Servants of Knowledge
Karnataka ExtraOrdinary Gazette · Government of Karnataka

ಭಾರತದ ಸಂವಿಧಾನದ ಅನುಚ್ಛೇದ 371(ಜೆ) ಯ ಅನುಷ್ಠಾನಕ್ಕೆ ಸಂಬAಧಿಸಿದAತೆ ರಿಟ್ ಅರ್ಜಿ ಸಂ:13868/2020 ರಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪನ್ನು ರಿಗೊಳಿಸುವ ಬಗ್ಗೆ ಹಾಗೂ ಸಂವಿಧಾನದ ಅನುಚ್ಛೇದ 16ರ ಪ್ರಕಾರ ರೋಸ್ಟರ್‌ನ 2ನೇ ಬಿಂದುವಿಗೆ ಎದುರಾಗಿ ಪರಿಶಿಷ್ಠ ಪಂಗಡದವರನ್ನು ಪರಿಗಣಿಸಿ ಪದೋನ್ನತಿಗಳನ್ನು ಮರುಪರಿಶೀಲಿಸುವುದರ ಮೂಲಕ ಸರಿಪಡಿಸಿ 2014ರಿಂದ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸಿ ಪ್ರಕಟಿಸುವ ಬಗ್ಗೆ.

Published 23 December 2025

Department
KARNATAKA LEGISLATIVE COUNCIL SECRETARAITE
Type
Extra Ordinary
Identifier
in.gazette.karnataka_eo.2025-12-23.9617
Languages
English, Kannada
Published at
Original source ↗

click here for IIIF manifest

"±ÉõÀ gÁdå ¥ÀwæPÉ

, 23 , 2025 ( , 02, , ೧೯೪7)

¨sÁUÀ– 3 Part– III

BENGALURU, TUESDAY, 23, DECEMBER, 2025 ( PUSHYA , 02, SHAKAVARSHA, 1947)

£ÀA.829 No. 829

ಕರ್ನಾಟಕ ವಿಧಾನ ಪರಿಷತ್ತು

ಸಂಖ್ಯೆ: ಕವಿಪ:ಆ-1:44:ಮುಂಬಡ್ತಿ:2025 ವಿಧಾನ ಪರಿಷತ್ತಿನ ಸಚಿವಾಲಯ,

ಅಂಚೆ ಪೆಟ್ಟಿಗೆ ಸಂಖ್ಯೆ: 5079, ವಿಧಾನಸೌಧ, ಡಾ: ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560 001, ದಿನಾಂಕ:23.12.2025

ಅಧಿಸೂಚನೆ

ವಿಷಯ: ಭಾರತದ ಸಂವಿಧಾನದ ಅನುಚ್ಛೇದ 371(ಜೆ) ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂ:13868/2020 ರಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪನ್ನು ಜಾರಿಗೊಳಿಸುವ ಬಗ್ಗೆ ಹಾಗೂ ಸಂವಿಧಾನದ ಅನುಚ್ಛೇದ 16ರ ಪ್ರಕಾರ ರೋಸ್ಟರ್‌ನ 2ನೇ ಬಿಂದುವಿಗೆ ಎದುರಾಗಿ ಪರಿಶಿಷ್ಠ ಪಂಗಡದವರನ್ನು ಪರಿಗಣಿಸಿ ಪದೋನ್ನತಿಗಳನ್ನು ಮರುಪರಿಶೀಲಿಸುವುದರ ಮೂಲಕ ಸರಿಪಡಿಸಿ 2014ರಿಂದ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸಿ ಪ್ರಕಟಿಸುವ ಬಗ್ಗೆ.

ಉಲ್ಲೇಖ: 1. ಕವಿಪ: ಆ-1:55:ಇಪಸ:2025, ದಿನಾಂಕ: 28.08.2025. 2. ಅಧಿಸೂಚನೆ ಸಂಖ್ಯೆ: ಕವಿಪ:ಆ-1:ಹೈಕಪ್ರಗುಹು:103:2014, ದಿನಾಂಕ: 01.03.2014. 3.ರಿಟ್ ಅರ್ಜಿ ಸಂ:13868/2020 ರಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ದಿನಾಂಕ:01.08.2023 ರಲ್ಲಿ ನೀಡಿರುವ ತೀರ್ಪು. 4.ಸಮಾಜ ಕಲ್ಯಾಣ ಇಲಾಖೆ ಇಲಾಖೆ ಪತ್ರ ಸಂಖ್ಯೆ:ಸಕಇ 46 ಎಸ್‌ಟಿಸಿ 2021, ದಿನಾಂಕ:17.08.2021. 5.ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪತ್ರ ಸಂಖ್ಯೆ: ಸಿಆಸುಇ :121: ಸೇನೆನಿ:2021 ದಿನಾಂಕ:10.08.2021. 6.ಕರ್ನಾಟಕ ರಾಜ್ಯ ನಾಗರೀಕ ಸೇವಾ ನಿಯಮಗಳು (ಪದೋನ್ನತಿ, ವೇತನ & ಪಿಂಚಣಿ ಕ್ರಮಬದ್ಧತೆ) ನಿಯಮಗಳು, 1978. 7.ಅಧಿಸೂಚನೆ ಸಂಖ್ಯೆ ಸಂಖ್ಯೆ: ಕವಿಪ:ಆ-1:44:ಮುಂಬಡ್ತಿ:2025, ದಿನಾಂಕ:29.09.2025.

****

,

(1).ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಸಂವಿಧಾನದ ಆಶಯದಂತೆ ಓದಲಾದ ಕ್ರ.ಸಂ (1)ರಲ್ಲಿ ಪರಿಶಿಷ್ಠ ಪಂಗಡ ಅನುಚ್ಛೇದ 16 ಮತ್ತು ಕಲ್ಯಾಣ ಕರ್ನಾಟಕ ಮೀಸಲಾತಿಯಡಿ 371(ಜೆ) ಅಡಿ ನಿಯಮಾನುಸಾರ ಪದೋನ್ನತಿಗಳನ್ನು ನೀಡುವಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವ ಕಾರ್ಯ ವ್ಯಾಪ್ತಿಯೊಂದಿಗೆ ಸಂಖ್ಯೆ:ಕವಿಪ:ಆ-1:55:ಇಪಸ:2025, ದಿನಾಂಕ:28.08.2025 ರ2 ಆದೇಶದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿರವರ ಅಧ್ಯಕ್ಷತೆಯಲ್ಲಿ ಇಲಾಖಾ ಮುಂಬಡ್ತಿ ಸಮಿತಿಯನ್ನು ರಚಿಸಲಾಗಿದ್ದು ಅದರಂತೆ ಭಾರತೀಯ ಸಂವಿಧಾನದ ಅನುಚ್ಛೇದ 371(ಜೆ) ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಕರ್ನಾಟಕ ಸಾರ್ವಜನಿಕ ಉದ್ಯೋಗ (ಕಲ್ಯಾಣ-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013ರ ಕಂಡಿಕೆ 13ರ ಅನ್ವಯ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯವೂ ರಾಜ್ಯ ಮಟ್ಟದ ಕಛೇರಿಯೆಂದು ಗುರುತಿಸಲಾಗಿರುತ್ತದೆ. ಸಚಿವಾಲಯದ ಸೇವೆಯಲ್ಲಿನ ಹುದ್ದೆಗಳಲ್ಲಿ ಕಲ್ಯಾಣ-ಕರ್ನಾಟಕ ಪ್ರದೇಶ ವ್ಯಾಪ್ತಿಯ ಸ್ಥಳೀಯ ವ್ಯಕ್ತಿಗಳಿಗೆ ಲಭ್ಯವಿರುವ ಶೇ.8 ರಷ್ಟು ಹುದ್ದೆಗಳನ್ನು ವಿವಿಧ ವೃಂದಗಳಲ್ಲಿ ಮೀಸಲಿರಿಸಿ ಮೇಲೆ ಓದಲಾದ ಕ್ರ.ಸಂ (2) ರಲ್ಲಿ ಅಧಿಸೂಚಿಸಲಾಗಿರುತ್ತದೆ. ಮೇಲೆ ಓದಲಾದ ಕ್ರ.ಸಂ (3)ರಲ್ಲಿ ಉಲ್ಲೇಖಿಸಿದ ರೀತ್ಯಾ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂ:13868/2020 ರಲ್ಲಿ ದಿನಾಂಕ:01.08.2023ರ ತೀರ್ಪಿನಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿಯಡಿ ಅರ್ಹರಿರುವ ನೌಕರರ ಅಭ್ಯರ್ಥಿತನವನ್ನು ದಿನಾಂಕ:21.04.2014 ರಿಂದ ಜಾರಿಗೆ ಬರುವಂತೆ ಪರಿಗಣಿಸಲು ಈ ಕೆಳಕಂಡಂತೆ ಆದೇಶಿಸಿರುತ್ತದೆ.

ORDER

Smt. M.C. Nagashree, learned AGA for the respondents state submits that petitioners had given their option for consideration of their category under Article 371(J) of the constitution of India on *21.04.2014 and their candidatures will be considered with reference to the that date submission is placed on record.

2. Shri. Sidharth Baburao, learned advocate for petitioners his satisfied with the side submission.

3. In view of the above, nothing further survives. This petition stands disposed of.

ಭಾರತ ಸಂವಿಧಾನ ಅನುಚ್ಛೇದ 371(ಜೆ) ಮೀಸಲಾತಿ ಅಡಿಯಲ್ಲಿ ಮಾನ್ಯ ಉಚ್ಛ ನ್ಯಾಯಾಲಯದ W.P. No:13868 of 2020 (S-KSAT) ರ ರೀತ್ಯಾ ಅಧೀನ ಕಾರ್ಯದರ್ಶಿ, ಶಾಖಾಧಿಕಾರಿ ಮತ್ತು ಕೆಳಹಂತದ ಹುದ್ದೆಗಳಿಗೆ ರಿಕ್ತ ಸ್ಥಾನಗಳ ಲಭ್ಯತೆ ಅವರುಗಳ ಜೇಷ್ಠತೆ ಮತ್ತು ಕಾಲ್ಪನಿಕ ಜೇಷ್ಠತೆಗಳ ಅನ್ವಯ ಪದೋನ್ನತಿಗಳನ್ನು ನೀಡಬೇಕಾಗಿರುತ್ತದೆ. ಮಾನ್ಯ ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಕಲ್ಯಾಣ ಕರ್ನಾಟಕ ಮೀಸಲಾತಿ ಅಡಿ ಪದೋನ್ನತಿಗೆ ಅರ್ಹವಿರುವ ಅಭ್ಯರ್ಥಿಗಳು (Zone of consideration) ನಿಯಮಾನುಸಾರ ಪದೋನ್ನತಿ ನೀಡುವಂತೆ ಸಲ್ಲಿಸಿರುವ ಮನವಿಗಳನ್ನು ಮತ್ತು ಸದರಿ ಪ್ರವರ್ಗದಡಿ ಮೀಸಲಾಗಿರುವ ವೃಂದದಲ್ಲಿನ ಹುದ್ದೆಗಳ ಲಭ್ಯತೆಯ ದಿನಾಂಕಗಳನ್ನು ಮೇಲಿನ ಮಾನ್ಯ ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಮರು ಪರಿಶೀಲಿಸಲಾಯಿತು. ನ್ಯಾಯಾಲಯದ ಆದೇಶದ ಪ್ರಕಾರ ದಿನಾಂಕ: 21.04.2014 ರಿಂದ ಅನ್ವಯವಾಗುವಂತೆ ಕಾಲ್ಪನಿಕ ಜೇಷ್ಠತೆಗಳನ್ನು ನಿಗಧಿಪಡಿಸುವುದು ಸಮಂಜಸವಾಗಿದೆ.

ಮುಂದುವರೆದು, The Karnataka State Civil Services (Regulation of Promotion, Pay and Pension) Rules, 1978 ನಿಯಮ 2(1) ರಲ್ಲಿ ನಿಯಮವು ಈ ಕೆಳಕಂಡಂತೆ ಇರುತ್ತದೆ;

Rule 2. Promotion.- Promotion of the Civil Servant may be made with effect from a retrospective date.-

(1) If his claim for promotion.-

(a) Was withheld on account of disciplinary proceedings or criminal Prosecution of both pending against him and he is exonerated or acquitted subsequently, or 3 (b) Was not considered on the ground that he was working in some other department on deputation or otherwise; or (c) Was not considered on the ground that he was wrongly or incorrectly described in the provisional or final seniority list or gradation list;

ಮೇಲ್ಕಂಡ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶ ಹಾಗೂ The Karnataka State Civil Services (Regulation of Promotion, Pay and Pension) Rules, 1978 ನಿಯಮ 2(1) ನಿಯಮದ ಪ್ರಕಾರ, ಭಾರತ ಸಂವಿಧಾನದ ಅನುಚ್ಛೇದ 16 ಹಾಗೂ 371(ಜೆ) ಪ್ರವರ್ಗದ ಅಭ್ಯರ್ಥಿಗಳಿಗೆ ಲಭ್ಯವಿರುವ ಅರ್ಹತಾ ದಿನಾಂಕಗಳನ್ನು ನಿಯಮಾನುಸಾರ ಹಂಚಿಕೆ ಮಾಡುವ ಮೂಲಕ ಈಗಾಗಲೇ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನೀಡಿರುವ ಪದೋನ್ನತಿಗಳನ್ನು ಮರು ಹೊಂದಾಣಿಕೆ ಮಾಡಲು ಇಲಾಖಾ ಪದೋನ್ನತಿ ಸಮಿತಿಯು ಶಿಫಾರಸ್ಸು ಮಾಡಿರುತ್ತದೆ.

(2) ಮೇಲೆ ಓದಲಾದ ಕ್ರ.ಸಂ (4) & (5) ರಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೀಡಿರುವ ಅಭಿಪ್ರಾಯಗಳು ನಿಯಮಾನುಸಾರ ಇರುವುದನ್ನು ಸಭೆಯಲ್ಲಿ ಅಭಿಪ್ರಾಯಗಳ ಪ್ರಕಾರ ಶ್ರೀಮತಿ ಮೀನಾ ನಾಯಕ್ ಇವರಿಗೆ ಅಧೀನ ಕಾರ್ಯದರ್ಶಿ ಹುದ್ದೆಗೆ ಪರಿಶಿಷ್ಠ ಪಂಗಡ ಮೀಸಲಾತಿ ಅನ್ವಯ ಪರಿಶಿಷ್ಟ ಪಂಗಡದ 2ನೇ ಬಿಂದುವಿಗೆ ಎದುರಾಗಿ ಸಾಮಾನ್ಯ ವರ್ಗದ ಶ್ರೀಮತಿ ಕೆ.ಜೆ. ಜಲಜಾಕ್ಷಿ, ಇವರಿಗೆ ನಿಯಮ 32 ರಲ್ಲಿ ಸ್ವತಂತ್ರ ಪ್ರಭಾರದಲ್ಲಿರಿಸಲಾಗಿದ್ದ ಸದರಿ ಮುಂಬಡ್ತಿ ಹುದ್ದೆಗೆ Regularise ಮಾಡಿರುವ ದಿನಾಂಕಕ್ಕೆ ಪರಿಶಿಷ್ಠ ಪಂಗಡಕ್ಕೆ ಸೇರಿದ ಶ್ರೀಮತಿ ಮೀನಾ ನಾಯಕ್ ಇವರು ಅರ್ಹತಾ ಸೇವಾ ಅವಧಿ ದಿನಾಂಕ:04.05.2021 ರಂದು ಲಭ್ಯವಿರುತ್ತದೆ ಹಾಗೂ ಸದರಿಯವರು ಮುಂಬಡ್ತಿಗೆ ಸಂಬಂಧಪಟ್ಟಂತೆ ದಿನಾಂಕ:23.06.2021 ಹಾಗೂ 03.07.2021 ರಂದು ಸಲ್ಲಿಸಿರುವ ಆಕ್ಷೇಪಣೆಯನ್ನು ನೀಡಿರುತ್ತಾರೆ, ಸದರಿ ಮನವಿಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಯಿತು ಮತ್ತು ಅಧೀನ ಕಾರ್ಯದರ್ಶಿ ಹುದ್ದೆಗೆ ಪರಿಶಿಷ್ಠ ಪಂಗಡದ 2ನೇ ಬಿಂದುವಿಗೆ ಅರ್ಹತೆ ಹೊಂದಿರುವ ಶ್ರೀಮತಿ ಮೀನಾ ನಾಯಕ್ ಇವರಿಗೆ ಅಧೀನ ಕಾರ್ಯದರ್ಶಿ ವೃಂದಕ್ಕೆ ಈಗಾಗಲೇ ಸಾಮಾನ್ಯ ವರ್ಗದ ಅಭ್ಯರ್ಥಿಯಾದ ಶ್ರೀಮತಿ ಕೆ.ಜೆ. ಜಲಜಾಕ್ಷಿ, ಇವರಿಗೆ ನೀಡಿರುವ ಅಧೀನ ಕಾರ್ಯದರ್ಶಿ ಹುದ್ದೆಯನ್ನು ಮರು ಹೊಂದಾಣಿಕೆ ಮಾಡುವಂತೆ ಇಲಾಖಾ ಪದೋನ್ನತಿ ಸಮಿತಿಯು ಶಿಫಾರಸ್ಸು ಮಾಡಿರುತ್ತದೆ.

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಪರಿಶಿಷ್ಠ ಪಂಗಡದ ಮೀಸಲಾತಿ ಅಡಿ ಅಧೀನ ಕಾರ್ಯದರ್ಶಿ ವೃಂದದಲ್ಲಿ ಪದೋನ್ನತಿ ವಿಚಾರದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ ವೃಂದದಲ್ಲಿ ಮುಂಬಡ್ತಿ ವಿಷಯಕ್ಕೆ ನೀಡಿರುವ ಅಭಿಪ್ರಾಯ ಈ ಕೆಳಕಂಡಂತೆ ಇರುತ್ತದೆ.

"ಮೊದಲನೇ ವೃತ್ತದ 26ನೇ ರೋಸ್ಟರ್ ಬಿಂದುವಿನಲ್ಲಿ ಶ್ರೀ ಹೆಚ್.ಮಲ್ಲೇಶಪ್ಪ (ಪರಿಶಿಷ್ಠ ಪಂಗಡ ಪ್ರವರ್ಗ) ಇವರಿಗೆ ದಿನಾಂಕ:07.04.2015 ರಲ್ಲಿ ಮುಂಬಡ್ತಿ ನೀಡಲಾಗಿದೆ ಇವರನ್ನು ಸಹ 2ನೇ ವೃತ್ತದ 2ನೇ ಬಿಂದುವಿನ ಪರಿಶಿಷ್ಠ ಪಂಗಡದ ವರ್ಗಕ್ಕೆ ಲೆಕ್ಕ ಹಾಕಿಕೊಳ್ಳುವುದಾಗಿ ನಮೂದಿಸಲಾಗಿರುತ್ತದೆ. ಆದರೆ, 2ನೇ ವೃತ್ತದ 2ನೇ ಬಿಂದುವಿಗೆ ಇದುವರೆಗೂ ಮುಂಬಡ್ತಿ ನೀಡಿರುವುದಿಲ್ಲ, ಮುಂದುವರೆದು ಮೊದಲನೇ ವೃತ್ತದಲ್ಲಿ ಸಾಮಾನ್ಯ ಜೇಷ್ಠತೆಯಡಿ ಮುಂಬಡ್ತಿ ಹೊಂದಿದ ಪರಿಶಿಷ್ಠ ಪಂಗಡ ಪ್ರವರ್ಗದವರನ್ನು 2ನೇ ವೃತ್ತದ 2ನೇ ಬಿಂದುವಿಗೆ ಲೆಕ್ಕ ಹಾಕಿ ಕೊಳ್ಳುವುದು ಸೂಕ್ತವಲ್ಲ."

ಮೇಲ್ಕಂಡ ಅಭಿಪ್ರಾಯದ ಪ್ರಕಾರ ಶ್ರೀಮತಿ ಮೀನಾ ನಾಯಕ್ ಇವರ ಅಧೀನ ಕಾರ್ಯದರ್ಶಿ ವೃಂದಕ್ಕೆ ಮುಂಬಡ್ತಿಗೆ ಸಂಬಂಧಿಸಿದಂತೆ ಸಚಿವಾಲಯದ ರೋಸ್ಟರ್‌ನ ಪ್ರಕಾರ ನಿಯಮಾನುಸಾರ 2ನೇ ವೃತ್ತದ 2ನೇ ಬಿಂದುವಿಗೆ ಸರಿದೂಗಿಸದೇ ಇರುವುದು ಖಚಿತವಾಗಿರುತ್ತದೆ.

ಅಧೀನ ಕಾರ್ಯದರ್ಶಿ ವೃಂದದಲ್ಲಿ ಪರಿಶಿಷ್ಠ ಪಂಗಡದ ಪ್ರವರ್ಗದಡಿ ಮೀಸಲಾಗಿದ್ದ ಹುದ್ದೆಗೆ ಎದುರಾಗಿ ಸಾಮಾನ್ಯ ಅಭ್ಯರ್ಥಿಗೆ ತಪ್ಪಾಗಿ ಮುಂಬಡ್ತಿ ನೀಡಿರುವುದು ನಿಯಮಬಾಹಿರವಾಗಿರುತ್ತದೆ. ಆದುದರಿಂದ, ಸದರಿ ತಪ್ಪನ್ನು ಸರಿಪಡಿಸಿ, ಶ್ರೀಮತಿ ಮೀನಾ ನಾಯಕ್ ಇವರು ನಿಯಮಾನುಸಾರ ಸಂವಿಧಾನದ ಅನುಚ್ಛೇದ 16ರ ಅಡಿಯಲ್ಲಿ4 ಪ್ರದತ್ತವಾದ ಮೀಸಲಾತಿಯಡಿ ಮುಂಬಡ್ತಿಗೆ ಅರ್ಹರಿದ್ದ ದಿನಾಂಕ:27.10.2021 ರಂದು ಶ್ರೀಮತಿ ಕೆ.ಜೆ.ಜಲಜಾಕ್ಷಿ ಯವರಿಗೆ ಅಧೀನ ಕಾರ್ಯದರ್ಶಿ ಹುದ್ದೆಗೆ Regularise ಮಾಡಿರುವುದನ್ನು ಪರಿಷ್ಕರಿಸಿ ಆಗಿರುವ ಲೋಪವನ್ನು ಸರಿಪಡಿಸುವಂತೆ ಇಲಾಖಾ ಪದೋನ್ನತಿ ಸಮಿತಿಯು ಶಿಫಾರಸ್ಸು ಮಾಡಿರುತ್ತದೆ.

ಅದರಂತೆ, ಶ್ರೀಮತಿ ಮೀನಾ ನಾಯಕ್ ಇವರಿಗೆ ಅಧೀನ ಕಾರ್ಯದರ್ಶಿ ವೃಂದದಲ್ಲಿ ದಿನಾಂಕ 27.10.2021ಕ್ಕೆ ಜೇಷ್ಟತೆಯನ್ನು ಮರುಹೊಂದಾಣಿಕೆ ಮಾಡಿ ಮುಂಬಡ್ತಿ ನೀಡಲು ಇಲಾಖಾ ಪದೋನ್ನತಿ ಸಮಿತಿಯು ಶಿಫಾರಸ್ಸು ಮಾಡಿರುತ್ತದೆ. (3) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿರವರ ಅಧ್ಯಕ್ಷತೆಯಲ್ಲಿ ರಚಿಸಲಾದ ಇಲಾಖಾ ಪದೋನ್ನತಿ ಸಮಿತಿಯು ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಈ ಹಿಂದೆ ಪದೋನ್ನತಿ ನೀಡಿರುವ ದಾಖಲೆಗಳಲ್ಲಿ ಕಂಡುಬಂದ ತಪ್ಪುಗಳನ್ನು (Mistake apparent on records) ಸರಿಪಡಿಸುವ ಉದ್ದೇಶದಿಂದ ಹಾಗೂ ಸಂವಿಧಾನದ ಆಶಯದಂತೆ ಪರಿಶಿಷ್ಠ ಪಂಗಡ ಮೀಸಲಾತಿ (ಅನುಚ್ಛೇಧ 16) ಮತ್ತು ಕಲ್ಯಾಣ ಕರ್ನಾಟಕ ಮೀಸಲಾತಿಯಡಿ 371(ಜೆ) ಅಡಿ ನಿಯಮಾನುಸಾರ ಪದೋನ್ನತಿಗಳನ್ನು ಮರು ಪರಿಶೀಲಿಸುವುದರ ಮೂಲಕ ಸರಿಪಡಿಸಲು ಶಿಫಾರಸ್ಸುಗಳನ್ನು ಮಾಡಿದ್ದು ಅದರಂತೆ ಮೇಲೆ ಓದಲಾದ ಕ್ರ.ಸಂ (07)ರ ರೀತ್ಯಾ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 2021ರ ನಿಯಮ 6(ii) ರ ಪ್ರಕಾರ ಮಾನ್ಯ ಸಭಾಪತಿಯವರಿಗೆ ಪ್ರದತ್ತವಾದ ಅಧಿಕಾರದ ರೀತ್ಯಾ ಮುಂಬಡ್ತಿಯನ್ನು ನೀಡಲಾಗಿರುತ್ತದೆ. ಆದುದರಿಂದ, ಸರ್ಕಾರದ ನಿಯಮಗಳು, ಆದೇಶಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಮುಂಬಡ್ತಿಗಳನ್ನು ಅರ್ಹತಾ ದಿನಾಂಕವನ್ನು ಪೂರ್ವಾನ್ವಯವಾಗಿ ಹಾಗೂ ಕರ್ನಾಟಕ ನಾಗರೀಕ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿ ಕ್ರಮಬದ್ಧತೆ) ಅಧಿನಿಯಮ 1973 ರ ಕಲಂ 9 ರ ಅನುಸಾರ ಮುಂಬಡ್ತಿಗೆ ದಿನಾಂಕವನ್ನು ಮರು ನಿಗಧಿಪಡಿಸಿ 2014 ರಿಂದ ಪುನರಾವಲೋಕಿಸಿ ಅರ್ಹತಾ ದಿನಾಂಕಗಳನ್ನು ನಿಗಧಿಪಡಿಸಿ ದಿನಾಂಕ:21.04.2014 ರಿಂದ 29.09.2025ರವರೆಗೆ ತಾತ್ಕಾಲಿಕ ಜೇಷ್ಠತಾ ಪಟ್ಟಿಗಳನ್ನು ಈ ಕೆಳಕಂಡ ಅನುಕ್ರಮಣಕೆಿಯಲ್ಲಿ ಈ ಕರಡು ಅಧಿಸೂಚನೆಗೆ ಅನುಬಂಧಗಳಂತೆ ತಯಾರಿಸಲಾಗಿದೆ.

ತಾತ್ಕಾಲಿಕ ಜೇಷ್ಠತಾ ಪಟ್ಟಿಯಿಂದ ಬಾಧಿತರಾಗಿರುವ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ/ನೌಕರರುಗಳು ಯಾವುದೇ ಆಕ್ಷೇಪಣೆ/ಸಲಹೆಗಳಿದ್ದಲ್ಲಿ ಅಧಿಸೂಚನೆ ಹೊರಡಿಸಿದ 15 (ಹದಿನೈದು) ದಿನಗಳೊಳಗಾಗಿ ಲಿಖಿತ ಮನವಿಗಳ ಜೊತೆಗೆ ಸೂಕ್ತ ದಾಖಲಾತಿಗಳೆನಾದರೂ ಇದ್ದಲ್ಲಿ ಅವುಗಳೊಂದಿಗೆ ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ, ಕೊಠಡಿ ಸಂಖ್ಯೆ:156 ಸಿ, ಮೊದಲನೇ ಮಹಡಿ, ವಿಧಾನ ಸೌಧ, ಬೆಂಗಳೂರು" ಇವರ ವಿಳಾಸಕ್ಕೆ ಖುದ್ದಾಗಿ/ಅಂಚೆಯ ಮೂಲಕ/ಇ-ಮೇಲ್ ಮೂಲಕ ಸಲ್ಲಿಸುವಂತೆ ಈ ಮೂಲಕ ತಿಳಿಯಪಡಿಸಿದೆ ಹಾಗೂ ನಿಗಧಿತ ಕಾಲಾವಧಿ ಮೀರಿ ಸ್ವೀಕರಿಸಲಾಗಿರುವ ಆಕ್ಷೇಪಣೆ/ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಈ ಮೂಲಕ ಪ್ರಕಟಿಸಿದೆ.

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಮಾತೃ ವೃಂದದ ಹಾಗೂ ಸ್ಥಳೀಯ ವೃಂದದ ಅಧಿಕಾರಿ/ನೌಕರರುಗಳ ಪರಿಷ್ಕøತ ಕರಡು ಜೇಷ್ಠತಾ ಪಟ್ಟಿ (ದಿನಾಂಕ:23.12.2025 ರಲ್ಲಿದ್ದಂತೆ) ಕಾರ್ಯದರ್ಶಿ (ವೇತನ ಶ್ರೇಣಿ ರೂ. 167200-4000-179200-4500-206200-5000-241200)

ಕ್ರ ಸಂ ಹೆಸರು ಜನ್ಮ ದಿನಾಂಕ ಕೆಲಸಕ್ಕೆ ಸೇರಿದ ದಿನಾಂಕ ಈಗಿನ ಉದ್ಯೋಗ ವೃಂದಕ್ಕೆ ನೇಮಕವಾದ ದಿನಾಂಕ ವಿದ್ಯಾರ್ಹತೆ ಷರಾ
1 ವಿ. ಶ್ರೀಶ್ 20-05-1956 18-06-1975 28-02-2008 ಬಿ.ಕಾಂ., ಎಲ್.ಎಲ್.ಬಿ., ವಯೋನಿವೃತ್ತಿ
2 ಶ್ರೀನಿವಾಸ 19-07-1957 14-05-1980 01-06-2016 ಬಿ.ಎ.,ಎಲ್.ಎಲ್.ಬಿ., ವಯೋನಿವೃತ್ತಿ
3 ಕೆ.ಎನ್. ಮಂಜುಳ 24-09-1957 27-01-1983 29-09-2017 ಬಿ.ಎಸ್‌ಸಿ.,ಬಿ.ಲಿಬ್. ಸೈನ್ಸ್, ಎಲ್.ಎಲ್‌ಬಿ., ವಯೋನಿವೃತ್ತಿ
4 ಕೆ.ಆರ್. ಮಹಾಲಕ್ಷ್ಮಿ 25-05-1966 25-05-1988 21-06-2018 ಬಿ.ಎ., ಎಲ್ಎಲ್.ಬಿ., ಮುಂಬಡ್ತಿ
5

ಕಾರ್ಯದರ್ಶಿ-2

1 ಎಸ್. ನಿರ್ಮಲ 26-03-1966 25-05-1988 15-10-2024 ಡಿ.ಸಿ.ಪಿ., ಬಿ.ಕಾಂ ಎಲ್ಎಲ್.ಬಿ., ಮುಂಬಡ್ತಿ

ಅಪರ ಕಾರ್ಯದರ್ಶಿ (1)

(ವೇತನ ಶ್ರೇಣಿ. ರೂ. 155200-4000-179200-4500-206200-5000-226200 )

1 ಟಿ. ಕೃಷ್ಣೇಗೌಡ 20-10-1954 13-07-1979 07-10-2008 JA.J.,J¯ï.J¯ï.©., ವಯೋನಿವೃತ್ತಿ
2. ಶ್ರೀನಿವಾಸ 19-07-1957 14-05-1980 07-04-2015 ಬಿ.ಎ.,ಎಲ್.ಎಲ್.ಬಿ., ಮುಂಬಡ್ತಿ
3 ಎಸ್. ನಿರ್ಮಲ 26-03-1966 25-05-1988 06-04-2021 ಡಿ.ಸಿ.ಪಿ., ಬಿ.ಕಾಂ ಎಲ್ಎಲ್.ಬಿ., ಮುಂಬಡ್ತಿ
4 ಖಾಲಿ - - - - -

ಜಂಟಿ ಕಾರ್ಯದರ್ಶಿ (1)

(ವೇತನ ಶ್ರೇಣಿ. ರೂ.144700-3500-155200-4000-179200-4500-197200)

1 ಶ್ರೀನಿವಾಸ 19-07-1957 14-05-1980 07-10-2008 ಬಿ.ಎ.,ಎಲ್.ಎಲ್.ಬಿ., ಮುಂಬಡ್ತಿ
2 ಕೆ.ಎನ್. ಮಂಜುಳ 24-09-1957 27-01-1983 07-04-2015 ಬಿ.ಎಸ್‌ಸಿ.,ಬಿ.ಲಿಬ್. ಸೈನ್ಸ್, ಎಲ್.ಎಲ್‌ಬಿ., ಮುಂಬಡ್ತಿ
3 ಕೆ.ಆರ್. ಮಹಾಲಕ್ಷ್ಮಿ 25-05-1966 25-05-1988 06-06-2017 ಬಿ.ಎ., ಎಲ್ಎಲ್.ಬಿ., ಮುಂಬಡ್ತಿ
4 ಎಸ್. ನಿರ್ಮಲ 26-03-1966 25-05-1988 12-03-2018 ಡಿ.ಸಿ.ಪಿ., ಬಿ.ಕಾಂ ಎಲ್ಎಲ್.ಬಿ., ಮುಂಬಡ್ತಿ
5 ಸಿ. ಶಿವಮೂರ್ತಿ 22-07-1964 08-03-1989 06-04-2021 ಬಿ.ಕಾಂ ಎಲ್ಎಲ್.ಬಿ., ವಯೋನಿವೃತ್ತಿ
6 ಬಿ.ಆರ್. ಗಾಯತ್ರಿ 01-06-1965 12-10-1990 15-10-2024 ಬಿ.ಎ., ಎಲ್ಎಲ್.ಬಿ., ಮುಂಬಡ್ತಿ
7 ಖಾಲಿ - - - - ಪ್ರಸ್ತುತ ಖಾಲಿ ಇರುತ್ತದೆ
6

ಉಪ ಕಾರ್ಯದರ್ಶಿಗಳು (5)

(ವೇತನ ಶ್ರೇಣಿ ರೂ.118700-3100-134200-3500-155200-4000-175200)

ಕ್ರ ಸಂ ಹೆಸರು ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಷರಾ
1 ಕೆ. ಮಹಾರಾಜನ್ 10-02-1955 18-09-1976 23-03-2007 23-03-2007 ಬಿ.ಕಾಂ ವಯೋನಿವೃತ್ತಿ
2 ಕೆ.ಎನ್. ಮಂಜುಳ 24-09-1957 27-01-1983 13-04-2009 13-04-2009 ಬಿ.ಎಸ್‌ಸಿ.,ಬಿ.ಲಿಬ್. ಸೈನ್ಸ್, ಎಲ್.ಎಲ್‌ಬಿ., ಮುಂಬಡ್ತಿ
3. ಕೆ.ಬಿ. ಓಂಪ್ರಕಾಶ್ 14-03-1959 13-07-1979 18-03-2010 18-03-2010 ಬಿ.ಕಾಂ. ವಯೋನಿವೃತ್ತಿ
4 ಕೆ.ಆರ್. ಮಹಾಲಕ್ಷ್ಮಿ 25-05-1966 25-05-1988 15-07-2011 15-07-2011 ಬಿ.ಎ., ಎಲ್ಎಲ್.ಬಿ., ಮುಂಬಡ್ತಿ
5 ವೆಂಕನಗೌಡ ಪಾಟೀಲ್ 20-07-1960 04-02-1983 17-06-2013 17-06-2013 ಬಿ.ಎ. ವಯೋನಿವೃತ್ತಿ
6 ಎಸ್. ಮುನಿಕೃಷ್ಣಪ್ಪ 01-06-1958 19-03-1982 22-07-2014 22-07-2014 ಬಿ.ಎ. ವಯೋನಿವೃತ್ತಿ
7 ಎಸ್.ನಿರ್ಮಲ 26-03-1966 25-05-1988 07-04-2015 07-04-2015 ಡಿ.ಸಿ.ಪಿ., ಬಿ.ಕಾಂ ಎಲ್ಎಲ್.ಬಿ., ಮುಂಬಡ್ತಿ
8 ಸಿ.ಶಿವಮೂರ್ತಿ 22-07-1964 08-03-1989 06-06-2017 06-06-2017 ಬಿ.ಕಾಂ ಎಲ್ಎಲ್.ಬಿ., ಮುಂಬಡ್ತಿ
9 ಚಂದ್ರಮ್ಮ 29-04-1958 23-05-1984 12-03-2018 12-03-2018 ಬಿ.ಎ. ವಯೋನಿವೃತ್ತಿ
10 ಕೆ.ಸಿ.ಪ್ರಭು 19-07-1959 05-07-1984 04-05-2018 04-05-2018 ಬಿ.ಎ., ಎಲ್ಎಲ್.ಬಿ., ವಯೋನಿವೃತ್ತಿ
11 ಬಿ.ಆರ್. ಗಾಯತ್ರಿ 01-06-1965 12-10-1990 21-06-2018 21-06-2018 ಬಿ.ಎ., ಎಲ್ಎಲ್.ಬಿ., ಮುಂಬಡ್ತಿ
12 ಹ ೆಚ್. ಮಲ್ಲೇಶಪ್ಪ 12-08-1965 16-12-1989 23-04-2020 23-04-2020 ಬಿ.ಎ., ವಯೋನಿವೃತ್ತಿ
13 ಬಿ.ಟಿ. ಶಿವಕುಮಾರ್ 20-07-1962 11-05-1992 10-07-2020 10-07-2020 ಬಿ.ಎ. ವಯೋನಿವೃತ್ತಿ
14 ಹ ನುಮಂತಗೌಡ ಪಾಟೀಲ್ 09-04-1963 29-08-1989 3 0-11-2021 01-08-2020 ಬಿ.ಎಸ್.ಸಿ. ವಯೋನಿವೃತ್ತಿ (ಅಧಿಸೂಚನೆ ಸಂಖ್ಯೆ ಕವಿಪ ಆ- 1:44:ಮುಂಬಡ್ತಿ:2025 ದಿ:29.09.2025ರ ರೀತ್ಯಾ ದಿನಾಂಕ:01.08.2020 ರಿಂದ ಪೂರ್ವಾನ್ವಯವಾಗಿ ಉಪ ಕಾರ್ಯದರ್ಶಿ ಹುದ್ದೆಯ ಮುಂಬಡ್ತಿಗೆ ಅರ್ಹತಾ ದಿನಾಂಕವನ್ನು ಮರು ನಿಗಧಿಪಡಿಸಲಾಗಿದೆ)
15 ಮೋಹನ್ ಕೆ. ಮುಗಳಿ 02-06-1962 10-06-1991 19-03-2021 06-04-2021 (1) ಎಂ.ಎ. ವಯೋನಿವೃತ್ತಿ
16 ಬಿ.ಎ. ಬಸವರಾಜು 04-12-1969 12-12-1991 30-11-2021 01-05-2023 (01-07-2022) ಬಿ.ಎ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
17 ಜ್ಯೋತಿ 20-07-1974 13-10-1997 01-08-2023 0 1-08-2023 (3) ಬಿ.ಎ. ಎಲ್.ಎಲ್.ಬಿ. (ಅಧಿಸೂಚನೆ ಸಂಖ್ಯೆ ಕವಿಪ ಆ- 1:44:ಮುಂಬಡ್ತಿ:2025 ದಿ:29.09.2025ರ ರೀತ್ಯಾ ದಿನಾಂಕ:01.08.2023 ರಿಂದ ಪೂರ್ವಾನ್ವಯವಾಗಿ ಉಪ ಕಾರ್ಯದರ್ಶಿ ಹುದ್ದೆಯ ಮುಂಬಡ್ತಿಗೆ ಸ್ಥಾನಪನ್ನ ಬಡ್ತಿ ನೀಡಲಾಗಿರುತ್ತದೆ) ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
18 ಮೀನಾನಾಯಕ್ 12-04-1974 13-06-1997 27-10-2024 27-10-2024 (4) ಬಿ.ಎ., ಎಲ್ಎಲ್.ಬಿ., (ಅಧಿಸೂಚನೆ ಸಂಖ್ಯೆ ಕವಿಪ ಆ- 1:44:ಮುಂಬಡ್ತಿ:2025 ದಿ:29.09.2025ರ ರೀತ್ಯಾ ದಿನಾಂಕ:27.10.2024ರಿಂದ ಪೂರ್ವಾನ್ವಯವಾಗಿ ಉಪ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಲಾಗಿರುತ್ತದೆ)) ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
19 ಕೆ.ಜೆ. ಜಲಜಾಕ್ಷಿ 16-10-1972 20-05-1991 17-08-2023 30-11-2024 (5) ಬಿ.ಎ., ಎಲ್ಎಲ್.ಬಿ., (ಅಧಿಸೂಚನೆ ಸಂಖ್ಯೆ ಕವಿಪ ಆ- 1:44:ಮುಂಬಡ್ತಿ:2025 ದಿ:29.09.2025ರ ರೀತ್ಯಾ ಮುಂಬಡ್ತಿ ದಿನಾಂಕವನ್ನು ದಿನಾಂಕ:30.11.2024ರಿಂದ ಮರು ಪರಿಷ್ಕರಿಸಲಾಗಿರುತ್ತದೆ ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
20 ಕೆ.ಎನ್. ಶಾಂತ 29-05-1966 05-12-1991 28-10-2025 28-10-2025 (6) ಎಂ.ಎ. ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
7

ಅಧೀನ ಕಾರ್ಯದರ್ಶಿಗಳು (6) (ವೇತನ ಶ್ರೇಣಿ ರೂ. 83700-1900-85600-2300-99400-2700-115600-3100-134200-3500-155200)

ಕ್ರ.ಸಂ ಹೆಸರು ವರ್ಗ ෦ೕಸมൟ ಂൿ ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ. ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಷರಾ
1 ಎಸ್.ಮುನಿಕೃಷ್ಭಪ್ಪ ಎಸ್.ಸಿ. 01-06-1958 19-03-1982 20-05-2010 20-05-2010 ಬಿ.ಎ. ಮುಂಬಡ್ತಿ
2 ಎಸ್.ನಿರ್ಮಲ 26-03-1966 25-05-1988 20-05-2010 20-05-2010 ಡಿ.ಸಿ.ಪಿ., ಬಿ.ಕಾಂ ಎಲ್ಎಲ್.ಬಿ., ಮುಂಬಡ್ತಿ
3 ಸಿ.ಶಿವಮೂರ್ತಿ 22-07-1964 08-03-1989 15-07-2011 15-07-2011 ಬಿ.ಕಾಂ ಎಲ್ಎಲ್.ಬಿ., ಮುಂಬಡ್ತಿ
4 ಬಿ.ಕೆ. ಶಿವಾನಂದ 08-12-1954 23-05-1984 15-07-2011 15-07-2011 ಬಿ.ಕಾಂ ಎಲ್ಎಲ್.ಬಿ., ವಯೋನಿವೃತ್ತಿ
5 ಚಂದ್ರಮ್ಮ 29-04-1958 23-05-1984 17-06-2013 17-06-2013 ಬಿ.ಎ. ಮುಂಬಡ್ತಿ
6 ಕೆ.ಸಿ.ಪ್ರಭು 19-07-1959 05-07-1984 17-06-2013 17-06-2013 ಬಿ.ಎ., ಎಲ್ಎಲ್.ಬಿ., ಮುಂಬಡ್ತಿ
7 ಬಿ.ಆರ್.ಗಾಯತ್ರಿ ಪ.ಜಾ 01-06-1965 12-10-1990 08-07-2013 08-07-2013 ಬಿ.ಎ., ಎಲ್ಎಲ್.ಬಿ., ಮುಂಬಡ್ತಿ
8 ಹ ೆಚ್. ಮಲ್ಲೇಶಪ್ಪ ಪ.ಪಂ. 12-08-1965 16-12-1989 07-04-2015 07-04-2015 ಬಿ.ಎ., ಮುಂಬಡ್ತಿ
9 ಬಿ.ಟಿ. ಶಿವಕುಮಾರ್ ಪ.ಜಾ 20-07-1962 11-05-1992 07-04-2015 07-04-2015 ಬಿ.ಎ. ಮುಂಬಡ್ತಿ
10 ಮೋಹನ್ ಕೆ. ಮುಗಳಿ 28 02-06-1962 10-06-1991 07-04-2015 06-06-2017 (1) ಎಂ.ಎ. ಮುಂಬಡ್ತಿ
11 ಸೈಯದ್ ಅಹಮದ್ ಮೊಹಿಯುದ್ದೀನ್ 29 07-03-1959 23-06-1984 17-06-2017 12-03-2018 (2) ಬಿ.ಎಸ್.ಸಿ ವಯೋನಿವೃತ್ತಿ
12 ಬಿ.ಎ. ಬಸವರಾಜು 30 04-12-1969 12-12-1991 04-05-2018 04-05-2018 (3) ಬಿ.ಎ., ಮುಂಬಡ್ತಿ
13 ಕೆ.ಎನ್. ಶಾಂತ 31 29-05-1966 05-12-1991 21-06-2018 21-06-2018 ಎಂ.ಎ. ಮುಂಬಡ್ತಿ
14 ಎನ್. ಜಯಂತಿ 32 01-06-1968 12-04-1991 21-06-2018 21-06-2018 ಬಿ.ಎ. ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
15 ಸಿ.ಶಂಕರ್ 33 20.04.1960 18.06.1979 23.04.2020 23.04.2020 ಬಿ.ಎ. ವಯೋ ನಿವೃತ್ತಿ
16 ಎಸ್. ನಾಗರಾಜು ಪ.ಜಾ 1 (ಪ.ಜಾ) 19-07-1969 12-06-1997 10-07-2020 10-07-2020 ಎಂ.ಕಾಂ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
17 ಮೀನಾನಾಯಕ್ ಪ.ಪಂ 2 (ಪ.ಪಂ) 12-04-1974 13-06-1997 30-11-2021 27-10-2021 ಬಿ.ಎ., ಎಲ್ಎಲ್.ಬಿ., ಅ.ಸೂ ಸಂಖ್ಯೆ:ಕವಿಪ:ಆ- 1:44:ಮುಂಬಡ್ತಿ:2025, ದಿನಾಂಕ:29.09.2025 ರೀತ್ಯಾ ದಿನಾಂಕ:27.10.2021ರಿಂದ ಪೂರ್ವಾನ್ವಯವಾಗಿ ಅಧೀನಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಲಾಗಿರುತ್ತದೆ)
18 ಕೆ.ಜೆ. ಜಲಜಾಕ್ಷಿ 3 16-10-1972 20-05-1991 10-07-2020 30-11-2021 ಬಿ.ಎ., ಎಲ್ಎಲ್.ಬಿ., ಅ.ಸೂ ಸಂಖ್ಯೆ:ಕವಿಪ:ಆ- 1:44:ಮುಂಬಡ್ತಿ:2025, ದಿನಾಂಕ:29.09.2025 ರೀತ್ಯಾ ಮುಂಬಡ್ತಿ ದಿನಾಂಕ:30.11.2021 ರಿಂದ ನಿಗಧಿಪಡಿಸಿ ಪರಿಷ್ಕರಿಸಲಾಗಿರುತ್ತದೆ.
19 ಕೆ. ರೇಖಾ ಪ.ಜಾ. 4 02-04-1979 13-06-1997 30-11-2021 01-05-2023 ಬಿ.ಎ., ಎಲ್ಎಲ್.ಬಿ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
20 ಅನಸೂಯಮ್ಮ ಹೊಸ ಮೀಸಲಾತಿ 1 (ಪ.ಜಾ) 17% ಭರ್ತಿಯಾಗಿದೆ 22-06-1968 24-04-1997 02-09-2023 27-10-2024 ಬಿ.ಎ., ಎಲ್ಎಲ್.ಬಿ. ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
21 ಲಾಳೆ ಮಶಾಕ್ ಹೆಚ್. ಹಕೀಂ 2 (ಪ.ಪಂ. ಬ್ಯಾಕ್‌ಲಾಗ್) 01-02-1977 12-06-1997 28.10.2025 ಕ.ನಾ.ಸೇ. 32 28-10-2025 ಕ.ನಾ.ಸೇ. 32 ಬಿ.ಎ., ಎಲ್ಎಲ್.ಬಿ. ಕ.ನಾ.ಸೇ.ನಿ.32 ರಡಿ ಸ್ವತಂತ್ರ ಪ್ರಭಾರ (ಶ್ರೀಮತಿ ಕೆ.ಜೆ. ಜಲಜಾಕ್ಷಿ, ಉಪ ಕಾರ್ಯದರ್ಶಿ ಇವರಿಂದ ತೆರವಾದ ಹುದ್ದೆ) ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ.
2 2 ಸಿ.ಟಿ. ರೂಪ 3 22-07-1975 05-07-1997 28.10.2025 ಕ.ನಾ.ಸೇ. 32 28-10-2025 ಕ.ನಾ.ಸೇ. 32 ಬಿ.ಎಸ್ಸಿ, ಕ.ನಾ.ಸೇ.ನಿ.32 ರಡಿ ಸ್ವತಂತ್ರ ಪ್ರಭಾರ (ಶ್ರೀಮತಿ ಕೆ. ಎನ್. ಶಾಂತ, ಉಪ ಕಾರ್ಯದರ್ಶಿ ಇವರಿಂದ ತೆರವಾದ ಹುದ್ದೆ) ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
23 ಕುಷ್ತರ್ ಉನ್ನೀಸ 4 22-07-1967 18-02-1997 18.11.2025 ಕ.ನಾ.ಸೇ. 32 18-11-2025 ಕ.ನಾ.ಸೇ. 32 ಬಿ.ಎಸ್ಸಿ., ಬಿಇಡಿ., ಖಾಲಿಯಿರುವ ಹೈ.ಕ. ಹುದ್ದೆಗೆ ಪರಿಗಣಿಸಲಾಗಿರುತ್ತದೆ. ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
8 9

ಅಧೀನ ಕಾರ್ಯದರ್ಶಿ (ಹೈದ್ರಾಬಾದ್-ಕರ್ನಾಟಕ)(01) (ವೇತನ ಶ್ರೇಣಿ ರೂ. 83700-1900-85600-2300-99400-2700-115600-3100-134200-3500-155200)

ಕ್ರ.ಸಂ ಹೆಸರು ವರ್ಗ ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ. ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಷರಾ
1 ಹನುಮಂತಗೌಡ ಪಾಟೀಲ್ 09-04-1963 29-08-1989 26.07.2021 08-07-2016 ಬಿ.ಎಸ್.ಸಿ. ಅಧಿಸೂಚನೆ ಸಂಖ್ಯೆ: ಕವಿಪ/ಆ- 1/44/ಮುಂಬಡ್ತಿ/2025, ದಿನಾಂಕ:29.09.2025ರನ್ವಯ ದಿನಾಂಕ: 08.07.2016 ರಿಂದ ಪೂರ್ವಾನ್ವಯವಾಗಿ ಅಧೀನ ಕಾರ್ಯದರ್ಶಿ ಹುದ್ದೆಯ ಮುಂಬಡ್ತಿಗೆ ಅರ್ಹತಾ ದಿನಾಂಕವನ್ನು ಮರು ನಿಗಧಿಪಡಿಸಲಾಗಿದೆ.
2 ಜ್ಯೋತಿ 20-07-1974 13-10-1997 02.08.2024 01-08-2020 ಬಿ.ಎ. ಎಲ್.ಎಲ್.ಬಿ. ಅಧಿಸೂಚನೆ ಸಂಖ್ಯೆ: ಕವಿಪ/ಆ- 1/44/ಮುಂಬಡ್ತಿ/2025, ದಿನಾಂಕ:29.09.2025ರನ್ವಯ ದಿನಾಂಕ:01.08.2020 ರಿಂದ ಪೂರ್ವಾನ್ವಯವಾಗಿ ಅಧೀನ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಲಾಗಿರುತ್ತದೆ)
3 ಖಾಲಿ (ದಿ:01.08.2023 ರಿಂದ ತೆರವಾಗಿರುತ್ತದೆ) ಅಧಿಸೂಚನೆ ಸಂಖ್ಯೆ: ಕವಿಪ/ಆ- 1/51/ಸ್ಥ.ವೃ.ಬಡ್ತಿ/2024 ದಿನಾಂಕ:15.11.2025ರ ರೀತ್ಯಾ ಪ್ರಸ್ತುತ ಸ್ಥಳೀಯ ವೃಂದದ ಅಧೀನ ಕಾರ್ಯದರ್ಶಿ ಹುದ್ದೆಯನ್ನು ಮಾತೃ ವೃಂದಕ್ಕೆ ಪರಿವರ್ತಿಸಲಾಗಿದೆ
10

ಶಾಖಾಧಿಕಾರಿಗಳು (10)

(ವೇತನ ಶ್ರೇಣಿ ರೂ. 69250-1650-74200-1900-85600-2300-99400-2700-115600-3100-134200)

ಕ್ರ.ಸಂ ಹೆಸರು ವರ್ಗ ಮೀಸಲಾತಿ ಬಿಂದು ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ. ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಷರಾ
01 ಹೆಚ್. ಮಲ್ಲೇಶಪ್ಪ ಪ.ಪಂ. 12-08-1965 16-12-1989 22-04-2008 22-04-2008 ಎಸ್.ಎಸ್.ಎಲ್.ಸಿ. ಮುಂಬಡ್ತಿ
02 ಬಿ.ಟಿ. ಶಿವಕುಮಾರ್ ಪ.ಜಾ. 20-07-1962 11-05-1992 03-07-2010 03-07-2010 ಬಿ.ಎ.,ಬಿ.ಎಡ್., ಮುಂಬಡ್ತಿ
03 ಮೋಹನ್ ಕೆ. ಮುಗಳಿ 02-06-1962 10-06-1991 15-07-2011 15-07-2011 ಎಂ.ಎ., ಮುಂಬಡ್ತಿ
04 ಕೆ. ರಾಮಣ್ಣ 10-10-1956 30-06-1984 15-07-2011 15-07-2011 ಎಂ.ಎ., ವಯೋನಿವೃತ್ತಿ
05 ಸೈಯದ್ ಅಹಮ್ಮದ್ ಮೊಹಿಯುದ್ದೀನ್ 07-03-1959 23-06-1984 15-07-2011 15-07-2011 ಬಿ.ಎಸ್.ಸಿ., ಮುಂಬಡ್ತಿ
06 ಹೆಚ್.ಆರ್. ಕಪ್ಪಣ್ಣ 06-06-1956 27-06-1984 15-07-2011 15-07-2011 ಎಸ್.ಎಸ್.ಎಲ್.ಸಿ. ವಯೋನಿವೃತ್ತಿ
07 ಬಿ.ಎ. ಬಸವರಾಜು 04-12-1969 12-12-1991 15-07-2011 15-07-2011 ಬಿ.ಎ. ಮುಂಬಡ್ತಿ
08 ಹನುಮಂತಗೌಡ ಪಾಟೀಲ್ 09-04-1963 29-08-1989 08-07-2013 08-07-2013 ಬಿ.ಎಸ್.ಸಿ., ಮುಂಬಡ್ತಿ
09 ತಿಮ್ಮಪ್ಪ ಸಂಬಯ್ಯಗೌಡ 01-09-1955 06-09-1989 08-07-2013 08-07-2013 ಬಿ.ಎಸ್‌ಸಿ., ವಯೋನಿವೃತ್ತಿ
10 ಕೆ.ಎನ್. ಶಾಂತ 29-05-1966 05-12-1991 08-07-2013 08-07-2013 ಎಂ.ಎ., ಮುಂಬಡ್ತಿ
11 ಎನ್. ಜಯಂತಿ 01-06-1968 12-04-1991 21-09-2013 21-09-2013 ಬಿ.ಎ., ಮುಂಬಡ್ತಿ
12 ವಿ. ಶೇಖರ್ 15 06-06-1956 04-12-1975 07-04-2015 07-04-2015 ಎಸ್.ಎಸ್.ಎಲ್.ಸಿ., ವಯೋ ನಿವೃತ್ತಿ
13 ಸಿ. ಶಂಕರ್ 16 20-04-1960 18-06-1979 07-04-2015 07-04-2015 ಪಿ.ಯು.ಸಿ., ಮುಂಬಡ್ತಿ
14 ಎಸ್. ನಾಗರಾಜು ಪ.ಜಾ. 17 (ಪ.ಜಾ) ಬ್ಯಾಕ್‌ಲಾಗ್ ಭರ್ತಿಯಾಗಿದೆ 19-07-1969 12-06-1997 07-04-2015 09-10-2015 ಎಂ.ಕಾಂ., ಮುಂಬಡ್ತಿ
15 ಕೆ.ಜೆ. ಜಲಜಾಕ್ಷಿ 18 16-10-1972 20-05-1991 09-10-2015 01-07-2016 ಬಿ.ಎ., ಎಲ್.ಎಲ್‌ಬಿ., ಮುಂಬಡ್ತಿ
16 ವೀರಭದ್ರಗೌಡ 19 01-06-1962 05-04-1982 12-08-2016 12-08-2016 ಎಸ್.ಎಸ್.ಎಲ್.ಸಿ., ವಯೋ ನಿವೃತ್ತಿ
17 ಜಿ. ನಮಿತ 20 19-12-1968 16-06-1997 12-08-2016 02-11-2016 ಬಿ.ಎಸ್‌ಸಿ., ನಿಧನ
18 ಕೆ. ರೇಖಾ ಪ.ಜಾ. 21 (ಪ.ಜಾ) 02-04-1979 13-06-1997 23-04-2018 23-04-2018 ಬಿ.ಎ.,ಎಲ್.ಎಲ್‌ಬಿ., ಮುಂಬಡ್ತಿ
19 ಆರ್. ಶಶಿ 22 25-09-1966 21-06-1997 04-05-2018 04-05-2018 ಪಿ.ಯು.ಸಿ., ಸ್ವಯಂ ನಿವೃತ್ತಿ
20 ಮೀನಾ ನಾಯಕ್ ಪ.ಪಂ. 23 12-04-1974 13-06-1997 04-05-2018 04-05-2018 ಬಿ.ಎ., ಮುಂಬಡ್ತಿ
21 ಅನಸೂಯಮ್ಮ 24 22-06-1968 24-04-1997 21-06-2018 21-06-2018 ಬಿ.ಎ., ಎಲ್.ಎಲ್‌ಬಿ., ಮುಂಬಡ್ತಿ
22 ಲಾಳೆ ಮಶಾಕ್ ಹೆಚ್. ಹಕೀಂ 25 01-02-1977 12-06-1997 27-06-2019 27-06-2019 ಬಿ.ಎ., ಎಲ್ಎಲ್.ಬಿ. ಮುಂಬಡ್ತಿ
23 ಸಿ.ಟಿ. ರೂಪ 26 22-07-1975 05-07-1997 13-12-2019 13-12-2019 ಬಿ.ಎಸ್ಸಿ, ಮುಂಬಡ್ತಿ
24 ಕುಷ್ತರ್ ಉನ್ನೀಸ 27 (ಪ.ಜಾ. 15% ಭರ್ತಿಯಾಗಿದೆ) 22-07-1967 18-02-1997 23-04-2020 23-04-2020 ಬಿ.ಎಸ್ಸಿ., ಬಿಇಡಿ., ಮುಂಬಡ್ತಿ
25 ಆರ್. ಶ್ರೀಕಾಂತ್ 28 11-06-1975 08-07-1997 10-07-2020 10-07-2020 ಪಿ.ಯು.ಸಿ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
26 ಎ. ರೇಣುಕಮ್ಮ ಪ.ಜಾ 29 04-06-1971 10-11-1997 10-07-2020 27-10-2021 ಬಿ.ಎ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
27 ಆರ್. ಸಂಪತ್ತು 30 20-04-1965 11-02-1997 30-11-2021 30-11-2021 ಬಿ.ಕಾಂ., ವಯೋ ನಿವೃತ್ತಿ
28 ಹೆಚ್.ಕೆ.ಪುಟ್ಟಸ್ವಾಮಿ 31 10-06-1963 18-01-1988 30-11-2021 30-11-2021 ಎಸ್.ಎಸ್.ಎಲ್.ಸಿ., ವಯೋ ನಿವೃತ್ತಿ
29 ಎನ್. ಚಂದ್ರಶೇಖರ್ ಹೊಸ ಮೀಸಲಾತಿ 1 (ಪ.ಜಾ. 17% ಭರ್ತಿಯಾಗಿದೆ) 25-03-1971 11-02-1997 07-08-2023 07-08-2023 ಬಿ.ಕಾಂ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
30 ಕೆ.ಎಸ್. ಚಂದ್ರಶೇಖರ 2 (ಪ.ಪಂ. ಬ್ಯಾಕ್‌ಲಾಗ್) 01-06-1974 16-12-1999 02-09-2023 02-09-2023 ಡಿ.ಇಸಿ., ಬಿ.ಎ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
31 ಬಿ. ಗಾಯಿತ್ರಿ 3 20-06-1974 16-12-1999 28-10-2025 ಕನಾಸೇ-32 28-10-2025 ಕನಾಸೇ-32 ಡಿ.ಸಿ.ಎಸ್., ಬಿ.ಎ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
32 ಕೆ. ಮಂಜುನಾಥ 4 04-03-1979 16-12-1999 28-10-2025 ಕನಾಸೇ-32 28-10-2025 ಕನಾಸೇ-32 ಬಿ.ಎ. ಎಲ್ಎಲ್.ಬಿ., ನಿಯಮ-32ರ ರೀತ್ಯಾ ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
33 ಎನ್. ವೀಣಾ ಪ.ಜಾ. 5 (ಅಂಗವಿಕಲ ಬ್ಯಾಕ್ ಲಾಗ್) 04-07-1973 27-12-1999 28-10-2025 ಕನಾಸೇ-32 28-10-2025 ಕನಾಸೇ-32 ಡಿ.ಸಿ.ಪಿ., ಎಂ.ಕಾಂ., ಎಲ್ಎಲ್‌ಬಿ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
34 ಕೆ.ಪಿ. ಸಂತೋಷ್ ಕುಮಾರ್ 6 01-07-1980 27-06-2012 18-11-2025 ಕನಾಸೇ-32 18-11-2025 ಕನಾಸೇ-32 ಬಿ.ಕಾಂ. ಎಲ್.ಎಲ್.ಬಿ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
35 ಆರ್. ಕಿರಣ್ ಪ.ಜಾ. 7 (ಪ.ಪಂ) 11-01-1975 27-06-2012 18-11-2025 ಕನಾಸೇ-32 18-11-2025 ಕನಾಸೇ-32 ಬಿ.ಎ.ಎಲ್., ಎಲ್.ಎಲ್.ಬಿ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
36 ಖಾಲಿ (ನೇರ ನೇಮಕಾತಿ) ಶ್ರೀಮತಿ ಕೆ. ರೇಖಾ, ಇವರು ದಿನಾಂಕ: 01-05-2023 ರಂದು ಮುಂಬಡ್ತಿ ಹೊಂದಿದ್ದರಿಂದ ತೆರವಾದ ಹುದ್ದೆ
37 ಖಾಲಿ (ನೇರ ನೇಮಕಾತಿ) ಶ್ರೀಮತಿ ಅನಸೂಯಮ್ಮ, ಇವರು ದಿನಾಂಕ:27.10.2024 ರಂದು ಮುಂಬಡ್ತಿ ಹೊಂದಿದ್ದರಿಂದ ತೆರವಾದ ಹುದ್ದೆ
11 12

±ÁSÁ¢üPÁj (ಹೈದ್ರಾಬಾದ್-ಕರ್ನಾಟಕ)(01)

(ವೇತನ ಶ್ರೇಣಿ ರೂ. 69250-1650-74200-1900-85600-2300-99400-2700-115600-3100-134200)

ಕ್ರ.ಸಂ ಹೆಸರು ವರ್ಗ ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ. ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಷರಾ
1 ಹನುಮಂತಗೌಡ ಪಾಟೀಲ್ 09-04-1963 29-08-1989 08-07-2013 08-07-2013 ಬಿ.ಎಸ್.ಸಿ. -
2 ಜ್ಯೋತಿ 20-07-1974 13-10-1997 26-07-2021 21-04-2017 ಬಿ.ಎ. ಎಲ್.ಎಲ್.ಬಿ. (ಕವಿಪ/ಆ- 1/44/ಮುಂಬಡ್ತಿ/2025, ದಿನಾಂಕ:29.09.2025 ರನ್ವಯ ಶ್ರೀ ಹೆಚ್.ಡಿ. ಪಾಟೀಲ್ ಇವರಿಂದ ತೆರವಾದ ಹುದ್ದೆ)
3 ಖಾಲಿ 01-08-2020 ರಿಂದ ಖಾಲಿ ಇರುತ್ತದೆ ಅಧಿಸೂಚನೆ ಸಂಖ್ಯೆ: ಆ- 1/51/ಸ್ಥವೃಬಡ್ತಿ:2024, ದಿನಾಂಕ:15.11.2025ರ ರೀತ್ಯಾ ಪ್ರಸ್ತುತ ಸ್ಥಳೀಯ ವೃಂದದ ಶಾಖಾಧಿಕಾರಿ ಹುದ್ದೆಯನ್ನು ಮಾತೃ ವೃಂದಕ್ಕೆ ಪರಿವರ್ತಿಸಲಾಗಿದೆ
13

ಹಿರಿಯ ಸಹಾಯಕರು (9)

ವೇತನ ಶ್ರೇಣಿ ರೂ. 61300-1500-64300-1650-74200-1900-85600-2300-99400-2700-112900)

ಕ್ರ.ಸ ಂ ಹೆಸರು ವರ್ಗ ಮುಂಬಡ್ತಿ ಅನುಪಾತ ಮೀಸಲಾತಿ ಬಿಂದು ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ. ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಷರಾ
1 ವಿ. ಶೇಖರ್ 2 9 06-06-1956 04-12-1975 15-07-2011 15-07-2011 ಎಸ್.ಎಸ್.ಎಲ್.ಸಿ., ಮುಂಬಡ್ತಿ
2 ಸಿ. ಶಂಕರ್ 3 10 20-04-1960 18-06-1979 15-07-2011 15-07-2011 ಪಿ.ಯು.ಸಿ., ಮುಂಬಡ್ತಿ
3 ಕೆ.ಜೆ. ಜಲಜಾಕ್ಷಿ ಪ. ೦ 4 (ಶೀ) 20 16-10-1972 20-05-1991 15-07-2011 15-07-2011 ಬಿ.ಎ., ಎಲ್.ಎಲ್‌ಬಿ., ಮುಂಬಡ್ತಿ
4 ವೀರಭದ್ರಗೌಡ 5 11 01-06-1962 05-04-1982 15-07-2011 15-07-2011 ಎಸ್.ಎಸ್.ಎಲ್.ಸಿ., ಮುಂಬಡ್ತಿ
5 ಜಿ. ನಮಿತ 6 12 19-12-1968 16-06-1997 15-07-2011 15-07-2011 ಬಿ.ಎಸ್‌ಸಿ., ಮುಂಬಡ್ತಿ
6 ಎಸ್. ನಾಗರಾಜು 7 (ಶೀ) 21 19-07-1969 12-06-1997 18-08-2011 18-08-2011 ಎಂ.ಕಾಂ., ಮುಂಬಡ್ತಿ
7 ಕೆ. ರೇಖಾ ಪ. ೦ 1 13 14ನೇ ಬಿಂದುವಿಗೆ ಪರಿಗಣಿಸಲಾಗಿದೆ 02-04-1979 13-06-1997 08-07-2013 08-07-2013 ಬಿ.ಎ., ಎಲ್.ಎಲ್‌ಬಿ., Inter se Seniority
8 ಆರ್. ಶಶಿ 2 14 25-09-1966 21-06-1997 08-07-2013 08-07-2013 ಪಿ.ಯು.ಸಿ., Inter se Seniority
9 ಮೀನಾನಾಯಕ್ ಪ. ඵ 3 15 12-04-1974 13-06-1997 08-07-2013 08-07-2013 .ಎ. ಮುಂಬಡ್ತಿ
10 ಅನಸೂಯಮ್ಮ 4 (ಶೀ) 25 22-06-1968 24-04-1997 21-09-2013 21-09-2013 ಬಿ.ಎ., ಎಲ್.ಎಲ್‌ಬಿ., ಮುಂಬಡ್ತಿ
11 ಲಾಳೆ ಮಶಾಕ್ ಹೆಚ್. ಹಕೀಂ 5 16 01-02-1977 12-06-1997 07-04-2015 07-04-2015 ಬಿ.ಎ., ಎಲ್ಎಲ್.ಬಿ. ಮುಂಬಡ್ತಿ
12 ಸಿ.ಟಿ. ರೂಪ 6 17 22-07-1975 05-07-1997 07-04-2015 09-10-2015 ಬಿಎಸ್ಸಿ ಮುಂಬಡ್ತಿ
13 ಕುಷ್ತರ್ ಉನ್ನೀಸ 7 (ಶೀ) 23 22-07-1967 18-02-1997 09-10-2015 01-07-2016 ಬಿಎಸ್ಸಿ., ಬಿಇಡಿ., ಮುಂಬಡ್ತಿ
14 ಆರ್. ಶ್ರೀಕಾಂತ್ 1 18 11-06-1975 08-07-1997 12-08-2016 12-08-2016 ಪಿ.ಯು.ಸಿ., ಮುಂಬಡ್ತಿ
15 ಎ. ರೇಣುಕಮ್ಮ ಪ. ೦ 2 19 04-06-1971 10-11-1997 12-08-2016 02-11-2016 ಬಿ.ಎ., ಮುಂಬಡ್ತಿ
16 ಎಂ.ಎನ್. ಪಿಳ್ಳಪ್ಪ 3 20 10-04-1960 19-03-1982 21-06-2018 21-06-2018 ಎಸ್.ಎಸ್.ಎಲ್.ಸಿ., ವಯೋನಿವೃತ್ತಿ
17 ಆರ್. ಸಂಪತ್ತು 4(ಶೀ) 24 20-04-1965 11-02-1997 21-06-2018 21-06-2018 ಬಿ.ಕಾಂ., ಮುಂಬಡ್ತಿ
18 ಗಣಪತಿ ವರ್ಣೇಕರ್ 5 21 (ಪ.ಜಾ. 15% ಭರ್ತಿಯಾಗಿದೆ) 06-03-1961 23-06-1984 21-06-2018 21-06-2018 ಎಸ್.ಎಸ್.ಎಲ್.ಸಿ., ವಯೋನಿವೃತ್ತಿ
19 ಹೆಚ್. ಕೆ. ಪುಟ್ಟಸ್ವಾಮಿ 6 22 10-06-1963 18-01-1988 21-06-2018 21-06-2018 ಎಸ್.ಎಸ್.ಎಲ್.ಸಿ., ಮುಂಬಡ್ತಿ
20 ಎನ್. ಚಂದ್ರಶೇಖರ್ 7(ಶೀ) 25 25-03-1971 11-02-1997 27-06-2019 27-06-2019 ಬಿ.ಕಾಂ., ಮುಂಬಡ್ತಿ
21 ಕೆ.ಎಸ್. ಚಂದ್ರಶೇಖರ 1 23 01-06-1974 16-12-1999 13-12-2019 13-12-2019 ಡಿ.ಇಸಿ., ಬಿ.ಎ., ಮುಂಬಡ್ತಿ
22 ಬಿ. ಗಾಯಿತ್ರಿ 2 24 20-06-1974 16-12-1999 27-04-2020 27-04-2020 ಡಿ.ಸಿ.ಎಸ್., ಬಿ.ಎ., ಮುಂಬಡ್ತಿ
23 ಕೆ. ಮಂಜುನಾಥ 3 25 04-03-1979 16-12-1999 10-07-2020 10-07-2020 ಬಿ.ಎ. ಮುಂಬಡ್ತಿ
24 ಎನ್. ವೀಣಾ ಪ.ಜಾ 4(ಶೀ) 26 04-07-1973 27-12-1999 10-07-2020 10-07-2020 ಡಿ.ಸಿ.ಪಿ., ಎಂ.ಕಾಂ., ಎಲ್ಎಲ್‌ಬಿ., ಮುಂಬಡ್ತಿ
25 ಕೆ.ಪಿ. ಸಂತೋಷ್ ಕುಮಾರ್ 5 26 01-07-1980 27-06-2012 10-07-2020 01-04-2021 ಬಿ.ಕಾಂ. ಎಲ್.ಎಲ್.ಬಿ., ಮುಂಬಡ್ತಿ
26 ಆರ್. ಕಿರಣ್ ಪ.ಜಾ 6 27 (ಪ.ಜಾ) 11-01-1975 27-06-2012 30-11-2021 30-11-2021 ಬಿ.ಎ. ಎಲ್., ಎಲ್.ಎಲ್.ಬಿ., ಮುಂಬಡ್ತಿ
27 ಕೆ. ನೂರ್ ಆಯೇಷ ಬಾನು 7(ಶೀ) 27 (ಪ.ಜಾ. 15% ಭರ್ತಿಯಾಗಿದೆ) 05-09-1972 13-02-1997 30-11-2021 30-11-2021 ಪಿ.ಯು.ಸಿ., ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
28 ಎಸ್.ಡಿ. ಲಲಿತ್ ಕುಮಾರ್ 1 28 22-09-1967 09-06-2000 30-11-2021 30-11-2021 ಬಿ.ಕಾಂ., ಡಿ.ಎಂ.ಎಸ್., ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
29 ಯಲ್ಲಪ್ಪ ಕಾಕಪ್ಪ ಗುನ್ನಮ್ಮನವರ 2 ಹೊಸ ಮೀಸಲಾತಿ 1 (ಪ.ಜಾ. 17% ಭರ್ತಿಯಾಗಿದೆ) 01-06-1966 02-05-1992 07-08-2023 07-08-2023 ಎಸ್.ಎಸ್.ಎಲ್.ಸಿ ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
30 ಕೆ.ಎಸ್. ಹೇಮಂತ್ ಕುಮಾರ್ 3 2 (ಪ.ಪಂ. ಬ್ಯಾಕ್‌ಲಾಗ್) 09-11-1971 16-12-2000 02-09-2023 02-09-2023 ಬಿಎಸ್ಸಿ ಎಲ್.ಎಲ್.ಬಿ., ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
31 ಎಸ್. ಗೀತಾ 4(ಶೀ) ಹೊಸ ಮೀಸಲಾತಿ 1 (ಪ.ಜಾ. 17% ಭರ್ತಿಯಾಗಿದೆ) 08-10-1973 07-12-1999 28-10-2025 ಕನಾಸೇ-32 28-10-2025 ಕನಾಸೇ-32 ಬಿ.ಎ. ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
32 ಹೆಚ್.ಬಿ. ಶಿವಣ್ಣ 5 3 14-01-1966 15-12-1989 28-10-2025 ಕನಾಸೇ-32 28-10-2025 ಕನಾಸೇ-32 ಎಸ್.ಎಸ್.ಎಲ್.ಸಿ ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
33 ಕೆ.ಕೆ. ನಿಂಗೇಗೌಡ 6 4 22-07-1969 04-09-1992 28-10-2025 ಕನಾಸೇ-32 28-10-2025 ಕನಾಸೇ-32 ಎಸ್.ಎಸ್.ಎಲ್.ಸಿ ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
34 ಹೆಚ್.ಸಿ. ಗೀತಾ ಪ.ಪಂ 7(ಶೀ) 2 (ಪ.ಪಂ.) ಬ್ಯಾಕ್‌ಲಾಗ್ ಭರ್ತಿಯಾಗಿದೆ. 03-05-1976 07-12-1999 18-11-2025 ಕನಾಸೇ-32 18-11-2025 ಕನಾಸೇ-32 ಬಿಎ. ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವ ಹಿಸುತ್ತಿರುತ್ತಾರೆ
35 ಪಿ.ಗೋಪಾಲಕೃಷ್ಣ 1 5 (ಅಂಗವಿಕಲ ಅಭ್ಯರ್ಥಿ ಲಭ್ಯವಿಲ್ಲ ಬ್ಯಾಕಲಾಗ್) 21-07-1971 16-02-1997 18-11-2025 ಕನಾಸೇ-32 18-11-2025 ಕನಾಸೇ-32 ಎಸ್.ಎಸ್.ಎಲ್.ಸಿ ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವ ಹಿಸುತ್ತಿರುತ್ತಾರೆ
36 ಕೆ.ಜಿ. ಮುನಿಚೆನ್ನಯ್ಯ ಪ.ಜಾ 2 6 12-06-1970 24-04-1997 18-11-2025 ಕನಾಸೇ-32 18-11-2025 ಕನಾಸೇ-32 ಎಸ್.ಎಸ್.ಎಲ್.ಸಿ ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವ ಹಿಸುತ್ತಿರುತ್ತಾರೆ
14 15

ಹಿರಿಯ ಸಹಾಯಕರು (ಹೈದ್ರಾಬಾದ್-ಕರ್ನಾಟಕ)(01)

ವೇತನ ಶ್ರೇಣಿ ರೂ. 61300-1500-64300-1650-74200-1900-85600-2300-99400-2700-112900)

ಕ್ರ. ಸಂ ಹೆಸರು ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ. ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಷರಾ
1 ಜ್ಯೋತಿ 20-07-1974 13-10-1997 07-04-2015 21-04-2014 ಬಿ.ಎ. ಬಿಇಡಿ. ಅಧಿಸೂಚನೆ ಸಂಖ್ಯೆ:ಕವಿಪ/ಆ- 1/44/ಮುಂಬಡ್ತಿ/2025, ದಿನಾಂಕ:29.09.2025ರನ್ವಯ ಅರ್ಹತಾ ದಿನಾಂಕವನ್ನು ಪರಿಷ್ಕರಿಸಲಾಗಿದೆ.
2 ದಿನಾಂಕ: 21-04-2017 ರಿಂದ ತೆರವಾಗಿರುತ್ತದೆ. ಅಧಿಸೂಚನೆ ಸಂಖ್ಯೆ: ಆ- 1/51/ಸ್ಥವೃಬಡ್ತಿ:2024, ದಿನಾಂಕ:15.11.2025ರ ರೀತ್ಯಾ ಪ್ರಸ್ತುತ ಸ್ಥಳೀಯ ವೃಂದದ ಹಿರಿಯ ಸಹಾಯಕರ ಹುದ್ದೆಯನ್ನು ಮಾತೃ ವೃಂದಕ್ಕೆ ಪರಿವರ್ತಿಸಲಾಗಿದೆ

ಸಹಾಯಕರು (15+1 ಹೈ.ಕ) (ವೇತನ ಶ್ರೇಣಿ ರೂ. 49050-1250-52800-1375-58300-1500-64300-1650-74200-1900-85600-2300-92500)

ಕ್ರ. ಸಂ ಹೆಸರು ವರ್ಗ ಮೀಸಲಾತಿ ಬಿಂದು ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ. ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಮುಂಬಡ್ತಿ
1 ಮೀನಾ ನಾಯಕ್ ಪ.ಪಂ 8 12-04-1974 13-06-1997 07-01-2005 07-01-2005 ಬಿ.ಎ. ಮುಂಬಡ್ತಿ
2 ಲಾಳೆ ಮಶಾಕ್ ಹೆಚ್. ಹಕೀಂ 9 01-02-1977 12-06-1997 07-01-2005 07-01-2005 ಬಿ.ಎ.ಎಲ್.ಎಲ್. ಬಿ. ಮುಂಬಡ್ತಿ
3 ಸಿ.ಟಿ. ರೂಪ 10 22-07-1975 05-07-1997 01-04-2006 01-04-2006 ಬಿಎಸ್ಸಿ ಮುಂಬಡ್ತಿ
4 ಆರ್. ಶ್ರೀಕಾಂತ್ 11 11-06-1975 08-07-1997 25-07-2008 25-07-2008 ಪಿಯುಸಿ. ಮುಂಬಡ್ತಿ
5 ಜ್ಯೋತಿ 12 20-07-1974 13-10-1997 25-07-2008 25-07-2008 ಬಿ.ಎ. ಬಿಎಡ್ ಮುಂಬಡ್ತಿ
6 ಎ.ರೇಣುಕಮ್ಮ ಪ.ಜಾ 13 04-06-1971 10-11-1997 21-05-2008 21-05-2008 ಬಿ.ಎ. ಮುಂಬಡ್ತಿ
7 ಎಂ.ಎನ್. ಪಿಳ್ಳಪ್ಪ 14 10-04-1960 19-03-1982 15-07-2011 15-07-2011 ಎಸ್.ಎಸ್.ಎಲ್.ಸಿ ಮುಂಬಡ್ತಿ
8 ಗಣಪತಿ ವರ್ಣೇಕರ್ 15 06-03-1961 23-06-1984 15-07-2011 15-07-2011 ಎಸ್.ಎಸ್.ಎಲ್.ಸಿ ಮುಂಬಡ್ತಿ
9 ಹೆಚ್. ಕೆ. ಪುಟ್ಟಸ್ವಾಮಿ 16 10-06-1963 18-01-1988 15-07-2011 15-07-2011 ಪಿಯುಸಿ. ಮುಂಬಡ್ತಿ
10 ಕೆ.ಎಸ್. ಚಂದ್ರಶೇಖರ 17 01-06-1974 16-12-1999 15-07-2011 15-07-2011 ಡಿ.ಇ.ಸಿ. ಬಿ.ಎ. ಮುಂಬಡ್ತಿ
11 ಹೆಚ್.ಸಿ. ರವೀಂದ್ರ 18 11-03-1978 16-12-1999 15-07-2011 15-07-2011 ಪಿಯುಸಿ. ನಿಧನ
12 ಬಿ. ಗಾಯಿತ್ರಿ 19 20-06-1997 16-12-1999 15-07-2011 15-07-2011 ಡಿ.ಸಿ.ಎಸ್. ಬಿ.ಎ. ಮುಂಬಡ್ತಿ
13 ಕೆ. ಮಂಜುನಾಥ 20 04-03-1979 16-12-1999 10-04-2012 10-04-2012 ಬಿಎ. ಮುಂಬಡ್ತಿ
14 ಕೆ.ಪಿ. ಸಂತೋಷ್ ಕುಮಾರ್ ನೇ. ನೇ. 01-07-1980 27-06-2012 - 27-06-2012 ಬಿಕಾಂ. ಎಲ್.ಎಲ್.ಬಿ. ನೇನೇ
15 ಆರ್. ಕಿರಣ್ ಪ.ಜಾ ನೇ. ನೇ. 11-01-1975 27-06-2012 - 27-06-2012 ಬಿ.ಎ. ಎಲ್.ಎಲ್.ಬಿ. ನೇನೇ
16 ಎಸ್.ಡಿ. ಲಲಿತ್ ಕುಮಾರ್ 21 22-09-1967 09-06-2000 08-07-2013 08-07-2013 ಡಿ.ಎಂ.ಎಸ್. ಬಿಕಾಂ ಮುಂಬಡ್ತಿ
17 ಯಲ್ಲಪ್ಪ ಕಾಕಪ್ಪ ಗುನ್ನಮ್ಮನವರ 22 01-06-1966 02-05-1992 08-07-2013 08-07-2013 ಎಸ್.ಎಸ್.ಎಲ್.ಸಿ ಮುಂಬಡ್ತಿ
18 ಕೆ.ಎಸ್. ಹೇಮಂತ್ ಕುಮಾರ್ 23 09-11-1971 16-12-2000 08-07-2013 08-07-2013 ಬಿಎಸ್ಸಿ. ಎಲ್.ಎಲ್.ಬಿ. ಮುಂಬಡ್ತಿ
19 ಹೆಚ್.ಬಿ. ಶಿವಣ್ಣ 24 14-01-1966 15-12-1989 09-10-2015 09-10-2015 ಎಸ್.ಎಸ್.ಎಲ್.ಸಿ ಮುಂಬಡ್ತಿ
20 ಕೆ.ವಿ. ಉಮೇಶ್ 25 25-07-1957 04-09-1992 12-08-2016 12-08-2016 ಎಸ್.ಎಸ್.ಎಲ್.ಸಿ ವಯೋನಿವೃತ್ತಿ
21 ಮಾಲಾ 26 22-08-1965 03-09-2003 21-06-2018 21-06-2018 ಎಸ್.ಎಸ್.ಎಲ್.ಸಿ ವಯೋ ನಿವೃತ್ತಿ
22 ಕೆ.ಕೆ. ನಿಂಗೇಗೌಡ 28 22-07-1969 04-09-1992 21-06-2018 21-06-2018 ಎಸ್.ಎಸ್.ಎಲ್.ಸಿ ಮುಂಬಡ್ತಿ
23 ಈ. ಜಯಲಕ್ಷ್ಮಿ 30 05-03-1969 23-01-1993 21-06-2018 21-06-2018 ಎಸ್.ಎಸ್.ಎಲ್.ಸಿ ಸ್ವಯಂ ನಿವೃತ್ತಿ
24 ಪಿ. ಗೋಪಾಲಕೃಷ್ಣ 31 21-07-1971 16-02-1997 21-06-2018 21-06-2018 ಎಸ್.ಎಸ್.ಎಲ್.ಸಿ ಮುಂಬಡ್ತಿ
25 ಕೆ.ಜಿ. ಮುನಿಚೆನ್ನಯ್ಯ ಪ.ಜಾ 27 12-06-1970 24-04-1997 21-06-2018 21-06-2018 ಎಸ್.ಎಸ್.ಎಲ್.ಸಿ ಮುಂಬಡ್ತಿ
26 ಮಹಮ್ಮದ್ ಆರೀಫ್ 32 30-04-1972 21-04-1997 21-06-2018 21-06-2018 ಎಸ್.ಎಸ್.ಎಲ್.ಸಿ ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
27 ಶಿವಪ್ಪ ಲಕ್ಷ್ಮಪ್ಪ ಬಿದರಿ 29 01-06-1976 05-11-1998 21-06-2018 21-06-2018 ಬಿಎ. ಮುಂಬಡ್ತಿ
28 ಬಿ.ಎಸ್. ಬಾಳಕೃಷ್ಣ 33 30-06-1995 30-10-1998 21-06-2018 27-06-2019 ಬಿಎ. ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
29 ಹೆಚ್.ಎಸ್. ಶಾರದಮ್ಮ ಪ.ಜಾ 1 28-08-1966 09-11-1998 13-12-2019 13-12-2019 ಎಸ್.ಎಸ್.ಎಲ್.ಸಿ ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
30 ಮಹದೇವ 2 20-07-1966 22-12-1999 23-04-2020 23-04-2020 ಎಸ್.ಎಸ್.ಎಲ್.ಸಿ ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
31 ಕೆ.ಎ. ಕೃಷ್ಣಮೂರ್ತಿ 3 05-10-1967 22-12-1999 10-07-2020 10-07-2020 ಎಸ್.ಎಸ್.ಎಲ್.ಸಿ ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
32 ಮಹೇಶ್ವರಿ ಮೋತಿಲಾಲ ದೊಂಗಡಿ 4 22-07-1977 27-06-2012 10-07-2020 01-04-2021 ಬಿಕಾಂ. ಎಲ್.ಎಲ್.ಬಿ. ಮುಂಬಡ್ತಿ /ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
33 ಹೆಚ್. ಆನಂದ 5 16-05-1977 22-12-1999 30-11-2021 30-11-2021 ಎಸ್.ಎಸ್.ಎಲ್.ಸಿ ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
34 ರಂಗನಾಥ್ ಕೆ. ದೇಶಪಾಂಡೆ 6 08-07-1975 22-12-1999 30-11-2021 30-11-2021 ಬಿಕಾಂ. ವೃ.ನೇ 75% ಮುಂಬಡ್ತಿ 25% ನೇನೇ
35 ಕವನ ಎಂ. ನೇ. ನೇ. 31-03-2001 03-11-2025 - 03-11-2025 ಬಿ.ಎ.ಎಲ್. ಎಲ್.ಎಲ್.ಬಿ ನೇನೇ
36 ರಾಜೀವ್ ಎಸ್. ಪ.ಜಾ. ನೇ. ನೇ. 10-08-1993 31-10-2025 - 31-10-2025 ಬಿ.ಎಸ್ಸಿ, .ಎಲ್. ಎಲ್.ಎಲ್.ಬಿ ನೇನೇ
37 ಬಿ.ಪಿ.ಮಹೇಶ್ ಹೊಸ ಮೀಸಲಾತಿ 1 (17% ಭರ್ತಿಯಾಗಿದೆ) 10-06-1977 23-10-2009 18-11-2025 ಕನಾಸೇ-32 18-11-2025 ಕನಾಸೇ-32 ಬಿ.ಎ., ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
38 ಬಿ. ಸಿದ್ದರಾಜು ಪ.ಜಾ. 2 ಪ.ಪಂ 12-02-1970 31-10-1998 18-11-2025 ಕನಾಸೇ-32 18-11-2025 ಕನಾಸೇ-32 ಎಸ್.ಎಸ್.ಎಲ್‌ಸಿ Inter se Seniority ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
39 ಬಿ.ಆರ್. ಅನಂತಕುಮಾರ್ ಪ.ಪಂ 3 (2ನೇ ಬಿಂದುವಿಗೆ ಪರಿಗಣಿಸಿದೆ) 19-09-1990 31-08-2009 18-11-2025 ಕನಾಸೇ-32 18-11-2025 ಕನಾಸೇ-32 ಎಸ್.ಎಸ್.ಎಲ್‌ಸಿ Inter se Seniority ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ
16 17 18

ಸಹಾಯಕರು (ಹೈದ್ರಾಬಾದ್-ಕರ್ನಾಟಕ) ವೇತನ ಶ್ರೇಣಿ ರೂ. 49050-1250-52800-1375-58300-1500-64300-1650-74200-1900-85600-2300-92500

ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ. ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಷರಾ
1 ಖಾಲಿ - - - - - ನೇನೇ ಹುದ್ದೆ ಖಾಲಿಯಿರುತ್ತದೆ.
2 - - - - - - ಅಧಿಸೂಚನೆ ಸಂಖ್ಯೆ:ಕವಿಪ/ಆ- 1/ಹೈಕಪ್ರಗುಹು/103/2015. ದಿನಾಂಖ:13.12.2019ರ ರೀತ್ಯಾ ಮುಂಬಡ್ತಿಗೆ ಮೀಸಲಿರಿಸಿದ ಒಂದು ಹುದ್ದೆಯನ್ನು ಮಾತೃ ವೃಂದಕ್ಕೆ ಪರಿವರ್ತಿಸಲಾಗಿದೆ.

ಶೀಘ್ರಲಿಪಿಗಾರರು (12)

ಕ್ರ. ಸಂ ಹೆಸರು ವರ್ಗ ಮೀಸಲಾತಿ ಬಿಂದು ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ. ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಮುಂಬಡ್ತಿ
1 ಕುಷ್ತರ್ ಉನ್ನೀಸ 23 22-07-1967 18-02-1997 24-03-1999 24-03-1999 ಬಿಎಸ್ಸಿ. ಬಿಇಡಿ., ಮುಂಬಡ್ತಿ
2 ಆರ್. ಸಂಪತ್ತು 24 20-04-1965 11-02-1997 22-10-1999 22-10-1999 ಬಿ.ಕಾಂ., ಮುಂಬಡ್ತಿ
3 ಎನ್. ಚಂದ್ರಶೇಖರ್ 25 25-03-1971 11-02-1997 26-11-1999 26-11-1999 ಬಿ.ಕಾಂ., ಮುಂಬಡ್ತಿ
4 ಎನ್. ವೀಣಾ ಪ.ಜಾ 26 04-07-1973 27-12-1999 06-12-1999 ಡಿ.ಸಿ.ಪಿ., ಎಂ.ಕಾಂ., ಎಲ್ಎಲ್‌ಬಿ., ನೇನೇ
5 ಕೆ. ನೂರ್ ಆಯೇಷ ಬಾನು 27 ಪ.ಜಾ 15% ಭರ್ತಿಯಾಗಿದೆ 05-09-1972 13-02-1997 01-04-2004 01-04-2004 ಪಿ.ಯು.ಸಿ., ಮುಂಬಡ್ತಿ
6 ವಿ.ಎಸ್. ವೆಂಕಟರಮಣ 28 01-10-1965 13-02-1997 12-09-2005 12-09-2005 ಬಿ.ಕಾಂ., ಎಲ್.ಎಲ್.ಬಿ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ವಯೋನಿವೃತ್ತಿ
7 ಎಸ್.ಗೀತಾ 29 08-10-1973 07-12-1999 25-07-2008 25-07-2008 ಬಿ.ಎ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಮುಂಬಡ್ತಿ
8 ಹೆಚ್.ಸಿ. ಗೀತಾ ಪ.ಜಾ 30 03-05-1976 07-12-1999 25-07-2008 25-07-2008 ಬಿ.ಎ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಮುಂಬಡ್ತಿ
9 ಕೆ. ಅರುಣ್ ಬಾಬು 31 12-05-1974 08-12-1999 15-07-2011 15-07-2011 ಎಸ್.ಎಸ್.ಎಲ್.ಸಿ. ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಮುಂಬಡ್ತಿ
10 ಹೆಚ್.ಪಿ. ಆಶಾ 32 18-07-1975 28-01-2000 15-07-2011 15-07-2011 ಎಂ.ಎ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಮುಂಬಡ್ತಿ
11 ಬಿ. ಕಲಾ 33 25-01-1978 09-06-2000 15-07-2011 15-07-2011 ಬಿ.ಎ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಮುಂಬಡ್ತಿ
12 ಜಿ. ಜಯಲಕ್ಷ್ಮಿ 1 ಪ.ಜಾ 22-07-1972 16-06-2000 18-08-2011 18-08-2011 ಬಿ.ಕಾಂ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಮುಂಬಡ್ತಿ
13 ಪಿ. ಅನಂತರಾಮಶಾಸ್ತ್ರಿ 2 ಪ.ಪಂ 02-06-1958 01-01-2001 21-09-2013 21-09-2013 ಪಿ.ಯು.ಸಿ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ವಯೋ ನಿವೃತ್ತಿ
14 ಆರ್. ಕೋದಂಡರಾಮ 3 17-10-1976 28-10-1998 07-04-2015 07-04-2015 ಪಿ.ಯು.ಸಿ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಮುಂಬಡ್ತಿ
15 ಬಿ.ಡಿ. ರಮೇಶ್ ಕುಮಾರ್ 4 10-07-1973 22-12-1999 06-07-2018 06-07-2018 ಪಿ.ಯು.ಸಿ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಮುಂಬಡ್ತಿ
16 ಓ. ಮಹಾಲಕ್ಷ್ಮಿ ಪ.ಜಾ 5 05-06-1979 22-06-2012 27-06-2019 27-06-2019 ಪಿ.ಯು.ಸಿ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಮುಂಬಡ್ತಿ
17 ಹೆಚ್.ಜಿ. ಸತೀಶ್ 6 01-06-1968 16-06-2000 19-03-2021 19-03-2021 ಎಸ್ಎಸ್ಎಲ್‌ಸಿ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಮುಂಬಡ್ತಿ
18 ಜಿ. ಸುಬ್ಬುಲಕ್ಷ್ಮಿ ಪ.ಜಾ 7 ಪ.ಜಾ 29.06.1983 30.03.2002 29.03.2022 29.03.2022 ಎಸ್ಎಸ್ಎಲ್‌ಸಿ ಆಂಗ್ಲ ಶೀಘ್ರಲಿಪಿ ಪ್ರೌಡದರ್ಜೆ ಮುಂಬಡ್ತಿ
19

ಶೀಘ್ರಲಿಪಿಗಾರರು (ಹೈದ್ರಾಬಾದ್-ಕರ್ನಾಟಕ) ವೇತನ ಶ್ರೇಣಿ ರೂ. 49050-1250-52800-1375-58300-1500-64300-1650-74200-1900-85600-2300-92500

ಕ್ರ. ಸಂ ಹೆಸರು ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ. ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಷರಾ
1 ಶಂಕರಲಿಂಗ 14-08-1976 16-12-2000 28-10-2025 ಕನಾಸೇ -32 28-10-2025 ಕನಾಸೇ -32 ಪಿ.ಯು.ಸಿ., ಮುಂಬಡ್ತಿ
20

ಕಿರಿಯ ಸಹಾಯಕರು (21) (ವೇತನ ಶ್ರೇಣಿ ರೂ. 34100-800-35700-900-39300-1000-43300-1125-47800-1250-52800-1375-58300-1500-64300-1650-67600)

ಕ್ರ. ಸಂ ಹೆಸರು ವರ್ಗ ಮೀಸಲಾತಿ ಬಿಂದು ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ. ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಮುಂಬಡ್ತಿ/ನೇರ ನೇಮಕಾತಿ
1 ಹೆಚ್.ಬಿ. ಶಿವಣ್ಣ 14-01-1966 15-12-1989 11-09-2000 11-09-2000 ಎಸ್.ಎಸ್.ಎಲ್.ಸಿ ಮುಂಬಡ್ತಿ
2 ಕೆ.ವಿ.ಉಮೇಶ್ 25-07-1957 04-09-1992 10-07-2003 10-07-2003 ಎಸ್.ಎಸ್.ಎಲ್.ಸಿ ಮುಂಬಡ್ತಿ
3 ಮಾಲಾ 22-08-1965 03-09-2003 03-09-2003 03-09-2003 ಎಸ್.ಎಸ್.ಎಲ್.ಸಿ ವೃಂ.ನೇ. 75% ಮುಂಬಡ್ತಿ 25% ಪದವಿ
4 ಡಿ.ನಾಗಪ್ಪ 01-06-1960 04-09-1992 15-04-2004 15-04-2004 ಎಸ್.ಎಸ್.ಎಲ್.ಸಿ ವಯೋನಿವೃತ್ತಿ
5 ಆರ್.ಶ್ರೀನಿವಾಸ 09-04-1963 17-09-1992 13-08-2004 13-08-2004 ಎಸ್.ಎಸ್.ಎಲ್.ಸಿ ಸ್ವಯಂನಿವೃತ್ತಿ
6 ಕೆ.ಕೆ. ನಿಂಗೇಗೌಡ 22-07-1969 04-09-1992 07-01-2005 07-01-2005 ಎಸ್.ಎಸ್.ಎಲ್.ಸಿ ಮುಂಬಡ್ತಿ
7 ಈ.ಜಯಲಕ್ಷ್ಮಿ 05-03-1969 23-01-1993 01-04-2006 01-04-2006 ಎಸ್.ಎಸ್.ಎಲ್.ಸಿ ಮುಂಬಡ್ತಿ
8 ಪಿ.ಗೋಪಾಲ ಕೃಷ್ಣ 21-07-1971 16-02-1997 25-07-2008 25-07-2008 ಎಸ್.ಎಸ್.ಎಲ್.ಸಿ ಮುಂಬಡ್ತಿ
9 ದುರ್ಗಪ್ಪ ಹಳ್ಳಮ್ಮನವರ್ ಪ.ಜಾ 01-06-1963 22-04-1997 25-07-2008 25-07-2008 ಪಿ.ಯು.ಸಿ. ವಯೋನಿವೃತ್ತಿ
10 ಕೆ.ಜಿ. ಮುನಿಚೆನ್ನಯ್ಯ ಪ.ಜಾ 12-06-1970 24-04-1997 25-07-2008 25-07-2008 ಎಸ್.ಎಸ್.ಎಲ್.ಸಿ ಮುಂಬಡ್ತಿ
11 ಮಹಮದ್ ಆರೀಫ್ 30-04-1972 21-04-1997 21-05-2009 21-05-2009 ಎಸ್.ಎಸ್.ಎಲ್.ಸಿ ಮುಂಬಡ್ತಿ
12 ಶಿವಪ್ಪ ಲಕ್ಷ್ಮಪ್ಪ ಬಿದರಿ 01-06-1976 05-11-1998 25-07-2009 25-07-2009 ಬಿ.ಎ. ವೃಂದ ಬದಲಾವಣೆ
13 ಹೆಚ್.ಎಸ್. ಶಾರದಮ್ಮ ಪ.ಜಾ 28-08-1966 09-11-1998 15-07-2011 15-07-2011 ಎಸ್.ಎಸ್.ಎಲ್.ಸಿ ಮುಂಬಡ್ತಿ
14 ಮಹದೇವ 20-07-1966 22-12-1999 15-07-2011 15-07-2011 ಎಸ್.ಎಸ್.ಎಲ್.ಸಿ ಮುಂಬಡ್ತಿ
15 ಹೆಚ್. ಆನಂದ 16-05-1977 22-12-1999 18-08-2011 18-08-2011 ಎಸ್.ಎಸ್.ಎಲ್.ಸಿ ಮುಂಬಡ್ತಿ
16 ಅಬ್ದುಲ್ ಗಫಾರ್ 20-03-1969 22-12-1999 18-08-2011 18-08-2011 ಎಸ್ಎಸ್ಎಲ್‌ಸಿ ಮುಂಬಡ್ತಿ
17 ಬಿ.ಎಸ್,ಬಾಳಕೃಷ್ಣ 30-06-1995 30-10-1998 03-04-2012 03-04-2012 ಬಿಎ ಮುಂಬಡ್ತಿ
18 ಕೆ.ಎ. ಕೃಷ್ಣಮೂರ್ತಿ 05-10-1967 22-12-1999 10-04-2012 10-04-2012 ಎಸ್.ಎಸ್.ಎಲ್.ಸಿ ಮುಂಬಡ್ತಿ
19 ಮಹೇಶ್ವರಿ ಮೋತಿಲಾಲ ದೊಂಗಡಿ 22-07-1977 27-06-2012 27-06-2012 27-06-2012 ಬಿಕಾಂ. ಎಲ್ಎಲ್ ಬಿ ನೇನೇ ವೃಂ.ನೇ 75% ಮುಂಬಡ್ತಿ 25% ನೇನೇ.
20 ರಂಗನಾಥ್ ಕೆ. ದೇಶಪಾಂಡೆ 08-07-1975 22-12-1999 21-01-2013 21-01-2013 ಬಿಕಾಂ. ವೃಂ.ನೇ 75% ಮುಂಬಡ್ತಿ 25% ನೇನೆ
21 ಎಂ.ಬಿ. ಬಸವರಾಜು 08-09-1970 22-12-1999 08-07-2013 08-07-2013 ಎಸ್ಎಸ್ಎಲ್‌ಸಿ ಮುಂಬಡ್ತಿ
22 ಪಿ. ನರಸಪ್ಪ 01-06-1972 22-12-1999 09-07-2013 09-07-2013 ಎಸ್ಎಸ್ಎಲ್‌ಸಿ ಮುಂಬಡ್ತಿ
23 ಬಿ.ಪಿ. ಮಹೇಶ್ 10-06-1977 23-10-2009 09-10-2015 09-10-2015 ಬಿ.ಎ., ನೇ.ನೇ ಹುದ್ದೆಗೆ ವಾಹನ ಚಾಲಕರಿಂದ ವೃಂದ ಬದಲಾವಣೆ
24 ಬಿ. ಸಿದ್ದರಾಜು ಪ.ಜಾ 32 12-02-1970 31-10-1998 12-08-2016 12-08-2016 ಎಸ್ಎಸ್ಎಲ್‌ಸಿ ಮುಂಬಡ್ತಿ
25 ರಾಚಪ್ಪ ಕಾಲತಿಪ್ಪೆ 33 01-03-1974 23-12-1999 21-06-2018 21-06-2018 ಪಿ.ಯು.ಸಿ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
26 ಗೌಸ್ 1 (ಪ.ಜಾ 15% ಭರ್ತಿಯಾಗಿರ ುತ್ತದೆ) 16-05-1968 01-01-2001 21-06-2018 21-06-2018 ಎಸ್ಎಸ್ಎಲ್‌ಸಿ ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
27 ಭಟ್ಟೂರ್ ರವೀಂದ್ರ 2 ಪ.ಪಂ 01-06-1973 01-01-2001 21-06-2018 21-06-2018 ಪಿ.ಯು.ಸಿ. ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ Inter se Seniority
28 ಬಿ.ಆರ್. ಅನಂತ್‌ಕುಮಾರ್ ಪ.ಪಂ 3(2ನೇ ಬಿಂದುವಿಗೆ ಪರಿಗಣಿಸಿದೆ) 19-09-1990 31-08-2009 21-06-2018 21-06-2018 ಎಸ್ಎಸ್ಎಲ್‌ಸಿ ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ Inter se Seniority
29 ಬಿ.ಹೆಚ್. ಮಹೇಶ್ ಕುಮಾರ್ 4 19-05-1983 21-05-2010 21-06-2018 21-06-2018 ಬಿ.ಎ., ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
30 ಬಿ. ದಿವ್ಯ 5 14-07-1984 08-06-2010 12-11-2020 12-11-2020 ಎಸ್ಎಸ್ಎಲ್‌ಸಿ ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
31 ಬಿ. ಚಂದ್ರಮ್ಮ ಪ.ಜಾ 6 16-06-1977 09-06-2010 12-11-2020 01-04-2021 ಪಿ.ಯು.ಸಿ.ಆಂಗ್ಲ ಬೆರಳಚ್ಚು ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
32 ರೇಖಾ 7 (ಪ.ಜಾ 15% ಭರ್ತಿಯಾಗಿರ ುತ್ತದೆ) 21-07-1980 10-06-2010 29-03-2022 29-03-2022 ಎಸ್ಎಸ್ಎಲ್‌ಸಿ ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
33 ಗೀತಾ. ಎಸ್ ನೇರ ನೇಮಕಾತಿ (ಅನುಕಂಪದ ಆಧಾರ) 05-04-1986 08-05-2023 09-05-2023 09-05-2023 ಬಿ.ಎ ನೇರ ನೇಮಕಾತಿ (ಅನುಕಂಪದ ಆಧಾರ)
34 ಅರವಿಂದ ಅಜ್ಜನಗೌಡ ಪಾಟೀಲ್ ನೇರ ನೇಮಕಾತಿ 05-07-1986 04-11-2024 04-11-2024 04-11-2024 ಬಿಕಾಂ. ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
35 ಮನೋಹರ ಹೆಗ್ಡೆ ನೇರ ನೇಮಕಾತಿ 28-02-1991 03-11-2025 - - ಬಿ.ಎ ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
36 ಮಂಜುನಾಥ ನೇರ ನೇಮಕಾತಿ 01-06-1998 07-11-2025 - - ಬಿ.ಇ ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
37 ಪ್ರಕಾಶ್ ಹೆಚ್. ನೇರ ನೇಮಕಾತಿ 24-05-1997 29-10-2025 - - ಬಿ.ಇ ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
38 ಯಶವಂತ ಪಿ.ಎಂ ಪ.ಜಾ ನೇರ ನೇಮಕಾತಿ 23-08-1996 12-05-2025 - 07-11-2025 ಬಿ.ಎಸ್ಸಿ, ಎಮ್.ಎಸ್ಸಿ ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
39 ಮಂಜುನಾಥ ಮಾಗಳದ ಪ.ಪಂ ನೇರ ನೇಮಕಾತಿ 21-11-1994 29-10-2025 - - ಬಿ.ಇ, ಎಂ.ಬಿ.ಎ ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
40 ಅನಿತಾ ಎಸ್. ನೇರ ನೇಮಕಾತಿ 16-03-1996 29-10-2025 - - ಬಿ.ಎಸ್ಸಿ, ಬಿ.ಎಡ್, ಎಮ್.ಎಸ್ಸಿ, ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ
21

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 29722

ಕಿರಿಯ ಸಹಾಯಕರು (2) (ಹೈದ್ರಾಬಾದ್-ಕರ್ನಾಟಕ)

(ವೇತನ ಶ್ರೇಣಿ ರೂ. 34100-800-35700-900-39300-1000-43300-1125-47800-1250-52800-1375-58300-1500-64300-1650-67600)

ಕ್ರ. ಸಂ ಹೆಸರು ವರ್ಗ ಮೀಸಲಾತಿ ಬಿಂದು ಜನ್ಮ ದಿನಾಂಕ ಸೇವೆಗೆ ಸೇರಿದ ದಿನಾಂಕ. ನೈಜ ಬಡ್ತಿ ದಿನಾಂಕ ಅರ್ಹತಾ ದಿನಾಂಕ ವಿದ್ಯಾರ್ಹತೆ ಮುಂಬಡ್ತಿ/ನೇರ ನೇಮಕಾತಿ
1 ಮೃತ್ಯುಂಜಯ ಅವಧಾನಿ 15-06-1967 09-06-2000 05-03-2015 05-03-2015 ಎಸ್.ಎಸ್.ಎಲ್.ಸಿ. ಮುಂಬಡ್ತಿ
2. ಸುನೀಲ ಪ.ಜಾ ನೇನೇ 01-06-1996 03-11-2025 - - ಬಿ.ಎಸ್ಸಿ, ಬಿ.ಎಡ್, ನೇ.ನೇ

ವರದಿಗಾರರ ವಿಭಾಗದ ಹುದ್ದೆಗಳು/ಗಣಕ ಕೇಂದ್ರ ಶಾಖೆಯ ಹುದ್ದೆಗಳು/ ದತ್ತಾಂಶ ನಮೂದು ಸಹಾಯಕರು (ಬೆರಳಚ್ಚುಗಾರರು)/ಹಿರಿಯ ವಾಹನ ಚಾಲಕರು/ವಾಹನ ಚಾಲಕರು/ ಜಮೇದಾರ್/ ಹಿರಿಯ ಬಡಗಿ/ ಬಡಗಿ ಹಾಗೂ ʼಡಿʼ ಗುಂಪಿನ ವೃಂದದ ಹುದ್ದೆಗಳ ಮುಂಬಡ್ತಿಯಲ್ಲಿ ಯಾವುದೇ ವ್ಯತ್ಯಾಸವಾಗದಿರುವುದರಿಂದ ಸದರಿ ವೃಂದದ ಜೇμ್ಠತೆಯನ್ನು ಪರಿμ್ಕರಿಸಿರುವುದಿಲ್ಲ.

ಮಾನ್ಯ ಸಭಾಪತಿಯವರ ಆದೇಶಾನುಸಾರ

ಕೆ.ಆರ್. ಮಹಾಲಕ್ಷ್ಮಿ ಕಾರ್ಯದರ್ಶಿ ಕರ್ನಾಟಕ ವಿಧಾನ ಪರಿಷತ್ತು ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು

Cite this issue. Karnataka ExtraOrdinary Gazette, Government of Karnataka, 23 December 2025. Indian Gazettes, https://egazette.servantsofknowledge.in/details/in.gazette.karnataka_eo.2025-12-23.9617/. Archive identifier in.gazette.karnataka_eo.2025-12-23.9617.