"±ÉõÀ gÁdå ¥ÀwæPÉ
, 17 , 2026( , 27, , ೧೯೪7)
¨sÁUÀ– 3 Part– III
BENGALURU, SATURDAY, 17, JANUARY, 2026(PUSHYA , 27, SHAKAVARSHA, 1947)
£ÀA.87 No. 87
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ
ಸಂಖ್ಯೆ:ಕವಿಪ/ಆ-1/65/ಜೇಮನಿ/2025 ವಿಧಾನ ಪರಿಷತ್ತಿನ ಸಚಿವಾಲಯ, ಅಂಚೆ ಪೆಟ್ಟಿಗೆ ಸಂಖ್ಯೆ:5079, ವಿಧಾನ ಸೌಧ, ಡಾ: ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು-560 001, ದಿನಾಂಕ:17.01.2026.
ಅಧಿಸೂಚನೆ
ಸಂಖ್ಯೆ: ಕವಿಪ:ಆ-1:44:ಮುಂಬಡ್ತಿ:2025, ದಿನಾಂಕ:17.01.2026
ವಿಷಯ: ಭಾರತದ ಸಂವಿಧಾನದ ಅನುಚ್ಛೇದ 371(ಜೆ) ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂ:13868/2020 ರಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪನ್ನು ಜಾರಿಗೊಳಿಸುವ ಬಗ್ಗೆ ಹಾಗೂ ಸಂವಿಧಾನದ ಅನುಚ್ಛೇದ 16ರ ಪ್ರಕಾರ ರೋಸ್ಟರ್ನ 2ನೇ ಬಿಂದುವಿಗೆ ಎದುರಾಗಿ ಪರಿಶಿಷ್ಠ ಪಂಗಡದವರನ್ನು ಪರಿಗಣಿಸಿ ಪದೋನ್ನತಿಗಳನ್ನು ಮರುಪರಿಶೀಲಿಸುವುದರ ಮೂಲಕ ಸರಿಪಡಿಸಿ 2014ರಿಂದ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸಿ ಪ್ರಕಟಿಸುವ ಬಗ್ಗೆ.
ಉಲ್ಲೇಖ: 1. ಕವಿಪ: ಆ-1:55:ಇಪಸ:2025, ದಿನಾಂಕ: 28.08.2025.
2. ಅಧಿಸೂಚನೆ ಸಂಖ್ಯೆ: ಕವಿಪ:ಆ-1:ಹೈಕಪ್ರಗುಹು:103:2014, ದಿನಾಂಕ: 01.03.2014.
3.ರಿಟ್ ಅರ್ಜಿ ಸಂ:13868/2020 ರಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ದಿನಾಂಕ:01.08.2023 ರಲ್ಲಿ ನೀಡಿರುವ ತೀರ್ಪು.
24.ಸಮಾಜ ಕಲ್ಯಾಣ ಇಲಾಖೆ ಪತ್ರ ಸಂಖ್ಯೆ:ಸಕಇ 46 ಎಸ್ಟಿಸಿ 2021, ದಿನಾಂಕ:17.08.2021.
5.ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪತ್ರ ಸಂಖ್ಯೆ: ಸಿಆಸುಇ :121: ಸೇನೆನಿ:2021 ದಿನಾಂಕ:10.08.2021.
6.ಕರ್ನಾಟಕ ರಾಜ್ಯ ನಾಗರೀಕ ಸೇವಾ ನಿಯಮಗಳು (ಪದೋನ್ನತಿ, ವೇತನ & ಪಿಂಚಣಿ ಕ್ರಮಬದ್ಧತೆ) ಕಾಯ್ದೆ, 1973 ನಿಯಮ 09 ಹಾಗೂ ನಿಯಮಗಳು, 1978 ನಿಯಮ 02.
7.ಅಧಿಸೂಚನೆ ಸಂಖ್ಯೆ ಸಂಖ್ಯೆ: ಕವಿಪ:ಆ-1:44:ಮುಂಬಡ್ತಿ:2025, ದಿನಾಂಕ:29.09.2025.
8.ಆದೇಶ ಸಂಖ್ಯೆ:ಕವಿಪ:ಆ-1:95:ಜೇಮನಿ:2025, ಬೆಂಗಳೂರು, ದಿನಾಂಕ:09.12.2025.
9. ಕಡತ ಸಂಖ್ಯೆ:ಕವಿಪ/ಆ-1:65:ಜೇಮನಿ:2025ರ ಟಿಪ್ಪಣಿ ಹಾಳೆಯ ಕಂಡಿಕೆ ಸಂಖ್ಯೆ:15 ರಿಂದ 23ರವರೆಗೆ.
10. ಅಧಿಸೂಚನೆ ಸಂಖ್ಯೆ: ಕವಿಪ:ಆ-1:44:ಮುಂಬಡ್ತಿ:2025, ದಿನಾಂಕ:23.12.2025.
(1) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಚಿಸಲಾದ ಇಲಾಖಾ ಪದೋನ್ನತಿ ಸಮಿತಿಯ ವರದಿಯಂತೆ. ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಸಂವಿಧಾನದ ಆಶಯದಂತೆ ಓದಲಾದ ಕ್ರ.ಸಂ (1)ರಲ್ಲಿ ಪರಿಶಿಷ್ಠ ಪಂಗಡ ಅನುಚ್ಛೇದ 16 ಮತ್ತು ಕಲ್ಯಾಣ ಕರ್ನಾಟಕ ಮೀಸಲಾತಿಯಡಿ 371(ಜೆ) ಅಡಿ ನಿಯಮಾನುಸಾರ ಪದೋನ್ನತಿಗಳನ್ನು ನೀಡುವಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವ ಕಾರ್ಯ ವ್ಯಾಪ್ತಿಯೊಂದಿಗೆ ಸಂಖ್ಯೆ:ಕವಿಪ:ಆ-1:55:ಇಪಸ:2025, ದಿನಾಂಕ:28.08.2025 ರ ಆದೇಶದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿರವರ ಅಧ್ಯಕ್ಷತೆಯಲ್ಲಿ ಇಲಾಖಾ ಮುಂಬಡ್ತಿ ಸಮಿತಿಯನ್ನು ರಚಿಸಲಾಗಿದ್ದು ಅದರಂತೆ ಭಾರತೀಯ ಸಂವಿಧಾನದ ಅನುಚ್ಛೇದ 371(ಜೆ) ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಕರ್ನಾಟಕ ಸಾರ್ವಜನಿಕ ಉದ್ಯೋಗ (ಕಲ್ಯಾಣ-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013ರ ಕಂಡಿಕೆ 13ರ ಅನ್ವಯ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯವೂ ರಾಜ್ಯ ಮಟ್ಟದ ಕಛೇರಿಯೆಂದು ಗುರುತಿಸಲಾಗಿರುತ್ತದೆ. ಸಚಿವಾಲಯದ ಸೇವೆಯಲ್ಲಿನ ಹುದ್ದೆಗಳಲ್ಲಿ ಕಲ್ಯಾಣ-ಕರ್ನಾಟಕ ಪ್ರದೇಶ ವ್ಯಾಪ್ತಿಯ ಸ್ಥಳೀಯ ವ್ಯಕ್ತಿಗಳಿಗೆ ಲಭ್ಯವಿರುವ ಶೇ.8 ರಷ್ಟು ಹುದ್ದೆಗಳನ್ನು ವಿವಿಧ ವೃಂದಗಳಲ್ಲಿ ಮೀಸಲಿರಿಸಿ ಮೇಲೆ ಓದಲಾದ ಕ್ರ.ಸಂ (2) ರಲ್ಲಿ ಅಧಿಸೂಚಿಸಲಾಗಿರುತ್ತದೆ. ಮೇಲೆ ಓದಲಾದ ಕ್ರ.ಸಂ (3)ರಲ್ಲಿ ಉಲ್ಲೇಖಿಸಿದ ರೀತ್ಯಾ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂ:13868/2020 ರಲ್ಲಿ ದಿನಾಂಕ:01.08.2023ರ ತೀರ್ಪಿನಲ್ಲಿ ಕಲ್ಯಾಣ ಕರ್ನಾಟಕ ಮೀಸಲಾತಿಯಡಿ ಅರ್ಹರಿರುವ ನೌಕರರ ಅಭ್ಯರ್ಥಿತನವನ್ನು ದಿನಾಂಕ:21.04.2014ರಿಂದ ಜಾರಿಗೆ ಬರುವಂತೆ ಪರಿಗಣಿಸಲು ಈ ಕೆಳಕಂಡಂತೆ ಆದೇಶಿಸಿರುತ್ತದೆ.
******* ORDER
Smt. M.C. Nagashree, learned AGA for the respondents state submits that petitioners had given their option for consideration of their category under Article 371(J) of the constitution of India on *21.04.2014 and their candidatures will be considered with reference to the that date submission is placed on record.
2. Shri. Sidharth Baburao, learned advocate for petitioners his satisfied with the side submission.
3. In view of the above, nothing further survives. This petition stands disposed of.
3ಭಾರತ ಸಂವಿಧಾನ ಅನುಚ್ಛೇದ 371(ಜೆ) ಮೀಸಲಾತಿ ಅಡಿಯಲ್ಲಿ ಮಾನ್ಯ ಉಚ್ಛ ನ್ಯಾಯಾಲಯದ W.P. No:13868 of 2020 (S-KSAT) ರ ರೀತ್ಯಾ ಅಧೀನ ಕಾರ್ಯದರ್ಶಿ, ಶಾಖಾಧಿಕಾರಿ ಮತ್ತು ಕೆಳಹಂತದ ಹುದ್ದೆಗಳಿಗೆ ರಿಕ್ತ ಸ್ಥಾನಗಳ ಲಭ್ಯತೆ ಅವರುಗಳ ಜೇಷ್ಠತೆ ಮತ್ತು ಕಾಲ್ಪನಿಕ ಜೇಷ್ಠತೆಗಳ ಅನ್ವಯ ಪದೋನ್ನತಿಗಳನ್ನು ನೀಡಬೇಕಾಗಿರುತ್ತದೆ. ಮಾನ್ಯ ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಕಲ್ಯಾಣ ಕರ್ನಾಟಕ ಮೀಸಲಾತಿ ಅಡಿ ಪದೋನ್ನತಿಗೆ ಅರ್ಹವಿರುವ ಅಭ್ಯರ್ಥಿಗಳು (Zone of consideration) ನಿಯಮಾನುಸಾರ ಪದೋನ್ನತಿ ನೀಡುವಂತೆ ಸಲ್ಲಿಸಿರುವ ಮನವಿಗಳನ್ನು ಮತ್ತು ಸದರಿ ಪ್ರವರ್ಗದಡಿ ಮೀಸಲಾಗಿರುವ ವೃಂದದಲ್ಲಿನ ಹುದ್ದೆಗಳ ಲಭ್ಯತೆಯ ದಿನಾಂಕಗಳನ್ನು ಮೇಲಿನ ಮಾನ್ಯ ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಮರು ಪರಿಶೀಲಿಸಲಾಯಿತು. ನ್ಯಾಯಾಲಯದ ಆದೇಶದ ಪ್ರಕಾರ ದಿನಾಂಕ:21.04.2014 ರಿಂದ ಅನ್ವಯವಾಗುವಂತೆ ಕಾಲ್ಪನಿಕ ಜೇಷ್ಠತೆಗಳನ್ನು ನಿಗಧಿಪಡಿಸುವುದು ಸಮಂಜಸವಾಗಿದೆ.
ಮುಂದುವರೆದು, The Karnataka State Civil Services (Regulation of Promotion, Pay and Pension) Rules, 1978 ನಿಯಮ 2(1) ರಲ್ಲಿ ನಿಯಮವು ಈ ಕೆಳಕಂಡಂತೆ ಇರುತ್ತದೆ;
Rule 2. Promotion.- Promotion of the Civil Servant may be made with effect from a retrospective date.-
(1) If his claim for promotion.-
(a) Was withheld on account of disciplinary proceedings or criminal Prosecution of both pending against him and he is exonerated or acquitted subsequently, or
(b) Was not considered on the ground that he was working in some other department on deputation or otherwise; or (c) Was not considered on the ground that he was wrongly or incorrectly described in the provisional or final seniority list or gradation list;
ಮೇಲ್ಕಂಡ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶ ಹಾಗೂ The Karnataka State Civil Services (Regulation of Promotion, Pay and Pension) Rules, 1978 ನಿಯಮ 2(1) ನಿಯಮದ ಪ್ರಕಾರ, ಭಾರತ ಸಂವಿಧಾನದ ಅನುಚ್ಛೇದ 16 ಹಾಗೂ 371(ಜೆ) ಪ್ರವರ್ಗದ ಅಭ್ಯರ್ಥಿಗಳಿಗೆ ಲಭ್ಯವಿರುವ ಅರ್ಹತಾ ದಿನಾಂಕಗಳನ್ನು ನಿಯಮಾನುಸಾರ ಹಂಚಿಕೆ ಮಾಡುವ ಮೂಲಕ ಈಗಾಗಲೇ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನೀಡಿರುವ ಪದೋನ್ನತಿಗಳನ್ನು ಮರು ಹೊಂದಾಣಿಕೆ ಮಾಡಲು ಇಲಾಖಾ ಪದೋನ್ನತಿ ಸಮಿತಿಯು ಶಿಫಾರಸ್ಸು ಮಾಡಿರುತ್ತದೆ.
(2) ಮೇಲೆ ಓದಲಾದ ಕ್ರ.ಸಂ (4) & (5) ರಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೀಡಿರುವ ಅಭಿಪ್ರಾಯಗಳು ನಿಯಮಾನುಸಾರ ಇರುವುದನ್ನು ಸಭೆಯಲ್ಲಿ ವ(cid:205)ಕ(cid:195)(cid:174)ಾದ ಅಭಿಪ್ರಾಯಗಳ ಪ್ರಕಾರ ಶ್ರೀಮತಿ ಮೀನಾ ನಾಯಕ್, ಶಾಖಾಧಿಕಾರಿ ಇವರಿಗೆ ಅಧೀನ ಕಾರ್ಯದರ್ಶಿ ಹುದ್ದೆಗೆ ಪರಿಶಿಷ್ಠ ಪಂಗಡ ಮೀಸಲಾತಿ ಅನ್ವಯ ಪರಿಶಿಷ್ಟ ಪಂಗಡದ 2ನೇ ಬಿಂದುವಿಗೆ ಎದುರಾಗಿ ಸಾಮಾನ್ಯ ವರ್ಗದ ಶ್ರೀಮತಿ ಕೆ.ಜೆ. ಜಲಜಾಕ್ಷಿ, ಶಾಖಾಧಿಕಾರಿ ಇವರಿಗೆ ಅಧೀನ ಕಾರ್ಯದರ್ಶಿ ಹುದ್ದೆಗೆ ಕ.ನಾ.ಸೇ.ನಿಯಮ 32 ರಡಿ ಸ್ವತಂತ್ರ ಪ್ರಭಾರದಲ್ಲಿರಿಸಲಾಗಿದು(cid:197), ಸದರಿ ಮುಂಬಡ್ತಿ ಹುದ್ದೆಗೆ ಕ.ನಾ.ಸೇ.ನಿಯಮ-42ರಡಿ Regularise ಮಾಡಿರುವ ದಿನಾಂಕ:27.10.2021ಕ್ಕೆ ಪೂರ್ವದಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿದ ಶ್ರೀಮತಿ ಮೀನಾ ನಾಯಕ್ ಇವರ ಅರ್ಹತಾ ಸೇವಾ ಅವಧಿಯು ದಿನಾಂಕ:04.05.2021ರಂದು4 ಪೂರ್ಣಗೊಂಡಿರುತ್ತದೆ ಹಾಗೂ ಸದರಿಯವರು ಮುಂಬಡ್ತಿಗೆ ಸಂಬಂಧಪಟ್ಟಂತೆ ದಿನಾಂಕ:23.06.2021 ಹಾಗೂ 03.07.2021 ರಂದು ಆಕ್ಷೇಪಣೆಯನ್ನು ನೀಡಿರುತ್ತಾರೆ, ಆ ಸಂದರ್ಭದಲ್ಲಿ ಸದರಿ ಮನವಿಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಯಿತು ಮತ್ತು ಅಧೀನ ಕಾರ್ಯದರ್ಶಿ ಹುದ್ದೆಗೆ ಪರಿಶಿಷ್ಠ ಪಂಗಡದ 2ನೇ ಬಿಂದುವಿಗೆ ಅರ್ಹತೆ ಹೊಂದಿರುವ ಶ್ರೀಮತಿ ಮೀನಾ ನಾಯಕ್ ಇವರಿಗೆ ಅಧೀನ ಕಾರ್ಯದರ್ಶಿ ವೃಂದಕ್ಕೆ ಈಗಾಗಲೇ ಸಾಮಾನ್ಯ ವರ್ಗದ ಅಭ್ಯರ್ಥಿಯಾದ ಶ್ರೀಮತಿ ಕೆ.ಜೆ. ಜಲಜಾಕ್ಷಿ, ಇವರಿಗೆ ನೀಡಿರುವ ಅಧೀನ ಕಾರ್ಯದರ್ಶಿ ಹುದ್ದೆಯನ್ನು ಮರು ಹೊಂದಾಣಿಕೆ ಮಾಡುವಂತೆ ಇಲಾಖಾ ಪದೋನ್ನತಿ ಸಮಿತಿಯು ಶಿಫಾರಸ್ಸು ಮಾಡಿರುತ್ತದೆ.
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಪರಿಶಿಷ್ಠ ಪಂಗಡದ ಮೀಸಲಾತಿ ಅಡಿ ಅಧೀನ ಕಾರ್ಯದರ್ಶಿ ವೃಂದ(cid:144)ೆ(cid:180) ಪದೋನ್ನತಿ (cid:298)ೕಡುವ ವಿಚಾರದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇವರು ದಿ:10.08.2021 ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರು ದಿ:17.08.2021ರಂದು ನೀಡಿರುವ ಅಭಿಪ್ರಾಯ ಈ ಮುಂ(cid:296)ನಂ(cid:294)ರುತ(cid:195)(cid:174)ೆ.
"ಮೊದಲನೇ ವೃತ್ತದ 26ನೇ ರೋಸ್ಟರ್ ಬಿಂದುವಿನಲ್ಲಿ ಶ್ರೀ ಹೆಚ್.ಮಲ್ಲೇಶಪ್ಪ (ಪರಿಶಿಷ್ಠ ಪಂಗಡ ಪ್ರವರ್ಗ) ಇವರಿಗೆ ದಿನಾಂಕ:07.04.2015 ರಲ್ಲಿ ಮುಂಬಡ್ತಿ ನೀಡಲಾಗಿದೆ ಇವರನ್ನು ಸಹ 2ನೇ ವೃತ್ತದ 2ನೇ ಬಿಂದುವಿನ ಪರಿಶಿಷ್ಠ ಪಂಗಡದ ವರ್ಗಕ್ಕೆ ಲೆಕ್ಕ ಹಾಕಿಕೊಳ್ಳುವುದಾಗಿ ನಮೂದಿಸಲಾಗಿರುತ್ತದೆ. ಆದರೆ, 2ನೇ ವೃತ್ತದ 2ನೇ ಬಿಂದುವಿಗೆ ಇದುವರೆಗೂ ಮುಂಬಡ್ತಿ ನೀಡಿರುವುದಿಲ್ಲ, ಮುಂದುವರೆದು ಮೊದಲನೇ ವೃತ್ತದಲ್ಲಿ ಸಾಮಾನ್ಯ ಜೇಷ್ಠತೆಯಡಿ ಮುಂಬಡ್ತಿ ಹೊಂದಿದ ಪರಿಶಿಷ್ಠ ಪಂಗಡ ಪ್ರವರ್ಗದವರನ್ನು 2ನೇ ವೃತ್ತದ 2ನೇ ಬಿಂದುವಿಗೆ ಲೆಕ್ಕ ಹಾಕಿ ಕೊಳ್ಳುವುದು ಸೂಕ್ತವಲ್ಲ."
ಮೇಲ್ಕಂಡ ಇ(cid:172)ಾ(cid:145)ೆಗಳ ಅಭಿಪ್ರಾಯದ ಪ್ರಕಾರ ಶ್ರೀಮತಿ ಮೀನಾ ನಾಯಕ್ ಇವರ ಅಧೀನ ಕಾರ್ಯದರ್ಶಿ ವೃಂದಕ್ಕೆ ಮುಂಬಡ್ತಿಗೆ ಸಂಬಂಧಿಸಿದಂತೆ ಸಚಿವಾಲಯದ ರೋಸ್ಟರ್ನ ಪ್ರಕಾರ ನಿಯಮಾನುಸಾರ 2ನೇ ವೃತ್ತದ 2ನೇ ಬಿಂದುವಿಗೆ ಸರಿದೂಗಿಸದೇ ಇರುವುದು ಖಚಿತವಾಗಿರುತ್ತದೆ.
ಅಧೀನ ಕಾರ್ಯದರ್ಶಿ ವೃಂದದಲ್ಲಿ ಪರಿಶಿಷ್ಠ ಪಂಗಡದ ಪ್ರವರ್ಗದಡಿ ಮೀಸಲಾಗಿದ್ದ ಹುದ್ದೆಗೆ ಎದುರಾಗಿ ಸಾಮಾನ್ಯ ಅಭ್ಯರ್ಥಿಗೆ ಮುಂಬಡ್ತಿ ನೀಡಿರುವುದು ನಿಯಮಬಾಹಿರವಾಗಿರುತ್ತದೆ. ಆದುದರಿಂದ, ಸದರಿ ತಪ್ಪನ್ನು ಸರಿಪಡಿಸಿ, ಶ್ರೀಮತಿ ಮೀನಾ ನಾಯಕ್ ಇವರು ನಿಯಮಾನುಸಾರ ಸಂವಿಧಾನದ ಅನುಚ್ಛೇದ 16ರ ಅಡಿಯಲ್ಲಿ ಪ್ರದತ್ತವಾದ ಮೀಸಲಾತಿಯಡಿ ಮುಂಬಡ್ತಿಗೆ ಅರ್ಹರಿದ್ದ ದಿನಾಂಕ:27.10.2021 ರಂದು ಶ್ರೀಮತಿ ಕೆ.ಜೆ.ಜಲಜಾಕ್ಷಿ ಯವರಿಗೆ ಅಧೀನ ಕಾರ್ಯದರ್ಶಿ ಹುದ್ದೆಗೆ Regularise ಮಾಡಿರುವುದನ್ನು ಪರಿಷ್ಕರಿಸಿ ಆಗಿರುವ ಲೋಪವನ್ನು ಸರಿಪಡಿಸುವಂತೆ ಇಲಾಖಾ ಪದೋನ್ನತಿ ಸಮಿತಿಯು ಶಿಫಾರಸ್ಸು ಮಾಡಿರುತ್ತದೆ.
ಅದರಂತೆ, ಶ್ರೀಮತಿ ಮೀನಾ ನಾಯಕ್ ಇವರಿಗೆ ಅಧೀನ ಕಾರ್ಯದರ್ಶಿ ವೃಂದದಲ್ಲಿ ದಿನಾಂಕ: 27.10.2021ಕ್ಕೆ ಜೇಷ್ಟತೆಯನ್ನು ಮರುಹೊಂದಾಣಿಕೆ ಮಾಡಿ ಮುಂಬಡ್ತಿ ನೀಡಲು ಇಲಾಖಾ ಪದೋನ್ನತಿ ಸಮಿತಿಯು ಶಿಫಾರಸ್ಸು ಮಾಡಿರುತ್ತದೆ.
(3) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿರವರ ಅಧ್ಯಕ್ಷತೆಯಲ್ಲಿ ರಚಿಸಲಾದ ಇಲಾಖಾ ಪದೋನ್ನತಿ ಸಮಿತಿಯು ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಈ ಹಿಂದೆ ಪದೋನ್ನತಿ ನೀಡಿರುವ ದಾಖಲೆಗಳಲ್ಲಿ ಕಂಡುಬಂದ ತಪ್ಪುಗಳನ್ನು (Mistake apparent on records) ಸರಿಪಡಿಸುವ ಉದ್ದೇಶದಿಂದ ಹಾಗೂ ಸಂವಿಧಾನದ ಆಶಯದಂತೆ ಪರಿಶಿಷ್ಠ ಪಂಗಡ ಮೀಸಲಾತಿ (ಅನುಚ್ಛೇಧ 16) ಮತ್ತು ಕಲ್ಯಾಣ ಕರ್ನಾಟಕ ಮೀಸಲಾತಿಯಡಿ 371(ಜೆ) ಅಡಿ ನಿಯಮಾನುಸಾರ ಪದೋನ್ನತಿಗಳನ್ನು ಮರು ಪರಿಶೀಲಿಸುವುದರ ಮೂಲಕ ಸರಿಪಡಿಸಲು ಶಿಫಾರಸ್ಸುಗಳನ್ನು ಮಾಡಿದ್ದು ಅದರಂತೆ ಮೇಲೆ ಓದಲಾದ ಕ್ರ.ಸಂ (07)ರ ರೀತ್ಯಾ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ಅಧಿಕಾರಿಗಳು ಮತ್ತು ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 2021ರ ನಿಯಮ 6(ii) ರ ಪ್ರಕಾರ ಮಾನ್ಯ ಸಭಾಪತಿಯವರಿಗೆ ಪ್ರದತ್ತವಾದ ಅಧಿಕಾರದ ರೀತ್ಯಾ ಮುಂಬಡ್ತಿಯನ್ನು ನೀಡಲಾಗಿರುತ್ತದೆ. ಆದುದರಿಂದ, ಸರ್ಕಾರದ ನಿಯಮಗಳು, ಆದೇಶಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಮುಂಬಡ್ತಿಗಳನ್ನು ಅರ್ಹತಾ ದಿನಾಂಕವನ್ನು ಪೂರ್ವಾನ್ವಯವಾಗಿ ಹಾಗೂ ಕರ್ನಾಟಕ ನಾಗರೀಕ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿ ಕ್ರಮಬದ್ಧತೆ) ಅಧಿನಿಯಮ 1973 ರ ಕಲಂ 9 ರ ಅನುಸಾರ ಮುಂಬಡ್ತಿಗೆ ದಿನಾಂಕವನ್ನು ಮರು ನಿಗಧಿಪಡಿಸಿ5 2014 ರಿಂದ ಪುನರಾವಲೋಕಿಸಿ ಅರ್ಹತಾ ದಿನಾಂಕಗಳನ್ನು ನಿಗಧಿಪಡಿಸಿ ದಿನಾಂಕ:21.04.2014 ರಿಂದ 29.09.2025ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಭಾರತದ ಸಂವಿಧಾನದ ಅನುಚ್ಛೇದ 371(ಜೆ) ಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂ:13868/2020 ರಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯವು ನೀಡಿರುವ ತೀರ್ಪನ್ನು ಜಾರಿಗೊಳಿಸುವ ಬಗ್ಗೆ ಹಾಗೂ ಸಂವಿಧಾನದ ಅನುಚ್ಛೇದ 16ರ ಪ್ರಕಾರ ರೋಸ್ಟರ್ನ 2ನೇ ಬಿಂದುವಿಗೆ ಎದುರಾಗಿ ಪರಿಶಿಷ್ಠ ಪಂಗಡದವರನ್ನು ಪರಿಗಣಿಸಿ ಪದೋನ್ನತಿಗಳನ್ನು ಮರುಪರಿಶೀಲಿಸುವುದರ ಮೂಲಕ ಸರಿಪಡಿಸಿ 2014ರಿಂದ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕಿಸಿ ತಾತ್ಕಾಲಿಕ (ಕರಡು) ಜೇಷ್ಠತಾ ಪಟ್ಟಿಯನ್ನು ಕರ್ನಾಟಕ ವಿಶೇಷ ರಾಜ್ಯ ಪತ್ರ ಭಾಗ-III(ನಂ-829)ರಲ್ಲಿ ದಿನಾಂಕ:23.12.2025ರಂದು ಪ್ರಕಟಿಸಿದೆ.
2) ಸದರಿ ರಾಜ್ಯ ಪತ್ರವು ದಿನಾಂಕ:23.12.2025ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ.
3) ತಾತ್ಕಾಲಿಕ ಜೇಷ್ಠತಾ ಪಟ್ಟಿಯಿಂದ ಬಾಧಿತರಾಗುವ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಅಧಿಕಾರಿ/ನೌಕರರುಗಳಿಂದ ಅಧಿಸೂಚನೆ ಹೊರಡಿಸಿದ ಹದಿನೈದು ದಿನಗಳೊಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಲಿಖಿತ ಮೂಲಕ ಅಹ್ವಾನಿಸಿ, ದಿ:23.12.2025 ರಂದು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಸದರಿ ಅಧಿಸೂಚನೆಗೆ ಆಕ್ಷೇಪಣೆ ಮತ್ತು ಸಲಹೆಗಳು ಸ್ವೀಕೃತವಾಗಿದ್ದು, ಅವುಗಳನ್ನು ನಿಯಮಾನುಸಾರ ಪರಿಶೀಲಿಸಲಾಗಿದೆ.
4) ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಎಲ್ಲಾ ವೃಂದಗಳ ಜೇಷ್ಠತೆಯನ್ನು ಪುನರಾಲೋಕಿಸಿ 2014ರಿಂದ ದಿ:23.12.2025ರವರೆಗೆ ಮಾನ್ಯ ನ್ಯಾಯಾಲಯದ ಆದೇಶಗಳಿಗೆ ಒಳಪಟ್ಟು ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿದೆ.
****
,
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ಮಾತೃ ವೃಂದದ ಹಾಗೂ ಸ್ಥಳೀಯ ವೃಂದದ ಅಧಿಕಾರಿ/ನೌಕರರುಗಳ ಪರಿಷ್ಕøತ ಜೇಷ್ಠತಾ ಪಟ್ಟಿ (ದಿನಾಂಕ:23.12.2025 ರಲ್ಲಿದ್ದಂತೆ)
ಕಾರ್ಯದರ್ಶಿ
(ವೇತನ ಶ್ರೇಣಿ ರೂ. 167200-4000-179200-4500-206200-5000-241200)
| ಕ್ರ ಸಂ | ಹೆಸರು | ಜನ್ಮ ದಿನಾಂಕ | ಕೆಲಸಕ್ಕೆ ಸೇರಿದ ದಿನಾಂಕ | ಈಗಿನ ಉದ್ಯೋಗ ವೃಂದಕ್ಕೆ ನೇಮಕವಾದ ದಿನಾಂಕ | ವಿದ್ಯಾರ್ಹತೆ | ಷರಾ |
| 1 | ವಿ. ಶ್ರೀಶ್ | 20-05-1956 | 18-06-1975 | 28-02-2008 | ಬಿ.ಕಾಂ., ಎಲ್.ಎಲ್.ಬಿ., | ವಯೋನಿವೃತ್ತಿ |
| 2 | ಶ್ರೀನಿವಾಸ | 19-07-1957 | 14-05-1980 | 01-06-2016 | ಬಿ.ಎ.,ಎಲ್.ಎಲ್.ಬಿ., | ವಯೋನಿವೃತ್ತಿ |
| 3 | ಕೆ.ಎನ್. ಮಂಜುಳ | 24-09-1957 | 27-01-1983 | 29-09-2017 | ಬಿ.ಎಸ್ಸಿ.,ಬಿ.ಲಿಬ್. ಸೈನ್ಸ್, ಎಲ್.ಎಲ್ಬಿ., | ವಯೋನಿವೃತ್ತಿ |
| 4 | ಕೆ.ಆರ್. ಮಹಾಲಕ್ಷ್ಮಿ | 25-05-1966 | 25-05-1988 | 21-06-2018 | ಬಿ.ಎ., ಎಲ್ಎಲ್.ಬಿ., | ಮುಂಬಡ್ತಿ |
ಕಾರ್ಯದರ್ಶಿ-2
| 1 | ಎಸ್. ನಿರ್ಮಲ | 26-03-1966 | 25-05-1988 | 15-10-2024 | ಡಿ.ಸಿ.ಪಿ., ಬಿ.ಕಾಂ ಎಲ್ಎಲ್.ಬಿ., | ಮುಂಬಡ್ತಿ |
| 1 | ಟಿ. ಕೃಷ್ಣೇಗೌಡ | 20-10-1954 | 13-07-1979 | 07-10-2008 | JA.J.,J¯ï.J¯ï.©., | ವಯೋನಿವೃತ್ತಿ |
| 2. | ಶ್ರೀನಿವಾಸ | 19-07-1957 | 14-05-1980 | 07-04-2015 | ಬಿ.ಎ.,ಎಲ್.ಎಲ್.ಬಿ., | ಮುಂಬಡ್ತಿ |
| 3 | ಎಸ್. ನಿರ್ಮಲ | 26-03-1966 | 25-05-1988 | 06-04-2021 | ಡಿ.ಸಿ.ಪಿ., ಬಿ.ಕಾಂ ಎಲ್ಎಲ್.ಬಿ., | ಮುಂಬಡ್ತಿ |
| 4 | ಖಾಲಿ | - | - | - | - | - |
ಜಂಟಿ ಕಾರ್ಯದರ್ಶಿ (1)
(ವೇತನ ಶ್ರೇಣಿ. ರೂ.144700-3500-155200-4000-179200-4500-197200)
| 1 | ಶ್ರೀನಿವಾಸ | 19-07-1957 | 14-05-1980 | 07-10-2008 | ಬಿ.ಎ.,ಎಲ್.ಎಲ್.ಬಿ., | ಮುಂಬಡ್ತಿ |
| 2 | ಕೆ.ಎನ್. ಮಂಜುಳ | 24-09-1957 | 27-01-1983 | 07-04-2015 | ಬಿ.ಎಸ್ಸಿ.,ಬಿ.ಲಿಬ್. ಸೈನ್ಸ್, ಎಲ್.ಎಲ್ಬಿ., | ಮುಂಬಡ್ತಿ |
| 3 | ಕೆ.ಆರ್. ಮಹಾಲಕ್ಷ್ಮಿ | 25-05-1966 | 25-05-1988 | 06-06-2017 | ಬಿ.ಎ., ಎಲ್ಎಲ್.ಬಿ., | ಮುಂಬಡ್ತಿ |
| 4 | ಎಸ್. ನಿರ್ಮಲ | 26-03-1966 | 25-05-1988 | 12-03-2018 | ಡಿ.ಸಿ.ಪಿ., ಬಿ.ಕಾಂ ಎಲ್ಎಲ್.ಬಿ., | ಮುಂಬಡ್ತಿ |
| 5 | ಸಿ. ಶಿವಮೂರ್ತಿ | 22-07-1964 | 08-03-1989 | 06-04-2021 | ಬಿ.ಕಾಂ ಎಲ್ಎಲ್.ಬಿ., | ವಯೋನಿವೃತ್ತಿ |
| 6 | ಬಿ.ಆರ್. ಗಾಯತ್ರಿ | 01-06-1965 | 12-10-1990 | 15-10-2024 | ಬಿ.ಎ., ಎಲ್ಎಲ್.ಬಿ., | ಮುಂಬಡ್ತಿ |
| 7 | ಖಾಲಿ | - | - | - | - | ಪ್ರಸ್ತುತ ಖಾಲಿ ಇರುತ್ತದೆ |
ಉಪ ಕಾರ್ಯದರ್ಶಿಗಳು (5)
(ವೇತನ ಶ್ರೇಣಿ ರೂ.118700-3100-134200-3500-155200-4000-175200)
| ಕ್ರ ಸಂ | ಹೆಸರು | ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ | ನೈಜ ಬಡ್ತಿ ದಿನಾಂಕ | ಅರ್ಹತಾ ದಿನಾಂಕ | ವಿದ್ಯಾರ್ಹತೆ | ಷರಾ |
| 1 | ಕೆ. ಮಹಾರಾಜನ್ | 10-02-1955 | 18-09-1976 | 23-03-2007 | 23-03-2007 | ಬಿ.ಕಾಂ | ವಯೋನಿವೃತ್ತಿ |
| 2 | ಕೆ.ಎನ್. ಮಂಜುಳ | 24-09-1957 | 27-01-1983 | 13-04-2009 | 13-04-2009 | ಬಿ.ಎಸ್ಸಿ.,ಬಿ.ಲಿಬ್. ಸೈನ್ಸ್, ಎಲ್.ಎಲ್ಬಿ., | ಮುಂಬಡ್ತಿ |
| 3. | ಕೆ.ಬಿ. ಓಂಪ್ರಕಾಶ್ | 14-03-1959 | 13-07-1979 | 18-03-2010 | 18-03-2010 | ಬಿ.ಕಾಂ. | ವಯೋನಿವೃತ್ತಿ |
| 4 | ಕೆ.ಆರ್. ಮಹಾಲಕ್ಷ್ಮಿ | 25-05-1966 | 25-05-1988 | 15-07-2011 | 15-07-2011 | ಬಿ.ಎ., ಎಲ್ಎಲ್.ಬಿ., | ಮುಂಬಡ್ತಿ |
| 5 | ವೆಂಕನಗೌಡ ಪಾಟೀಲ್ | 20-07-1960 | 04-02-1983 | 17-06-2013 | 17-06-2013 | ಬಿ.ಎ. | ವಯೋನಿವೃತ್ತಿ |
| 6 | ಎಸ್. ಮುನಿಕೃಷ್ಣಪ್ಪ | 01-06-1958 | 19-03-1982 | 22-07-2014 | 22-07-2014 | ಬಿ.ಎ. | ವಯೋನಿವೃತ್ತಿ |
| 7 | ಎಸ್.ನಿರ್ಮಲ | 26-03-1966 | 25-05-1988 | 07-04-2015 | 07-04-2015 | ಡಿ.ಸಿ.ಪಿ., ಬಿ.ಕಾಂ ಎಲ್ಎಲ್.ಬಿ., | ಮುಂಬಡ್ತಿ |
| 8 | ಸಿ.ಶಿವಮೂರ್ತಿ | 22-07-1964 | 08-03-1989 | 06-06-2017 | 06-06-2017 | ಬಿ.ಕಾಂ ಎಲ್ಎಲ್.ಬಿ., | ಮುಂಬಡ್ತಿ |
| 9 | ಚಂದ್ರಮ್ಮ | 29-04-1958 | 23-05-1984 | 12-03-2018 | 12-03-2018 | ಬಿ.ಎ. | ವಯೋನಿವೃತ್ತಿ |
| 10 | ಕೆ.ಸಿ.ಪ್ರಭು | 19-07-1959 | 05-07-1984 | 04-05-2018 | 04-05-2018 | ಬಿ.ಎ., ಎಲ್ಎಲ್.ಬಿ., | ವಯೋನಿವೃತ್ತಿ |
| 11 | ಬಿ.ಆರ್. ಗಾಯತ್ರಿ | 01-06-1965 | 12-10-1990 | 21-06-2018 | 21-06-2018 | ಬಿ.ಎ., ಎಲ್ಎಲ್.ಬಿ., | ಮುಂಬಡ್ತಿ |
| 12 | ಹ ೆಚ್. ಮಲ್ಲೇಶಪ್ಪ | 12-08-1965 | 16-12-1989 | 23-04-2020 | 23-04-2020 | ಬಿ.ಎ., | ವಯೋನಿವೃತ್ತಿ |
| 13 | ಬಿ.ಟಿ. ಶಿವಕುಮಾರ್ | 20-07-1962 | 11-05-1992 | 10-07-2020 | 10-07-2020 | ಬಿ.ಎ. | ವಯೋನಿವೃತ್ತಿ |
| 14 | ಹ ನುಮಂತಗೌಡ ಪಾಟೀಲ್ | 09-04-1963 | 29-08-1989 | 3 0-11-2021 | 01-08-2020 | ಬಿ.ಎಸ್.ಸಿ. | ವಯೋನಿವೃತ್ತಿ (ಅಧಿಸೂಚನೆ ಸಂಖ್ಯೆ ಕವಿಪ ಆ- 1:44:ಮುಂಬಡ್ತಿ:2025 ದಿ:29.09.2025ರ ರೀತ್ಯಾ ದಿನಾಂಕ:01.08.2020 ರಿಂದ ಪೂರ್ವಾನ್ವಯವಾಗಿ ಉಪ ಕಾರ್ಯದರ್ಶಿ ಹುದ್ದೆಯ ಮುಂಬಡ್ತಿಗೆ ಅರ್ಹತಾ ದಿನಾಂಕವನ್ನು ಮರು ನಿಗಧಿಪಡಿಸಲಾಗಿದೆ) |
| 15 | ಮೋಹನ್ ಕೆ. ಮುಗಳಿ | 02-06-1962 | 10-06-1991 | 19-03-2021 | 06-04-2021 | ಎಂ.ಎ. | ವಯೋನಿವೃತ್ತಿ |
| 16 | ಬಿ.ಎ. ಬಸವರಾಜು | 04-12-1969 | 12-12-1991 | 30-11-2021 | 01-05-2023 | ಬಿ.ಎ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
| 17 | ಜ್ಯೋತಿ | 20-07-1974 | 13-10-1997 | 01-08-2023 | 0 1-08-2023 | ಬಿ.ಎ. ಎಲ್.ಎಲ್.ಬಿ. | (ಅಧಿಸೂಚನೆ ಸಂಖ್ಯೆ ಕವಿಪ ಆ- 1:44:ಮುಂಬಡ್ತಿ:2025 ದಿ:29.09.2025ರ ರೀತ್ಯಾ ದಿನಾಂಕ:01.08.2023 ರಿಂದ ಪೂರ್ವಾನ್ವಯವಾಗಿ ಉಪ ಕಾರ್ಯದರ್ಶಿ ಹುದ್ದೆಯ ಮುಂಬಡ್ತಿಗೆ ಸ್ಥಾನಪನ್ನ ಬಡ್ತಿ ನೀಡಲಾಗಿರುತ್ತದೆ) ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
| 18 | ಮೀನಾನಾಯಕ್ | 12-04-1974 | 13-06-1997 | 27-10-2024 | 27-10-2024 | ಬಿ.ಎ., ಎಲ್ಎಲ್.ಬಿ., | (ಅಧಿಸೂಚನೆ ಸಂಖ್ಯೆ ಕವಿಪ ಆ- 1:44:ಮುಂಬಡ್ತಿ:2025 ದಿ:29.09.2025ರ ರೀತ್ಯಾ ದಿನಾಂಕ:27.10.2024ರಿಂದ ಪೂರ್ವಾನ್ವಯವಾಗಿ ಉಪ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಲಾಗಿರುತ್ತದೆ)) ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
| 19 | ಕೆ.ಜೆ. ಜಲಜಾಕ್ಷಿ | 16-10-1972 | 20-05-1991 | 17-08-2023 | 30-11-2024 | ಬಿ.ಎ., ಎಲ್ಎಲ್.ಬಿ., | (ಅಧಿಸೂಚನೆ ಸಂಖ್ಯೆ ಕವಿಪ ಆ- 1:44:ಮುಂಬಡ್ತಿ:2025 ದಿ:29.09.2025ರ ರೀತ್ಯಾ ಮುಂಬಡ್ತಿ ದಿನಾಂಕವನ್ನು ದಿನಾಂಕ:30.11.2024ರಿಂದ ಮರು ಪರಿಷ್ಕರಿಸಲಾಗಿರುತ್ತದೆ ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
| 20 | ಕೆ.ಎನ್. ಶಾಂತ | 29-05-1966 | 05-12-1991 | 28-10-2025 | 28-10-2025 ಕ.ನಾ.ಸೇ.ನಿಯಮ- 32 | ಎಂ.ಎ. | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
ಅಧೀನ ಕಾರ್ಯದರ್ಶಿಗಳು (6) (ವೇತನ ಶ್ರೇಣಿ ರೂ. 83700-1900-85600-2300-99400-2700-115600-3100-134200-3500-155200)
| ಕ್ರ.ಸಂ | ಹೆಸರು | ವರ್ಗ | ෦ೕಸมൟ ಂൿ | ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ. | ನೈಜ ಬಡ್ತಿ ದಿನಾಂಕ | ಅರ್ಹತಾ ದಿನಾಂಕ | ವಿದ್ಯಾರ್ಹತೆ | ಷರಾ | NaN |
| 1 | ಎಸ್.ಮುನಿಕೃಷ್ಭಪ್ಪ | ಪ.ಜಾ | 01-06-1958 | 19-03-1982 | 20-05-2010 | 20-05-2010 | ಬಿ.ಎ. | ಮುಂಬಡ್ತಿ | NaN | |
| 2 | ಎಸ್.ನಿರ್ಮಲ | 26-03-1966 | 25-05-1988 | 20-05-2010 | 20-05-2010 | ಡಿ.ಸಿ.ಪಿ., ಬಿ.ಕಾಂ ಎಲ್ಎಲ್.ಬಿ., | ಮುಂಬಡ್ತಿ | NaN | ||
| 3 | ಸಿ.ಶಿವಮೂರ್ತಿ | 22-07-1964 | 08-03-1989 | 15-07-2011 | 15-07-2011 | ಬಿ.ಕಾಂ ಎಲ್ಎಲ್.ಬಿ., | ಮುಂಬಡ್ತಿ | NaN | ||
| 4 | ಬಿ.ಕೆ. ಶಿವಾನಂದ | 08-12-1954 | 23-05-1984 | 15-07-2011 | 15-07-2011 | ಬಿ.ಕಾಂ ಎಲ್ಎಲ್.ಬಿ., | ವಯೋನಿವೃತ್ತಿ | NaN | ||
| 5 | ಚಂದ್ರಮ್ಮ | 29-04-1958 | 23-05-1984 | 17-06-2013 | 17-06-2013 | ಬಿ.ಎ. | ಮುಂಬಡ್ತಿ | NaN | ||
| 6 | ಕೆ.ಸಿ.ಪ್ರಭು | 19-07-1959 | 05-07-1984 | 17-06-2013 | 17-06-2013 | ಬಿ.ಎ., ಎಲ್ಎಲ್.ಬಿ., | ಮುಂಬಡ್ತಿ | NaN | ||
| 7 | ಬಿ.ಆರ್.ಗಾಯತ್ರಿ | ಪ.ಜಾ | 01-06-1965 | 12-10-1990 | 08-07-2013 | 08-07-2013 | ಬಿ.ಎ., ಎಲ್ಎಲ್.ಬಿ., | ಮುಂಬಡ್ತಿ | NaN | |
| 8 | ಹ ೆಚ್. ಮಲ್ಲೇಶಪ್ಪ | ಪ.ಪಂ. | 12-08-1965 | 16-12-1989 | 07-04-2015 | 07-04-2015 | ಬಿ.ಎ., | ಮುಂಬಡ್ತಿ | NaN | |
| 9 | ಬಿ.ಟಿ. ಶಿವಕುಮಾರ್ | ಪ.ಜಾ | 20-07-1962 | 11-05-1992 | 07-04-2015 | 07-04-2015 | ಬಿ.ಎ. | ಮುಂಬಡ್ತಿ | NaN | |
| 10 | ಮೋಹನ್ ಕೆ. ಮುಗಳಿ | 28 | 02-06-1962 | 10-06-1991 | 07-04-2015 | 06-06-2017 | ಎಂ.ಎ. | ಮುಂಬಡ್ತಿ | NaN | |
| 11 | ಸೈಯದ್ ಅಹಮದ್ ಮೊಹಿಯುದ್ದೀನ್ | 29 | 07-03-1959 | 23-06-1984 | 17-06-2017 | 12-03-2018 | ಬಿ.ಎಸ್.ಸಿ | ವಯೋನಿವೃತ್ತಿ | NaN | |
| 12 | ಬಿ.ಎ. ಬಸವರಾಜು | 30 | 04-12-1969 | 12-12-1991 | 04-05-2018 | 04-05-2018 | ಬಿ.ಎ., | ಮುಂಬಡ್ತಿ | NaN | |
| 13 | ಕೆ.ಎನ್. ಶಾಂತ | 31 | 29-05-1966 | 05-12-1991 | 21-06-2018 | 21-06-2018 | ಎಂ.ಎ. | ಮುಂಬಡ್ತಿ | NaN | |
| 14 | ಎನ್. ಜಯಂತಿ | 32 | 01-06-1968 | 12-04-1991 | 21-06-2018 | 21-06-2018 | ಬಿ.ಎ. | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | NaN | |
| 15 | ಸಿ.ಶಂಕರ್ | 33 | 20.04.1960 | 18.06.1979 | 23.04.2020 | 23.04.2020 | ಬಿ.ಎ. | ವಯೋ ನಿವೃತ್ತಿ | NaN | |
| 16 | ಎಸ್. ನಾಗರಾಜು | ಪ.ಜಾ | 1 (ಪ.ಜಾ) | 19-07-1969 | 12-06-1997 | 10-07-2020 | 10-07-2020 | ಎಂ.ಕಾಂ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | NaN |
| 17 | ಮೀನಾನಾಯಕ್ | ಪ.ಪಂ | 2 (ಪ.ಪಂ) | 12-04-1974 | 13-06-1997 | 30-11-2021 | 27-10-2021 | ಬಿ.ಎ., ಎಲ್ಎಲ್.ಬಿ., | ಅ.ಸೂ ಸಂಖ್ಯೆ:ಕವಿಪ:ಆ- 1:44:ಮುಂಬಡ್ತಿ:2025, ದಿನಾಂಕ:29.09.2025 ರೀತ್ಯಾ ದಿನಾಂಕ:27.10.2021ರಿಂದ ಪೂರ್ವಾನ್ವಯವಾಗಿ ಅಧೀನಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಲಾಗಿರುತ್ತದೆ) | NaN |
| 18 | ಕೆ.ಜೆ. ಜಲಜಾಕ್ಷಿ | 3 | 16-10-1972 | 20-05-1991 | 10-07-2020 | 30-11-2021 | ಬಿ.ಎ., ಎಲ್ಎಲ್.ಬಿ., | ಅ.ಸೂ ಸಂಖ್ಯೆ:ಕವಿಪ:ಆ- 1:44:ಮುಂಬಡ್ತಿ:2025, ದಿನಾಂಕ:29.09.2025 ರೀತ್ಯಾ ಮುಂಬಡ್ತಿ ದಿನಾಂಕ:30.11.2021 ರಿಂದ ನಿಗಧಿಪಡಿಸಿ ಪರಿಷ್ಕರಿಸಲಾಗಿರುತ್ತದೆ. | NaN | |
| 19 | ಕೆ. ರೇಖಾ | ಪ.ಜಾ. | 4 | 02-04-1979 | 13-06-1997 | 30-11-2021 | 01-05-2023 | ಬಿ.ಎ., ಎಲ್ಎಲ್.ಬಿ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | NaN |
| 20 | ಅನಸೂಯಮ್ಮ | ಹೊಸ ಮೀಸಲಾತಿ 1 (ಪ.ಜಾ) 17% ಭರ್ತಿಯಾಗಿದೆ | 22-06-1968 | 24-04-1997 | 02-09-2023 | 27-10-2024 | ಬಿ.ಎ., ಎಲ್ಎಲ್.ಬಿ. | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | NaN | |
| 2 1 | ಲಾಳೆ ಮಶಾಕ್ ಹೆಚ್. ಹಕೀಂ | 2 (ಪ.ಪಂ. ಬ್ಯಾಕ್ಲಾಗ್) | 01-02-1977 | 12-06-1997 | 28.10.2025 ಕ.ನಾ.ಸೇ.ನಿ- 32 | 28-10-2025 ಕ.ನಾ.ಸೇ.ನಿ- 32 | ಬಿ.ಎ., ಎಲ್ಎಲ್.ಬಿ. | ಕ.ನಾ.ಸೇ.ನಿ.32 ರಡಿ ಸ್ವತಂತ್ರ ಪ್ರಭಾರ (ಶ್ರೀಮತಿ ಕೆ.ಜೆ. ಜಲಜಾಕ್ಷಿ, ಉಪ ಕಾರ್ಯದರ್ಶಿ ಇವರಿಂದ ತೆರವಾದ ಹುದ್ದೆ) ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ. | NaN | |
| 2 2 | ಸಿ.ಟಿ. ರೂಪ | 3 | 22-07-1975 | 05-07-1997 | 28.10.2025 ಕ.ನಾ.ಸೇ.ನಿ- 32 | 28-10-2025 ಕ.ನಾ.ಸೇ.ನಿ- 32 | ಬಿ.ಎಸ್ಸಿ, | ಕ.ನಾ.ಸೇ.ನಿ.32 ರಡಿ ಸ್ವತಂತ್ರ ಪ್ರಭಾರ (ಶ್ರೀಮತಿ ಕೆ. ಎನ್. ಶಾಂತ, ಉಪ ಕಾರ್ಯದರ್ಶಿ ಇವರಿಂದ ತೆರವಾದ ಹುದ್ದೆ) ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | NaN | |
| 2 3 | ಕುಷ್ತರ್ ಉನ್ನೀಸ | 4 | 22-07-1967 | 18-02-1997 | 18.11.2025 ಕ.ನಾ.ಸೇ.ನಿ- 32 | 18-11-2025 ಕ.ನಾ.ಸೇ.ನಿ-32 | ಬಿ.ಎಸ್ಸಿ., ಬಿಇಡಿ., | ಖಾಲಿಯಿರುವ ಹೈ.ಕ. ಹುದ್ದೆಗೆ ಪರಿಗಣಿಸಲಾಗಿರುತ್ತದೆ. ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾ ರೆ | NaN | |
| 1 | ಹನುಮಂತಗೌಡ ಪಾಟೀಲ್ | 09-04-1963 | 29-08-1989 | 26.07.2021 | 08-07-2016 | ಬಿ.ಎಸ್.ಸಿ. | ಅಧಿಸೂಚನೆ ಸಂಖ್ಯೆ: ಕವಿಪ/ಆ- 1/44/ಮುಂಬಡ್ತಿ/2025, ದಿನಾಂಕ:29.09.2025ರನ್ವಯ ದಿನಾಂಕ: 08.07.2016 ರಿಂದ ಪೂರ್ವಾನ್ವಯವಾಗಿ ಅಧೀನ ಕಾರ್ಯದರ್ಶಿ ಹುದ್ದೆಯ ಮುಂಬಡ್ತಿಗೆ ಅರ್ಹತಾ ದಿನಾಂಕವನ್ನು ಮರು ನಿಗಧಿಪಡಿಸಲಾಗಿದೆ. | NaN | ||
| 2 | ಜ್ಯೋತಿ | 20-07-1974 | 13-10-1997 | 02.08.2024 | 01-08-2020 | ಬಿ.ಎ. ಎಲ್.ಎಲ್.ಬಿ. | ಅಧಿಸೂಚನೆ ಸಂಖ್ಯೆ: ಕವಿಪ/ಆ- 1/44/ಮುಂಬಡ್ತಿ/2025, ದಿನಾಂಕ:29.09.2025ರನ್ವಯ ದಿನಾಂಕ:01.08.2020 ರಿಂದ ಪೂರ್ವಾನ್ವಯವಾಗಿ ಅಧೀನ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಲಾಗಿರುತ್ತದೆ) | NaN | ||
| 3 | ಖಾಲಿ (ದಿ:01.08.2023 ರಿಂದ ತೆರವಾಗಿರುತ್ತದೆ) | ಅಧಿಸೂಚನೆ ಸಂಖ್ಯೆ: ಕವಿಪ/ಆ- 1/51/ಸ್ಥ.ವೃ.ಬಡ್ತಿ/2024 ದಿನಾಂಕ:15.11.2025ರ ರೀತ್ಯಾ ಪ್ರಸ್ತುತ ಸ್ಥಳೀಯ ವೃಂದದ ಅಧೀನ ಕಾರ್ಯದರ್ಶಿ ಹುದ್ದೆಯನ್ನು ಮಾತೃ ವೃಂದಕ್ಕೆ ಪರಿವರ್ತಿಸಲಾಗಿದೆ | NaN |
ಅಧೀನ ಕಾರ್ಯದರ್ಶಿ (ಹೈದ್ರಾಬಾದ್-ಕರ್ನಾಟಕ)(01) (ವೇತನ ಶ್ರೇಣಿ ರೂ. 83700-1900-85600-2300-99400-2700-115600-3100-134200-3500-155200) ಷರಾ
11ಶಾಖಾಧಿಕಾರಿಗಳು (10)
(ವೇತನ ಶ್ರೇಣಿ ರೂ. 69250-1650-74200-1900-85600-2300-99400-2700-115600-3100-134200)
| ಕ್ರ.ಸಂ | ಹೆಸರು | ವರ್ಗ | ಮೀಸಲಾತಿ ಬಿಂದು | ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ. | ನೈಜ ಬಡ್ತಿ ದಿನಾಂಕ | ಅರ್ಹತಾ ದಿನಾಂಕ | ವಿದ್ಯಾರ್ಹತೆ | ಷರಾ |
| 01 | ಹೆಚ್. ಮಲ್ಲೇಶಪ್ಪ | ಪ.ಪಂ. | 12-08-1965 | 16-12-1989 | 22-04-2008 | 22-04-2008 | ಎಸ್.ಎಸ್.ಎಲ್.ಸಿ. | ಮುಂಬಡ್ತಿ | |
| 02 | ಬಿ.ಟಿ. ಶಿವಕುಮಾರ್ | ಪ.ಜಾ. | 20-07-1962 | 11-05-1992 | 03-07-2010 | 03-07-2010 | ಬಿ.ಎ.,ಬಿ.ಎಡ್., | ಮುಂಬಡ್ತಿ | |
| 03 | ಮೋಹನ್ ಕೆ. ಮುಗಳಿ | 02-06-1962 | 10-06-1991 | 15-07-2011 | 15-07-2011 | ಎಂ.ಎ., | ಮುಂಬಡ್ತಿ | ||
| 04 | ಕೆ. ರಾಮಣ್ಣ | 10-10-1956 | 30-06-1984 | 15-07-2011 | 15-07-2011 | ಎಂ.ಎ., | ವಯೋನಿವೃತ್ತಿ | ||
| 05 | ಸೈಯದ್ ಅಹಮ್ಮದ್ ಮೊಹಿಯುದ್ದೀನ್ | 07-03-1959 | 23-06-1984 | 15-07-2011 | 15-07-2011 | ಬಿ.ಎಸ್.ಸಿ., | ಮುಂಬಡ್ತಿ | ||
| 06 | ಹೆಚ್.ಆರ್. ಕಪ್ಪಣ್ಣ | 06-06-1956 | 27-06-1984 | 15-07-2011 | 15-07-2011 | ಎಸ್.ಎಸ್.ಎಲ್.ಸಿ. | ವಯೋನಿವೃತ್ತಿ | ||
| 07 | ಬಿ.ಎ. ಬಸವರಾಜು | 04-12-1969 | 12-12-1991 | 15-07-2011 | 15-07-2011 | ಬಿ.ಎ. | ಮುಂಬಡ್ತಿ | ||
| 08 | ಹನುಮಂತಗೌಡ ಪಾಟೀಲ್ | 09-04-1963 | 29-08-1989 | 08-07-2013 | 08-07-2013 | ಬಿ.ಎಸ್.ಸಿ., | ಮುಂಬಡ್ತಿ | ||
| 09 | ತಿಮ್ಮಪ್ಪ ಸಂಬಯ್ಯಗೌಡ | 01-09-1955 | 06-09-1989 | 08-07-2013 | 08-07-2013 | ಬಿ.ಎಸ್ಸಿ., | ವಯೋನಿವೃತ್ತಿ | ||
| 10 | ಕೆ.ಎನ್. ಶಾಂತ | 29-05-1966 | 05-12-1991 | 08-07-2013 | 08-07-2013 | ಎಂ.ಎ., | ಮುಂಬಡ್ತಿ | ||
| 11 | ಎನ್. ಜಯಂತಿ | 01-06-1968 | 12-04-1991 | 21-09-2013 | 21-09-2013 | ಬಿ.ಎ., | ಮುಂಬಡ್ತಿ | ||
| 12 | ವಿ. ಶೇಖರ್ | 15 | 06-06-1956 | 04-12-1975 | 07-04-2015 | 07-04-2015 | ಎಸ್.ಎಸ್.ಎಲ್.ಸಿ., | ವಯೋ ನಿವೃತ್ತಿ | |
| 13 | ಸಿ. ಶಂಕರ್ | 16 | 20-04-1960 | 18-06-1979 | 07-04-2015 | 07-04-2015 | ಪಿ.ಯು.ಸಿ., | ಮುಂಬಡ್ತಿ | |
| 14 | ಎಸ್. ನಾಗರಾಜು | ಪ.ಜಾ. | 17 (ಪ.ಜಾ) ಬ್ಯಾಕ್ಲಾಗ್ ಭರ್ತಿಯಾಗಿದೆ | 19-07-1969 | 12-06-1997 | 07-04-2015 | 09-10-2015 | ಎಂ.ಕಾಂ., | ಮುಂಬಡ್ತಿ |
| 15 | ಕೆ.ಜೆ. ಜಲಜಾಕ್ಷಿ | 18 | 16-10-1972 | 20-05-1991 | 09-10-2015 | 01-07-2016 | ಬಿ.ಎ., ಎಲ್.ಎಲ್ಬಿ., | ಮುಂಬಡ್ತಿ | |
| 16 | ವೀರಭದ್ರಗೌಡ | 19 | 01-06-1962 | 05-04-1982 | 12-08-2016 | 12-08-2016 | ಎಸ್.ಎಸ್.ಎಲ್.ಸಿ., | ವಯೋ ನಿವೃತ್ತಿ | |
| 17 | ಜಿ. ನಮಿತ | 20 | 19-12-1968 | 16-06-1997 | 12-08-2016 | 02-11-2016 | ಬಿ.ಎಸ್ಸಿ., | ನಿಧನ | |
| 18 | ಕೆ. ರೇಖಾ | ಪ.ಜಾ. | 21 (ಪ.ಜಾ) | 02-04-1979 | 13-06-1997 | 23-04-2018 | 23-04-2018 | ಬಿ.ಎ.,ಎಲ್.ಎಲ್ಬಿ., | ಮುಂಬಡ್ತಿ |
| 19 | ಆರ್. ಶಶಿ | 22 | 25-09-1966 | 21-06-1997 | 04-05-2018 | 04-05-2018 | ಪಿ.ಯು.ಸಿ., | ಸ್ವಯಂ ನಿವೃತ್ತಿ | |
| 20 | ಮೀನಾ ನಾಯಕ್ | ಪ.ಪಂ. | 23 | 12-04-1974 | 13-06-1997 | 04-05-2018 | 04-05-2018 | ಬಿ.ಎ., | ಮುಂಬಡ್ತಿ |
| 21 | ಅನಸೂಯಮ್ಮ | 24 | 22-06-1968 | 24-04-1997 | 21-06-2018 | 21-06-2018 | ಬಿ.ಎ., ಎಲ್.ಎಲ್ಬಿ., | ಮುಂಬಡ್ತಿ | |
| 22 | ಲಾಳೆ ಮಶಾಕ್ ಹೆಚ್. ಹಕೀಂ | 25 | 01-02-1977 | 12-06-1997 | 27-06-2019 | 27-06-2019 | ಬಿ.ಎ., ಎಲ್ಎಲ್.ಬಿ. | ಮುಂಬಡ್ತಿ | |
| 23 | ಸಿ.ಟಿ. ರೂಪ | 26 | 22-07-1975 | 05-07-1997 | 13-12-2019 | 13-12-2019 | ಬಿ.ಎಸ್ಸಿ, | ಮುಂಬಡ್ತಿ | |
| 24 | ಕುಷ್ತರ್ ಉನ್ನೀಸ | 27 (ಪ.ಜಾ. 15% ಭರ್ತಿಯಾಗಿದೆ) | 22-07-1967 | 18-02-1997 | 23-04-2020 | 23-04-2020 | ಬಿ.ಎಸ್ಸಿ., ಬಿಇಡಿ., | ಮುಂಬಡ್ತಿ | |
| 25 | ಆರ್. ಶ್ರೀಕಾಂತ್ | 28 | 11-06-1975 | 08-07-1997 | 10-07-2020 | 10-07-2020 | ಪಿ.ಯು.ಸಿ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 26 | ಎ. ರೇಣುಕಮ್ಮ | ಪ.ಜಾ | 29 | 04-06-1971 | 10-11-1997 | 10-07-2020 | 27-10-2021 | ಬಿ.ಎ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
| 27 | ಆರ್. ಸಂಪತ್ತು | 30 | 20-04-1965 | 11-02-1997 | 30-11-2021 | 30-11-2021 | ಬಿ.ಕಾಂ., | ವಯೋ ನಿವೃತ್ತಿ | |
| 28 | ಹೆಚ್.ಕೆ.ಪುಟ್ಟಸ್ವಾಮಿ | 31 | 10-06-1963 | 18-01-1988 | 30-11-2021 | 30-11-2021 | ಎಸ್.ಎಸ್.ಎಲ್.ಸಿ., | ವಯೋ ನಿವೃತ್ತಿ | |
| 29 | ಎನ್. ಚಂದ್ರಶೇಖರ್ | ಹೊಸ ಮೀಸಲಾತಿ 1 (ಪ.ಜಾ. 17% ಭರ್ತಿಯಾಗಿದೆ) | 25-03-1971 | 11-02-1997 | 07-08-2023 | 07-08-2023 | ಬಿ.ಕಾಂ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 30 | ಕೆ.ಎಸ್. ಚಂದ್ರಶೇಖರ | 2 (ಪ.ಪಂ. ಬ್ಯಾಕ್ಲಾಗ್) | 01-06-1974 | 16-12-1999 | 02-09-2023 | 02-09-2023 | ಡಿ.ಇಸಿ., ಬಿ.ಎ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 31 | ಬಿ. ಗಾಯಿತ್ರಿ | 3 | 20-06-1974 | 16-12-1999 | 28-10-2025 ಕನಾಸೇ-32 | 28-10-2025 ಕನಾಸೇ-32 | ಡಿ.ಸಿ.ಎಸ್., ಬಿ.ಎ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 32 | ಕೆ. ಮಂಜುನಾಥ | 4 | 04-03-1979 | 16-12-1999 | 28-10-2025 ಕನಾಸೇ-32 | 28-10-2025 ಕನಾಸೇ-32 | ಬಿ.ಎ. ಎಲ್ಎಲ್.ಬಿ., | ನಿಯಮ-32ರ ರೀತ್ಯಾ ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 33 | ಎನ್. ವೀಣಾ | ಪ.ಜಾ. | 5 (ಅಂಗವಿಕಲ ಬ್ಯಾಕ್ ಲಾಗ್) | 04-07-1973 | 27-12-1999 | 28-10-2025 ಕನಾಸೇ-32 | 28-10-2025 ಕನಾಸೇ-32 | ಡಿ.ಸಿ.ಪಿ., ಎಂ.ಕಾಂ., ಎಲ್ಎಲ್ಬಿ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
| 34 | ಕೆ.ಪಿ. ಸಂತೋಷ್ ಕುಮಾರ್ | 6 | 01-07-1980 | 27-06-2012 | 18-11-2025 ಕನಾಸೇ-32 | 18-11-2025 ಕನಾಸೇ-32 | ಬಿ.ಕಾಂ. ಎಲ್.ಎಲ್.ಬಿ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 35 | ಆರ್. ಕಿರಣ್ | ಪ.ಜಾ. | 7 (ಪ.ಪಂ) | 11-01-1975 | 27-06-2012 | 18-11-2025 ಕನಾಸೇ-32 | 18-11-2025 ಕನಾಸೇ-32 | ಬಿ.ಎ.ಎಲ್., ಎಲ್.ಎಲ್.ಬಿ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
| 36 | ಖಾಲಿ (ನೇರ ನೇಮಕಾತಿ) ಶ್ರೀಮತಿ ಕೆ. ರೇಖಾ, ಇವರು ದಿನಾಂಕ: 01-05-2023 ರಂದು ಮುಂಬಡ್ತಿ ಹೊಂದಿದ್ದರಿಂದ ತೆರವಾದ ಹುದ್ದೆ | ||||||||
| 37 | ಖಾಲಿ (ನೇರ ನೇಮಕಾತಿ) ಶ್ರೀಮತಿ ಅನಸೂಯಮ್ಮ, ಇವರು ದಿನಾಂಕ:27.10.2024 ರಂದು ಮುಂಬಡ್ತಿ ಹೊಂದಿದ್ದರಿಂದ ತೆರವಾದ ಹುದ್ದೆ |
±ÁSÁ¢üPÁj (ಹೈದ್ರಾಬಾದ್-ಕರ್ನಾಟಕ)(01)
(ವೇತನ ಶ್ರೇಣಿ ರೂ. 69250-1650-74200-1900-85600-2300-99400-2700-115600-3100-134200)
| ಕ್ರ.ಸಂ | ಹೆಸರು | ವರ್ಗ | ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ. | ನೈಜ ಬಡ್ತಿ ದಿನಾಂಕ | ಅರ್ಹತಾ ದಿನಾಂಕ | ವಿದ್ಯಾರ್ಹತೆ | ಷರಾ |
| 1 | ಹನುಮಂತಗೌಡ ಪಾಟೀಲ್ | 09-04-1963 | 29-08-1989 | 08-07-2013 | 08-07-2013 | ಬಿ.ಎಸ್.ಸಿ. | - | |
| 2 | ಜ್ಯೋತಿ | 20-07-1974 | 13-10-1997 | 26-07-2021 | 21-04-2017 | ಬಿ.ಎ. ಎಲ್.ಎಲ್.ಬಿ. | (ಕವಿಪ/ಆ- 1/44/ಮುಂಬಡ್ತಿ/2025, ದಿನಾಂಕ:29.09.2025 ರನ್ವಯ ಶ್ರೀ ಹೆಚ್.ಡಿ. ಪಾಟೀಲ್ ಇವರಿಂದ ತೆರವಾದ ಹುದ್ದೆ) | |
| 3 | ಖಾಲಿ 01-08-2020 ರಿಂದ ಖಾಲಿ ಇರುತ್ತದೆ | ಅಧಿಸೂಚನೆ ಸಂಖ್ಯೆ: ಆ- 1/51/ಸ್ಥವೃಬಡ್ತಿ:2024, ದಿನಾಂಕ:15.11.2025ರ ರೀತ್ಯಾ ಪ್ರಸ್ತುತ ಸ್ಥಳೀಯ ವೃಂದದ ಶಾಖಾಧಿಕಾರಿ ಹುದ್ದೆಯನ್ನು ಮಾತೃ ವೃಂದಕ್ಕೆ ಪರಿವರ್ತಿಸಲಾಗಿದೆ |
ಹಿರಿಯ ಸಹಾಯಕರು (9)
ವೇತನ ಶ್ರೇಣಿ ರೂ. 61300-1500-64300-1650-74200-1900-85600-2300-99400-2700-112900)
| ಕ್ರ.ಸ ಂ | ಹೆಸರು | ವರ್ಗ | ಮುಂಬಡ್ತಿ ಅನುಪಾತ | ಮೀಸಲಾತಿ ಬಿಂದು | ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ. | ನೈಜ ಬಡ್ತಿ ದಿನಾಂಕ | ಅರ್ಹತಾ ದಿನಾಂಕ | ವಿದ್ಯಾರ್ಹತೆ | ಷರಾ |
| 1 | ವಿ. ಶೇಖರ್ | 2 | 9 | 06-06-1956 | 04-12-1975 | 15-07-2011 | 15-07-2011 | ಎಸ್.ಎಸ್.ಎಲ್.ಸಿ., | ಮುಂಬಡ್ತಿ | |
| 2 | ಸಿ. ಶಂಕರ್ | 3 | 10 | 20-04-1960 | 18-06-1979 | 15-07-2011 | 15-07-2011 | ಪಿ.ಯು.ಸಿ., | ಮುಂಬಡ್ತಿ | |
| 3 | ಕೆ.ಜೆ. ಜಲಜಾಕ್ಷಿ | 4 (ಶೀ) | 20 | 16-10-1972 | 20-05-1991 | 15-07-2011 | 15-07-2011 | ಬಿ.ಎ., ಎಲ್.ಎಲ್ಬಿ., | ಮುಂಬಡ್ತಿ | |
| 4 | ವೀರಭದ್ರಗೌಡ | 5 | 11 | 01-06-1962 | 05-04-1982 | 15-07-2011 | 15-07-2011 | ಎಸ್.ಎಸ್.ಎಲ್.ಸಿ., | ಮುಂಬಡ್ತಿ | |
| 5 | ಜಿ. ನಮಿತ | 6 | 12 | 19-12-1968 | 16-06-1997 | 15-07-2011 | 15-07-2011 | ಬಿ.ಎಸ್ಸಿ., | ಮುಂಬಡ್ತಿ | |
| 6 | ಎಸ್. ನಾಗರಾಜು | 7 (ಶೀ) | 21 | 19-07-1969 | 12-06-1997 | 18-08-2011 | 18-08-2011 | ಎಂ.ಕಾಂ., | ಮುಂಬಡ್ತಿ | |
| 7 | ಕೆ. ರೇಖಾ | ಪ. ೦ | 1 | 13 14ನೇ ಬಿಂದುವಿಗೆ ಪರಿಗಣಿಸಲಾಗಿದೆ | 02-04-1979 | 13-06-1997 | 08-07-2013 | 08-07-2013 | ಬಿ.ಎ., ಎಲ್.ಎಲ್ಬಿ., | Inter se Seniority |
| 8 | ಆರ್. ಶಶಿ | 2 | 14 | 25-09-1966 | 21-06-1997 | 08-07-2013 | 08-07-2013 | ಪಿ.ಯು.ಸಿ., | Inter se Seniority | |
| 9 | ಮೀನಾನಾಯಕ್ | ಪ. ඵ | 3 | 15 | 12-04-1974 | 13-06-1997 | 08-07-2013 | 08-07-2013 | .ಎ. | ಮುಂಬಡ್ತಿ |
| 10 | ಅನಸೂಯಮ್ಮ | 4 (ಶೀ) | 25 | 22-06-1968 | 24-04-1997 | 21-09-2013 | 21-09-2013 | ಬಿ.ಎ., ಎಲ್.ಎಲ್ಬಿ., | ಮುಂಬಡ್ತಿ | |
| 11 | ಲಾಳೆ ಮಶಾಕ್ ಹೆಚ್. ಹಕೀಂ | 5 | 16 | 01-02-1977 | 12-06-1997 | 07-04-2015 | 07-04-2015 | ಬಿ.ಎ., ಎಲ್ಎಲ್.ಬಿ. | ಮುಂಬಡ್ತಿ | |
| 12 | ಸಿ.ಟಿ. ರೂಪ | 6 | 17 | 22-07-1975 | 05-07-1997 | 07-04-2015 | 09-10-2015 | ಬಿಎಸ್ಸಿ | ಮುಂಬಡ್ತಿ | |
| 13 | ಕುಷ್ತರ್ ಉನ್ನೀಸ | 7 (ಶೀ) | 23 | 22-07-1967 | 18-02-1997 | 09-10-2015 | 01-07-2016 | ಬಿಎಸ್ಸಿ., ಬಿಇಡಿ., | ಮುಂಬಡ್ತಿ | |
| 14 | ಆರ್. ಶ್ರೀಕಾಂತ್ | 1 | 18 | 11-06-1975 | 08-07-1997 | 12-08-2016 | 12-08-2016 | ಪಿ.ಯು.ಸಿ., | ಮುಂಬಡ್ತಿ | |
| 15 | ಎ. ರೇಣುಕಮ್ಮ | ಪ. ೦ | 2 | 19 | 04-06-1971 | 10-11-1997 | 12-08-2016 | 02-11-2016 | ಬಿ.ಎ., | ಮುಂಬಡ್ತಿ |
| 16 | ಎಂ.ಎನ್. ಪಿಳ್ಳಪ್ಪ | 3 | 20 | 10-04-1960 | 19-03-1982 | 21-06-2018 | 21-06-2018 | ಎಸ್.ಎಸ್.ಎಲ್.ಸಿ., | ವಯೋನಿವೃತ್ತಿ | |
| 17 | ಆರ್. ಸಂಪತ್ತು | 4(ಶೀ) | 24 | 20-04-1965 | 11-02-1997 | 21-06-2018 | 21-06-2018 | ಬಿ.ಕಾಂ., | ಮುಂಬಡ್ತಿ | |
| 18 | ಗಣಪತಿ ವರ್ಣೇಕರ್ | 5 | 21 (ಪ.ಜಾ. 15% ಭರ್ತಿಯಾಗಿದೆ) | 06-03-1961 | 23-06-1984 | 21-06-2018 | 21-06-2018 | ಎಸ್.ಎಸ್.ಎಲ್.ಸಿ., | ವಯೋನಿವೃತ್ತಿ | |
| 19 | ಹೆಚ್. ಕೆ. ಪುಟ್ಟಸ್ವಾಮಿ | 6 | 22 | 10-06-1963 | 18-01-1988 | 21-06-2018 | 21-06-2018 | ಎಸ್.ಎಸ್.ಎಲ್.ಸಿ., | ಮುಂಬಡ್ತಿ | |
| 20 | ಎನ್. ಚಂದ್ರಶೇಖರ್ | 7(ಶೀ) | 25 | 25-03-1971 | 11-02-1997 | 27-06-2019 | 27-06-2019 | ಬಿ.ಕಾಂ., | ಮುಂಬಡ್ತಿ | |
| 21 | ಕೆ.ಎಸ್. ಚಂದ್ರಶೇಖರ | 1 | 23 | 01-06-1974 | 16-12-1999 | 13-12-2019 | 13-12-2019 | ಡಿ.ಇಸಿ., ಬಿ.ಎ., | ಮುಂಬಡ್ತಿ | |
| 22 | ಬಿ. ಗಾಯಿತ್ರಿ | 2 | 24 | 20-06-1974 | 16-12-1999 | 27-04-2020 | 27-04-2020 | ಡಿ.ಸಿ.ಎಸ್., ಬಿ.ಎ., | ಮುಂಬಡ್ತಿ | |
| 23 | ಕೆ. ಮಂಜುನಾಥ | 3 | 25 | 04-03-1979 | 16-12-1999 | 10-07-2020 | 10-07-2020 | ಬಿ.ಎ. | ಮುಂಬಡ್ತಿ | |
| 24 | ಎನ್. ವೀಣಾ | ಪ.ಜಾ | 4(ಶೀ) | 26 | 04-07-1973 | 27-12-1999 | 10-07-2020 | 10-07-2020 | ಡಿ.ಸಿ.ಪಿ., ಎಂ.ಕಾಂ., ಎಲ್ಎಲ್ಬಿ., | ಮುಂಬಡ್ತಿ |
| 25 | ಕೆ.ಪಿ. ಸಂತೋಷ್ ಕುಮಾರ್ | 5 | 26 | 01-07-1980 | 27-06-2012 | 10-07-2020 | 01-04-2021 | ಬಿ.ಕಾಂ. ಎಲ್.ಎಲ್.ಬಿ., | ಮುಂಬಡ್ತಿ | |
| 26 | ಆರ್. ಕಿರಣ್ | ಪ.ಜಾ | 6 | 27 (ಪ.ಜಾ) | 11-01-1975 | 27-06-2012 | 30-11-2021 | 30-11-2021 | ಬಿ.ಎ. ಎಲ್., ಎಲ್.ಎಲ್.ಬಿ., | ಮುಂಬಡ್ತಿ |
| 27 | ಕೆ. ನೂರ್ ಆಯೇಷ ಬಾನು | 7(ಶೀ) | 27 (ಪ.ಜಾ. 15% ಭರ್ತಿಯಾಗಿದೆ) | 05-09-1972 | 13-02-1997 | 30-11-2021 | 30-11-2021 | ಪಿ.ಯು.ಸಿ., | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 28 | ಎಸ್.ಡಿ. ಲಲಿತ್ ಕುಮಾರ್ | 1 | 28 | 22-09-1967 | 09-06-2000 | 30-11-2021 | 30-11-2021 | ಬಿ.ಕಾಂ., ಡಿ.ಎಂ.ಎಸ್., | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 29 | ಯಲ್ಲಪ್ಪ ಕಾಕಪ್ಪ ಗುನ್ನಮ್ಮನವರ | 2 | ಹೊಸ ಮೀಸಲಾತಿ 1 (ಪ.ಜಾ. 17% ಭರ್ತಿಯಾಗಿದೆ) | 01-06-1966 | 02-05-1992 | 07-08-2023 | 07-08-2023 | ಎಸ್.ಎಸ್.ಎಲ್.ಸಿ | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 30 | ಕೆ.ಎಸ್. ಹೇಮಂತ್ ಕುಮಾರ್ | 3 | 2 (ಪ.ಪಂ. ಬ್ಯಾಕ್ಲಾಗ್) | 09-11-1971 | 16-12-2000 | 02-09-2023 | 02-09-2023 | ಬಿಎಸ್ಸಿ ಎಲ್.ಎಲ್.ಬಿ., | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 31 | ಎಸ್. ಗೀತಾ | 4(ಶೀ) | ಹೊಸ ಮೀಸಲಾತಿ 1 (ಪ.ಜಾ. 17% ಭರ್ತಿಯಾಗಿದೆ) | 08-10-1973 | 07-12-1999 | 28-10-2025 ಕನಾಸೇ-32 | 28-10-2025 ಕನಾಸೇ-32 | ಬಿ.ಎ. | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 32 | ಹೆಚ್.ಬಿ. ಶಿವಣ್ಣ | 5 | 3 | 14-01-1966 | 15-12-1989 | 28-10-2025 ಕನಾಸೇ-32 | 28-10-2025 ಕನಾಸೇ-32 | ಎಸ್.ಎಸ್.ಎಲ್.ಸಿ | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 33 | ಕೆ.ಕೆ. ನಿಂಗೇಗೌಡ | 6 | 4 | 22-07-1969 | 04-09-1992 | 28-10-2025 ಕನಾಸೇ-32 | 28-10-2025 ಕನಾಸೇ-32 | ಎಸ್.ಎಸ್.ಎಲ್.ಸಿ | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 34 | ಹೆಚ್.ಸಿ. ಗೀತಾ | ಪ.ಪಂ | 7(ಶೀ) | 2 (ಪ.ಪಂ.) ಬ್ಯಾಕ್ಲಾಗ್ ಭರ್ತಿಯಾಗಿದೆ. | 03-05-1976 | 07-12-1999 | 18-11-2025 ಕನಾಸೇ-32 | 18-11-2025 ಕನಾಸೇ-32 | ಬಿಎ. | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವ ಹಿಸುತ್ತಿರುತ್ತಾರೆ |
| 35 | ಪಿ.ಗೋಪಾಲಕೃಷ್ಣ | 1 | 5 (ಅಂಗವಿಕಲ ಅಭ್ಯರ್ಥಿ ಲಭ್ಯವಿಲ್ಲ ಬ್ಯಾಕಲಾಗ್) | 21-07-1971 | 16-02-1997 | 18-11-2025 ಕನಾಸೇ-32 | 18-11-2025 ಕನಾಸೇ-32 | ಎಸ್.ಎಸ್.ಎಲ್.ಸಿ | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವ ಹಿಸುತ್ತಿರುತ್ತಾರೆ | |
| 36 | ಕೆ.ಜಿ. ಮುನಿಚೆನ್ನಯ್ಯ | ಪ.ಜಾ | 2 | 6 | 12-06-1970 | 24-04-1997 | 18-11-2025 ಕನಾಸೇ-32 | 18-11-2025 ಕನಾಸೇ-32 | ಎಸ್.ಎಸ್.ಎಲ್.ಸಿ | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವ ಹಿಸುತ್ತಿರುತ್ತಾರೆ |
ಹಿರಿಯ ಸಹಾಯಕರು (ಹೈದ್ರಾಬಾದ್-ಕರ್ನಾಟಕ)(01) ವೇತನ ಶ್ರೇಣಿ ರೂ. 61300-1500-64300-1650-74200-1900-85600-2300-99400-2700-112900)
| ಕ್ರ. ಸಂ | ಹೆಸರು | ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ. | ನೈಜ ಬಡ್ತಿ ದಿನಾಂಕ | ಅರ್ಹತಾ ದಿನಾಂಕ | ವಿದ್ಯಾರ್ಹತೆ | ಷರಾ |
| 1 | ಜ್ಯೋತಿ | 20-07-1974 | 13-10-1997 | 07-04-2015 | 21-04-2014 | ಬಿ.ಎ. ಬಿಇಡಿ. | ಅಧಿಸೂಚನೆ ಸಂಖ್ಯೆ:ಕವಿಪ/ಆ- 1/44/ಮುಂಬಡ್ತಿ/2025, ದಿನಾಂಕ:29.09.2025ರನ್ವಯ ಅರ್ಹತಾ ದಿನಾಂಕವನ್ನು ಪರಿಷ್ಕರಿಸಲಾಗಿದೆ. |
| 2 | ದಿನಾಂಕ: 21-04-2017 ರಿಂದ ತೆರವಾಗಿರುತ್ತದೆ. | ಅಧಿಸೂಚನೆ ಸಂಖ್ಯೆ: ಆ- 1/51/ಸ್ಥವೃಬಡ್ತಿ:2024, ದಿನಾಂಕ:15.11.2025ರ ರೀತ್ಯಾ ಪ್ರಸ್ತುತ ಸ್ಥಳೀಯ ವೃಂದದ ಹಿರಿಯ ಸಹಾಯಕರ ಹುದ್ದೆಯನ್ನು ಮಾತೃ ವೃಂದಕ್ಕೆ ಪರಿವರ್ತಿಸಲಾಗಿದೆ |
ಸಹಾಯಕರು (15+1 ಹೈ.ಕ) (ವೇತನ ಶ್ರೇಣಿ ರೂ. 49050-1250-52800-1375-58300-1500-64300-1650-74200-1900-85600-2300-92500)
| ಕ್ರ. ಸಂ | ಹೆಸರು | ವರ್ಗ | ಮೀಸಲಾತಿ ಬಿಂದು | ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ. | ನೈಜ ಬಡ್ತಿ ದಿನಾಂಕ | ಅರ್ಹತಾ ದಿನಾಂಕ | ವಿದ್ಯಾರ್ಹತೆ | ಮುಂಬಡ್ತಿ |
| 1 | ಮೀನಾ ನಾಯಕ್ | ಪ.ಪಂ | 8 | 12-04-1974 | 13-06-1997 | 07-01-2005 | 07-01-2005 | ಬಿ.ಎ. | ಮುಂಬಡ್ತಿ |
| 2 | ಲಾಳೆ ಮಶಾಕ್ ಹೆಚ್. ಹಕೀಂ | 9 | 01-02-1977 | 12-06-1997 | 07-01-2005 | 07-01-2005 | ಬಿ.ಎ.ಎಲ್.ಎಲ್. ಬಿ. | ಮುಂಬಡ್ತಿ | |
| 3 | ಸಿ.ಟಿ. ರೂಪ | 10 | 22-07-1975 | 05-07-1997 | 01-04-2006 | 01-04-2006 | ಬಿಎಸ್ಸಿ | ಮುಂಬಡ್ತಿ | |
| 4 | ಆರ್. ಶ್ರೀಕಾಂತ್ | 11 | 11-06-1975 | 08-07-1997 | 25-07-2008 | 25-07-2008 | ಪಿಯುಸಿ. | ಮುಂಬಡ್ತಿ | |
| 5 | ಜ್ಯೋತಿ | 12 | 20-07-1974 | 13-10-1997 | 25-07-2008 | 25-07-2008 | ಬಿ.ಎ. ಬಿಎಡ್ | ಮುಂಬಡ್ತಿ | |
| 6 | ಎ.ರೇಣುಕಮ್ಮ | ಪ.ಜಾ | 13 | 04-06-1971 | 10-11-1997 | 21-05-2008 | 21-05-2008 | ಬಿ.ಎ. | ಮುಂಬಡ್ತಿ |
| 7 | ಎಂ.ಎನ್. ಪಿಳ್ಳಪ್ಪ | 14 | 10-04-1960 | 19-03-1982 | 15-07-2011 | 15-07-2011 | ಎಸ್.ಎಸ್.ಎಲ್.ಸಿ | ಮುಂಬಡ್ತಿ | |
| 8 | ಗಣಪತಿ ವರ್ಣೇಕರ್ | 15 | 06-03-1961 | 23-06-1984 | 15-07-2011 | 15-07-2011 | ಎಸ್.ಎಸ್.ಎಲ್.ಸಿ | ಮುಂಬಡ್ತಿ | |
| 9 | ಹೆಚ್. ಕೆ. ಪುಟ್ಟಸ್ವಾಮಿ | 16 | 10-06-1963 | 18-01-1988 | 15-07-2011 | 15-07-2011 | ಪಿಯುಸಿ. | ಮುಂಬಡ್ತಿ | |
| 10 | ಕೆ.ಎಸ್. ಚಂದ್ರಶೇಖರ | 17 | 01-06-1974 | 16-12-1999 | 15-07-2011 | 15-07-2011 | ಡಿ.ಇ.ಸಿ. ಬಿ.ಎ. | ಮುಂಬಡ್ತಿ | |
| 11 | ಹೆಚ್.ಸಿ. ರವೀಂದ್ರ | 18 | 11-03-1978 | 16-12-1999 | 15-07-2011 | 15-07-2011 | ಪಿಯುಸಿ. | ನಿಧನ | |
| 12 | ಬಿ. ಗಾಯಿತ್ರಿ | 19 | 20-06-1997 | 16-12-1999 | 15-07-2011 | 15-07-2011 | ಡಿ.ಸಿ.ಎಸ್. ಬಿ.ಎ. | ಮುಂಬಡ್ತಿ | |
| 13 | ಕೆ. ಮಂಜುನಾಥ | 20 | 04-03-1979 | 16-12-1999 | 10-04-2012 | 10-04-2012 | ಬಿಎ. | ಮುಂಬಡ್ತಿ | |
| 14 | ಕೆ.ಪಿ. ಸಂತೋಷ್ ಕುಮಾರ್ | ನೇ. ನೇ. | 01-07-1980 | 27-06-2012 | - | 27-06-2012 | ಬಿಕಾಂ. ಎಲ್.ಎಲ್.ಬಿ. | ನೇನೇ | |
| 15 | ಆರ್. ಕಿರಣ್ | ಪ.ಜಾ | ನೇ. ನೇ. | 11-01-1975 | 27-06-2012 | - | 27-06-2012 | ಬಿ.ಎ. ಎಲ್.ಎಲ್.ಬಿ. | ನೇನೇ |
| 16 | ಎಸ್.ಡಿ. ಲಲಿತ್ ಕುಮಾರ್ | 21 | 22-09-1967 | 09-06-2000 | 08-07-2013 | 08-07-2013 | ಡಿ.ಎಂ.ಎಸ್. ಬಿಕಾಂ | ಮುಂಬಡ್ತಿ | |
| 17 | ಯಲ್ಲಪ್ಪ ಕಾಕಪ್ಪ ಗುನ್ನಮ್ಮನವರ | 22 | 01-06-1966 | 02-05-1992 | 08-07-2013 | 08-07-2013 | ಎಸ್.ಎಸ್.ಎಲ್.ಸಿ | ಮುಂಬಡ್ತಿ | |
| 18 | ಕೆ.ಎಸ್. ಹೇಮಂತ್ ಕುಮಾರ್ | 23 | 09-11-1971 | 16-12-2000 | 08-07-2013 | 08-07-2013 | ಬಿಎಸ್ಸಿ. ಎಲ್.ಎಲ್.ಬಿ. | ಮುಂಬಡ್ತಿ | |
| 19 | ಹೆಚ್.ಬಿ. ಶಿವಣ್ಣ | 24 | 14-01-1966 | 15-12-1989 | 09-10-2015 | 09-10-2015 | ಎಸ್.ಎಸ್.ಎಲ್.ಸಿ | ಮುಂಬಡ್ತಿ | |
| 20 | ಕೆ.ವಿ. ಉಮೇಶ್ | 25 | 25-07-1957 | 04-09-1992 | 12-08-2016 | 12-08-2016 | ಎಸ್.ಎಸ್.ಎಲ್.ಸಿ | ವಯೋನಿವೃತ್ತಿ | |
| 21 | ಮಾಲಾ | 26 | 22-08-1965 | 03-09-2003 | 21-06-2018 | 21-06-2018 | ಎಸ್.ಎಸ್.ಎಲ್.ಸಿ | ವಯೋ ನಿವೃತ್ತಿ | |
| 22 | ಕೆ.ಕೆ. ನಿಂಗೇಗೌಡ | 28 | 22-07-1969 | 04-09-1992 | 21-06-2018 | 21-06-2018 | ಎಸ್.ಎಸ್.ಎಲ್.ಸಿ | ಮುಂಬಡ್ತಿ | |
| 23 | ಈ. ಜಯಲಕ್ಷ್ಮಿ | 30 | 05-03-1969 | 23-01-1993 | 21-06-2018 | 21-06-2018 | ಎಸ್.ಎಸ್.ಎಲ್.ಸಿ | ಸ್ವಯಂ ನಿವೃತ್ತಿ | |
| 24 | ಪಿ. ಗೋಪಾಲಕೃಷ್ಣ | 31 | 21-07-1971 | 16-02-1997 | 21-06-2018 | 21-06-2018 | ಎಸ್.ಎಸ್.ಎಲ್.ಸಿ | ಮುಂಬಡ್ತಿ | |
| 25 | ಕೆ.ಜಿ. ಮುನಿಚೆನ್ನಯ್ಯ | ಪ.ಜಾ | 27 | 12-06-1970 | 24-04-1997 | 21-06-2018 | 21-06-2018 | ಎಸ್.ಎಸ್.ಎಲ್.ಸಿ | ಮುಂಬಡ್ತಿ |
| 26 | ಮಹಮ್ಮದ್ ಆರೀಫ್ | 32 | 30-04-1972 | 21-04-1997 | 21-06-2018 | 21-06-2018 | ಎಸ್.ಎಸ್.ಎಲ್.ಸಿ | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 27 | ಶಿವಪ್ಪ ಲಕ್ಷ್ಮಪ್ಪ ಬಿದರಿ | 29 | 01-06-1976 | 05-11-1998 | 21-06-2018 | 21-06-2018 | ಬಿಎ. | ಮುಂಬಡ್ತಿ | |
| 28 | ಬಿ.ಎಸ್. ಬಾಳಕೃಷ್ಣ | 33 | 30-06-1975 | 30-10-1998 | 21-06-2018 | 27-06-2019 | ಬಿಎ. | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 29 | ಹೆಚ್.ಎಸ್. ಶಾರದಮ್ಮ | ಪ.ಜಾ | 1 | 28-08-1966 | 09-11-1998 | 13-12-2019 | 13-12-2019 | ಎಸ್.ಎಸ್.ಎಲ್.ಸಿ | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ |
| 30 | ಮಹದೇವ | 2 | 20-07-1966 | 22-12-1999 | 23-04-2020 | 23-04-2020 | ಎಸ್.ಎಸ್.ಎಲ್.ಸಿ | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 31 | ಕೆ.ಎ. ಕೃಷ್ಣಮೂರ್ತಿ | 3 | 05-10-1967 | 22-12-1999 | 10-07-2020 | 10-07-2020 | ಎಸ್.ಎಸ್.ಎಲ್.ಸಿ | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 32 | ಮಹೇಶ್ವರಿ ಮೋತಿಲಾಲ ದೊಂಗಡಿ | 4 | 22-07-1977 | 27-06-2012 | 10-07-2020 | 01-04-2021 | ಬಿಕಾಂ. ಎಲ್.ಎಲ್.ಬಿ. | ಮುಂಬಡ್ತಿ /ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 33 | ಹೆಚ್. ಆನಂದ | 5 | 16-05-1977 | 22-12-1999 | 30-11-2021 | 30-11-2021 | ಎಸ್.ಎಸ್.ಎಲ್.ಸಿ | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 34 | ರಂಗನಾಥ್ ಕೆ. ದೇಶಪಾಂಡೆ | 6 | 08-07-1975 | 22-12-1999 | 30-11-2021 | 30-11-2021 | ಬಿಕಾಂ. | ವೃ.ನೇ 75% ಮುಂಬಡ್ತಿ 25% ನೇನೇ | |
| 35 | ಕವನ ಎಂ. | ನೇ. ನೇ. | 31-03-2001 | 03-11-2025 | - | 03-11-2025 | ಬಿ.ಎ.ಎಲ್. ಎಲ್.ಎಲ್.ಬಿ | ನೇನೇ | |
| 36 | ರಾಜೀವ್ ಎಸ್. | ಪ.ಜಾ. | ನೇ. ನೇ. | 10-08-1993 | 31-10-2025 | - | 31-10-2025 | ಬಿ.ಎಸ್ಸಿ, .ಎಲ್. ಎಲ್.ಎಲ್.ಬಿ | ನೇನೇ |
| 37 | ಬಿ.ಪಿ.ಮಹೇಶ್ | ಹೊಸ ಮೀಸಲಾತಿ 1 (17% ಭರ್ತಿಯಾಗಿದೆ) | 10-06-1977 | 23-10-2009 | 18-11-2025 ಕನಾಸೇ-32 | 18-11-2025 ಕನಾಸೇ-32 | ಬಿ.ಎ., | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ | |
| 38 | ಬಿ. ಸಿದ್ದರಾಜು | ಪ.ಜಾ. | 2 ಪ.ಪಂ | 12-02-1970 | 31-10-1998 | 18-11-2025 ಕನಾಸೇ-32 | 18-11-2025 ಕನಾಸೇ-32 | ಎಸ್.ಎಸ್.ಎಲ್ಸಿ | Inter se Seniority ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿಸ ುತ್ತಿರುತ್ತಾರೆ |
| 39 | ಬಿ.ಆರ್. ಅನಂತಕುಮಾರ್ | ಪ.ಪಂ | 3 (2ನೇ ಬಿಂದುವಿಗೆ ಪರಿಗಣಿಸಿದೆ) | 19-09-1990 | 31-08-2009 | 18-11-2025 ಕನಾಸೇ-32 | 18-11-2025 ಕನಾಸೇ-32 | ಎಸ್.ಎಸ್.ಎಲ್ಸಿ | Inter se Seniority ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿ ಸುತ್ತಿರುತ್ತಾರೆ |
ಸಹಾಯಕರು (ಹೈದ್ರಾಬಾದ್-ಕರ್ನಾಟಕ) ವೇತನ ಶ್ರೇಣಿ ರೂ. 49050-1250-52800-1375-58300-1500-64300-1650-74200-1900-85600-2300-92500
| ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ. | ನೈಜ ಬಡ್ತಿ ದಿನಾಂಕ ಅರ್ಹತಾ | ದಿನಾಂಕ | ವಿದ್ಯಾರ್ಹತೆ | ಷರಾ | ||
| 1 | ಖಾಲಿ | - | - | - | - | - | ನೇನೇ ಹುದ್ದೆ ಖಾಲಿಯಿರುತ್ತದೆ. |
| 2 | - | - | - | - | - | - | ಅಧಿಸೂಚನೆ ಸಂಖ್ಯೆ:ಕವಿಪ/ಆ- 1/ಹೈಕಪ್ರಗುಹು/103/2015. ದಿನಾಂಖ:13.12.2019ರ ರೀತ್ಯಾ ಮುಂಬಡ್ತಿಗೆ ಮೀಸಲಿರಿಸಿದ ಒಂದು ಹುದ್ದೆಯನ್ನು ಮಾತೃ ವೃಂದಕ್ಕೆ ಪರಿವರ್ತಿಸಲಾಗಿದೆ. |
ಶೀಘ್ರಲಿಪಿಗಾರರು (12)
| ಕ್ರ. ಸಂ | ಹೆಸರು | ವರ್ಗ | ಮೀಸಲಾತಿ ಬಿಂದು | ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ. | ನೈಜ ಬಡ್ತಿ ದಿನಾಂಕ | ಅರ್ಹತಾ ದಿನಾಂಕ | ವಿದ್ಯಾರ್ಹತೆ | ಮುಂಬಡ್ತಿ |
| 1 | ಕುಷ್ತರ್ ಉನ್ನೀಸ | 23 | 22-07-1967 | 18-02-1997 | 24-03-1999 | 24-03-1999 | ಬಿಎಸ್ಸಿ. ಬಿಇಡಿ., | ಮುಂಬಡ್ತಿ | |
| 2 | ಆರ್. ಸಂಪತ್ತು | 24 | 20-04-1965 | 11-02-1997 | 22-10-1999 | 22-10-1999 | ಬಿ.ಕಾಂ., | ಮುಂಬಡ್ತಿ | |
| 3 | ಎನ್. ಚಂದ್ರಶೇಖರ್ | 25 | 25-03-1971 | 11-02-1997 | 26-11-1999 | 26-11-1999 | ಬಿ.ಕಾಂ., | ಮುಂಬಡ್ತಿ | |
| 4 | ಎನ್. ವೀಣಾ | ಪ.ಜಾ | 26 | 04-07-1973 | 27-12-1999 | 06-12-1999 | ಡಿ.ಸಿ.ಪಿ., ಎಂ.ಕಾಂ., ಎಲ್ಎಲ್ಬಿ., | ನೇನೇ | |
| 5 | ಕೆ. ನೂರ್ ಆಯೇಷ ಬಾನು | 27 ಪ.ಜಾ 15% ಭರ್ತಿಯಾಗಿದೆ | 05-09-1972 | 13-02-1997 | 01-04-2004 | 01-04-2004 | ಪಿ.ಯು.ಸಿ., | ಮುಂಬಡ್ತಿ | |
| 6 | ವಿ.ಎಸ್. ವೆಂಕಟರಮಣ | 28 | 01-10-1965 | 13-02-1997 | 12-09-2005 | 12-09-2005 | ಬಿ.ಕಾಂ., ಎಲ್.ಎಲ್.ಬಿ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ | ವಯೋನಿವೃತ್ತಿ | |
| 7 | ಎಸ್.ಗೀತಾ | 29 | 08-10-1973 | 07-12-1999 | 25-07-2008 | 25-07-2008 | ಬಿ.ಎ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ | ಮುಂಬಡ್ತಿ | |
| 8 | ಹೆಚ್.ಸಿ. ಗೀತಾ | ಪ.ಪಂ | 30 | 03-05-1976 | 07-12-1999 | 25-07-2008 | 25-07-2008 | ಬಿ.ಎ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ | ಮುಂಬಡ್ತಿ |
| 9 | ಕೆ. ಅರುಣ್ ಬಾಬು | 31 | 12-05-1974 | 08-12-1999 | 15-07-2011 | 15-07-2011 | ಎಸ್.ಎಸ್.ಎಲ್. ಸಿ. ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ | ಮುಂಬಡ್ತಿ | |
| 10 | ಹೆಚ್.ಪಿ. ಆಶಾ | 32 | 18-07-1975 | 28-01-2000 | 15-07-2011 | 15-07-2011 | ಎಂ.ಎ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ | ಮುಂಬಡ್ತಿ | |
| 11 | ಬಿ. ಕಲಾ | 33 | 25-01-1978 | 09-06-2000 | 15-07-2011 | 15-07-2011 | ಬಿ.ಎ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ | ಮುಂಬಡ್ತಿ | |
| 12 | ಜಿ. ಜಯಲಕ್ಷ್ಮಿ | 1 ಪ.ಜಾ | 22-07-1972 | 16-06-2000 | 18-08-2011 | 18-08-2011 | ಬಿ.ಕಾಂ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ | ಮುಂಬಡ್ತಿ | |
| 13 | ಪಿ. ಅನಂತರಾಮಶಾಸ್ತ್ರಿ | 2 ಪ.ಪಂ | 02-06-1958 | 01-01-2001 | 21-09-2013 | 21-09-2013 | ಪಿ.ಯು.ಸಿ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ | ವಯೋ ನಿವೃತ್ತಿ | |
| 14 | ಆರ್. ಕೋದಂಡರಾಮ | 3 | 17-10-1976 | 28-10-1998 | 07-04-2015 | 07-04-2015 | ಪಿ.ಯು.ಸಿ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ | ಮುಂಬಡ್ತಿ | |
| 15 | ಬಿ.ಡಿ. ರಮೇಶ್ ಕುಮಾರ್ | 4 | 10-07-1973 | 22-12-1999 | 06-07-2018 | 06-07-2018 | ಪಿ.ಯು.ಸಿ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ | ಮುಂಬಡ್ತಿ | |
| 16 | ಓ. ಮಹಾಲಕ್ಷ್ಮಿ | ಪ.ಜಾ | 5 | 05-06-1979 | 22-06-2012 | 27-06-2019 | 27-06-2019 | ಪಿ.ಯು.ಸಿ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ | ಮುಂಬಡ್ತಿ |
| 17 | ಹೆಚ್.ಜಿ. ಸತೀಶ್ | 6 | 01-06-1968 | 16-06-2000 | 19-03-2021 | 19-03-2021 | ಎಸ್ಎಸ್ಎಲ್ಸಿ., ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ | ಮುಂಬಡ್ತಿ | |
| 18 | ಜಿ. ಸುಬ್ಬುಲಕ್ಷ್ಮಿ | ಪ.ಜಾ | 7 ಪ.ಜಾ | 29.06.1983 | 30.03.2002 | 29.03.2022 | 29.03.2022 | ಎಸ್ಎಸ್ಎಲ್ಸಿ ಆಂಗ್ಲ ಶೀಘ್ರಲಿಪಿ ಪ್ರೌಡದರ್ಜೆ | ಮುಂಬಡ್ತಿ |
ಶೀಘ್ರಲಿಪಿಗಾರರು (ಹೈದ್ರಾಬಾದ್-ಕರ್ನಾಟಕ) ವೇತನ ಶ್ರೇಣಿ ರೂ. 49050-1250-52800-1375-58300-1500-64300-1650-74200-1900-85600-2300-92500
| ಕ್ರ. ಸಂ | ಹೆಸರು | ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ. | ನೈಜ ಬಡ್ತಿ ದಿನಾಂಕ | ಅರ್ಹತಾ ದಿನಾಂಕ | ವಿದ್ಯಾರ್ಹತೆ | ಷರಾ |
| 1 | ಶಂಕರಲಿಂಗ | 14-08-1976 | 16-12-2000 | 28-10-2025 ಕನಾಸೇ -32 | 28-10-2025 ಕನಾಸೇ -32 | ಪಿ.ಯು.ಸಿ., | ಮುಂಬಡ್ತಿ |
ಕಿರಿಯ ಸಹಾಯಕರು (21) (ವೇತನ ಶ್ರೇಣಿ ರೂ. 34100-800-35700-900-39300-1000-43300-1125-47800-1250-52800-1375-58300-1500-64300-1650-67600)
| ಕ್ರ. ಸಂ | ಹೆಸರು | ವರ್ಗ | ಮೀಸಲಾತಿ ಬಿಂದು | ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ. | ನೈಜ ಬಡ್ತಿ ದಿನಾಂಕ | ಅರ್ಹತಾ ದಿನಾಂಕ | ವಿದ್ಯಾರ್ಹತೆ | ಮುಂಬಡ್ತಿ/ನೇರ ನೇಮಕಾತಿ |
| 1 | ಹೆಚ್.ಬಿ. ಶಿವಣ್ಣ | 14-01-1966 | 15-12-1989 | 11-09-2000 | 11-09-2000 | ಎಸ್.ಎಸ್.ಎಲ್.ಸಿ | ಮುಂಬಡ್ತಿ | ||
| 2 | ಕೆ.ವಿ.ಉಮೇಶ್ | 25-07-1957 | 04-09-1992 | 10-07-2003 | 10-07-2003 | ಎಸ್.ಎಸ್.ಎಲ್.ಸಿ | ಮುಂಬಡ್ತಿ | ||
| 3 | ಮಾಲಾ | 22-08-1965 | 03-09-2003 | 03-09-2003 | 03-09-2003 | ಎಸ್.ಎಸ್.ಎಲ್.ಸಿ | ವೃಂ.ನೇ. 75% ಮುಂಬಡ್ತಿ 25% ಪದವಿ | ||
| 4 | ಡಿ.ನಾಗಪ್ಪ | 01-06-1960 | 04-09-1992 | 15-04-2004 | 15-04-2004 | ಎಸ್.ಎಸ್.ಎಲ್.ಸಿ | ವಯೋನಿವೃತ್ತಿ | ||
| 5 | ಆರ್.ಶ್ರೀನಿವಾಸ | 09-04-1963 | 17-09-1992 | 13-08-2004 | 13-08-2004 | ಎಸ್.ಎಸ್.ಎಲ್.ಸಿ | ಸ್ವಯಂನಿವೃತ್ತಿ | ||
| 6 | ಕೆ.ಕೆ. ನಿಂಗೇಗೌಡ | 22-07-1969 | 04-09-1992 | 07-01-2005 | 07-01-2005 | ಎಸ್.ಎಸ್.ಎಲ್.ಸಿ | ಮುಂಬಡ್ತಿ | ||
| 7 | ಈ.ಜಯಲಕ್ಷ್ಮಿ | 05-03-1969 | 23-01-1993 | 01-04-2006 | 01-04-2006 | ಎಸ್.ಎಸ್.ಎಲ್.ಸಿ | ಮುಂಬಡ್ತಿ | ||
| 8 | ಪಿ.ಗೋಪಾಲ ಕೃಷ್ಣ | 21-07-1971 | 16-02-1997 | 25-07-2008 | 25-07-2008 | ಎಸ್.ಎಸ್.ಎಲ್.ಸಿ | ಮುಂಬಡ್ತಿ | ||
| 9 | ದುರ್ಗಪ್ಪ ಹಳ್ಳಮ್ಮನವರ್ | ಪ.ಜಾ | 01-06-1963 | 22-04-1997 | 25-07-2008 | 25-07-2008 | ಪಿ.ಯು.ಸಿ. | ವಯೋನಿವೃತ್ತಿ | |
| 10 | ಕೆ.ಜಿ. ಮುನಿಚೆನ್ನಯ್ಯ | ಪ.ಜಾ | 12-06-1970 | 24-04-1997 | 25-07-2008 | 25-07-2008 | ಎಸ್.ಎಸ್.ಎಲ್.ಸಿ | ಮುಂಬಡ್ತಿ | |
| 11 | ಮಹಮದ್ ಆರೀಫ್ | 30-04-1972 | 21-04-1997 | 21-05-2009 | 21-05-2009 | ಎಸ್.ಎಸ್.ಎಲ್.ಸಿ | ಮುಂಬಡ್ತಿ | ||
| 12 | ಶಿವಪ್ಪ ಲಕ್ಷ್ಮಪ್ಪ ಬಿದರಿ | 01-06-1976 | 05-11-1998 | 25-07-2009 | 25-07-2009 | ಬಿ.ಎ. | ವೃಂದ ಬದಲಾವಣೆ | ||
| 13 | ಹೆಚ್.ಎಸ್. ಶಾರದಮ್ಮ | ಪ.ಜಾ | 28-08-1966 | 09-11-1998 | 15-07-2011 | 15-07-2011 | ಎಸ್.ಎಸ್.ಎಲ್.ಸಿ | ಮುಂಬಡ್ತಿ | |
| 14 | ಮಹದೇವ | 20-07-1966 | 22-12-1999 | 15-07-2011 | 15-07-2011 | ಎಸ್.ಎಸ್.ಎಲ್.ಸಿ | ಮುಂಬಡ್ತಿ | ||
| 15 | ಹೆಚ್. ಆನಂದ | 16-05-1977 | 22-12-1999 | 18-08-2011 | 18-08-2011 | ಎಸ್.ಎಸ್.ಎಲ್.ಸಿ | ಮುಂಬಡ್ತಿ | ||
| 16 | ಅಬ್ದುಲ್ ಗಫಾರ್ | 20-03-1969 | 22-12-1999 | 18-08-2011 | 18-08-2011 | ಎಸ್ಎಸ್ಎಲ್ಸಿ | ಮುಂಬಡ್ತಿ | ||
| 17 | ಬಿ.ಎಸ್,ಬಾಳಕೃಷ್ಣ | 30-06-1975 | 30-10-1998 | 03-04-2012 | 03-04-2012 | ಬಿಎ | ಮುಂಬಡ್ತಿ | ||
| 18 | ಕೆ.ಎ. ಕೃಷ್ಣಮೂರ್ತಿ | 05-10-1967 | 22-12-1999 | 10-04-2012 | 10-04-2012 | ಎಸ್.ಎಸ್.ಎಲ್.ಸಿ | ಮುಂಬಡ್ತಿ | ||
| 19 | ಮಹೇಶ್ವರಿ ಮೋತಿಲಾಲ ದೊಂಗಡಿ | 22-07-1977 | 27-06-2012 | 27-06-2012 | 27-06-2012 | ಬಿಕಾಂ. ಎಲ್ಎಲ್ ಬಿ | ನೇನೇ ವೃಂ.ನೇ 75% ಮುಂಬಡ್ತಿ 25% ನೇನೇ. | ||
| 20 | ರಂಗನಾಥ್ ಕೆ. ದೇಶಪಾಂಡೆ | 08-07-1975 | 22-12-1999 | 21-01-2013 | 21-01-2013 | ಬಿಕಾಂ. | ವೃಂ.ನೇ 75% ಮುಂಬಡ್ತಿ 25% ನೇನೆ | ||
| 21 | ಎಂ.ಬಿ. ಬಸವರಾಜು | 08-09-1970 | 22-12-1999 | 08-07-2013 | 08-07-2013 | ಎಸ್ಎಸ್ಎಲ್ಸಿ | ಮುಂಬಡ್ತಿ | ||
| 22 | ಪಿ. ನರಸಪ್ಪ | 01-06-1972 | 22-12-1999 | 09-07-2013 | 09-07-2013 | ಎಸ್ಎಸ್ಎಲ್ಸಿ | ಮುಂಬಡ್ತಿ | ||
| 23 | ಬಿ.ಪಿ. ಮಹೇಶ್ | 10-06-1977 | 23-10-2009 | 09-10-2015 | 09-10-2015 | ಬಿ.ಎ., | ನೇ.ನೇ ಹುದ್ದೆಗೆ ವಾಹನ ಚಾಲಕರಿಂದ ವೃಂದ ಬದಲಾವಣೆ | ||
| 24 | ಬಿ. ಸಿದ್ದರಾಜು | ಪ.ಜಾ | 32 | 12-02-1970 | 31-10-1998 | 12-08-2016 | 12-08-2016 | ಎಸ್ಎಸ್ಎಲ್ಸಿ | ಮುಂಬಡ್ತಿ |
| 25 | ರಾಚಪ್ಪ ಕಾಲತಿಪ್ಪೆ | 33 | 01-03-1974 | 23-12-1999 | 21-06-2018 | 21-06-2018 | ಪಿ.ಯು.ಸಿ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 26 | ಗೌಸ್ | 1 (ಪ.ಜಾ 15% ಭರ್ತಿಯಾಗಿರ ುತ್ತದೆ) | 16-05-1968 | 01-01-2001 | 21-06-2018 | 21-06-2018 | ಎಸ್ಎಸ್ಎಲ್ಸಿ | ಮುಂಬಡ್ತಿ/ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 27 | ಭಟ್ಟೂರ್ ರವೀಂದ್ರ | 2 ಪ.ಪಂ | 01-06-1973 | 01-01-2001 | 21-06-2018 | 21-06-2018 | ಪಿ.ಯು.ಸಿ. | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ Inter se Seniority | |
| 28 | ಬಿ.ಆರ್. ಅನಂತ್ಕುಮಾರ್ | ಪ.ಪಂ | 3(2ನೇ ಬಿಂದುವಿಗೆ ಪರಿಗಣಿಸಿದೆ) | 19-09-1990 | 31-08-2009 | 21-06-2018 | 21-06-2018 | ಎಸ್ಎಸ್ಎಲ್ಸಿ | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ Inter se Seniority |
| 29 | ಬಿ.ಹೆಚ್. ಮಹೇಶ್ ಕುಮಾರ್ | 4 | 19-05-1983 | 21-05-2010 | 21-06-2018 | 21-06-2018 | ಬಿ.ಎ., | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 30 | ಬಿ. ದಿವ್ಯ | 5 | 14-07-1984 | 08-06-2010 | 12-11-2020 | 12-11-2020 | ಎಸ್ಎಸ್ಎಲ್ಸಿ | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 31 | ಬಿ. ಚಂದ್ರಮ್ಮ | ಪ.ಜಾ | 6 | 16-06-1977 | 09-06-2010 | 12-11-2020 | 01-04-2021 | ಪಿ.ಯು.ಸಿ.ಆಂಗ್ಲ ಬೆರಳಚ್ಚು | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
| 32 | ರೇಖಾ | 7 (ಪ.ಜಾ 15% ಭರ್ತಿಯಾಗಿರ ುತ್ತದೆ) | 21-07-1980 | 10-06-2010 | 29-03-2022 | 29-03-2022 | ಎಸ್ಎಸ್ಎಲ್ಸಿ | ಮುಂಬಡ್ತಿ/ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 33 | ಗೀತಾ. ಎಸ್ | ನೇರ ನೇಮಕಾತಿ (ಅನುಕಂಪದ ಆಧಾರ) | 05-04-1986 | 08-05-2023 | 09-05-2023 | 09-05-2023 | ಬಿ.ಎ | ನೇರ ನೇಮಕಾತಿ (ಅನುಕಂಪದ ಆಧಾರ) | |
| 34 | ಅರವಿಂದ ಅಜ್ಜನಗೌಡ ಪಾಟೀಲ್ | ನೇರ ನೇಮಕಾತಿ | 05-07-1986 | 04-11-2024 | 04-11-2024 | 04-11-2024 | ಬಿಕಾಂ. | ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 35 | ಮನೋಹರ ಹೆಗ್ಡೆ | ನೇರ ನೇಮಕಾತಿ | 28-02-1991 | 03-11-2025 | - | - | ಬಿ.ಎ | ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 36 | ಮಂಜುನಾಥ | ನೇರ ನೇಮಕಾತಿ | 01-06-1998 | 07-11-2025 | - | - | ಬಿ.ಇ | ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ | |
| 37 | ಪ್ರಕಾಶ್ ಹೆಚ್. | ನೇರ ನೇಮಕಾತಿ | 24-05-1997 | 29-10-2025 | - | - | ಬಿ.ಇ | ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 29722
| 38 | ಯಶವಂತ ಪಿ.ಎಂ | ಪ.ಜಾ | ನೇರ ನೇಮಕಾತಿ | 23-08-1996 | 12-05-2025 | - | 07-11-2025 | ಬಿ.ಎಸ್ಸಿ, ಎಮ್.ಎಸ್ಸಿ | ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
| 39 | ಮಂಜುನಾಥ ಮಾಗಳದ | ಪ.ಪಂ | ನೇರ ನೇಮಕಾತಿ | 21-11-1994 | 29-10-2025 | - | - | ಬಿ.ಇ, ಎಂ.ಬಿ.ಎ | ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
| 40 | ಅನಿತಾ ಎಸ್. | ನೇರ ನೇಮಕಾತಿ | 16-03-1996 | 29-10-2025 | - | - | ಬಿ.ಎಸ್ಸಿ, ಬಿ.ಎಡ್, ಎಮ್.ಎಸ್ಸಿ, | ನೇರ ನೇಮಕಾತಿ /ಪ್ರಸ್ತುತ ಕಾರ್ಯನಿರ್ವಹಿಸುತ್ತಿರುತ್ತಾರೆ |
ಕಿರಿಯ ಸಹಾಯಕರು (2) (ಹೈದ್ರಾಬಾದ್-ಕರ್ನಾಟಕ)
(ವೇತನ ಶ್ರೇಣಿ ರೂ. 34100-800-35700-900-39300-1000-43300-1125-47800-1250-52800-1375-58300-1500-64300-1650-67600)
| ಕ್ರ. ಸಂ | ಹೆಸರು | ವರ್ಗ | ಮೀಸಲಾತಿ ಬಿಂದು | ಜನ್ಮ ದಿನಾಂಕ | ಸೇವೆಗೆ ಸೇರಿದ ದಿನಾಂಕ. | ನೈಜ ಬಡ್ತಿ ದಿನಾಂಕ | ಅರ್ಹತಾ ದಿನಾಂಕ | ವಿದ್ಯಾರ್ಹತೆ | ಮುಂಬಡ್ತಿ/ನೇರ ನೇಮಕಾತಿ |
| 1 | ಮೃತ್ಯುಂಜಯ ಅವಧಾನಿ | 15-06-1967 | 09-06-2000 | 05-03-2015 | 05-03-2015 | ಎಸ್.ಎಸ್.ಎಲ್.ಸಿ. | ಮುಂಬಡ್ತಿ | ||
| 2. | ಸುನೀಲ | ಪ.ಜಾ | ನೇನೇ | 01-06-1996 | 03-11-2025 | - | - | ಬಿ.ಎಸ್ಸಿ, ಬಿ.ಎಡ್, | ನೇ.ನೇ |
ವರದಿಗಾರರ ವಿಭಾಗದ ಹುದ್ದೆಗಳು/ಗಣಕ ಕೇಂದ್ರ ಶಾಖೆಯ ಹುದ್ದೆಗಳು/ ದತ್ತಾಂಶ ನಮೂದು ಸಹಾಯಕರು (ಬೆರಳಚ್ಚುಗಾರರು)/ಹಿರಿಯ ವಾಹನ ಚಾಲಕರು/ವಾಹನ ಚಾಲಕರು/ ಜಮೇದಾರ್/ ಹಿರಿಯ ಬಡಗಿ/ ಬಡಗಿ ಹಾಗೂ ʼಡಿʼ ಗುಂಪಿನ ವೃಂದದ ಹುದ್ದೆಗಳ ಮುಂಬಡ್ತಿಯಲ್ಲಿ ಯಾವುದೇ ವ್ಯತ್ಯಾಸವಾಗದಿರುವುದರಿಂದ ಸದರಿ ವೃಂದದ ಜೇμ್ಠತೆಯನ್ನು ಪರಿμ್ಕರಿಸಿರುವುದಿಲ್ಲ.
ಮಾನ್ಯ ಸಭಾಪತಿಯವರ ಆದೇಶಾನುಸಾರ
ಕೆ.ಆರ್.ಮಹಾಲಕ್ಷ್ಮಿ ಕಾರ್ಯದರ್ಶಿ ಕರ್ನಾಟಕ ವಿಧಾನ ಪರಿಷತ್ತು ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು