ಮೈಸೂರು, ಗುರುವಾರ ,೧೦, ಡಿಸೆಂಬ್ರ, 2020(ಮಾಗ್ರಶಿರ, 19, ಶಕವರ್ಷ ೧೯೪2)
MYSURU, THURSDAY,10,DECEMBER,2020( MARGASHIRA,19, ShakaVarsha 1942)
ಸಂಪುಟ -೧೫೫
Volume - 155
ಸಂಚಿಕೆ ೫೦
Issue 50
ಭಾಗ ೬ಎ
ಮೈಸೂರು ವಿಭಾಗಕ್ಕೆ ಮತ್ತು ಮೈಸೂರು, ಮಂಡ್ಯ, ಹಾಸನ ಚಿಕ್ಕಮಗಳೂರು, ದಕ್ಷಿಣಕನ್ನಡ
ಕೊಡಗು, ಚಾಮರಾಜನಗರ, ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು
ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರು
ಬಿ.ಆರ್.ಟಿ ಹುಲಿ ಸಂರŀತ ಪ್ರದೇಶ, ಚಾಮರಾಜನಗರ ಇವರ ಪ್ರಾಧಿಕಾರದ ನಡಾವಳಿಗಳು
ವಲಯ ಅರಣ್ಯಾಧಿಕಾರಿ, ಪ್ರಾದೇಶಿಕ ವಲಯ, ಚಾಮರಾಜನಗರ
ಇವಕ ūಕದ್ದಮೆ ಸಂಖ್ಯೆ 13/013-14 ದಿನಾಂಕ 25-01-2014
ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 71(ಎ) ಯಿಂದ (ಜಿ) ವರೆಗೆ
ಉಪಸ್ಥಿತಿ:
ಡಾ.ಸಂತೋಷ್ ಕುರ್ಮಾ ಜಿ., ಭಾಅಸೇ.,
ಅಧಿಕೃತ ಅಧಿಕಾರಿ,
ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ
ďೇತ್ರನಿರ್ದೇಶಕರು,
ಬಿ.ಆರ್.ಟಿ. ಹುಲಿ ಸಂರŀತ ಪ್ರದೇಶ,
ಚಾಮರಾಜನಗರ.
ವಲಯ ಅರಣ್ಯಾಧಿಕಾರಿ
ಪ್ರಾದೇಶಿಕ ವಲಯ, ಚಾಮರಾಜನಗರ : ಫಿರ್ಯಾದುದಾರರು
ಸಹಾಯಕ ಅಭಿಯೋಗ ನಿರ್ದೇಶಕರು,
ಜೆ.ಎಂ.ಎಫ್.ಸಿ. ನ್ಯಾಯಾಲಯ, ಚಾಮರಾಜನಗರ : ಪ್ರತಿನಿಧಿಸುವವರು
(೪೩೯೫)೪೩೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ಭಾಗ ೬ಎ
ಪ್ರಕರಣದ ಹಿನ್ನೆಲೆ :
ಸನ್ ಎರಡು ಸಾವಿರದ ಹದಿನಾಲ್ಕನೇ ಇಸವಿ ಜನವರಿ ಮಾಹೆಯ ದಿನಾಂಕ ಇಪ್ಪತೆĆದರಂದು ಚಾಮರಾಜನಗರದ ಸೋಮವಾರಪೇಟೆ ಗ್ರಾಮದ ರಸ್ತೆ ಬಳಿ ಚಾಮರಾಜನಗರ ಪ್ರಾದೇಶಿಕ ವಲಯದ ಶಾಖಾ ಉಪ ವಲಯ ಅರಣ್ಯಾಅಧಿಕಾರಿಗಳು ಪಂಚಾಯ್ತಿದಾರರಾದ ನಮ್ಮಗಳನ್ನು ಕಛೇರಿಗೆ ಬರಮಾಡಿಕೊಂಡು ನಮ್ಮಗಳಿಗೆ ಹೇಳಿದ್ದೇನೆಂದರೆ, ಕೋಳಿಪಾಳ್ಯದ ಕಡೆಯಿಂದ ಚಾಮರಾಜನಗರಕ್ಕೆ ಗ್ಡೂಸ್ ಆಟೋದಲ್ಲಿ ತೇಗದ ಮರಗಳನ್ನು ಕಳ್ಳ ಸಾಗಾಣಿಕ ಮಾಡುತ್ತಿದ್ದರೆಂದು ಖಚಿತವಾದ ಮಾಹಿತಿ ಬಂದಿರುತ್ತದೆ. ಮಾಹಿತಿಯನ್ನು ಖಚಿತಪಡಿಸಿಕೊಳ್ಳುವ ಸಮಯದಲ್ಲಿ ಪಂಚಾಯಿತಿದಾರರು ಹಾಜರಿದ್ದು, ಪಂಚರಾಗಿ ಸಹಕರಿಸಿಕೊಡಬೇಕೆಂದು ಕೋರಿಕೊಂಡ ಮೇರೆಗೆ ನಾವುಗಳು ಒಪ್ಪಿಕೊಂಡು ನಂತರ ಉಪ ವಲಯ ಅರಣ್ಯಾಧಿಕಾರಿಯವರು ತಮ್ಮ ಸಿಬ್ಬಂದಿಗಳ ಸಮೇತವಾಗಿ ಸರ್ಕಾರಿ ಜೀಪು KA-10 G-3879 ರಲ್ಲಿ ಪಂಚರಾದ ನಮ್ಮಗಳನ್ನು ಕರೆದುಕೊಂಡು ರಾತ್ರಿ ಸುಮಾರು 8.00 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 209ರ ಸೋಮವಾರಪೇಟೆ ಗ್ರಾಮದ ರಸ್ತೆಯ ಬಳಿ ಕಾದು ಕುಳಿತೆವು ಆಗ ಹರದನಹಳ್ಳಿ ಕಡೆಯಿಂದ ಚಾಮರಾಜನಗರ ಕಡೆಗೆ ವಾಹನ(cid:364)ಂದು ವೇಗವಾಗಿ ಬರುತ್ತಿರುವುದು ಕಂಡುಬಂತು ಪಂಚಾಯ್ತಿದಾರರಾದ ನಾವುಗಳು ಸದರಿ ವಾಹನವನ್ನು ಕೈಸನ್ನೆ ಮೂಲಕ ತಡೆದು ನಿಲ್ಲಿಸಿ ವಾಹನವನ್ನು ಪರಿಶೀಲಿಸಲಾಗಿ ಟಾಪ್ರಲ್ ಮುಚ್ಚಿರುವುದು ಕಂಡು ಬಂತು ನಂತರ ಪಂಚಾಯ್ತಿದಾರರರಾದ ನಾವುಗಳು ಅನುಮಾನಗೊಂಡು ಟಾಪ್ರಲ್ ಅನ್ನು ತೆಗೆದು ನೋಡಲಾಗಿ ಪ್ಲೈವ್ಡು ಶೀಟುಗಳಿರುವುದು ಕಂಡುಬಂತು. ಸದರಿ ಶಿಟುಗಳನ್ನು ತೆಗೆದು ನೋಡುವ ಸಂದಭ್ರದಲ್ಲಿ ಅವುಗಳ ಕೆಳಗಡೆ 04 ತೇಗದ ಕ್ಟ ಸೈಜುಗಳಿರುವುದು ಕಂಡುಬಂತು ನಂತರ ವಾಹನ ಚಾಲಕನನ್ನು ವಿಚಾರಿಸಲಾಗಿ ಇದನ್ನು ಎಲ್ಲಿದ ತಂದಿರುವಿರಿ ಹಾಗೂ ಯಾವುದಾದರೂ ಅನುಮತಿ/ ರಹದಾರಿ ಇದೆಯೇ ಎಂದು ಕೇಳಲಾಗಿ ಸದರಿ ಆಸಾಮಿಯು ಯಾವುದೇ ಅನುಮತಿ/ ರಹದಾರಿ ಇರುವುದಿಲ್ಲ ಎಂದು ಹಾಗೂ ಇದನ್ನು ಕೋಳಿಪಾಳ್ಯ ಗ್ರಾಮದಿಂದ ತಂದಿರುವುದಾಗಿ ಹೇಳಿದನು.
ಸದರಿ ಆಸಾಮಿಗಳ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಶ್ರೀ.ಬಾಬು ಬಿನ್ ಪಾಷಾ ವಯಸ್ಸು 30 ಎ.ಪಿ.
ūಹಲ್ಲಾ, ಚಾಮರಾಜನಗರ ಮತ್ತೊಬ್ಬ ಶ್ರೀ ಸುಲ್ತಾನ್ ಬಿನ್ ಬಸೀರ್ ಖಾನ್ ವಯಸ್ಸು 33, ಹರಿನಗರ, ಬೆಂಗಳೂರುಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ೪೩೯೭
ಪ್ಲೈವ್ಡು ಶೀಟುಗಳ ವಿವರ
ಕ್ರ. ಉದ್ದ ಅಗಲ ದಪ್ಪ
ಸಂ. (ಮೀ) (ಮೀ) (ಮೀ)
1. 1.90 X 0.26 X 0.12 06 ಶೀಟುಗಳು 2. 2.05 X 0.28 X 0.10 02 ಶೀಟುಗಳು 3. 1.75 X 0.29 X 0.10 01 ಟಾಪ್ರಲ್
ನಂತರ ಸದರಿ ಮಾಲುಗಳಿಗೆ ಕೆಂಪು ಬಣ್ಣದ ಕ್ರ.ಸಂ. 01 ರಿಂದ 07 ರ ತನಕ ಕ್ರ.ಸಂ. ನೀಡಲಾಯಿತು. ನಂತರ ಆಸಾಮಿಗಳ ಅಂಗಶೋಧನೆ ಮಾಡಲಾಗಿ ವಾಹನ ಚಾಲಕನಾದ ಸುಲ್ತಾನ್ ಬಳಿ ಸ್ಯ್ಮಾ ಸ್ಗಂ ಗ್ಯಾಲಕಿಸ್ (cid:363)ೕಟ್ II IMEI number 353771/05/662606/01 ಹಾಗೂ ūಡಾಪೋನ್ ಕಂಪನಿಯ ಸ್ಮಿ ಅದರ ನಂಬ್ರ 9343156020 ಹಾಗೂ ಮತ್ತೊಬ್ಬ ಆಸಾಮಿಯಾದ ಬಾಬುವಿನ ಅಂಗಶೋಧನೆಯನ್ನು ಮಾಡಲಾಗಿ ಅವನ ಬಳಿ ನೋಕಿಯಾ ಕಂಪನಿಯ ಆಗಿರುತ್ತದೆ. ನಂತರ ಈ ರೀತ ತೇಗದ ಮರಗಳನ್ನು ಅನುಮತಿ ಇಲ್ಲದೆ ಕಳ್ಳಸಾಗಾಣಿಕೆ ಮಾಡುವುದು ಕರ್ನಾಟಕ ಅರಣ್ಯ ಕಾಯ್ದೆ ಕಾನೂನಿಗೆ ಬಾಹಿರವಾಗಿರುವುದರಿಂದ ಸದರಿ ಆಟೋ ಹಾಗೂ ಅದರಲ್ಲಿದ್ದ 04 ತೇಗದ ಕ್ಟ ಸೈಜುಗಳು 03 ಪ್ಲೈವ್ಡು ಶೀಟುಗಳು, 01 ಟಾಪ್ರಲ್ ಹಾಗೂ ಆಸಾಮಿಗಳ ಬಳಿ ಇದ್ದ ಹ್ಯ್ಡಾಂ ಸ್ಟೆ ūಬೈಲುಗಳನ್ನು ಸರ್ಕಾರದ ಪರ ಮುಟ್ಟುಗೋಲು ಮಾಡಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಬಹುದೆಂದು ಪಂಚಾಯ್ತಿದಾರರು ತೀರ್ಮಾನಿಸಿದೆವು.
ಮುಂದುವರೆದು ಸದರಿ ಪ್ರಕರಣಕ್ಕೆ ಸಂಬಮಧಿಸಿದಂತೆ ವಾಹನದ ಮಾಲೀಕರ ಪರವಾಗಿ ಶ್ರೀ.ಎ.ಎಸ್.ರಾಜಣ್ಣ, ವಕೀಲರು ಇವರು ದಿನಾಂಕ 04-03-2014 ರಂದು ಈ ಕಛೆರಿಗೆ ಅರ್ಜಿ ಸಲ್ಲಿಸಿ ವಾಹನ ಸಂಖ್ಯೆ KA-10 8024 ಶ್ರೀ.ಇರ್ಮಾನ್ ಪಾಷ ಎಂ., ಬಿನ್ ಮಹಮ್ದ ಅಬ್ಬಾಸ್ #5/165 ಅಹಮ್ದ ನಗರ ಚಾಮರಾಜನಗರ ಟೌನ್ ಇವರ ಹೆಸರಿನಲ್ಲಿರುವ ವಾಹನವನ್ನು ಮಧ್ಯಂತರ ಬಿಡುಗಡೆಗಾಗಿ ಮನವಿ ಸಲ್ಲಿಸಿರುತ್ತಾರೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದ ವಾಹನದ ಮಾಲೀಕತ್ವದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪ್ರಾದೇಶಿಕ ಸಾರಿಗೆ ಕಛೇರಿ, ಚಾಮರಾಜನಗರ ರವರಿಗೆ ಈ ಕಛೇರಿ ಪತ್ರಸಂಖ್ಯೆ ಎಫ್ಓಸಿ/71ಎ ಮೇರೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಾಮರಾಜನಗರ ರವರು ಸಲ್ಲಿಸಿರುವ 'ಬಿ' ಎಕ್ಸ್ ರ್ಟ್ಕ್ಟಾ ಪ್ರತಿಯನ್ನು ಪರಿಶಿಲಿಸಲಾಗಿ ವಾಹನ ಸಂಖ್ಯೆ KA-10 8024 ವಿವರವುಳ್ಳ 'ಬಿ' ವಹಿಯನ್ನು ಕಳುಹಿಸಿರುತ್ತಾರೆ. ಅದನ್ನು ಪರಿಶೀಲಿಸಿದಾಗ ಎಂಬುದಾಗಿ ನಮೂದಿಸಿದ್ದು, ವಾಹನ ಮಾಲೀಕರಾದ ಶ್ರೀ.ಇರ್ಮಾನ್ ಪಾಷ ಎಂ ಬಿನ್ ಮಹಮ್ದ ಅಬ್ಬಾಸ್ #5/165 ಅಹಮ್ದ ನಗರ ಚಾಮರಾಜನಗರ ಟೌನ್ ಎಂಬುದಾಗಿ ಕಂಡುಬಂದಿರುತ್ತದೆ.
ಮುಂದುವರೆದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ವಕೀಲರು ನೀಡಿರುವ ಆಧಾರಗಳ ಮೇಲೆ ಈ ಕಛೇರಿ ಪತ್ರಸಂಖ್ಯೆ ಎಫ್ಓಸಿ/ಅತಸಂ-13/2013-14/2014-15 ದಿನಾಂಕ 20-06-2014 ರಲ್ಲಿ ನೊಟೀಸ್ ಜಾರಿ ಮಾಡಿ ಅರಣ್ಯ ಅಪರಾಧದಲ್ಲಿ ಭಾಗಿಯಾಗಿ ಅಮಾನತ್ತು ಪಡಿಸಲಾಗಿರುವ ವಾಹನ ಮತ್ತು ಸ್ವತ್ತಿನ ಮಾಲೀಕತ್ವದ ಬಗ್ಗೆ ವಾಹನ ಮಾಲೀಕರು ಅವರ ಪ್ರತಿನಿಧಿಗಳ ಹಕ್ಕು ಭಾದ್ಯತೆ ಸಾಧಿಸಲು ಹಾಗೂ ವಾಹನ ಯಾವುದೇ ಅರಣ್ಯ ಅಪರಾಧದಲ್ಲಿ೪೩೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ಭಾಗ ೬ಎ ಭಾಗಿಯಾಗಿಲ್ಲವೆಂದು ಪೂರ್ಣ ದಾಖಲಾತಿಗಳೊಂದಿಗೆ ಕರ್ನಾಟಕ ಅರಣ್ಯ ಕಾಯ್ದೆಗಳ ಪ್ರಕಾರ ರುಜುವಾತನ್ನು ದಿನಾಂಕ 28-06-2014 ರ ಒಳಗಾಗಿ ಈ ಕೆಳಸಹಿದಾರರ ಮುಂದೆ ಹಾಜರುಪಡಿಸುವಂತೆ ವಾಹನದ ಮಾಲೀಕರಾದ ಶ್ರೀ.ಇರ್ಮಾನ್ ಪಾಷ ಎಂ. ಬಿನ್ ಮಹಮ್ದ ಅಬ್ಬಾಸ್, #5/165 ಅಹಮ್ದ ನಗರ ಚಾಮರಾಜನಗರ ಟೌನ್ ಇವರಿಗೆ ನೊಟೀಸ್ ಜಾರಿ ಮಾಡಲಾಗಿತ್ತು. ಸದರಿ ಅರೋಪಿಯು ನೋಟೀಸ್ ಸ್ವೀಕರಿಸಿ ದಿನಾಂಕ 28-06-2014 ರಂದು ಈ ಕೆಳಸಹಿದಾರರ ನ್ಯಾಯಾಲಯಕ್ಕೆ ಅರ್ಜಿದಾರರು ಹಾಗೂ ಅವರ ಪರ ವಕೀಲರು ಹಾಜರಾಗಿದ್ದು, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು ಗೈರು ಹಾಜರಾಗಿರುವ ಕಾರಣ ಪ್ರಕರಣ ಮುಂದೂಡಲಾಗಿದೆ.
ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು ಸಿವಿಲ್ ಜಡ್ಜ (ಹಿವಿ) ಮತ್ತು ಸಿ.ಜೆ.ಎಂ. ಚಾಮರಾಜನಗರ ರವರು ಅರ್ಜಿದಾರರು ಸಲ್ಲಿಸಿರುವ ಅರ್ಜಿಗೆ ಅಭಿಯೋಜನೆಯ ಪರವಾಗಿ ತಕರಾರು ಅರ್ಜಿಯನ್ನು ದಿನಾಂಕ 14-07-2014 ರಂದು ಈ ಕೆಳಕಂಡಂತೆ ಸಲ್ಲಿಸಿರುತ್ತಾರೆ.
1. The averment in para 1 of the petition is correct.
2. The averment in para 2 of the petition is not correct.
3. The Range Forest Officer filed the case against the accused persons punishable under Section 62, 63, 71(A) of Karnataka Forest Act, 1963.
4. The above said accused persons are illegally transporting teakwood and did not produce any documents for lawful keeping custody of the said property. Therefore the concerned authority registered the case, the aforesaid accused and offences alleged against them.
5. But the alleged offence are punishable for less than 6 months imprisonment The said accused committed an offence under Section 2, 62, 71(A) and 80 of Karnataka Forest Act, r/w Section 144, 165 of Karnataka Forest Rules 1969.
6. The above accused persons are illegally transporting the teakwood. According to Forest Act it is offence.
7. The Range Forest Officer seized the vehicle in said case bearing registration number KA-10-8024, Goods auto in connection of illegal transporting Government property. And moreover the said seized vehicle directly involving the said crime.
8. If the seized vehicle released in their favour, there is every chances of tampering of colour, number, structure, shape etc., and also the vehicle very necessity to identify at the time of trial.
9. Therefore, the prosecution prays that this Honourable Court be pleased to reject the 457 crpc application in the interest of justice and equity.
ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದಾಗ ವಾಹನ ತೇಗದ ತುಂಡುಗಳನ್ನು ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿರುವುದು ದೃಢಪಟ್ಟಿರುತ್ತದೆ. ತೇಗದ ತುಂಡುಗಳು ಸರ್ಕಾರದ ಸ್ವತ್ತು ಅಲ್ಲವೆಂದು ಸಾಬೀತು ಪಡಿಸುವಂತಹ ಯಾವುದೇ ದಾಖಲೆಗಳನ್ನು ಅರ್ಜಿದಾರರು ಹಾಜರುಪಡಿಸಿರುವುದಿಲ್ಲ. ವಾಹನವನ್ನು ಈ ರೀತಿ ಅಕ್ರಮವಾಗಿ ಮರಗಳ ಕಳ್ಳ ಸಾಗಾಣಿಕೆಗೆ ಉಪಯೋಗಿಸಿದಂತ ವಾಹನದ ಮಾಲೀಕರು ಯಾವುದೇ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ. ವಾಹನದ ಮಾಲೀಕರು ಈ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ಅನುಮಾನ ಮೂಡಿರುತ್ತದೆ. ಈ ಕಾರಣದಿಂದಲೂ ಸಹ ಅರ್ಜಿದಾರರು ವಾಹನವನ್ನು ತಮ್ಮ ಮಧ್ಯಂತರ ವಶಕ್ಕೆ ಪಡೆಯಲು ಅರ್ಹರಾಗಿರುವುದಿಲ್ಲ. ಈ ಮೇಲಿನ ಎಲ್ಲಾ ಕಾರಣಗಳಿಂದಾಗಿ ಅರ್ಜಿದಾರರು ವಿವಾದಿತ ವಾಹನಸಂಖ್ಯೆ KA-10 8024 ಅಶೋಕ್ ಲೈಲ್ಯ್ಡಾಂ ವಾಹನವು ಮಧ್ಯಂತರ ವಶಕ್ಕೆ ಕೇಳಿ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕಾಗಿ ಈ ಮೂಲಕ ಕೇಳಿಕೊಳ್ಳಲಾಗಿದೆ ಎಂದು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು ತಕರಾರು ಅರ್ಜಿ ಸಲ್ಲಿಸಿರುತ್ತಾರೆ.
ನ್ಯಾಯಾಲಯಕ್ಕೆ ದಿನಾಂಕ 12-09-2014 ರಂದು ಅರ್ಜಿದಾರರು ಹಾಜರಾಗಿದ್ದು, ವಾಹನ ಮಧ್ಯಂತರ ಬಿಡುಗಡೆಗಾಗಿ ಸಲ್ಲಿಸಿರುವ ಅರ್ಜಿಗೆ ಸರ್ಕಾರಿ ಅಭಿಯೋಜಕರು (ಕಾನೂನು ಅಧಿಕಾರಿ) ಆďೇಪಣೆಯನ್ನು ಸಲ್ಲಿಸಿರುವ ಮೇರೆಗೆ ವ್ಯಾಜ್ಯ ನಿರ್ಹಣೆಗೆ ಕಾಲಾವಕಾಶ ಪಡೆದುಕೊಂಡಿರುತ್ತಾರೆ.
ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ೪೩೯೯ಮುಂದುವರೆದು ಶ್ರೀ.ಇರ್ಮಾನ್ ಪಾಷ ಎಂ ಬಿನ್ ಮಹಮ್ದ ಅಬ್ಬಾಸ್ #5/165 ಅಹಮ್ದ ನಗರ, ಚಾಮರಾಜನಗರ ಟೌನ್ ಇವರಿಗೆ ಈ ಕಛೆರಿ ಪತ್ರಸಂಖ್ಯೆ ಎಫ್ಓಸಿ/ಅತಪ್ರ/ವಿಚಾರಣೆ/2016-17 ದಿನಾಂಕ 17-10-2014, 14-11-2014 ಮತ್ತು 19-12-2014, 14-11-2016, 19-01-2017 ಮತ್ತು 06-02-2017 ಸದರಿ ದಿನಾಂಕಗಳಂದು ಅರ್ಜಿದಾರರು ಗೈರುಹಾಜರಾಗಿರುತ್ತಾರೆ.
ದಿನಾಂಕ 28-05-2018 ರಂದು ಈ ನ್ಯಾಯಾಲಯದಿಂದ ಅರ್ಜಿದಾರು ವಾಹನವನ್ನು ಮಧ್ಯಂತರ ಬಿಡುಗಡೆಗೆ ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಯಿತು.
ನಂತರ ದಿನಾಂಕ 18-06-2018 ಮತ್ತು 29-10-2018 ರಂದು ನಡೆಸಿದ ವಿಚಾರಣೆಗೆ ವಾಹನ ಮಾಲೀಕರು ಗೈರು ಹಾಜರಾಗಿದ್ದು, ದಿನಾಂಕ 29-10-2018 ರಲ್ಲಿ ವಾಹನ ಮಾಲೀಕರಿಗೆ ನೊಟೀಸ್ ಜಾರಿ ಮಾಡಿದ್ದು ಅದನ್ನು ಅವರು ಸ್ವೀಕರಿಸಿದ್ದು, Acknowledgement ವಾಪಸ್ ಬಂದಿರುತ್ತದೆ. ಮುಂದಿನ ವಿಚಾರಣೆಗೆ ಸರ್ಕಾರದ ಪರ ಸಾŀದಾರರನ್ನು ಹಾಜರುಪಡಿಸುವುದರಿಂದ ದಿನಾಂಕವನ್ನು ಮುಂದೂಡಲಾಗಿರುತ್ತದೆ.
ಮುಂದುವರೆದು ಅಧಿಕೃತ ಅಧಿಕಾರಿ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರು, ಬಿ.ಆರ್.ಟಿ. ಹುಲಿ ಸಂರŀತ ಪ್ರದೇಶ, ಚಾಮರಾಜನಗರ ರವರ ನ್ಯಾಯಾಲಯದಲ್ಲಿ ಅಂತಿಮವಾಗಿ ದಿನಾಂಕ 11-12-2019 ರಂದು ಪ್ರಕರಣದ ವಿಚಾರಣೆಯನ್ನು ಅಂತಿಮವಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಪರ ಸಾŀದಾರರಾದ ಭಾನುಪ್ರಕಾಶ್ ಬಿ.ಎಂ., ಲೇಟ್ ಬಿ.ಮರಿಸಿದ್ದಯ್ಯ, 31 ವರ್ಷ ಉಪ ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಲಯ, ಕೆ.ಗುಡಿ ಇವರಿಗೆ ಸರ್ಕಾರದ ಪರ ಸಾŀಯನ್ನು ಪಡೆಯಲಾಗಿರುತ್ತದೆ. ಸದರಿ ಸಾ(cid:320)ದಾರರು ವಾಹನವನ್ನು ಅಕ್ರಮ ಸಾಗಾಣಿಕೆಯಲ್ಲಿ ಭಾಗಿಯಾಗಿರುತ್ತಾರೆ ಎಂದು ಸಾ(cid:320) ನುಡಿದಿದ್ದು, ಅದನ್ನು ಪಿಡಬ್ಲ್ಯು-1 ಎಂದು ಗುರುತಿಸಲಾಗಿದೆ. ಅರ್ಜಿದಾರರು ಗೈರು ಹಾಜರಾಗಿರುತ್ತಾರೆ.
ವಾಹನ ಪರ ಯಾರೂ ಹಾಜರಾಗದ ಪ್ರಯುಕ್ತ ವಿಚಾರಣೆಯನ್ನು ಮುಕ್ತಾಯಗೊಳಿಸಿ ತೀರ್ಮಾನಿಸಲಾಯಿತು.
ಆದುದರಿಂದ ಲಭ್ಯವಿರುವ ದಾಖಲೆಗಳಾದ ಎಫ್ಐಆರ್, ಮಹರ್ಜ, ಮುದ್ದೆ ಮಾಲುಗಳನ್ನು ಹಾಗೂ ವಿಚಾರಣಾ ವರದಿಯನ್ನು ಪರಿಗಣಿಸಿದ ನಂತರ ಈ ಕೆಳಗಿನ ಅಂಶಗಳನ್ನು ನಿರ್ಧರಿಸಬೇಕಾಗುತ್ತದೆ.
1. ಸದರಿ ವಾಹನವನ್ನು ತೇಗದ ಪಟ್ಟಿಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವಾಗ ಅಮಾನತ್ತು ಪಡಿಸಲಾಗಿದೆಯೇ ? 2. ಅರಣ್ಯ ಅಪರಾಧದಲ್ಲಿ ವಾಹನದ ಮಾಲೀಕರು ಅಥವಾ ಅವರ ಚಾಲಕರು ಉದ್ದೇಶ ಪೂರ್ವಕವಾಗಿಯೇ ತಿಳಿದು ಭಾಗಿಯಾಗಿದ್ದರೇ ?
3. ವಾಹನದ ಮಾಲೀಕರು ತಾವು ನಿಯೋಜಿಸಲ್ಪಟ್ಟ ವಾಹನದ ಚಾಲಕ ವಾಹನವನ್ನು ಅಕ್ರಮ ಸಾಗಾಣಿಕೆಗೆ
ಉಪಯೋಗಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆಯೇ ?
4. ಅಪರಾಧದಲ್ಲಿ ಭಾಗಿಯಾಗಿದೆ ಎಂದು ಹೇಳಿರುವ ವಾಹನವನ್ನು ಅರ್ಜಿದಾರರ ಕೋರಿಕೆಯಂತೆ ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದೇ ?
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಲಾಗಿ ಹಾಗೂ ಅರ್ಜಿದಾರರ ಕೋರಿಕೆಯಂತೆ ಮೇಲಿನ ಅಂಶಗಳಿಗೆ ಉತ್ತರ ಕೆಳಗಿನಂತಿವೆ.
1. ಸಕಾರಾತ್ಮಕವಾಗಿದೆ 2. ಸಕಾರಾತ್ಮಕವಾಗಿದೆ 3. ನಕಾರಾತ್ಮಕವಾಗಿದೆ 4. ಅಂತಿಮ ಆದೇಶದಂತೆ೪೪೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ಭಾಗ ೬ಎ
ಅಂಶ 1
ಒಂದನೇ ಸಾ(cid:320)ದಾರರಾದ ಶ್ರೀ.ಭಾನುಪ್ರಕಾಶ್, ಬಿ.ಎಂ. ಬಿನ್ ಲೇಟ್ ಬಿ.ಮರಿಸಿದ್ದಯ್ಯ, 31 ವರ್ಷ, ಉಪ ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಲಯ, ಕೆ.ಗುಡಿ ಇವರು ಸರ್ಕಾರದ ಪರ ಸಾ(cid:320) ನುಡಿದಿದ್ದು ಇವರು ಎಫ್ಐಆರ್ ಹಾಗೂ ಮಹಜರಿನಲ್ಲಿರುವಂತೆ ಈ ಕೆಳಕಂಡಂತೆ ಸಾŀ ನುಡಿದಿರುತ್ತಾರೆ. ಇವರ ಸಾŀಯನ್ನು ಸರ್ಕಾರದ ಪರ ಸಾŀ-1 (PW-1) ಎಂದು ಗುರುತಿಸಲಾಯಿತು.
ಶ್ರೀ.ಭಾನುಪ್ರಕಾಶ್, ಬಿ.ಎಂ. ಬಿನ್ ಲೇಟ್ ಬಿ.ಮರಿಸಿದ್ದಯ್ಯ, ಹಾಲಿ ಉಪ ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಲಯ, ಕೆ.ಗುಡಿ ಆದ ನಾನು ಈ ಹಿಂದೆ 2012 ರಿಂದ 2014 ರವರೆಗೆ ಚಾಮರಾಜನಗರ ಪ್ರಾದೇಶಿಕ ವಲಯದಲ್ಲಿ ಅರಣ್ಯ ರಕ್ಷಕನಾಗಿ ಕತ್ರವ್ಯ ನಿರ್ಹಿಸುತ್ತಿದ್ದಾಗ ಸನ್ ಎರಡು ಸಾವಿರದ ಹದಿನಾಲ್ಕನೇ ಇಸವಿ ಜನವರಿ ಮಾಹೆಯ ದಿನಾಂಕ ಇಪ್ಪತೆĆದರಂದು ಚಾಮರಾಜನಗರ ಪ್ರಾದೇಶಿಕ ವಲಯದ ಉಪ ವಲಯ ಅರಣ್ಯಾಧಿಕಾರಿಗಳ ನಿರ್ದೇಶನದಂತೆ ಕೋಳಿಪಾಳಯ ಕಡೆಯಿಂದ ಚಾಮರಾಜನಗರಕ್ಕೆ ಗ್ಡೂಸ್ ಆಟೋದಲ್ಲಿ ತೇಗದ ಮರಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದರೆಂದು ಖಚಿತವಾದ ಮಾಹಿತಿ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಸಮೇತವಾಗಿ ಸರ್ಕಾರಿ ಜೀಪು KA-10 G-3879ರಲ್ಲಿ ರಾತ್ರಿ ಸುಮಾರು 8.00 ಗಂಟೆಗೆ ಚಾಮರಾಜನಗರದ ಸೋಮವಾರಪೇಟೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 209 ರ ಬಳಿ ಕಾದು ಕುಳಿತಿದ್ದಾಗ ಹರದನಹಳ್ಳಿ ಕಡೆಯಿಂದ ಚಾಮರಾಜನಗರ ಕಡೆಗೆ ವಾಹನ(cid:364)ಂದು ವೇಗವಾಗಿ ಬರುತ್ತಿರುವುದು ಕಂಡುಬಂತು.
ಸದರಿ ವಾಹನವನ್ನು ಕೈಸನ್ನೆ ಮೂಲಕ ತಡೆದು ನಿಲ್ಲಿಸಿ ವಾಹನವನ್ನು ಪರಿಶೀಲಿಸಲಾಗಿ ಟಾಪ್ರಲ್ ಮುಚ್ಚಿರುವುದು ಕಂಡು ಬಂತು ಅನುಮಾನಗೊಂಡು ಟಾಪ್ರಲ್ ಅನ್ನು ತೆಗೆದು ನೋಡಲಾಗಿ ಪ್ಲೈವ್ಡು ಶಿಟುಗಳಿರುವುದು ಕಂಡುಬಂದಿರುತ್ತದೆ. ಸದರಿ ಶಿಟುಗಳನ್ನು ತೆಗೆದು ನೋಡುವ ಸಂದಭ್ರದಲ್ಲಿ ಅವುಗಳ ಕೆಳಗಡೆ 04 ತೇಗದ ಕ್ಟ ಸೈಜುಗಳಿರುವುದು ಕಂಡುಬಂತು ನಂತರ ವಾಹನ ಚಾಲಕನನ್ನು ವಿಚಾರಿಸಲಾಗಿ ಇದನ್ನು ಎಲ್ಲಿಂದ ತಂದಿರುವಿರಿ ಹಾಗೂ ಯಾವುದಾದರೂ ಅನುಮತಿ ರಹದಾರಿ ಇದೆಯೇ ಎಂದು ಕೇಳಲಾಗಿ ಸದರಿ ಆಸಾಮಿಯು ಯಾವುದೇ ಅನುಮತಿ ರಹದಾರಿ ಇರುವುದಿಲ್ಲ ◌ಿದನ್ನು ಕೋಳಿಪಾಳ್ಯ ಗ್ರಾಮದಿಂದ ತಂದಿರುವುದಾಗಿ ಹೇಳಿದನು. ಸದರಿ ಆಸಾಮಿಗಳ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಶ್ರೀ.ಬಾಬು ಬಿನ್ ಪಾಷಾ ವಯಸ್ಸು 30, ಎ.ಪಿ.ūಹಲ್ಲಾ, ಚಾಮರಾಜನಗರ ಮತ್ತೊಬ್ಬ ಶ್ರೀ.ಸುಲ್ತಾನ್ ಬಿನ್ ಬಸೀರ್ ಖಾನ್, ವಯಸ್ಸು 33, ಹರಿನಗರ, ಬೆಂಗಳೂರು ಎಂದು ಹೇಳಿದರು. ನಂತರ ವಾಹನ ಸಂಖ್ಯೆ ನೋಡಲಾಗಿ KA-10 8024 ಬಿಳಿಬಣ್ಣದ ಅಶೋಕ ಲೈಲ್ಯ್ಡಾಂ ಗ್ಡೂಸ್ ಆಟೋವಾಗಿದ್ದು, ಅದರ ಮುಂಭಾಗದ ಮೇಲ್ಬಾಗದಲ್ಲಿ ತವಕಾಲ್ ಎಂದು ಬರೆದಿರುತ್ತದೆ. ಆಟೋದಲ್ಲಿ 04 ಸಂಖ್ಯೆ ತೇಗದ ಸೈಜು ಮತ್ತು 03 ಪ್ಲೇವ್ಡು ಶೀಟುಗಳಿಗೆ ಕೆಂಪು ಬಣ್ಣದ ಕ್ರ.ಸಂ. 01 ರಿಂದ 07 ರ ತನಕ ಕ್ರ.ಸಂ. ನೀಡಲಾಯಿತು.
ನಂತರ ಆಸಾಮಿಗಳ ಅಂಗಶೋಧನೆ ಮಾಡಲಾಗಿ ವಾಹನ ಚಾಲಕನಾದ ಸುಲ್ತಾನ್ ಬಳಿ ಸ್ಯ್ಮಾ ಸ್ಗಂ ಗ್ಯಾಲಕಿಸ್ ūಬೈಲ್ ನೋಟ್-II ಹಾಗೂ ūತ್ತೊಬ್ಬ ಆಸಾಮಿಯಾದ ಬಾಬುವಿನ ಅಂಗಶೋಧನೆ ಮಾಡಲಾಗಿ ಅವನ ಬಳಿ ನೋಕಿಯಾ ಕಂಪನಿಯ ūಬೈಲ್ ಇತ್ತು. ನಂತರ ಈ ರೀತಿ ತೇಗದ ಮರಗಳನ್ನು ಅನುಮತಿ ಇಲ್ಲದೆ ಕಳ್ಳ ಸಾಗಾಣಿಕೆ ಮಾಡುವುದು ಕರ್ನಾಟಕ ಅರಣ್ಯ ಕಾಯ್ದೆ ಕಾನೂನಿಗೆ ಬಾಹಿರವಾಗಿರುವುದರಿಂದ ಸದರಿ ಆಟೋ ಹಾಗೂ 04 ತೇಗದ ಕ್ಟ ಸೈಜು 03 ಪ್ಲೈವ್ಡು ಶೀಟುಗಳು 01 ಟಾಪ್ರಾಲ್ ಹಾಗೂ ಆಸಾಮಿಗಳ ಬಳಿ ಇದ್ದ ಹ್ಯ್ಡಾಂ ಸ್ಟೆ ūಬೈಲ್ಗಳನ್ನು ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಬಹುದೆಂದು ಪಂಚಾಯ್ತಿದಾರರಾದ ನಾವುಗಳು ತೀರ್ಮಾನಿಸಿದ್ದು ಹಾಗೂ ವಾಹನವನ್ನು ಬಿಡುಗಡೆ ಮಾಡಿದ ಪಕ್ಷದಲ್ಲಿ ಆರೋಪಿಯು ಇಂತಹ ಕೃತ್ಯದಲ್ಲಿ ಭಾಗಿಯಾಗುವ ಸಂಭವವಿರುತ್ತದೆ ಎಂಬುದಾಗಿ ಸಾ(cid:320) ನುಡಿದಿರುತ್ತಾರೆ.
ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ೪೪೦೧ಅಂಶ 2 ಮತ್ತು 3
ಸರ್ಕಾರದ ಪರ ಸಾ(cid:320)ಯ ಹೇಳಿಕೆಯನ್ನು ಹಾಗೂ ಒದಗಿಸಿದ ದಾಖಲಾತಿಗಳನ್ನು ಪರಿಶೀಲಿಸಿದಾಗ ವಾಹನ ನೋಂದಣಿ ಸಂಖ್ಯೆ KA-10 8024 ರ ಅಶೋಕ ಲೈಲ್ಯ್ಡಾಂ ಗ್ಡೂಸ್ ಆಟೋವಾಗಿದ್ದು, ದಿನಾಂಕ 25-01-2014 ರಂದು 04 ಸಂಖ್ಯೆ ತೇಗದ ಪಟ್ಟಿಗಳು ಮತ್ತು 03 ಸಂಖ್ಯೆ ಪ್ಲೈವ್ಡು ಶೀಟ್ಗಳನ್ನು ಸಾಗಾಣಿಕೆ ಮಾಡಿರುವುದು ದೃಡಪಟ್ಟಿರುತ್ತದೆ. ಅಮಾನತ್ತು ಪಡಿಸಿಕೊಂಡಿರುವ ತೇಗದ ಪಟ್ಟಿಗಳು ಸರ್ಕಾರದ ಸೊತ್ತಲ್ಲ ಎಂಬುದನ್ನು ದೃಢಪಡಿಸಲು ಯಾವುದೇ ದಾಖಲಾತಿಗಳನ್ನು ಸಲ್ಲಿಸಿರುವುದಿಲ್ಲ. ವಾಹನವನ್ನು ಮರ ಸಾಗಾಣಿಕೆಗೆ ಉಪಯೋಗಿಸದಂತೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ಆರೋಪಿಯು ನಿರೂಪಿಸಲು ವಿಫಲರಾಗಿರುತ್ತಾರೆ. ಆರೋಪಿಯವರ ಪರ ಯಾವುದೇ ಸಾ(cid:320)ಗಳು ಹಾಜರುಪಡಿಸಿರುವುದಿಲ್ಲ. ವಾಹನವನ್ನು ತಮ್ಮ ಗಮನಕ್ಕೆ ಬಾರದೆ ಅಕ್ರಮ ಕಳ್ಳ ಸಾಗಾಣಿಕೆಯಲ್ಲಿ ಉಪಯೋಗಿಸಿದ್ದಾನೆ ಎಂದು ದೃಢಪಡಿಸುವಂತಹ ದಾಖಲಾತಿಗಳನ್ನಾಗಲೀ ಅಥವಾ ಸಾŀಗಳನ್ನಾಗಲೀ ಹಾಜರುಪಡಿಸಲು ವಾಹನದ ಮಾಲೀಕರು ವಿಫಲರಾಗಿರುತ್ತಾರೆ ಹಾಗೂ ಸಾಕಷ್ಟು ಅವಕಾಶ ನೀಡಿದ್ದರೂ ವಿಚಾರಣೆಗೆ ಗೈರು ಹಾಜರಾಗಿರುತ್ತಾರೆ. ವಾಹನದ ಮಾಲೀಕರು ಈ ರೀತಿಯ ಅಕ್ರಮ ಮರ ಕಡಿತಲೆಯಲ್ಲಿ ಅವರ ವಾಹನವು ಭಾಗಿಯಾಗಿಲ್ಲವೆಂದು ಯಾವುದೇ ರೀತಿಯ ರುಜುವಾತನ್ನು ನೀಡಿರುವುದಿಲ್. ಸದರಿ ಮೇಲಿನ ವಾಹನವನ್ನು ಕಾನೂನಿನ ವಿರುದ್ದವಾಗಿ ಅಕ್ರಮ ಮರ ಸಾಗಾಣಿಕೆಯಲ್ಲಿ ಉಪಯೋಗಿಸಿಕೊಂಡಿರುವುದು ಹಾಗೂ ಈ ರೀತಿ ಅರಣ್ಯ ಅಪರಾಧ ಕೃತ್ಯವೆಸಗಿ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 2, 62, 71(ಎ), 80 &KFR 1969 ರ ನಿಯಮ 144 R/W 165 ಉಲ್ಲಂಘಿಸಿರುವುದು ಕಂಡುಬಂದಿರುತ್ತದೆ. ವಾಹನದ ಮಾಲೀಕತಿಗೆ ಅವರ ಅಹವಾಲನ್ನು ಮಂಡಿಸಿ ಸಮರ್ಥಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡಲಾಗಿದ್ದರೂ ಸಹ ಅವರ ಸಾಕ್ಷ್ಯಗಳನ್ನು ಅಧಿಕೃತ ನ್ಯಾಯಾಲಯಕ್ಕೆ ಹಾಜರುಪಡಿಸಲು ವಿಫಲರಾಗಿರುವುದು ದೃಢಪಟ್ಟಿರುತ್ತದೆ. ಅಲ್ಲದೇ ಸರ್ಕಾರದ ಪರ ಸಾ(cid:320)ದಾರರ ಹೇಳಿಕೆಯಿಂದ ಸದರಿ ಅಶೋಕ ಲೈಲ್ಯ್ಡಾಂ ಗ್ಡೂಸ್ ಆಟೋ ಸಂಖ್ಯೆ KA-10 8024 ರಲ್ಲಿ ತೇಗದ ಸೈಜುಗಳು ಅಕ್ರಮವಾಗಿ ಸಾಗಾಣಿಕೆ ಮಾಡಿರುವುದು ನಿಸ್ಸಂದೇಹವಾಗಿ ಸಾಬೀತಾಗಿರುತ್ತದೆ. ಆದುದರಿಂದ ಆರೋಪಿತರ ಪರ ಯಾವುದೇ ವಾದವಿಲ್ಲವೆಂದು ಪರಿಗಣಿಸಲಾಯಿತು. ಹಾಗೂ ಸದರಿ ವಾಹನ ಹಾಗೂ ಸ್ವತ್ತನ್ನು ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲು ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.
ಆದೇಶ
ಮೇಲೆ ಪ್ರಸ್ತಾಪಿಸಿರುವ ಎಲ್ಲಾ ಅಂಶಗಳು ಹಾಗೂ ಲಭ್ಯವಿರುವ ದಾಖಲಾತಿಗಳ ಹಿನ್ನೆಲೆಯಲ್ಲಿ ಚಾಮರಾಜನಗರ ಪ್ರಾದೇಶಿಕ ವಲಯದಲ್ಲಿ ದಾಖಲಿಸಿರುವ ಅರಣ್ಯ ūಕದ್ದಮೆ ಸಂಖ್ಯೆ 13/2013-14 ದಿನಾಂಕ 25-01-2014ಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ಅಮಾನತ್ತು ಪಡಿಸಿದ್ದ ಅಶೋಕ ಲೈಲ್ಯ್ಡಾಂ ಗ್ಡೂಅ್ ಆಟೋ ಸಂಖ್ಯೆ KA-10 8024 ಇಂಜಿನ್ ಸಂಖ್ಯೆ XDH02674P ಚಾಸ್ಸಿ ಸಂಖ್ಯೆ MB1AA22E6DRW49916 ವಾಹನದಲ್ಲಿ 04 ಸಮಖ್ಯೆ ತೇಗದ ಸೈಜ್ 03 ಸಂಖ್ಯೆ ಪ್ಲೈವ್ಡು ಶೀಟ್ಗಳು 01 ಟಾಪ್ರಲ್ ಹಾಗೂ ಆಸಾಮಿಗಳ ಬಳಿ ಇದ್ದ ಹ್ಯ್ಡಾಂ ಸ್ಟೆ ūಬೈಲ್ಗಳನ್ನು ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಆದೇಶದ ದಿನಾಂಕದಿಂದ 30 ದಿನಗಳೊಳಗಾಗಿ ಸಂಬಂಧಿಸಿದವರು ಯಾವುದೇ ಮೇಲ್ಮನವಿಯನ್ನು ಸಲ್ಲಿಸದೆ ಇದ್ದ ಪಕ್ಷದಲ್ಲಿ ಇದೆ ಅಂತಿಮ ಆದೇಶವಾಗಿರುತ್ತದೆ. ತದನಂತರ ವಾಹನ ಮತ್ತು ಸ್ವತ್ತನ್ನು ಕಾನೂನಿನ ರೀತ್ಯಾ ವಿಲೆಗೊಳಿಸಲು ಆದೇಶಿಸಿದೆ.
ಈ ಆದೇಶವನ್ನು ಈ ಪ್ರಾಧಿಕಾರದ ಹೆಸರು ಹಾಗೂ ನನ್ನ ಸಹಿಯೊಂದಿಗೆ ದಿನಾಂಕ 10-12-2018 ರಂದು ಹೊರಡಿಸಲಾಗಿದೆ.
ಸಹಿ/-
(ಡಾ.ಸಂತೋಷ್ ಕುರ್ಮಾ ಜಿ., ಭಾಅಸೇ.,)
ಅಧಿಕೃತ ಅಧಿಕಾರಿ ಹಾಗೂ
ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು,
ಬಿಆರ್ಟಿ ಹುಲಿ ಸಂರŀತ ಪ್ರದೆಶ, ಚಾಮರಾಜನಗರ
PR‐230 ದೂರವಾಣಿ : 08226 – 222059೪೪೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ಭಾಗ ೬ಎ
ಜಿಲ್ಲಾ ಧಿಕಾರಿಗಳ ಕಾರ್ಯಾಲಯ,
ಚಾಮರಾಜನಗರ ಜಿಲ್ಲೆ , ಚಾಮರಾಜನಗರ
Office of the Deputy Commissioner, Chamarajanagar District, Chamarajanagar,
Phone No. 08226‐223160, 08226‐223170, Fax: 08226‐ 223180 E‐mail deo.cnagar @gmail
com
ಪ್ರ ಪತ್ರ – 2
{ 12(2) ನೇ ನಿಯಮವನ್ನು ನೋಡಿ}
(ಗ್ರಾ ಮ ಪಂಚಾಯಿತಿಗಳಿಗೆ ಚುನಾವಣೆ ಸಂದರ್ಭದಲ್ಲಿ ಉಪಯೋಗಕ್ಕಾ ಗಿ)
ಅಧಿಸೂಚನೆ
ಸಂಖ್ಯೆ : ಇ.ಎಲ್.ಎನ್ (3) ಸಿಆರ್: 46 : 2020‐21 ದಿನಾಂಕ: 07.12 . 2020
ಚಾಮರಾಜನಗರ ಜಿಲ್ಲೆ ಯ ಚಾಮರಾಜನಗರ ತಾಲ್ಲೂ ಕಿನ 280 ಮತ್ತು ಗುಂಡ್ಲು ಪೇಟೆ ತಾಲ್ಲೂ ಕಿನ 196 ಚುನಾವಣಾ ಕ್ಷೇ ತ್ರ ಗಳಿಂದ ಚಾಮರಾಜನಗರ ತಾಲ್ಲೂ ಕಿನ 43 ಮತ್ತು ಗುಂಡ್ಲು ಪೇಟೆ ತಾಲ್ಲೂ ಕಿನ 34 ಗ್ರಾ ಮ ಪಂಚಾಯಿತಿಗಳಿಗೆ ಪದಾವಧಿಯು ಮುಕ್ತಾ ಯವಾಗಿ ಹೊರ ಹೋಗುವ ಕಾರಣದಿಂದ ತೆರವಾದ ಚಾಮರಾಜನಗರ ತಾಲ್ಲೂ ಕಿನ 742 ಮತ್ತು ಗುಂಡ್ಲು ಪೇಟೆ ತಾಲ್ಲೂ ಕಿನ 499 ಸ್ಥಾ ನಗಳನ್ನು ತುಂಬಲು ಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ,
ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು 1993 ರ 12ನೇ ನಿಯಮಕ್ಕ ನುಸಾರವಾಗಿ, ಚಾಮರಾಜನಗರ ಜಿಲ್ಲೆ ಯ ಜಿಲ್ಲಾ ಧಿಕಾರಿಯಾದ ಡಾ. ಎಂ.ಆರ್. ರವಿ, ಭಾ.ಆ.ಸೇ., ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರ ಮ ವೇಳಾಪಟ್ಟಿ ಯನ್ನು ಈ ಮೂಲಕ ನಿಗಧಿಪಡಿಸುತ್ತೇ ನೆ. ಚುನಾವಣೆ ನಡೆಯಲಿರುವ ಗ್ರಾ ಮ ಪಂಚಾಯಿತಿಗಳು, ಕ್ಷೇ ತ್ರ ಗಳು, ಸದಸ್ಯ ಸ್ಥಾ ನಗಳ ವಿವರಗಳನ್ನು ಅನುಬಂಧ‐1 ರಲ್ಲಿ ತೋರಿಸಲಾಗಿದೆ.
| 1 ನಾಮಪತ್ರ ಗಳನ್ನು | ಸಲ್ಲಿ ಸಲು ಕೊನೆಯ ದಿನಾಂಕ ಮತ್ತು ದಿನ. | 11.12.2020 (ಶುಕ್ರ ವಾರ) |
| 2 ನಾಮಪತ್ರ ಗಳನ್ನು | ಪರಿಶೀಲಿಸುವ ದಿನಾಂಕ ಮತ್ತು ದಿನ. | 12.12.2020 (ಶನಿವಾರ) |
| 3 | ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳ ಲು ಕೊನೆಯ ದಿನಾಂಕ ಮತ್ತು ದಿನ. | 14.12.2020 (ಸೋಮವಾರ) |
| 4 | ಮತದಾನ ಅವಶ್ಯ ವಿದ್ದ ರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಮತದಾನದ ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆವರೆಗೆ). | 22.12.2020 (ಮಂಗಳವಾರ) |
| 5 | ಮರು ಮತದಾನ ಇದ್ದ ಲ್ಲಿ , ಮತದಾನದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆವರೆಗೆ). | 24.12.2020 (ಗುರುವಾರ) |
| 6 | ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ – ತಾಲ್ಲೂ ಕು ಕೇಂದ್ರ ಗಳಲ್ಲಿ ). | 30.12.2020 (ಬುಧವಾರ) |
| 7 | ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾ ಯಗೊಳಿಸಬೇಕೊ ಆ ದಿನಾಂಕ ಮತ್ತು ದಿನ. | 31.12.2020 (ಗುರುವಾರ) |
(ಡಾ. ಎಂ.ಆರ್. ರವಿ, ಭಾ.ಆ.ಸೇ.,)
ಜಿಲ್ಲಾ ಧಿಕಾರಿ
ಚಾಮರಾಜನಗರ ಜಿಲ್ಲೆ , ಚಾಮರಾಜನಗರ.
ಅನುಬಂಧ‐1
ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ : ರಾಚುಆ : 134 : ಇಜಿಪಿ : 2020, ಬೆಂಗಳೂರು,
ದಿನಾಂಕ: 30.11.2020.
ಚಾಮರಾಜನಗರ ಜಿಲ್ಲೆ ಯ, ಚಾಮರಾಜನಗರ ತಾಲ್ಲೂ ಕಿನ 43 ಗ್ರಾ ಮ ಪಂಚಾಯಿತಿಗಳು, ಕ್ಷೇ ತ್ರ ಗಳು ಮತ್ತು ಸದಸ್ಯ
ಸ್ಥಾ ನಗಳ ವಿವರ
ತಾಲ್ಲೂ ಕು : ಚಾಮರಾಜನಗರ
| ಕ ರ್ . ಸಂ | ಗಾ ರ್ ಮ ಪಂಚಾಯಿತಿ ಸಂಖ್ಯೆ ಮತ್ತು ಹೆಸರು | ಗಾ ರ್ ಮ ಪಂಚಾಯಿತಿ ವಾ ಯ್ ಪ್ತಿ ಯಲ್ಲಿ ಬರುವ ಒಟ್ಟು ಕ್ಷೇ ತ್ರ ಗಳು | ಗಾ ರ್ ಮ ಪಂಚಾಯಿತಿ ಒಟ್ಟು ಸದಸ್ಯ ಸಾ ಥ್ ನಗಳು | ಗಾ ರ್ ಮ ಪಂಚಾಯಿತಿಗಳಿಗೆ ನಿಗಧಿಪಡಿಸಿರುವ ಮೀಸಲಾತಿ |
| 1 | 2 | 3 | 4 | 5 |
| 1 | 1. ಬದನಗುಪ್ಪೆ | 7 | 21 | ಲಗತ್ತಿ ಸಿದೆ. |
| 2 | 2. ಹೆಗ್ಗೊ ೕಠಾರ | 8 | 21 | ಲಗತ್ತಿ ಸಿದೆ. |
| 3 | 3. ಶಿವಪುರ | 7 | 19 | ಲಗತ್ತಿ ಸಿದೆ. |
| 4 | 4. ದೊಡ್ಡ ಮೋಳೆ | 5 | 16 | ಲಗತ್ತಿ ಸಿದೆ. |
| 5 | 5. ಮಂಗಲ | 7 | 19 | ಲಗತ್ತಿ ಸಿದೆ. |
| 6 | 6. ಭೋಗಾಪುರ | 7 | 14 | ಲಗತ್ತಿ ಸಿದೆ. |
| 7 | 7. ಮಾದಾಪುರ | 7 | 18 | ಲಗತ್ತಿ ಸಿದೆ. |
| 8 | 8. ಕೂಡ್ಲೂ ರು | 6 | 16 | ಲಗತ್ತಿ ಸಿದೆ. |
| 9 | 9. ಹರವೆ | 5 | 13 | ಲಗತ್ತಿ ಸಿದೆ. |
| 10 | 10. ಗೋವಿಂದವಾಡಿ (ಕಲ್ಪು ರ) | 3 | 8 | ಲಗತ್ತಿ ಸಿದೆ. |
| 11 | 11. ಹೊನ್ನ ಹಳ್ಳಿ | 7 | 14 | ಲಗತ್ತಿ ಸಿದೆ. |
| 12 | 12. ಮಲೆಯೂರು | 4 | 14 | ಲಗತ್ತಿ ಸಿದೆ. |
| 13 | 13. ಮುಕ್ಕ ಡಹಳ್ಳಿ | 7 | 15 | ಲಗತ್ತಿ ಸಿದೆ. |
| 14 | 14. ಕುಲಗಾಣ | 6 | 16 | ಲಗತ್ತಿ ಸಿದೆ. |
| 15 | 15. ಸಾಗಡೆ | 7 | 19 | ಲಗತ್ತಿ ಸಿದೆ. |
| 16 | 16. ಉಡಿಗಾಲ | 5 | 15 | ಲಗತ್ತಿ ಸಿದೆ. |
| 17 | 17. ಕೊತ್ತ ಲವಾಡಿ | 7 | 19 | ಲಗತ್ತಿ ಸಿದೆ. |
| 18 | 18. ನಂಜೇದೇವನಪುರ | 7 | 21 | ಲಗತ್ತಿ ಸಿದೆ. |
| 19 | 19. ಹರದನಹಳ್ಳಿ | 7 | 21 | ಲಗತ್ತಿ ಸಿದೆ. |
| 20 | 20. ವೆಂಕಟಯ್ಯ ನ ಛತ್ರ | 7 | 21 | ಲಗತ್ತಿ ಸಿದೆ. |
| 21 | 21. ಬಿಸಲವಾಡಿ | 6 | 16 | ಲಗತ್ತಿ ಸಿದೆ. |
| 22 | 22. ಅಮಚವಾಡಿ | 7 | 20 | ಲಗತ್ತಿ ಸಿದೆ. |
| 23 | 23. ಅರಕಲವಾಡಿ | 7 | 18 | ಲಗತ್ತಿ ಸಿದೆ. |
| 24 | 24. ಯರಗನಹಳ್ಳಿ | 8 | 17 | ಲಗತ್ತಿ ಸಿದೆ. |
| 25 | 25. ಚಂದಕವಾಡಿ | 6 | 19 | ಲಗತ್ತಿ ಸಿದೆ. |
| 26 | 26. ಆಲೂರು | 9 | 21 | ಲಗತ್ತಿ ಸಿದೆ. |
| 27 | 27. ನಾಗವಳ್ಳಿ | 7 | 19 | ಲಗತ್ತಿ ಸಿದೆ. |
| 28 | 28. ಕಾಗಲವಾಡಿ | 7 | 18 | ಲಗತ್ತಿ ಸಿದೆ. |
| 29 | 29. ಜ್ಯೊ ೕತಿಗೌಡನಪುರ | 7 | 20 | ಲಗತ್ತಿ ಸಿದೆ. |
| 30 | 30. ಹೆಬ್ಬ ಸೂರು | 7 | 17 | ಲಗತ್ತಿ ಸಿದೆ. |
| 31 | 31. ಅಟ್ಟು ಗೂಳಿಪುರ | 9 | 15 | ಲಗತ್ತಿ ಸಿದೆ. |
| 32 | 32. ಪುಣಜನೂರು | 9 | 19 | ಲಗತ್ತಿ ಸಿದೆ. |
| 33 | 33. ಉಮ್ಮ ತ್ತೂ ರು | 4 | 14 | ಲಗತ್ತಿ ಸಿದೆ. |
| 34 | 34. ಬಾಗಳಿ | 5 | 15 | ಲಗತ್ತಿ ಸಿದೆ. |
| 35 | 35. ಕುದೇರು | 7 | 17 | ಲಗತ್ತಿ ಸಿದೆ. |
| 36 | 36. ನವಿಲೂರು | 8 | 17 | ಲಗತ್ತಿ ಸಿದೆ. |
| 37 | 37. ದೇಮಹಳ್ಳಿ | 5 | 16 | ಲಗತ್ತಿ ಸಿದೆ. |
| 38 | 38. ಸಂತೇಮರಹಳ್ಳಿ | 7 | 21 | ಲಗತ್ತಿ ಸಿದೆ. |
| 39 | 39. ಕೆಂಪನಪುರ | 7 | 16 | ಲಗತ್ತಿ ಸಿದೆ. |
| 40 | 40. ಗೂಳೀಪುರ | 6 | 16 | ಲಗತ್ತಿ ಸಿದೆ. |
| 41 | 41. ಹೊಂಗನೂರು | 6 | 19 | ಲಗತ್ತಿ ಸಿದೆ. |
| 42 | 42. ಮಸಣಾಪುರ | 5 | 17 | ಲಗತ್ತಿ ಸಿದೆ. |
| 43 | 43. ಇರಸವಾಡಿ | 5 | 15 | ಲಗತ್ತಿ ಸಿದೆ. |
| ಒಟ್ಟು | 280 | 742 |
(ಡಾ. ಎಂ.ಆರ್. ರವಿ, ಭಾ.ಆ.ಸೇ.,)
ಜಿಲ್ಲಾ ಧಿಕಾರಿ
ಚಾಮರಾಜನಗರ ಜಿಲ್ಲೆ , ಚಾಮರಾಜನಗರ.
ಅನುಬಂಧ‐1
ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ : ರಾಚುಆ : 134 : ಇಜಿಪಿ : 2020, ಬೆಂಗಳೂರು,
ದಿನಾಂಕ: 30.11.2020.
ಚಾಮರಾಜನಗರ ಜಿಲ್ಲೆ ಯ, ಗುಂಡ್ಲು ಪೇಟೆ ತಾಲ್ಲೂ ಕಿನ 34 ಗ್ರಾ ಮ ಪಂಚಾಯಿತಿಗಳು, ಕ್ಷೇ ತ್ರ ಗಳು ಮತ್ತು ಸದಸ್ಯ ಸ್ಥಾ ನಗಳ
ವಿವರ
ತಾಲ್ಲೂ ಕು : ಗುಂಡ್ಲು ಪೇಟೆ
| ಕ ರ್ . ಸಂ | ಗಾ ರ್ ಮ ಪಂಚಾಯಿತಿ ಸಂಖ್ಯೆ ಮತ್ತು ಹೆಸರು | ಗಾ ರ್ ಮ ಪಂಚಾಯಿತಿ ವಾ ಯ್ ಪ್ತಿ ಯಲ್ಲಿ ಬರುವ ಒಟ್ಟು ಕ್ಷೇ ತ್ರ ಗಳು | ಗಾ ರ್ ಮ ಪಂಚಾಯಿತಿ ಒಟ್ಟು ಸದಸ್ಯ ಸಾ ಥ್ ನಗಳು | ಗಾ ರ್ ಮ ಪಂಚಾಯಿತಿಗಳಿಗೆ ನಿಗಧಿಪಡಿಸಿರುವ ಮೀಸಲಾತಿ |
| 1 | 2 | 3 | 4 | 5 |
| 1 | 1. ಕೋಟೆಕೆರೆ | 8 | 19 | ಲಗತ್ತಿ ಸಿದೆ. |
| 2 | 2. ಹೊರೆಯಾಲ | 6 | 16 | ಲಗತ್ತಿ ಸಿದೆ. |
| 3 | 3. ಚಿಕ್ಕಾ ಟಿ | 5 | 15 | ಲಗತ್ತಿ ಸಿದೆ. |
| 4 | 4. ನಿಟ್ರೆ | 6 | 17 | ಲಗತ್ತಿ ಸಿದೆ. |
| 5 | 5. ಬೇಗೂರು | 6 | 15 | ಲಗತ್ತಿ ಸಿದೆ. |
| 6 | 6. ಸೋಮಹಳ್ಳಿ | 7 | 18 | ಲಗತ್ತಿ ಸಿದೆ. |
| 7 | 7. ಆಲತ್ತೂ ರು | 6 | 15 | ಲಗತ್ತಿ ಸಿದೆ. |
| 8 | 8. ರಾಘವಾಪುರ | 6 | 16 | ಲಗತ್ತಿ ಸಿದೆ. |
| 9 | 9. ಅಗತಗೌಡನಹಳ್ಳಿ | 8 | 15 | ಲಗತ್ತಿ ಸಿದೆ. |
| 10 | 10. ಕಬ್ಬ ಹಳ್ಳಿ | 5 | 14 | ಲಗತ್ತಿ ಸಿದೆ. |
| 11 | 11. ಬರಗಿ | 6 | 12 | ಲಗತ್ತಿ ಸಿದೆ. |
| 12 | 12. ಮೂಖಹಳ್ಳಿ | 4 | 13 | ಲಗತ್ತಿ ಸಿದೆ. |
| 13 | 13. ನೇನೇಕಟ್ಟ | 6 | 16 | ಲಗತ್ತಿ ಸಿದೆ. |
| 14 | 14. ಬನ್ನಿ ತಾಳಪುರ | 8 | 18 | ಲಗತ್ತಿ ಸಿದೆ. |
| 15 | 15. ಪಡಗೂರು | 6 | 15 | ಲಗತ್ತಿ ಸಿದೆ. |
| 16 | 16. ಕೆಲಸೂರು | 8 | 16 | ಲಗತ್ತಿ ಸಿದೆ. |
| 17 | 17. ಬಲಚವಾಡಿ | 4 | 14 | ಲಗತ್ತಿ ಸಿದೆ. |
| 18 | 18. ಕಣ್ಣೇ ಗಾಲ | 8 | 19 | ಲಗತ್ತಿ ಸಿದೆ. |
| 19 | 19. ಭೀಮನಭೀಡು | 4 | 12 | ಲಗತ್ತಿ ಸಿದೆ. |
| 20 | 20. ಕೂತನೂರು | 4 | 12 | ಲಗತ್ತಿ ಸಿದೆ. |
| 21 | 21. ಬೇರಂಬಾಡಿ | 4 | 13 | ಲಗತ್ತಿ ಸಿದೆ. |
| 22 | 22. ಅಣ್ಣೂ ರು | 4 | 13 | ಲಗತ್ತಿ ಸಿದೆ. |
| 23 | 23. ಶಿಂಡನಪುರ | 5 | 15 | ಲಗತ್ತಿ ಸಿದೆ. |
| 24 | 24. ತೆರಕಣಾಂಬಿ | 7 | 20 | ಲಗತ್ತಿ ಸಿದೆ. |
| 25 | 25. ಹಂಗಳ | 7 | 17 | ಲಗತ್ತಿ ಸಿದೆ. |
| 26 | 26. ಪುತ್ತ ನಪುರ | 7 | 16 | ಲಗತ್ತಿ ಸಿದೆ. |
| 27 | 27. ಶಿವಪುರ | 4 | 12 | ಲಗತ್ತಿ ಸಿದೆ. |
| 28 | 28. ಬೊಮ್ಮ ಲಾಪುರ | 5 | 15 | ಲಗತ್ತಿ ಸಿದೆ. |
| 29 | 29. ಕೊಡಸೋಗೆ | 7 | 17 | ಲಗತ್ತಿ ಸಿದೆ. |
| 30 | 30. ಬೊಮ್ಮ ನಹಳ್ಳಿ | 6 | 12 | ಲಗತ್ತಿ ಸಿದೆ. |
| 31 | 31. ವಡ್ಡ ಗೆರೆ | 5 | 14 | ಲಗತ್ತಿ ಸಿದೆ. |
| 32 | 32. ಹುಂಡೀಪುರ | 6 | 13 | ಲಗತ್ತಿ ಸಿದೆ. |
| 33 | 33. ಬಾಚಹಳ್ಳಿ | 3 | 7 | ಲಗತ್ತಿ ಸಿದೆ. |
| 34 | 34. ಮಂಗಲ | 5 | 8 | ಲಗತ್ತಿ ಸಿದೆ. |
| ಒಟ್ಟು | 196 | 499 |
(ಡಾ. ಎಂ.ಆರ್. ರವಿ, ಭಾ.ಆ.ಸೇ.,)
ಜಿಲ್ಲಾ ಧಿಕಾರಿ
ಚಾಮರಾಜನಗರ ಜಿಲ್ಲೆ , ಚಾಮರಾಜನಗರ.
PR‐231
ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ೪೪೦೭ಅಧಿಕೃತ ಅಧಿಕಾರಿಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರು, ಬಿಆರಿ ಟ್ ಹುಲಿ ಸಂರŀತ ಪ್ರದೇಶ,
ಚಾಮರಾಜನಗರ ಇವರ ಪ್ರಾಧಿಕಾರದ ನಡಾವಳಿಗಳು
ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಲಯ, ಪುಣಜನೂರು
ūಕದ್ದಮೆ ಸಂಖ್ಯೆ 07/2012-13 ದಿನಾಂಕ 24-09-2012
ಉಪಸ್ಥಿತಿ :
ಡಾ. ಸಂತೋಷ್ ಕುರ್ಮಾ, ಜಿ. ಭಾ.ಅ.ಸೇ.,
ಅಧಿಕೃತ ಅಧಿಕಾರಿ ಹಾಗೂ
ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು,
ಬಿಆರಿ ಟ್ ಹುಲಿ ಸಂರŀತ ಪ್ರದೇಶ, ಚಾಮರಾಜನಗರ
ವಲಯ ಅರಣ್ಯಾಧಿಕಾರಿ,
ವನ್ಯಜೀವಿ ವಲಯ, ಪುಣಜನೂರು : ಫಿರ್ಯಾದುದಾರರು ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ನಿರ್ದೇಶಕರು,
ಜೆ.ಎಂ.ಎಫ್ .ಸಿ ನ್ಯಾಯಾಲಯ,
ಚಾಮರಾಜನಗರ : ಪ್ರತಿನಿಧೀಸುವವರು ಪ್ರಕರಣದ ಹಿನ್ನೆಲೆ :
ಪುಣಜನೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳಿಗೆ ದೊರೆತ ಖಚಿತ ವತ್ರಮಾನದ ಮೇರೆಗೆ ವಲಯ ವಲಯ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪಂಚಾಯ್ತಿದಾರರುಗಳು ಸುಮಾರು ಮುಂಜಾನೆ 3.00 ಗಂಟೆಯಲ್ಲಿ ಮೇಲ್ಕಂಡ ಸ್ಥಳದಲ್ಲಿ ಕಾದು ಕುಳಿತಿರುವಾಗ ಹೊಸ ಪೋಡು ನೆಡುತೋಪು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 209ರ ಕಡೆಗೆ ಲೈಟ್ ಹಾಕಿಕೊಂಡು ವಾಹನ ಬರುತ್ತಿರುವುದು ಕಂಡುಬಂತು.
ವಾಹನವು ಹತ್ತಿರಕ್ಕೆ ಬಂದಾಗ ತಡೆದು ನಿಲ್ಲಿಸಲಾಗಿ ವಾಹನದಲ್ಲಿದ್ದ ಇಬ್ಬರು ಆಸಾಮಿಗಳು ವಾಹನವನ್ನು ನಿಲ್ಲಿಸಿ ವಾಹನದಿಂದ ಇಳಿದು ಓಡಲು ಪ್ರಯತ್ನಿಸಿದಾಗ ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂಧಿಗಳು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಲಾಗಿ ಒಬ್ಬ ಆಸಾಮಿಯು ಸಿಕ್ಕಿಬಿದ್ದಿದ್ದು ಮತ್ತೊಬ್ಬನು ಪೊದೆಗಳ ಮರೆಯಲ್ಲಿ ಓಡಿ ಪರಾರಿಯಾಗಿರುತ್ತಾರೆ. ಸಿಕ್ಕಿ ಬಿದ್ದ ◌ಾಸಾಮಿಯನ್ನು ವಾಹನ ಬಳಿಗೆ ಕರೆದುಕೊಂಡು ಬಂದು ಈ ಕುರಿತು ವಿವರ ಮಹರ್ಜ ಕ್ರಮ ಜರುಗಿಸಿ ಕೊಡಬೇಕೆಂದು ಪಂಚಾಯ್ತಿದಾರರನ್ನು ಕೇಳಿಕೊಂಡ ಮೇರೆಗೆ ಪಂಚಾಯ್ತಿದಾರರು ಒಪ್ಪಿ ಸದರಿ ಸ್ಥಳವನ್ನು ಅಜಮಾಯಿಷಿ ನೋಡಲಾಗಿ ಸದರಿ ವಾಹನವು ಬಿಳಿ ಬಣ್ಣದ ಟಾಟಾ ಏಸ್ (TATA –ACE) ವಾಹನನವಾಗಿದ್ದು ವಾಹನದ ನೋಂದಣಿ ಸಂಖ್ಯೆಯನ್ನು ನೋಡಲಾಗಿ ಹಳದಿ ಬಣ್ಣದ ಬೋರ್ಡಿನಲ್ಲಿ ಕಪ್ಪುಬಣ್ಣದದಲ್ಲಿ KA-10-4742 ಎಂದು ಬರೆದಿರುವುದು ಕಂಡು ಬಂದಿರುತ್ತದೆ.
ವಾಹನದ ಹೊಂಬದಿಯ ಬಾಡಿಯನ್ನು ಪರಿಶೀಲಿಸಿ ನೋಡಲಾಗಿ ನೀಲಿ ಬಣ್ಣದ ಪ್ಲಾಸ್ಟ್ಕಿ ಟಾಪ್ರಲ್ಲಿನಿಂದ ಮುಚ್ಚಿದ್ದು ಸದರಿ ಟಾಪ್ಲ್ರನ್ನು ತೆಗೆ ನೋಡಲಾಗಿ ಮರದ ತುಂಡುಗಳನ್ನು ತುಂಬಿರುವುದು ಕಂಡು ಬಂತು. ಸದರಿ ಮರದ೪೪೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ಭಾಗ ೬ಎ ತುಂಡುಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ನೋಡಲಾಗಿ ಒಣಗಿದ ತೇಗದ ಮರದ ತುಂಡುಗಳಾಗಿದ್ದು, ಕೊಡಲಿಯಿಂದ ◌ೊರಟು ಕೆತ್ತನೆ ಮಾಡಿ ಪಟ್ಟಿಗಳನ್ನಾಗಿ ಮಾಡಿರುವುದು ಕಂಡು ಬಂದಿರುತ್ತದೆ. ಹಾಗೂ ಸದರಿ ತುಂಡುಗಳ ಮೇಲೆ ಇಲಾಖಾ ಛಾಪಗುರುತು ಕಂಡುಬಂಧಿರುವುದಿಲ್ಲ. ಸಿಕ್ಕಿಬಿದ್ದ ಆಸಾಮಿಯನ್ನು ಹುಲಿ ಸಂರ(cid:320)ತ ಪ್ರದೇಶಕ್ಕೆ ಪ್ರವೇಶಿಸಲು ಹಾಗೂ ತುಂಡುಗಳನ್ನು ಸಾಗಾಣಿಕೆ ಮಾಡಲು ಯಾವುದಾದರೂ ರಹದಾರಿ ಇದೆಯೇ? ಎಂದು ವಿಚಾರಿಸಲಾಗಿ ತನ್ನಬಳಿ ಯಾವುದೇ ರಹದಾರಿ ಇಲ್ಲವೆಂದು ತಿಳಿಸಿರುತ್ತಾರೆ. ಆರೋಪಿಯ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಮತ್ತು ವಿಳಾಸ ವಸೀಂವುಲ್ಲಾ ಬಿನ್ ಲೇಟ್ ಕಲೀಂವುಲ್ಲಾ, ವಯಸ್ಸು 19 ವರ್ಷ ಮನೆ ನಂಬ್ರ 152/6 ಆರ್ ಟಿ ಓ ಕಛೇರಿ ಹಿಂಭಾಗ ಚಾಮರಾಜನಗರ ಟೌನ್ ಎಂದು ಹಾಗೂ ಅವನ ಜೊತೆಯಲ್ಲಿ ವಾಹನಸಲ್ಲಿ ಬಂದು ಓಡಿ ಪರಾರಿಯಾದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಕಲೀಂ ಬಿನ್ ಲೇಟ್ ಯೂಸ್ಫು ಬೀಡಿ ಕ್ವಾರ್ಟಸ್ ಚಾಮರಾಜನಗರ ಟೌನ್ ಎಂಬುದಾಗಿ ತಿಳಿಸಿರುತ್ತಾರೆ. ಹಾಗೂ ತಾನು ಸದರಿ ವಾಹನದ ಚಾಲಕನಾಗಿರುವುದಾಗಿ ತಿಳಿಸಿರುತ್ತಾರೆ. ವಾಹನದಲ್ಲಿದ್ದ ತೇಗದ ಪಟ್ಟಿಗಳನ್ನು ಅಳತೆಮಾಡಲಾಗಿ ಒಟ್ಟು 09 ತೇಗದ ಪಟ್ಟಿಗಳು ಇರುವುದು ಕಂಡು ಬಂತು. ಅವುಗಳ ಅಳತೆಗಳು ಈ ಕೆಳಕಂಡಂತೆ ಇರುತ್ತದೆ.
ಕ್ರ. ಮರದ ಉದ್ದ ಅಗಲ ದಪ್ಪ ಪರಿಮಾಣ
ಸಂ ಜಾತಿ (ಮೀ) (ಮೀ) (ಮೀ) (ಘ.ಮೀ)
1 ತೇಗ 2.03 x 0.20 x 0.11 = 0.045
2 ತೇಗ 2.17 x 0.20 x 0.11 = 0.048 3 ತೇಗ 2.12 x 0.16 x 0.11 = 0.037 4 ತೇಗ 1.85 x 0.26 x 0.10 = 0.048 5 ತೇಗ 1.27 x 0.27 x 0.11 = 0.038 6 ತೇಗ 0.92 x 0.26 x 0.10 = 0.024 7 ತೇಗ 1.17 x 0.11 x 0.09 = 0.012 8 ತೇಗ 1.22 x 0.11 x 0.08 = 0.011 9 ತೇಗ 1.23 x 0.10 x 0.09 = 0.011
ಒಟ್ಟು 0.274
ರಹದಾರಿ ಇಲ್ಲದೆ ಹುಲಿ ಸಂರ(cid:320)ತ ಪ್ರದೇಶಕ್ಕೆ ಪ್ರವೇಶಿಸಿ ತೇಗದ ತುಂಡುಗಳನ್ನು ಸಾಗಾಣಿಕೆ ಮಾಡಿರುವುದು ಕಾನೂನಿನ ರೀತ್ಯ ಅಪರಾಧವಾದುದರಿಂದ ಸದರಿ ವಾಹನಕ್ಕೆ ಕ್ರ.ಸಂ. 01 ಎಫ್ಓಸಿ ನಂ 07/2012-13 ದಿನಾಂಕ 24-09- 2012 ಎಂದು ಬರೆದು (ಕೆಂಪು ಬಣ್ಣದಿದ) ತೇಗದ ಮರದ ಪಟ್ಟಿಗಳಿಗೆ ಕ್ರ.ಸಂ. 02 ರಿಂದ 10 ರವರೆಗೆ ನೀಡಿ ಎಫ್ಓಸಿ ಸಂಖ್ಯೆ : 07/2012-13 ದಿನಾಂಕ 24-09-2012 ಎಂದು ಕೆಂಪು ಬಣ್ಣದಿಂದ ಬರೆದು ಇಲಾಖಾ ಛಾಪಾ ಗುರುತು KNFD FR 3P ಎಂದು ಗುರುತು ಮಾಡಿ ಸರ್ಕಾರದ ಪರ ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ವಶಪಡಿಸಿಕೊಂಡ ಸ್ವತ್ತಿನ ಉಸ್ತುವಾರಿಕೆಗೆ ಪುಣಜನೂರು ವನ್ಯಜೀವಿ ವಲಯ ಅರಣ್ಯ ಅಧಿಕಾರಿಗಳ ಕಛೇರಿಗೆ ಕೊಂಡೊಯ್ಯಲು ತೀರ್ಮಾನಿಸಿ ಈ ಬಗ್ಗೆ ಸೂಕ್ತ ಕಾನೂನು ಕ್ರಮ್ಕಐಗೊಳ್ಳಬೇಕೆಂದು ಅರಣ್ಯ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಮಹರ್ಜ ಕ್ರಮವನ್ನು ಜರುಗಿಸಿ KFA 1963 ಕಲಂ 2 (7) 2(14), 2 (15), 2(20), 24(ಇ), 71(ಎ) KFA 1969ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ೪೪೦೯ ದಾಕಲಿಸಿ ಸದರಿ ಸದರಿ ವಾಹನವನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಜಪ್ತಿ ಮಾಡಿದ ವಾಹನ ಮತ್ತು ಸ್ವತ್ತನ್ನು ಅಧಿಕೃತ ಅಧಿಕಾರಿ ಹಾಗೂ ಅರಣ್ಯಾ ಸಂರಕ್ಷಣಾಧಿಕಾರಿ ಚಾಮರಾಜನಗರ ರವರ ಸಮಕ್ಷಮ ಹಾಜರುಪಡಿಸಲು ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಲಯ, ಪುಣಜನೂರು ಇವರು ಕೋರಿಕೊಂಡಿರುತ್ತಾರೆ. ನಂತರ ಪ್ರಕರಣದ ಬಗ್ಗೆ ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಲಯ, ಪುಣಜನೂರು ಇವರು ತನಿಖೆಯನ್ನು ಕೈಗೊಂಡು ಆರೋಪಿಗಳು ಇಲಾಖಾ ಅನುಮತಿ ಪಡೆಯದೆ ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡಿರುವ ತೇಗದ ಪಟ್ಟಿ 09 ಸಂಖ್ಯೆ ಪರಿಮಾಣ 0.274 M3 ನ್ನು ಟಾಟಾ ಏಸಿಇ ಆಟೋ ವಾಹನ ನೊಂದಣಿ ಸಂಖ್ಯೆ ಕೆಎ-10-4742 ರ ವಾಹನದಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡಿರುವುದರಿಂದ ವಾಹನ ಮತ್ತು ಸ್ವತ್ತನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ಸದರಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಲು ವಿಚಾರಣಾ ವರದಿಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ಉಪ ವಿಭಾಗ, ಚಾಮರಾಜನಗರ ರವರ ಮುಖಾಂತರ ಶಿಫಾರಸ್ಸು ಮಾಡಿರುತ್ತಾರೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಮಾಲೀಕತ್ವದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಲಯ, ಪುಣಜನೂರು ಇವರ ಕಛೇರಿ ಪತ್ರ ಸಂಖ್ಯೆ ಪುವವ/ಅ.ū.ಸಂಖ್ಯೆ-07/2012-13 ದಿನಾಂಕ 25-09-2012 ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಚಾಮರಾಜನಗರ ಜಿಲ್ಲೆ, ಚಾಮರಾಜನಗರ ರವರಿಗೆ ಪತ್ರ ವ್ಯವಹರಿಸಿರುವ ಮೇರೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಚಾಮರಾಜನಗರ ರವರು ದಿನಾಂಕ 25-09-2012 ರಲ್ಲಿ ಬಿ ಎಕ್ಸ್ ರ್ಟ್ಯ್ಕ್ಟಾ ಕಳಳುಹಿಸಿರುತ್ತಾರೆ. ಸದರಿ ಪ್ರತಿಯನ್ನು ಪರಿಶೀಲಿಸಲಾಗಿ ವಾಹನ ಸಂಖ್ಯೆ ಕೆಎ-10-4742 ರ ವಿವರವುಳ್ಳ ಬಿ ವಹಿಯನ್ನು ಕಳುಹಿಸಿರುತ್ತಾರೆ. ಅದನ್ನು ಪರಿಶೀಲಿಸದಾಗ ನೋಂದಣಿ ಸಂಖ್ಯೆ ಕೆ.ಎ-10-4742ಇಂಜಿನ್ ಸಂಖ್ಯೆ 275IDI05DYZSS4275 ಚಾಸ್ಸಿ ಸಂಖ್ಯೆ MAT445051AVD27488 ಎಂಬುದಾಗಿ ನಮೂದಿಸಿದ್ದು ವಾಹನದ ಮಾಲೀಕರಾದ ಶ್ರೀ ಅನಿಲ್ ಕುರ್ಮಾ ಬಿನ್ ಶಾಂತಪ್ಪ ಚಿರಕನಹಳ್ಳಿ ಗ್ರಾಮ ಗುಂಡ್ಲುಪೇಟೆ ತಾಲ್ಲೂಕು ಚಾಮರಾಜನಗರ ಜಿಲ್ಲೆ ಎಂಬುದಾಗಿ ಕಂಡು ಬಂದಿರುತ್ತದೆ.
ಮುಂದುವರಿದು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಮಾಲೀಕರ ಪರವಾಗಿ ಎ.ಎನ್ .ರಾಜಣ್ಣ, ವಕೀಲರು ಇವರು ದಿನಾಂಕ 25-05-2013 ರಂದು ಈ ಕಛೇರಿಗೆ ಅರ್ಜಿ ಸಲ್ಲಿಸಿ ವಾಹನ ಸಂಖ್ಯೆ ಕೆ.ಎ – 10 /4742 ಶ್ರೀ ಅನಿಲಕುರ್ಮಾ ಬಿನ್ ಶಾಂತಪ್ಪ ಚಿರಕನಹಳ್ಳಿ ಗ್ರಾಮ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ, ಇವರ ಹೆಸರಿನಲ್ಲಿರುವ ಜೆರ್ಕಾಸ್ ಆರಿ ಸ್ ಪುಸ್ತಕ Ŭೕರ್ಟ ಐಡಿಗಳನ್ನು ಸಲ್ಲಿಸಿ ವಾಹನವನ್ನು ಮಧ್ಯಂತರ ಬಿಡುಗಡೆಗಾಗಿ ಕೋರಿಕೊಂಡಿರುತ್ತಾರೆ. ಹಾಗೂ ದಿನಾಂಕ 26-08-2013 ರಂದು ವಾಹನ ಮಾಲೀಕನಾದ ಶ್ರೀ ಅನ್ಲಿಕುರ್ಮಾ ಇವರು ಅರ್ಜಿ ಸಲ್ಲಿಸಿ ವಾಹನ ಸಂಖ್ಯೆ ಕೆಎ-10/4742 ಟಾಟಾ ಏಸ್ ಗ್ಡೂಸ್ ವಾಹನವನ್ನು ಮಧ್ಯಂತರ ಬಿಡುಗಡೆ ಮಾಡಿಕೊಡಬೇಕಂದು ಕೋರಿರುತ್ತಾರೆ.
ಮುಂದುವರಿದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ವಕೀಲರು ನೀಡಿರುವ ಆಧಾರಗಳ ಮೇಲೆ ಈ ಕಛೇರಿ ಪತ್ರ ಸಂಖ್ಯೆ : ಎಫ್ಓಸಿ/ಅ.ತ.ಸಂ-07/2012-13/2014-15 ದಿನಾಂಕ 22-04-2014 ರಲ್ಲಿ ನೋಟೀಸ್ ಜಾರಿ ಮಾಡಿ ಅರಣ್ಯ ಅಪರಾಧದಲ್ಲಿ ಭಾಗಿಯಾಗಿ ಅಮಾನತ್ತು ಪಡಿಸಲಾಗಿರುವ ವಾಹನ ಸ್ವತ್ತಿನ ಮಾಲೀಕತ್ವದ ಬಗ್ಗೆ ವಾಹನ ಮಾಲೀಕರು ಅವರ ಪ್ರತಿನಿಧಿಗಳ ಹಕ್ಕು ಭಾಧ್ಯತೆ ಸಾಧಿಸಲು ಹಾಗೂ ವಾಹನ ಯಾವುದೇ ಅರಣ್ಯ ಅಪರಾಧದಲ್ಲಿ ಭಾಗಿಯಾಗಿಲ್ಲವೆಂದು ಪ್ಣೂ ದಾಖಲಾತಿಗಳೊಂದಿಗೆ ಕರ್ನಾಟಕ ಅರಣ್ಯ ಕಾಯ್ದೆಗಳ ಪ್ರಕಾರ ರುಜುವಾತನ್ನು ದಿನಾಂಕ 12-05-2014 ರೊಳಗಾಗಿ ಈ ಕೆಳಸಹಿದಾರರ ಮುಂದೆ ಹಾಜರುಪಡಿಸುವಂತೆ ವಾಹನದ ಮಾಲೀಕರಾದ ಶ್ರೀ ಅನ್ಲಿಕುರ್ಮಾ ಬಿನ್ ಶಾಂತಪ್ಪ ಚಿರಕನಹಳ್ಳಿ ಗ್ರಾಮ ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ ರವರಿಗೆ೪೪೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ಭಾಗ ೬ಎ ನೋಟೀಸ್ ಜಾರಿ ಮಾಡಲಾಗಿತ್ತು. ಸದರಿ ಆರೋಪಿಯು ನೋಟೀಸ್ನ್ನು ಸ್ವೀಕರಿಸಿದ ದಿನಾಂಕ 12-05-2014 ರಂದು ಈ ಕೆಳಸಹಿದಾರರ ನ್ಯಾಯಾಲಯಕ್ಕೆ ಗೈರು ಹಾಜರಾಜರಾಗಿದ್ದು ಅದೇ ದಿನ ಮನವಿ ಸಲ್ಲಿಸಿ ಎಫ್ಓಸಿ 02/2012-13 ರ ಪ್ರಕರಣದಲ್ಲಿ ಜಪ್ತಿ ಮಾಡಿರುವ ಟಾಟಾ ಏಸಿಇ ಗ್ಡೂಸ್ ವಾಹನ ಸಂಖ್ಯೆ ಕೆ.ಎ-10/4742 ವಾಹನವನ್ನು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಲ್ಲದ ಕಾರಣ ನನ್ನ ಹೆಸರಿನಲ್ಲಿರುವ ವಾಹನ ಸಂಖ್ಯೆ ಕೆಎ-10/4742 ವಾಹನವನ್ನು ಮಧ್ಯಂತರ ಸುಪರ್ಧೀಗೆ ವಹಿಸಿಕೊಡಬೇಕಂದು ಕೋರಿರುತ್ತಾರೆ.
ಮುಂದುವರಿದು ದಿನಾಂಕ 12-09-2014 ರಂದು ಅರ್ಜಿದಾರರು ಹಾಗೂ ಅವರ ಪರ ವಕೀಲರಾದ ಶ್ರೀ ರ್ಜಾ ತಿಲ್ಕ ರವರ ಜೊತೆ ಹಾಜರಾಗಿ ವಾಹನವನ್ನು ಮಧ್ಯಂತರ ಬಿಡುಗಡೆಗಾಗಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.
ನಂತರ ದಿನಾಂಕ 12-09-2014 ರಂದು ಅರ್ಜಿದಾರರು ಹಾಜರಾಗಿದ್ದು ಸರ್ಕಾರಿ ವಕೀಲರು ಆďೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಮೇರೆಗೆ ವಿಚಾರಣೆಯನ್ನು ಮುಂದೂಡಲಾಗಿದೆ.
ಅದರಂತೆ ಹಿಯ ಸಹಾಯಕ ಸರ್ಕಾರಿ ಅಭಿಯೋಜಕರು, ಸಿವಿಲ್ ಜ್ಡ್ಜ (ಹಿ.ವಿ)ಮತ್ತು ಸಿ.ಜೆ.ಎಂ ಚಾಮರಾಜನಗರ ರವರು ಅರ್ಜಿ ದಾರರು ಸಲ್ಲಿಸಿರುವ ಅರ್ಜಿಗೆ ಅಭಿಯೋಜನೆಯ ಪರವಾಗಿ ತಕರಾರು ಅರ್ಜಿಯನ್ನು ದಿನಾಂಕ 19-09-2014 ರಂದು ಈ ಕೆಳಕಂಡಂತೆ ಸಲ್ಲಿಸಿರುತ್ತಾರೆ.
1. ಅರ್ಜಿದಾರರು ವಾಹನವನ್ನು ತಮ್ಮ ಮಧ್ಯಂತರ ವಶಕ್ಕೆ ಕೇಳಿ ಸಲ್ಲಿಸಿರುವ ಅರ್ಜಿಯ ವಾಸ್ತವಾಂಶದಿಂದಾಗಲೀ ಕಾನೂನಿನ ದೃಷ್ಠಿಯಿಂದಾಗಲೀ ಊರ್ಜಿತವಾಗತಕ್ಕದ್ದಲ್ಲ.
2. ದಿನಾಂಕ 24-09-2012 ರ ಬೆಳಗಿನ ಜಾವ ಸುಮಾರು 03 ಗಂಟೆ ಸಮಯದಲ್ಲಿ ಫಿರ್ಯಾದುದಾರರು ತಮ್ಮ ಸಿಬ್ಬಂದಿಗಳೊಂದಿಗೆ ರಾತ್ರಿ ಗಸ್ತು ಮಾಡುತ್ತಿದ್ದಾಗ ತಮಗೆ ಬಂದ ಖಚಿತ ವತ್ರಮಾನದ ಮೇರೆಗೆ ಕೋಳಿಪಾಳ್ಯ ಗಸ್ತಿನ ಹೊಸಪೋಡು ನೆಡುತೋಪಿನಲ್ಲಿ ಕಾದು ಕುಳಿತಿರುವಾಗ ಅರಣ್ಯದ ಕಡೆಯಿಂದ ವಾಹನ(cid:364)ಂದು ಲೈಟ್ ಹಾಕಿಕೊಂಡು ಬರುತ್ತಿರುವುದನ್ನು ನೋಡಿ ವಾಹನದ ಹತ್ತಿರಕ್ಕೆ ಬಂದಾಗ ತಡೆದು ನಿಲ್ಲಿಸಿದಾಗ ವಾಹನದಲ್ಲಿದ್ದ ಇಬ್ಬರು ಆಸಾಮಿಗಳು ವಾಹದಿಂದ ಇಳಿದು ಓಡಲು ಪ್ರಯತ್ನಿಸಿದ್ದು, ತಕ್ಷಣ ಕರ್ಯಪ್ರವೃತ್ತರಾದ ಅರಣ್ಯ ಸಿಬ್ಬಂಧಿಗಳು ಬೆನ್ನಟ್ಟಿದಾಗ ವಾಹನದ ಚಾಲಕನಾದ 1ನೇ ಆರೋಪಿಯು ಸಿಕ್ಕಿಬಿದ್ದಿದ್ದು 2ನೇ ಆರೋಪಿಯು ತಪ್ಪಿಸಿಕೊಂಡು ಓಡಿಹೋಗಿರುತ್ತಾನೆ. ವಾಹನವನ್ನು ಪರಿಶೀಲಿಸಲಾಗಿ ಬಿಳಿ ಬಣ್ಣದ ಟಾಟಾ ಏಸ್ (TATA ACE) ವಾಹನವಾಗಿದ್ದು, ಅದರ ನೋಂದಣಿ ಸಂಖ್ಯೆಯು ಕೆ.ಎ-10- 4742 ಆಗಿರುತ್ತದೆ. ವಾಹನದ ಹಿಂಬದಿಯ ಬಾಡಿಯನ್ನು ಪರಿಶೀಲಿಸಲಾಗಿ ನೀಲಿ ಬಣ್ಣದ ಪ್ಲಾಸ್ಟ್ಕಿ ಟಾಪ್ರಾಲಿನಿಂದ ಮುಚ್ಚಿದ್ದು, ಸದರಿ ಟಾಪ್ರಲನ್ನು ತೆಗೆದು ನೋಡಲಾಗಿ ಒಟ್ಟು 9 ಒಣಗಿದ ತೇಗದ ಮರದ ತುಂಡುಗಳು ಕಂಡುಬಂದಿದ್ದು, ಈ ಬಗ್ಗೆ 1ನೇ ಆರೋಪಿಯನ್ನು ವಿಚಾರಿಸಲಾಗಿ ಮರದ ತುಂಡುಗಳನ್ನು ಸಾಗಿಸಲು ಯಾವುದೇ ರಹದಾರಿ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಈ ರೀತಿ ಅರೋಪಿತರು ಯಾವುದೇ ರಹದಾರಿ ಇಲ್ಲದೇ ಅಕ್ರಮವಾಗಿ ಅರಣ್ಯವನ್ನು ಪ್ರವೇಶಿಸಿ KA-10 4742 ಟಾಟಾ ವಾಹನದಲ್ಲಿ ಅಕ್ರಮವಾಗಿ ತೇಗದ ಪಟ್ಟಿಗಳನ್ನು ಸಾಗಿಸುತ್ತಿದ್ದರಿಂದ 1ನೇ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಾಹನ ಹಾಗೂ ತೇಗದ ಪಟ್ಟಿಗಳನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರ ವಿರುದ್ದ ಕರ್ನಾಟಕ ಅರಣ್ಯಕಾಯ್ದೆಯ ಕಳಂ 24(ಇ), 71(ಎ), ಸಹವಾಚಕ 104, ಕರ್ನಾಟಕ ಅರಣ್ಯ ನಿಯಮಗಳ 144 ಸಹವಾಚಕ 165 ಮತ್ತು ವನ್ಯಜೀವಿ (ಸಂರಕ್ಷಣಾ) ಕಾಯ್ದೆಯ ಕಲಂ 51 ಹಾಗೂ ಇತರೆ ಕಳಂಗಳಡಿಯಲ್ಲಿ ūಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದೆ.
3. ಈ ಪ್ರಕರಣದಲ್ಲಿ ಆರೋಪಿತರು ಅರಣ್ಯ ಅಪರಾಧವೆಸಗಿರುವುದು ಹಾಗೂ ಅರ್ಜಿದಾರರು ತಮ್ಮ ವಶಕ್ಕೆ ಕೇಳಿರುವ ವಾಹನವನ್ನು ಸದರಿ ಅರಣ್ಯ ಅಪರಾಧವೆಸಗಲು ಬಳಸಿರುವುದು ಈವರೆಗಿನ ತನಿಖೆಯಿಂದ ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಪ್ರಶ್ನಿತ ವಾಹನದಲ್ಲಿ ತುಂಬಿದ್ದ ಮರದ ಪಟ್ಟಿಗಳು ತೇಗದ ಮರಗಳದವುಗಳಾಗಿದ್ದು, ಇವುಗಳು ಅರಣ್ಯ ಉತ್ಪನ್ನಗಳಾಗಿದ್ದು, ಸರ್ಕಾರದ ಸ್ವತ್ತುಗಳಾಗಿರುತ್ತವೆ. ಹೀಗಾಗಿ ಮರದ ತುಂಡುಗಳು ಹಾಗು ಅವುಗಳನ್ನು ಸಾಗಾಣಿಕೆಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ೪೪೧೧ ಮಾಡಲು ಉಪಯೋಗಿಸಲಾದ ವಾಹನ ಸಂಖ್ಯೆ ಕೆ.ಎ.10 4742, ಇವುಗಳನ್ನು ಕರ್ನಾಟಕ ಅರಣ್ಯ ಕಾಯ್ದೆಯ ಕಲಂ 71(ಎ) ಪ್ರಕಾರ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ. ಆದುದರಿಂದ ಅರ್ಜಿದಾರರ ಅರ್ಜಿಯು ಊರ್ಜಿತವಾಗತಕ್ಕದ್ದಲ್ಲ.
4. ಅರ್ಜಿದಾರರು ವಿವಾದಿತ ವಾಹನದ ಮಾಲೀಕರೆಂಬುದನ್ನು ಅಲ್ಲಗೆಳೆಯಲಾಗಿದೆ. ವಾಹನದ ಮಾಲೀಕತ್ವವನ್ನು ರುಜುವಾತುಪಡಿಸುವ ಜವಾಬ್ದಾರಿಯು ಅರ್ಜಿದಾರರದ್ದಾಗಿದೆ.
5. ಈ ಮೇಲಿನ ಪ್ರತಿಪಾದನೆಗಳಿಗೆ ಬಾಧಕವಾಗದಂತೆ ಘನ ನ್ಯಾಯಾಲಯದಲ್ಲಿ ಕೇಳಿಕೊಳ್ಳುವುದೇನೆಂದರೆ ತನ್ನ ವಾಹನವನ್ನು ಅರಣ್ಯ ಅಪರಾಧಗಳಿಗೆ ಉಪಯೋಗಿಸಲ್ಪಡದಂತೆ ಅದರ ಉಸ್ತುವಾರಿಯನ್ನು ವಹಿಸ ಬೇಕಾಗಿರುವುದು ವಾಹನ ನೋಂದಾಯಿತ ಮಾಲೀಕನ ಕಾನೂನು ಬದ್ದ ಕತ್ರವ್ಯವಾಗಿರುತ್ತದೆ. ಕರ್ನಾಟಕ ಅರಣ್ಯ ಕಾಯ್ದೆಯ ಕಲಂ 71ಬಿ(2) ಯ ಪ್ರಕಾರ ವಾಹನವನ್ನು ಸ್ವತಃ ಅದರ ಮಾಲೀಕ ಅಥವಾ ಆತನ ಯಾವುದೇ ಏಜ್ಟೆಂ ಮತ್ತು ವಾಹನದ ಸುಪದ್ರಿನಲ್ಲಿದ್ದ ವ್ಯಕ್ತಿಯ ಅರಿವಿಗೆ ಬಾರದಂತೆ ಮತ್ತು ಅವರು ಷಾಮೀಲಾಗದೇ ಇದ್ದು, ಅವರು ಪ್ರತಿಯೊಬ್ಬರೂ ವಾಹನವು ಈ ರೀತಿ ಅರಣ್ಯ ಅಪರಾಧಗಳಿಗೆ ಬಳಕೆಯಾಗದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ಹೊರತಾಗಿಯೂ ಅಪರಾಧವೆಸಗಲ್ಪಟ್ಟಿದೆ ಎಂದು ರುಜುವಾತಾದಲ್ಲಿ ಮಾತ್ರ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಆದೇಶ ಮಾಡದೇ ಇರಲು ಅವಕಾಶವಿರುತ್ತದೆ. ಉಳಿದ ಎಲ್ಲಾ ಸಂದಭ್ರಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಅರ್ಜಿದಾರರು ತಾನು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ.
ಆದರಿಂದ ಅರ್ಜಿದಾರರು ಈ ಪ್ರಕರಣದ ಆರೋಪಿಗಳೊಂದಿಗೆ ಶಾಮೀಲಾಗಿ ಹಾಗೂ ತಮ್ಮ ವಾಹನವನ್ನು ಯಾವು ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂಬ ಪೂರ್ಣ ಮಾಹಿತಿ ಇದ್ದಕೊಂಡೆ ಕೃತ್ತಕ್ಕೆ ಉಪಯೋಗಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದುರಿಂದಲೂ ಅರ್ಜಿದಾರರ ಅರ್ಜಿಯು ಊರ್ಜಿತವಾಗತಕ್ಕದ್ದಲ್ಲ.
6. ವಿವಾದಿತ ವಾಹನವನ್ನು ಅರ್ಜಿದಾರರ ಮಧ್ಯಂತರ ವಶಕ್ಕೆ ನೀಡಿದಲ್ಲಿ ಅದನ್ನು ಮತ್ತೇ ಇದೇ ರೀತಿಯ ಅರಣ್ಯ ಅಪರಾಧಗಳಿಗೆ ಉಪಯೋಗಿಸುವ ಎಲ್ಲಾ ಸಾಧ್ಯತೆಗಳಿರುತ್ತದೆ.
7. ವಿವಾದಿತ ವಾಹನವು ಈ ಪ್ರಕರಣದಲ್ಲಿ ಅತ್ಯಂತ ಪ್ರಮುಖ ಮುದ್ದೇಮಾಲಾಗಿದ್ದು ವಿಚಾರಣೆಯ ಸಮಯದಲ್ಲಿ ಸಾŀಗಳಿಂದ ಗುರುತಿಸಲ್ಪಡ ಬೇಕಾಗಿರುತ್ತದೆ. ಹೀಗಿರುವಾಗ ವಾಹನವನ್ನು ಅರ್ಜಿದಾರರ ಮಧ್ಯಂತರ ವಶಕ್ಕೆ ನೀಡಿದಲ್ಲಿ ಅರ್ಜಿದಾರರು ಅದನ್ನು ಅದರ ಸ್ವರೂಪವನ್ನು ಬದಲಾಯಿಸುವ ಮಾರಾಟ ಮಾಡುವ ಅಥವಾ ಇನ್ನಾವುದೇ ರೀತಿಯಲ್ಲಿ ಪರಾಭಾರೆ ಮಾಡುವ ಎಲ್ಲಾ ಸಾಧ್ಯತೆಗಳಿರುತ್ತವೆ. ಇದರಿಂದ ಪ್ರಕರಣದ ವಿಚಾರಣೆಗೆ ಧಕ್ಕೆಯುಂಟಾಗುತ್ತದೆ. ಈ ಕಾರಣದಿಂದಲೂ ಸಹಾ ಅರ್ಜಿದಾರರು ವಾಹನವನ್ನು ತಮ್ಮ ಮಧ್ಯಂತರ ವಶಕ್ಕೆ ಪಡೆಯಲು ಅರ್ಹರಾಗಿರುವುದಿಲ್ಲ.
ಈ ಮೇಲಿನ ಎಲ್ಲಾ ಕಾರಣಗಳಿಗಾಗಿ ಅರ್ಜಿದಾರರು ವಿವಾದಿತ ವಾಹನ ಸಂಖ್ಯೆ ಕೆ.ಎ.10 4742 ಟಾಟಾ ಎಸಿಎ ಗ್ಡೂಸ್ ವಾಹನವನ್ನು ತಮ್ಮ ಮಧ್ಯಂತರ ವಶಕ್ಕೆ ಕೇಳಿ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಬೇಕಾಗಿ ಈ ಮೂಲಕ ಕೇಳಿಕೊಳ್ಳಲಾಗಿದೆ ಎಂದು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರು ತಕರಾರು ಅರ್ಜಿ ಸಲ್ಲಿಸಿರುತ್ತಾರೆ.
ದಿನಾಂಕ 17-10-2014 ರಂದು ಸರ್ಕಾರಿ ವಕೀಲರು ಆďೇಪಣೆ ಸಲ್ಲಿಸಿ ಅರ್ಜಿದಾರರು ಇದಕ್ಕೆ GPA (ಅಧಿಕಾರ ಪತ್ರ) ಜೆರ್ಕಾಸ್ ಪತ್ರದ ಪ್ರತಿಯನ್ನು ಸಲ್ಲಿಸಲು ಸರ್ಕಾರಿ ವಕೀಲರು ಆďೇಪಿಸಿರುತ್ತಾರೆ. ಅರ್ಜಿದಾರರು GPA ಮೂಲ ಅಧಿಕಾರ ಪತ್ರ ಸಲ್ಲಿಸಲು ಕಾಲಾವಕಾಶ ಕೋರಿದ ಮೇರೆಗೆ ಪ್ರಕರಣ ಮುಂದೂಡಲಾಗಿರುತ್ತದೆ.
ಮುಂದುವರಿದು ಶ್ರೀ.ಅನಿಲಕುರ್ಮಾ ಬಿನ್ ಶಾಂತಪ್ಪ, ಚಿರಕನಹಳ್ಳಿ ಗ್ರಾಮ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ ಇವರಿಗೆ ಈ ಕಛೇರಿ ಪತ್ರಸಂಖ್ಯೆ ಎಫ್ಓಸಿ/ಅ.ತ.ಪ್ರ/ವಿಚಾರಣ/2012-13 ದಿನಾಂಕ 21-09-೪೪೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ಭಾಗ ೬ಎ 2016, 14-11-2016, 19-01-2017 ಮತ್ತು 06-02-2017 ರಂದು ಅರ್ಜಿದಾರರು ಹಾಗೂ ಅವರ ಪರ ವಕೀಲರು ಹಾಜರಾಗಿ ಸರ್ಕಾರಿ ವಕೀಲರು ಸಲ್ಲಿಸಿರುವ ಆďೇಪಣೆಗಳಿಗೆ ಉತ್ತರಿಸಲು ಕಾಲಾವಕಾಶ ಕೋರಿಕೊಂಡಿರುತ್ತಾರೆ.
ದಿನಾಂಕ 19-01-2017 ರಂದು ಅರ್ಜಿದಾರರು ಹಾಗೂ ಅವರ ಪರವಕೀಲರು ಗೈರು ಹಾಜರಾಗಿರುತ್ತಾರೆ. ದಿನಾಂಕ 06-02-2017 ರಂದು ಅರ್ಜಿದಾರರು ಹಾಗೂ ಅವರ ಪರವಕೀಲರಾದ ಶ್ರೀ.ಮಲ್ಲಿಕಾರ್ಜುನ ಹಾಜರಾಗಿ ವಕಾಲ್ತ ಸಲ್ಲಿಸಲು ಕಾಲಾವಕಾಶ ಪಡೆದುಕೊಂಡಿರುತ್ತಾರೆ.
ಮುಂದುವರಿದು ಸದರಿ ಅರ್ಜಿದಾರರಾದ ಶಹರೀ.ಅನಿಲ್ ಕುರ್ಮಾ ಹಾಗೂ ಅವರ ಪರವಕೀಲರು GPA (ಅಧಿಕಾರ ಪತ್ರ) ಸಲ್ಲಿಸಲು ವಿಫಲರಾಗಿರುತ್ತಾರೆ.
ದಿನಾಂಕ 28-05-2018 ರಂದು ಈ ನ್ಯಾಯಾಲಯದಿಂದ ಅರ್ಜಿದಾರರು ವಾಹನವನ್ನು ಮಧ್ಯಂತರ ಬಿಡುಗಡೆ ಕೋರಿ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಯಿತು. ನಂತರ ದಿನಾಂಕ 18-06-2018 ಮತ್ತು ದಿನಾಂಕ 29-10-2018 ರಂದು ನಡೆಸಿದ ವಿಚಾರಣೆಗೆ ವಾಹನದ ಮಾಲೀಕರು ಗೈರು ಹಾಜರಾಗಿರುತ್ತಾರೆ.
ವಾಹನದ ಮಾಲೀಕರು ಗೈರು ಹಾಜರಾದ ಪ್ರಯುಕ್ತ ಅಧಿಕೃತ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರು, ಬಿಆರಿ ಟ್ ಹುಲಿ ಸಂರ(cid:320)ತ ಪ್ರದೇಶ, ಚಾಮರಾಜನಗರ ರವರ ನ್ಯಾಯಾಲಯದಲ್ಲಿ ಅಂತಿಮವಾಗಿ ದಿನಾಂಕ 10-12-2018 ರಂದು ಪ್ರಕರಣದ ವಿಚಾರಣೆಯನ್ನು ಕರೆಯಲಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಪರ ಸಾ(cid:320)ದಾರರಾದ ಶ್ರೀ.ಎಸ್.ಮಹಮ್ದ ಮುಜಾಮಿಲ್ ಬಿನ್ ಲೇಟ್ ಅಬ್ದುಲ್ ಸತ್ತಾರೆ ಸಾಹೇಬ್, 63 ವರ್ಷ, ವಲಯ ಅರಣ್ಯಾಧಿಕಾರಿ (ನಿವೃತ್ತ), #MIG 20 Vas ನಿಲಯ, 2ನೇ ಸ್ಟೇಜ್, ಕೆ.ಹ್ಚೆ.ಬಿ. ಕಾಲೋನಿ ಚಾಮರಾಜನಗರ ಟೌನ್ ಇವರಿಗೆ ಸರ್ಕಾರದ ಪರ ಸಾŀಯನ್ನು ಪಡೆಯಲಾಯಿತು. ಸದರಿ ಸಾ(cid:320)ದಾರರು ವಾಹನವು ಅಕ್ರಮ ಸಾಗಾಣಿಕೆಯಲ್ಲಿ ಭಾಗಿಯಾಗಿರುತ್ತದೆ ಎಂದು ಸಾ(cid:320) ನುಡಿದಿದ್ದು, ಅದನ್ನು ಡಿಡಬ್ಲ್ಯೂ-1 ಎಂದು ಗುರುತಿಸಲಾಗಿದೆ. ಅರ್ಜಿದಾರರು ಗೈರುಹಾಜರಾಗಿರುತ್ತಾರೆ. ವಾಹನದ ಪರ ಯಾರೂ ಹಾಜರಾಗದ ಪ್ರಯುಕ್ತ ವಿಚಾರಣೆಯನ್ನು ಮುಕ್ತಾಯಗೊಳಿಸಿ ತೀರ್ಮಾನಿಸಲಾಯಿತು.
ಆದುದರಿಂದ ಲಭ್ಯವಿರುವ ದಾಖಲೆಗಳಾದ ಎಫ್ಐಆರ್ ಮಹರ್ಜ ಮುದ್ದೆ ಮಾಲುಗಳನ್ನು ಹಾಗು ವಿಚಾರಣಾ ವರದಿಯನ್ನು ಪರಿಗಣಿಸಿದ ನಂತರ ಈ ಕೆಳಗಿನ ಅಂಶಗಳನ್ನು ನಿರ್ಧರಿಸಬೇಕಾಗಿದೆ.
1. ಸದರಿ ವಾಹನವನ್ನು ತೇಗದಪಟ್ಟಿಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುವಾಗ ಅಮಾನತ್ತು ಪಡಿಸಲಾಗಿದೆಯೇ?
2. ಅರಣ್ಯ ಅಪರಾಧದಲ್ಲಿ ವಾಹನದ ಮಾಲೀಕರು ಅಥವಾ ಅವರ ಚಾಲಕರು ಉದ್ದೇಶ ಪೂರ್ವಕವಾಗಿಯೇ ತಿಳಿದು ಭಾಗಿಯಾಗಿದ್ದರೆಯೇ ?
3. ವಾಹನದ ಮಾಲೀಕರು ತಾವು ನಿಯೋಜಿಸಲ್ಪಟ್ಟ ವಾಹನದ ಚಾಲಕ ವಾಹನವನ್ನು ಅಕ್ರಮ ಸಾಗಾಣಿಕೆಗೆ ಉಪಯೋಗಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆಯೇ ?
4. ಅಪರಾಧದಲ್ಲಿ ಭಾಗಿಯಾಗಿದೆ ಎಂದು ಹೇಳಿರುವ ವಾಹನವನ್ನು ಅರ್ಜಿದಾರರ ಕೋರಿಕೆಯಂತೆ ಅಂತಿಮವಾಗಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬಹುದೇ ?
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಲಾಗಿ ಹಾಗೂ ಅರ್ಜಿದಾರರ ಕೋರಿಕೆಯಂತೆ ಮೇಲಿನ ಅಂಶಗಳಿಗೆ ಉತ್ತರ ಕೆಳಗಿನಂತ್ತಿವೆ.
1. ಸಕಾರಾತ್ಮಕವಾಗಿದೆ
2. ಸಕಾರಾತ್ಮಕವಾಗಿದೆ
3. ನಕಾರಾತ್ಮಕವಾಗಿದೆಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ೪೪೧೩ 4. ಅಂತಿಮ ಆದೇಶದಂತೆ
ಅಂಶ : 1
ಒಂದನೇ ಸಾ(cid:320)ದಾರರಾದ ಶ್ರೀ.ಎಸ್.ಮಹಮ್ದ ಮುಜಾಮಿಲ್ ಬಿನ್ ಲೇಟ್ ಅಬ್ದುಲ್ ಸತ್ತಾರೆ ಸಾಹೇಬ್, 63 ವರ್ಷ, ವಲಯ ಅರಣ್ಯಾಧಿಕಾರಿ (ನಿವೃತ್ತ), #MIG 20 Vas ನಿಲಯ, 2ನೇ ಸ್ಟೇಜ್, ಕೆ.ಹ್ಚೆ.ಬಿ. ಕಾಲೋನಿ ಚಾಮರಾಜನಗರ ಟೌನ್ ಇವರು ಸರ್ಕಾರದ ಪರ ಸಾŀತ ನುಡಿದಿದ್ದು, ಇವರು ಎಫ್ಐಆರ್ ಹಾಗೂ ಮಹಜರಿನಲ್ಲಿರುವಂತೆ ಈ ಕೆಳಕಂಡಂತೆ ಸಾŀ ನುಡಿದಿರುತ್ತಾರೆ.
ಇವರ ಸಾŀಯನ್ನು ಸರ್ಕಾರದ ಪರ ಸಾŀಯ – 1 (PW1-) ಎಂದು ಗುರುತಿಸಲಾಯಿತು.
ಸನ್ 2012ನೇ ಇಸವಿ ಸೆಪ್ಟೆಂಬ್ರ ಮಾಹೆ ದಿನಾಂಕ 24 ರಂದು ಪುಣಜನೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಯಾಗಿ ಕತ್ರವ್ಯ ನಿರ್ವಹಿಸುತ್ತಿದ್ದಾಗ ದೊರೆತ ಖಚಿತ ಮಾಹಿತಿಯ ಮೇರೆಗೆ ಪುಣಜನೂರು ವನ್ಯಜೀವಿ ವಲಯದ ಸಿಬ್ಬಂದಿಯವರೊಂದಿಗೆ ಗಸ್ತಿಗೆ ಹೋಗಿದ್ದಾಗ ಸುಮಾರು ಮುಂಜಾನೆ 3.00 ಗಂಟೆ ಸಮಯದಲ್ಲಿ ಕೋಳಿಪಾಳ್ಯ ಗಸ್ತಿನ ಹೊಸಪೋಡು ನೆಡುತೋಪಿನಿಂದ ರಾಷ್ಟ್ರೀಯ ಹೆದ್ದಾರಿ 209 ರ ಕಡೆಗೆ ಲೈಟ್ ಹಾಕಿಕೊಂಡು ವಾಹನ ಬರುತ್ತಿರುವುದು ಕಂಡುಬಂತು. ವಾಹನವು ಹತ್ತಿರಕ್ಕೆ ಬಂದಾಗ ತಡೆದು ನಿಲ್ಲಿಸಲಾಗಿ ವಾಹನದಲ್ಲಿದ್ದ ಇಬ್ಬರು ಆಸಾಮಿಗಳು ವಾಹನವನ್ನು ನಿಲ್ಲಿಸಿ ವಾಹನದಿಂದ ಇಳಿದು ಓಡಲು ಪ್ರಯತ್ನಿಸಿದಾಗ ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಲಾಗಿ ಒಬ್ಬ ಆಸಾಮಿಯು ಸಿಕ್ಕಿಬಿದ್ದಿದ್ದು, ಮತ್ತೊಬ್ಬನು ಪೊದೆಗಳ ಮರೆಯಲ್ಲಿ ಓಡಿ ಪರಾರಿಯಾಗಿರುತ್ತಾರೆ. ಸಿಕ್ಕಿಬಿದ್ದ ಆಸಾಮಿಯನ್ನು ವಾಹನ ಬಳಿಗೆ ಕರೆದುಕೊಂಡು ಬಂದು ಸದರಿ ಸ್ಥಳವನ್ನು ಅಜಮಾಯಿಷಿ ನೋಡಲಾಗಿ ಸದರಿ ವಾಹನವು ಬಿಳಿ ಬಣ್ಣದ ಟಾಟಾ-ಏಸಿ (TAT ACE) ವಾಹನವಾಗಿದ್ದು ವಾಹನದ ನೋಂದಣಿ ಸಂಖ್ಯೆಯನ್ನು ನೋಡಲಾಗಿ ಹಳದಿ ಬಣ್ಣದ ಬೋರ್ಡಿನಲ್ಲಿ ಕಪ್ಪು ಬಣ್ಣದಲ್ಲಿ KA 10 4742 ಎಂದು ಬರೆದಿರುವುದು ಕಂಡು ಬಂದಿರುತ್ತದೆ. ವಾಹನದ ಹಿಂಬದಿಯ ಬಾಡಿಯನ್ನು ಪರಿಶೀಲಿಸಿ ನೋಡಲಾಗಿ ಮರದ ತುಂಡುಗಳನ್ನು ತುಂಬಿರುವುದು ಕಂಡುಬಂತು.
ಸದರಿ ಮರದ ತುಂಡುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನೋಡಲಾಗಿ ಒಣಗಿದ ತೇಗದ ಮರದ ತುಂಡುಗಳಾಗಿದ್ದು ಕೊಡಲಿಯಿಂದ ◌ೊರಟು ಕೆತ್ತನೆ ಮಾಡಿ ಪಟ್ಟಿಗಳನ್ನಾಗಿ ಮಾಡಿರುವುದು ಕಂಡು ಬಂದಿರುತ್ತದೆ.
ಹಾಗೂ ಸದರಿ ತುಂಡುಗಳ ಮೇಲೆ ಯಾವುದೇ ಇಲಾಖಾ ಛಾಪಾಗುರುತು ಕಂಡು ಬಂದಿರುವುದಿಲ್ಲ. ಸಿಕ್ಕಿಬಿದ್ದ ಆಸಾಮಿಯನ್ನು ಹುಲಿ ಸಂರ(cid:320)ತ ಪ್ರದೇಶಕ್ಕೆ ಪ್ರವೇಶಿಸಲು ಹಾಗೂ ಸದರಿ ತುಂಡುಗಳನ್ನು ಸಾಗಾಣಿಕೆ ಮಾಡಲು ಯಾವುದಾದರೂ ರಹದಾರಿ ಇದೆಯೇ ? ಎಂದು ವಿಚಾರಿಸಲಾಗಿ ತನ್ನ ಬಳಿ ಯಾವುದೇ ರಹದಾರಿ ಇಲ್ಲವೆಂದು ತಿಳಿಸಿರುತ್ತಾರೆ. ಆರೋಪಿಯ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಮತ್ತು ವಿಳಾಸವನ್ನು ವಸೀಂವುಲ್ಲಾ ಬಿನ್ ಲೇಟ್ ಕಲೀಂವುಲ್ಲಾ, ವಯಸ್ಸು 19 ವರ್ಷ ಮನೆನಂ. 152/6 ಆರ್.ಟಿ.ಓ. ಕಛೇರಿ ಹಿಂಭಾಗ ಚಾಮರಾಜನಗರ ಟೌನ್ ಎಂದು ಹಾಗೂ ತನ್ನ ಜೊತೆಯಲ್ಲಿ ವಾಹನದಲ್ಲಿ ಬಂದು ಓಡಿಹೋದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಕಲೀಂ ಬಿನ್ ಲೇಟ್ ಯೂಸ್ಫು ಬೀಡಿ ಕ್ವಾರ್ಟಸ್, ಚಾಮರಾಜನಗರ ಟೌನ್ ಎಂಬುದಾಗಿ ತಿಳಿಸಿರುತ್ತಾರೆ. ಹಾಗೂ ಸದರಿ ವಾಹನದ ಚಾಲಕನಾಗಿರುವುದಾಗಿ ತಿಳಿಸಿರುತ್ತಾರೆ. ವಾಹನದಲ್ಲಿದ್ದ 09 ತೇಗದ ಪಟ್ಟಿಗಳು ಇರುವುದು ಕಂಡು ಬಂತು ಸದರಿ ಪಟ್ಟಿಗಳನ್ನು ಅಳತೆ ಮಾಡಿ ಒಟ್ಟು 0.274 ಘ.ಮೀ. ಇರುತ್ತದೆ.
ಸದರಿ ತೇಗದ ಪಟ್ಟಿಗಳನ್ನು ರಹದಾರಿ ಇಲ್ಲದೆ ಹುಲಿ ಸಂರ(cid:320)ತ ಪ್ರದೇಶದೊಳಗಡೆಯಿಂದ ಸಾಗಾಣಿಕೆ ಮಾಡಿರುವುದು ಕಾನೂನಿನ ರೀತ್ಯ ಅಪರಾಧವಾದುದರಿಂದ ವಾಹನ ಮತ್ತು ಮಾಲನ್ನು ಅಮಾನತ್ತುಪಡಿಸಿಕೊಂಡು ಸದರಿ ವಾಹನಕ್ಕೆ ಕ್ರ.ಸಂ. 01 ಎಫ್ಓಸಿ ನಂ. 07/2012-13 ದಿನಾಂಕ 24-09-2012 ಎಂದು ಬರೆದು (ಕೆಂಪು ಬಣ್ಣದಿಂದ) ತೇಗದ ಮರದ ಪಟ್ಟಿಗಳಿಗೆ ಕ್ರ.ಸಂ. 02 ರಿಂದ 10 ರವರೆಗೆ ನೀಡಿ ಎಫ್ಓಸಿ ಸಂಖ್ಯೆ 07/2012-13 ದಿನಾಂಕ 24-09-2012 ಎಂದು ಬರೆದು ಇಲಾಖಾ ಛಾಪಾ ಗುರುತು ಮಾಡಿ ವಾಹನ ಹಾಗೂ ಸ್ವತ್ತನ್ನು ಉಸ್ತುವಾರಿಕೆಗೆ ಪುಣಜನೂರು ವನ್ಯಜೀವಿ ವಲಯ, ಅರಣ್ಯಾಧಿಕಾರಿಗಳ ಕಛೇರಿಗೆ ಕೊಂಡೊಯ್ಯಲು ತೀರ್ಮಾನಿಸಲಾಯಿತು. ಸದರಿ ಕೃತ್ಯವು ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972 ಮತ್ತು ಅರಣ್ಯ ಕಾಯ್ದೆಯ 1963ರ ಸೆಕ್ಷನ್ 71ಎ ವಿರುದ್ದವಾಗಿರುತ್ತದೆ ಎಂಬುದಾಗಿ ಸಾŀ ನುಡಿದಿರುತ್ತಾರೆ.
ಅಂಶ : 2 ಮತ್ತು 3
೪೪೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ಭಾಗ ೬ಎಸರ್ಕಾರದ ಪರ ಸಾ(cid:320)ಯ ಹೇಳಿಕೆಯನ್ನು ಹಾಗೂ ಒದಗಿಸಿದ ದಾಖಲಾತಿಗಳನ್ನು ಪರಿಶೀಲಿಸಿದಾಗ ವಾಹನ ನೋಂದಣಿ ಸಂಖ್ಯೆ ಕೆ.ಎ.10 4742 ರ ಟಾಟಾ ಏಸಿಇ ಆಟೋವಾಗಿದ್ದು, ದಿನಾಂಕ 24-09-2012 ರಂದು ತೇಗದ ಪಟ್ಟಿಗಳು ಅಕ್ರಮವಾಗಿ ಸಾಗಾಣಿಕೆ ಮಾಡಿರುವುದು ದೃಢಪಟ್ಟಿರುತ್ತದೆ. ಅಮಾನತ್ತು ಪಡಿಸಿಕೊಂಡಿರುವ ತೇಗದ ಪಟ್ಟಿಗಳನ್ನು ಸರ್ಕಾರದ ಸೊತ್ತಲ್ಲ ಎಂಬುದನ್ನು ದೃಢಪಡಿಸಲು ಯಾವುದೇ ದಾಖಲಾತಿಗಳನ್ನು ಸಲ್ಲಿಸಿರುವುದಿಲ್ಲ. ವಾಹನವನ್ನು ಮರ ಸಾಗಾಣಿಕೆಗೆ ಉಪಯೋಗಿಸದಂತೆ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ಆರೋಪಿಯು ನಿರೂಪಿಸಲು ವಿಫಲರಾಗಿರುತ್ತಾರೆ. ಆರೋಪಿಯವರ ಪರ ಯಾವುದೇ ಸಾ(cid:320)ಗಳು ಹಾಜರುಪಡಿಸಿರುವುದಿಲ್ಲ. ವಾಹನವನ್ನು ತಮ್ಮ ಗಮನಕ್ಕೆ ಬಾರದೆ ಅಕ್ರಮ ಕಳ್ಳಸಾಗಾಣೀಕೆಯಲ್ಲಿ ಉಪಯೋಗಿಸಿದ್ದಾನೆ ಎಂದು ದೃಡಪಡಿಸುವಂತಹ ದಾಖಲಾತಿಗಳನ್ನಾಗಲಿ ಅಥವಾ ಸಾŀಗಳನ್ನಾಗಲೀ ಹಾಜರುಪಡಿಸಲು ವಾಹನದ ಮಾಲೀಕರು ವಿಫಲರಾಗಿರುತ್ತಾರೆ ಹಾಗೂ ಸಾಕಷ್ಟು ಅವಕಾಶ ನೀಡಿದ್ದರೂ ವಿಚಾರಣೆಗೆ ಗೈರು ಹಾಜರಾಗಿರುತ್ತಾರೆ.
ವಾಹನದ ಮಾಲೀಕರು ಈ ರೀತಿಯ ಮರ ಕಡಿತಲೆಯಲ್ಲಿ ಅವರ ವಾಹನವು ಭಾಗಿಯಾಗಿಲ್ಲವೆಂದು ಯಾವುದೇ ರೀತಿಯ ರುಜುವಾತನ್ನು ನೀಡಿರುವುದಿಲ್ಲ. ಸದರಿ ಮೇಲಿನ ವಾಹನವನ್ನು ಕಾನೂನಿನ ವಿರುದ್ದವಾಗಿ ಅಕ್ರಮ ಮರ ಸಾಗಾಣಿಕೆಯಲ್ಲಿ ಉಪಯೋಗಿಸಿ ಕೊಂಡಿರುವುದು ಹಾಗೂ ಈ ರೀತಿ ಅರಣ್ಯ ಅಪರಾಧ ಕೃತ್ಯವೆಸಗಿ ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 2(7), 2(14), 2(15), 2(20), 24(ಇ), 71(ಎ) ಹಾಗೂ ಕರ್ನಾಟಕ ಅರಣ್ಯ ನಿಯಮ 1967ರ ನಿಯಮ 144 R/w 165 ಉಲ್ಲಂಘಿಸಿರುವುದು ಕಂಡುಬಂದಿರುತ್ತದೆ. ವಾಹನದ ಮಾಲೀಕರಿಗೆ ಅವರ ಅಹವಾಲನ್ನು ಮಂಡಿಸಿ ಸಮರ್ಥಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡಲಾಗಿದ್ದರೂ ಸಹ ಇವರ ಸಾŀಗಳನ್ನು ಅಧಿಕೃತ ನ್ಯಾಯಾಲಯಕ್ಕೆ ಹಾಜರು ಪಡಿಸಲು ವಿಫಲರಾಗಿರುವುದು ದೃಢಪಟ್ಟಿರುತ್ತದೆ.
ಅಲ್ಲದೆ ಸರ್ಕಾರದ ಪರ ಸಾŀದಾರರ ಹೇಳಿಕೆಯಿಂದ ಸದರಿ ಟಾಟಾ ಏಸಿಇ ಆಟೋ ಸಂಖ್ಯೆ ಕೆ.ಎ.10 4742 ರಲ್ಲಿ ತೇಗದ ಪಟ್ಟಿಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿರುವುದು ನಿಸ್ಸಂದೇಃವಾಗಿ ಸಾಬೀತಾಗಿರುತ್ತದೆ. ಆದುದರಿಂದ ಆರೋಪಿತರ ಪರ ಯಾವುದೇ ವಾದವಿಲ್ಲವೆಂದು ಪರಿಗಣಿಸಲಾಯಿತು. ಹಾಗೂ ಸದರಿ ವಾಹನ ಹಾಗೂ ಸ್ವತ್ತನ್ನು ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲು ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.
ಆದೇಶ
ಮೇಲೆ ಪ್ರಸ್ತಾಪಿಸಿರುವ ಎಲ್ಲಾ ಅಂಶಗಳು ಹಾಗೂ ಲಭ್ಯವಿರುವ ದಾಖಲಾತಿಗಳ ಹಿನ್ನೆಲೆಯಲ್ಲಿ ಪುಣಜನೂರು ವನ್ಯಜೀವಿ ವಲಯದಲ್ಲಿ ದಾಖಲಿಸಿರುವ ಅರಣ್ಯ ūಕದ್ದಮೆ ಸಂಖ್ಯೆ 07/2012-13 ದಿನಾಂಕ 24-09-2012ಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ಅಮಾನತ್ತು ಪಡಿಸಿದ್ದ ಟಾಟಾ ಏಸಿಇ (TATA ACE) ಆಟೋ ಸಂಖ್ಯೆ KA-10 4742 ಇಂಜಿನ್ ಸಂಖ್ಯೆ 275IDI05DYZS54275, ಚಾಸ್ಸಿ ಸಂಖ್ಯೆ MAT445051AVD27488 ವಾಹನದಲ್ಲಿ ತೇಗದ ಪಟ್ಟಿಗಳು 09 ಸಂಖ್ಯೆ ಪರಿಮಾಣ 0.274 ಘ.ಮೀ. ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಆದೇಶದ ದಿನಾಂಕದಿಂದ 30 ದಿನಗಳೊಳಗಾಗಿ ಸಂಬಂಧಿಸಿದವರು ಯಾವುದೇ ಮೇಲ್ಮನವಿಯನ್ನು ಸಲ್ಲಿಸದೆ ಇದ್ದ ಪಕ್ಷದಲ್ಲಿ ಇದೆ ಅಂತಿಮ ಆದೇಶವಾಗಿರುತ್ತದೆ. ತದನಂತರ ವಾಹನ ಮತ್ತು ಸ್ವತ್ತನ್ನು ಕಾನೂನಿನ ರೀತ್ಯಾ ವಿಲೆಗೊಳಿಸಲು ಆದೇಶಿಸಿದೆ.
ಈ ಆದೇಶವನ್ನು ಈ ಪ್ರಾಧಿಕಾರದ ಹೆಸರು ಹಾಗೂ ನನ್ನ ಸಹಿಯೊಂದಿಗೆ ದಿನಾಂಕ 10-12-2018 ರಂದು ಹೊರಡಿಸಲಾಗಿದೆ.
ಸಹಿ/-
(ಡಾ. ಸಂತೋಷ್ ಕುರ್ಮಾ, ಜಿ., ಭಾ.ಅ.ಸೇ.,)
ಅಧಿಕೃತ ಅಧಿಕಾರಿ ಹಾಗೂ
ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು,
ಬಿಆರಿ ಟ್ ಹುಲಿ ಸಂರŀತ ಪ್ರದೇಶ, ಚಾಮರಾಜನಗರ.
ದೂರವಾಣಿ : 08226-222059
ಇ-ಮೇಲ್ : [email protected]
PR‐232
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೦, ಡಿಸೆಂಬ್ರ, ೨೦೨೦ ೪೪೧೫ಕರ್ನಾಟಕ ಸರ್ಕಾರ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ Deputy Commissioner &
ದಂಡಾಧಿಕಾರಿಯವರ ಕಾರ್ಯಾಲಯ District Magistrate's Office
ದ.ಕ., ಮಂಗಳೂರು – 575001 Dakshina Kannada,
Mangaluru ‐ 575001
ನಂ: ಮರಳು/ಅಧಿಸೂಚನೆ-I/2020-21/ ದಿನಾಂಕ: 26-11-2020
ತಿದ್ದುಪಡಿ ಅಧಿಸೂಚನೆ
ವಿಷಯ: ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿಮಿಟೆಡ್ (KSMCL) ಇವರಿಗೆ ಮಂಗಳೂರು ತಾಲ್ಲೂಕು ಅದ್ಯಪಾಡಿ ಮತ್ತು ಬಂಟ್ವಾಳ ತಾಲ್ಲೂಕು ಶಂಬೂರು ಡ್ಯಾಂನ ಹಿನ್ನೀರಿನ ಪ್ರದೇಶದಲ್ಲಿ ಹೂಳಿನಲ್ಲಿ ದೊರಕುವ ಮರಳನ್ನು ತೆಗೆಯಲು ಅಧಿಸೂಚನೆ ಹೊರಡಿಸುವ ಕುರಿತು.
ಉಲ್ಲೇಖ:1) ಸರ್ಕಾರದ ಆದೇಶ ಸಂಖ್ಯೆ: ಸಿಐ 344 ಎಂಎಂಎನ್ 2019, ಬೆಂಗಳೂರು, ದಿನಾಂಕ: 05-05-2020.
2) ಸರ್ಕಾರದ ಆದೇಶ ಸಂಖ್ಯೆ: ಸಿಐ 344 ಎಂಎಂಎನ್ 2019 ಬೆಂಗಳೂರು, ದಿನಾಂಕ 18-05-2020
3) ಜಿಲ್ಲಾ ಮರಳು ಸಮಿತಿಯ ನಡವಳಿ ದಿನಾಂಕ 23-09-2020.
4) ನಂ: ಮರಳು/ಅಧಿಸೂಚನೆ-I/2020-21/ ದಿನಾಂಕ: 04-11-2020.
*********
ಮಂಗಳೂರು ತಾಲ್ಲೂಕು ಅದ್ಯಪಾಡಿ ಮತ್ತು ಬಂಟ್ವಾಳ ತಾಲ್ಲೂಕು ಶಂಬೂರು ಡ್ಯಾಂನ ನೀರಿನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು ಹೂಳೆತ್ತುವ ಸಲುವಾಗಿ ಉಲ್ಲೇಖ 4 ರಲ್ಲಿ ಅಧಿಸೂಚನೆ ಜಾರಿಗೊಳಿಸಲಾಗಿರುತ್ತದೆ.
ಅಣೆಕಟ್ಟುಗಳ ಹಿನ್ನೀರಿನ ಪ್ರದೇಶದಲ್ಲಿ ಹೂಳೆತ್ತುವ ಕೆಲಸವನ್ನು ನಿರ್ವಹಿಸಲು ಕರ್ನಾಟಕ ಸ್ಟೇಟ್ ಮಿನರಲ್ ಕಾರ್ಪೊರೇಷನ್ ಲಿಮಿಟೆಡ್ (KSMCL), ಬೆಂಗಳೂರು ಇವರಿಗೆ ಐದು ವರ್ಷಗಳ ಅವಧಿಗೆ ಅಥವಾ ಮರಳಿನ ಪ್ರಮಾಣ ಮುಕ್ತಾಯ ಆಗುವವರೆಗೆ ಕಾರ್ಯಾದೇಶವನ್ನು ನೀಡಲಾಗಿದೆ ಎಂದು ಓದಿಕೊಳ್ಳತಕ್ಕದ್ದು.
ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ಮರಳು ಸಮಿತಿ ದಕ್ಷಿಣ ಕನ್ನಡ ಜಿಲ್ಲೆ
PR‐233
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಮೈಸೂರು