Servants of Knowledge
Karnataka Weekly Gazette · Government of Karnataka

Gazette contains multiple Subjects

Published 26 November 2020

Ministry
Gazette contains multiple Departments/Organizations
Type
Weekly
Part
Part VI
Reference
0048
Identifier
in.gazette.karnataka_w.2020-11-26.0048
Languages
English, Kannada
Published at
Original source ↗

click here for IIIF manifest

ಮೈಸೂರು, ಗುರುವಾರ ,೨೬,ನವೆಂಬ್ರ, 2020(ಮಾಗ್ರಶಿರ, 05, ಶಕವರ್ಷ ೧೯೪2)

MYSURU, THURSDAY,26,NOVEMBER,2020( MARGASHIRA,05, ShakaVarsha 1942)

ಸಂಪುಟ -೧೫೫

Volume - 155

ಸಂಚಿಕೆ ೪೮

Issue 48

ಭಾಗ ೬ಎ

ಮೈಸೂರು ವಿಭಾಗಕ್ಕೆ ಮತ್ತು ಮೈಸೂರು, ಮಂಡ್ಯ, ಹಾಸನ ಚಿಕ್ಕಮಗಳೂರು, ದಕ್ಷಿಣಕನ್ನಡ

ಕೊಡಗು, ಚಾಮರಾಜನಗರ, ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

Deputy Commissioner &

ಕರ್ನಾಟಕ ಸರಕಾರ

District Magistrate's Office,

Udupi District, " Rajatadri",

)ಇಲಾಖೆ ಕಂದಾಯ (

Manipal, Udupi - 576104 ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಾರ್ಯಾಲಯ, ಉಡುಪಿ ಜಿಲ್ಲೆ , " ರಜತಾದ್ರಿ" ಮಣಿಪಾಲ ,ಉಡುಪಿ – 576104

Email: [email protected] [email protected] Office: 0820-2574924, 2574925 ನಂ : ಇಎಲ್ಎನ್ (2) ಸಿಆರ್ :12/2020-21 ದಿನಾಂಕ: 13-11-2020

ತಿದ್ದುಪಡಿ ಅಧಿಸೂಚನೆ

ಕರ್ನಾಟಕ ಗ್ರಾಮ ಸ್ವರ್ಜಾ ಮತ್ತು ಪಂಚಾಯ್ತ ರ್ಜಾ ಅಧಿನಿಯಮ ,1993 ರ 5 ನೇ ಪ್ರಕರಣದ ಉಪ ಪ್ರಕರಣ

)5 ( ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಜಿ .ಜಗದೀಶ ಆದ ನಾನು ಉಡುಪಿ

ಜಿಲ್ಲೆಯ ಬೈಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ

ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ďೇತ್ರವಾರು ಹಂಚಿಕೆ ಮತ್ತು ವಗ್ರವಾರು ಸ್ಥಾನಗಳ ಮೀಸಲಾತಿ ಕುರಿತು

ಸಮಸಂಖ್ಯೆಯ ಅಧಿಸೂಚನೆಯನ್ನು ದಿನಾಂಕ 10.08.2020 ರಂದು ಹೊರಡಿಸಿ ಕರ್ನಾಟಕ ರಾಜ್ಯ ಪತ್ರದಲ್ಲಿ

ಪ್ರಕಟಿಸಲಾಗಿದ್ದು, ರಾಜ್ಯ ಚುನಾವಣಾ ಆಯೋಗದ ದಿನಾಂಕ 22.09.2020 ರ ಪತ್ರದ ಮೇರೆಗೆ ಪುರ್ನ ಪರಿಶೀಲಿಸಲಾಗಿ ಈ

ಕೆಳಕಂಡ ಗ್ರಾಮ ಪಂಚಾಯತಿ ďೇತ್ರದ ವಗ್ರವಾರು ಮೀಸಲಾತಿ ನಿಗದಿ ಕೋಷ್ಟಕ-2 ರಲ್ಲಿ ಕಂಡುಬಂದಿರುವ ಮುದ್ರಣ

ದೋಷವನ್ನು ಸರಿಪಡಿಸಿ ತಿದ್ದುಪಡಿಯನ್ನು ಅಧಿಸೂಚಿಸಲಾಗಿದೆ.

(೪೩೬೫)೪೩೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ಭಾಗ ೬ಎ

ಕ್ರ.ಸಂ. ಗ್ರಾಮ ಪಂಚಾಯತಿ ಸಂಖ್ಯೆ ಮತ್ತು ಹೆಸರು ಪ್ರಾದೇಶಿಕ ಚುನಾವಣಾ ďೇತ್ರದ ಸಂಖ್ಯೆ ಮತ್ತು ಹೆಸರು ಕೋಷ್ಟಕ ಸಂಖ್ಯೆ ಅಂಕಣ ಸಂಖ್ಯೆ ಮೂಲ ಅಧಿಸೂಚನೆ ಯಂತೆ ತಿದ್ದುಪಡಿ ಅಧಿಸೂಚನೆ ಯಂತೆ
1 2 3 4 5 6 7
1 1 - ಶೀರೂರು ಶೀರೂರು-7 2 7 ಸಾಮಾನ್ಯ ಮಹಿಳೆ ಸಾಮಾನ್ಯ

ಜಿಲ್ಲಾಧಿಕಾರಿ

ಉಡುಪಿ ಜಿಲ್ಲೆ, ಉಡುಪಿ.

PR‐220

Deputy Commissioner & ಜಿಲ್ಲಾಧಿಕಾರಿ ಹಾಗೂ ಜಿಲ್ಲಾ

ಕರ್ನಾಟಕ ಸರಕಾರ

District Magistrate's Office, ದಂಡಾಧಿಕಾರಿಯವರ ಕಾರ್ಯಾಲಯ,

Udupi District, " Rajatadri", ಉಡುಪಿ ಜಿಲ್ಲೆ, " ರಜತಾದ್ರಿ"

Manipal, Udupi - 576104 ಮಣಿಪಾಲ, ಉಡುಪಿ – 576104

( ಕಂದಾಯ ಇಲಾಖೆ )

Email: [email protected] [email protected] Office: 0820-2574924, 2574925 ನಂ : ಇಎಲ್ಎನ್ ( 2 ) ಸಿಆರ್ : 12/2020-21 ದಿನಾಂಕ: 13-11-2020

ತಿದ್ದುಪಡಿ ಅಧಿಸೂಚನೆ

ಕರ್ನಾಟಕ ಗ್ರಾಮ ಸ್ವರ್ಜಾ ಮತ್ತು ಪಂಚಾಯ್ತ ರ್ಜಾ ಅಧಿನಿಯಮ, 1993 ರ 5 ನೇ ಪ್ರಕರಣದ ಉಪ ಪ್ರಕರಣ

(5) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಜಿ. ಜಗದೀಶ ಆದ ನಾನು ಉಡುಪಿ

ಜಿಲ್ಲೆಯ ಕಾಪು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ

ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ďೇತ್ರವಾರು ಹಂಚಿಕೆ ಮತ್ತು ವಗ್ರವಾರು ಸ್ಥಾನಗಳ ಮೀಸಲಾತಿ ಕುರಿತು

ಸಮಸಂಖ್ಯೆಯಅಧಿಸೂಚನೆಯನ್ನು ದಿನಾಂಕ 10.08.2020 ರಂದು ಹೊರಡಿಸಿ ಕರ್ನಾಟಕ ರಾಜ್ಯ ಪತ್ರದಲ್ಲಿ

ಪ್ರಕಟಿಸಲಾಗಿದ್ದು, ರಾಜ್ಯ ಚುನಾವಣಾ ಆಯೋಗದ ದಿನಾಂಕ 22.09.2020 ರ ಪತ್ರದ ಮೇರೆಗೆ ಪುರ್ನ ಪರಿಶೀಲಿಸಲಾಗಿ ಈ

ಕೆಳಕಂಡ ಗ್ರಾಮ ಪಂಚಾಯತಿ ďೇತ್ರದ ವಗ್ರವಾರು ಮೀಸಲಾತಿ ನಿಗದಿ ಕೋಷ್ಟಕ-2 ರಲ್ಲಿ ಕಂಡುಬಂದಿರುವ ಮುದ್ರಣ

ಸರಿಪಡಿಸಿ ತಿದ್ದುಪಡಿಯನ್ನು ಅಧಿಸೂಚಿಸಲಾಗಿದೆ.

ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ೪೩೬೭
ಕ್ರ.ಸಂ. ಗ್ರಾಮ ಪಂಚಾಯತಿ ಸಂಖ್ಯೆ ಮತ್ತು ಹೆಸರು ಪ್ರಾದೇಶಿಕ ಚುನಾವಣಾ ďೇತ್ರದ ಸಂಖ್ಯೆ ಮತ್ತು ಹೆಸರು ಕೋಷ್ಟಕ ಸಂಖ್ಯೆ ಅಂಕಣ ಸಂಖ್ಯೆ ಮೂಲ ಅಧಿಸೂಚನೆ ಯಂತೆ ತಿದ್ದುಪಡಿ ಅಧಿಸೂಚನೆ ಯಂತೆ
1 2 3 4 5 6 7
1 16 ಹೆಜಮಾಡಿ ಹೆಜಮಾಡಿ -4 2 4 ಹೆಜಮಾಡಿ-2 ಹೆಜಮಾಡಿ -4

ಜಿಲ್ಲಾಧಿಕಾರಿ

ಉಡುಪಿ ಜಿಲ್ಲೆ, ಉಡುಪಿ.

ನಂ: RTA/CR/44/2020-21 E-59390 C-6 ದಿನಾಂಕ: 11-11-2020 ಅಧಿಸೂಚನೆ ವಿಷಯ: ಉಡುಪಿ ನಗರ ಸಭಾ ವ್ಯಾಪ್ತಿಯ ಕರಂಬಳ್ಳಿ ನೇಕಾರರ ಕಾಲೋನಿ ಬಸ್ಸು ನಿಲ್ದಾಣದ ಪಕ್ಕದ ಸರ್ಕಾರಿ ಜಾಗದಲ್ಲಿ ಅನುಮತಿ ನೀಡಿದ ಆಟೋ ರಿďಾ ನಿಲ್ದಾಣಕ್ಕೆ ಅಧಿಸೂಚನೆ ಹೊರಡಿಸುವ ಕುರಿತು. ಉಲ್ಲೇಖ: ಪ್ರಾದೇಶಿಕ ಸಾರಿಗೆ ಅಧಿಕಾರಿ ಸಾರಿಗೆ ಸೌಧ ಮಣಿಪಾಲ ಇವರ ಪತ್ರ ಸಂಖ್ಯೆ:/ಪ್ರಾಸಾಅ /ಉ/ಅಧಿಸೂಚನೆ/20-21 ದಿನಾಂಕ:22-09-2020. ********* ಉಡುಪಿ ನಗರ ಸಭಾ ವ್ಯಾಪ್ತಿಯ ಕರಂಬಳ್ಳಿ ನೇಕಾರರ ಕಾಲೋನಿ ಪ್ರದೆಶದ ಸುತ್ತಮುತ್ತಲಿನ ಸಾರ್ವಜನಿಕರಿಗೆ ಆಟೋರಿďಾಗಳ ಅವಶ್ಯಕತೆ ಇರುವುದರಿಂದ ಆಟೋ ರಿďಾ ನಿಲ್ದಾಣಕ್ಕೆ ಅನುಮತಿ ನೀಡುವಂತೆ ಪೌರಾಯುಕ್ತರು ನಗರಸಭೆ ಇವರು ಕೋರಿರುವ ವಿಚಾರದಲ್ಲಿ ೕಟಾರು ವಾಹನ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿದ್ದು ಸದ್ರಿ ಜಾಗದಲ್ಲಿ ಆಟೋ ರಿďಾ ನಿಲ್ದಾಣ ಮಾಡುವುದರಿಂದ ಸಾರ್ವಜನಿಕರಿಗೆ ಉಪtೕಗವಾುವ ಸಾದ್ಯತೆ ಇದ್ದು ಹಾಗೂ ಸ್ಥಳದಲ್ಲಿ 06 ಆಟೋರಿďಾಗಳನ್ನು ನಿಲ್ಲಿಸಲು ಸ್ಥಳಾವಕಾಶವಿರುವುದಾಗಿ ವರದಿ ನೀಡಿರುತ್ತಾರೆ. ಈ ಬಗ್ಗೆ jಲೀ ಉಪ ನಿರೀಕ್ಷಕರು
೪೩೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ಭಾಗ ೬ಎ

ಮಣಿಪಾಲ ಪೊಲೀಸ್ ಠಾಣೆ ರವರು ಸದರಿ ಸ್ಥಳವನ್ನು ಪರಿಶೀಲಿಸಿದ್ದು ಹೊಸ ಆಟೋ ರಿ(cid:271)ಾ ನಿಲ್ದಾಣ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯಿಂದ ಯಾವುದೇ ಆďೇಪಣೆ ಇರುವುದಿಲ್ಲವಾಗಿ ವರದಿ ನೀಡಿರುತ್ತಾರೆ. ಸದರಿ ವಿಷಯದ ಕುರಿತು ವಿ.ಸಂ. 02/20-21 ರಲ್ಲಿ ದಿ:11-09-2020 ರಂದು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಂಡಿಸಿದ್ದು ಪೌರಾಯುಕ್ತರು ನಗರ ಸಭೆ ರವರ ಕೋರಿಕೆಯಂತೆ, ಸಾರಿಗೆ ಇಲಾಖೆ ಹಾಗೂ ಪೋಲೀಸ್ ಇಲಾಖೆಯ ವರದಿಯಂತೆ ಉಡುಪಿ ನಗರ ಸಭಾ ವ್ಯಾಪ್ತಿಯ ಕರಂಬಳ್ಳಿ ನೇಕಾರರ ಕಾಲೋನಿ ಬಸ್ಸು ನಿಲ್ದಾಣದ ಪಕ್ಕದ ಸರ್ಕಾರಿ ಜಾಗದಲ್ಲಿ ಆಟೋ ರಿ(cid:271)ಾ ನಿಲ್ದಾಣಕ್ಕೆ ಅನುಮತಿ ನೀಡಲು ಸರ್ವಾನುಮತದಿಂದ ನಿರ್ಣಯಿಸಲಾಗಿರುವುದರಿಂದ ದಿನಾಂಕ:11-09-2020 ರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ನಿರ್ಣಯದಂತೆ ಉಡುಪಿ ನಗರ ಸಭಾ ವ್ಯಾಪ್ತಿಯ ಕರಂಬಳ್ಳಿ ನೇಕಾರರ ಕಾಲೋನಿ ಬಸ್ಸು ನಿಲ್ದಾಣದ ಪಕ್ಕದ ಸರ್ಕಾರಿ ಜಾಗದಲ್ಲಿ 06 ಆಟೋರಿďಾಗಳನ್ನು ನಿಲ್ಲಿಸಲು ಹೊಸ ಆಟೋ ರಿ(cid:271)ಾ ನಿಲ್ದಾಣಕ್ಕೆ (cid:363)ೕಟಾರು ವಾಹನ ಕಾಯ್ದೆ 1988ರ ಕಲಂ 117 ರಂತೆ ಮತ್ತು ಕರ್ನಾಟಕ (cid:363)ೕಟಾರು ವಾಹನ ನಿಯಮ 1989ರ ನಿಯಮ 221ಎ(6) ರನ್ವಯ ಅಧಿಸೂಚನೆ ಹೊರಡಿಸುವಂತೆ ಕೋರಿರುತ್ತಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಇವರ ಶಿಫಾರಸ್ಸನ್ನು ಪರಿಗಣಿಸಿ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ,ಆಟೋರಿďಾ ಚಾಲಕರಿಗೆ ಮಾಲಕರಿಗೂ ಅನುಕೂಲವಾಗುವ ಸಲುವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿ ಇವರು ನಿಗದಿಪಡಿಸಿರುವ ಉಡುಪಿ ನಗರ ಸಭಾ ವ್ಯಾಪ್ತಿಯ ಕರಂಬಳ್ಳಿ ನೇಕಾರರ ಕಾಲೋನಿ ಪ್ರದೇಶದ ಆಟೋರಿďಾಗಳ ನಿಲುಗಡೆಗೆ ಸ್ಥಳ ನಿಗದಿಪಡಿಸುವುದು ಅವಶ್ಯಕ ಎಂದು ಮನಗಂಡು ಜಿ ಜಗದೀಶ ಭಾ.ಆ.ಸೇ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಉಡುಪಿ ಜಿಲ್ಲೆ ಆದ ನಾನು (cid:363)ೕಟಾರು ವಾಹನ ಕಾಯ್ದೆ 1988ರ ಕಲಂ 117 ರಂತೆ ಮತ್ತು ಕರ್ನಾಟಕ (cid:363)ೕಟಾರು ವಾಹನ ನಿಯಮ 1989ರ ನಿಯಮ 221 ಎ(6) ರನ್ವಯ ಅಧಿಕಾರವನ್ನು ಚಲಾಯಿಸಿ ಉಡುಪಿ ನಗರ ಸಭಾ ವ್ಯಾಪ್ತಿಯ ಕರಂಬಳ್ಳಿ ನೇಕಾರರ ಕಾಲೋನಿ ಬಸ್ಸು ನಿಲ್ದಾಣದ ಪಕ್ಕದ ಸರ್ಕಾರಿ ಜಾಗದಲ್ಲಿ 06 ಆಟೋರಿďಾಗಳನ್ನು ನಿಲ್ಲಿಸಲು ಸ್ಥಳ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿರುತ್ತೇನೆ. (cid:363)ೕಟಾರು ವಾಹನ ಕಾಯ್ದೆ 1988ರ ಕಲಂ 117 ರಂತೆ ಮತ್ತು ಕರ್ನಾಟಕ (cid:363)ೕಟಾರು ವಾಹನ ನಿಯಮ 1989ರ ನಿಯಮ 221ಎ(6) ರಂತೆ ಈ ಬಗ್ಗೆ ಅವಶ್ಯವಿರುವ ಸಂ(cid:272)ೆಯ ಸೂಚನಾ ಫಲಕಗಳನ್ನು ಪೌರಾಯುಕ್ತರು ನಗರಸಭೆ ಉಡುಪಿ ಇವರು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಳವಡಿಸುವಂತೆ ಆದೇಶಿಸಲಾಗಿದೆ. ಈ ಅಧಿಸೂಚನೆಯು ದಿನಾಂಕ:11-11-2020 ರಿಂದ ಮುಂದಿನ ಆದೇಶ ಹೊರಡಿಸುವವೆರೆಗೆ ಜಾರಿಯಲ್ಲಿರುತ್ತದೆ. ಈ ಅಧಿಸೂಚನೆಯನ್ನು ದಿನಾಂಕ: 11-11-2020 ರಂದು ನನ್ನ ಸ್ವಹಸ್ತ ಸಹಿ ಹಾಗೂ ಮುದ್ರೆಯೊಂದಿಗೆ ಹೊರಡಿಸಿರುತ್ತೇನೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಉಡುಪಿ ಜಿಲ್ಲೆ ಉಡುಪಿ

PR‐222

ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ೪೩೬೯

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಉಡುಪಿ ಜಿಲ್ಲೆ, ಉಡುಪಿ 576104

OFFICE OF THE DEPUTY COMMISSIONER UDUPI DISTRICT, MANIPAL UDUPI 576101

Telephone: 0820 2574925                                                                                                                                                                          Email: [email protected]

ಅಧಿಸೂಚನೆ

ವಿಷಯ: ಹೊಸ ಮರಳು ನೀತಿ 2020 ರಂತೆ ಉಡುಪಿ ಜಿಲ್ಲೆಯ NON CRZ

ವ್ಯಾಪ್ತಿಯಲ್ಲಿನ ನದಿ ಪಾತ್ರಗಳಲ್ಲಿ ಗುರುತಿಸಿರುವ ಮರಳು ಬ್ಲ್ಕಾಗಳನ್ನು

ಅಧಿಸೂಚನೆ ಹೊರಡಿಸುವ ಕುರಿತು.

ಉಲ್ಲೇಖ:1. ಸರ್ಕಾರದ ಆದೇಶ ಸಂಖ್ಯೆ: ಸಿಐ 344 ಎಂಎಂಎನ್ 2019, ಬೆಂಗಳೂರು ದಿನಾಂಕ:05-05-2020.

2. ಸರ್ಕಾರದ ಆದೇಶ ಸಂಖ್ಯೆ: ಸಿಐ 344 ಎಂಎಂಎನ್ 2019, ಬೆಂಗಳೂರು ದಿನಾಂಕ:18-05-2020 3. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ನಡವಳಿ ದಿನಾಂಕ 23-06-2020.

******

ಉಲ್ಲೇಖ (1) ರಲ್ಲಿ ಕರ್ನಾಟಕ ಸರ್ಕಾರವು ಭೌಗೋಳಿಕ, ಭೂವೈĐಾನಿಕ ಮತ್ತು ಆಡಳಿತಾತ್ಮಕ ಹಿನ್ನೆಲೆಯನ್ನು ಪರಿಗಣಿಸಿ, ಸರ್ಕಾರಿ ಮತ್ತು ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗಳಿಗೆ ಪಾರದರ್ಶಕವಾಗಿ, ನಿಯಮಿತವಾಗಿ ಮತ್ತು ಸುಲಭವಾಗಿ ಕಡಿಮೆ ದರದಲ್ಲಿ ಮರಳು ದೊರೆಯುವ ಸಲುವಾಗಿ ರಾಜ್ಯ ಸರ್ಕಾರವು ಮರಳು ನೀತಿ 2020 ನ್ನು ಜಾರಿಗೊಳಿಸಲಾಗಿದ್ದು, ಸದರಿ ನೀತಿಯನ್ವಯ ನಾಲ್ಕನೇ, ಐದನೇ ಮತ್ತು ಆರನೇ (IV, V & VI Order Streams) ಶ್ರೇಣಿಯ ಹೊಳೆ/ನದಿಗಳ ವ್ಯಾಪ್ತಿಯಲ್ಲಿ ಗುರುತಿಸಿರುವ ಮರಳು ಬ್ಲ್ಕಾಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿ ಮರಳುಗಾರಿಕೆ ನಡೆಸಲು ಉಲ್ಲೇಖ (2) ರಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ ವಹಿಸಿರುವುದರಿಂದಾಗಿ ಕರ್ನಾಟಕ ರಾಜ್ಯ ಮಿನರಲ್ ಕಾರ್ಪೋರೇಷನ್ ಲಿಮಿಟ್ಡೆ (KSMCL) ರವರಿಗೆ ಹಸ್ತಾಂತರಿಸಬೇಕಾಗಿರುತ್ತದೆ.

ಅದರಂತೆ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ 07, ಬ್ರಹ್ಮಾವರ ತಾಲ್ಲೂಕಿನ 05, ಉಡುಪಿ ತಾಲ್ಲೂಕಿನ 01, ಕಾಕ್ರಳ ತಾಲ್ಲೂಕಿನ 05 ಮತ್ತು ಹೆಬ್ರಿ ತಾಲ್ಲೂಕಿನ 01 ಮರಳು ಬ್ಲ್ಕಾಗಳನ್ನು ಒಟ್ಟು 19 ಮರಳು ಬ್ಲ್ಕಾಗಳನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಲು ಉಲ್ಲೇಖ (3) ರ ದಿನಾಂಕ: 23.06.2020 ರಂದು ಜರುಗಿದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿರುತ್ತದೆ. ಸದರಿ 19 ಮರಳು ಬ್ಲ್ಕಾಗಳ ವಿವರ ಈ ಕೆಳಕಂಡಂತಿದೆ.

೪೩೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ಭಾಗ ೬ಎ
ಕ್ರ. ಸಂ ಮರಳು ಬ್ಲ್ಕಾ ಸಂಖ್ಯೆ ತಾಲ್ಲೂಕು ಗ್ರಾಮ ಸರ್ವೆ ನಂ ವಿಸ್ತೀರ್ಣ (ಎಕರೆ) ನದಿ ಅďಾಂಶ ರೇಖಾಂಶ ಪ್ರಮಾಣ (ಮೆ.ಟನ್)
1 3 ಕುಂದಾಪುರ ಹಾಲಾಡಿ, ಹೆಂಗವಳ್ಳಿ, ಕುಳ್ಳುಂಜೆ 137, 130, 99 6.50 ಹಾಲಾಡಿ ಹೊಳೆ N 13º 17' 57.8'' N 13º 17' 56.0" N 13° 17' 51.5" N 13° 17' 47.2" N 13° 17' 47.6" N 13° 17' 52.0" N 13° 17' 57.2" N 13° 17' 59.0 E 74° 58' 35.2" E 74° 58' 37.6" E 74° 58' 40.9" E 74 58' 43.9" E 74° 58' 45.4" E 74° 58' 42.4" E 74° 58' 38.8" E 74° 58' 36.6" 24,701
2 5 ಕುಂದಾಪುರ ಬಳ್ಕೂರು 189 6.80 ವರಾಹಿ N 13° 37' 32.5" N 13° 37' 33.2" N 13° 37' 31.4" N 13° 37' 23.8" N 13° 37' 23.8" E 74° 46' 11.6" E 74° 46' 14.9" E 74° 46' 16.4" E 74° 46' 18.3" E 74° 46' 15.7" 33,116
3 11 ಕುಂದಾಪುರ ಅಂಪಾರು 1 2.50 ವರಾಹಿ N 13° 37' 8.84" N 13° 37' 9.80" N 13° 37' 8.69" N 13° 37' 7.94" E 74° 47' 59.05" E 74° 48' 8.80" E 74° 48' 8.73" E 74° 47' 59.35" 17,392
4 12 ಕುಂದಾಪುರ ಶಂಕರ ನಾರಾಯಣ 295 1.50 ವರಾಹಿ N 13° 37' 22.32" N 13° 37' 23.16" N 13° 27' 20.41" N 13° 27' 19.79" N 13° 37' 20.87" N 13° 37' 21.4" E 74° 49' 14.51" E 74° 49' 14.41" E 74° 49' 22.00" E 74° 49' 20.76" E 74° 49' 17.8" E 74° 49' 18.5" 7,303
5 13 ಕುಂದಾಪುರ kಳಳ್ಳಿ 249 1.00 ವರಾಹಿ N 13° 37' 21.50" N 13° 37' 22.32" N 13° 37' 19.79" N 13° 37' 19.27" N 13° 37' 20.87" N 13° 37' 21.44" E 74° 49' 14.44" E 74° 49' 14.51" E 74° 49' 20.76" E 74° 49' 19.99" E 74° 49' 17.95" E 74° 49' 18.5" 5,216
6 15 ಕುಂದಾಪುರ ಕುಳ್ಳುಂಜೆ 117 2.50 ವರಾಹಿ N 13° 35' 54.57" N 13° 36' 0.76" N 13° 36' 2.25" N 13° 36' 1.54" N 13° 36' 2.10" N 13° 36' 03.0" N 13° 36' 1.05" N 13° 35' 54.69" E 74° 52' 31.59" E 74° 52' 34.06" E 74° 52' 35.69" E 74° 52' 40.00" E 74° 52' 40.13" E 74° 52' 35.0" E 74° 52' 33.3" E 74° 52' 30.94" 13,044
7 16 ಕುಂದಾಪುರ ರಟ್ಟಾಡಿ 96 1.50 ವರಾಹಿ N 13° 36' 39.04" N 13° 36' 42.35" N 13° 36' 41.35" N 13° 36' 37.90" E 74° 54' 55.53" E 74° 55' 0.06" E 74° 55' 1.04" E 74° 54' 56.50" 7,304
8 18 ಬ್ರಹ್ಮಾವರ 33 ಶಿರೂರು 76 1.50 ಸೀತಾ N 13° 29' 43.64" N 13° 29' 45.32" N 13° 29' 44.15" N 13° 29' 42.54" E 74° 52' 0.15" E 74° 52' 3.79" E 74° 52' 4.38" E 74° 52' 0.96" 6,782
9 19 ಬ್ರಹ್ಮಾವರ 33 ಶಿರೂರು 137 1.00 ಸೀತಾ N 13° 28' 42.19" N 13° 28' 42.52" N 13° 28' 37.52" N 13° 28' 37.30" E 74° 50' 46.14" E 74° 50' 46.81" E 74° 50' 51.22" E 74° 50' 50.54" 4,174
10 20 ಬ್ರಹ್ಮಾವರ 33 ಶಿರೂರು 137 1.00 ಸೀತಾ N 13° 29' 8.60" N 13° 29' 12.32" N 13° 29' 11.62" N 13° 29' 7.40" E 74° 51' 46.90" E 74° 51' 48.30" E 74° 51' 49.57" E 74° 51' 47.61" 4,174
11 21 ಬ್ರಹ್ಮಾವರ ಚೇರ್ಕಾಡಿ 308 1.00 ಮಡಿಸಾ ಲು ಹೊಳೆ N 13° 24' 19.10" N 13° 24' 18.30" N 13° 24' 17.50" N 13° 24' 17.30" N 13° 24' 18.10" E 74° 50' 37.8" E 74° 50' 41.3" E 74° 50' 40.80" E 74° 50' 39.00" E 74° 50' 37 50" 3,478
12 22 ಬ್ರಹ್ಮಾವರ ಹೊಸೂರು 22 3.00 ಮಡಿಸಾ ಲು ಹೊಳೆ N 13° 25' 56.0" N 13° 25' 54.4" N 13° 25' 53.0" N 13° 25' 53.6" N 13° 25' 51.7" N 13° 25' 51.2" E 74° 55' 09.2" E 74° 55' 10.5" E 74° 55' 08.8" E 74° 55' 05.5" E 74° 55' 01.9" E 74° 55' 02.2" 10,436
13 24 ಉಡುಪಿ ಕುಕ್ಕೆಹಳ್ಳಿ 133/1 2.00 ಮಡಿಸಾ ಲು ಹೊಳೆ N 13° 24' 17.62" N 13° 24 16.96" N 13° 24' 17.36" N 13° 24' 26.45" N 13° 24' 26.66" N 13° 24' 22.10" N 13° 24' 22.58" N 13° 24' 17.88" E 74° 50' 39.06" E 74° 50' 39.16" E 74° 50' 40.94" E 74° 50' 49.61" E 74° 50' 49.25" E 74° 50' 46.36" E 74° 50' 45.72" E 74° 50' 40.79" 5,566
14 27 ಕಾಕ್ರಳ ಮುಂಡ್ಕೂ ರು (ಕೊಪ್ಪಳ ಪರಿಸರ) 209/1 ಎ 1.00 ಶಾಂಭವಿ N 13° 06' 37.4" N 13° 06' 37.7" N 13° 06' 30.4" N 13° 06' 30.6" E 74° 54' 36.1" E 74° 54' 35.9" E 74° 54' 41.7" E 74° 54' 41.4" 3,478
15 28 ಕಾಕ್ರಳ ಮುಂಡ್ಕೂ ರು (ಅಲಗುಂಡಿ ಪರಿಸರ) 209/1 ಎ 1.00 ಶಾಂಭವಿ N 13° 7' 10.60" N 13° 7' 11.05" N 13° 7' 3.43" N 13° 7' 3.52" E 74° 54' 45.60" E 74° 54' 45.96" E 74° 54' 47.57" E 74° 54' 46.74" 3,478
16 29 ಕಾಕ್ರಳ ಕಾಕ್ರಳ ಕಸಬಾ 341/1 1.00 ದುಗ್ರಾ N 13° 13' 53.2" N 13° 13' 54.0" N 13° 13' 51.4" N 13° 13' 50.8" E 75° 00' 55.8" E 75° 00' 56.6" E 75° 00' 59.8" E 75° 00' 59.2" 5,566
17 30 ಕಾಕ್ರಳ ಕೌಡೂರು 229/1 ಎ 1.00 ಸುಧಾ ಹೊಳೆ N 13° 14' 19.5" N 13° 14' 19.6" N 13° 14' 18.3" N 13° 14' 17.1" N 13° 14' 15.4" N 13° 14' 14.7" N 13° 14' 15.4" N 13° 14' 15.6" N 13° 14' 16.3" N 13° 14' 17.3" E 74° 54' 51.3" E 74° 54' 51.9" E 74° 54' 51.5" E 74° 54' 51.9" E 74° 54' 51.8" E 74° 54' 51.6" E 74° 54' 48.3" E 74° 54' 50.9" E 74° 54' 51.3" E 74° 54' 51.1" 3,479
18 31 ಹೆಬ್ರಿ ಮುದ್ರಾಡಿ 40 1.00 ಗುಂಡಾಳ ಹೊಳೆ N 13° 25' 05.8" N 13° 25' 6.32" N 13° 25' 2.11" N 13° 25' 0.20" N 13° 25' 0.15" N 13° 25' 2.10" E 74° 58' 40.4" E 74° 58' 41.01" E 74° 58' 42.9" E 74° 58' 43.0" E 74° 58' 42.33" E 74° 58' 42.16" 5,566
19 32 ಕಾಕ್ರಳ ಕುಕ್ಕುಜೆ 59 1.00 ತೀರ್ಥೊ ಟ್ಟು ಹೊಳೆ N 13° 19' 12.1" N 13° 19' 11.1" N 13° 19' 11.6" N 13° 19' 10.9" N 13° 19' 10.5" N 13° 19' 11.5" E 74° 57' 40.6" E 74° 57' 43.9" E 74° 57' 46.9" E 74° 57' 47.2" E 74° 57' 43.7" E 74° 57' 40.6" 6,957
ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ೪೩೭೧ ೪೩೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ಭಾಗ ೬ಎ

ಅಧ್ಯಕ್ಷರು/ಜಿಲ್ಲಾಧಿಕಾರಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಉಡುಪಿ ಜಿಲ್ಲೆ, ಉಡುಪಿ

PR‐223

ಭೂಸ್ವಾಧೀನಾಧಿಕಾರಿ ಮತ್ತು ಸಹಾಯಕ ಕಮೀಷರ್ನ ಕಛೇರಿ, ಕುಂದಾಪುರ

2013 ರ ಭೂ ಸ್ವಾಧೀನ ಕಾಯ್ದೆ ಕಲಂ 38(1) ರ ಅನ್ವಯ ಅಧಿಸೂಚನೆ.

ಎಲ್ಎಕ್ಯೂ /ಎಸ್ಆರ್ 07/2017-18 ದಿನಾಂಕ: 15-05-2020

ಸ್ವಾಧೀನ ಪ್ರರ್ಕಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು,ಪುನರ್ವಸತಿ ಮತ್ತು ಪುರ್ನ ನಿರ್ಮಾಣ ಕಾಯ್ದೆ 2013 ರ ಕಲಂ 38 (1) ರ ಪ್ರಕಾರ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿರುವ ಜಮೀನುಗಳು ವಾರಾಹಿ ಎಡದಂಡೆ ಮುಖ್ಯ ನಾಲೆ 31 ರ ರಚನೆಗೆ ಬೇಕಾಗಿದೆ ಎಂದು ಭೂಸ್ವಾಧೀನ ಕಾಯ್ದೆ 2013, ಕಲಂ 38 ರ ಉಪ ಕಲಂ (1) ರ ಅನ್ವಯ ಸರಕಾರದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಯಪಡಿಸಿದೆ.

-: ಅನುಸೂಚಿ :-

ಜಿಲ್ಲೆ : ಉಡುಪಿ ತಾಲೂಕು : ಕುಂದಾಪುರ ಹೋಬಳಿ : ಕುಂದಾಪುರ ಗ್ರಾಮ : ಯಡ್ಯಾಡಿ ಮತ್ಯಾಡಿ

ಕ್ರ.ಸಂ. 19(2) ರಂತೆ ಸ.ನಂಬ್ರ. ತರಹೆ ಚತುಗ್ರಡಿ ಭೂಸ್ವಾಧೀನ ಪಡಿಸಿದ ವಿಸ್ತೀರ್ಣ (ಎರ್ಕೆಗಳಲ್ಲಿ) ಸ್ವಾಧೀನ ತೆಗೆದುಕೊಂಡ ದಿನಾಂಕ
ಉತ್ತರ (ಸ.ನಂ) ದŀಣ (ಸ.ನಂ) ಪೂರ್ವ (ಸ.ನಂ) ಪಶ್ಚಿಮ (ಸ.ನಂ)
1 2 3 4 5 6 7 8 9
1 10/18 ತರಿ 10/11 10/19 10/11 10/17 0.20 25-05-2017

ಭೂಸ್ವಾಧೀನಾಧಿಕಾರಿ ಮತ್ತು ಸಹಾಯಕ ಕಮೀಷರ್ನ, ಕುಂದಾಪುರ PR‐224ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ೪೩೭೩

ಕರ್ನಾಟಕ ಸರ್ಕಾರ

ಪಟ್ಟಣ ಪಂಚಾಯಿತಿ ಕಾರ್ಯಾಲಯ, ಅಜ್ಜಂಪುರ.

ಚಿಕ್ಕಮಗಳೂರು ಜಿಲ್ಲೆ - 577547

ಇ-ಮೇಲ್ [email protected] ದೂ:08261-245121 , 245132 ಸಂಖ್ಯೆ:ಪಪಂ/ಅಜ್ಜಂಪುರ/ಸಿಆರ್/01/2020-21 ದಿನಾಂಕ:11/11/2020

ಸಾರ್ವಜನಿಕ ಪ್ರಕಟಣೆ

ಈ ಮೂಲಕ ಅಜ್ಜಂಪುರ ಪಟ್ಟಣದ ಸಾರ್ವಜನಿಕರು ಆಸ್ತಿ ತೆರಿಗೆದಾರರು/ಖಾಸಗಿ ನಳಗಳ ನೀರಿನ ಬಳಕೆದಾರರು/ನೀರಿನ ಕಂದಾಯ/ನೀರಿನ ಶುಲ್ಕ/ಜಾಹಿರಾತುದಾರರು/ಉದ್ದಿಮೆ ಪರವಾನಗಿದಾರರು/ಕಟ್ಟಡ ನಿರ್ಮಾಣ ಮತ್ತು ದುರಸಿಥ್ ನವೀಕರಣದಾರರು/ ಘನತ್ಯಾಜ್ಯ ವಸ್ತು ನಿರ್ವಹಣೆಯ ಬಳಕೆದಾರರು ಹಾಗೂ ಇತರೆ ಶುಲ್ಕ ಪಾವತಿಯನ್ನು ಪರಿಷ್ಕೃತಗೊಳಿಸಲು ದಿನಾಂಕ:10/09/2020ರಂದು ಮಾನ್ಯ ಪಟ್ಟಣ ಪಂಚಾಯ್ತಿಯ ಆರ್ಥಿಕ ಹಿತದೃಷ್ಠಿಯಿಂದ ಹಾಗೂ ಸರ್ಕಾರದ ಸುತ್ತೋಲೆಯಂತೆ ಈ ಕೆಳಕಂಡಂತೆ ಪರಿಷ್ಕೃತಗೊಳಿಸಲು ದಿನಾಂಕ:10/09/2020ರಂದು ಮಾನ್ಯ ಪಟ್ಟಣ ಪಂಚಾಯ್ತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣ ಪಂಚಾಯ್ತಿಯ ಆರ್ಥಿಕ ಹಿತದೃಷ್ಟಿಯಿಂದ ಹಾಗೂ ಸರ್ಕಾರದ ಸುತ್ತೋಲೆಯಂತೆ ಈ ಕೆಳಕಂಡಂತೆ ಪರಿಷ್ಕರಿಸಲು ತೀರ್ಮಾನಿಸಲಾಗಿರುತ್ತದೆ. ಈ ಕುರಿತು ಸಾರ್ವಜನಿಕರು ಈ ಸಾರ್ವಜನಿಕ ಪ್ರಕಟಣೆಗೊಂಡ 30 ದಿನಗಳೊಳಗಾಗಿ ಸೂಕ್ತ ಕಾರಣದೊಂದಿಗೆ ಆďೇಪಣೆಯನ್ನು ಲಿಖಿತ ಮೂಲಕ ಕಛೇರಿಯ ವೇಳೆಯಲ್ಲಿ ಸಲ್ಲಿಸತಕ್ಕದ್ದು. ತಪ್ಪಿದಲ್ಲಿ, ಯಾವುದೇ ಆďೇಪಣೆ ಇಲ್ಲವೆಂದು ಪರಿಗಣಿಸಿ ನಿಯಮಾನುಸಾರ ಈ ಕೆಳಕಂಡಂತೆ ಪರಿಷ್ಕೃತ ದರವನ್ನು ಜಾರಿಗೆ ನೀಡುವ ಬಗ್ಗೆ ಕ್ರಮವಹಿಸಲಾಗುವುದು. ತಿಳಿಯಿರಿ.

:ಪರಿಷ್ಕರಿಸಲಾಗಿರುವ ಬಾಬುಗಳ ವಿವರಗಳು :

1. ಆಸ್ತಿ ತೆರಿಗೆ ಪರಿಷ್ಕರಣೆ :

ದರ ದರ ದರ ದರ ದರ ದರ
2005-06 2009-10 2011-12 2014-15 2017-18 2020-21
ಗೃಹ ಉಪtೕ 0.30 ಶೇ 15 ಶೇ 15 ಶೇ 15 ಶೇ 15 ಶೇ 20
ವಾಣಿಜ್ಯ 0.50 ಶೇ 15 ಶೇ 15 ಶೇ 15 ಶೇ 15 ಶೇ.25
ಕೈಗಾರಿಕೆ 0.50 ಶೇ 15 ಶೇ 15 ಶೇ 15 ಶೇ 15 ಶೇ.25
ಖಾಲಿ ನಿವೇಶನ 0.20 - -- ಶೇ 15 ಶೇ 15 ಶೇ.20

2. ಖಾಸಗಿ ನಳಗಳ ನೀರಿನ ಬಳಕೆ ಶುಲ್ಕ :-

ಕ್ರ.ಸಂ ವಿವರ ನಿಗಧಿಪಡಿಸಿದ kತ್ ರೂ ಗಳಲ್ಲಿ (ಪ್ರತಿ ಮಾಹಗೆ) ನಿಗಧಿಪಡಿಸಿದ kತ್ ರೂ ಗಳಲ್ಲಿ (ವಾರ್ಷಿಕ)
1. ಗೃಹ ಬಳಕೆ 60-00 720-00
2. ಗೃಹೇತರ 160-00 1920-00
3. ವಾಣಿಜ್ಯ 320-00 3840-00
4. ಕೈಗಾರಿಕೆ 320-00 3840-00
ನಲ್ಲಿ ಸಂಪಕ್ರ ಶುಲ್ಕ ನಿಗಧಿಪಡಿಸಿದ kತ್ ರೂ ಗಳಲ್ಲಿ ನಲ್ಲಿ ಸಂಪಕ್ರ ಶುಲ್ಕ ನಿಗಧಿಪಡಿಸಿದ kತ್ ರೂ ಗಳಲ್ಲಿ
ಗೃಹ ಬಳಕೆ 1500-00 ಗೃಹೇತರ 3000-00
ವಾಣಿಜ್ಯ 6000-00 ಕೈಗಾರಿಕೆ 6000-00
ರಸ್ತೆ ಅಗೆತ ಶುಲ್ಕ ಶುಲ್ಕ ಕೋರಿಗೆ ಶುಲ್ಕ
ಮಣ್ಣು ರಸ್ತೆ (01 ಮೀಗೆ ) 60-00 ಜೆಲ್ಲಿ ರಸ್ತೆ (01 ಮೀಗೆ ) 250-00
ರ್ಟಾ ರಸ್ತೆ (01 ಮೀಗೆ ) 600-00 ಕಾಂರ್ಕ್ಟಿ ರಸ್ತೆ (01 ಮೀಗೆ ) 1000-00
ನೆಲ ಅಗೆತದ ಶುಲ್ಕ (01 ಮೀಗೆ ) 100-00 ಇತರೆ (01 ಮೀಗೆ ) 800-00
೪೩೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ಭಾಗ ೬ಎ

3. ಜಾಹಿರಾತು ಶುಲ್ಕ :-

ಕ್ರ.ಸಂ. ವಿವರ ಪರಿಷ್ಕೃತ ದರ ರೂ. ಗಳಲ್ಲಿ
1. ಬಟ್ಟೆ ಬ್ಯಾರ್ನ ಮತ್ತು ಪ್ಲ್ಕೆಸ್ ಗಳಿಗೆ 1. ಚ.ಮೀ.ಗೆ (ಪ್ರತಿದಿನಕ್ಕೆÌ) 5.00
2. ಒಂದು ಬಾವುಟಕ್ಕೆ (ಪ್ರತಿದಿನಕ್ಕೆ) 5.00
3. ತೋರಣಗಳಿಗೆ (ಬಂಟ್ಗಿಂಸ್) 1 ಮೀರ್ಟ (ಪ್ರತಿದಿನಕ್ಕೆÌ) 1.00

4. ಉದ್ದಿಮೆ ಪರವಾನಗಿ ಶುಲ್ಕ :-

ಕ್ರ.ಸಂ. ಉದ್ದಿಮೆ ಹೆಸರು kತ್ ಕ್ರ.ಸಂ ಉದ್ದಿಮೆ ಹೆಸರು kತ್
1 ಇಂಜಿನಿಯರ್ಗಿಂ ಕನ್ಸಲ್ಪ್ಟೆಂ (ಪ್ಲಾನ್ಗಿಂ ಮತ್ತು ಎಷ್ಟಿಮೇಷನ್) 2000.00 11 ಬಳೆಗಳ ಅಂಗಡಿ 1000.00
2 ರೆಡಿಮೇಡ್ ಬಟ್ಟೆ ಅಂಗಡಿ 2000.00 12 ಮೆಡಿಕಲ್ ಮತ್ತು ಜನರಲ್ ಸ್ಟೋರ್ 1500.00
3 ಪ್ರಿಂಟ್ಗಿಂ ಪ್ರೆಸ್ 2000.00 13 ಎಕ್ಸರೆ, ಅರ್ಲ್ಟ ಸ್ಡೌಂ, ಸಿಟಿ ಸ್ಕ್ಯಾನ್ಗಿಂ ಸೆಂರ್ಟ 1500.00
4 ಇಟ್ಟಿಗೆ, ಸಿಮ್ಟೆಂ ಇಟ್ಟಿಗೆ ತಯಾರಿಕ ಘಟಕ 2000.00 14 ಕಿ ಲ್ನಿಕಲ್ ಲ್ಯಾಬೋರೇಟರಿಗಳು 1000.00
5 4 ಚಕ್ರ ವಾಹನಗಳ ಮಾರಾಟ ಕೇಂದ್ರ (ಆಟೋ ಕನ್ಸಲ್ಟ್ಟೆಂ) 3000.00 15 ಮರ ಕತ್ತರಿಸುವ ಪ್ಲೈನ್ಗಿಂ ಮಿಷನ್ ಗಳು 1500.00
6 4 ಚಕ್ರ ವಾಹನಗಳ ಮಾರಾಟ ಕೇಂದ್ರ (ಸೆಕ್ಡೆಂ ಹ್ಯ್ಡಾಂ) 2000.00 16 ಡಿ.ಟಿ.ಹ್ಚೆ. ಸವೀರ್ಸ್ ಸೆಂರ್ಟ 1000.00
7 ಮಣ್ಣಿನ ಗಣೇಶ ಮೂತ್ರಿ ತಯಾರಿಕೆ 1000.00 17 ರೇಡಿt, ಟಿ.ವಿ. ರಿಪೇರಿ ಅಂಗಡಿ 1000.00
8 ಪಟಾಕಿ ಮಾರಾಟ ಅಂಗಡಿ 5000.00 18 ಲಾರಿ, ಬಸ್, ರ್ಟ್ಯಾಕ್ಟ್ರ ಬಾಡಿ, ರಿಪೇರಿ ಮತ್ತು ಹೊಸದಾಗಿ ಮಾಡುವುದು. 1000.00
9 ವೆಲ್ಡ್ಗಿಂ ಶ್ಪಾ 2000.00 19 ಮೀನಿನ ಅಂಗಡಿಗಳು 1000.00
10 ಚಿಲ್ಲರೆ ಅಂಗಡಿ 500.00 20 ಮಡಿಕೆ ಅಂಗಡಿಗಳು 500.00
21 ಬೀರು (ಕಬ್ಬಿಣದ ಗಾಡ್ರೇಜ್) ಮಾರಾಟ 2000.00 49 ಜ್ಯೂಸ್ ಸೆಂರ್ಟ 2000.00
22 ಆಟೋ ಗ್ಯಾರೇಜ್ 1000.00 50 ಬಟ್ಟೆ ವ್ಯಾಪಾರ ಮತ್ತು ಇತರೆ 2000.00
23 ಡಾಬಾ 3000.00 51 ಜನತಾ ಬರ್ಜಾ 3000.00
24 ಸಿಮ್ಟೆಂ ತಯಾರಿಕೆ ಆಕೃತಿ ಕಂಬ 2000.00 52 ಬಟ್ಟೆ ಬರ್ಜಾ 2000.00
25 ರ್ಸ್ಕ್ಪಾ ಡೀರ್ಲ್ಸ/ ಗುಜುರಿ ಅಂಗಡಿ 1000.00 53 ಶಿಲ್ಪ ತಯಾರಿಕಾ ಘಟಕ 1000.00
26 ಹಾಲಿನ ಡೈರಿ 500.00 54 ಕುಲುಮೆ 500.00
27 ಕಂಪ್ಯೂರ್ಟ ತರಬೇತಿ ಕೇಂದ್ರ 1000.00 55 ಗೋಣಿ ಚೀಲ ಮಾರಾಟ 1000.00
28 ಎಸ್.ಟಿ.ಡಿ/ಐ.ಎಸ್.ಡಿ. 1000.00 56 ಬೋರ್ ವೆಲ್ ಏಜೆನಿಸ್ 4000.00
29 ವಾರ್ಟ ಸಪೆಲ್ ಹಾಗೂ ಸ್ಯಾನಿರ್ಟ ವೇಸ್ರ್ 3000.00 57 ಕಮೀಷನ್ ಮಂಡಿ 2000.00
30 ಲಾರಿ ಸರಕು/ಬಸ್ ಪ್ರಯಾಣಿಕರ ಬುಕ್ಕ್ಗಿಂ ಆಫೀಸ್ 1000.00 58 ವ್ಚಾ ಮಾರಾಟ/ರಿಪೇರಿ 500.00
31 ಸುಣ್ಣದ ಅಂಗಡಿಗಳು 500.00 59 ಹಣ್ಣಿನ ಮಂಡಿಗಳು 1000.00
32 ವ್ಯವಹಾರ ಕಛೇರಿಗಳು 1000.00 60 ಗಾಣ 1000.00
33 ಸಿಡಿ ಮತ್ತು ಡಿವಿಡಿ ಅಂಗಡಿಗಳು 1000.00 61 ವಕೀಲರ ಕಛೇರಿಗಳು 1000.00
34 ಆಡ್ಟಿ ಕಂಪನಿ 2000.00 62 ಆಟ್ಸ್ರ್ ಮತ್ತು ಸ್ಟಿಕ್ಕ್ರ ಕಟ್ಟ್ಗಿಂ 1000.00
35 ಮೆಲೋಡಿಸ್ (ಆರ್ಕೇರ್ಷ್ಟ) 1000.00 63 ಪ್ಯಾರ್ಸ್ಟ ಆಫ್ ಪ್ಯಾರೀಸ್ ರ್ವ್ಕ್ಸ 1000.00
36 ಗೊಂಬೆಗಳ ಅಂಗಡಿ 500.00 64 jೕಟೊ ಪ್ರೇಮ್ ರ್ವ್ಕ್ಸ 1000.00
37 ಕಡಪ ಕಲ್ಲುಗಳು, ಮಾಬ್ರ್ಲಸ್ ಮತ್ತು ಗ್ರಾನೈಟ್ 5000.00 65 ಬಾಳೆ ಎಲೆ ಅಂಗಡಿ 500.00
38 ಆಟೋೕಬೈಲ್ಸ್ 1500.00 66 ಟೈಲ್ಸ್ ಮತ್ತು ಗ್ರಾನೈಟ್ ಮಾರಾಟ 5000.00
39 ಟೈರ್ ಅಂಗಡಿ 1000.00 67 ಸ್ಟೇಷನರಿ 1000.00
40 ಹೋಲ್ ಸೇಲ್ ಡಿರ್ಸ್ಟಿಬ್ಯೂರ್ಟ್ಸ 2000.00 68 ಹಾಲಿನ ಅಂಗಡಿ 500.00
41 ಕೋರಿರ್ಯ ಸವೀರ್ಸ್ 500.00 69 ರ್ಟ್ಸೂ ಅಂಡ್ ರ್ಟಾವ್ಲೆಸ್ 2000.00
42 ಕನ್ನಡಕಗಳ ಮಾರಾಟ ಅಂಗಡಿಗಳು 1000.00 70 ಸ್ಡೌಂ ಸಿಸ್ಟಂ 2000.00
43 ಹೂ ಮಾರಾಟ ಅಂಗಡಿಗಳು 500.00 71 ಶಾಮಿಯಾನ ಮತ್ತು ಫರ್ವ ಡೆಕೋರೇರ್ಟ್ಸ ಹಾಗೂ ಸ್ಡೌಂ ಸಿಸ್ಟಂ 3000.00
44 ಭಟ್ಟಿ (ಕಡಲೇಪುರಿ) 1000.00 72 ಬಾಕಿ ಸೆಂರ್ಟ 2000.00
45 ಚಕ್ಕಲಿ/ಸಿಹಿ ತಿಂಡಿ ತಯಾರಿಕಾ ಘಟಕಗಳು 1000.00 73 ಟ್ರೇರ್ಡ್ಸ ಏಜೆನ್ಸಿಸ್/ ಎಂರ್ಟ ಪೆČಸ್ಸೆ ಇನ್ಸೂರ್ನೆಸ್ 2000.00
46 ಗೆČಂರ್ಡ ಅಂಗಡಿಗಳು 500.00 74 ಬೂಸಾ ತಯಾರಿಕಾ ಘಟಕ 1000.00
47 ಲ್ೕರ್ ಮಿಲ್ (ಹಿಟ್ಟಿನ ಗಿರಣಿಗಳು) 1000.00 75 ಹುರಿಗಾಳು ತಯಾರಿಕಾ ಘಟಕ 1000.00
48 ಎಲೆರ್ಕ್ಟಾನ್ಕಿಸ್ ಮತ್ತು ಎಲೆರ್ಕ್ಟಿಕ್ಲಸ್ ರ್ವ್ಕ್ಸ (ರಿಪೇರಿ) 1000.00 76 ಶಾವಿಗೆ ತಯಾರಿಕಾ ಘಟಕ 1000.00
77 ಗುಜರಿ ಅಂಗಡಿಗಳು 0.00 103 ಸಾಮಿಲ್ 4000.00
78 ಟೈಲರ್ಗಿಂ ಅಂಗಡಿ 1000.00 104 ರೈಸ್ ಮಿಲ್ 4000.00
79 ಹಾಪ್ಕ್ಮಾಸ್ 1000.00 105 ಆಯಿಲ್ ಮಿಲ್ 2000.00
80 ಈರುಳ್ಳಿ ಮಂಡಿ 2000.00 106 ಅಗರ ಬತ್ತಿ/ಸಾಂಬ್ರಾಣಿ 1000.00
81 ಸಿಮ್ಟೆಂ ಅಂಗಡಿ 3000.00 107 ಐಸ್ ಪ್ಯಾಕ್ಟರಿ 2000.00
82 ಗ್ರಂಥಿಗೆ ಅಂಗಡಿಗಳು 500.00 108 ಸಾಬೂನು ತಯಾರಿಕೆ 2000.00
83 ಎಗ್ ಸೆಂರ್ಟ 500.00 109 ಮಸಾಲೆ ಪೌರ್ಡ 2000.00
84 ಡೆČವ್ಗಿಂ ಶಾಲೆ 2000.00 110 ಬೀಡಿ ತಯಾರಿಕೆ 1000.00
85 ಕಾಂಡಿಮ್ಟೆಂಸ್ 1000.00 111 ದೋಬಿ ಅಂಗಡಿ 500.00
86 ಬ್ಯ್ಗಾ ರ್ವ್ಕ್ಸ/ಸೀಟ್ ಕರ್ವ/ ಲೆದ್ರ ರ್ವ್ಕ್ಸ 1000.00 112 ಹಾಸಿಗೆ ಮಾರಾಟ ಅಂಗಡಿಗಳು 1000.00
87 ಇಂಜಿನಿಯರ್ಗಿಂ ರ್ವ್ಕ್ಸ (ಲೇತ್ ಮಿಷನ್) 2000.00 113 ಫರ್ನೀರ್ಚ ಅಂಗಡಿಗಳು 2000.00
88 ಕೂಲ್ ರ್ಡ್ಕಿಂಸ್ ಸೆಂರ್ಟ 1000.00 114 ತರಕಾರಿ ಅಂಗಡಿಗಳು 1000.00
89 ಸವೀರ್ಸ್ ಸ್ಟೇಷನ್ 1000.00 115 ಶೂ/ಚಪ್ಪಲಿಗಳು 1000.00
90 ಪಂರ್ಚ ಅಂಗಡಿ 1000.00 116 ಐಸ್ ಕ್ರೀಂ ಪಾರ್ರ್ಲ 1000.00
91 ರ್ಟಾನ್ jೕಸ್ರ್ 2000.00 117 ರ್ಹ್ಡಾ ವೇರ್ ಮತ್ತು ಪೇಯ್ಟಿಂ 5000.00
92 ತೂಕ ಮತ್ತು ಅಳತೆ ಸಾಧನಗಳು 1000.00 118 ಎಲೆರ್ಕ್ಟಿಕಲ್ ಅಂಗಡಿಗಳು 3000.00
93 ಮರಗೆಲಸ/ಬಿದಿರಿನ ಮಾರಾಟ 500.00 119 ಪ್ಲಾಸ್ಟ್ಕಿ ಅಂಗಡಿಗಳು (ಗೃಹೋಪೕಗಿ) 1000.00
94 ಗ್ಯಾಸ್ ಆಫೀಸ್ 5000.00 120 ಸ್ಟೀಲ್ ಪಾತ್ರೆ ಹಾಗೂ ಇತರೆ ಗೃಹೋಪtೕ ವಸ್ತುಗಳ ಮಾರಾಟ ಅಂಗಡಿ 1000.00
95 ಚಿಕನ್ / ಮಟನ್ ಅಂಗಡಿಗಳು 2000.00 121 ಜವಳಿ ಅಂಗಡಿ 3000.00
96 ಹ್ಯ್ಡಾಂ ಲ್ಮೂ (ಕೈಮಗ್ಗ ) 1000.00 122 ಕಾಫಿ ರ್ವ್ಕ್ಸ 500.00
97 ಪರ್ವ ಲ್ಮೂ 2000.00 123 ಟೀ ಸ್ಟಾಲ್ ಗಳು 500.00
98 ಸ್ಲ್ಕಿ ಟ್ವಿಸ್ಟ್ಗಿಂ/ರೀಲ್ಗಿಂ 1000.00 124 ದ್ವಿಚಕ್ರ ವಾಹನಗಳ ಮಾರಾಟ ಕೇಂದ್ರ (ಆಟೋ ಕನ್ಸಲ್ಟ್ಟೆಂ) 2000.00
99 ರೇಷ್ಮೆ ನೂಲು ತೆಗೆಯುವುದು 1000.00 125 ದ್ವಿಚಕ್ರ ವಾಹನಗಳ ಮಾರಾಟ ಕೇಂದ್ರ (ಶೋ ರೂಂ) 2000.00
100 ಟೈಲರ್ಗಿಂ ಶ್ಪಾ 1000.00 126 ರ್ಟ್ಯಾಕ್ಟ್ರ/ ಇತರೆ 4 ಚಕ್ರ ವಾಹನಗಳ ಮಾರಾಟ ಕೇಂದ್ರ (ಶೋ ರೂಂ) 5000.00
101 kೕಬೈ ಅಂಗಡಿಗಳು (ರೀಪೇರಿ) 1000.00 127 ಡಿ.ಟಿ.ಪಿ. ಸೆಂರ್ಟ / ಬೆರಳಚ್ಚು ಕೇಂದ್ರ 500.00
102 kೕಬೈ ಅಂಗಡಿಗಳು (ಮಾರಾಟ) 2000.00 128 ಜೆರ್ಕಾಸ್ 500.00
129 ಗ್ಯಾಸ್ ಅಂಗಡಿಗಳು 2000.00 155 ಸೆಲೂನ್ ಶ್ಪಾ 500.00
130 ಟಿಫನ್ ಸೆಂರ್ಟ 1000.00 156 ಸೌಧೆ ಅಂಗಡಿ/ಮಂಡಿ 500.00
131 ಹೋಟೆಲ್ ಮಾಂಸಹಾರಿ 1000.00 157 ಸ್ವೀಟ್ ಸ್ಟಾಲ್ / ಬೇಕರಿ 3000.00
132 ಹೋಟೆಲ್ ಸಸ್ಯಹಾರಿ 1000.00 158 ಪಾನ್ ಬೀಡ ಅಂಗಡಿಗಳು 500.00
133 ಕೇಬಲ್ ಅಪರೇರ್ಟ್ಸ 7500.00 159 ಸೈಕಲ್ ಶ್ಪಾ/ರಿಪೇರಿ 500.00
134 ಮಿನಿ ಚಿತ್ರಮಂದಿರಗಳು 2000.00 160 ಫ್ಯಾನಿಸ್ ಸ್ಟೋಸ್ರ್ 2000.00
135 ಚಲನಚಿತ್ರ ಮಂದಿರಗಳು 5000.00 161 ಗೊಬ್ಬರದ ಅಂಗಡಿಗಳು 5000.00
136 ಕಲ್ಯಾಣ ಮಂಟಪಗಳು 5000.00 162 ಬ್ಯೂಟಿ ಪಾರ್ರ್ಲ 1000.00
137 ವಿಳೆದೆಲೆ ಅಡಿಕೆ/ ತೆಂಗಿನ ಕಾಯಿ ಅಂಗಡಿಗಳು 500.00 163 ರ್ವ್ಕ್ಸ ಶ್ಪಾ ಗಳು 1000.00
138 ಪ್ರಾವಿಸನ್ ಸ್ಟೋರ್ 1000.00 164 ಅಡಿಕೆ ಸಂಸ್ಕರಣಾ ಘಟಕ 1000.00
139 ಚಿನ್ನ ಬೆಳ್ಳಿ ಕೆಲಸ/ಉದ್ದಿಮೆ 1000.00 165 ಅಡಿಕೆ ಸುಲಿಯುವ ಯಂತ್ರ /ಮಾರಾಟ 2000.00
140 ಲೇವಾದೇವಿ/ಹಣಕಾಸು ಸಂಸ್ಥೆಗಳು 5000.00 166 ಅಡಿಕೆ ದಾಸ್ತಾನು ಗೋಡಾನ್ 5000.00
141 ಚಿನ್ನಬೆಳ್ಳಿ ಮಾರಾಟಗಾರರು /ಗಿರವಿದಾರರು 5000.00 167 ಚ್ಪಿಸ್ ತಯಾರಿಕೆ 1000.00
142 ಪೆಟ್ರೋಲ್ ಬ್ಕಂ 7500.00 168 ಮಂಡಕ್ಕಿ ಭಟ್ಟಿ 1000.00
143 ವೈನ್ ಶ್ಪಾ 2000.00 169 kರ್ಟಾ ರಿವೈಂಡ್ಗಿಂ 1000.00
144 ಬ್ರಾ ಮತ್ತು ರೆಸ್ಟೋರ್ಟೆಂ 3000.00 170 ಮಿನರಲ್ ವಾರ್ಟ ಪೂರೈಕೆ 1000.00
145 ಕಿ ಲ್ನ್ಕಿ ಗಳು 1000.00 171 ಪಾನಿಪುರಿ/ ಗೋಬಿ ಅಂಗಡಿ 1000.00
146 ನರ್ಸ್ಗಿಂ ಹೋಂಗಳು 2000.00 172 ಗ್ಯಾಸ್ ಸ್ಟ್ವೌ ದುರಸಿಥ್ ಮತ್ತು ಬಿಡಿಭಾಗಗಳು 1000.00
147 ವಸತಿಗಳು ಗೃಹಗಳು 2000.00 173 ಟ್ಯುಟೋರಿಯ್ಲಸ್ 1000.00
148 ಬೀಜ ಮತ್ತು ಔಷಧಿಗಳು ಅಂಗಡಿ 2000.00 174 ಹೆಂಚು ಮಾರಾಟ/ ತಯಾರಿಕೆ 1000.00
149 ಸಿದ್ದ ಉಡುಪುಗಳ ತಯಾರಿಕೆ ಘಟಕ 1000.00 175 ಜ್ಮಿ ಸೆಂರ್ಟ 1000.00
150 ಟೈಲರ್ಗಿಂ ತರಬೇತಿ ಕೇಂದ್ರ 1000.00 176 ರಿಯಲ್ ಎಸ್ಟೇಟ್ ಏಜೆನಿಸ್ 5000.00
151 ಡಿಕಾಟಿಕೇರ್ಟ ಮಿಲ್ 2000.00 177 ಗ್ಯಾಸ್ ಏಜೆನಿಸ್ 5000
152 ಕಾರ್ಯ ಪ್ರಾಡ್ಕ್ಟೆ 2000.00 178 ಗ್ಯಾಸ್ ಗೋಡೌನ್ 5000
153 ಬಾಳೆ, ಕಾಯಿ ಮಂಡಿ 1000.00 179 ಶೋರೂಂ 4000
154 ವಿದ್ಯ್ತು ಗುತ್ತಿಗೆದಾರರು 1000.00 180 ಅಡಿಕೆ ಎಲೆಯಲ್ಲಿ ತಟ್ಟೆಗಳ ತಯಾರಿಕೆ 1000
ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ೪೩೭೫ ೪೩೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ಭಾಗ ೬ಎ ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ೪೩೭೭ ೪೩೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ಭಾಗ ೬ಎ

5. ಕಟ್ಟಡ ನಿರ್ಮಾಣ / ದುರಸಿಥ್/ ನವೀಕರಣಗಳ ಶುಲ್ಕ ವಸೂಲಾತಿ :-

ಕ್ರ.ಸಂ ವಿವರ ದರ (ರೂ. ಗಳಲ್ಲಿ)
1. ಪರವಾನಗಿ ಶುಲ್ಕ ವಸತಿ ಉದ್ದೇಶಕ್ಕೆ
2. ನೆಲ ಮಹಡಿ (ಚ.ಮೀ)ಗೆ 25-00
3. kದನೇ ಮಹಡಿ (ಚ.ಮೀ)ಗೆ 20-00
4. ಪರವಾನಗಿ ಶುಲ್ಕ ವಾಣಿಜ್ಯ ಉದ್ದೇಶಕ್ಕೆ
5. ನೆಲ ಮಹಡಿ (ಚ.ಮೀ)ಗೆ 30-00
6. kದನೇ ಮಹಡಿ (ಚ.ಮೀ)ಗೆ 25-00
7. ಎರಡನೇ ಮಹಡಿ (ಚ.ಮೀ)ಗೆ 20-00
8. ಪರವಾನಗಿ ಶುಲ್ಕ ಕೈಗಾರಿಕೆ ಉದ್ದೇಶಕ್ಕೆ
9. ನೆಲ ಮಹಡಿ (ಚ.ಮೀ)ಗೆ 30-00
10. kದನೇ ಮಹಡಿ (ಚ.ಮೀ)ಗೆ 25-00
ವಿವರ ದರ (ರೂ. ಗಳಲ್ಲಿ) ದರ (ರೂ. ಗಳಲ್ಲಿ)
ವಸತಿ ವಾಣಿಜ್ಯ
ನďೆ ಶುಲ್ಕ 50-00 80-00
ಡೆಬ್ರಿಸ್ ಶುಲ್ಕ (ಸ್ಟೋರೇಜ್ ಶುಲ್ಕ)
1200 ಚದರ ಅಡಿವರೆಗೆ 1000-00 2400-00
1201 ರಿಂದ 2400 ಚದರ ಅಡಿವರೆಗೆ 2000-00 5000-00
2400 ಚದರ ಅಡಿ ಮೇಲ್ಪಟ್ಟು 4000-00 7500-00
ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, ೨೦೨೦ ೪೩೭೯

6. ಖಾತೆ ಬದಲಾವಣೆ / ಇತರೆ ನಕಲು ಶುಲ್ಕ :-

ಕ್ರ.ಸಂ ವಿವರ ದರ
1. ಖಾತೆ ಬದಲಾವಣೆ ಶುಲ್ಕ ಛಾಪಾ ಕಾಗದದ ಬೆಲೆಯ ಮೇಲೆ ಶೇ. 1ರಷ್ಟು
2. ಮರಣದಿಂದ ಅಥವಾ ದಾನದಿಂದ ಹಕ್ಕು ಬದಲಾವಣೆ ಶುಲ್ಕ ಕನಿಷ್ಟ ರೂ. 10-00ಕ್ಕೆ ಕಡಿಮೆ ಇಲ್ಲದಂತೆ ಆಸ್ತಿ ಮೌಲ್ಯದ ಪ್ರತಿ ರೂ. 10000-00 ಗಳಿಗೆ ರೂ. 1-00 ರಂತೆ
3. ಖಾತೆ ನಕಲು ಶುಲ್ಕ ರೂ. 50-00

7. ಇತರೆ ಶುಲ್ಕಗಳು :-

ಕ್ರ.ಸಂ. ವಿವರ ದರ. ರೂಗಳಲ್ಲಿ
ಎ ಕೆ.ಇ.ಬಿ. ಎನ್.ಒ.ಸಿ. ಶುಲ್ಕ ವಾಸದ ಕಟ್ಟಡ 500-00
ಬಿ ಕೆ.ಇ.ಬಿ. ಎನ್.ಒ.ಸಿ. ಶುಲ್ಕ ವಾಣಿಜ್ಯ ಕಟ್ಟಡ 1000-00
2. ಆಲಿನೇಷನ್ ಎನ್.ಒ.ಸಿ. ಶುಲ್ಕ
ಎ 0 ಗುಂಟೆಯಿಂದ 10 ಗುಂಟೆಯವರೆಗೆ 2000-00
ಬಿ 11 ಗುಂಟೆಯಿಂದ 20 ಗುಂಟೆಯವರೆಗೆ 5000-00
ಸಿ 21 ಗುಂಟೆಯಿಂದ 40 ಗುಂಟೆಯವರೆಗೆ 10000-00
ಡಿ 01 ಎಕರೆಯ ನಂತರ ಪ್ರತಿ ಎಕರೆಗೆ ರೂ. 10000-00 ದಂತೆ 10000-00
3. ಹಳೆ ಖಾತೆ ನಕಲು ಶುಲ್ಕ ರೂ. 50-00 (ಪ್ರತಿ ವರ್ಷಕ್ಕೆ ರೂ. 5-00 ನಂತೆ ಪರಿಶೀಲನಾ ಶುಲ್ಕ)
4. ಇತರೆ ಧೃಡೀಕರಣ ಶುಲ್ಕ 100-00

ಸಹಿ/- ಸಹಿ/- ಅಧ್ಯಕ್ಷರು ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ, ಅಜ್ಜಂಪುರ. ಪಟ್ಟಣ ಪಂಚಾಯಿತಿ, ಅಜ್ಜಂಪುರ.

PD‐24

ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, 2020 ೪೩೮೦

ಜಿಲ್ಲಾಧಿಕಾರಿಯವರ ಕಾರ್ಯಾಲಯ, ಉಡುಪಿ ಜಿಲ್ಲೆ, ಉಡುಪಿ

ದೂರವಾಣಿ ಸಂಖ್ಯೆ : 0820-2574925, 2574924 website : www.udupi.nic.in

ಫ್ಯ್ಕಾಸ್ ಸಂಖ್ಯೆ : 0820 - 2574926 E-mail : [email protected]

___________________________________________________________________________________________________

"ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ವಸತಿ ಮತ್ತು ಪುರ್ನ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದೆ, 2013ರ ಕಲಂ 11(1)ರಡಿಯಲ್ಲಿ

ಮಾಡಿದ ಅಧಿಸೂಚನೆ"

ಕ್ರಮಾಂಕ : ನಂಬ್ರ ಎಲ್ಎಕ್ಯೂ /ಸಿಆರ್ /37/2019/E-50819 ದಿನಾಂಕ:24/11/2020 ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳು ಸಾರ್ವಜನಿಕ ಉದ್ದೇಶವಾಗಿರುವ ವಾರಾಹಿ ಎಡದಂಡೆ ಮುಖ್ಯ ನಾಲೆಯ ವಿತರಣಾ ನಾಲಾ-33ರ ರಚನೆಗೆ ಕುಂದಾಪುರ ತಾಲೂಕು ūಳಹಳ್ಳಿ ಗ್ರಾಮದ ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳು ಈ ಮೇಲಿನಂತೆ ವಿವರಿಸಿದ ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನ ಕುರಿತು ಬೇಕಾಗುವುದೆಂದು ಜಿಲ್ಲಾಧಿಕಾರಿಗಳು ಉಡುಪಿ ಇವರಿಗೆ ಕಂಡು ಬಂದಿದೆ. ಈ ಮೂಲಕ ತಿಳಿಸುವುದೆನೆಂದರೆ ಭೂಸ್ವಾಧೀನ ಪ್ರರ್ಕಿಯೆಯಲ್ಲಿ ಪಾರದರ್ಶಕ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುರ್ನ ನಿರ್ಮಾಣ ಕಾಯ್ದೆ 2013ರ (ದಿನಾಂಕ 01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ಕಲಂ 11ರ ಸೌಲಭ್ಯ ಮೇರೆಗೆ (2013 ಕೇಂದ್ರದ 30ನೇ ಕಾಯ್ದೆ) ಸದ್ರಿ ಕಾನೂನಿನ 12ರ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸುವಂತೆ ಜಿಲ್ಲಾಧಿಕಾರಿಗಳು ಉಡುಪಿರವರು ಈ ಮೂಲಕ ಕಾರ್ಯಪಾಲನೆ ಪ್ರಾಧಿಕಾರವನ್ನು ಭೂಸ್ವಾಧೀನಾಧಿಕಾರಿ ಮತ್ತು ಸಹಾಯಕ ಕಮೀಷರ್ನ ಕುಂದಾಪುರ ಇವರಿಗೆ ನೀಡಲಾಗಿದೆ. ಸರ್ಕಾರದ ಆದೇಶ ಸಂಖ್ಯೆ ಕಂಇ/76/ಭೂಸ್ವಾವಿ/2014 ದಿನಾಂಕ 30-06-2014ರನ್ವಯ ಕಲಂ 6(2)ರ ಅಡಿಯಲ್ಲಿನ ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನ ಪಡಿಸುವಾಗ ಪರಿಸರದ ಮೇಲಿನ ಪರಿಣಾಮ ನಿರ್ಧರಣಾ ಅಂಶ (Environment Impact Assessment) ಪ್ರರ್ಕಿಯೆಯನ್ನು ಬೇರಾವುದೇ ಕಾಯ್ದೆಯಡಿಯಲ್ಲಿ ಮಾಡಬೇಕಾದಲ್ಲಿ ಸಾಮಾಜಿಕ ನಿರ್ಧರಣಾ ಅಂಶ (Social Impact Assessment) ವಾರಾಹಿ ನೀರಾವರಿ ಯೋಜನೆಗೆ ಅನ್ವಹಿಸುವುದಿಲ್ಲವೆಂದು ಸ್ಪಷ್ಟೀಕರಿಸಿದೆ. 2013ರ ಕಾಯ್ದೆ ಕಲಂ 15(1)ರ ಮೇರೆಗೆ ಆಸಕ್ತಿವುಳ್ಳವರು ಭೂಸ್ವಾಧೀನತೆ ಕುರಿತು ತಮ್ಮ ಆďೇಪಣೆಗಳನ್ನು ಈ ಅಧಿಸೂಚನೆ ಪ್ರಕಟಣೆಗೊಂಡ 60 ದಿನಗಳ ಒಳಗೆ ಭೂಸ್ವಾಧೀನಾಧಿಕಾರಿ ಹಾಗೂ ಸಹಾಯಕ ಕಮೀಷರ್ನ ಇವರಿಗೆ ಸಲ್ಲಿಸಬೇಕು ಆನಂತರ ಬಂದ ಆďೇಪಣೆಯನ್ನು ಯಾವುದೇ ಮುನ್ಸೂಚನೆ ನೀಡದೇ ವಿಲೇಯಕ್ಕೆ ಹಾಕಲಾಗುವುದು.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೪೩೮೧

ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೨೬,ನವೆಂಬ್ರ, 2020

ಈ ಜಮೀನು ಸ್ವಾಧೀನಕೆಲಸ ನಿರ್ವಹಿಸುವಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ūೕಜಣಿದಾರರಾಗಲಿ ಅಥವಾ ಈ ಕೆಲಸ ಮಾಡುವವರಿಗಾಗಲೀ ಯಾರೂ ಅಡ್ಡಿ ಮಾಡಕೂಡದೆಂದು ಎಚ್ಚರಿಸಲಾಗಿದೆ. ಭೂಸ್ವಾಧೀನ ಪ್ರರ್ಕಿಯೆಯಲ್ಲಿ ಪಾರದರ್ಶಕ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುರ್ನ ನಿರ್ಮಾಣ ಕಾಯ್ದೆ ಕಲಂ 11(1)ರ ಮೇರೆಗೆ ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಸದ್ರಿ ಭೂಸ್ವಾಧೀನಗೊಳ್ಳಲಿರುವ ಭೂಮಿಯನ್ನು ಒಪ್ಪಂದದ ಮೇರೆಗೆ ವಿಕ್ರಯಿಸುವ, ಭೋಗ್ಯಕ್ಕೆ ಅಡವಿಡುವ, ಅನುಭವಿಸುವ, ಬದಲಾಯಿಸುವ ಅಥವಾ ಇನ್ನೂ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳದಂತೆ ನಿಭ್ರಂದಿಸಿದೆ. ಅಂತಹ ಯಾವುದೇ ಕ್ರಮ ಅಥವಾ ಇನ್ನಾವುದೇ ರೀತಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದಲ್ಲಿ ಅದನ್ನು ಐತೀಪ್ರು ರಚಿಸುವಾಗ ಗಣನೆಗೆ ತೆಗೆದುಕೊಳ್ಳದೇ ಅಂತಿಮವಾಗಿ ಸದ್ರಿ ಕಾಯ್ದೆ ಅನ್ವಯ ಭೂಸ್ವಾಧೀನ ಪಡಿಸಿಕೊಳ್ಳಲಾಗುವುದೆಂದು ಈ ಮೂಲಕ ತಿಳಿಯಪಡಿಸಿದೆ.

ಜಿಲ್ಲೆ : ಉಡುಪಿ ತಾಲೂಕು : ಕುಂದಾಪುರ ಹೋಬಳಿ : ಕುಂದಾಪುರ ಗ್ರಾಮ : ūಳಹಳ್ಳಿ

ಕ್ರ.ಸಂ ಹಿತಾಸಕ್ತಿ/ಇತರೆ ಹಿತಾಸಕ್ತಿದಾರರ ಹೆಸರು ಸ.ನಂಬ್ರ ತರಹೆ ಚಕ್ಕುಬಂದಿ ಭೂಸ್ವಾಧೀನ ವಿವರ ಷರಾ
ಉತ್ತರ ದŀಣ ಪೂರ್ವ ಪಶ್ಚಿಮ ವಿಸ್ತೀರ್ಣ ಮೌಲ್ಯ
1 ನರೇಶ ಕುರ್ಮಾ ಶೆಟ್ಟಿ ಬಿನ್ ದಿ. ಸಂಜೀವ ಶೆಟ್ಟಿ 251/ಬಿ ಖಷ್ಕಿ 251 251 251 251/ಬಿ 1.00 0.80
2 ಎಮ್. ರತ್ನಾಕರ ಶೆಟ್ಟಿ ಬಿನ್ ಎಮ್ ಆನಂದ ಶೆಟ್ಟಿ 251/ಎ ಖುಷ್ಕಿ 251 251/ಎ 251/ಎ 251/ಬಿ 0.35 0.28
3 ಕೆ. ಸಚ್ಚಿದಾನಂದ ಹೆಗ್ಡೆ ಬಿನ್ ಕೆ. ಶಿವರಾಮ ಹೆಗ್ಡೆ, ನರೇಶ ಕುರ್ಮಾ ಶೆಟ್ಟಿ ಬಿನ್ ದಿ. ಸಂಜೀವ ಶೆಟ್ಟಿ ಇತರ ಹಿತಾಸಕ್ತಿದಾರರು : ವಿಜಯ ಬ್ಯ್ಕಾಂ ಸಳ್ವಾಡಿ 251/ಎ ಖುಷ್ಕಿ 251 251/ಎ 251/ಎ 251/ಎ 0.48 0.38

ಜಿಲ್ಲಾಧಿಕಾರಿ

ಉಡುಪಿ ಜಿಲ್ಲೆ,ಉಡುಪಿ

PR‐225

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಮೈಸೂರು

Cite this issue. Karnataka Weekly Gazette, Government of Karnataka, 26 November 2020. Indian Gazettes, https://egazette.servantsofknowledge.in/details/in.gazette.karnataka_w.2020-11-26.0048/. Archive identifier in.gazette.karnataka_w.2020-11-26.0048.