Servants of Knowledge
Karnataka Weekly Gazette · Government of Karnataka

Gazette contains multiple Subjects

Published 28 January 2021

Ministry
Gazette contains multiple Departments/Organizations
Type
Weekly
Part
Part VI
Reference
004
Identifier
in.gazette.karnataka_w.2021-01-28.004
Languages
English, Kannada
Published at
Original source ↗

click here for IIIF manifest

ಬೆಳಗಾವಿ, ಗುರುವಾರ, ಜನವರಿ, 28, 2021 (ಮಾಘ ಮಾಸ 08, ಶಕ ವರ್ಷ 1942) Belagavi, Thursday, January, 28, 2021 (Magha Masa 08, Shaka Varsha 1942)

ಸಂಪುಟ 156 Volume 156

ಸಂಚಿಕೆ - 4 Issue - 4

ಭಾಗ – 6 ಬಿ

ಬೆಳಗಾವಿ ವಿಭಾಗಕ್ಕೆ ಮತ್ತು ಧಾರವಾಡ, ಹಾವೇರಿ, ಗದಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು ಶಾಸನಬದ್ಧವಲ್ಲದ ಆದರೆಜಮೀನು ಸಂಗ್ರಹಣ ಶಾಸನದ ಮೇರೆಗೆ ಹೊರಡಿಸಿದ ಅಧಿಸೂಚನೆಗಳ ಸಹಿತವಾಗಿ ಸರ್ಕಾರದ ಅಧಿಸೂಚನೆಗಳು ಜಿಲ್ಲಾಧಿಕಾರಿಗಳ ಕಾರ್ಯಾಲಯ, ಹಾವೇರಿ ಜಿಲ್ಲೆ ಹಾವೇರಿ

ದೂರವಾಣಿ ಸಂಖ್ಯೆ: 08375-249019,249122 Website:www.haveri.nic.in E-mail:[email protected] "ನ್ಯಾಯಮತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ,ಪುನರ್ವಸತಿ ಮತ್ತು ಪುನರ್ ವ್ಯವಸ್ತೆಯಲ್ಲಿ ಪಾರದರ್ಶಕತೆ ಕಾಯ್ದೆ, 2013ರ ಕಲಂ 11(1)ರಡಿಯಲ್ಲಿ ಮಾಡಿದ ಪ್ರಾಥಮಿಕ ಅಧಿಸೂಚನೆ" ಕ್ರಮಾಂಕ:ನಂ DC-HAV-1500(11)/1/2021HAV_LAQ-HAVERI-DC ದಿನಾಂಕ: 11-01-2021 ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮಿನುಗಳಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿರುವ ಹಾವೇರಿ ತಾಲ್ಲೂಕಿನ ತುಂಗಭದ್ರಾ ನದಿಯಿಂದ ಬುಡಪನಹಳ್ಳಿ ಹಾಗೂ ಇತರೆ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ನಿರ್ಮಾಣದ ಸಲುವಾಗಿ ಹಾವೇರಿ ತಾಲೂಕ ಕಂಚಾರಗಟ್ಟಿ ಗ್ರಾಮದ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳು ಈ ಮೇಲಿನಂತೆ ವಿವರಿಸಿದ ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನ ಕುರಿತು ಬೇಕಾಗುವುದೆಂದು ಜಿಲ್ಲಾಧಿಕಾರಿಗಳು ಹಾವೇರಿ ಇವರಿಗೆ ಕಂಡುಬಂದಿದದೆ

(226)ಭಾಗ 6ಬಿ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ 28, 2021 227 ಈ ಮೂಲಕ ತಿಳಿಸುವುದೆನೆಂದರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು ಪುನರ್ವಸತಿ ಹಾಗೂ ಪುನರ್ ನಿರ್ಮಾಣಕಾಯ್ದೆ 2013ರ (ದಿನಾಂಕ:01-01-2014ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ ) ಕಲಂ11ರ ಸೌಲಭ್ಯದ ಮೇರೆಗೆ 2013 ಕೇಂದ್ರದ 30ನೇ ಕಾಯ್ದೆ) ಸದರಿ ಕಾನೂನಿನ ಕಲಂ12ರ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸುವಂತೆ ಜಿಲ್ಲಾಧಿಕಾರಿಗಳು ಹಾವೇರಿರವರು ಈ ಮೂಲಕ ಕಾರ್ಯಪಾಲನೆ ಪ್ರಾಧಿಕಾರವನ್ನು ಭೂಸ್ವಾಧೀನಾಧಿಕಾರಿ ಉಪವಿಭಾಗಾಧಿಕಾರಿ ಹಾವೇರಿ ಇವರಿಗೆ ನೀಡಲಾಗಿದೆ. ಹಾಗೂ ಕಲಂ 43ರಮೇರೆಗೆ ಪುನರ್ವಸತಿ ಪುನರ್ ನಿರ್ಮಾಣದ ಅಧಿಕೃತ ಪ್ರಾಧಿಕಾರದ ಕಾರ್ಯಪಾಲನೆಯನ್ನು ಪುನರ್ ವಸತಿ ಅಧಿಕಾರಿಗಳು/ ಅಪರ ಜಿಲ್ಲಾಧಿಕಾರಿಗಳು ಹಾವೇರಿ ಇವರಿಗೆ ನೀಡಲಾಗಿದೆ.

ಸರಕಾರದ ಆದೇಶ ಸಂಖ್ಯೆ ಕಂ:ಇ/76/ಭೂಸ್ವಾಧಿನ/2014 ದಿನಾಂಕ30-06-2014ರನ್ವಯ ಕಲಂ 6(2)ರ ಅಡಿಯಲ್ಲಿ ನೀರಾವರಿ ಯೋಜನೆಗಾಗಿ ಭೂಸ್ವಾಧೀನ ಪಡೆಸಿಕೊಳುವಾಗ ಪರಿಸರದ ಮೇಲಿನ ಪರಿಣಾಮ ನಿರ್ಧರಣ ಅಂಶ (Environmental Impact Assessment) ಪ್ರಕ್ರಿಯೆಯನ್ನು ಬೆರೆಯಾವುದೆ ಕಾಯ್ದೆಯಡಿಯಲ್ಲಿ ಮಾಡಬೇಕಾದಲ್ಲಿ ಸಾಮಾಜಿಕ ನಿರ್ಧರಣ ಅಂಶ (Social Impact Assessment) ಹಾವೇರಿ ತಾಲ್ಲೂಕಿನ ತುಂಗಭದ್ರಾ ನದಿಯಿಂದ ಬುಡಪನಹಳ್ಳಿ ಹಾಗೂ ಇತರೆ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಿಕರಿಸಿದೆ.

2013 ರ ಕಾಯ್ದೆ ಕಲಂ 15(1)ರ ಮೇರೆಗೆ ಆಸಕ್ತಿಯುಳ್ಳವರು ಭೂಸ್ವಾಧೀನತೆ ಕುರಿತು ತಮ್ಮ ಆಕ್ಷೇಪಣೆಗಳನ್ನು ಈ ಅಧಿಸೂಚನೆ ಪ್ರಕಟಗೊಂಡ 60 ದಿನದೊಳಗೆ ಭೂಸ್ವಾಧೀನಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳು ಹಾವೇರಿ ಇವರಿಗೆ ಸಲ್ಲಿಸಬೇಕು ಅನಂತರ ಬಂದ ಆಕ್ಷೇಪಣೆಗಳನ್ನು ಯಾವುದೇ ಮುನ್ಸೂಚನೆ ನೀಡದೇ ವಿಲೇಯಕ್ಕೆ ಹಾಕಲಾಗುವುದು.

ಈ ಜಮೀನು ಸ್ವಾಧಿನ ಕೆಲಸ ನಿರ್ವಹಿಸುವಲ್ಲಿ ಸರಕಾರದಿಂದ ನೇಮಿಸಲ್ಪಟ್ಟ ಮೋಜಣಿದಾರರಿಗಾಗಲಿ ಅಥವಾ ಈ ಕೆಲಸ ಮಾಡುವವರಿಗಾಗಲಿ ಯಾರೂ ಅಡ್ಡಿ ಮಾಡಕೂಡದೆಂದು ಎಚ್ಚರಿಸಲಾಗಿದೆ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಹಾಗೂ ಪುನರ್ ನಿರ್ಮಾಣಕಾಯ್ದೆ ಕಲಂ 11(1)ರ ಮೇರೆಗೆ ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಸದರಿ ಸ್ವಾಧೀನಪಡಿಸಿಕೊಳ್ಳಲಿರುವ ಭೂಮಿಯನ್ನು ಒಪ್ಪಂದದ ಮೇರೆಗೆ ವಿಕ್ರಯಿಸುವ , ಭೋಗ್ಯಕ್ಕೆ ಅಡವಿಡುವ,ಅನುಭವಿಸುವ , ಬದಲಾಯಿಸುವ ಅಥವಾ ಇನ್ನಾವುದೇ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳದಂತೆ ನಿರ್ಭಂದಿಸಿದೆ.

ಅಂತಹ ಯಾವುದೇ ಕ್ರಯ ಅಥವಾ ಇನ್ನಾವುದೇ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಲ್ಲಿ ಅದನ್ನು ಐತೀರ್ಪು ರಚಿಸುವಾಗ ಗಣನೆಗೆ ತೆಗೆದುಕೊಳ್ಳದೇ ಅಂತಿಮವಾಗಿ ಸದರಿ ಕಾಯ್ದೆ ಅನ್ವಯ ಭೂಸ್ವಾಧೀನಪಡಿಸಿಕೊಳ್ಳಲಾಗುವುದೆಂದು ಈ ಮೂಲಕ ತಿಳಿಯಪಡಿಸಲಾಗಿದೆ.

228 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ 28, 2021 ಭಾಗ 6ಬಿ

ಅಧಿಸೂಚನೆ

ಜಿಲ್ಲೆ:ಹಾವೇರಿ ತಾಲೂಕ: ಹಾವೇರಿ ಹೋಬಳಿ:ಗುತ್ತಲ ಗ್ರಾಮ:ಕಂಚಾರಗಟ್ಟಿ

ಚಕ್ಕಬಂದಿ
ಅನಂ ಖಾತೆದಾರರಹೆಸರು ಅನುಭವದಾರರ ಹೆಸರು ಮತ್ತು ಋಣಬಾರ ಹಿಸಾ ರಿ ಸರ್ವೆ ನಂಬರ ತರಹೆ ಕ್ಷೇತ್ರ ಎ-ಗುಂ-ಆ ಆಕಾರ ಪೂರ್ವ ಪಶ್ಚಿಮ ಉತ್ತರ ದಕ್ಷಿಣ
1 2 3 4 5 6 7 8 9 10 11
1 ನಿಂಗಪ್ಪ ತಂದೆ ಮಲ್ಲಪ್ಪ ಶೀತಾಳದ ವಿ.ವು.ಸ.ಸೆ.ಪ್ರ.ಪತ್ರಪ ರಾ ಕೃ ಪ ಸ ಸಂಘ ಕಂಚಾರಗಟ್ಟಿ ಬೋಜಾ ರೂ 50000/- ಪ್ರಾ ಕೃ ಪ ಸ ಸಂಘ ಕಂಚಾರಗಟ್ಟಿ ಬೋಜಾ ರೂ 50000/- 75/*/* ಮಸಾರಿ 02-00- 00 17.13 ನದಿ ರಸ್ತೆ 76 74
2 ಶೀತಾಳದ ಮಾಲತೇಶ ಬಿನ್ ನಿಂಗಪ್ಪ ವಿ.ವು.ಸ.ಸೆ.ಪ್ರ.ಪತ್ರಪ ರಾ ಕೃ ಪ ಸ ಸಂಘ ಕಂಚಾರಗಟ್ಟಿ ಬೋಜಾ ರೂ 50000/- ಪ್ರಾ ಕೃ ಪ ಸ ಸಂಘ ಕಂಚಾರಗಟ್ಟಿ ಬೋಜಾ ರೂ 50000/- 75/*/1 ಮಸಾರಿ 9.21 ನದಿ ರಸ್ತೆ 76 74
3 ಶೀತಾಳದ ನಿಂಗಪ್ಪ ಬಿನ್ ಮಲ್ಲಪ್ಪ ವಿ.ವು.ಸ.ಸೆ.ಪ್ರ.ಪತ್ರಪ ರಾ ಕೃ ಪ ಸ ಸಂಘ ಕಂಚಾರಗಟ್ಟಿ ಬೋಜಾ ರೂ 50000/- ಪ್ರಾ ಕೃ ಪ ಸ ಸಂಘ ಕಂಚಾರಗಟ್ಟಿ ಬೋಜಾ ರೂ 50000/- 75/*/2 ಮಸಾರಿ 7.62 ನದಿ ರಸ್ತೆ 76 74
ಒಟ್ಟು ಕ್ಷೇತ್ರ 02-00-00

ಸಹಿ/- ಸಹಿ/- ಉಪವಿಭಾಗಾಧಿಕಾರಿ/ ಭೂಸ್ವಾಧೀನಾಧಿಕಾರಿ ಜಿಲ್ಲಾಧಿಕಾರಿಗಳು ಹಾವೇರಿ ಹಾವೇರಿ ಜಿಲ್ಲೆ, ಹಾವೇರಿ.

PR – 42ಭಾಗ 6ಬಿ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ 28, 2021 229 ವಿಶೇಷ ಜಿಲ್ಲಾಧಿಕಾರಿಗಳು ಹಾಗೂ ಸಮೂಹ ವ್ಯವಸ್ಥಾಪಕರವರ ಕಛೇರಿ,

ಭೂಸ್ವಾಧೀನ, ಪುನರನಿರ್ಮಾಣ,ಕೃಷ್ಣಾ ಮೇಲ್ದಂಡೆ ಯೋಜನೆ, ನವನಗರ, ಬಾಗಲಕೋಟ.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ 2013ರ (ದಿನಾಂಕ:01-01-2014 ರಿಂದ ಜಾರಿಗೆ ತಂದ ಅಧಿ ಸೂಚನೆ ಪ್ರಕಾರ) ರೊಂದಿಗೆ ಓದಲಾದ ಕಲಂ11 (1) ರಲ್ಲಿ ಮಾಡಿದ ಅಧಿ ಸೂಚನೆ.

ಸಂ: ವಿಜಿಬಾ/ಭೂಸ್ವಾ/ಸಿಆರ್ 65/2020-21. ದಿನಾಂಕ:19-10-2020.

ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನಗಳು ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಹೆರಕಲ್ (ದಕ್ಷಿಣ) ಏತ್ ನೀರಾವರಿ ಯೋಜನೆಯ ಪೂರ್ವ ಮುಖ್ಯ ಕಾಲುವೆಯ ನಿರ್ಮಾಣ ಕಾಮಗಾರಿಗಾಗಿ ಭೂಸ್ವಾಧೀನ ಕುರಿತು ಬೇಕಾಗುವದೆಂದು ವಿಶೇಷ ಜಿಲ್ಲಾಧಿಕಾರಿಗಳು, ಭೂಸ್ವಾಧೀನ, ಪುನರವಸತಿ ಮತ್ತು ಪುನರನಿರ್ಮಾಣ, ಕೃಷ್ಣಾ ಮೇಲ್ದಂಡೆ ಯೋಜನೆ, ನವನಗರ, ಬಾಗಲಕೋಟ ಇವರಿಗೆ ಕಂಡು ಬಂದಿದೆ.

ಈ ಮೂಲಕ ತಿಳಿಸುವದೇನಂದರೆ ಭೂಸ್ವಾಧಿನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು ಪುನರವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ 2013ರ (ದಿನಾಂಕ:

01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ಕರ್ನಾಟಕ ಸರಕಾರದ ಆದೇಶ ಸಂ:ಕಂಇ:18:ಆರ್ ಇ ಎಚ್:2014 ದಿನಾಂಕ:06-02-2014 ರಂತೆ ಹೊಸ ಕಾಯ್ದೆ 2013ರ ಕಲಂ 11 ರ ಸೌಲಭ್ಯದ ಮೇರೆಗೆ(2013 ಕೇಂದ್ರದ 30 ನೇ ಕಾಯ್ದೆ) ಸದರ ಕಾನೂನಿ ಕಲಂ 12ರ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸವಂತೆ ವಿಶೇಷ ಜಿಲ್ಲಾಧಿಕಾರಿಗಳು, ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟ ರವರು ಈ ಮೂಲಕ ಕಾರ್ಯಪಾಲನೆ ಪ್ರಾಧಿಕಾರವನ್ನು ಹೆಚ್ಚುವರಿ ವಿಶೇಷ ಭೂಸ್ವಾಧೀನಧಿಕಾರಿಗಳು, ನಂ:1, ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟ ಇವರಿಗೆ ನೀಡಲಾಗಿದೆ. ಹಾಗೂ ಕಲಂ 43ರ ಮೇರಗೆ ಪುನರವಸತಿ ಪುನರನಿರ್ಮಾಣದ ಅಧಿಕೃತ ಪ್ರಾಧಿಕಾರದ ಕಾರ್ಯಪಾಲನೆಯನ್ನು ಪುನರವಸತಿ ಅಧಿಕಾರಿಗಳು / ವಿಶೇಷ ಭೂಸ್ವಾಧಿನಕಾರಿಗಳು ಇವರಿಗೆ ನೀಡಲಾಗಿದೆ.

ಸರಕಾರದ ಆದೇಶ ಸಂ:ಕಂಇ:36:ಭೂಸ್ವಾವಿ:2014 ದಿನಾಂಕ:13-03-2014 ರನ್ವಯ ಮತ್ತು ತಿದ್ದುಪಡಿ ಆದೇಶ ದಿನಾಂಕ:22-04-2014 ರನ್ವಯ ಕಲಂ 6(2) ರ ಅಡಿಯಲ್ಲಿ ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನಪಡಿಸುವಾಗ ಪರಿಸರದ ಮೇಲಿನ ಪರಿಣಾಮ ನಿರ್ಧರಣದ ಅಂಶ (Environmental Impact Assessment) ಪ್ರಕ್ರಿಯೆಯನ್ನು ಬೇರಾವುದೇ ಕಾಯ್ದೆಗಳಡಿಯಲ್ಲಿ ಮಾಡಬೇಕಾದಲ್ಲಿ ಸಾಮಾಜಿಕ ನಿರ್ಧರಣದ ಅಂಶ (Social Impact Assessment) ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನ್ವಯಿಸುವುದಿಲ್ಲವೆಂದು ಸ್ಪಷ್ಟೀಕರಿಸಿದೆ.

2013 ರ ಕಾಯ್ದೆ ಕಲಂ 15(1) ರ ಮೇರೆಗೆ ಆಸಕ್ತಿವುಳ್ಳವರು ತಮ್ಮ ತಂಟೆ-ತಕರಾರುಗಳನ್ನು ಈ ಅಧಿಸೂಚನೆ ಪ್ರಕಟಗೊಂಡ 60 ದಿನದೊಳಗೆ ಈ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ನಂತರ ಬಂದ ಅರ್ಜಿಗಳನ್ನು ಯಾವುದೇ ಮುನ್ಸೂನೆ ನೀಡದೇ ವಿಲೇಯಕ್ಕೆ ಹಾಕಲಾಗುವುದು.

ಈ ಜಮೀನು ಸ್ವಾಧೀನ ಕೆಲಸ ನರ್ವಹಿಸುವಲ್ಲಿ ಸರಕಾರದಿಂದ ನೇಮಿಸಲ್ಪಟ್ಟ ಮೋಜಣಿದಾರರಿಗಾಗಲಿ ಅಥವಾ ಈ ಕೆಲಸ ಮಾಡುವವರಿಗೆ ಯಾರೂ ಅಡ್ಡಿ ಮಾಡಕೊಡದೆಂದು ಎಚ್ಚರಿಸಲಾಗಿದೆ. ಭೂಸ್ವಾಧಿನ ಪ್ರಕ್ರಿಯಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರವಸತಿ ಮತ್ತು ಪುನನಿರ್ಮಾಣ ಕಾಯ್ದೆ 2013ರ ಕಾಯ್ದೆ ಕಲಂ 11(4)ರ ಮೇರೆಗೆ ಈ230 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ 28, 2021 ಭಾಗ 6ಬಿ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಭಂದಿಸಿದೆ. ಅಂತಹ ಯಾವುದೇ ಕ್ರಯ ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಐತೀರ್ಪು ರಚಿಸುವಾಗ ಗಣನೆಗೆ ತೆಗುದುಕೊಳ್ಳದೇ ಅಂತಿಮವಾಗಿ ಸದರಿ ಕಾಯ್ದೆ ಅನ್ವಯ ಭೂಸ್ವಾಧೀನ ಪಡಿಸಿಕೊಳ್ಳಲಾಗುವದೆಂದು ಈ ಮೂಲಕ ತಿಳಿಪಡಿಸಲಾಗಿದೆ.

ಅನುಸೂಚಿ

ಜಿಲ್ಲಾ:ಬಾಗಲಕೋಟೆ ತಾಲ್ಲೂಕ: ಹೋಬಳಿ: ಗುಳೆದಗುಡ್ಡ ಗ್ರಾಮ: ಹುಲಸಗೇರಿ ಕ್ರ ನಂ.LAQ/SR-30/2020-21

ಅ . ನಂ ಖಾತೆದಾರರ ಹೆಸರು / ಅನುಭವದಾರರ ಹೆಸರು ಸರ್ವೆ ನಂಬರ ಜಮೀನಿನ ತರಹೆ ಸರಹದ್ದು ಬೇಕಾದ ಜಮೀನಿನ ಅಂದಾಜು ಷರಾ
ಉತ್ತರ ಸ.ನಂ ದಕ್ಷಿಣ ಸ.ನಂ ಪೂರ್ವ ಸ.ನಂ ಪಶ್ಚಿಮ ಸ.ನಂ ಕ್ಷೇತ್ರ ಎ-ಗುಂ- ಆಣೆ ಆಕಾರ ರೂ.ಪೈ
1 2 3 4 5 6 7 8 9 10 11
1 ಗಂಗವ್ವ ಶಿದ್ದಣ್ಣವರ ಕೋಂ ಹನಮಪ್ಪ , ಯಮನಪ್ಪ ನಾಗರಾಳ ಕೋಂ ನಿಂಗಪ್ಪ ,ಬಸಪ್ಪ ಶಿದ್ದನ್ನವರ - ಹನಮಪ್ಪ , ಹನಮಪ್ಪ ನಾಗರಾಳ - ದೇವೆಂದ್ರಪ್ಪ, ಲಲಿತಾ ಕಿತ್ತಲಿ -ಶೇಖಪ್ಪ , ಯಮನಪ್ಪ ಶಿದ್ದನ್ನವರ- ಬಸಪ್ಪ ಜಮ್ಮನಕಟ್ಟಿ ಸ. ವತ್ತಿ ಬದಾಮಿ ತಾ ಪ್ರ ಸ ಸ ಕೃ ಅ ಬ್ಯಾಂ ವತ್ತಿ 453 ಪ್ರಾ ಕೃ ಪ ಸ ಬ್ಯಾಂಕ ನಿ ಜಮ್ಮನಕಟ್ಟಿ ಬೋ ರೂ. 1,00,000/- 62/1+2 - 63, 64 61 ರಸ್ತೇ ಗಡಿ ಲಕ್ಕಸಕೊಪ್ಪ ಗ್ರಾಮದ 0-05 0.04
ಒಟ್ಟು 0-05

ಸಹಿ/-( ಮಂಜುನಾಥ ಡೊಂಬರ ) ಸಹಿ/- [ಮಹಾದೇವ ಎ. ಮುರಗಿ]

ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿಗಳು, ವಿಶೇಷ ಜಿಲ್ಲಾಧಿಕಾರಿ ಹಾಗೂ

ಕೃ,ಮೇ.ಯೋ. ನವನಗರ, ಬಾಗಲಕೋಟ ಸಮೂಹ ವ್ಯವಸ್ಥಾಪಕರು,

ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ,

ಕೃ.ಮೇ.ಯೋ., ನವನಗರ, ಬಾಗಲಕೋಟೆ

PR – 43ಭಾಗ 6ಬಿ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ 28, 2021 231 ವಿಶೇಷ ಜಿಲ್ಲಾಧಿಕಾರಿಗಳು, ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಬೃಹತ್ ನೀರಾವರಿ ಯೋಜನೆಗಳು, ಬೆಳಗಾವಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್‌ವಸತಿ ಮತ್ತು ಪುನರನಿರ್ಮಾಣ ಕಾಯ್ದೆ 2013 ರ (ದಿನಾಂಕ:01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ರೊಂದಿಗೆ ಓದಲಾದ ಕಲಂ 11(1) ರಲ್ಲಿ ಮಾಡಿದ ಅಧಿಸೂಚನೆ

ಸಂ:ಭೂಸ್ವಾ: ಸಿಂ.ಏ.ನೀ.ಯೋ/ಸಿಆರ್-02/2019-20 ದಿನಾಂಕ :19-11-2020 ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳ ಸಾರ್ವಜನಿಕ ಉದ್ದೇಶವಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಒಳ ಹರಿವು ಕಾಲುವೆ ಸರಪಳಿ 3.300 ಕಿ.ಮೀ ನಿರ್ಮಾಣಕ್ಕಾಗಿ ಮುಂಡರಗಿ ತಾಲೂಕು ಹಮ್ಮಿಗಿ ಗ್ರಾಮದ ಜಮೀನನ್ನು ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಜಮೀನುಗಳು ಈ ಮೇಲಿನಂತೆ ವಿವರಿಸಿದ ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನ ಕುರಿತು ಬೇಕಾಗುವುದೆಂದು ವಿಶೇಷ ಜಿಲ್ಲಾಧಿಕಾರಿಗಳು, ಭೂಸ್ವಾಧೀನ, ಬೃಹತ್ ನೀರಾವರಿ ಯೋಜನೆಗಳು, ಬೆಳಗಾವಿ ಇವರಿಗೆ ಕಂಡು ಬಂದಿದೆ.

ಈ ಮೂಲಕ ತಿಳಿಸುವದೆನಂದರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಕಾಯ್ದೆ 2013 ರ (ದಿನಾಂಕ: 01-01-2014 ರಿಂದ ಜಾರಿಗೆ ತಂದ ಅಧಿಸೂಚನೆ ಪ್ರಕಾರ) ಕಲಂ 11(1) ರ ಸೌಲಭ್ಯದ ಮೇರೆಗೆ (2013 ಕೇಂದ್ರದ 30ನೇ ಕಾಯ್ದೆ) ಸದರ ಕಾನೂನಿನ ಕಲಂ 12 ರ ಮೇರೆಗೆ ಪ್ರದತ್ತವಾದ ಅಧಿಕಾರ ಚಲಾಯಿಸುವಂತೆ ವಿಶೇಷ ಜಿಲ್ಲಾಧಿಕಾರಿಗಳು, ಭೂಸ್ವಾಧೀನ, ಬೃಹತ್ ನೀರಾವರಿ ಯೋಜನೆಗಳು, ಬೆಳಗಾವಿ ರವರು ಈ ಮೂಲಕ ಕಾರ್ಯಪಾಲನೆ ಪ್ರಾಧಿಕಾರವನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು, ಸಿಂಗಟಾಲೂರು ಏತ ನೀರಾವರಿ ಯೋಜನೆ ಹೂವಿನಹಡಗಲಿ ಇವರಿಗೆ ನೀಡಲಾಗಿದೆ. ಹಾಗೂ ಕಲಂ 43 ರ ಮೇರೆಗೆ ಪುನರವಸತಿ ಮತ್ತು ಪುನರನಿರ್ಮಾಣ ಅಧಿಕೃತ ಪ್ರಾಧಿಕಾರದ ಕಾರ್ಯಪಾಲನೆಯನ್ನು ವಿಶೇಷ ಜಿಲ್ಲಾಧಿಕಾರಿಗಳು, ಭೂಸ್ವಾಧೀನ, ಬೃಹತ್ ನೀರಾವರಿ ಯೋಜನೆಗಳು, ಬೆಳಗಾವಿ ರವರಿಗೆ ನೀಡಲಾಗಿದೆ.

ಸರಕಾರದ ತಿದ್ದುಪಡಿ ಆದೇಶ ಸಂಖ್ಯೆ :ಕಂಇ:36:ಭೂ.ಸ್ವಾ.ವಿ:2014 ದಿನಾಂಕ 22-04-2014 ರನ್ವಯ ಕಲಂ.6(2)ರ ಅಡಿಯಲ್ಲಿ ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನ ಪಡಿಸುವಾಗ ಪರಿಸರದ ಮೇಲಿನ ಪರಿಣಾಮ ನಿರ್ಧರಣದ ಅಂಶ (Environmental Impact Assessment) ಪ್ರಕ್ರಿಯೆಯನ್ನು ಪೂರೈಸುತ್ತಿರುವುದರಿಂದ ಬೇರಾವುದೇ ಕಾಯ್ದೆಗಳಡಿಯಲ್ಲಿ ಮಾಡಬೇಕಾದಲ್ಲಿ ಸಾಮಾಜಿಕ ನಿರ್ಧರಣದ ಅಂಶ (Social Impact Assessment) ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಅನ್ವಯಿಸುವುದಿಲ್ಲ ಎಂದು ಸೃಷ್ಟೀಕರಿಸಿದೆ.

2013 ಕಾಯ್ದೆ ಕಲಂ 15(1) ರ ಮೇರೆಗೆ ಆಸಕ್ತಿವುಳ್ಳವರು ತಮ್ಮ ತಂಟೆ-ತಕರಾರುಗಳನ್ನು ಈ ಅಧಿಸೂಚನೆ ಪ್ರಕಟಗೊಂಡ 60 ದಿನದೊಳಗೆ ವಿಶೇಷ ಭೂಸ್ವಾಧೀನಾಧಿಕಾರಿಗಳು ಹೂವಿನ ಹಡಗಲಿ ಈ ಕಾರ್ಯಲಯಕ್ಕೆ ಅರ್ಜಿ ಸಲ್ಲಿಸಬೇಕು ನಂತರ ಬಂದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ವಿಲೇಯಕ್ಕೆ ಹಾಕಲಾಗುವದು.

ಈ ಜಮೀನು ಸ್ವಾಧೀನ ಕೆಲಸ ನಿರ್ವಹಿಸುವಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ಮೋಜಣಿದಾರರಿಗಾಗಲಿ ಅಥವಾ ಈ ಕೆಲಸ ಮಾಡುವವರಿಗೆ ಯಾರೂ ಅಡ್ಡಿ ಮಾಡಕೂಡದೆಂದು ಎಚ್ಚರಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಸೂಕ್ತ ಪರಿಹಾರದ ಹಕ್ಕು, ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಕಾಯ್ದೆ 2013 ರ ಕಾಯ್ದೆ ಕಲಂ 11(4) ರ ಮೇರೆಗೆ ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಸದರಿ ಸ್ವಾಧೀನಪಡಿಸಿಕೊಳ್ಳಲಿರುವ ಭೂಮಿಯನ್ನು ಒಪ್ಪಂದದ ಮೇರೆಗೆ ವಿಕ್ರಯಿಸುವ, ಭೋಗ್ಯಕ್ಕೆ ಅಡವಿಡುವ, ಅನುಭವಿಸುವ, ಬದಲಾಯಿಸುವ ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ಭಂದಿಸಿದೆ. ಅಂತಹ ಯಾವುದೇ ಕ್ರಯ ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಐತೀರ್ಪು ರಚಿಸುವಾಗ ಗಣನೆಗೆ ತೆಗೆದುಕೊಳ್ಳದೇ ಅಂತಿಮವಾಗಿ ಸದರಿ ಕಾಯ್ದೆ ಅನ್ವಯ ಭೂಸ್ವಾಧೀನ ಪಡಿಸಿಕೊಳ್ಳಲಾಗುವದೆಂದು ಈ ಮೂಲಕ ತಿಳಿಯಪಡಿಸಲಾಗಿದೆ.

ಖ.ಓ.ಋ. ಓಠ. ಏಂಖಃಋಐ/2001/47147 ಕಔಖಖಿಂಐ ಖಇಉಓ. ಓಠ. ಖಓಕ/ಏಂ/ಃಉಖ/2202/2017-19

ಐiಛಿಜಟಿಜಜ ಣಠ pಠಣ ತಿiಣhಠಣಣ pಡಿಜpಚಿಥಿಟಜಟಿಣ WPP No. 297232 ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ 28, 2021 ಭಾಗ 6ಬಿ ಅನುಸೂಚಿ (ಎಲ್ಎಕ್ಯೂ/ಎಸ್ಆರ್-01/19-20) ಜಿಲ್ಲೆ: ಗದಗ ತಾಲೂಕ: ಮುಂಡರಗಿ ಹೋಬಳಿ: ಮುಂಡರಗಿ ಗ್ರಾಮ: ಹಮ್ಮಿಗಿ

ಕ್ರ. ಸಂ ಖಾತೆದಾರರ/ಅನುಭವದಾರರ ಹೆಸರು ಸರ್ವೆ ನಂಬರ್ ಸ ರ ಹ ದ್ದು ಸ್ವಾಧೀನ ಪಡಿಸಿ ಕೊಳ್ಳುವ ವಿಸ್ತೀರ್ಣ ಎ.ಗುಂ. ತರಂ ರೂ. ಪೈ ಷರಾ
ಉತ್ತರ ದಕ್ಷಿಣ ಪೂರ್ವ ಪಶ್ಚಿಮ
1 2 3 6 8 5 7 9 10 11
1 ಕರಿಗಾರ ಗೋಣಿಬಸಪ್ಪ ತಂದೆ ಅಮಾತೆಪ್ಪ 113/2 114 113 133 133/1 1-22 1-00
ಒಟ್ಟು 1-22

(ಅಶೋಕ ದುಡಗುಂಟಿ)

ಸಹಿ/- (ಅಶೋಕ ದುಡಗುಂಟಿ.) ವಿಶೇಷ ಜಿಲ್ಲಾಧಿಕಾರಿಗಳು(ಪ್ರ) (ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ) ಬೃಹತ್ ನೀರಾವರಿ ಯೋಜನೆಗಳು, ಬೆಳಗಾವಿ

PR – 44

ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:315)(cid:167)ಾ(cid:278)ೕಯ ಮುದ(cid:206)(cid:158)ಾಲಯ, (cid:162)ಾರ(cid:174)ಾಡ .

Cite this issue. Karnataka Weekly Gazette, Government of Karnataka, 28 January 2021. Indian Gazettes, https://egazette.servantsofknowledge.in/details/in.gazette.karnataka_w.2021-01-28.004/. Archive identifier in.gazette.karnataka_w.2021-01-28.004.