿದ್ದು ,  "ಭೂಸ್ವಾ ಧೀನ  ಪ್ರ ಕ್ರಿ ಯೆ,  ಪುನರ್ವಸತಿ  ಮತ್ತು ಪುನರ್  ನಿರ್ಮಾಣದಲ್ಲಿ  ಪಾರದರ್ಶಕತೆ ಹಾಗೂ ನ್ಯಾ ಯಯುತ ಪರಿಹಾರದ ಹಕ್ಕು , ಕಾಯ್ದೆ ‐2013"ರ ಕಲಂ‐ 25ರಡಿ  ಸರ್ಕಾರಕ್ಕೆ   ಪ್ರ ದತ್ತ ವಾದ  ಅಧಿಕಾರವನ್ನು   ಚಲಾಯಿಸಿ,  ಈ  ಪ್ರ ಕರಣದಲ್ಲಿ   ಐತೀರ್ಪು  ಸಿದ್ದ ಪಡಿಸಲು ದಿನಾಂಕ:07‐11‐2020ರಿಂದ ದಿನಾಂಕ:06‐01‐2021ರವರೆಗೆ ಕಾಲಾವಧಿಯನ್ನು  ವಿಸ್ತ ರಿಸಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು  ಅವರ ಹೆಸರಿನಲ್ಲಿ ,

(ನಾಗವೇಣಿ ಎಸ್.ಕೆ.)

ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಸ್ವಾ ಧೀನ ಹಾಗೂ ಪು&ಪು) PR‐647 ಸಂಖ್ಯೆ . ಕಂಇ 03 ಎಕ್ಯೂ ವೈ 2020‐ಇ                        ಕರ್ನಾಟಕ ಸರ್ಕಾರದ ಸಚಿವಾಲಯ,

ಬಹುಮಹಡಿಗಳ ಕಟ್ಟ ಡ,

ಬೆಂಗಳೂರು, ದಿನಾಂಕ:20‐10‐2020

ಅಧಿಸೂಚನೆ

ಚಿಕ್ಕ ಮಗಳೂರು ಜಿಲ್ಲೆ , ಕಡೂರು ತಾಲ್ಲೂ ಕು ಯಗಟಿ ಹೋಬಳಿ, ಅಣ್ಣಿ ೕಗೆರೆ ಗ್ರಾ ಮದಲ್ಲಿ  103‐28‐00 ಎಕರೆ  ಜಮೀನನ್ನು   ಭದ್ರಾ   ಮೇಲ್ದಂ ಡೆ  ಯೋಜನೆ  ಪ್ಯಾ ಕೇಜ್‐04,  ತುಮಕೂರು  ಶಾಖಾ  ಕಾಲುವೆ ನಿರ್ಮಾಣಕ್ಕಾ ಗಿ  ಭೂಸ್ವಾ ಧೀನಪಡಿಸಿಕೊಳ್ಳ ಲು  "ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ   ಪಾರದರ್ಶಕತೆ,  ಸೂಕ್ತ ಪರಿಹಾರದ  ಹಕ್ಕು ,  ಪುನರ್ವಸತಿ  ಮತ್ತು   ಪುನರ್   ನಿರ್ಮಾಣ  ಕಾಯ್ದೆ   2013"ರ  ಕಲಂ‐19(7)ರಡಿ  ಸರ್ಕಾರಕ್ಕೆ ಪ್ರ ದತ್ತ ವಾದ  ಅಧಿಕಾರವನ್ನು   ಚಲಾಯಿಸಿ,  ಈ  ಪ್ರ ಕರಣದಲ್ಲಿ   ಕಲಂ‐19(1)(2)ರ  ಅಂತಿಮ ಅಧಿಸೂಚನೆಯನ್ನು   ಹೊರಡಿಸಲ  ದಿನಾಂಕ:05‐09‐2020  ರಿಂದ  ದಿನಾಂಕ:05‐12‐2020ರವರೆಗೆ ಕಾಲಾವಧಿಯನ್ನು  ವಿಸ್ತ ರಿಸಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು  ಅವರ ಹೆಸರಿನಲ್ಲಿ ,

(ನಾಗವೇಣಿ ಎಸ್.ಕೆ.)

ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಸ್ವಾ ಧೀನ ಹಾಗೂ ಪು&ಪು) PR‐648 ೪೦೪೦ ಕರ್ನಾಟಕ ರಾಜ್ಯಪತ್ರ,ಗುರುವಾರ, ೨೯, ಅಕ್ಟೋಬ್ರ, ೨೦೨೦ ಭಾಗ ೬ ಸಂಖ್ಯೆ . ಕಂಇ 04 ಎಕ್ಯೂ ವೈ 2020‐ಇ                                         ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿಗಳ ಕಟ್ಟ ಡ,

ಬೆಂಗಳೂರು, ದಿನಾಂಕ:20‐10‐2020

ಅಧಿಸೂಚನೆ

ಚಿಕ್ಕ ಮಗಳೂರು ಜಿಲ್ಲೆ , ಕಡೂರು ತಾಲ್ಲೂ ಕು ಯಗಟಿ ಹೋಬಳಿ, ಮುಗಳಿಕಟ್ಟೆ  ಗ್ರಾ ಮದ ಸ.ನಂ.24/1 ಹಾಗೂ  ಇತರೆಗಳಲ್ಲಿ   29‐38‐00 ಎಕರೆ  ಜಮೀನನ್ನು   ಭದ್ರಾ   ಮೇಲ್ದಂ ಡೆ  ಯೋಜನೆ  ಪ್ಯಾ ಕೇಜ್‐04, ತುಮಕೂರು ಶಾಖಾ ಕಾಲುವೆ ನಿರ್ಮಾಣಕ್ಕಾ ಗಿ ಭೂಸ್ವಾ ಧೀನಪಡಿಸಿಕೊಳ್ಳ ಲು "ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ ಪಾರದರ್ಶಕತೆ, ಸೂಕ್ತ  ಪರಿಹಾರದ ಹಕ್ಕು , ಪುನರ್ವಸತಿ ಮತ್ತು  ಪುನರ್  ನಿರ್ಮಾಣ ಕಾಯ್ದೆ  2013"ರ ಕಲಂ‐ 19(7)ರಡಿ  ಸರ್ಕಾರಕ್ಕೆ   ಪ್ರ ದತ್ತ ವಾದ  ಅಧಿಕಾರವನ್ನು   ಚಲಾಯಿಸಿ,  ಈ  ಪ್ರ ಕರಣದಲ್ಲಿ   ಕಲಂ‐19(1)(2)ರ ಅಂತಿಮ  ಅಧಿಸೂಚನೆಯನ್ನು  ಹೊರಡಿಸಲು  ದಿನಾಂಕ:05‐09‐2020ರಿಂದ    ದಿನಾಂಕ:05‐12‐2020ರವರೆಗೆ ಕಾಲಾವಧಿಯನ್ನು  ವಿಸ್ತ ರಿಸಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು  ಅವರ ಹೆಸರಿನಲ್ಲಿ ,

(ನಾಗವೇಣಿ ಎಸ್.ಕೆ.)

ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಸ್ವಾ ಧೀನ ಹಾಗೂ ಪು&ಪು) PR‐649

ಸಂಖ್ಯೆ :ಕಂಇ 06 ಎಕ್ಯೂ ಆರ್ 2019                                        ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿಗಳ ಕಟ್ಟ ಡ, ಬೆಂಗಳೂರು, ದಿನಾಂಕ: 01.09.2020

ಅಧಿಸೂಚನೆ

ಸಿಂಗಟಾಲೂರು  ಏತ  ನೀರಾವರಿ  ಯೋಜನೆಯ  ಎಡದಂಡೆ  ಭಾಗದ  ಮುಂಡರಗಿ  ಶಾಖಾ  ಕಾಲುವೆ ನಿರ್ಮಾಣಕ್ಕಾ ಗಿ  ಕೊಪ್ಪ ಳ  ಜಿಲ್ಲೆ ,  ಕೊಪ್ಪ ಳ  ತಾಲ್ಲೂ ಕಿನ  ಬಿಕನಹಳ್ಳಿ   ಗ್ರಾ ಮದ  ಸರ್ವೆ  ನಂ.163/ಅ  ಮತ್ತು ಇತರೆಗಳಲ್ಲಿ ನ  ಒಟ್ಟು   1‐19  ಎಕರೆ  ಹೆಚ್ಚು ವರಿ  ಜಮೀನನ್ನು   ಭೂಸ್ವಾ ಧೀನಪಡಿಸಲು    "ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ, ಸೂಕ್ತ   ಪರಿಹಾರದ  ಹಕ್ಕು , ಪುನರ್ವಸತಿ ಮತ್ತು  ಪುನರ್  ನಿರ್ಮಾಣ ಕಾಯ್ದೆ 2013"ರ  ಕಲಂ‐19(7)  ರಡಿ  ಸರ್ಕಾರಕ್ಕೆ   ಪ್ರ ದತ್ತ ವಾದ  ಅಧಿಕಾರವನ್ನು   ಚಲಾಯಿಸಿ,  ಈ  ಪ್ರ ಕರಣದಲ್ಲಿ ಕಲಂ‐19(1)(2)ರ  ಅಂತಿಮ  ಅಧಿಸೂಚನೆಯನ್ನು   ಹೊರಡಿಸಲು  ದಿನಾಂಕ:19.01.2018  ರಿಂದ ದಿನಾಂಕ:30.12.2020 ರವರೆಗೆ ಕಾಲಾವಕಾಶ ವಿಸ್ತ ರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ ಮತ್ತು  ಅವರ ಹೆಸರಿನಲ್ಲಿ ,

(ನಾಗವೇಣಿ ಎಸ್.ಕೆ) ಸರ್ಕಾರದ ಉಪ ಕಾರ್ಯದರ್ಶಿ ಕಂದಾಯ ಇಲಾಖೆ (ಭೂಸ್ವಾ ಧೀನ ಹಾಗೂ ಪು&ಪು).

PR‐650

ಭಾಗ ೬ ಕರ್ನಾಟಕ ರಾಜ್ಯಪತ್ರ,ಗುರುವಾರ, ೨೯, ಅಕ್ಟೋಬ್ರ, ೨೦೨೦ ೪೦೪೧

ಸಂಖ್ಯೆ :ಕಂಇ 08 ಎಕ್ಯೂ ಆರ್ 2019                                               ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿಗಳ ಕಟ್ಟ ಡ, ಬೆಂಗಳೂರು, ದಿನಾಂಕ:01.09.2020

ಅಧಿಸೂಚನೆ

ಸಿಂಗಟಾಲೂರು  ಏತ  ನೀರಾವರಿ  ಯೋಜನೆಯ  ಎಡದಂಡೆ  ಭಾಗದ  ಮುಂಡರಗಿ  ಶಾಖಾ  ಕಾಲುವೆ ನಿರ್ಮಾಣಕ್ಕಾ ಗಿ  ಕೊಪ್ಪ ಳ  ಜಿಲ್ಲೆ   ,  ಕೊಪ್ಪ ಳ  ತಾಲ್ಲೂ ಕಿನ  ಕವಲೂರು  ಗ್ರಾ ಮದ  ಸರ್ವೆ  ನಂ  806/  ಆ  ಮತ್ತು ಇತರೆಗಳಲ್ಲಿ ನ  ಒಟ್ಟು   30‐34  ಎಕರೆ  ಹೆಚ್ಚು ವರಿ  ಜಮೀನನ್ನು   ಭೂಸ್ವಾ ಧೀನಪಡಿಸಲು  "ಭೂಸ್ವಾ ಧೀನ ಪ್ರ ಕ್ರಿ ಯೆಯಲ್ಲಿ  ಪಾರದರ್ಶಕತೆ, ಸೂಕ್ತ   ಪರಿಹಾರದ  ಹಕ್ಕು , ಪುನರ್ವಸತಿ ಮತ್ತು  ಪುನರ್  ನಿರ್ಮಾಣ ಕಾಯ್ದೆ 2013"ರ  ಕಲಂ‐19(7) ರಡಿ  ಸರ್ಕಾರಕ್ಕೆ  ಪ್ರ ದತ್ತ ವಾದ  ಅಧಿಕಾರವನ್ನು   ಚಲಾಯಿಸಿ, ಈ ಪ್ರ ಕರಣದಲ್ಲಿ   ಕಲಂ‐ 19(1)(2)ರ  ಅಂತಿಮ  ಅಧಿಸೂಚನೆಯನ್ನು  ಹೊರಡಿಸಲು  ದಿನಾಂಕ:04.07.2020ರಿಂದ  ದಿನಾಂಕ:30.12.2020 ರವರೆಗೆಕಾಲಾವಕಾಶ ವಿಸ್ತ ರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ ಮತ್ತು  ಅವರ ಹೆಸರಿನಲ್ಲಿ ,

(ನಾಗವೇಣಿ ಎಸ್.ಕೆ)

ಸರ್ಕಾರದ ಉಪ ಕಾರ್ಯದರ್ಶಿ ಕಂದಾಯ ಇಲಾಖೆ (ಭೂಸ್ವಾ ಧೀನ ಹಾಗೂ ಪು&ಪು).

PR‐651

ಸಂಖ್ಯೆ : ಕಂಇ 02 ಎಕ್ಯೂ ಗು 2019                                 ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿಗಳ ಕಟ್ಟ ಡ,

ಬೆಂಗಳೂರು, ದಿನಾಂಕ:22.09.2020.

ಅಧಿಸೂಚನೆ

ಲೋವರ್  ಮುಲ್ಲಾ ಮಾರಿ  ಯೋಜನೆಯಡಿ  ಕಲಬುರಗಿ  ಜಿಲ್ಲೆ ,  ಚಿಂಚೋಳಿ  ತಾಲ್ಲೂ ಕಿನ ಯಲ್ಮಾ ಮಡಿ ಗ್ರಾ ಮದ ಸ.ನಂ.175/ಎ ರಲ್ಲಿ  02‐10 ಎಕರೆ ಮತ್ತು  ಚೆನ್ನೂ ರ ಗ್ರಾ ಮದ ಸ.ನಂ.100/ಸಿ ರಲ್ಲಿ   2‐04  ಒಟ್ಟು   04‐14  ಎಕರೆ  ಹೆಚ್ಚು ವರಿ  ಜಮೀನುಗಳನ್ನು  ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ ಪಾರದರ್ಶಕತೆ, ಸೂಕ್ತ  ಪರಿಹಾರ  ಹಕ್ಕು  ಪುನರ್  ವಸತಿ ಮತ್ತು  ಪುನರ್  ನಿರ್ಮಾಣ ಕಾಯ್ದೆ ‐2013ರ ಕಲಂ‐19(7)ರಡಿ  ಸರ್ಕಾರಕ್ಕೆ   ಪ್ರ ದತ್ತ ವಾದ  ಅಧಿಕಾರವನ್ನು   ಚಲಾಯಿಸಿ  ಈ  ಪ್ರ ಕರಣದಲ್ಲಿ   ಕಲಂ‐ 19(1)(2)ರ ಅಂತಿಮ  ಅಧಿಸೂಚನೆಯನ್ನು  ಹೊರಡಿಸಲು ದಿನಾಂಕ:30.06.2020 ರಿಂದ 31.12.2020 ರವರೆಗೆ ಕಾಲಾವಧಿ ವಿಸ್ತ ರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು  ಅವರ ಹೆಸರಿನಲ್ಲಿ ,

(ನಾಗವೇಣಿ ಎಸ್.ಕೆ)

ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಸ್ವಾ ಧೀನ ಹಾಗೂ ಪು&ಪು).

PR‐652

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೪೦೪೨ ಕರ್ನಾಟಕ ರಾಜ್ಯಪತ್ರ,ಗುರುವಾರ, ೨೯, ಅಕ್ಟೋಬ್ರ, ೨೦೨೦ ಭಾಗ ೬ ಸಂಖ್ಯೆ : ಕಂಇ 03 ಎಕ್ಯೂ ಗು 2019                               ಕರ್ನಾಟಕ ಸರ್ಕಾರದ ಸಚಿವಾಲಯ,

ಬಹುಮಹಡಿಗಳ ಕಟ್ಟ ಡ,

ಬೆಂಗಳೂರು, ದಿನಾಂಕ:22.09.2020.

ಅಧಿಸೂಚನೆ

ಲೋವರ್  ಮುಲ್ಲಾ ಮಾರಿ ಯೋಜನೆಯಡಿ  ಕಲಬುರಗಿ  ಜಿಲ್ಲೆ ,  ಚಿಂಚೋಳಿ  ತಾಲ್ಲೂ ಕಿನ  ಪೆಂಚನಪಳ್ಳಿ ಗ್ರಾ ಮದ  ಸರ್ವೆ.ನಂ.26/3  ರಲ್ಲಿ   ಒಟ್ಟು   0‐22  ಗುಂಟೆ  ಹೆಚ್ಚು ವರಿ  ಜಮೀನನ್ನು   ಭೂಸ್ವಾ ಧೀನ  ಪಡಿಸಲು ಭೂಸ್ವಾ ಧೀನ    ಪ್ರ ಕ್ರಿ ಯೆಯಲ್ಲಿ   ಪಾರದರ್ಶಕತೆ,  ಸೂಕ್ತ   ಪರಿಹಾರ  ಹಕ್ಕು   ಪುನರ್  ವಸತಿ  ಮತ್ತು   ಪುನರ್ ನಿರ್ಮಾಣ  ಕಾಯ್ದೆ ‐2013ರ  ಕಲಂ‐19(7)ರಡಿ  ಸರ್ಕಾರಕ್ಕೆ   ಪ್ರ ದತ್ತ ವಾದ  ಅಧಿಕಾರವನ್ನು   ಚಲಾಯಿಸಿ  ಈ ಪ್ರ ಕರಣದಲ್ಲಿ  ಕಲಂ‐19(1)(2)ರ  ಅಂತಿಮ  ಅಧಿಸೂಚನೆಯನ್ನು  ಹೊರಡಿಸಲು ದಿನಾಂಕ:30.06.2020 ರಿಂದ 31.12.2020 ರವರೆಗೆ ಕಾಲಾವಧಿ ವಿಸ್ತ ರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು  ಅವರ ಹೆಸರಿನಲ್ಲಿ ,

(ನಾಗವೇಣಿ ಎಸ್.ಕೆ)

ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಸ್ವಾ ಧೀನ ಹಾಗೂ ಪು&ಪು) PR‐653 ಸಂಖ್ಯೆ :ಕಂಇ 96 ಎಕ್ಯೂ ಡಿ 2020                                                   ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿಗಳ ಕಟ್ಟ ಡ, ಬೆಂಗಳೂರು, ದಿನಾಂಕ: 18.08.2020

ಅಧಿಸೂಚನೆ

ಸಿಂಗಟಾಲೂರ  ಏತ  ನೀರಾವರಿ ಯೋಜನೆಯ  ಎಡದಂಡೆ  ಭಾಗದ  ಮುಖ್ಯ   ಕಾಲುವೆ  ನಿರ್ಮಾಣಕ್ಕಾ ಗಿ ಗದಗ  ಜಿಲ್ಲೆ   ಮುಂಡರಗಿ  ತಾಲ್ಲೂ ಕು  ಡೋಣಿ  ಗ್ರಾ ಮದ  ಸರ್ವೆ ನಂ‐22/2ಎ+2ಬಿ/+3/2  ಮತ್ತು   ಇತರೆಗಳಲ್ಲಿ ನ  ಒಟ್ಟು   01‐34‐00  ಎಕರೆ  ಜಮೀನನ್ನು  ಭೂಸ್ವಾ ಧೀನಪಡಿಸಲು "ಭೂಸ್ವಾ ಧೀನ  ಪ್ರ ಕ್ರಿ ಯೆಯಲ್ಲಿ   ಪಾರದರ್ಶಕತೆ,  ಸೂಕ್ತ   ಪರಿಹಾರದ  ಹಕ್ಕು ,  ಪುನರ್ವಸತಿ  ಮತ್ತು   ಪುನರ್ ನಿರ್ಮಾಣ  ಕಾಯ್ದೆ   2013"ರ  ಕಲಂ‐19(7)  ರಡಿ  ಸರ್ಕಾರಕ್ಕೆ   ಪ್ರ ದತ್ತ ವಾದ  ಅಧಿಕಾರವನ್ನು   ಚಲಾಯಿಸಿ,  ಈ ಪ್ರ ಕರಣದಲ್ಲಿ   ಕಲಂ‐19(1)(2)ರ  ಅಂತಿಮ  ಅಧಿಸೂಚನೆಯನ್ನು   ಹೊರಡಿಸಲು  ದಿನಾಂಕ:30.08.2018  ರಿಂದ 30.11.2020 ರವರೆಗೆ ಕಾಲಾವಕಾಶ ವಿಸ್ತ ರಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು  ಅವರ ಹೆಸರಿನಲ್ಲಿ ,

(ನಾಗವೇಣಿ ಎಸ್.ಕೆ)

ಸರ್ಕಾರದ ಉಪ ಕಾರ್ಯದರ್ಶಿ ಕಂದಾಯ ಇಲಾಖೆ (ಭೂಸ್ವಾ ಧೀನ ಹಾಗೂ ಪು&ಪು).

PR‐654

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-೫೯.

Cite this issue. Karnataka Weekly Gazette, Government of Karnataka, 29 October 2020. Indian Gazettes, https://egazette.servantsofknowledge.in/details/in.gazette.karnataka_w.2020-10-29.47/. Archive identifier in.gazette.karnataka_w.2020-10-29.47.