ಬೆಂಗಳೂರು, ಗುರುವಾರ, ಜೂನ್ ೨೦, ೨೦೧೯ (ಜ್ಯೇಷ್ಠ ೩೦, ಶಕ ವರ್ಷ ೧೯೪೧)
Bengaluru, Thursday, June 20, 2019 (Jyeishta 30, Shaka Varsha 1941)
ಸಂಪುಟ ೧೫೪
Volume 154
ಸಂಚಿಕೆ ೨೫
Issue 25
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
FINANCE SECRETARIAT
OFFICIAL MEMORANDUM
No. FD 2 SRS 2019, Bengaluru, Dated 04-05-2019
Sub: Revision of maximum qualifying service for purpose of earning full pension -
clarification regarding
By Government order No: FD 2 SRS 2019 dated 11.1.2019. orders have been issued reducing the maximum qualifying service of 33 years for earning full pension by the State Government servants under KCSRs to 30 years.
(2) Certain pension sanctioning authorities including the Accountant General, (Karnataka), Bengaluru has sought certain clarifications on the following issues. Accordingly the issues raised are clarified as follows:-
(1) The formula to be applied in respect of the employees whose qualifying service is less than 30 years, i.e., whether it
should be proportionate to 30 years?.
The maximum qualifying service for earning pension has been reduced from 66 completed six monthly periods to 60 completed six monthly periods. Pension shall be calculated at 50 percent of the emoluments, subject to minimum pension of Rs.8500/- and a maximum pension of Rs. 75300/- per month. The amount of pension so arrived at, will be related to the maximum qualifying service of 60 completed six monthly periods. For a Government servant who at the time of his retirement renders a qualifying service of 20 completed six monthly periods or more but less than 60 completed six monthly periods, the amount of his pension shall be such proportion of the maximum admissible pension, as the qualifying service rendered by him bears to the maximum qualifying service of 60 completed six monthly periods. Thus, the Formula to be applied is as below:-
Emoluments No. of completed six monthly periods
of qualifying service
------------------- X --------------------------------------------
2 60
(2) Whether the maximum service to be reckoned for calculation of DCRG is 33 years as being followed hitherto and limited
to the maximum amount applicable?.
The maximum service to be reckoned for calculation of DCRG is retained to 33 years as being followed hitherto and the maximum limit of DCRG ceiling to 16/ ½ times the emoluments subject to maximum of Rs. 20 lakh, though eligibility for earning full pension is reduced to 30 years.
(೪೩೭)೪೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ಭಾಗ ೧
(3) Whether the aforesaid revision of qualifying service is applicable to pensioners covered under Triple Benefit Scheme
and also to pensioners who were drawing UGC/AICTE scales of pay:-
The changes made reducing the maximum qualifying service for earning full pension to 30 years is also applicable to all those cases of persons who are governed by the provisions of KCSRs, including those drawing UGC/AICTE scales of pay and those covered under TBS.
PR-207
B.S.SUVARNA
SC-100
Under Secretary to Government
Finance Department. (Services-1)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ :- ಚಿಕಿತ್ಸೆಗಳು, ಕಾರ್ಯಾವಿಧಾನಗಳು ಮತ್ತು ಔಷಧ ನೀಡಿಕೆಯ ಲೆಕ್ಕ ಪರಿಶೋದನೆಗೆ
ಸಂಬಂಧಿಸಿದಂತೆ ಗುಣಮಟ್ಟ ಶಿಷ್ಟಾಚಾರಗಳನ್ನು ಶಿಫಾರಸ್ಸು ಮಾಡಲು ತಜ್ಞರ ಸಮಿತಿ
ರಚಿಸುವ ಬಗ್ಗೆ.
ಓದಲಾಗಿದೆ 1. ಸರ್ಕಾರಿ ಆದೇಶ ಸಂಖ್ಯೆ: ಸಂವ್ಯಶಾಇ 33 ಶಾಸನ 2017 ದಿನಾಂಕ:06-01-2018.
2. ಸರ್ಕಾರಿ ಆದೇಶ ಸಂಖ್ಯೆ: ಆಕುಕ 11 ಎಫ್ಪಿಆರ್ 2018 ದಿನಾಂಕ:27-03-2018. 3. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರ ಏಕ ಕಡತ ಸಂಖ್ಯೆ: ಹೆಚ್.ಎಫ್.ಡಬ್ಲ್ಯು/ ಜೆಡಿಎಂ/ ಕೆ.ಪಿ.ಎಂ.ಇ/13/2018-19. 4. ಸರ್ಕಾರಿ ಅಧಿಸೂಚನೆ ಸಂಖ್ಯೆ; ಆಕುಕ 11 ಎಫ್ಪಿಆರ್2018 ದಿನಾಂಕ:04-04-2019.
ಪ್ರಸ್ತಾವನೆ :
ಮೇಲೆ ಓದಲಾದ ಕ್ರಮಾಂಕ (1) ಮತ್ತು (2)ರಲ್ಲಿನ ಆದೇಶಗಳಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮ 2017 ಹಾಗೂ ನಿಯಮಗಳು 2018ರನ್ನು ಹೊರಡಿಸಲಾಗಿದೆ.
ಮೇಲೆ ಓದಲಾದ ಕ್ರಮಾಂಕ (3)ರಲ್ಲಿನ ಏಕ ಕಡತದಲ್ಲಿ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ನಿಯಮಗಳು 2018ರ ಅಧ್ಯಾಯ 5ರ ನಿಯಮ 13 ರನ್ವಯ ಚಿಕಿತ್ಸೆಗಳು, ಕಾರ್ಯಾವಿಧಾನಗಳು ಮತ್ತು ಔಷಧ ನೀಡಿಕೆಯ ಲೆಕ್ಕ ಪರಿಶೋದನೆಗೆ ಸಂಬಂಧಿಸಿದಂತೆ ಗುಣಮಟ್ಟ ಶಿಷ್ಟಾಚಾರಗಳನ್ನು ಶಿಫಾರಸ್ಸು ಮಾಡಲು ತಜ್ಞರ ಸಮಿತಿಯನ್ನು ರಚಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಮೇಲೆ ಓದಲಾದ ಕ್ರಮಾಂಕ (4)ರಲ್ಲಿ ಅಧಿಸೂಚನೆಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮ 2017 (2018ರ ಕರ್ನಾಟಕ ಅಧಿನಿಯಮ ಸಂಖ್ಯೆ: 1)ರ 1ನೇ ಪ್ರಕರಣ (2)ನೇ ಪ್ರಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ಅಧಿನಿಯಮವು ದಿನಾಂಕ:
04-04-2019ರಿಂದ ಜಾರಿಗೆ ಬರುವಂತೆ ಗೊತ್ತುಪಡಿಸಿದೆ.
ಮೇಲ್ಕಂಡ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ
ಸರ್ಕಾರದ ಆದೇಶ ಸಂಖ್ಯೆ :ಆಕುಕ 114 ಎಫ್ಪಿಆರ್ 2018, ಬೆಂಗಳೂರು, ದಿನಾಂಕ: 06.05.2019.
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ನಿಯಮಗಳು 2018ರ ಅಧ್ಯಾಯ 5 ನಿಯಮ 13 ರನ್ವಯ ಚಿಕಿತ್ಸೆಗಳು, ಕಾರ್ಯಾವಿಧಾನಗಳು ಮತ್ತು ಔಷಧ ನಿಡಿಕೆಯ ಲೆಕ್ಕ ಪರಿಶೋದನೆಗೆ ಸಂಬಂಧಿಸಿದಂತೆ ಗುಣಮಟ್ಟ ಶಿಷ್ಟಾಚಾರಗಳನ್ನು ಶಿಫಾರಸ್ಸು ಮಾಡಲು ಈ ಕೆಳಕಂಡಂತೆ ಅಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಿ ಸರ್ಕಾರವು ಆದೇಶಿಸಿದೆ.
| ಕ್ರ. ಸ. | ಅಧಿಕಾರಿಗಳು | ಹ ುದ್ದೆ |
| 1 | The Director of a Government super-specialty hospital or medical college – Director, BMCRI | Ex-officio Chairman |
| 2 | One Medical specialist in allopathioc system of medical in Government Service - HOD (Medicine) Bengaluru Medical College | Ex-officio Member Secretary |
| 3 | One Medical specialist in Indian System of medical in Government Service – Principal Government Ayurvedic College, Bengaluru | Ex-officio Member |
| 4 | One Representative of Ministry of Health and Family Welfare or Director General of Health Services, Government of India – Regional Director, Health Services, Government of Karnataka | Ex-officio Member |
| 5 | One Representative of a Tertiary care Public Health Institution –Director, Kidwai Memorial Institute of Oncology | Ex-officio Member |
| 6 | A Representative nominated by the Rajiv Gandhi University of Health Sciences | Non-official Member |
| 7 | A Representative nominated by the National Accreditation Board for Hospitals and Healthcare Service Providers | Non- official Member |
| 8 | A Representative of Private Medical Establishments from Dr. Pavan Patil, Dr. N.B. Patil Hospital, Mulgund Naka, Gadag | Non- official Member Indian Medical Association – |
| 9 | A Representative of the Private Medical Establishment from a Tertiasy care private hospital – Chairman of Narayana Hrudayalaya or his Representative | Non- official Member |
| 10 | A Representative of the Private Medical Establishments from a Secondary care private hospital – Dr. Ravindra. R, Secretary, PHANA Suguna Hospital, Bengaluru | Non- official Member |
ಸರ್ಕಾರಿ ಆದೇಶ ಸಂಖ್ಯೆ; ಆಕುಕ 114 ಎಫ್ಪಿಆರ್ 2018 ದಿನಾಂಕ: 28-01-2019ರ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ
ಹಿಂಪಡೆಯಲಾಗಿದೆ.
PR-208
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ಹೆಚ್.ಸಿ. ಹರ್ಷರಾಣಿ
ಸರ್ಕಾರದ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ :- ವರ್ಗೀಕರಣ, ಮೂಲ ಸೌಕರ್ಯಗಳ ಗುಣ ಮಟ್ಟಗಳು, ಸಿಬ್ಬಂದಿ ರಚನೆ ಮತ್ತು ಸಿಬ್ಬಂದಿ ವಿದ್ಯಾರ್ಹತೆಯನ್ನು ಶಿಫಾರಸ್ಸು ಮಾಡುವ ತಜ್ಞರ ಸಮಿತಿಯನ್ನು ರಚಿಸುವ ಬಗ್ಗೆ.
ಓದಲಾಗಿದೆ 1. ಸರ್ಕಾರಿ ಆದೇಶ ಸಂಖ್ಯೆ: ಸಂವ್ಯಶಾಇ 33 ಶಾಸನ 2017 ದಿನಾಂಕ: 06-01-2018.
2. ಸರ್ಕಾರಿ ಆದೇಶ ಸಂಖ್ಯೆ: ಆಕುಕ 11 ಎಫ್ಪಿಆರ್ 2018 ದಿನಾಂಕ: 27-03-2018.
3. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರ ಏಕ ಕಡತ
ಸಂಖ್ಯೆ: ಹೆಚ್.ಎಫ್.ಡಬ್ಲ್ಯು/ ಜೆಡಿಎಂ/ ಕೆ.ಪಿ.ಎಂ.ಇ/13/2018-19.
4. ಸರ್ಕಾರಿ ಅಧಿಸೂಚನೆ ಸಂಖ್ಯೆ; ಆಕುಕ 11 ಎಫ್ಪಿಆರ್ 2018 ದಿನಾಂಕ: 04-04-2019.
ಪ್ರಸ್ತಾವನೆ :
ಮೇಲೆ ಓದಲಾದ ಕ್ರಮಾಂಕ (1) ಮತ್ತು (2)ರಲ್ಲಿನ ಆದೇಶಗಳಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮ 2017 ಹಾಗೂ ನಿಯಮಗಳು 2018 ರನ್ನು ಹೊರಡಿಸಲಾಗಿದೆ.
ಮೇಲೆ ಓದಲಾದ ಕ್ರಮಾಂಕ (3)ರಲ್ಲಿನ ಏಕ ಕಡತದಲ್ಲಿ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ನಿಯಮಗಳು 2018ರ ಅಧ್ಯಾಯ 5ರ ನಿಯಮ 12 ರನ್ವಯ ವರ್ಗೀಕರಣ, ಮೂಲ ಸೌಕರ್ಯಗಳ ಗುಣ ಮಟ್ಟಗಳು, ಸಿಬ್ಬಂದಿ ರಚನೆ ಮತ್ತು ಸಿಬ್ಬಂದಿ ವಿದ್ಯಾರ್ಹತೆಯನ್ನು ಶಿಫಾರಸ್ಸು ಮಾಡುವ ತಜ್ಞರ ಸಮಿತಿಯನ್ನು ರಚಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಮೇಲೆ ಓದಲಾದ ಕ್ರಮಾಂಕ (4)ರಲ್ಲಿ ಅಧಿಸೂಚನೆಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮ 2017 (2018ರ ಕರ್ನಾಟಕ ಅಧಿನಿಯಮ ಸಂಖ್ಯೆ: 1) ರ 1ನೇ ಪ್ರಕರಣ (2) ನೇ ಪ್ರಕರಣದಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ಅಧಿನಿಯಮವು ದಿನಾಂಕ:
04-04-2019 ರಿಂದ ಜಾರಿಗೆ ಬರುವಂತೆ ಗೊತ್ತುಪಡಿಸಿದೆ.
ಮೇಲ್ಕಂಡ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ
ಸರ್ಕಾರದ ಆದೇಶ ಸಂಖ್ಯೆ :ಆಕುಕ 113 ಎಫ್ಪಿಆರ್ 2018, ಬೆಂಗಳೂರು, ದಿನಾಂಕ: 06.05.2019.
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ನಿಯಮಗಳು 2018ರ ಅಧ್ಯಾಯ 5 ನಿಯಮ 12 ರನ್ವಯ ವರ್ಗೀಕರಣ, ಮೂಲ ಸೌಕರ್ಯಗಳ ಗುಣ ಮಟ್ಟಗಳು, ಸಿಬ್ಬಂದಿ ರಚನೆ ಮತ್ತು ಸಿಬ್ಬಂದಿ ವಿದ್ಯಾರ್ಹತೆಯ ಬಗ್ಗೆ ಶಿಫಾರಸ್ಸು ಮಾಡಲು ಈ ಕೆಳಕಂಡಂತೆ ಅಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಲು ಸರ್ಕಾರವು ಆದೇಶಿಸಿದೆ.
| ಕ್ರ. ಸ. | ಅಧಿಕಾರಿಗಳು | ಹ ುದ್ದೆ |
| 1 | Commissioner, Department of Health and Family Welfare Services | Ex-officio Chairman |
| 2 | Director, Department of Health and Family Welfare Services | Ex-officio Member Secretary |
| 3 | Commissioner/Director, AYUSH | Ex-officio Member |
| 4 | Director, Medical Education | Ex-officio Member |
| 5 | Representative of a Tertiary care public health institution – Director, NIMHANS | Ex-officio Member |
| 6 | Representative of Public Health Foundation of India | Non- official Member |
| 7 | Representative of National Accreditation Board for Hospital and Healthcare Service Providers | Non- official Member |
| 8 | Representative of the Private Medical Establishments from Indian Medical Association – Dr. Prahalad Kanchi, Paediatrician, Kathyani Building, KEB Road, Hubli | Non- official Member |
| 9 | Representative of Manipal Group of Hospitals -Dr. S.C. Nagendra Swamy, Advisor to Manipal Group of Hospitals | Non- official Member |
| 10 | Representative of the Private Medical Establishment from private Hospital and Nursing Homes Association – Dr. Madan S Gaekwad, President, PHANA | Non- official Member |
ಸರ್ಕಾರಿ ಆದೇಶ ಸಂಖ್ಯೆ; ಆಕುಕ 113 ಎಫ್ಪಿಆರ್ 2018 ದಿನಾಂಕ: 28-01-2019ರ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.
PR-209
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ಹೆಚ್.ಸಿ. ಹರ್ಷರಾಣಿ
ಸರ್ಕಾರದ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ:- ಸಹಭಾಗಿ ಸಂಸ್ಥೆಗಳಲ್ಲಿನ ಆರೋಗ್ಯ ಪಾಲನಾ ಖಾತರಿ ಸ್ಕೀಮುಗಳಿಗಾಗಿ ಏಕ ರೂಪದ ಪ್ಯಾಕೇಜ್ ದರಗಳನ್ನು ಶಿಫಾರಸ್ಸು ಮಾಡಲು ತಜ್ಞ ಸಮಿತಿ ರಚಿಸುವ ಬಗ್ಗೆ.
ಓದಲಾಗಿದೆ 1. ಸರ್ಕಾರಿ ಆದೇಶ ಸಂಖ್ಯೆ: ಸಂವ್ಯಶಾಇ 33 ಶಾಸನ 2017 ದಿನಾಂಕ: 06-01-2018.
2. ಸರ್ಕಾರಿ ಆದೇಶ ಸಂಖ್ಯೆ: ಆಕುಕ 11 ಎಫ್ಪಿಆರ್ 2018 ದಿನಾಂಕ: 27-03-2018.
3. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರ ಏಕ ಕಡತ
ಸಂಖ್ಯೆ: ಹೆಚ್.ಎಫ್.ಡಬ್ಲ್ಯು/ಜೆಡಿಎಂ/ ಕೆ.ಪಿ.ಎಂ.ಇ/13/2018-19.
4. ಸರ್ಕಾರಿ ಅಧಿಸೂಚನೆ ಸಂಖ್ಯೆ; ಆಕುಕ 11 ಎಫ್ಪಿಆರ್ 2018 ದಿನಾಂಕ: 04-04-2019.
ಪ್ರಸ್ತಾವನೆ :
ಮೇಲೆ ಓದಲಾದ ಕ್ರಮಾಂಕ (1) ಮತ್ತು (2)ರಲ್ಲಿನ ಆದೇಶಗಳಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮ 2017 ಹಾಗೂ ನಿಯಮಗಳು 2018 ರನ್ನು ಹೊರಡಿಸಲಾಗಿದೆ.
ಮೇಲೆ ಓದಲಾದ ಕ್ರಮಾಂಕ (3) ರಲ್ಲಿನ ಏಕ ಕಡತದಲ್ಲಿ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ನಿಯಮಗಳು 2018ರ ಅಧ್ಯಾಯ 5ರ ನಿಯಮ 14 ರನ್ವಯ ಸಹಭಾಗಿ ಸಂಸ್ಥೆಗಳಲ್ಲಿನ ಆರೋಗ್ಯ ಪಾಲನಾ ಖಾತರಿ ಸ್ಕೀಮುಗಳಿಗಾಗಿ ಏಕ ರೂಪದ ಪ್ಯಾಕೇಜ್ ದರಗಳನ್ನು ಶಿಫಾರಸ್ಸು ಮಾಡುವ ತಜ್ಞರ ಸಮಿತಿಯನ್ನು ರಚಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಮೇಲೆ ಓದಲಾದ ಕ್ರಮಾಂಕ (4)ರಲ್ಲಿ ಅಧಿಸೂಚನೆಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮ 2017 (2018ರ ದಿನಾಂಕ: 04-04-2019 ರಿಂದ ಜಾರಿಗೆ ಬರುವಂತೆ ಗೊತ್ತುಪಡಿಸಿದೆ.
ಮೇಲ್ಕಂಡ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ
ಸರ್ಕಾರದ ಆದೇಶ ಸಂಖ್ಯೆ : ಆಕುಕ 115 ಎಫ್ಪಿಆರ್ 2018, ಬೆಂಗಳೂರು, ದಿನಾಂಕ: 06.05.2019.
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ನಿಯಮಗಳು 2018ರ ಅಧ್ಯಾಯ 5 ನಿಯಮ 14 ರನ್ವಯ ಸಹಭಾಗಿ ಸಂಸ್ಥೆಗಳಲ್ಲಿನ ಆರೋಗ್ಯ ಪಾಲನಾ ಖಾತರಿ ಸ್ಕೀಮುಗಳಿಗಾಗಿ ಏಕ ರೂಪದ ಪ್ಯಾಕೇಜ್ ದರಗಳನ್ನು ಶಿಫಾರಸ್ಸು ಮಾಡಲು ಈ ಕೆಳಕಂಡಂತೆ ಅಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಿ ಸರ್ಕಾರವು ಆದೇಶಿಸಿದೆ.
| ಕ್ರ.ಸ. | ಅಧಿಕಾರಿಗಳು | ಹ ುದ್ದೆ |
| 1 | The Additional Chief Secretary, Principal Secretary /Secretary to Government, Department of Medical Education | Ex-officio Chairman |
| 2 | The Executive Director, SAST | Ex-officio Member Secretary |
| 3 | The Commissioner, Department of Health and Family Welfare Services | Ex-officio Member |
| 4 | The Director, Medical Education | Ex-officio Member |
| 5 | Additional Chief Secretary/ Principal Secretary /Secretary to Government, Finance Department or his representative not below the rank of Deputy Secretary | Ex-officio Member |
| 6 | A Representative of a Tertiary care public health institution - Dr. Manjunath Director, Sri Jayadeva Institute of Cardiology | Ex-official Member |
| 7 | A Representative of the Public Health Foundation of India | Non- official Member |
| 8 | A Representative of the Indian Institute of Management, Bengaluru (IIMB) | Non- official Member |
| 9 | A Representative of the Private Medical Establishments from Indian Medical Association – Dr. Mahesh Hullamani, City Hospitsl, RMR Road, Durgagundi, Shimoga | Non- official Member |
| 10 | A Representative of the Private Medical Establishments from a Tertiary care private Medical Hospital –Dr. B.S. Patil, Dean, Al – Ameen Medical College | Non- official Member |
| 11 | A Representative of the Private Medical Establishment from a secondary care private Hospital – Dr. V.R. Sorgavi, President, KPME Association | Non- official Member |
ಸರ್ಕಾರಿ ಆದೇಶ ಸಂಖ್ಯೆ; ಆಕುಕ 115 ಎಫ್ಪಿಆರ್ 2018 ದಿನಾಂಕ:28-01-2019ರ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.
PR-210
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ಹೆಚ್.ಸಿ. ಹರ್ಷರಾಣಿ
ಸರ್ಕಾರದ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
ಆರ್ಥಿಕ ಸಚಿವಾಲಯ
ವಿಷಯ :- 2006ರ ಪರಿಷ್ಕøತ ಯುಜಿಸಿ/ಎಐಸಿಟಿಇ/ಐಸಿಎಆರ್/ವೇತನ ಶ್ರೇಣಿಗಳಲ್ಲಿ ಹುದ್ದೆಗಳನ್ನು ಧಾರಣೆ ಮಾಡಿ ದಿನಾಂಕ: 01-01-2016ರ ನಂತರ ನಿವೃತ್ತಿ ಹೊಂದಿದ ನಿವೃತ್ತಿದಾರರಿಗೆ ತುಟ್ಟಿ ಭತ್ಯೆ ದರಗಳನ್ನು ಪರಿಷ್ಕರಿಸುವ ಕುರಿತು.
ಓದಲಾಗಿದೆ :- (1) ಸ.ಆ.ಸಂಖ್ಯೆ: ಆಇ (ವಿ)113 ಪಿಇಎನ್ 2013, ದಿನಾಂಕ: 07-01-2013.
(2) ಸ.ಆ.ಸಂಖ್ಯೆ: ಎಫ್ಡಿ 16 ಎಸ್ಆರ್ಪಿ 2017, ದಿನಾಂಕ: 30-03-2017.
(3) ಸ.ಆ.ಸಂಖ್ಯೆ: ಆಇ 39 ಎಸ್ಆರ್ಪಿ 2018, ದಿನಾಂಕ: 06-10-2017.
(4) ಸ.ಆ.ಸಂಖ್ಯೆ: ಆಇ 14 ಎಸ್ಆರ್ಪಿ 2018, ದಿನಾಂಕ: 10-07-2018.
(5) ಸ.ಆ.ಸಂಖ್ಯೆ ಆಇ 27 ಎಸ್ಆರ್ಪಿ 2018, ದಿನಾಂಕ: 30-10-2018.
ಸರ್ಕಾರಿ ಆದೇಶ ಸಂಖ್ಯೆ: ಆಇ 4 ಎಸ್ಆರ್ಪಿ 2019, ಬೆಂಗಳೂರು, ದಿನಾಂಕ: 13ನೇ ಮೇ 2019.
2006ರ ಪರಿಷ್ಕøತ ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ಹುದ್ದೆಗಳನ್ನು ಧಾರಣೆ ಮಾಡಿ ದಿನಾಂಕ: 01-01-2016ರ ನಂತರ ನಿವೃತ್ತರಾದ ಬೋಧಕ ಸಿಬ್ಬಂದಿಗಳಿಗೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರವನ್ನು ಮೂಲ ಪಿಂಚಣಿ/ಕುಟುಂಬ ಪಿಂಚಣಿಯ ಶೇ.50.50 ರಿಂದ ಶೇ.54.25ಕ್ಕೆ ದಿನಾಂಕ 1 ನೇ ಜನವರಿ 2019ರಿಂದ ಜಾರಿಗೆ ಬರುವಂತೆ ಹೆಚ್ಚಿಸಿ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ.
ಆಇ(ವಿ) 113 ಪಿಇಎನ್ 2013ರ ಆದೇಶದ ಅವಕಾಶಗಳನ್ವಯ ಲೆಕ್ಕಹಾಕಲಾದ ಪಿಂಚಣಿ ಮೊತ್ತ.
3. ದಿನಾಂಕ: 10-07-2018ರ ಸರ್ಕಾರಿ ಆದೇಶ ಸಂಖ್ಯೆ: ಆಇ 14 ಎಸ್ಆರ್ಪಿ 2018ರಲ್ಲಿನ ಅವಕಾಶಗಳು ಮುಂದಿನ ಆದೇಶದವರೆಗೆ ಮುಂದುವರೆದು ಅನ್ವಯಿಸುತ್ತವೆ.
4. ಈ ಆದೇಶದ ಮೇರೆಗೆ ಮಂಜೂರಾಗಿರುವ ತುಟ್ಟಿ ಭತ್ಯೆಯನ್ನು ಮುಂದಿನ ಆದೇಶ ಹೊರಡಿಸುವವರೆಗೆ ನಗದಾಗಿ ಪಾವತಿ ಮಾಡಲಾಗುವುದು.
5. ತುಟ್ಟಿ ಭತ್ಯೆಯ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಡಿ.ಎಸ್. ಜೋಗೋಜೆ
ಸರ್ಕಾರದ ಉಪ ಕಾರ್ಯದರ್ಶಿ
ಆರ್ಥಿಕ ಇಲಾಖೆ. (ಸೇವೆಗಳು-2)೪೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ಭಾಗ ೧
FINANCE SECRETARIAT
Sub:- Revision of the rates of Dearness Allowance payable to Teachers Retired on
or after 01-01-2016, who were drawing salary in 2006 Revised
UGC/AICTE/ICAR scales of pay-reg.
Read: 1. G.O. NO. FD (Spl) 113 Pen 2013, DATED 07-01-2013.
2. G.O. NO. FD 16 SRP 2017, DATED: 30-03-2017.
3. G.O. NO. FD 39 SRP 2017 DATED: 06-10-2017.
4. G.O. NO. FD 14 SRP 2018 DATED: 10-07-2018.
5. G.O. NO. FD 27 SRP 2018 DATED: 30-10-2018
GOVERNMENT ORDER NO, FD 4 SRP 2019 BENGALURU, DATED 13TH MAY 2019
Government are pleased to enhance the rates of Dearness Allowance from the existing 50.50 to 54.25% of the basic pension/family pension with effect from 1stJanuary 2019 to retired teachers who were drawing salary in 2006 Revised UGC/AICTE/ICAR scales of pay and who retired on or after 01-01-2016.
2. For the purpose of this Order, the term 'Basic Pension/Family Pension' means, the amount of pension determined as per the provisions of G.O No. FD (Spl) 113 PEN 2013 dated: 07-01-2013.
3. The Provisions of G.O. No.FD 14 SRP 2018, dated:10-07-2018 shall continue to apply until further orders.
4. The increase in Dearness Allowance admissible under this order is payable in cash until further Orders.
5. The Payment on account of Dearness Allowance involving fractions of 50 paise and above shall be rounded off to the next rupee and fractions less than 50 paise shall be ignored.
PR-214
By Order and in the name of the Goernor of Karnataka
D.S. JOGOJE
SC-50
Deputy Secretary to Government,
Finance Department (Services-2).
ಆರ್ಥಿಕ ಸಚಿವಾಲಯ
ವಿಷಯ :- 2016ರ ಪರಿಷ್ಕøತ ಯು.ಜಿ.ಸಿ/ಐ.ಸಿ.ಎ.ಆರ್/ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಬೋಧಕ ವರ್ಗದ ಸಿಬ್ಬಂದಿಗಳಿಗೆ ತುಟ್ಟಿ ಭತ್ಯೆಯ ದರಗಳನ್ನು ಪರಿಷ್ಕರಿಸುವ ಕುರಿತು.
ಓದಲಾಗಿದೆ :- 1. ಸ.ಆ.ಸಂಖ್ಯೆ: ಆಇ 26 ಎಸ್ಆರ್ಪಿ 2018 ದಿನಾಂಕ: 30-10-2018.
2. G.O. No. AHF 113 VET 2018 DATED: 16-03-2019.
3. G.O. No. ED 483 UNE 2017 DATED: 16-03-2019.
4. G.O. No. AGD 127 AUM 2017 DATED: 21-03-2019.
5. G.O. No. HCD 20 HEG 2018 DATED: 21-03-2019.
ಪ್ರಸ್ತಾವನೆ :-
ಮೇಲೆ (2) ರಿಂದ (5) ರಲ್ಲಿ ಓದಲಾದ ದಿನಾಂಕ: 16.03.2019 ಮತ್ತು 21.03.2019ರ ಸರ್ಕಾರಿ ಆದೇಶಗಳಲ್ಲಿ, ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿ ಬರುವ ಸರ್ಕಾರಿ/ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗಳೂ ಸೇರಿದಂತೆ, ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗಳ ವೇತನ ಶ್ರೇಣಿಗಳನ್ನು ದಿನಾಂಕ: 01.01.2016 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿರುತ್ತದೆ.
ಸರ್ಕಾರವು ಆದೇಶಗಳನ್ನು ಹೊರಡಿಸುವ ನಿಬಂಧನೆಗಳಿಗೊಳಪಟ್ಟು, ಕೇಂದ್ರ ಸರ್ಕಾರವು ಮಂಜೂರು ಮಾಡುವ ತುಟ್ಟಿ ಭತ್ಯೆ ದರಗಳಿಗೆ ಸರಿಸಮಾನವಾದ ದರಗಳಲ್ಲಿ ತುಟ್ಟಿ ಭತ್ಯೆಯ ದರಗಳನ್ನು ಸಕ್ರಮಗೊಳಿಸಲು ಸದರಿ ಆದೇಶಗಳಲ್ಲಿ ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ. ಆದರೆ, ಸದರಿ ಆದೇಶಗಳಲ್ಲಿ, ಪರಿಷ್ಕøತ ವೇತನ ಶ್ರೇಣಿಗಳಲ್ಲಿನ ತುಟ್ಟಿ ಭತ್ಯೆಯೂ ಸೇರಿದಂತೆ ಇತರೆ ಎಲ್ಲಾ ಭತ್ಯೆಗಳ ಸೌಲಭ್ಯಗಳನ್ನು ಸಂಬಂಧಿಸಿದ ಆದೇಶಗಳನ್ನು ಹೊರಡಿಸಿದ ದಿನಾಂಕದಿಂದ ಭವಿಷ್ಯಾವರ್ತಿಯಾಗಿ ಲಭ್ಯವಾಗತಕ್ಕದೆಂದು ಆದೇಶಿಸಲಾಗಿರುತ್ತದೆ.
ಈ ಮೇಲೆ ತಿಳಿಸಿದಂತೆ, ಸರ್ಕಾರಿ/ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗಳೂ ಸೇರಿದಂತೆ, ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗಳು ಹಾಗೂ ತತ್ಸಮಾನ ವೃಂದದವರಿಗೆ, 2016ರ ಪರಿಷ್ಕøತ ಯು.ಜಿ.ಸಿ./ ಐ.ಸಿ.ಎ.ಆರ್. ವೇತನ ಶ್ರೇಣಿಗಳನ್ನು ದಿನಾಂಕ: 01.01.2016 ರಿಂದ ಜಾರಿಗೆ ಬರುವಂತೆ ವಿಸ್ತರಿಸಲಾಗಿರುತ್ತದೆ. ಆದುದರಿಂದ, ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ವರ್ಗದ ನೌಕರರುಗಳಿಗೆ, 2016ರ ಪರಿಷ್ಕøತ ವೇತನ ಶ್ರೇಣಿಗಳಲ್ಲಿ ತುಟ್ಟಿಭತ್ಯೆಯ ಸೌಲಭ್ಯವನ್ನು ದಿನಾಂಕ:01.01.2019 ರಿಂದ ಜಾರಿಗೆ ಬರುವಂತೆ ಮಂಜೂರು ಮಾಡುವ ಅವಶ್ಯಕತೆಯನ್ನು ಸರ್ಕಾರವು ಪರಿಗಣಿಸಿರುತ್ತದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ೪೪೩ಅದರಂತೆ, ಈ ಕೆಳಗಿನ ಆದೇಶಗಳನ್ನು ಹೊರಡಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಆಇ 3 ಎಸ್ಆರ್ಪಿ 2019 ಬೆಂಗಳೂರು, ದಿನಾಂಕ: 15ನೇ ಮೇ 2019
2016ರ ಪರಿಷ್ಕøತ ಯು.ಜಿ.ಸಿ./ಐ.ಸಿ.ಎ. ಆರ್. ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಬೋಧಕ ಸಿಬ್ಬಂದಿಗಳಿಗೆ ಪರಿಷ್ಕøತ ವೇತನ ಶ್ರೇಣಿಗಳಲ್ಲಿ ತುಟ್ಟಿ ಭತ್ಯೆಯ ದರವನ್ನು ಪರಿಷ್ಕøತ ಮೂಲ ವೇತನದ ಶೇ. 19 ರಿಂದ ಶೇ.12 ಕ್ಕೆ ದಿನಾಂಕ 1ನೇ ಜನವರಿ 2019 ರಿಂದ ಜಾರಿಗೆ ಬರವಂತೆ ಹೆಚ್ಚಿಸಿ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ.
2. ಈ ಆದೇಶದ ಉದ್ದೇಶಗಳಿಗಾಗಿ 'ಮೂಲ ವೇತನ' ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ 2016ರ ಪರಿಷ್ಕøತ ಯು.ಜಿ.ಸಿ/ಐ.ಸಿ.ಎ. ಆರ್ ವೇತನ ಶ್ರೇಣಿಗಳಲ್ಲಿ ಪಡೆಯುವ ವೇತನ.
3. ಮೂಲ ವೇತನಕ್ಕೆ ಇನ್ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ.
4. 2016ರ ಪರಿಷ್ಕøತ ಯು.ಜಿ.ಸಿ/ಐ.ಸಿ.ಎ.ಆರ್ ವೇತನ ಶ್ರೇಣಿಗಳಲ್ಲಿ ವೇತನ ನಿಗದಿಪಡಿಸುವ ಮೊದಲೇ ತುಟ್ಟಿ ಭತ್ಯೆ ಬಾಕಿಯನ್ನು ಪಾವತಿಸತಕ್ಕದ್ದಲ್ಲ.
5. ಈ ಆದೇಶದ ಮೇರೆಗೆ ಮಂಜೂರಾಗಿರುವ ತುಟ್ಟಿ ಭತ್ಯೆಯನ್ನು ಮುಂದಿನ ಆದೇಶ ಹೊರಡಿಸುವವರೆಗೆ ನಗದಾಗಿ ಪಾವತಿ ಮಾಡಲಾಗುವುದು.
6. ತುಟ್ಟಿ ಭತ್ಯೆಯ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು.
7. ತುಟ್ಟಿ ಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಡಿ.ಎಸ್. ಜೋಗೋಜೆ
ಸರ್ಕಾರದ ಉಪ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಸೇವೆಗಳು-2)
FINANCE SECRETARIAT
Sub:- Revision of the rates of Dearness Allowance payable to Teaching Staff on
2016 revised UGC/ICAR scales of pay-reg.
Read: 1. G.O. NO. FD 26 SRP 2018, DATED 30-10-2018.
2. G.O. NO. AHF 113 VET 2018, DATED: 16-03-2019.
3. G.O. NO. FD 483 - UNE 2017, DATED: 16-03-2019.
4. G.O. NO. AGD 127 AUM 2017, DATED: 21-03-2019
5. G.O. NO HCD 20 HEG. 2018, DATED: 21-03-2019
PREAMBLE :
In Government orders dated: 16-03-2019 and 21-03-2019 read at (2) to (5) above orders have been issued revising the pay scale of faculties working in Government /Aided First Grade Colleges, Universities under the control of Higher Education Department as well as in respect of faculties working in Agriculture, Horticulture and Veterinary Sciences Universities in the State w.e.f. 01-01-2016.
In the said Government orders, provisions have been made to regulate the rates of dearness allowance on par with the rates sanctioned by GOI. subject to issue of Government order in this regard. However, in the said orders it has been order that the benefit of all allowances, including the benefit of dearness allowance in revised pay scale are admissible prospectively from the date of issue of respective orders. As stated above. the benefit of pay in the 2016 revised UGC/ICAR pay scale to the teachers and equivalent cadre staff working in Government/Aided First grade colleges and in Universities of the State as indicated in respective orders have been extended from 01-01-2016. Hence in view of the administrative exigency. Government have considered it necessary to grant the benefit of Dearness allowance in the 2016 Revised Pay Scales to these category of employees w.e.f. 01.01.2019.
Accordingly the following Orders are issued.
GOVERNMENT ORDER NO. FD 3 SRP 2019 BENGALURU. DATED 15TH MAY 2019
Government are pleased to enhance the rates of Dearness Allownance payable to the teaching staff who are on 2016 Revised UGC/ICAR pay scales from 09% to 12% of the revised basic pay with effect from 1st January 2019.
2. For the purpose of this Order, the term 'Basic Pay' means the pay drawn by a Government employee in the 2016 Revised UGC/ICAR pay applicable to the post held by him.
3. Basic pay shall not include any other emoluments.
೪೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ಭಾಗ ೧4. Payment of arrears of Dearness Allowance shall not be made before the fixation of pay in 2016 Revised UGC/ICAR pay scales.
5. The Dearness Allowance admissible under this Order is payable in cash until further orders.
6. The payment on acount of Dearness Allownance involing fractions of 50 paise and above shall be rounded off to the next rupee and fractions less than 50 paise shall be ignored.
7. The Dearness Allowance will be shown as a distinct element of remuneration and will not be treated as pay for any purpose.
PR-215
By Order and in the name of the Governor of Karnataka
D.S. JOGOJE
SC-50
Deputy Secretary to Government,
Finance Department (Services-2).
ಸಹಕಾರ ಸಚಿವಾಲಯ
ವಿಷಯ : ಹೆಬ್ಬಾರ್ ಶ್ರೀ ವೈಷ್ಣವ ಸಭಾ, ನಂ.22, ಶೇಷಾದ್ರಿ ರಸ್ತೆ, ಬೆಂಗಳೂರು-09 ಈ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವ ಬಗ್ಗೆ.
ಓದಲಾಗಿದೆ: 1) ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು,
4ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರ ಪತ್ರ ಸಂಖ್ಯೆ ಡಿ.ಆರ್.ಬಿ-
4/ಎಸ್ಓಆರ್/ದೂರು/19/2017-18, ದಿನಾಂಕ: 15.04.2019.
2) ಮಾನ್ಯ ಗೌ.ಉಚ್ಛ ನ್ಯಾಯಾಲಯವು ರಿ.ಅ.ಸಂ.:10154/17, ಪ್ರಕರಣದಲ್ಲಿ ನೀಡಿರುವ ಆದೇಶ
ದಿನಾಂಕ: 01.04.2019.
ಪ್ರಸ್ತಾವನೆ :
ಮೇಲೆ (1)ರಲ್ಲಿ ಓದಲಾದ ಪತ್ರದಲ್ಲಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, 4ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರು ಹೆಬ್ಬಾರ್ ಶ್ರೀ ವೈಷ್ಣವ ಸಭಾ, ನಂ.22, ಶೇಷಾದ್ರಿ ರಸ್ತೆ, ಬೆಂಗಳೂರು-09 ಈ ಸಂಘದ ಬೈಲಾ ಸಂಖ್ಯೆ 20 ರನ್ವಯ ಸಂಘದ ಆಡಳಿತ ಮಂಡಳಿ ಅವಧಿಯು 3 ವರ್ಷಗಳಿಗೆ ಸೀಮಿತವಾಗಿದ್ದು, ಇದನ್ನು ಉಲ್ಲಂಘಿಸಿ ದಿನಾಂಕ:01.06.2014 ರಂದು 5ವರ್ಷಗಳ ಅವಧಿಗೆ ಚುನಾವಣೆ ನಡೆಸಿ ಆಡಳಿತ ಮಂಡಳಿ ರಚಿಸಿಕೊಂಡಿರುವುದು ನಿಯಮ ಬಾಹಿರವೆಂದು ಸಂಘಕ್ಕೆ ತಿಳಿಸಿ ಸಂಘದ ಪದಾವಧಿಯು ದಿನಾಂಕ:31.05.2017 ಕ್ಕೆ ಮುಕ್ತಾಯಗೊಂಡಿರುವುದರಿಂದ 2 ತಿಂಗಳೊಳಗಾಗಿ ನೂತನ ಕಾರ್ಯಕಾರಿ ಸಮಿತಿಗೆ ಚುನಾವಣೆ ಜರುಗಿಸಿ ನಡವಳಿಯನ್ನು ಸಲ್ಲಿಸಲು ದಿನಾಂಕ: 11.09.2017 ರ ಆದೇಶದಲ್ಲಿ ಸೂಚಿಸಲಾಗಿದ್ದು ಈ ಆದೇಶವನ್ನು ಪ್ರಶ್ನಿಸಿ ಗೌ.ಉಚ್ಛ ನ್ಯಾಯಾಲಯದಲ್ಲಿ ರಿ.ಅ.ನಂ:50154/2017 ಪ್ರಕರಣವನ್ನು ದಾಖಲಿಸಿದ್ದು ಈ ಪ್ರಕರಣದಲ್ಲಿ ನ್ಯಾಯಾಲಯವು ದಿನಾಂಕ: 01.04.2019 ರಂದು ಅಂತಿಮ ತೀರ್ಪು ನೀಡಿ ಒಂದು ತಿಂಗಳೊಳಗಾಗಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಕೋರಿರುತ್ತಾರೆ.
ಮೇಲೆ (2)ರಲ್ಲಿ ಓದಲಾದ ರಿಟ್ ಅರ್ಜಿ ಸಂಖ್ಯೆ 50154/2017 ಪ್ರಕರಣದಲ್ಲಿ ಗೌ.ಉಚ್ಛ ನ್ಯಾಯಾಲಯವು ದಿನಾಂಕ: 01.04.2019 ರಂದು ಕೆಳಕಂಡಂತೆ ಆದೇಶ ನೀಡಿರುತ್ತದೆ.
ORDER
.....8) Having considered the submission made by learned counsel for the parties and in the fact situation of the case as well as taking into account the fact that the term of five years of the members of the Society shall come to an end on 24.05.2019, it is opposite that process of election in the Society is set forth in motion. In view of the dispute between that rival factions in the Society with regard to the term of the office bearers of the Society, I deem it appropriate to direct the Registrar of Societies, Government of Karnataka to appoint an Administrator within a period of one month from today for conducting free and fair elections of respondent No.1-Sabha.
The Administrator shall bear in mind the order passed by the Registrar of the Societies dated: 11.09.2017 and shall take a decision with regard to term if the office bearears of the Society and shall notify the election program and shall conclude the process of elections of the respondent No.1-Sabha on or before 23.05.2019.
With the aforesaid directions, the petition is disposed of.
ಮೇಲ್ಕಂಡ ಗೌ.ಉಚ್ಛ ನ್ಯಾಯಾಲಯದ ಆದೇಶ ಮತ್ತು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, 4ನೇ ವಲಯ, ಬೆಂಗಳೂರು ಇವರ ಪತ್ರಗಳಲ್ಲಿನ ಅಂಶಗಳನ್ವಯ ಹೆಬ್ಬಾರ್ ಶ್ರೀ ವೈಷ್ಣವ ಸಭಾ, ನಂ.22, ಶೇಷಾದ್ರಿ ರಸ್ತೆ, ಬೆಂಗಳೂರು-09 ಈ ಸಂಘಕ್ಕೆ ಸರ್ಕಾರವು ಆಡಳಿತಾಧಿಕಾರಿಯನ್ನು ನೇಮಿಸಲು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಇ 58 ಸಸಂನೋ 2019, ಬೆಂಗಳೂರು, ದಿನಾಂಕ 25.04.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರನ್ವಯ ಹೆಬ್ಬಾರ್ ಶ್ರೀ ವೈಷ್ಣವ ಸಭಾ, ನಂ.22, ಶೇಷಾದ್ರಿ ರಸ್ತೆ, ಬೆಂಗಳೂರು-09 ಈ ಸಂಘಕ್ಕೆ ಶ್ರೀ ಸೋಮಶೇಖರಯ್ಯ, ಅಧೀಕ್ಷಕರು, ಸಹಕಾರ ಸಂಘಗಳ ಉಪಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ೪೪೫ ನಿಬಂಧಕರ ಕಛೇರಿ, 4ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರನ್ನು ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಮುಂದಿನ 2 ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.
ಆಡಳಿತಾಧಿಕಾರಿಯು ಕೂಡಲೇ ಸಂಘದ ಪ್ರಭಾರವನ್ನು ವಹಿಸಿಕೊಂಡು, ಸಂಘದಲ್ಲಿನ ನ್ಯೂನ್ಯತೆಗಳನ್ನು ನಿಯಮಾನುಸಾರ ಸರಿಪಡಿಸಿ ಗೌ.ಉಚ್ಛ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ:50154/2017 ಪ್ರಕರಣದಲ್ಲಿ ದಿನಾಂಕ: 01.04.2019 ರಂದು ನೀಡಿರುವ ಆದೇಶದನ್ವಯ ದಿನಾಂಕ: 23.05.2019 ರೊಳಗಾಗಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ನೀಡಲು ಆದೇಶಿಸಲಾಗಿದೆ.
PR-211
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಹರೀಶ್ ಬಿ.ಎಸ್,
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ವಿಷಯ : ದೇವಾಡಿಗರ ಸೇವಾ ಸಂಘ, ಉಡುಪಿ, ಈ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವ ಬಗ್ಗೆ.
ಓದಲಾಗಿದೆ: 1. ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, ಉಡುಪಿ ಜಿಲ್ಲೆ ಇವರ ಪತ್ರ ಸಂಖ್ಯೆ ಡಿ.ಆರ್.ಪಿ/ಉ/ಸಂಘ/ಆ.ನೆ/01/2018-19, ದಿನಾಂಕ:
03.04.2019.
2. ಮಾನ್ಯ ಗೌ.ಉಚ್ಛ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ:42213/17/ಸಿ/ಡಬ್ಲ್ಯೂ ರಿಟ್ ಅರ್ಜಿ
ಸಂಖ್ಯೆ:41854/17, 34831/17 ಮತ್ತು 49303-305/16 ಪ್ರಕರಣದಲ್ಲಿ ನೀಡಿರುವ ಆದೇಶ
ದಿನಾಂಕ:11.02.2019.
ಪ್ರಸ್ತಾವನೆ :
ಮೇಲೆ ಓದಲಾದ (1)ರ ಪತ್ರದಲ್ಲಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, ಉಡುಪಿ ಜಿಲ್ಲೆ ಇವರು ಶ್ರೀ ಶ್ರೀನಿವಾಸ್ ದೇವಾಡಿಗ, ಉಡುಪಿ ಇವರು ದೇವಾಡಿಗ ಸೇವಾ ಸಂಘ, ಉಡುಪಿ ಈ ಸಂಘಕ್ಕೆ ಸರ್ಕಾರದ ಅನುದಾನ ಬಂದಿದ್ದು ಸಂಘದಲ್ಲಿರುವ ಆಡಳಿತ ಮಂಡಳಿಯವರು ಅನುದಾನವನ್ನು ಸಮಪರ್ಕವಾಗಿ ಬಳಸದೇ ದುರ್ಬಳಕೆ ಮಾಡಿರುತ್ತಾರೆಂದು ಆದ್ದರಿಂದ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದು ರಿಟ್ ಅರ್ಜಿ ಸಂಖ್ಯೆ: 42213/17ಸಿ/ಡಬ್ಲ್ಯೂ ರಿಟ್ ಅರ್ಜಿ ಸಂಖ್ಯೆ: 41854/17, 34831/17 ಮತ್ತು 49303-305/16 ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಗೌ.ನ್ಯಾಯಾಲಯವು ಆಡಳಿತಾಧಿಕಾರಿಯನ್ನು ನಿಯಮಾನುಸಾರ ಸಂಘಕ್ಕೆ ನೇಮಿಸಬೇಕೆಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ, ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿ, ಉಡುಪಿ ಇವರನ್ನು ಸಂಘದ ಆಡಳಿತಾಧಿಕಾರಿಯಾಗಿ ನೇಮಿಸಬೇಕೆಂದು ಕೋರಿರುತ್ತಾರೆ.
ಮೇಲೆ ಓದಲಾದ (2)ರ ರಿಟ್ ಅರ್ಜಿ ಸಂಖ್ಯೆ: 42213/17 ಸಿ/ಡಬ್ಲ್ಯೂ ರಿಟ್ ಅರ್ಜಿ ಸಂಖ್ಯೆ:41854/17, 34831/17 ಮತ್ತು 49303-305/16 ಪ್ರಕರಣದಲ್ಲಿ ಗೌ.ಉಚ್ಛ ನ್ಯಾಯಾಲಯವು ದಿನಾಂಕ: 11.02.2019 ರಂದು ಕೆಳಕಂಡಂತೆ ಆದೇಶ ನೀಡಿರುತ್ತದೆ.
ORDER
In view of the aforesaid submissions made by the learned High Court Government Pleader, I deem it appropriate to dispose of the writ petitions with a direction to the competent authority to appoint an administrator to manage the affairs of the respondent No.3 Society, who shall hold the elections of respondent No.3 Society within a period of four months from the date the administrator assumes charge of the Society, in accordance with law. Accordingly, the petitions are disposed of.
ಮೇಲ್ಕಂಡ ಗೌ.ಉಚ್ಛ ನ್ಯಾಯಾಲಯದ ಆದೇಶ ಮತ್ತು ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, ಉಡುಪಿ ಜಿಲ್ಲೆ ಇವರ ಪತ್ರಗಳಲ್ಲಿನ ಅಂಶಗಳನ್ವಯ ದೇವಾಡಿಗರ ಸೇವಾ ಸಂಘ, ಉಡುಪಿ ಜಿಲ್ಲೆ ಈ ಸಂಘಕ್ಕೆ ಸರ್ಕಾರವು ಆಡಳಿತಾಧಿಕಾರಿಯನ್ನು ನೇಮಿಸಲು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಇ 59 ಸಸಂನೋ 2019, ಬೆಂಗಳೂರು, ದಿನಾಂಕ 13.05.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರನ್ವಯ ದೇವಾಡಿಗರ ಸೇವಾ ಸಂಘ, ದೇವಾಡಿಗರ ಭವನ, ಚಿಟ್ಟಡಿ, ಉಡುಪಿ ಜಿಲ್ಲೆ, ಉಡುಪಿ-576 101 ಈ ಸಂಘಕ್ಕೆ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ, ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿ, ಉಡುಪಿ ಜಿಲ್ಲೆ ಇವರನ್ನು ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಮುಂದಿನ 4 ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.
೪೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ಭಾಗ ೧ಆಡಳಿತಾಧಿಕಾರಿಯು ಕೂಡಲೇ ಸಂಘದ ಪ್ರಭಾರವನ್ನು ವಹಿಸಿಕೊಂಡು, ಸಂಘದಲ್ಲಿನ ನ್ಯೂನ್ಯತೆಗಳನ್ನು ನಿಯಮಾನುಸಾರ ಸರಿಪಡಿಸಿ ಗೌ.ಉಚ್ಛ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 42213/17/ಸಿ/ಡಬ್ಲ್ಯೂ ರಿಟ್ ಅರ್ಜಿ ಸಂಖ್ಯೆ: 41854/17, 34831/17 ಮತ್ತು 49303-305/16 ಪ್ರಕರಣದಲ್ಲಿ ದಿನಾಂಕ: 11.02.2019 ರಂದು ನೀಡಿರುವ ಆದೇಶದನ್ವಯ 4 ತಿಂಗಳೊಳಗಾಗಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ನೀಡಲು ಆದೇಶಿಸಲಾಗಿದೆ.
PR-212
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಆರ್. ಸೆಂತಾಮರೈ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಹಕಾರ ಇಲಾಖೆ.
ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಸಚಿವಾಲಯ
ವಿಷಯ : ಕರ್ನಾಟಕ ಅರಣ್ಯ ಕೈಪಿಡಿ ಕಂಡಿಕೆ-40(2)(V) ಗೆ ತಿದ್ದುಪಡಿ ತರುವ ಬಗ್ಗೆ.
ಪ್ರಸ್ತಾವನೆ :
ಕರ್ನಾಟಕ ಅರಣ್ಯ ಕಾಯ್ದೆ-1963, ಕಲಂ-64 A(1) ರನ್ವಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಥವಾ ಮೇಲ್ಪಟ್ಟ ಅರಣ್ಯಾಧಿಕಾರಿಯವರು ನೀಡಿದ ಒತ್ತುವರಿ ತೆರವು ಆದೇಶವನ್ನು ಪ್ರಶ್ನಿಸಿ, ಆದೇಶ ಹೊರಡಿಸಿದ 30 ದಿನಗಳೊಳಗಾಗಿ ಕರ್ನಾಟಕ ಅರಣ್ಯ ನಿಯಮ 1969 ರ ನಿಯಮ 69(A)2 ರಂತೆ ಹಾಗೂ ಕರ್ನಾಟಕ ಅರಣ್ಯ ಕೈಪಿಡಿ ಪ್ಯಾರ-40(2)(v) ರಂತೆ ಮೇಲ್ಮನವಿ ಪ್ರಾಧಿಕಾರಿಗಳಾದ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದಾಗಿರುತ್ತದೆ. ಆದರೆ ಪ್ರಸ್ತುತ ಎಲ್ಲಾ ಅರಣ್ಯ ವೃತ್ತಗಳನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಮೇಲ್ದರ್ಜೆಗೊಳಿಸಿರುವುದರಿಂದ ಕರ್ನಾಟಕ ಅರಣ್ಯ ಕಾಯ್ದೆ, 1963 ರ 64A(3) ರಂತೆ ಮೇಲ್ಮನವಿ ಆದೇಶವನ್ನು ಎಲ್ಲಾ ವೃತ್ತಗಳಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರೇ ಹೊರಡಿಸುತ್ತಿದ್ದು, ಕಾನೂನು ಬದ್ದವಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿರವರಿಗೆ ಮೇಲ್ಮನವಿಯನ್ನು ಆದೇಶಿಸಲು ಅವಕಾಶ ಕಲ್ಪಿಸಲಾಗಿಲ್ಲ.
ಆದ್ದರಿಂದ, ಕರ್ನಾಟಕ ಅರಣ್ಯ ನಿಯಮ, 1969 ರ 69A(2) ಹಾಗೂ ಕರ್ನಾಟಕ ಅರಣ್ಯ ಕೈಪಿಡಿ,. ಪ್ಯಾರ-40(2)(v) ರಲ್ಲಿ "ಅರಣ್ಯ ಸಂರಕ್ಷಣಾಧಿಕಾರಿ" ಅಥವಾ "ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು" 64A(3) ರಡಿಯಲ್ಲಿ ಮೇಲ್ಮನವಿಯನ್ನು ನಡೆಸುವ ಅಧಿಕಾರಿಗಳಾಗಿರುತ್ತಾರೆಂದು ಕರ್ನಾಟಕ ಅರಣ್ಯ ನಿಯಮ 69A(2) ಹಾಗೂ ಕರ್ನಾಟಕ ಅರಣ್ಯ ಕೈಪಿಡಿ, ಪ್ಯಾರ-40(2)( v) ಕ್ಕೆ ಅಗತ್ಯ ತಿದ್ದುಪಡಿ ಮಾಡುವುದು ಸೂಕ್ತವಾಗಿರುತ್ತದೆಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಏಕ ಕಡತದಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.
ಸರ್ಕಾರಿ ಆದೇಶ ಸಂಖ್ಯೆ: ಅಪಜೀ 41 ಎಫ್ಡಿಪಿ 2019, ಬೆಂಗಳೂರು, ದಿನಾಂಕ: 22.05.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಅರಣ್ಯ ಕೈಪಿಡಿಯ ಕಂಡಿಕೆ 40(2)(v) ಅನ್ನು ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶಿಸಿದೆ.
"Any person aggrieved by the order of the Divisional Forest Officer or the Assistant Conservator of
Forests under Para(ii) above, may, within 30 days from the date of order, appeal against such order
to the "Conservator of Forests" "or Chief Conservator of Forests" having jurisdiction and the
orders of the "Conservator of Forests" or "Chief Conservator of Forests" shall be final and
binding".
PR-227
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ಆರ್.ಕವಿತಾ
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),
ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ.
ಕಂದಾಯ ಸಚಿವಾಲಯ
ವಿಷಯ : ಬೆಂಗಳೂರು ಜಿಲ್ಲೆ, ಆನೇಕಲ್ ತಾಲ್ಲೂಕ್, ಕಸಬಾ ಹೋಬಳಿ, ಮಡಿವಾಳ ಗ್ರಾಮದ ವಿವಿಧ ಸ.ನಂ. ಗಳಲ್ಲಿ ಒಟ್ಟು 4-23 ಎ/ಗು ಜಮೀನನ್ನು ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109 ರಡಿ ಮೆ: ಸೌಂದರ್ಯ ಟೆಕ್ಸ್ಟೈಲ್ಸ್ ಪ್ರೋಸೆಸಿಂಗ್ ಪ್ರೈ.ಲಿ ಇವರಿಗೆ ಕೈಗಾರಿಕಾ ಉದ್ದೇಶಕ್ಕಾಗಿ ನೀಡಿರುವ ಅನುಮತಿಯನ್ನು ರದ್ದುಪಡಿಸುವ ಕುರಿತು.
ಓದಲಾಗಿದೆ : 1) ಎಲ್ ಆರ್ ಎಫ್(ಎ)(109)ಸಿಆರ್/0814-15, ದಿನಾಂಕ: 04-08-2017.
2) ಸರ್ಕಾರದ ಕಾರಣ ಕೇಳುವ ನೋಟೀಸ್ ಸಂಖ್ಯೆ:ಕಂಇ 38 ಎಲ್ಆರ್ಎಂ 2017, ದಿನಾಂಕ: 01-01-2018.
3) ನಿರ್ದೇಶಕರು, ಮೆ: ಸೌಂದರ್ಯ ಟೆಕ್ಸ್ಟೈಲ್ಸ್ ಪ್ರೋಸೆಸಿಂಗ್ ಪ್ರೈ.ಲಿ, ಬೆಂಗಳೂರು ಇವರು ಕಾರಣ ಕೇಳುವ ನೋಟೀಸಿಗೆ ನೀಡಿರುವ ಉತ್ತರ ದಿನಾಂಕ: 05-03-2018.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ೪೪೭ಪ್ರಸ್ತಾವನೆ :
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಪತ್ರದಲ್ಲಿ ಮೆ: ಸೌಂದರ್ಯ ಟೆಕ್ಸ್ಟೈಲ್ಸ್ ಪ್ರೋಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಇವರಿಗೆ ಬೆಂಗಳೂರು ಜಿಲ್ಲೆ, ಆನೇಕಲ್ ತಾಲ್ಲೂಕ್, ಕಸಬಾ ಹೋಬಳಿ ಮಡಿವಾಳ ಗ್ರಾಮದ ಸ.ನಂ 170ರಲ್ಲಿ 2-15 ಎಕರೆ, ಸ.ನಂ. 171/2ಎ ರಲ್ಲಿ 1-03 ಎಕರೆ ಮತ್ತು ಸ.ನಂ. 171/2ಬಿ ರಲ್ಲಿ 1-05 ಎಕರೆ ಒಟ್ಟು 4-23 ಎಕರೆ ಜಮೀನನ್ನು ಅಧಿಸೂಚನೆ ಸಂಖ್ಯೆ: ಕಂಇ 45 ಎಲ್ಆರ್ಎಂ 2003, ದಿನಾಂಕ: 09-06-2003 ರನ್ವಯ ಕೈಗಾರಿಕಾ ಉದ್ದೆಶಕ್ಕಾಗಿ ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ(1)(i)ರಡಿಯಲ್ಲಿ ಅನುಮತಿಯನ್ನು ನೀಡಲಾಗಿತ್ತು. ಸದರಿ ಜಮೀನಿನಲ್ಲಿ ಈವರೆವಿಗೂ ಯಾವುದೇ ಕೈಗಾರಿಕಾ ಚುಟುವಟಿಕೆಯನ್ನು ಕೈಗೊಳ್ಳದೇ ಇರುವುದರಿಂದ ಈಗಾಗಲೇ ನೀಡಿರುವ ಅನುಮತಿಯನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109(1)(ಬಿ) ರಂತೆ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 24 ಶಾಸನ 2014, ದಿನಾಂಕ: 28-08-2014 ರಂತೆ ಮುಂದಿನ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸುಮಾಡಿ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಅದರಂತೆ ಪರಿಶೀಲಿಸಿ, ಮೇಲೆ ಓದಲಾದ ಕ್ರಮ ಸಂಖ್ಯೆ: (2)ರ ಕಾರಣ ಕೇಳುವ ನೋಟೀಸನ್ನು ಮೆ: ಸೌಂದರ್ಯ ಟೆಕ್ಸ್ಟೈಲ್ಸ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಇವರಿಗೆ ಹೊರಡಿಸಲಾಗಿದ್ದು, ಸದರಿ ನೋಟೀಸನ್ನು ಜಾರಿಮಾಡುವಂತೆ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರನ್ನು ಕೋರಲಾಗಿತ್ತು. ಅದರಂತೆ ನೋಟೀಸನ್ನು ತಹಶೀಲ್ದಾರ್, ಆನೇಕಲ್ ಇವರ ಕಛೇರಿಯಿಂದ ದಿನಾಂಕ: 24-2-2018 ರಂದು ಕಂಪನಿಗೆ ಖುದ್ದಾಗಿ ಜಾರಿಮಾಡಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ: (3)ರ ಪತ್ರದಲ್ಲಿ ನಿರ್ದೇಶಕರು, ಮೆ. ಸೌಂದರ್ಯ ಟೆಕ್ಸ್ಟೈಲ್ಸ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಇವರು ಅಧಿಸೂಚನೆ ಸಂಖ್ಯೆ: ಕಂಇ 45 ಎಲ್ಆರ್ಎಂ. 2003, ದಿನಾಂಕ: 09-06-2003 ರನ್ವಯ ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ, ಮಡಿವಾಳ ಗ್ರಾಮದ ವಿವಿಧ ಸರ್ವೇ ನಂಬರ್ಗಳಲ್ಲಿ ಒಟ್ಟು 4.23 ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಲು ಸರ್ಕಾರದ ಅನುಮತಿ ನೀಡಲಾಗಿದ್ದು, ಅದರಲ್ಲಿ 2.15 ಎಕರೆ ಜಮೀನನ್ನು ಮಾತ್ರ ಖರೀದಿಸಲು ಸಾಧ್ಯವಾಗಿದ್ದು, ಉಳಿಕೆ ಜಮೀನುಗಳನ್ನು ಸಂಸ್ಥೆಯ ಅನುಭವಿಸಿದ ಆರ್ಥಿಕ ನಷ್ಟದಿಂದಲೂ ಹಾಗೂ ಟೆಕ್ಸ್ಟೈಲ್ಸ್ ಕಾರ್ಖಾನೆಗೆ ಅವಶ್ಯವಿರುವ ಯಂತ್ರೋಪಕರಣಗಳ ಬೆಲೆಯು ಸಹ ಹೆಚ್ಚಾಗಿದ್ದು, ಕಾರ್ಖಾನೆಯನ್ನು ಸ್ಥಾಪಿಸಲು ಸಾಧ್ಯವಿಲ್ಲವೆಂದು ಗೊತ್ತಾದ ತಕ್ಷಣವೇ ಈಗಾಗಲೇ ಖರೀದಿಸಿದ್ದ 2.15 ಎಕರೆ ಜಮೀನಿನ ಭೂ ಬಳಕೆಯನ್ನು ಕೈಗಾರಿಕೆ ಉದ್ದೇಶದಿಂದ ವಸತಿ ಉದ್ದೇಶಕ್ಕಾಗಿ ಬದಲಾಯಿಸುವಂತೆ ಸಕ್ಷಮ ಪ್ರಾಧಿಕಾರಗಳಿಗೆ ದಿನಾಂಕ: 16.12.2004 ಮತ್ತು ದಿನಾಂಕ: 18-4-2005 ರಂದು ಮನವಿಯನ್ನು ಸಲ್ಲಿಸಿದ್ದೇವು. ಈ ಬಗ್ಗೆ ಜಿಲ್ಲಾಧಿಕಾರಿಯವರಿಂದ ಸರ್ಕಾರಕ್ಕೆ ಪ್ರಸ್ತಾವನೆಯೂ ಸಲ್ಲಿಕೆಯಾಗಿತ್ತು. ಪ್ರಸ್ತಾಪಿತ ಜಮೀನುಗಳಲ್ಲಿ ಕೈಗಾರಿಕೆಯನ್ನು ಸ್ಥಾಪಿಸುವುದಕ್ಕೆ ಸ್ಥಳೀಯರ ವಿರೋಧ ಇರುವುದರಿಂದ ಮತ್ತು ಸದರಿ ಜಮೀನುಗಳ ಸುತ್ತಮುತ್ತಲಿನ ಜಮೀನುಗಳು ವಾಸಸ್ಥಳಕ್ಕೆ ಭೂ ಪರಿವರ್ತನೆಯಾಗಿರುವುದರಿಂದ, ಕೈಗಾರಿಕೆ ಸ್ಥಾಪಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ಜಿಲ್ಲಾಧಿಕಾರಿಗಳ ದಿನಾಂಕ: 12-12-2005ರ ಶಿಫಾರಸ್ಸಿನಂತೆ ಪ್ರಸ್ತಾಪಿತ 2.15 ಎಕರೆ ಜಮೀನನ್ನು ಕ.ಭೂ.ಸು.ಕಾಯ್ದೆ 1961 ಕಲಂ109(2)(ii) ರನ್ವಯ ಉನ್ನತಾಧಿಕಾರಸ್ಥ ಸಮಿತಿಯ ಮುಂದೆ ಮಂಡಿಸಿ ಭೂ ಬಳಕೆಯನ್ನು ಬದಲಾವಣೆ ಮಾಡಿಕೊಡುವಂತೆ ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಗಿನಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 38 ಎಲ್ಆರ್ಎಂ 2017, ಬೆಂಗಳೂರು, ದಿನಾಂಕ: 25-09-2018.
ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಪ್ರಸ್ತಾವನೆಯಂತೆ ಮೆ: ಸೌಂದರ್ಯ ಟೆಕ್ಸ್ಟೈಲ್ಸ್ ಪ್ರೋಸೆಸಿಂಗ್ ಪ್ರೈ.ಲಿ, ಬೆಂಗಳೂರು ಇವರು ಕೈಗಾರಿಕಾ ಉದ್ದೇಶಕ್ಕೆ ಖರೀದಿಸಿರುವ ಜಮೀನಿನಲ್ಲಿ ಯಾವುದೇ ಕೈಗಾರಿಕಾ ಚಟುವಟಿಕೆಯನ್ನು ಕೈಗೊಳ್ಳದೇ ಇರುವುದರಿಂದ ಹಾಗೂ ನಿರ್ದೇಶಕರು, ಮೆ: ಸೌಂದರ್ಯ ಟೆಕ್ಸ್ಟೈಲ್ಸ್ ಪ್ರೋಸೆಸಿಂಗ್ ಪ್ರೈ.ಲಿ. ಇವರು ಸರ್ಕಾರದಿಂದ ಜಾರಿ ಮಾಡಿದ ಕಾರಣ ಕೇಳುವ ನೋಟೀಸಿಗೆ ನೀಡಿರುವ ಉತ್ತರ ಸಮರ್ಪಕವಾಗಿಲ್ಲದಿರುವುದರಿಂದ, ಸದರಿ ಕಂಪನಿಗೆ ಕೈಗಾರಿಕಾ ಉದ್ದೇಶಕ್ಕಾಗಿ ಜಮೀನು ಖರೀದಿಸಲು ಅನುಮತಿಯನ್ನು ನೀಡಿರುವ ಅಧಿಸೂಚನೆ ಸಂಖ್ಯೆ: ಕಂಇ 45 ಎಲ್ಆರ್ಎಂ 2003, ದಿನಾಂಕ: 09-06-2003ನ್ನು ಹಿಂಪಡೆಯಲಾಗಿದೆ ಹಾಗೂ ಸದರಿ ಅಧಿಸೂಚನೆಯಡಿ ಖರೀದಿಸಿರುವ ಜಮೀನುಗಳನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109(1-ಬಿ) ರಂತೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಮಂಜೂರಾತಿ ನೀಡಿ ಆದೇಶಿಸಿದೆ.
PR-228
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-20
ಎನ್. ಪುಷ್ಪ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ. (ಭೂ ಸುಧಾರಣೆ)
FINANCE SECRETARIAT
OFFICIAL MEMORANDUM
No. FD 1 SRS 2019, BENGALURU, DATED: 04-05-2019
Sub : Revision of annual incremental dates of State Government Employees-clarification regarding.
In Government order No: FD 1 SRS 2019 dated: 11.1.2019. Orders have been issued to regulate the annual incremental dates of State Government employees as the case may be with reference to 1st January or 1st July every year, instead of being regulated on different months in a year and the same was given effect to from 01.01.2019. The State Government while exercising its inherent power vested to it under rule 7 of KCSRs has fixed the two common dates of annual increments to its employees vide its order dated:
೪೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ಭಾಗ ೧11.1.2019. There will be no change in the annual incremental dates in respect of employees already drawing their annual increments either on1st January or 1st July of a year. There shall be two dates for grant of annual increments with effect from 01.01.2019 namely, 1st January and 1st July of every year, provided that an employee shall be entitled to only one annual increment either on 1st January or 1st July depending on his present date of increment. The incremental dates in respect of employees is refixed to either 1st of January or 1st of July as the case may be only once and thereafter it shall accrue after one year on annual basis from that date.
2) Certain incremental regulating authorities including the Accountant General, (Karnataka), Bengaluru has sought certain clarifications regarding the methodology of regulating the annual increments here onwards with respect to various situations like first appointment, retirement, promotion, leave etc. Accordingly the issues raised are clarified as follows:-
(1) How the increments will be regulated if an employee happens to be on leave on the first of the month i.e., January
or July as the case may be and in events like Period to be regulated/ Compulsory waiting period etc?
An employee during leave/ compulsory waiting period draws leave salary and not duty pay. Compulsory waiting period is treated as on duty as per Rule 8 (15)(f) of KCSRS. An increment accruing during leave cannot be drawn even though accrues on the due date during leave. The monetary benefits in such cases will be drawn from the date of resumption to duty on return from leave.
(2) How the increment will be regulated in cases in which there is postponement due to availment by an employee of
Extra ordinary leave which is not counted for increment?
The postponement of normal date of increment will first be worked out as per the existing rules and orders. If the postponement date of increment falls on any date of a month in which normal increment is due, the increment will be granted from the 1st of that month i.e., January or July as the case may be. However where the period of non duty/EOL on private affairs exceeds over a month but not exceeds over o month but not exceeds six months at a time, in such cases the next date of annual increment is to be postponed to the nearby common date of annual increment i.e., on 1st January or 1st July as the case may be.
(3) Can an employee be given his first increment even before completing twelve months of service?
In the case of initial appointment, it is inherent in the orders of the Government that the first annual increment will be drawn on the first of the month of January or July as the case may be, not withstanding that normal incremental period of twelve months has been completed subject to fulfilling a minimum qualifying service of six months and subject to fulfilling other conditions stipulated under relevant rules.
(4) How to regulate the grant of increment when the normal increment is withheld for a specified period and the period
of such penalty expires after the normal date of increment?
The orders issued in G.O. dated: 11.1.2019 and the provisions of sub rule (2) of Rule 51 of KCSRs to the above extent, will not apply to cases where increments are withheld as a measure of penalty for a specified period. Increments in such cases will be granted/restored from the date the penalty cases, subject to the nature and terms of penalty imposed.
(5) While sanctioning the Increment whether the original date of increment is to be retained certificate with a remark
that the increment is sanctioned from 1st January or 1st July as the case may be or the 1st January/1st July is to be indicated
as the normal date of increment and the same is to be recorded in the Service Register of the Government employee
concerned?
As per G.O. dated 11.1.2019 and the provisions of sub rule (2) of Rule 51 of KCSRs to the above extent, as and form 1.1.2019, an increment which accrues during the months other than 1st January / 1st July shall be advanced to 1st January /1st July as the case may be, subsequent increment being regulated accordingly. The intention in making this provision is to simplify the work spread over a year on different months. The date of increment is thus advanced only once. Thereafter the next increment accrues one year after such advanced date. It follows therefore that a certificate to the effect that the date/month of increment has been so advanced should be recorded only once and not every year.
In cases where an increment which having been advanced to the month of 1st of January /1st July is subsequently postponed by operation of any rule to a date/month other than the month in which it would have been released, the same would be postponed as per the course of action indicated as at item (2) above and a certificate to that effect should be recorded in the Service Register.
(6) The methodology of fixing /regulating pay in cases where the Government servant is promoted on dates other than
1st January or 1st July of any year? Are the Government servants ought to exercise option in such scenario may have to be
addressed?
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ೪೪೯In cases of all kinds of promotion either to the higher post or personal promotions like TBA, Automatic grant of promotion to senior scale of pay etc, provisions of Rule 42-B(1) and (2) of KCSRs is attracted. It regulates fixation of pay at the stage next above the pay in the time scale of the lower post at the time of such fixation from the date of reporting/taking charge of the post and refixation once again on the normal date of annual increment. Hence, it does not amount to release of annual increments as provided under Rule 51 of KCSRS on the date of assuming charge of the post. Annual increments in such cases accrues on the dates normally it would have accrued. Thus, the question of regulation the fixation of pay on promotion either from 1st of January or 1st of July as the case may be does not arise for consideration. It is not the intension of the Government to make changes in the provisions of Rule 42-B of KCSRs.
However, the provisions of exercise of option if any provided for under any scheme for the said purpose will regulate such cases here onwards also. However, in cases where the provisions of Rule 42-B is not attracted and the fixation of pay on promotion is at the minimum of the pay of the promoted post at the time of such fixation, his subsequent increments on promotion thereafter accrues after a period of twelve months. In such cases, to arrive at the subsequent date of annual increments to maintain the normal dates of increments either as 1st January/ 1st July, a minimum period of six months of service in the promoted post be insisted and the date nearby to 1st January /1st July depending on the date of completion of minimum period of six months of service in the promoted post.
Hence, there is no necessity of prescribing a minimum service of six months to earn the next annual increment in all cases of promotions except those cases not covered under Rule 42-B (1) and (2) of KCSRS.
(7) The manner in which Stagnation increment has to be treated; should it be on 1st January or 1st July at the initial
stages presuming that the future stagnation increments would be regulated at Government level at the time of sanction?
Now, regulation of stagnation increment over and above the time scale of the post are being sanctioned at the rate of last increment drawn in the said time scale of pay on annual basis like normal annual increments and it counts as pay for all purposes, however subject to fulfilling the conditions specified for the said purpose. Since they are being regulated on annual basis, the same be sanctioned in terms of order dated: 11.1.2019, advancing to the 1st January /1st July as the case may be only one and thereon onwards regulating stagnation increments on annual basis subject to the conditions stipulated in the governing the same.
(8) In cases where 'additional increment' is sanctioned to a Government servant on rendering 20/25/30 years of service,
whether it should be released on the date of accrual or to be regulated from the ensuing month of January or July needs to be
clarified?
Grant of additional increment to a government servant for rendering 20/25/30 years of service without any promotion does not constitute annual increment in terms of Rule 51 of KCSRs. Hence, its release on the date of accrual is subject to the conditions specified for the purpose under relevant orders to this effect. Hence, the question of regulating the same from the ensuing month of January or July does not arise for consideration.
(9) Whether officials retiring before the actual date of increment be allowed increment in advance? Whether any
minimum length of duty period has been kept as criteria for earning annual increment. The regulation of increments in case of
Government servants who retire after 1st January 2019 and 2nd July 2019 may be clarified?
Orders have been issued to regulate the annual incremental dates with reference to 1st January or 1st July every year, as the case may be instead of being regulated on different months in a year and the same has been given effect to from 01.01.2019 without reference to revision of pay scales with effect from 1.7.2017. The State Government having exercised its inherent power vested under rule 7 of KCSRs has decided to have a common incremental dates on 1st January or 1st July as the case may be without insisting completion on twelve months of service for regulating the new date of increment in the first instance. However, as the Government order has come into effect from 1st January 2019, all the Government servants in service as on the date will be eligible for the benefit irrespective of the date of their retirement.
(10) Whether Government servants retiring before completion of their due date of increment may have to be given this
benefit of advance increment? For example, an officer retiring in January 2019 should be given his increment in January 2019
where his increment is due to be released in May 2019 where benefit occurring beyond his service?
Yes. Clarification issued vide item (9) above holds good.
(11) Applicability of order dated 11.1.2019 and its inclusion of all employees whether on deputation/foreign
service/ICAR/NJPC/employees on UGC scales/AICTE scales or any other employees who are not covered under KCS Revised
Pay Scales 2018 but covered under KCSRs?
Applies to all Government servants for whom provisions of KCSRs relating to grant of increment is applicable.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೪೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ಭಾಗ ೧(12) Whether the initial date of advance increment can be processed through HRMS as one time measure for Gazetted
officers if an increment list along with GER.No, Basic pay/scale of pay is sent excel sheet?
Attention is invited to the Instructions already issued vide Circular No:FD 5 SRS 2015 Dated 18.8.2015 regarding issue of pay slips in case of Gazetted officers by the Accountant General.
3) The Incremental regulating authorities is directed to put a rider in the order/O.M. etc to be issued while regulating annual increments in accordance with G.O. dated 11.1.2019 and this Official Memorandum to the effect that the employee was clearly put on notice of the fact that in case future refixation or revision is warranted, an adjustment of excess payment if any found to have been made is liable to be refunded to the Government by the concerned Government servants.
4) Any other eventualities that would come to the notice of the incremental regulating authorities while regulating annual increments in terms of Government order No: FD1 SRS 2019 dated 11.1.2019 and this official Memorandum may be brought to the notice of the Government for consideration.
PR-213
B.S SUVARNA
SC-200
Under Secretary to Government
Finance Department. (Services-1) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.