Servants of Knowledge
Karnataka Gazette · Government of Karnataka

Karnataka Gazette, Part Part-5, 01 November 2012

Published 01 November 2012

Part
Part-5
Identifier
in.gazette.karnataka_new.2012-11-01.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೪೭ ಬೆಂಗಳೂರು, ಗುರುವಾರ, ನವೆಂಬರ್ ೧, ೨೦೧೨ ( ಕಾರ್ತೀಕ ೧೦, ಶಕ ವರ್ಷ ೧೯೩೪) ಸಂಚಿಕೆ ೪೩

ಭಾಗ - ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ, ಚಿಕ್ಕಬಳ್ಳಾಪುರ

ಅಧಿಸುಾಚನೆ ಸಂಖ್ಯೆಃ ADMN - 03/2012 ದಿನಾಂಕಃ 04.10.2012

ವಿಷಯಃ- ಬೆರಳಚ್ಚುಗಾರರು, ಬೆರಳಚ್ಚು-ನಕಲುಗಾರರು ಹಾಗೂ ಆದೇಶ ಜಾರಿಗಾರರ ಹುದ್ದೆಗಳನ್ನು ಬರ್ತಿ ಮಾಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿರುವ ಬಗ್ಗೆ.

ಉಲ್ಲೇಖಃ- 1. ಮಾನ್ಯ ಉಚ್ಚ ನ್ಯಾಯಾಲಯದ ಪತ್ರ ಸಂಖ್ಯೆ. LCA-II, 128/2012, Dated: 14.9.2012.

2. ಈ ನ್ಯಾಯಾಲಯದ ಟಿಪ್ಪಣô ಮತ್ತು ಆದೇಶದ ದಿನಾಂಕ 04.10.2012.

ಮೇಲ್ಕಂಡ ಉಲ್ಲೇಖದನ್ವಯ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದವರು 05 ಬೆರಳಚ್ಚುಗಾರರು, 05-ಬೆರಳಚ್ಚು-ನಕಲುಗಾರರು ಮತ್ತು 02 ಆದೇಶ ಜಾರಿಗಾರರ ಒಟ್ಟು-12 ಹುದ್ದೆಗಳನ್ನು ಬರ್ತಿ ಮಾಡಿಕೆುಾಳ್ಳಲು 1ನೇ ಉಲ್ಲೇಖದ ಮೇರೆಗೆ ಅನುಮತಿ ನೀಡಿರುತ್ತಾರೆ. ಅದರಂತೆ ಈ ಅಧಿಸೂಚನೆ ಹೊರಡಿಸಲಾಗಿದೆ.

ಅಬ್ಯರ್ಥಿಗಳು ಬರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕಃ 15.11.2012 ಸಂಜೆಃ 5.00 ಗಂಟೆ. ಅರ್ಜಿ ಸಲ್ಲಿಸಬೇಕಾದ ವಿಳಾಸಃ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಚಿಕ್ಕಬಳ್ಳಾಪುರ ಜಿಲ್ಲೆ , ಚಿಕ್ಕಬಳ್ಳಾಪುರ.

ಮೇಲ್ಕಂಡ ಅಧಿಸೂಚನೆಯ ಅನ್ವಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಬಳ್ಳಾಪುರ ಘಟಕದಲ್ಲಿ ಖಾಲಿ ಇರುವ ಬೆರಳಚ್ಚುಗಾರರು, ಬೆರಳಚ್ಚು-ನಕಲುಗಾರರು ಹಾಗೂ ಆದೇಶ-ಜಾರಿಗಾರರ ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಬೆರಳಚ್ಚು ಪ್ರತಿ / ಗಣಕೀಕೃತ ಪ್ರತಿಯಲ್ಲಿಯೇ ಅಬ್ಯರ್ಥಿಗಳು ತಮ್ಮ ಸ್ವಂತ ಕೈಬರಹದಿಂದ ಎಲ್ಲಾ ಅಂಕಣಗಳನ್ನು ಜಾಗರೂಕತೆಯಿಂದ ಬರ್ತಿ ಮಾಡಿ ಸಲ್ಲಿಸಬೇಕು. ಅರ್ಜಿ ನಮೂನೆಯನ್ನು ಸಹ ಈ ಅಧಿಸೂಚನೆಯೊಂದಿಗೆ ಲಗತ್ತಿಸಲಾಗಿದೆ.

ಬರ್ತಿ ಮಾಡಲ್ಪಡುವ ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣ

ಬೆರಳಚ್ಚುಗಾರರು ಃ 05

ಕ್ರ. ಸಂ. ಮೀಸಾತಿ ವ ರ್ಗೀಕರಣ
ಸಾ.ಅ ಪ .ಜಾ ಪ .ಪಂ ಪ ್ರ/1 2(ಎ) 2(ಬಿ) 3(ಎ) 3(ಬಿ) ಒಟ್ಟು
1 2 3 4 5 6 7 8 9 10 11
1 ಮಹಿಳೆ 01 01 02

(೧೫೧೭)೧೫೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ಭಾಗ - ೫

ಕ್ರ. ಸಂ. ಮೀಸಾತಿ ವ ರ್ಗೀಕರಣ
ಸಾ.ಅ ಪ .ಜಾ ಪ .ಪಂ ಪ ್ರ/1 2(ಎ) 2(ಬಿ) 3(ಎ) 3(ಬಿ) ಒಟ್ಟು
1 2 3 4 5 6 7 8 9 10 11
2 ಮಾ. ಸೈ 01 01
3 ಅಂ.ವಿ
4 ಯೋ.ನಿ.ಅ
5 ಗ್ರಾಮೀಣ
6 ಕ.ಮಾ.ಅ
7 ಇತರೆ 01 01 02
ಒಟ್ಟು 03 / / / 01 01 / 05

ಬೆರಳಚ್ಚು-ನಕಲುಗಾರರು ಃ 05

ಕ್ರ. ಸಂ. ಮೀಸಾತಿ ವ ರ್ಗೀಕರಣ
ಸಾ.ಅ ಪ .ಜಾ ಪ .ಪಂ ಪ ್ರ/1 2(ಎ) 2(ಬಿ) 3(ಎ) 3(ಬಿ) ಒಟ್ಟು
1 2 3 4 5 6 7 8 9 10 11
1 ಮಹಿಳೆ 01 01
2 ಮಾ. ಸೈ
3 ಅಂ.ವಿ
4 ಯೋ.ನಿ.ಅ 01 01
5 ಗ್ರಾಮೀಣ 01 01 02
6 ಕ.ಮಾ.ಅ 01 01
7 ಇತರೆ
ಒಟ್ಟು 02 01 / / 01 01 / 05

ಆದೇಶ ಜಾರಿಗಾರರು ಃ 02

ಕ್ರ. ಸಂ. ಮೀಸಾತಿ ವ ರ್ಗೀಕರಣ
ಸಾ.ಅ ಪ .ಜಾ ಪ .ಪಂ ಪ ್ರ/1 2(ಎ) 2(ಬಿ) 3(ಎ) 3(ಬಿ) ಒಟ್ಟು
1 2 3 4 5 6 7 8 9 10 11
1 ಮಹಿಳೆ 01 01
2 ಮಾ. ಸೈ
3 ಅಂ.ವಿ
4 ಯೋ.ನಿ.ಅ 01 01
5 ಗ್ರಾಮೀಣ
6 ಕ.ಮಾ.ಅ
7 ಇತರೆ
ಒಟ್ಟು 01 01 02
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ೧೫೧೯

ವಿದ್ಯಾರ್ಹತೆ ಮತ್ತು ವೇತನ ಶ್ರೇಣôಃ-

ಬೆರಳಚ್ಚುಗಾರರುಃ

1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಡದರ್ಜೆ (Senior Grade)ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

3. ಅದೇಶ ಸಂಖ್ಯೆ ಡಿಪಿಎಆರ್ 59 ಎಸ್‌ಸಿಆರ್ 2012 ದಿನಾಂಕ 07/07/2012 ರ ಪ್ರಕಾರ ದಿನಾಂಕ 22/03/2012 ರಿಂದ ಜಾರಿಗೆ ಬರುವಂತೆ ಕಂಪ್ಯೂಟರ್ ಙõ್ಞಾನ ಕಡ್ಡಾಯ.

ವೇತನ ಶ್ರೇಣô ರೂಃ 11600-200-12000-250-13000-300-14200-350-15600-400-17200-450-19000-500-21000 ಮತ್ತು ಇತರೆ ಬತ್ಯೆಗಳು.

ಬೆರಳಚ್ಚು-ನಕಲುಗಾರುಃ

1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಕಿರಿಯ ದರ್ಜೆ (Junior Grade)ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

3. ಅದೇಶ ಸಂಖ್ಯೆ ಡಿಪಿಎಆರ್ 59 ಎಸ್‌ಸಿಆರ್ 2012 ದಿನಾಂಕ 07/07/2012 ರ ಪ್ರಕಾರ ದಿನಾಂಕ 22/03/2012 ರಿಂದ ಜಾರಿಗೆ ಬರುವಂತೆ ಕಂಪ್ಯೂಟರ್ ಙõ್ಞಾನ ಕಡ್ಡಾಯ.

ವೇತನ ಶ್ರೇಣô ರೂಃ 11600-200-12000-250-13000-300-14200-350-15600-400-17200-450-19000-500-21000 ಮತ್ತು ಇತರೆ ಬತ್ಯೆಗಳು.

ಆದೇಶ-ಜಾರಿಗಾರರುಃ

1. ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ವಾಹನ ಚಾಲನಾ ಪರವಾನಗಿ ಹೊಂದಿರುವ ಅಬ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ವೇತನ ಶ್ರೇಣô ರೂಃ 11000-200-12000-250-13000-300-14200-350-15600-400-17200-450-19000 ಮತ್ತು ಇತರೆ ಬತ್ಯೆಗಳು.

ಃಃ ವಯೋಮಿತಿ ಃಃ (ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಅನುಗುಣವಾಗಿ)

ಕನಿಷ್ಟ ವಯೋಮಿತಿ ಃ 18 ವರ್ಷ

ಗರಿಷ್ಟ ವಯೋಮಿತಿ ಃ ಸಾಮಾನ್ಯ ವರ್ಗ - 35 ವರ್ಷ

2ಎ/ 2ಬಿ/ 3ಎ/ 3ಬಿ - 38 ವರ್ಷ

ಪ.ಜಾ/ಪ.ಪಂ/ಪ್ರವರ್ಗ-1 - 40 ವರ್ಷ

ಸರ್ಕಾರಿ ಸೇವೆಯಲ್ಲಿರುವವರಿಗೆ, ವಿದವೆಯರಿಗೆ, ಮಾಜಿ ಸೈನಿಕರಿಗೆ ಹಾಗೂ ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಆಯ್ಕೆ ವಿಧಾನಃ

ಕರ್ನಾಟಕ ಅಧೀನ ನ್ಯಾಯಾಲಯಗಳು (ಮಿನಿಸ್ಟ್ರಿಯಲ್ ಮತ್ತು ಇತರೆ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2007ರ ಅನ್ವಯ ನೇರ ನೇಮಕಾತಿಯ ಮೂಲಕ ಆಯ್ಕೆ ಮಾಡಲಾಗುವುದು.

೧೫೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ಭಾಗ - ೫

ಬೆರಳಚ್ಚುಗಾರರು / ಬೆರಳಚ್ಚು-ನಕಲುಗಾರರುಃ

ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು 15 ನಿಮಿಷಗಳ ಉಕ್ತಲೇಖನದಲ್ಲಿ ಕೊಡುವ ವಿಷಯವನ್ನು ಬೆರಳಚ್ಚು ಮಾಡುವ ಅರ್ಹತಾ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. 1 ಹುದ್ದೆಗೆ 5 ಅಬ್ಯರ್ಥಿಗಳಂತೆ ಅತಿ ಹೆಚ್ಚು ಅಂಕ ಪಡೆದ ಅಬ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು (1 ಃ 5 ರ ಅನುಪಾತದಲ್ಲಿ).

ಟಿಪ್ಪಣôಃ ಅರ್ಹತಾ ಪರೀಕ್ಷೆಯಲ್ಲಿ ಗರಿಷ್ಟ 100 ಅಂಕಗಳನ್ನು ಒಳಗೊಂಡಿದ್ದು , ಅದರಲ್ಲಿ ತೇರ್ಗಡೆಯಾಗಲು ಕನಿಷ್ಠ 50 ಅಂಕಗಳನ್ನು ಪಡೆಯಬೇಕು, ಮತ್ತು ಸಂದರ್ಶನವು 5 ಅಂಕಗಳನ್ನು ಒಳಗೊಂಡಿರುತ್ತದೆ.

ಅಬ್ಯರ್ಥಿಗಳನ್ನು 2 ವರ್ಷಗಳ ಕಾಲ ಪರೀಕ್ಷಣಾ ಅವಧಿಯಲ್ಲಿಡಲಾಗುವುದು.

ಲಗತ್ತಿಸಬೇಕಾದ ದಾಖಲಾತಿಗಳುಃ

ಅಬ್ಯರ್ಥಿಗಳು ಈ ಕೆಳಕಂಡ ಪ್ರಮಾಣಪತ್ರಗಳ ಒಂದೊಂದು ಫೋಟೋ ಪ್ರತಿಗಳನ್ನು (Xerox Copy) ಸ್ವಯಂ ದೃಡೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು. ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಸಲ್ಲಿಸಲಾದ ಯಾವುದೇ ಅರ್ಜಿಗಳನ್ನು ಪರಿಗಣôಸಲಾಗುವುದಿಲ್ಲ.

1. ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಅಂಕಪಟ್ಟಿಗಳು ಹಾಗೂ ಪ್ರಮಾಣಪತ್ರಗಳು.

2. ಜನ್ಮದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ, ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರ,/ ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದೃತ ಭಾಗ

3. ಸೈನಿಕ ಸೇವೆಯಿಂದ ಬಿಡುಗಡೆಯಾದ / ವಿಮುಕ್ತಿಹೊಂದಿದ ಬಗ್ಗೆ ಪ್ರಮಾಣ ಪತ್ರ (ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ)

–

4. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ನಮೂನೆ ಡಿ ಯಲ್ಲಿ , ಪ್ರವರ್ಗ-1 ಅಬ್ಯರ್ಥಿಗಳು ನಮೂನೆ-ಇ ಯಲ್ಲಿ ಮತ್ತು 2-ಎ , 2-ಬಿ , 3-ಎ , 3-ಬಿ ಅಬ್ಯರ್ಥಿಗಳು ನಮೂನೆ ಎಫ್ ರಲ್ಲಿ ಸಂಬಂಧಿಸಿದ ತಹಸೀಲ್ದಾರರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆದು ಲಗತ್ತಿಸಬೇಕು.

5. ಶಾಲಾ ಮುಖ್ಯೋಪಾಧ್ಯಾಯರು / ಪ್ರಾಂಶುಪಾಲರಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರ ಹಾಗೂ ಸ್ಥಳೀಯ ಗಣ್ಯ ವ್ಯಕ್ತಿಗಳಿಂದ ಪಡೆದ ಎರಡು ನಡತೆ ಪ್ರಮಾಣ ಪತ್ರಗಳು.

6. ಗ್ರಾಮೀಣ ಮೀಸಲಾತಿಯನ್ನು ಕೋರುವ ಅಬ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆಃ ಸಿಆಸುಇ/96/ಸೇನನಿ/2005 ದ ದಿನಾಂಕ 10.8.2005ರ ಪ್ರಕಾರ ನಿಗದಿತ ನಮೂನೆ-2 ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ಸಹಿ ಮಾಡಿಸಿ ಸಲ್ಲಿಸಬೇಕು. ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ , ಪರಿಶಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಅಬ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರಗಳು ತಿರಸ್ಕøತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.

7. ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಬ್ಯರ್ಥಿಗಳು ಪ್ರಮಾಣ ಪತ್ರ ನಮೂನೆ-2 ರ ಜೊತೆ ನಮೂನೆ-1 ರಲ್ಲೂ ದೃಡೀಕರಣ ಪತ್ರವನ್ನು ಸಲ್ಲಿಸುವುದು.

8. ವಿದವೆಯರು , ಜೀತ ಕಾರ್ಮಿಕರು ಹಾಗೂ ವಯೋಮಿತಿ ರಿಯಾಯಿತಿಗೆ ಅರ್ಹರಾದ ಇನ್ನಿತರರು ವಯೋಮಿತಿ ರಿಯಾಯಿತಿ ಕೋರಲು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣಪತ್ರವನ್ನು ಸಲ್ಲಿಸುವುದು.

ಪ್ರಮುಖವಾದ ಸೂಚನೆಗಳುಃ-

ಈ ಕೆಳಗಿನ ಸಂದಬರ್ಗಳಲ್ಲಿ ನೇಮಕಾತಿಯ ಗರಿಪ್ಠ ವಯೋಮಿತಿಯನ್ನು ಆಯಾ ಅಬ್ಯರ್ಥಿಗಳಿಗೆ ನಮೂದಿಸಿರುವ ಮಟ್ಟಿಗೆ ಹೆಚ್ಚಿಸಲಾಗುವುದು.

1. ಅರ್ಹತಾ ಪರೀಕ್ಷೆಗೆ ಹಾಜರಾಗುವ ಅಬ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗುವುದು.

2. ಅಬ್ಯರ್ಥಿಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯಅಧಿನಿಯಮ ಅಥವಾ ಕೇಂದ್ರ ಅಧಿನಿಯಮ ಮೂಲಕ ಸ್ಥಾಪನೆಯಾದ ಅಥವಾ ರಾಜ್ಯ ಅಧಿನಿಯಮ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಗೊಂಡು ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿರುವ ಅಥವಾ ಹಿಂದೆ ಹೊಂದಿದ್ದಲ್ಲಿ ಗರಿಷ್ಠ ವಯೋಮಿತಿಯನ್ನು ಅವರು ಎಷ್ಟು ವರ್ಷಗಳ ಅವಧಿಗೆ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 10ವರ್ಷಗಳ ಅವಧಿ ಎರಡರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ೧೫೨೧

3. ಅಬ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ್ದ ಪಕ್ಷದಲ್ಲಿ ಗರಿಷ್ಠ ವಯೋಮಿತಿಯನ್ನು ಅಬ್ಯರ್ಥಿಯು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸೇವೆ ಸಲ್ಲಿಸಿದ್ದಾರೋ ಅಷ್ಟು ವರ್ಷಗಳ ಅಥವಾ 05 ವರ್ಷಗಳ ಅವಧಿ , ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.

4. ಸೇವೆಯಲ್ಲಿರುವ ಅಬ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ಮೇಲಾಧಿಕಾರಿಗಳಿಂದ ಪಡೆದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಲಗತ್ತಿಸತಕ್ಕದ್ದು.

5. ಅಬ್ಯರ್ಥಿಯು ನ್ಯಾಷನಲ್ ಕೆಡೆಟ್ ಕಾರ್ಪ್ಸ್‌ನಲ್ಲಿ ಪೂರ್ಣಕಾಲಿಕ ಪರೀಕ್ಷಕರಾಗಿ ಸೇವೆ ಸಲ್ಲಿಸಿ ಬಿಡುಗಡೆಯಾಗಿರುವ ವ್ಯಕ್ತಿಯಾಗಿದ್ದರೆ ಅಂತಹ ಕೆಡೆಟ್ ಪರೀಕ್ಷಕನಾಗಿ ಸೇವೆ ಸಲ್ಲಿಸಿದ್ದಷ್ಟು ವರ್ಷಗಳು,

6. ಅಬ್ಯರ್ಥಿಯು ರಾಜ್ಯ ಸರ್ಕಾರದಿಂದ ಪುರಸ್ಕøತವಾದ ಗ್ರಾಮೀಣ ಔದ್ಯಮೀಕರಣ ಯೋಜನೆಯ ಮೇರೆಗೆ ನೇಮಕಗೊಂಡು ಗ್ರಾಮಸಮೂಹ ಪರಿಶೀಲಕರಾಗಿ ಈಗ ಕೆಲಸ ಮಾಡುತ್ತಿದ್ದರೆ ಅಥವಾ ಹಿಂದೆ ಇದ್ದ ಪಕ್ಷದಲ್ಲಿ ಅಂತಹ ಗ್ರಾಮ ಸಮೂಹ ಪರಿಶೀಲಕರಾಗಿ ಸೇವೆ ಸಲ್ಲಿಸಿದ್ದಷ್ಟು ವರ್ಷಗಳು.

ಇತರೆ ಸೂಚನೆಗಳುಃ

1. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಫೋಷಿಸಲ್ಪಟ್ಟರೆ, ಆ ದಿನಾಂಕದ ಮಾರನೆಯ ಕೆಲಸದ ದಿನವು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗುವುದು.

2. ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಲ್ಲಿಸುವವರು ಪ್ರತಿ ಹುದ್ದೆಗಳಿಗೂ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು.

3. ಅರ್ಜಿಯಲ್ಲಿ ಮತ್ತು ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.

4. ಅರ್ಜಿಯೊಂದಿಗೆ 5 ರೂಪಾಯಿ ಅಂಚೆ ಚೀಟಿ (Postal Stamp) ವನ್ನು ಹೊಂದಿರುವ ಸ್ವ-ವಿಳಾಸದ ಲಕೋಟೆಯನ್ನು ಸಲ್ಲಿಸತಕ್ಕದ್ದು.

5. ಅರ್ಜಿಯೊಂದಿಗೆ ಅಬ್ಯರ್ಥಿಗಳು ತಮ್ಮ ಇತ್ತೀಚಿನ ಒಂದು ಭಾವಚಿತ್ರವನ್ನು ಸ್ವದೃಡೀಕರಿಸಿ ಲಗತ್ತಿಸಬೇಕು.

6. ಸಂದರ್ಶನ ಪತ್ರ ಬರದಿರುವ ಅಬ್ಯರ್ಥಿಗಳು ಸಂದರ್ಶನಕ್ಕೆ ಅರ್ಹರಲ್ಲವೆಂದು ಭಾವಿಸಿಕೊಳ್ಳತಕ್ಕದ್ದು.

7. ಆಯ್ಕೆಯ ಸಂಬಂದವಾಗಿ ಸಂದರ್ಶನಕ್ಕೆ ಅನರ್ಹರಾದ ಅಬ್ಯರ್ಥಿಗಳು ಈ ಕಛೇರಿಯೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸಲು ಆಸ್ವದವಿರುವುದಿಲ್ಲ.

ಸ್ಥಳಃ ಚಿಕ್ಕಬಳ್ಳಾಪುರ

ದಿನಾಂಕಃ 04.10.2012

ಎಸ್. ವೈ. ಈರಣ್ಣನವರ್

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು

ಚಿಕ್ಕಬಳ್ಳಾಪುರ

ಅರ್ಜಿ ನಮೂನೆ

ಸ್ವದೃಡೀಕರಿಸಿದ ಪಾಸ್‌ಪೋರ್ಟ್ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,

ಅಳತೆಯ ಭಾವಚಿತ್ರವನ್ನು ಚಿಕ್ಕಬಳ್ಳಾಪುರ ಜಿಲ್ಲೆ,

ಅಂಟಿಸಬೇಕು.

–

ಚಿಕ್ಕಬಳ್ಳಾಪುರ ಇವರಿಗೆ

ಮಾನ್ಯರೇ,

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧಿಸೂಚನೆ ಸಂಖ್ಯೆಃ 03/2012 ದಿನಾಂಕಃ 04.10.2012 ರ ಪ್ರಕಾರ ನಾನು ಕೆಳಕಂಡ ಮಾಹಿತಿಗಳೊಂದಿಗೆ ಬೆರಳಚ್ಚುಗಾರರ/ ಬೆರಳಚ್ಚು-ನಕಲುಗಾರರ / ಆದೇಶ-ಜಾರಿಗಾರರ ಹುದ್ದೆಗೆ ಈ ಮೂಲಕ ನನ್ನ ವಿವರಗಳೊಂದಿಗೆ ಅರ್ಜಿ ಸಲ್ಲಿಸುತ್ತಿದ್ದೇನೆ.

೧೫೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ಭಾಗ - ೫
01 ಅಬ್ಯರ್ಥಿಯ ಹೆಸರು (ದಪ್ಪ ಅಕ್ಷರಗಳಲ್ಲಿ)
02 ತಂದೆ / ಗಂಡನ ಹೆಸರು
03 ತಾಯಿಯ ಹೆಸರು
04 ಜನ್ಮ ದಿನಾಂಕ
05 ವಯಸ್ಸು (ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಬ್ಯರ್ಥಿಯ ವಯಸ್ಸು) ವರ್kಗಳು ತಿಂಗಳುಗಳು ದಿನಗಳು
06 ಅಬ್ಯರ್ಥಿಯ ಖಾಯಂ ವಿಳಾಸ ಮತ್ತು ದೂರವಾಣô ಸಂಖ್ಯೆ
07 ಲಿಂಗ ಪುರುk / ಮಹಿಳೆ
08 ರಾಷ್ಟ್ರೀಯತೆ ಮತ್ತು ದರ್ಮ
09 ಜಾತಿ / ಉಪಜಾತಿ
10 ವಿವಾಹಿತರಾದಲ್ಲಿ ಒಬ್ಬರಿಗಿಂತ ಹೆಚ್ಚು ಜೀವಂತ ಗಂಡ ಅಥವಾ ಹೆಂಡತಿ ಇದ್ದಾರೆಯೇ?
11 ನೀವು ಯಾವುದಾದರೂ ಕಿ ್ರಮಿನ@್ ಮೊಕದ್ದಮೆಯಲ್ಲಿ ಭಾಗಿಯಾಗಿದ್ದೀರಾ?
12 ನೀವು ಸರ್ಕಾರಿ ಸ ೆ ೕವೆಯಿಂದ ಅಥವಾ ಇನ್ನಾವುದಾದರೂ ಸೇವೆಯಿಂದ ವಜಾ ಆಗಿದ್ದೀರ ಅಥವಾ ತೆಗೆದುಹಾಕಲ್ಪಟ್ಟಿದ್ದೀರಾ?
13 ನೀವು ಪ್ರಸ್ತುತ ಸರ್ಕಾರಿ ಸೇವೆಯಲ್ಲಿರುವಿರಾ? (ಸರ್ಕಾರಿ ಸೇವೆಯಲ್ಲಿದ್ದಲ್ಲಿ , ನೇಮಕಾತಿ ಪ್ರಾಧಿಕಾರದಿಂದ ಪಡೆದ ನಿರಾಕ್ಷೇಪಣಾ ಪತ್ರದ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು) ಹೌದು ( ) ಇಲ್ಲ ( )
14 ಕೋರುವ ಮೀಸ@ಾತಿಗಳು (ಕೋರುವ ಮೀಸ@ಾತಿಯನ್ನು ( ) ಚಿಹ್ನೆ ಹಾಕುವುದರ ಮೂಲಕ ಗುರುತಿಸಿ ಪ್ರಮಾಣ ಪತ್ರದ ಸ್ವಯಂ ದೃಡೀಕೃತ ನಕಲನ್ನು ಲಗತ್ತಿಸಬೇಕು) ಸಾಮಾನ್ಯ ಪ.ಜಾತಿ ಪ.ಪಂಗಡ ಪ್ರವರ್ಗ 1
2 ಎ 2 ಬಿ 3 ಎ 3 ಬಿ
15 ನೀವು ಈ ಯಾವುದಾದರೂ ಮೀಸ@ಾತಿ ಅಡಿಯಲ್ಲಿ ಬರುತ್ತೀರಾ? (ಸೇರುವ ಮೀಸ@ಾತಿಯನ್ನು ( ) ಚಿಹ್ನೆ ಹಾಕುವುದರ ಮೂಲಕ ಗುರುತಿಸಿ ಪ್ರಮಾಣ ಪತ್ರದ ಸ್ವಯಂ ದೃಡೀಕೃತ ನಕಲನ್ನು ಲಗತ್ತಿಸಬೇಕು) ಗ್ರಾಮೀಣ ಕ.ಮಾ.ಅ ಮಾ.ಸೈ ಅಂ.ವಿ.ಅ ಯೋ.ನಿ.ಅ
1 6 ಶೈಕ್ಷಣôಕ ವಿದ್ಯಾರ್ಹತೆ (ಅನ್ವಯಿಸುವ ವಿದ್ಯಾರ್ಹತೆಯ ಅಂಕಣಗಳನ್ನು ಮಾತ್ರ ಬರ್ತಿ ಮಾಡುವುದು) (ಸ್ವಯಂ ದೃಡೀಕೃತ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು ಉತ್ತೀರ್ಣ ಹೊಂದಿದ ವರ್k ಗರಿk್ಟ ಅಂಕಗಳು ಗಳಿಸಿದ ಅಂಕಗಳು ಶೇಕಡಾವಾರು ಅಂಕಗಳು
ಎಸ್ಎಸ್ಎ@್‌ಸಿ
ಕನ್ನಡ ಬೆರಳಚ್ಚು (ಕಿರಿಯ ಶ್ರೇಣô)
ಆಂಗ್ಲ ಬೆರಳಚ್ಚು (ಕಿರಿಯ ಶ್ರೇಣô)
ಕನ್ನಡ ಬೆರಳಚ್ಚು (ಹಿರಿಯ ಶ್ರೇಣô)
ಆಂಗ್ಲ ಬೆರಳಚ್ಚು (ಹಿರಿಯ ಶ್ರೇಣô)
ಇತರೆ ವಿದ್ಯಾರ್ಹತೆ
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ೧೫೨೩

ಸೂಚನೆಃ- ಅಬ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಖಡ್ಡಾಯವಾಗಿ ಬರ್ತಿ ಮಾಡತಕ್ಕದ್ದು.

ಃ ಃ ಘೋಷಣೆಃ ಃ

ಈ ಮೇಲೆ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ಸತ್ಯವಾಗಿದ್ದು ಒಂದು ವೇಳೆ ಅವು ಅಸತ್ಯವೆಂದು ಕಂಡು ಬಂದಲ್ಲಿ ತಾವು ತೆಗೆದುಕೊಳ್ಳುವ ತೀರ್ಮಾನಗಳಿಗೆ ಬದ್ಧನಾಗಿರುತ್ತೇನೆ / ಬದ್ಧಳಾಗಿರುತ್ತೇನೆ. ನಾನು ಆಯ್ಕೆಗೊಂಡ ಪಕ್ಷದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಯಾವುದೇ ನ್ಯಾಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧನಿರುತ್ತೇನೆ / ಸಿದ್ಧಳಿರುತ್ತೇನೆ.

ಸ್ಥಳಃ

ದಿನಾಂಕಃ ಅಬ್ಯರ್ಥಿಯ ಸಹಿ.

ಪಿ.ಆರ್. 155

IN THE COURT OF DISTRICT AND SESSIONS JUDGE, AT CHICKBALLAPUR

Sub : Recruitment to the One post of Stenographer– reg.

Read: 1) Letter No.LCA-II/54/11 dated 27.12.2011 of Hon'ble High Court of Karnataka, Bangalore to fill up 01 Post of Stenographer in this unit.

2) This office Notification No. 1/12, dtd: 5.1.12.

3) This office note dtd: 5.10.12 and orders passed thereon.

RE-N O T I F I C A T I O N No.5/2012

Dated : 06/10/2012

LAST DATE FOR RECEIPT OF APPLICATIONS IS 22.11.2012.

The Applications invited as per this office Notification No. 1/2012, dtd: 5.1.2012, but no applications received towards the Notification from the eligible candidates. Therefore, the applications are further called for from the eligible candidates through this Re-Notification.

The Applications in the prescribed Proforma are invited from eligible candidates, who are qualified as on the last date fixed for receipt of the applications for appointment to the One Post of Stenographer in the Unit of District and Sessions Court, Chickballapur. The details of Vacancy & reservation are classified as under:-

೧೫೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ಭಾಗ - ೫
Sl. No Reserved For Classification
GM S.C. S.T. Cat-I II-A II-B III-A III-B TOTAL
1 4 5 6 7 8 9 10 11 12 13
01 Women -- -- -- -- -- -- -- -- --
Ex-serviceman -- -- -- -- -- -- -- -- --
Physically handicapped -- -- -- -- -- -- -- -- --
Project affected -- -- -- -- -- -- -- -- --
Rural -- -- -- -- 01 -- -- -- 01
Kannada Medium -- -- -- -- -- -- -- -- --
Others -- -- -- -- -- -- -- -- --
TOTAL -- -- -- -- 01 -- -- -- 01

I. MINIMUM QUALIFICATION FOR THE POST OF STENOGRAPHER :-

1) The candidates must have passed SSLC or equivalent examination

2) The candidates must have passed Senior Typewriting and Senior Shorthand both in Kannada and English language conducted by the Department of Public Instructions of the Karnataka Secondary Examination Board or possess an Equivalent Qualification.

3) The Computer knowledge is a must for the candidates and they have to pass Computer Literacy Test within their Probationary Period vide Order No. DPAR 59/SCR/2012, dated: 7.7.2012 w.e.f. 22.3.2012.

Scale of Pay:- Rs.14550-350-15600-400-17200-450-19000-500-21000-600-24600-700-26700 with admissible allowances.

II. AGE LIMIT :

The candidates must have attained the age of 18 years as on the last date fixed for filing applications and must have not attained the age of :

1) 40 years in case of persons belonging to SC/ST and Category-I.

2) 38 years in case of persons belonging to any of the category-IIA, or II-B or III-A or III-B of other Backward Classes and 1) 35 years in case of others as on last date fixed for submission of his/her application.

2) Candidates claiming the benefit of reservation under II-A Category should furnish the certificate/s in the prescribed Form & such Certificate/s should have been issued by the competent authority. The candidates should note that, if on verification, certificate is found to be false, the candidates who made such false claim will be prosecuted in accordance with the relevant provision of Indian Penal Code and such candidates will also forfeit their claims for such selection.

III. METHOD OF RECRUITMENT :

The Selection of Candidates shall be made in accordance with the provisions contemplated in the Karnataka Sub- Ordinate Courts (Ministerial and other Posts) (Recruitment) (Amendment) Rules 2007.

The Test will be conducted for the post of Stenographer. The candidates must have to appear before the District and Sessions Judge in the premises of District Court, Chickballapur at their own costs.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ೧೫೨೫

IV. The Qualifying test for selection of the Stenographer.

1) A dictation at the rate of 120 words per minute shall be given for a duration of about five minutes and candidate shall transcribe the notes within forty five minutes.

2) The number of candidates for the post of Stenographer to be included in the eligible list of candidates for interview shall be equivalent to 05 times to total number of vacancies notified.

V. PROBATION :

Candidate will be appointed on probation for a period of two years and the provisions of KCS (Probation) Rules 1977 shall MUTATIS MUTANDIS apply to candidates so selected. During the probation the candidates shall pass the Kannada Language Examination and Departmental Examinations prescribed to the post under the K.C.S.(Kannada Language Examination) Rules 1974.

VI. APPLICANTS WHEN CALLED FOR INTERVIEWS MUST APPEAR AT THEIR OWN EXPENSES.

The Candidates should submit their Applications, complete in all aspects, together with copies of all the testimonials attested by the candidates in support of their age, qualification caste and income in the prescribed form issued by the competent authority so as to reach the District and Sessions Judge, Chickballapur on or before 22.11.2012. Envelope containing the application should be super scribed as "Application for the Selection to the Post of Stenographer."

1) The In-service candidates shall submit their applications through proper channel.

2) Defective/Incomplete/applications are liable to be rejected.

3) The candidates who attempt to obtain extraneous support for his/her candidature shall not be eligible for selection.

VII. APPLICATION IN THE PRESCRIBED PROFORMA SHOULD BE FILLED IN BY THE CANDIDATES IN THEIR

OWN HANDWRITING AND MUST BE ACCOMPANIED BY THE FOLLOWING TESTIMONIALS:

1) Copies of Marks Cards attested by the candidates.

2) The Candidates claiming the benefit under reservations shall produce a certificate in the form prescribed by the Government issued by the Competent Authority.

3) The Persons claiming reservations under the quota of Rural and Kannada Medium shall produce certificates issued by the competent authority.

4) Three Certificate of good character, one from the Principal of College/Head Master/Head Mistress or Institution in which he/she had last studied and two from respectable persons unconnected with him/her testifying to his/her character 5) Copy of SSLC/TC in support of Age proof attested by the candidates.

6) Citizenship certificate (where the candidate is not a citizen of Indian by birth) issued by the DC/District Magistrate of the District in which the candidate is residing.

7) One pass port size photo of candidate shall be affixed on the application from with self-attestation.

8) Applicants to produce self addressed envelope with required prescribed postal stamps of Rs.5/- for intimation regarding interview.

9) Any application received after the due date and incomplete application will not be entertained.

10) If he or she does not get intimation for the interview it shall be presumed that he/she is not eligible for the interview. No correspondence will be entertained there after if any of the Candidate is not called for the interview.

೧೫೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ಭಾಗ - ೫

11) The number of vacancies on the classification as noted above is subject to variation.

12) The candidates should submit their requisitions in the Application Proforma enclosed to this Notification either typed, or computerized or Xerox of the Proforma.

13) The Candidates who have all ready applied for the post of Stenographers in this office vide Notification No.

1/2012, dated: 5.1.2012 need not apply now. As their applications will be considered for this Notification also.

Place : Chickballapur

S.Y. IRANNAVAR Dated : 06.10.2012.

District & Sessions Judge,

Chickballapur

:A P P L I C A T I O N F O R M :

APPLICATION FOR THE POST OF "STENOGRAPHER"

Space for Pasting Photo

To:

The Hon'ble District and Sessions Judge,

Chickballapur.

Sir,

In response to the Notification No.Adm.05/2012 Dated: 06.10.2012, I am herewith submitting my application for the post of "STENOGRAPHER" with the following particulars and Xerox copies of Testimonials.

01 Name of the applicant in full (in Block letters)
02 Name of his/her father or mother or husband
03 Date of Birth
04 Residential Address of the applicant
05 Address for communication
06 QUALIFICATIONS: (With reference to posts as the case may be) a) SSLC or equivalent examination Month & year of passing Maximum Marks Marks obtained
b) Senior English Typing
c) Senior Kannada Typing
c) Senior English Shorthand
d) Senior Kannada Shorthand
07 a).Candidate's Religion, Caste or Community. b) Whether the candidate belongs to : SC/ST/Cat-I, II-A, II- B, III-A, III-B or under any other reserved category. (A copy of the certificate in support of the claims should be enclosed)
08 Whether the applicant is an Indian Citizen, if not, what is his/her nationality (enclose the relevant Certificate)
09 Whether the applicant is married/ unmarried if married do you have more than one spouse living
10 Whether you have been prosecuted for any offence.
11 Profession of Father & Mother with their Annual Income
12 Whether the applicant has enrolled his name in the employment, if enrolled furnish the copy of employment card.
13 Whether the relatives of the applicants are Government Servants? If Yes furnish the particulars.
14 Do you belong to Ex-Serviceman, if yes then attach attested copy of the Certificate in support of your claim.
15 Do you belong to Physically Handicapped if yes mention the category of disability.
16 Candidates claiming reservation under Rural Quota shall produce certificate in support of the claim issued by the competent authority.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ೧೫೨೭ ೧೫೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ಭಾಗ - ೫

I hereby solemnly declare that all the information and particulars given above are true to the best of my knowledge and belief and in the event of any information being found false/incorrect any stage my candidature is liable to cancelled.

Place:

Date: Signature of Applicant

PR - 157

ನೇಮಕಾತಿ ಪ್ರಕಟಣೆ

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಮನಗರ

ಅಧಿಸೂಚನೆ ಸಂಖ್ಯೆಃ ಎಡಿಎಂ. 25 /2012 , ದಿನಾಂಕಃ 05.10.2012.

ವಿಷಯ ಃ ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ಮತ್ತು ಬೆರಳಚ್ಚು ನಕಲುಗಾರರ ಹುದ್ದೆಗೆ ಅಬ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ.

ಉಲ್ಲೇಖ ಃ 1. ಈ ಕಚೇರಿ ಅಧಿಸೂಚನೆ ಸಂಖ್ಯೆ ಆಡಳಿತ 14 /12,ದಿನಾಂಕ 18.04.2012 ರ ಅನ್ವಯ ಉಳಿದಿರುವ ಶೀಘ್ರಲಿಪಿಗಾರರು ಮತ್ತು ಬೆರಳಚ್ಚುಗಾರರು (ಬ್ಯಾಕ್‌ಲಾಗ್) ಹುದ್ದೆಗಳನ್ನು ಬರ್ತಿ ಮಾಡಿಕೊಳ್ಳಲು.

2. ಮಾನ್ಯ ಕರ್ನಾಟಕ ಉಚ್ಫ ನ್ಯಾಯಾಲಯದ ಪತ್ರದ ಸಂಖ್ಯೆಃ ಎಲ್ ಸಿ ಎ –II 128/2012, ದಿನಾಂಕ:14.9.2012 ರಲ್ಲಿ ಬೆರಳಚ್ಚುಗಾರರು 4, ಬೆರಳಚ್ಚು ನಕಲುಗಾರರು -4 ಹುದ್ದೆಗಳನ್ನು ತುಂಬಲು ಮಂಜೂರಾತಿ ನೀಡಲಾದ ಮೇರೆಗೆ.

ಮೇಲ್ಕಂಡ ಅಧಿಸೂಚನೆಯನ್ವಯ ರಾಮನಗರ ಜಿಲ್ಲಾ ನ್ಯಾಯಾಲಯ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರರು , ಬೆರಳಚ್ಚುಗಾರರು ಮತ್ತು ಬೆರಳಚ್ಚು ನಕಲುಗಾರರು ಹುದ್ದೆಗಳಿಗೆ ಅರ್ಹ ಅಬ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನಿಗದಿ ಪಡಿಸಿದ ಅರ್ಜಿ ನಮೂನೆಯಲ್ಲಿ ಅಬ್ಯರ್ಥಿಗಳು ತಮ್ಮ ಸ್ವಂತ ಕೈಬರಹದಿಂದ ಎಲ್ಲಾ ಅಂಕಣಗಳನ್ನು ಜಾಗರೂಕತೆಯಿಂದ ಬರ್ತಿ ಮಾಡಿ ದಿನಾಂಕಃ 19.11.2012 ರಂದು ಸಂಜೆ 4.00 ಗಂಟೆಯ ಒಳಗೆ ಸಲ್ಲಿಸತಕ್ಕದ್ದು.

ಅರ್ಜಿಗಳನ್ನು ಸಲ್ಲಿಸಲು ನಿಗದಿ ಮಾಡಿದ ಕೊನೆಯ ದಿನಾಂಕ 19.11.2012 ಸೋಮವಾರ ಸಂಜೆ 4.00 ಗಂಟೆಯವರೆಗೆ

ಖಾಲಿ ಇರುವ ಹುದ್ದೆಗಳ ವರ್ಗೀಕರಣಃ

I . ಶೀಘ್ರಲಿಪಿಗಾರರ ಹುದ್ದೆ

1. ಹುದ್ದೆಗಳ ಸಂಖ್ಯೆ ಃ 5

–

2. ವೇತನ ಶ್ರೇಣಿ 14550-350-15600-400-17200-450-19000-500-21000-600-24600-700-26700 ಹಾಗೂ ಲಬ್ಯವಿರುವ ಇತರೆ ಬತ್ಯೆಗಳು

3. ಹುದ್ದೆಗಳ ವರ್ಗೀಕರಣ ಃ

ವ ರ್ಗೀಕರಣ ಇತರೆ ವ ುಹಿಳಾ ಒಟ್ಟು
ಪ್ರವರ್ಗ I (ಬ್ಯಾಕ್@ಾಗ್) 1 1
ಪ್ರವರ್ಗ II (ಎ) (ಬ್ಯಾಕ್@ಾಗ್) 1 1 2
ಪ್ರವರ್ಗ II (ಬಿ) ಇತರೆ (ಬ್ಯಾಕ್@ಾಗ್) 1 1
ಪರಿಶಿk್ಟ ಪಂಗಡ (ಬ್ಯಾಕ್@ಾಗ್) 1 1
ಒಟ್ಟು 4 1 5
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ೧೫೨೯

4. ಶೈಕ್ಷಣಿಕ ವಿದ್ಯಾರ್ಹತೆಃ

ಎ) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.

ಬಿ) ಕರ್ನಾಟಕ ಪ್ರೌಡ ಶಿಕ್ಷಣ ಮಂಡಳಿಯು ನಡೆಸುವ ಹಿರಿಯ ದರ್ಜೆಯ (Senior Grade) ಕನ್ನಡ ಮತ್ತು ಆಂಗ್ಲ ಬಾಷೆಗಳ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ.

ಸಿ) ಕರ್ನಾಟಕ ಪ್ರೌಡ ಶಿಕ್ಷಣ ಮಂಡಳಿಯುು ನಡೆಸುವ ಹಿರಿಯ ( Senior Grade) ದರ್ಜೆಯ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಅಥವಾ ಡಿಪ್ಲೋಮೊ ಇನ್ ಸೆಕ್ರೆಟೇರಿಯಲ್/ ಕಮರ್ಷಿಯಲ್ ಪ್ರಾಕ್ಟೀಸ್‌ನಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳ ಹಿರಿಯ ದರ್ಜೆ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

II. ಬೆರಳಚ್ಚುಗಾರರ ಹುದ್ದೆ

1. ಹುದ್ದೆಗಳ ಸಂಖ್ಯೆ ಃ 4

–

2. ವೇತನ ಶ್ರೇಣಿ 11600-200-12000-250-13000-300-14200-350-15600-400-17200-450-19000-500-21000 ಹಾಗೂ ಲಬ್ಯವಿರುವ ಇತರೆ ಬತ್ಯೆಗಳು.

3. ಹುದ್ದೆಗಳ ವರ್ಗೀಕರಣ ಃ

ವ ರ್ಗೀಕರಣ ಇತರೆ ವ ುಹಿಳಾ ಕನ್ನಡ ಮಾದ್ಯಮ ಒಟ್ಟು
ಸಾಮಾನ್ಯ 1 1
ಪ್ರವರ್ಗ I 1 1
ಪ್ರವರ್ಗ II ( ಎ) 1 1
ಪ್ರವರ್ಗ III ( ಬಿ) 1 1
ಒಟ್ಟು 1 2 1 4

4. ಶೈಕ್ಷಣಿಕ ವಿದ್ಯಾರ್ಹತೆಃ

ಎ) ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ.

ಬಿ) ಕರ್ನಾಟಕ ಪ್ರೌಡ ಶಿಕ್ಷಣ ಮಂಡಳಿಯು ನಡೆಸುವ ಹಿರಿಯ ದರ್ಜೆಯ (Senior Grade) ಕನ್ನಡ ಮತ್ತು ಆಂಗ್ಲ ಬಾಷೆಗಳ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ.

III. ಬೆರಳಚ್ಚು-ನಕಲುಗಾರರ ಹುದ್ದೆ ಃ

1. ಹುದ್ದೆಗಳ ಸಂಖ್ಯೆ ಃ 2

–

2. ವೇತನ ಶ್ರೇಣಿ 11600-200-12000-250-13000-300-14200-350-15600-400-17200-450-19000-500-21000 ಹಾಗೂ ಲಬ್ಯವಿರುವ ಇತರೆ ಬತ್ಯೆಗಳು.

3. ಹುದ್ದೆಗಳ ವರ್ಗೀಕರಣ ಃ

ವ ರ್ಗೀಕರಣ ವ ುಹಿಳಾ ಒಟ್ಟು
ಸಾಮಾನ್ಯ 1 1
ಪ್ರವರ್ಗ II ( ಎ) 1 1
ಒಟ್ಟು 2 2

IV . ಹಿಂದುಳಿದ ವರ್ಗಗಳ ಅಬ್ಯರ್ಥಿಗಳು ಲಬ್ಯವಿಲ್ಲದಿದ್ದಲ್ಲಿ ಸಾಮಾನ್ಯ ಅಬ್ಯರ್ಥಿಗಳನ್ನು ತುಂಬಲಾಗುವುದು..

೧೫೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ಭಾಗ - ೫

ಪ್ರಮುಖವಾದ ಸೂಚನೆಗಳುಃ

ಅಬ್ಯರ್ಥಿಗಳು ಕೆಳಕಂಡ ಪ್ರಮಾಣ ಪತ್ರಗಳ ಒಂದೊಂದು ಛಾಯಾ ಪ್ರತಿ (ಫೋಟೋ ಕಾಪಿ/ಜೆರಾಕ್ಸ್) ಗಳನ್ನು ಸ್ವಯಂ-ದೃಡೀಕರಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು. ಅರ್ಜಿಯೊಂದಿಗೆ ಮೂಲ ಪ್ರತಿ (ಒರಿಜಿನಲ್) ಗಳನ್ನು ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ.

1. ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಎಲ್ಲಾ ವರ್ಷಗಳ ಅಂಕಪಟ್ಟಿಗಳು ಹಾಗೂ ಪ್ರಮಾಣ ಪತ್ರಗಳು.

2. ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರ, ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದೃತ ಭಾಗ.

–

3. ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ನಮೂನೆ 1 ಮತ್ತು 2 ರಲ್ಲಿ (ಮೀಸಲಾತಿ ಕೋರಿದ್ದಲ್ಲಿ)

4. ಅಬ್ಯರ್ಥಿಯು ಕೊನೆಯಲ್ಲಿ ವಿದ್ಯಾಭ್ಯಾಸ ಮಾಡಿದ ಶಾಲಾ, ಕಾಲೇಜಿನ ಮುಖೋಪಾಧ್ಯಾಯರು, ಪ್ರಾಂಶುಪಾಲರಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರ.

5. ಅಬ್ಯರ್ಥಿಯು ನಡತೆಯನ್ನು ದೃಡಿಕರಿಸುವ ಬಗ್ಗೆ ಅವನು ಓದಿರುವ ವಿದ್ಯಾಸಂಸ್ಥೆಗಳಿಗೆ ಸಂಬಂದಪಡದ ಹಾಗೂ ಅಬ್ಯರ್ಥಿಯ ಸಂಬಂಧಿಗಳಲ್ಲದ ಇಬ್ಬರು ಸ್ಥಳೀಯ ಗಣ್ಯವ್ಯಕ್ತಿಗಳಿಂದ ಪಡೆದ 6 ತಿಂಗಳ ಈಚೆಗಿನ ಎರಡು ನಡತೆ ಪ್ರಮಾಣ ಪತ್ರಗಳು..

ಇತರೆ ಸೂಚನೆಗಳುಃ

1.. ಸೇವೆಯಲ್ಲಿರುವ ಅಬ್ಯರ್ಥಿಗಳು ಅರ್ಜಿಯೊಂದಿಗೆ ತಮ್ಮ ಮೇಲಾಧಿಕಾರಿಗಳಿಂದ ಪಡೆದ ದೃಡೀಕರಣ ಹಾಗೂ ಅನುಮತಿ ಪ್ರಮಾಣಪತ್ರವನ್ನು ನೀಡತಕ್ಕದ್ದು.

2. ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನಾಂಕದ ಮಾರನೆಯ ಕೆಲಸದ ದಿನವು ಅರ್ಜಿಗಳನ್ನು ಸ್ಬೀಕರಿಸಲು ಕೊನೆಯ ದಿನಾಂಕವಾಗುವುದು.

3. ಅರ್ಜಿಯೊಂದಿಗೆ 6 ರೂಪಾಯಿಯ ಅಂಚೆ ಮುದ್ರಾಂಕ (Postal Stamp) ವನ್ನು ಹೊಂದಿರುವ ಸ್ವ-ವಿಳಾಸದ ಲಕೋಟೆಯನ್ನು ಸಲ್ಲಿಸತಕ್ಕದ್ದು.

4. ಅರ್ಜಿಯೊಂದಿಗೆ ಅಬ್ಯರ್ಥಿಗಳು ತಮ್ಮ ಇತ್ತೀಚಿನ ಒಂದು ಭಾವಚಿತ್ರವನ್ನು ಸ್ವ-ದೃಡೀಕರಿಸಿ ಲಗತ್ತಿಸಬೇಕು.

5. ಸಂದರ್ಶನಕ್ಕೆ ಆಯ್ಕೆಯಾದ ಅಬ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿಯೇ ಸಂದರ್ಶನಕ್ಕೆ ಹಾಜರಾಗಬೇಕು ಹಾಗೂ ಸಂದರ್ಶನ ಪತ್ರ ಬಾರದಿರುವ ಅಬ್ಯರ್ಥಿಗಳು ಸಂದರ್ಶನಕ್ಕೆ ಅರ್ಹರಲ್ಲವೆಂದು ಭಾವಿಸಿಕೊಳ್ಳತಕ್ಕದ್ದು.

6.. ಆಯ್ಕೆಯ ಸಂಬಂದವಾಗಿ ಸಂದರ್ಶನಕ್ಕೆ ಅನರ್ಹರಾದ ಅಬ್ಯರ್ಥಿಗಳು ಈ ಕಛೇರಿಯೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸಲು ಆಸ್ಪದವಿರುವುದಿಲ್ಲ.

ವಿಶೇಷ ಸೂಚನೆಃ

1. ಮೇಲ್ಕಂಡ ಹುದ್ದೆಗಳಿಗೆ ಅರ್ಜಿಗಳನ್ನು ರಾಮನಗರ ಜಿಲ್ಲಾ ನ್ಯಾಯಾಲಯದ ಕಛೇರಿಯಲ್ಲಿ ವಿತರಿಸಲಾಗುತ್ತದೆ.

2. ಅರ್ಜಿಗಳನ್ನು ಪಡೆಯ ಬಯಸುವ ಅಬ್ಯರ್ಥಿಯು ಕ್ರಾಸ್ ಮಾಡಿದ 10 ರೂ.ಗಳ ಭಾರತೀಯ ಪೋಸ್ಟಲ್ ಆರ್ಡರ್ ಅಥವಾ ಬ್ಯಾಂಕ್ ಡಿ.ಡಿ.ಯನ್ನು " ಜಿಲ್ಲಾ ನ್ಯಾಯಾಧೀಶರು, ರಾಮನಗರ " ರವರ ಹೆಸರಿಗೆ ಪಡೆದು ರಾಮನಗರ ಜಿಲ್ಲಾ ನ್ಯಾಯಾಲಯದ ಕಛೇರಿಗೆ ಸಲ್ಲಿಸಿ ಪಡೆಯಬಹುದು. ಪೋಸ್ಟಲ್ ಆರ್ಡರ್ ಅಥವಾ ಬ್ಯಾಂಕ್ ಡಿ.ಡಿ.ಯನ್ನು ಈ ನೇಮಕಾತಿ ಪ್ರಕಟಣಾ ದಿನದಿಂದ 15 ದಿವಸಗಳಿಗಿಂತ ಮುಂಚಿತವಾಗಿ ಪಡೆದಿರಬಾರದು. ಅಂಚೆ ಮೂಲಕ ಅರ್ಜಿ ಪಡೆಯಬಯಸುವ ಅಬ್ಯರ್ಥಿಗಳು 30 ರೂ. ಅಂಚೆ ಚೀಟಿ ಅಂಟಿಸಿದ ಸ್ವ-ವಿಳಾಸ ಬರೆದ ಲಕೋಟೆಯನ್ನು ಮತ್ತು 10 ರೂ. ಪೋಸ್ಟಲ್ ಆರ್ಡರ್ ಅಥವಾ ಬ್ಯಾಂಕ್ ಡಿ.ಡಿ.ಯ ಸಮೇತ ಕಳುಹಿಸಿದ್ದಲ್ಲಿ ಅರ್ಜಿಯನ್ನು ಕಳುಹಿಸಲಾಗುವುದು.

3. ಬರ್ತಿ ಮಾಡಿದ ಅರ್ಜಿಯ ಜೊತೆಗೆ ರೂ.50 (ಎಸ್.ಸಿ/ಎಸ್.ಟಿ ಮತ್ತು ಪ್ರವರ್ಗ-1ಕ್ಕೆ ರೂ.30) ಪೋಸ್ಟಲ್ ಆರ್ಡರ್ ಅಥವಾ ಬ್ಯಾಂಕ್ ಡಿ.ಡಿ.ಯನ್ನು "ಜಿಲ್ಲಾ ನ್ಯಾಯಾಧೀಶರು, ರಾಮನಗರ" ರವರ ಹೆಸರಿನಲ್ಲಿ ಪಡೆದು ಪ್ರೊಸೆಸಿಂಗ್ ಶುಲ್ಕವಾಗಿ ಲಗತ್ತಿಸಿ ದಿನಾಂಕಃ 19.11.2012 ರ ಸೋಮವಾರ ಸಂಜೆ 4.00 ಗಂಟೆಯೊಳಗೆ ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಲಯ, ರಾಮನಗರ ರವರಿಗೆ ಸಲ್ಲಿಸತಕ್ಕದ್ದು.

4. ಕೊನೆಯ ದಿನಾಂಕದ ನಂತರ ಸಲ್ಲಿಸಲಾದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ನಿಗದಿತ ಅರ್ಜಿ ನಮೂನೆಯಲ್ಲಿ ಎಲ್ಲಾ ಅಂಕಣಗಳನ್ನು ಅಬ್ಯರ್ಥಿಗಳು ತಮ್ಮ ಬರಹದಿಂದಲೇ ಬರ್ತಿ ಮಾಡಿರತಕ್ಕದ್ದು. ಸರಿಯಾಗಿ ಅಂಕಣಗಳನ್ನು ಬರ್ತಿ ಮಾಡದೇ ಇರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಪಿ.ಆರ್. 156

ರಾಮನಗರ.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ೧೫೩೧

IN THE COURT OF PRL. DISTRICT & SESSIONS JUDGE, RAICHUR.

NOTIFICATION NO. 05/2012 DATE : 01-10-2012.

Sub: Recruitment of candidates to the posts of Stenographer/Typist /Typist-Copyist/Driver - reg.

Ref: 1. Hon'ble High Court vide letter No. LCA II 128/2012, dated : 14-09-2012

2. This Office Notification No. 04/2012, dated : 23-07-2012.

LAST DATE FOR RECEIPT OF APPLICATION : 09-11-2012.

Applications in proforma appended to this Notification are invited from the candidates, who are qualified as on the last date fixed for receipt of the applications for selection to the Posts of Stenographer/Typist/Typist-Copyist/Driver in the Unit of District & Sessions Court, Raichur. The details of vacancies are classified as under:

1. Stenographer : 03 Posts

Pay Scale : 14550-350-15600-400-17200-450-19000-500- 21000-600- 24600-700-26700/- + with admissible allowances.

Classification of Vacancies.

Category Yojana (PDP ) Women
GM 01 --
II-B -- 01
GM -- 01

Minimum qualification required for the post of Stenographer:

1. Must have passed SSLC or equivalent examination.

2. Must have passed Senior Typewriting and Senior Shorthand examinations both in Kannada and English language conducted by the department of Public Instructions of the Karnataka Secondary Examination board or equivalent examination.

2. Typist : 07 Posts

Pay Scale : 11600-200-12000-250-13000-300-14200-350-15600-400-17200-450-1999-500-21000 + with admissible allowances.

Classification of Vacancies.

Category Women Rural Others Ex. Military
GM 01 -- 02 01
II A -- 01 -- --
ST 01 -- -- --
SC -- -- 01 --

Minimum qualification required for the post of Typist:

1. Must have passed SSLC or equivalent examination.

2. Must have passed Senior Typewriting both in Kannada and English language conducted by the department of Public Instructions of the Karnataka Secondary Examination board or equivalent examination.

೧೫೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ಭಾಗ - ೫

3. Typist – Copyist : 01 Post

Pay Scale : 11600-200-12000-250-13000-300-14200-350- 15600-400-17200-450-1999-500-21000 + with admissible allowances.

Classification of Vacancy :

Category Rural
II A 01

Minimum qualification required for the post of Typist Copyist:

1. Must have passed SSLC or equivalent examination.

2. Must have passed Junior Typewriting both in Kannada and English language conducted by the department of Public Instructions of the Karnataka Secondary Examination board or equivalent examination.

04. Driver : 01 Post.

Pay Scale : 11600-200-12000-250-13000-300-14200-350-15600-400-17200-450-1999-500-21000 + with admissible allowances.

Classification of Vacany :

Category Women * Male Candidates can also apply. If suitable Women candidate is not available, then suitable Male candidate will be selected.
GM 01

Minimum qualification required for the post of Driver:

1. Must have passed SSLC or equivalent examination.

2. Must be holding Current Heavy Vehicle Driving License .

05. AGE LIMIT:

As on 09-11-2012 the applicants must have attained the age of 18 years and not attained the age of

(a) 40 years in case of persons belonging to S.C./S.T. & Category-I.

(b) 38 years in case of persons belonging to Category-II-A, II-B, III-A & III-B of other backward classes and

(c) 35 years in case of Others.

(d) Ex. Service men, physically handicap, widow etc, as per Rules.

06. Candidates claiming the age relaxation shall submit the necessary certificates in support of their claim.

(a) Candidates claiming the benefit of reservation under the reservation categories should furnish the certificate/s in the prescribed form. Such certificate/s should have been issued by the competent authority. The candidates shall note that if on verification, the certificate is found false the candidates who made such false certificates will be prosecuted in accordance with the relevant provision of IPC and such candidates will also forfeit their claims for such selection.

(b) If sufficient number of candidates in women, Ex-servicemen candidates are not available then they shall be filled up by such accessories by men candidates and other candidates belonging to the same category respectively.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ೧೫೩೩

07. METHOD OF RECRUITMENT:

Selection of candidates shall be made in accordance with the provisions as contemplated in the Karnataka Subordinate Courts (Ministerial and Other posts Recruitment Amendment) Rules 2007.

08. For Ex-Military persons

As per the G.O. No. DPAR/163/REC/2006, dated : 26-06-2007 age relaxation under Ex-Military person will be by 3 years + Number of years of service rendered by him in the Armed Force of the Union.

09. Tests will be conducted for the posts of Stenographer, Typist & Typist-Copyist and Driver.

10. No person shall be eligible for appointment if he/she is disqualified under the Karnataka Civil Services ( General Recruitment ) Rule 1977 or any other Rules applicable.

11. The person who attempts to obtain extraneous support for his/her candidate for any quarter shall not be eligible for appointment.

12. Last date of submission of application in the prescribed form completed in all respects, along with the necessary testimonials either by post or in-person is before 5-00 PM on 09-11-2012. Envelope containing the applications should be subscribed as "Application for the post of Stenographer, Typist, Typist- Copyist, Driver"

a) Application not completely filed/undersigned/not accompanying required documents or testimonials & the applications received after due date will be rejected summarily.

b) The In-service candidates shall submit their applications through proper channel.

c) Defective / incomplete applications and applications not in prescribed form are liable to be rejected without notice.

d) If any candidate does not get intimation for interview, it shall be presumed that he/she is not eligible for the interview.

No correspondence will be entertained thereafter with the candidates who have not been called for the interview.

e) The candidates has to produce the original certificates when called for. If the relevant certificate are not produced when called for, his/her application is liable to be rejected without notice.

f) The candidate should furnish their complete and correct address, so that, any communication by the office reaches them correctly.

g) The candidates who attempt to obtain extraneous support for his / her candidature shall not be eligible for selection.

13. Applications in the prescribed proforma should be filled in by the candidates in their own handwriting and must be accompanied by the following.

a) Copies of marks card attested by the candidates.

b) Candidates claiming the benefit for reservation under SC/ST/II-A/II-B, Ex-serviceman, rural quota, and Yojan(PDP) quota shall produce a certificate issued by the competent authority.

c) Three certificates of good character, one from the Principal of College/Head of the institution in which he/she has last studied and two from respectable persons unconnected with him/her testifying to his/her character.

d) Copy of SSLC Marks Card/LC/TC in support of age proof attested by the candidates.

e) Citizenship certificate (Where the candidate is not a citizen of Indian by birth) issued by the DC/District Magistrate of the District in which the candidate is residing.

f) One recent pass port size photo of candidate shall be affixed on the application form with signature across the same.

g) Those candidates who are willing to get the letter of intimation for the skill test by RPAD shall enclose self addressed cover affixing stamp of Rs. 28/- and those will to get the intimation by ordinary post shall enclose self addressed cover affixing stamp of Rs. 5/-. This office is not responsible for any Postal delay sent by Ordinary Post.

೧೫೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ಭಾಗ - ೫

h) No applicant shall be appointed unless he/she satisfies the appointing authority that he/she is physically fit to discharge the duty that he/she may be called upon to perform.

i) Those candidates called for skill test or interview will have to appear before the Prl. District & Sessions Judge, Raichur in the premises of District Court, Raichur at their own costs. The candidate appearing for the skill test or interview are NOT ENTITLED FOR ANY T.A. OR D.A.

j) Certificate in respect of age relaxation (if claimed) be enclosed.

14. The candidates who have applied for the post of stenographer, Typist, Typist- copyist and Driver should enclose the copy of SSLC Marks Card compulsorily alongwith other Certificates.

15. In case of applying for more than one post, separate application should be Submitted for each post.

16. The implementation of New Defined Contributory Pension Scheme ( w. e. f. 01-04-2006 as per G.O. No. FD (SPL) 04 PET 2005, Bangalore, Dated : 31st March, 2006 is applicable.

17. PROBATION:

Candidates will be appointed on probation for a period of two years and the provisions of KCS (Probation) Rules 1977 shall MUTASIS MUTANDIS apply to candidates so selected. During the probation the candidates shall pass the Kannada Language Examination and Departmental Examinations prescribed to the post under the KCS (Kannada Language Examinations) Rules 1974 Place : Raichur

Date : 01-10-2012

S.H. Mittalkod

Prl. District & Sessions Judge,

Raichur.

APPLICATION FORM

Application for the post of ________________ in Raichur Unit.

To :

The Hon'ble District & Sessions Judge,

Passport size photo with signature across photograph

RAICHUR.

Sir,

In response to your office notification No __________dated ________, I am submitting herewith the following information for the post of __________________ with the following particulars.

1. Name of the Candidate in full (in Block Letters)
2. Name of his/her father/ Husband
3. Date of Birth & Age (In figures and words)
4 Postal Address
5 i) Occupation of the parents/husband i i) Annual income of the family of the applicant
6 If the applicant or any of the family members are presently employed ? I f so, furnish the details of the Employment and monthly income.
7 Qualifications (with reference to the posts as the case may be) Examination Passed Month & Year of Passing Maximum marks Marks obtained
1 2 3 4
Fill up the Columns which are applicable.
A SSLC / equivalent
B English Jr. Shorthand
C English Sr. Shorthand
D Kannada Jr. Shorthand
E Kannada Sr. Shorthand
F English Jr. Type Writing
G English Sr. Type Writing
H Kannada Jr. Type Writing
I Kannada Sr. Type Writing
J Other examinations if any
8 Details of D.L ( For the post of Driver only ) When D.L obtained Period of D.L From where DL obtained
9 Whether you have claimed reservation under Rural/ Yojan(PDP)/ Ex.Service man / etc. (If so mention the same and the supporting document/s shall be enclosed
10 i) Candidates religion, caste or community. ii) Whether candidate belongs to SC/ ST/II-A/II-B or under any other reserved category(a copy of the certificate in support of the claim should be enclosed
11 Whether the applicant is an Indian Citizen if not, what is his/her nationality (enclosed the relevant certificate)
12 Whether the applicant has more than one wife / husband living.
13 Whether you have been prosecuted for any offence?
14 Telephone Number/ Mobile Number
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ೧೫೩೫ ೧೫೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ಭಾಗ - ೫

I hereby solemnly declare that the information and particulars given above are true and correct to the best of my knowledge and belief and if they are found to be untrue, I forego my candidature.

Place:

Dated: SIGNATURE OF THE CANDIDATE PR-159

IN THE COURT OF THE CITY CIVIL JUDGE, AT BANGALORE

P & S.C. No. 150/2012

Between

1. Kumari, Harshitha Bhat K

D/o Late Krishnamurthy, Aged about 11 years

2. Kumari. Arpitha Bhat K

D/o Late Krishnamurthy, Aged about 9 years

Petitioner No. 1 & No. 2 are minors,

Hence represented by their Grandmother

Smt. Lalitha W/o. B. Subbanna

Aged About 71 Years

All are residing at No. 908, 10th Main, Seethappa Colony,

New Thippasandra, Bangalore-560075. Petitioners AND

NIL Respondent Whereas the petitioners above named have filed a petition under section 372 of the Indian Succession Act, 1925 for issue Succession Certificate in the name of third petitioner and permit her to succeed to the schedule properties and also authorize her to receive the deposits due along with interest, dividends, interests on all the schedule property or any of them and also grant such other relief. The death of the father and mother of the petitioner No. 1 and 2 Sri Krishnamurthy Bhat. K and Amith who died on13.1.2010 and 30-3-2006 respectively

The above petitioner is posted for hearing on 30-11-2012. All person claiming to have any interest in the estate of the deceased may and see the proceedings before the grant of relief claimed.

SCHEDULE PROPERTIES

Item No.1- Particulars of the recurrent deposit amount deposited by Late Krishnamurthy and Late Amitha Bhat.

Sl. No. Authority Account No. Date of opening Distinctive Nos. From To Total Amount
1 Post office saving bank 901581 12-04-2004
2 Post office saving bank 901582 12-04-2004

Given under my hand and the seal of this court, this 28th September 2012.

By Order of the Court,

Asst. Registrar, PD-116

City Civil Court, Bangaloreಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ೧೫೩೭

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಗ್ರಾಮಲೆಕ್ಕಿಗರ ನೇರನೇಮಕಾತಿ ಆಯ್ಕೆ ಪ್ರಾಧಿಕಾರ, ಕೋಲಾರ ಜಿಲ್ಲೆ, ಕೋಲಾರ

ನಂ. ಸಿಬ್ಬಂದಿ(2)ಸಿಆರ್:15/2012-13 ದಿನಾಂಕ 27/09/2012

ಅಧಿಸೂಚನೆ

ವಿಷಯ: ಕೋಲಾರ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಹೊಸದಾಗಿ ಸೃಜಿಸಿದ 12 ಗ್ರಾಮಲೆಕ್ಕಿಗರ (ಕಂಪ್ಯೂಟರ್ ಜ್ಞಾನವುಳ್ಳವರು) ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿರುವ ಬಗ್ಗೆ.

ಉಲ್ಲೇಖ : ಸರ್ಕಾರದ ಅಧಿಸೂಚನೆ ಸಂ.ಆರ್‌ಡಿ 299 ಬಿಎಸ್‌ಸಿ 2006 ದಿನಾಂಕ 03/02/2009.

(2) ಸರ್ಕಾರದ ಆದೇಶ ಸಂ.ಸಿಆಸುಇ 08 ಸೇಹಿಮ 95 ದಿನಾಂಕ 20/06/1995 ಹಾಗೂ ಸಿಆಸುಇ 53 ಸೇನನಿ 2007 ದಿನಾಂಕ 04/01/2008.

(3) ಸರ್ಕಾರಿ ಆದೇಶ ಸಂ.ಸಿಆಸುಇ 128 ಸೇನೆನಿ 2006 ದಿನಾಂಕ 01/08/2009 ಹಾಗೂ ಡಿಪಿಎಆರ್ 54 ಎಸ್ಆರ್ಆರ್ 2012 ದಿನಾಂಕ 23/06/2012.

(4) ಸರ್ಕಾರದ ಅಧಿಸೂಚನೆ ಸಂ. ಡಿಪಿಎಆರ್ 54 ಎಸ್ಆರ್ಆರ್ 2012 ದಿನಾಂಕ 23/06/2012 (5) ಸರ್ಕಾರದ ಪತ್ರ ಸಂ.ಕಂಇ 04 ಬಿಎಸ್‌ಸಿ 2011 ದಿನಾಂಕ 25/02/2011.

(6) ಈ ಕಛೇರಿಯ ಸಮಸಂಖ್ಯೆ ಅಧಿಸೂಚನೆ ದಿ:29/06/2012.

(7) ಈ ಕಛೇರಿ ಇದೇ ಸಮಸಂಖ್ಯೆ ಅಧಿಸೂಚನೆ ದಿ:13/09/2012.

ಕೋಲಾರ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ನಾಡಕಛೇರಿಗಳಿಗಾಗಿ ಹೊಸದಾಗಿ ಸೃಜಿಸಿದ 12 ಗ್ರಾಮಲೆಕ್ಕಿಗರ (ಕಂಪ್ಯೂಟರ್ ಜ್ಞಾನವುಳ್ಳವರು) ಹುದ್ದೆಗಳನ್ನು ಭರ್ತಿ ಮಾಡಲು ಈ ಕಛೇರಿಯ ಉಲ್ಲೇಖ (6) ರ ಅಧಿಸೂಚನೆ ದಿನಾಂಕ 29/06/2012 ರಂತೆ, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ನಂತರ ಸಾಮಾನ್ಯ ನೇಮಕಾತಿ ನಿಯಮಗಳು 1977 ಹಾಗೂ ಸರ್ಕಾರ ಆಗಿಂದಾಗ್ಗೆ ಹೊರಡಿಸಿರುವ ಮೀಸಲಾತಿ ವರ್ಗೀಕರಣ ಆದೇಶಗಳು ಮತ್ತು ಮಾರ್ಗಸೂಚಿಗಳನ್ವಯ 1:5 ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಲಾಯಿತು. ಹಾಗೂ 12 ಮಂದಿ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಹಾಗೂ ಕಾಯ್ದಿರಿಸಿದ ಆಯ್ಕೆ ಪಟ್ಟಿಯನ್ನು ಉಲ್ಲೇಖ (7) ಅಧಿಸೂಚನೆಯನ್ವಯ ಪ್ರಕಟಿಸಿ ಆಕ್ಷೇಪಣೆಗಳನ್ನು ಕರೆಯಲಾಯಿತು ಹಾಗೂ ಸದರಿ ಪಟ್ಟಿಗೆ ದಿನಾಂಕ 21/09/2012 ರ ಒಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು, ಈ ಅವಧಿಯಲ್ಲಿ ಮೂರು ಮಂದಿ ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಿದ್ದು, ಅವುಗಳನ್ನು ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥಪಡಿಸಲಾಗಿದೆ.

ನಿಗದಿತ ರೋಸ್ಟರ್ ಕ್ರಮಾಂಕವನ್ನು ಅನುಸರಿಸಿ, ವಿವಿಧ ಪ್ರವರ್ಗ / ಗುಂಪುಗಳಡಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಮೆರಿಟ್ಅನ್ನು ಆಧರಿಸಿ, 12 ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಮತ್ತು ಕಾಯ್ದಿರಿಸಿದ ಪಟ್ಟಿಯನ್ನು ಈ ಮೂಲಕ ಪ್ರಚುರ ಪಡಿಸಲಾಗಿದೆ.

ಈ ಅಂತಿಮ ಆಯ್ಕೆಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಹುದ್ದೆಯ ಮೇಲಿನ ಯಾವುದೇ ಹಕ್ಕು ಪ್ರಧಾನ ಮಾಡಿಲ್ಲವೆಂದು ತಿಳಿಯುವುದು. (This Final Selection list shall not confirm any right of appointment)

ಆಯ್ಕೆಯಾದ ಅಭ್ಯರ್ಥಿಗಳು ಮೀಸಲಾತಿ ಕೋರಿ ಸಲ್ಲಿಸಿರುವ ಪ್ರಮಾಣ ಪತ್ರಗಳ ಸಿಂಧುತ್ವದ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ವರದಿ ಪಡೆದ ಬಳಿಕ ಹಾಗೂ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳ ಗುಣ ಮತ್ತು ನಡತೆ ಬಗ್ಗೆ ಪರಿಶೀಲನಾ ಪ್ರಮಾಣ ಪತ್ರಗಳನ್ನು ಪಡೆದ ನಂತರ ನಿಯಮಾನುಸಾರ ಅರ್ಹರಾಗುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ http://zpkolar.kar.nic.in/notifications ವೆಬ್‌ಸೈಟನ್ನು ವೀಕ್ಷಿಸಬಹುದು.

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು,

ಗ್ರಾಮಲೆಕ್ಕಿಗರ ನೇರನೇಮಕಾತಿ ಆಯ್ಕೆ ಪ್ರಾಧಿಕಾರ,

ಕೋಲಾರ ಜಿಲ್ಲೆ, ಕೋಲಾರ

೧೫೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ಭಾಗ - ೫

ANNEXURE

Notification No. EST(2)CR 15/2012-13 Dated: 27/09/2012

FINAL SELECTION LIST OF VILLAGE ACCOUNTANTS (COMPUTERS)

KOLAR DISTRICT

Total 12 Posts

Sl.No. Candidate Name Father Name Address Gender Percentage DOB Selected Category & Group
G.M.
1 Chaitra K Krishnappa.G.M Gonur Village, Narayanapura (P) Devanahalli Taluk F 96.16 20/06/1991 GM(W)
2 Thimmakka B N Narasimhappa Bychapura (V) & (P), Gowribidanur Taluk. 562108 F 95.66 10/02/1988 GM(W)
3 Nagesh G V Venkatappa Gadigenahalli (V) Kembadigenahalli (P), Hoskote Taluk 562114 M 96.00 20/05/1981 GM(R)
4 Shivananda Mathapati Basayya Suttagatti (V) Bailahongala (T) 591147 M 89.33 20/07/1993 GM(R)
5 Madhuchandra Munibeerappa S.G.Kote (V) & (P) Bangarpet Taluk 563115 M 91.33 18/04/1994 GM(O)
6 Ashwini S R Raje Gowda S C Agaleri Street, Saligrama Village, K R Nagar Taluk 571604 F 88.16 31/10/1992 GM(Ex)
S.C
1 Saraswathi. S Shekappa H C/o Srinivasa Reddy, Plot No 13, Shree Nilayam, Raghavakalyana Colony, Vidyanagar, Bellary. 583104 F 83.166 06/10/1991 SC (W)
2 Yamanappa Waddar Basappa Konnur Village, Jalakamaladinne Post, Hunagund Taluk. 587125 M 86.33 01/06/1992 SC(KM)
2A
1 Renuka Biradar Jatteppa Surageehalli (V) & (P), Sindagi Taluk. 586215 F 87.16 30/07/1991 2A (W)
2 Ravi Kumara K Kodandaramaiah Opp. to Parappa Swami Temple, Hosapalya, Halepalya Post, Tiptur. 572202 M 88.00 05/04/1989 2A (KM)
3A
1 Ambika P R Ramakrishna Reddy P N Palyakere Village and Post, Bagepalli Taluk. 563124 F 70.83 24/07/1983 3A(PH)
3B
1 Navarathna MariGoudra Raghunatha Gouda Rottigawad Village and Post, Kundagol Taluk. 581195 F 83.66 01/06/1988 3B(W)
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ೧೫೩೯

VILLAGE ACCOUNTANTS (COMPUTERS) Category wise Final Waiting List

Total 12 Posts

Sl.No. Candidate Name Father Name Address Gender Percentage DOB Selected Category & Group
G.M.
1 Shravani P Prakash Rao Bommekallu (V)&(P), Chintamani Taluk F 86.83 05/12/1992 GM(W)
2 Pushpa. K Krishnappa 1st Main, 5th Cross,J.C.Extension, Harihara, 577601 F 86.66 15/04/1989 GM(W)
3 Murali N Narayanaswamy Nallur Village, Hanumanahalli Post, Mulbagal Taluk M 88.00 10/07/1989 GM(R)
4 Jetteppa Kuruba Goudar Sadevappa Yanniwadageri (V) & (P)Shorapur, Yadgir. 585237 M 87.33 03/02/1992 GM(R)
5 Theertha Kumar H K Kanthe Gowda Hosamanehally, Kasaba Hobli,Bennur Post, Belur Taluk 573115 M 87.00 20/07/1994 GM(O)
6 Mahiboob Patel Basha Patel Hadagali (V) Hinchagera (P) Afzalpur Taluk. 585301 M 86.83 01/06/1993 GM(Ex)
1 Kalpana Fakeerappa Metri Fakeerappa Metri Hoskoti Village, Ramadurga Taluk 591130 F 79.50 15/08/1989 SC (W)
2 Kiran Kumar Sevyanaik Vaddinadadapura Tanda, Madlagere Post, Harapanahalli (T) 583131 M 85.66 01/06/1993 SC(KM)
2A
1 B V Pallavi Venkatarama chary Byrakur Village, Mulbagal Taluk 563131 F 85.83 18/05/1989 2A (W)
2 Ningayya Bhimaraya Benakanahalli, Bachimatti Post Surpura Taluk, Yadgir Dist 585290 M 86.66 21/01/1992 2A (KM)
3A
1 Gangadhar Kabberalli Mahalingappa Rottigawada (v)&(P), Kundagol Taluk 581195 M 67.83 21/07/1991 3A(PH)
3B
1 N B Thara Basavaraju B Nandagudi, Hoskote Taluk. 562122 F 83.66 11/06/1988 3B(W)
೧೫೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೨ ಭಾಗ - ೫

Deputy Commissioner & Chairman

Village Accountant Recruitment Authority, PR - 153

Kolar District, Kolar

Cite this issue. Karnataka Gazette, Government of Karnataka, 01 November 2012. Indian Gazettes, https://egazette.servantsofknowledge.in/details/in.gazette.karnataka_new.2012-11-01.Part-5/. Archive identifier in.gazette.karnataka_new.2012-11-01.Part-5.