ಮೈಸೂರು, ಗುರುವಾರ,೦೭,ಜನವರಿ, 2021(ಪುಷ್ಯ, 17, ಶಕವರ್ಷ ೧೯೪2)
MYSURU, THURSDAY,07,JANUARY,2021( PUSHYA,17, ShakaVarsha 1942)
ಸಂಪುಟ -೧೫೬
Volume - 156
ಸಂಚಿಕೆ ೦೧
Issue 01
ಭಾಗ ೬ಎ
ಮೈಸೂರು ವಿಭಾಗಕ್ಕೆ ಮತ್ತು ಮೈಸೂರು, ಮಂಡ್ಯ, ಹಾಸನ ಚಿಕ್ಕಮಗಳೂರು, ದಕ್ಷಿಣಕನ್ನಡ
ಕೊಡಗು, ಚಾಮರಾಜನಗರ, ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು
ಜಿಲ್ಲಾಧಿಕಾರಿಯವರ ಕಾರ್ಯಾಲಯ, ಉಡುಪಿ ಜಿಲ್ಲೆ, ಉಡುಪಿ
ದೂರವಾಣಿಸಂಖ್ಯೆ:0820-2574925,2574924 website : www.udupi.nic.in ಫ್ಯ್ಕಾಸ್ ಸಂಖ್ಯೆ : 0820 - 2574926 E-mail : [email protected] ಭೂಸ್ವಾಧೀನ ಪ್ರರ್ಕಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುರ್ನ ನಿರ್ಮಾಣ ಕಾಯ್ದೆ- 2013 ಕಲಂ 11(1)ರ ಮೇರೆಗೆ ಅಧಿಸೂಚನೆ ಕ್ರಮಾಂಕ : ನಂಬ್ರ ಎಲ್ಎಕ್ಯೂ /ಸಿಆರ್ /02/2020/E-52463 ದಿನಾಂಕ :02/01/2021 ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳು ಸಾರ್ವಜನಿಕ ಉದ್ದೇಶವಾಗಿರುವ ವಾರಾಹಿ ಏತ ನೀರಾವರಿ ಯೋಜನೆಗೆ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳು ಈ ಮೇಲಿನಂತೆ ವಿವರಿಸಿದ ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನ ಕುರಿತು ಬೇಕಾಗುವುದೆಂದು ಜಿಲ್ಲಾಧಿಕಾರಿಗಳು ಉಡುಪಿ ಇವರಿಗೆ ಕಂಡು ಬಂದಿದೆ. ಈ ಯೋಜನೆಗೆ ಭೂಸ್ವಾಧೀನ ಪ್ರರ್ಕಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುರ್ನ ವಸತಿ ಮತ್ತು ಪುರ್ನ ನಿರ್ಮಾಣ ಕಾಯ್ದೆ-2013 (2013 ಕೇಂದ್ರ ಅಧಿನಿಯಮ ಸಂಖ್ಯೆ 30)ಕ್ಕೆ ಅನುಗುಣವಾಗಿ ಕರ್ನಾಟಕ ರಾಜ್ಯಕ್ಕೆ ಅನ್ವಹಿಸುವಂತೆ ದಿನಾಂಕ 23-07-2019 ರಿಂದ ಜಾರಿಗೆ ಬಂದಿರುವ ಭೂಸ್ವಾಧೀನ ಪ್ರರ್ಕಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುರ್ನ ವಸತಿ ಮತ್ತು ಪುರ್ನ ನಿರ್ಮಾಣ (ಕರ್ನಾಟಕ ತಿದ್ದುಪಡಿ) ಕಾಯ್ದೆ-2019 (2019ರ ಕರ್ನಾಟಕ ಅಧಿನಿಯಮ ಸಂಖ್ಯೆ 16)ರ ಕಲಂ-10(ಎ)ರಡಿ ಮೂಲ ಕಾಯ್ದೆಯ ಅಧ್ಯಾಯ-11 & 111 ರಲ್ಲಿನ ಉಪಬಂಧಗಳನ್ನು ಅನ್ವಹಿಸುವುದರಿಂದ ವಿನಾಯಿತಿ ನೀಡಿ ಸಂಖ್ಯೆ ಸಂವ್ಯಶಾಇ 03 ಶಾಸನ 2019 ದಿನಾಂಕ 23-07-2019ರ ಸರ್ಕಾರದ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಈ ಅಧಿಸೂಚನೆ ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ 23-07-2019 ರಂದು ಪ್ರಕಟವಾಗಿದೆ. ಆದುದರಿಂದ ಈ ಮೂಲಕ ತಿಳಿಸುವುದೆನೆಂದರೆ ಭೂಸ್ವಾಧೀನ ಪ್ರರ್ಕಿಯೆಯಲ್ಲಿ ಪಾರದರ್ಶಕ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುರ್ನ ನಿರ್ಮಾಣ ಕಾಯ್ದೆ 2013ರ (ದಿನಾಂಕ 01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ಕಲಂ 11ರ ಸೌಲಭ್ಯ ಮೇರೆಗೆ ಸದ್ರಿ ಕಾನೂನಿನ 12ರ ಮೇರೆಗೆ ಪ್ರದತ್ತವಾದ ಅಧಿಕಾರ
(೧)೨ ಕರ್ನಾಟಕ ರಾಜ್ಯಪತ್ರ, ಗುರುವಾರ, ೦೭,ಜನವರಿ, 2021 ಭಾಗ ೬ಎ ಚಲಾಯಿಸುವಂತೆ ಜಿಲ್ಲಾಧಿಕಾರಿಗಳು ಉಡುಪಿ ರವರು ಈ ಮೂಲಕ ಕಾರ್ಯಪಾಲನೆ ಪ್ರಾಧಿಕಾರವನ್ನು ಭೂಸ್ವಾಧೀನಾಧಿಕಾರಿ ಮತ್ತು ಸಹಾಯಕ ಕಮೀಷರ್ನ ಕುಂದಾಪುರ ಇವರಿಗೆ ನೀಡಲಾಗಿದೆ.
ಈ ಜಮೀನುಗಳ ಸ್ವಾಧೀನ ಕೆಲಸ ನಿರ್ವಹಿಸುವಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ūೕಜಣಿದಾರರಿಗಾಗಲಿ ಅಥವಾ ಈ ಕೆಲಸ ಮಾಡುವವರಿಗಾಗಲೀ ಯಾರು ಅಡ್ಡಿ ಮಾಡಕೂಡದೆಂದು ಎಚ್ಚರಿಸಲಾಗಿದೆ. ಭೂಸ್ವಾಧೀನ ಪ್ರರ್ಕಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುರ್ನ ವಸತಿ ಮತ್ತು ಪುರ್ನ ನಿರ್ಮಾಣ ಕಾಯ್ದೆ-2013 (2013ರ ಕೇಂದ್ರ ಅಧಿನಿಯಮ ಸಂಖ್ಯೆ 30) ರ ಕಲಂ 11(1)ರ ಮೇರೆಗೆ ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಸದ್ರಿ ಸ್ವಾಧೀನಪಡಿಸಿಕೊಳ್ಳಲಿರುವ ಭೂಮಿಯನ್ನು ಒಪ್ಪಂದದ ಮೇರೆಗೆ ವಿಕ್ರಯಿಸುವ, ಭೂಗ್ಯಕ್ಕೆ ಅಡವಿಡುವ, ಅನುಭವಿಸುವ, ಬದಲಾಯಿಸುವ ಅಥವಾ ಇನ್ನೂ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳದಂತೆ ನಿಭ್ರಂದಿಸಿದೆ. ಅಂತಹ ಯಾವುದೇ ಕ್ರಮ ಅಥವಾ ಇನ್ನಾವುದೇ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಲ್ಲಿ ಅದನ್ನು ಐತೀಪ್ರು ರಚಿಸುವಾಗ ಗಣನೆಗೆ ತೆಗೆದುಕೊಳ್ಳದೇ ಅಂತಿಮವಾಗಿ ಸದ್ರಿ ಕಾಯ್ದೆಯನ್ವಯ ಭೂಸ್ವಾಧೀನಗೊಳ್ಳಲಾಗುವುದೆಂದು ಈ ಮೂಲಕ ತಿಳಿಯಪಡಿಸಿದೆ. ಭೂಸ್ವಾಧೀನ ಪ್ರರ್ಕಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುರ್ನ ವಸತಿ ಮತ್ತು ಪುರ್ನ ನಿರ್ಮಾಣ ಕಾಯ್ದೆ-2013 (2013ರ ಕೇಂದ್ರ ಅಧಿನಿಯಮ ಸಂಖ್ಯೆ 30) ರ ಕಲಂ-15(1)ರ ಮೇರೆಗೆ ಆಸಕ್ತಿಯುಳ್ಳವರು ತಮ್ಮ ಆďೇಪವಿದ್ದಲ್ಲಿ, ಆďೇಪಣೆಗಳನ್ನು ಈ ಅಧಿಸೂಚನೆ ಪ್ರಕಟಗೊಂಡ 60 ದಿನಗಳೊಳಗಾಗಿ ಈ ಕಾರ್ಯಾಲಯಕ್ಕೆ ಸಲ್ಲಿಸಬೇಕು. ನಂತರ ಬಂದ ಆďೇಪಣೆಗಳನ್ನು ಯಾವುದೇ ಮುನ್ಸೂಚನೆ ನೀಡದೇ ವಿಲೇಯಕ್ಕೆ ಹಾಕಲಾಗುವುದು.
ಸದ್ರಿ ಪ್ರಕರಣದಲ್ಲಿ ಭೂಸ್ವಾಧೀನಕ್ಕೆ ಒಳಪಡುವ ಜಮೀನಿನ ಒಂದು ನďೆಯನ್ನು ಭೂಸ್ವಾಧೀನಾಧಿಕಾರಿ ಹಾಗೂ ಸಹಾಯಕ ಕಮೀಷರ್ನ ಕುಂದಾಪುರ ಇವರ ಕರ್ಯಾಲಯದಲ್ಲಿ ಪರಿಶೀಲನೆಗಾಗಿ ಇಡಲಾಗಿದೆ.
ಜಿಲ್ಲೆ : ಉಡುಪಿ ತಾಲೂಕು : ಬ್ರಹ್ಮಾವರ ಹೋಬಳಿ : ಕೋಟ ಗ್ರಾಮ :ಶಿರಿಯಾರ
| ಕ್ರ. ಸಂ | ಹಿತಾಸಕ್ತಿ/ಇತರೆ ಹಿತಾಸಕ್ತಿದಾರರ ಹೆಸರು | ಸ.ನಂಬ್ರ | ತರಹೆ | ಚಕ್ಕುಬಂದಿ | ಭೂಸ್ವಾಧೀನ ವಿವರ | ಷ ರ ಾ | ||||
| ಉತ್ತರ | ದŀಣ | ಪೂರ್ವ | ಪಶ್ಚಿಮ | ವಿಸ್ತೀ ರ್ಣ | ಮೌಲ್ಯ | |||||
| 1 | ರವೀಂದ್ರನಾಥ ಶೆಟ್ಟಿ ಬಿನ್ ಗಿರಿಜಮ್ಮ ಶೆಟ್ಟಿ, ಸುದೇಶ್ ಕುರ್ಮಾ ಶೆಟ್ಟಿ, ಸುಚೇತಾ ಶೆಟ್ಟಿ, ವನಜಾŀ ಶೆಡ್ತಿ ಮಕ್ಕಳು, ಕರುಣಾಕರ ಶೆಟ್ಟಿ, ನರಸಿಂಹ ನಾಯ್ಕ ಬಿನ್ ವಾಸುದೇವ ನಾಯ್ಕ, ಇತರ ಹಿತಾಸಕ್ತಿದಾರರು : | 46/6 | ತರಿ | 46/6 | 273 | 46/6 | 46/6 | 0.26 | 0.68 | |
| ವಿಜಯ ಬ್ಯ್ಕಾಂ ಸೈಬ್ರಕಟ್ಟೆ | ||||||||||
| 2 | ಸುಜಾತ ಶೆಟ್ಟಿ, ಸುದೇಶ ಕುರ್ಮಾ ಶೆಟ್ಟಿ, ಸುಚೇತಾ ಶೆಟ್ಟಿ, ವನಜಾŀ ಶೆಡ್ತಿ ಇವರ ಮಕ್ಕಳು | 46/23 | ಖುಷ್ಕಿ | 46/23 | 46/24 | 46/45 | 46/30 | 0.05.5 0 | 0.04 | |
| 3 ಕರುಣಾಕರ ಶೆಟ್ಟಿ ಬಿನ್ ಮೀನಕ್ಕ ಶೆಡ್ತಿ | 46/24 | ಖುಷ್ಕಿ | 46/23 | 46/24 | 46/46 | 46/28 | 0.07 | 0.06 | ||
| 4 | ಸುಜಾತ ಶೆಟ್ಟಿ, ಸುದೇಶ ಕುರ್ಮಾ ಶೆಟ್ಟಿ, ಸುಚೇತಾ ಶೆಟ್ಟಿ, ವನಜಾŀ ಶೆಡ್ತಿ ಇವರ ಮಕ್ಕಳು | 46/25 | ಖುಷ್ಕಿ | 46/46 | 46/6 | 46/25 | 46/25 | 0.17 | 0.44 | |
| 5 ರಘುಪತಿ ಪ್ರಭು ಬಿನ್ ದಿ. ವಿಠ್ಠಲ ಪ್ರಭು | 46/26 | ಖುಷ್ಕಿ | 299 | 46/27 | 46/27 | 46/26 | 0.02 | 0.02 | ||
| 6 ಪ್ರಮೀಳ ಎ. ಪ್ರಭು ಕೋಂ ಅಶೋಕ ಪ್ರಭು | 46/27 | ಖುಷ್ಕಿ | 46/26 | 46/28 | 46/30 | 46/26 | 0.03.5 0 | 0.03 | ||
| 7 ಪ್ರಮೀಳ ಎ. ಪ್ರಭು ಕೋಂ ಅಶೋಕ ಪ್ರಭು | 46/28 | ಭೂ.ಪ 46/31 | 46/24 | 46/24 | 46/28 | 0.01.5 0 | - | |||
| 8 ಪ್ರಮೀಳ ಎ. ಪ್ರಭು ಕೋಂ ಅಶೋಕ ಪ್ರಭು | 46/30 | ಖುಷ್ಕಿ | 46/29 | 46/31 | 46/23 | 46/26 | 0.08.5 0 | 0.22 | ||
| 9 ಪ್ರಮೀಳ ಎ. ಪ್ರಭು ಕೋಂ ಅಶೋಕ ಪ್ರಭು | 46/31 | ಭೂ.ಪ 46/30 | 46/28 | 46/23 | 46/28 | 0.02 | - | |||
| 10 ಕರುಣಾಕರ ಶೆಟ್ಟಿ ಬಿನ್ ಮೀನಕ್ಕ ಶೆಡ್ತಿ | 46/45 | ತರಿ | 46/23 | 46/46 | 46/45 | 46/23 | 0.01 | 0.06 | ||
| 11 | ಸುಜಾತ ಶೆಟ್ಟಿ, ಸುದೇಶ ಕುರ್ಮಾ ಶೆಟ್ಟಿ, ಸುಚೇತಾ ಶೆಟ್ಟಿ, ವನಜಾŀ ಶೆಡ್ತಿ ಇವರ ಮಕ್ಕಳು | 46/46 | ತರಿ | 46/45 | 46/25 | 46/46 | 46/24 | 0.08 | 0.52 | |
| 12 | ಆಶಾ ಬಿ ಶೆಟ್ಟಿ ಬಿನ್ ದಿ. ನಾರಾಯಣ ಶೆಟ್ಟಿ, ಶಿವಪ್ರಸ್ದಾ ಶೆಟ್ಟಿ ಬಿನ್ ದಿ. ನಾರಾಯಣ ಶೆಟ್ಟಿ,ಅಜ್ತಿ ಪ್ರಸ್ದಾ ಶೆಟ್ಟಿ ಬಿನ್ ದಿ. ನಾರಾಯಣ ಶೆಟ್ಟಿ, ಅನಿಲ್ ಪ್ರಸ್ದಾ ಶೆಟ್ಟಿ ಬಿನ್ ದಿ. ನಾರಾಯಣ ಶೆಟ್ಟಿ , ಅಜೋಯ್ ಪ್ರಸ್ದಾ ಶೆಟ್ಟಿ ಬಿನ್ ದಿ. ನಾರಾಯಣ ಶೆಟ್ಟಿ | 224/3 | ಖುಷ್ಕಿ | 224/3 | 224/20 | 303 | 212 | 0.22 | 0.09 | |
| 13 | ಬಾಲಕೃಷ್ಣ ಶೆಟ್ಟಿ, ದಿವಾಕರ ಶೆಟ್ಟಿ, ವತ್ಸಲ ಶೆಡ್ತಿ, ದಿ. ಚಂದ್ರಶೇಖರ ಶೆಟ್ಟಿ ಮಕ್ಕಳು | 224/20 | ಖುಷ್ಕಿ | 224/3 | 224/4 | 303 | 212 | 0.81.5 0 | 0.32 | |
| 14 | ಕೆ. ರವಿಂದ್ರ ಶೆಟ್ಟಿ, ಬಿನ್ ದಿ ಭುಜಂಗ ಶೆಟ್ಟಿ, ದಿನೇಶ ಶೆಟ್ಟಿ ಬಿನ್ ದಿ ಭುಜಂಗ ಶೆಟ್ಟಿ, ಸಂಗೀತಾ ಪಿ ಶೆಟ್ಟಿ ಬಿನ್ ದಿ ಭುಜಂಗ ಶೆಟ್ಟಿ, ರೋಶನ್ ಎನ್ ರೈ ಬಿನ್ ದಿ. ಭುಜಂಗ ಶೆಟ್ಟಿ, ಸುಕನ್ಯಾ ಪ್ರಶಾಂತ ಶೆಟ್ಟಿ | 238/1 | ಖುಷ್ಕಿ | 238/1 | 238/2 | 302 | 297 | 0.34 | 0.12 | |
| 15 | ಸುಜಾತ ಶೆಟ್ಟಿ, ಸುದೇಶ ಕುರ್ಮಾ ಶೆಟ್ಟಿ, ಸುಚೇತಾ ಶೆಟ್ಟಿ, ವನಜಾŀ ಶೆಡ್ತಿ ಇವರ ಮಕ್ಕಳು | 245/1 | ಖುಷ್ಕಿ | 245/1 | 245/1 | 251 | 273 | 0.27 | 0.11 | |
| 16 ಸುĐಾನೇಶ್ವರಿ ಶೆಡ್ತಿ ಬಿನ್ ಕರುಣಾಕರ ಶೆಟ್ಟಿ | 251/4 | ಖುಷ್ಕಿ | 251/6 | 251/2 | 251/4 | 245 | 0.05 | 0.02 | ||
| 17 | ಸುಜಾತ ಶೆಟ್ಟಿ, ಸುದೇಶ ಕುರ್ಮಾ ಶೆಟ್ಟಿ, ಸುಚೇತಾ ಶೆಟ್ಟಿ, ವನಜಾŀ ಶೆಡ್ತಿ ಇವರ ಮಕ್ಕಳು | 251/5 | ಖುಷ್ಕಿ | 251/5 | 251/6 | 212 | 251/5 | 0.07 | 0.03 | |
| 18 ಎ. ಸಚೀಂದ್ರ ಶೆಟ್ಟಿ ಬಿನ್ ದಿ. ಹ್ಚೆ ವಿಶ್ವನಾಥ ಶೆಟ್ಟಿ | 251/6 | ಭೂ.ಪ 251/5 | 251/6 | 251/6 | 251/6 | 0.19.5 0 | - | |||
| 19 | ಮಂಜುನಾಥ ಅಡಿಗ ಬಿನ್ ಸುಬ್ಬಣ್ಣ ಅಡಿಗ, ಶ್ರೀನಿವಾಸ ಅಡಿಗ, ರಾಮಣ್ಣ ಅಡಿಗ, ಪದ್ಮಾವತಿ ಅಮ್ಮ, ವೆಂಕರ್ಟಮಣ ಅಡಿಗ, ರುಕ್ಮಿಣಿ ಅಮ್ಮ, | 256/1 | ಖುಷ್ಕಿ | 256/1 | 297 | 256/2 | 259 | 1.14 | 0.47 | |
| 20 | ಜಿ. ರಾಮಪ್ರಸ್ದಾ ಅಡಿಗ ಬಿನ್ ಜಿ. ಅನಂತ ಪದ್ಮನಾಭ ಅಡಿಗ | 256/2 | ಖುಷ್ಕಿ | 256/2 | 297 | 297 | 256/1 | 0.68 | 0.27 | |
| 21 ಮಹಾಬಲ ಅಡಿಗ ಬಿನ್ ಸುಬ್ಬಣ್ಣ ಅಡಿಗ | 259 | ಖುಷ್ಕಿ | 255 | 297 | 256 | 255 | 0.15 | 0.06 | ||
| 22 | ಸುಜಾತ ಶೆಟ್ಟಿ, ಸುದೇಶ ಕುರ್ಮಾ ಶೆಟ್ಟಿ, ಸುಚೇತಾ ಶೆಟ್ಟಿ, ವನಜಾŀ ಶೆಡ್ತಿ ಇವರ ಮಕ್ಕಳು | 273/6 | ಖುಷ್ಕಿ | 245 | 273/6 | 273/6 | 46 | 0.13 | 0.05 | |
| 23 | ಜೆ. ಗುರುಮೂತ್ರಿ ಅಡಿಗ ಬಿನ್ ಶಂಕರನಾರಾಯಣ ಅಡಿಗ, | 275/2ಪಿ2 ಖುಷ್ಕಿ | 275/1 | 275/2 | 320 | 275/1 | 0.04 | 0.02 | ||
| 24 ಶಾಲಿನಿ ಬಿ ಹೆಗ್ಡೆ ಕೋಂ ದಿ ಬಾಲಕೃಷ್ಣ ಹೆಗ್ಡೆ | 296/5 | ಖುಷ್ಕಿ | 296/5 | 296/5 | 296/1 | 296/5 | 1.75 | 0.70 | ||
| 25 | ರತಾನ್ ಬಿ. ಕಿಣಿ ಕೋಂ ದಿ. ಎಂ ಭಾಸ್ಕರ ಕಿಣಿ, ಎಂ ಅನಿಲ್ ಕಿಣಿ ಬಿನ್ ದಿ. ಎಂ ಭಾಸ್ಕರ ಕಿಣಿ, ಅನಿತಾ ಬಿನ್ ದಿ. ಎಂ ಭಾಸ್ಕರ ಕಿಣಿ, | 296/2ಎ9 ಖುಷ್ಕಿ | 296/2 ಎ9 | 296/2ಎ10 | 296/3 | 296/2ಎ9 0.72 | 0.29 | |||
| 26 ಎಂ ಉಪೇಂದ್ರ ಕಿಣಿ ಬಿನ್ ದಿ. ಎಂ ಪುತ್ತು ಕಿಣಿ | 296/2ಎ10 ಖುಷ್ಕಿ | 296/2 ಎ9 | 296/1ಎ | 296/4 | 296/7 | 0.44 | 0.18 | |||
| 27 | ಜಿ. ರಾಮಪ್ರಸ್ದಾ ಅಡಿಗ ಬಿನ್ ಜಿ. ಅನಂತ ಪದ್ಮನಾಭ ಅಡಿಗ | 297/1ಎ | ಖುಷ್ಕಿ | 297/1 | 297/1ಬಿ | 238 | 256 | 0.35 | 0.15 | |
| 28 | ಶುಭಾ ಆನಂದ ಕೋಂ ಎಸ್.ಕೆ ಆನಂದ | 303/2ಎ1 ಬಿ2 | ಖುಷ್ಕಿ | 303/2 | 303/2ಎ1 | 303/2ಎ1 ಎ | 303/2ಎ2 ಎ | 0.24 | 0.10 | |
| 29 | ಶಂಕರ ಮರಕಾಲ ಬಿನ್ ಬಾಬು ಮರಕಾಲ. ಇತರ ಹಿತಾಸಕ್ತಿದಾರರು : | |||||||||
| 1. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿರಿಯಾರ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ | 303/2ಎ1 ಎ | ಖುಷ್ಕಿ | 303/ಎ 1ಎ | 303/2ಎ1ಬಿ 303/ಎ1ಎ | 303/2ಎ2 ಎ | 0.16 | 0.06 | |||
| 30 | ಜಯಂತಿ ಎಸ್ ಶೆಟ್ಟಿ ಕೋಂ ದಿ. ಶ್ರೀಧರ ಶೆಟ್ಟಿ, ಸಿnತ ಶೆಟ್ಟಿ, ಶಿಲ್ಪಾ ಶೆಟ್ಟಿ, ದಿ. ಶ್ರೀಧರ ಶೆಟ್ಟಿಯವರ ಮಕ್ಕಳು | 303/2ಎ2 ಎ | ಖುಷ್ಕಿ | 303/2 ಎ1ಎ | 303/2ಎ2ಎ | 303/2ಎ1 ಬಿ | 224 | 0.36 | 0.14 | |
| 31 | ರಾಮದಾಸ ಕಿಣಿ, ಶ್ರೀಮತಿ ಯಾನೆ ರಾಧ ಕಾಮ್ತ, ಪಾಂಡುರಂಗ ಕಿಣಿ ಬಿನ್ ದಿ ಗೋವಿಂದರಾಯ ಕಿಣಿಯವರ ಮಕ್ಕಳು, ರತನ್ ಯಾನೆ ಲŀಮ್ೕದೇವಿ ಪಡಿಯಾರ, ಮುಕ್ತ ಯಾನೆ ಅಹಲ್ಯ ಕಾಮ್ತ, kೕಹ ಕಿಣಿ, ಕೃಷ್ಣದಾಸ ಕಿಣಿ, ಜನಾರ್ಧನ ಕಿಣಿ, ಸದಾನಂದ ಕಿಣಿ, ಮನೋರಮಾ ಯಾನೆ ಜಯಶ್ರೀ ಶೆಣೈ ಬಿನ್ ದಿ ಗೋವಿಂದ್ರಾಯ ಕಿಣಿಯವರ ಮಕ್ಕಳು, ಮೀರಾ, ಅಶೋಕ, ಉಮೇಶ, ಲತಾ, ಭಾರತಿ, ಶ್ರೀಮತಿ, ಪುಷ್ಪಾ, ವನಿತಾ, ಜಯಶ್ರೀ, ಪುಷ್ಪಲತಾ, ಕಮಲಾಕ್ಷ, ಜಯಶ್ರೀ, ಭಾರತಿ, ಸತೀಶ, ನಿರ್ಮಲಾ, ರೋಹಿಣಿ, ನಾಗರಾಜ ಕಿಣಿ, ಶಾರದಾ | 320/2 | ಖುಷ್ಕಿ | 320/2 | 320/2 | 320/17 | 275 | 0.24 | 0.10 | |
| 32 ಸುಧಾ | 320/8 | ಖುಷ್ಕಿ | 320/9 | 320/8 | 212 | 320/15 | 0.06 | 0.03 | ||
| 33 ರಜನಿ ಪ್ರಭು, ರಾಮಚಂದ್ರ ಪ್ರಭು, ರಮ್ಯ | 320/9 | ಖುಷ್ಕಿ | 320/9 | 320/8 | 212 | 320/15 | 0.17 | 0.07 | ||
| 34 | ಮಂಜು ಭಂಡಾರಿ, ಮಿಣ್ಕ ಭಂಡಾತ್ರಿ, ಬೇಬಿ ಭಂಡಾತ್ರಿ, ಗೋಪಾಲ ಭಂಡಾರಿ, ಚಂದ್ರ, ಸಂಜೀವ, ಶಂಕರ, ಜಯಲŀಮ್ೕ | 320/11 | ಖುಷ್ಕಿ | 320/11 | 320/11 | 320/15 | 320/16 | 0.02 | 0.01 | |
| 35 | ಅಶೋಕ ಬಿನ್ ನಾರಾಯಣ ಮರಕಾಲ ಇತರ ಹಿತಾಸಕ್ತಿದಾರರು : | |||||||||
| ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಬ್ಯ್ಕಾಂ ಸೈಬ್ರಕಟ್ಟೆ | 320/15 | ಖುಷ್ಕಿ | 320/18 | 320/15 | 320/9 | 320/11 | 0.07 | 0.03 | ||
| 36 | ಕಮಲ ಶೆಡ್ತಿ ಕೋಂ ರಾಘವೇಂದ್ರ ಶೆಟ್ಟಿ ಇತರ ಹಿತಾಸಕ್ತಿದಾರರು : | |||||||||
| ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಬ್ಯ್ಕಾಂ ಸೈಬ್ರಕಟ್ಟೆ | 320/16 | ಖುಷ್ಕಿ | 320/17 | 320/16 | 320/11 | 320/2 | 0.04 | 0.01 | ||
| 37 | ಜಯಲŀಮ್ೕ ಭಂಡಾತ್ರಿ ಇತರ ಹಿತಾಸಕ್ತಿದಾರರು 1. ಪಂಚಾಯ್ತ ಅಭಿವೃದ್ದಿ ಅಧಿಕಾರಿ ಶಿರಿಯಾರ 2. ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಬ್ಯ್ಕಾಂ ಸೈಬ್ರಕಟ್ಟೆ | 320/17 | ಖುಷ್ಕಿ | 320/17 | 320/16 | 320/11 | 320/2 | 0.07 | 0.03 |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೦೭,ಜನವರಿ, 2021 ೭| 38 ಶಂಕರ ಭಂಡಾರಿ ಬಿನ್ ವಾಸು ಭಂಡಾರಿ | 320/18 | ಖುಷ್ಕಿ | 320/18 | 320/15 | 320/9 | 320/11 | 0.04 | 0.02 |
ಜಿಲ್ಲಾಧಿಕಾರಿ
ಉಡುಪಿ ಜಿಲ್ಲೆ,ಉಡುಪಿ
PR‐01
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಮೈಸೂರು