Servants of Knowledge
Karnataka Gazette · Government of Karnataka

Karnataka Gazette, Part Part-5, 25 July 2019

Published 25 July 2019

Part
Part-5
Identifier
in.gazette.karnataka_new.2019-07-25.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಸಂಚಿಕೆ ೩೦

Issue 30

ಬೆಂಗಳೂರು, ಗುರುವಾರ, ಜುಲೈ ೨೫, ೨೦೧೯ (ಶ್ರಾವಣ ೩, ಶಕ ವರ್ಷ ೧೯೪೧)

Bengaluru, Thursday, July 25, 2019 (Shravana 3, Shaka Varsha 1941)

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಕನ್ನಡ ಮತ್ತು ಸಂಸ್ಕøತಿ ಇಲಾಖೆ

ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002

ಅಧಿಸೂಚನೆ

ಸಂಖ್ಯೆ: ಕಸನಿ/74/ಸಿಬ್ಬಂದಿ1/2008-09, ದಿನಾಂಕ: 02.07.2019

ವಿಷಯ :- ಕಾರವಾರ ಜಿಲ್ಲಾ ರಂಗಮಂದಿರದ ಹಿರಿಯ ಎಲೆಕ್ಟ್ರೀಷಿಯನ್-ಕಂ-ಸೌಂಡ್

ಸೂಪರ್‌ವೈಜರ್, ಬ್ಯಾಕ್‌ಲಾಗ್ ಹುದ್ದೆಯನ್ನು ತುಂಬುವ ಕುರಿತು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಇಲ್ಲಿ ಖಾಲಿ ಇರುವ ಹಿರಿಯ ಎಲೆಕ್ಟ್ರೀಷಿಯನ್-ಕಂ-ಸೌಂಡ್ ಸೂಪರ್‌ವೈಜರ್ ಒಂದು ಹುದ್ದೆಯನ್ನು ಪರಿಶಿಷ್ಟ ಪಂಗಡದ ಬ್ಯಾಕ್‌ಲಾಗ್ ಅಡಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್/13/ಎಸ್.ಬಿ.ಸಿ/2001 ದಿನಾಂಕ: 21.11.2001 ಮತ್ತು 01.06.2002ರ ಅನ್ವಯ ಭರ್ತಿ ಮಾಡಲು ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಈ ಅಧಿಸೂಚನೆಯೊಡನೆ ಪ್ರಕಟಿಸಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ: 14.08.2019 ಸಂಜೆ 5 ಗಂಟೆಯೊಳಗೆ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 ಇಲ್ಲಿಗೆ ತಲುಪಿಸತಕ್ಕದ್ದು. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 080-22241325, 22213530

1. ಖಾಲಿ ಹುದ್ದೆಗಳ ಸಂಖ್ಯೆ: 01 (ಒಂದು)

2. ಹಿರಿಯ ಎಲೆಕ್ಟ್ರೀಷಿಯನ್-ಕಂ-ಸೌಂಡ್ ಸೂಪರ್‌ವೈಜರ್ ಹುದ್ದೆಯ ಮೀಸಲಾತಿ

ವರ್ಗೀಕರಣ: ಪರಿಶಿಷ್ಟ ಪಂಗಡ ಮಹಿಳಾ/ಪುರುಷ ಅಭ್ಯರ್ಥಿ

3. ವಯೋಮಿತಿ ವಿದ್ಯಾರ್ಹತೆ ಮತ್ತು ವೇತನ ಶ್ರೇಣಿ

• ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಂದರೆ ದಿನಾಂಕ: 14.08.2019 ಕ್ಕೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ 40 ವರ್ಷ ಮೀರಿರಬಾರದು.

• ವಿದ್ಯಾರ್ಹತೆ ಕನ್ನಡವನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆಯಾಗಿರಬೇಕು.

ಇದರೊಂದಿಗೆ ಟೆಲಿಕಮ್ಯೂನಿಕೇಷನ್

(ಸೌಂಡ್ ಹಾಗೂ ಟಿ.ವಿ.)ನಲ್ಲಿ ಡಿಪ್ಲೋಮಾ

• ವೇತನ ಶ್ರೇಣಿ: ರೂ.33450-62600

(೧೧೯೯)೧೨೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೫ 4. ಆಯ್ಕೆ ವಿಧಾನ: ಅಭ್ಯರ್ಥಿಗಳಿಂದ ಅರ್ಜಿಗಳಲ್ಲಿ ಹುದ್ದೆಗೆ ನಿಗದಿಪಡಿಸಿರುವ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಲಾಗುವುದು. ಅರ್ಹತಾ ಪಟ್ಟಿಯನ್ನು ತಯಾರಿಸುವಾಗ ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್/13/ಎಸ್.ಬಿ.ಸಿ/2001 ದಿನಾಂಕ: 21.11.2001 ರನ್ವಯ ಕನಿಷ್ಠ 29 ವಯಸ್ಸಾಗಿರುವ ಹಾಗೂ ಗರಿಷ್ಠ 40 ವರ್ಷ ಮೀರಿರದ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.

29 ವರ್ಷದಿಂದ 40 ವರ್ಷದೊಳಗಿನ ಅರ್ಹ ಅಭ್ಯರ್ಥಿಯು ದೊರಕದಿದ್ದಲ್ಲಿ, 18 ವರ್ಷದಿಂದ 29 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು.

5. ಲಗತ್ತುಗಳು:

1. ಅರ್ಹತಾ (ಡಿಪ್ಲೋಮಾ) ಪರೀಕ್ಷೆಯ ಅಂಕಪಟ್ಟಿಯ ನಕಲು ಲಗತ್ತಿಸಿರಬೇಕು.

2. ಜನ್ಮ ದಿನಾಂಕದ ಪ್ರಮಾಣ ಪತ್ರ / ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ವರ್ಗಾವಣೆ ಪ್ರಮಾಣ ಪತ್ರದ ನಕಲು ಲಗತ್ತಿಸಬೇಕು.

3. ಪರಿಶಿಷ್ಟ ಪಂಗಡಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್‌ರವರಿಂದ ಪಡೆದ (ನಿಗದಿತ ನಮೂನೆಯಲ್ಲಿ) ಜಾತಿ ಪ್ರಮಾಣ ಪತ್ರದ ದೃಡೀಕೃತ ನಕಲು ಸಲ್ಲಿಸುವುದು.

4. ಅರ್ಜಿಯಲ್ಲಿ ಫೋಟೋ ಅಂಟಿಸಲು ನಿಗದಿಪಡಿಸಿರುವ ಸ್ಥಳದಲ್ಲಿ ನಿಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ ಅದರ ಮೇಲೆ ಪೂರ್ಣ ಸಹಿ ಮಾಡುವುದು.

5. ಈ ಮೇಲೆ ಹೇಳಿದ ಎಲ್ಲಾ ದಾಖಲೆಗಳ ದೃಡೀಕೃತ ಪ್ರತಿ ನೀಡಬೇಕು.

ಸೂಚನೆಗಳು:

1. ಅರ್ಜಿಯಲ್ಲಿ ಭರ್ತಿ ಮಾಡಿರುವ ಮಾಹಿತಿ ಮತ್ತು ಅದರೊಂದಿಗೆ ಲಗತ್ತಿಸಿರುವ ಪ್ರಮಾಣ ಪತ್ರಗಳು ಸುಳ್ಳು ಮಾಹಿತಿ ನೀಡಿದ್ದಾಗಿ ನೇಮಕಾತಿಯ ಯಾವುದೇ ಹಂತದಲ್ಲಿ ಕಂಡು ಬಂದಲ್ಲಿ ಅಂತಹ ಅರ್ಜಿಗಳನ್ನು ಪತ್ರ ವ್ಯವಹಾರವಿಲ್ಲದೇ ತಿರಸ್ಕರಿಸಲಾಗುವುದು ಮತ್ತು ಅಂತಹ ಅಭ್ಯರ್ಥಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಉಪಕ್ರಮಿಸಲಾಗುವುದು.

2. ಅಭ್ಯರ್ಥಿಯು ಯಾವುದೇ ಅಪರಾಧ ಮೊಕದ್ದಮೆಯಲ್ಲಿ ಬಂಧನಕ್ಕೆ ಒಳಪಟ್ಟಿರಬಾರದು. ಅಲ್ಲದೆ ಅಪರಾಧ ಮೊಕದ್ದಮೆಯ ತನಿಖೆಗೆ ಒಳಗಾಗಿರಬಾರದು. ಅಪರಾಧ ಪ್ರಕರಣಗಳಲ್ಲಿ ದೋಷಿಯಾಗಿರಬಾರದು. ಒಂದು ವೇಳೆ ಇಂತಹ ಪ್ರಕರಣಗಳಿಗೆ ಒಳಗಾಗಿದ್ದಲ್ಲಿ ಅಂತಹ ಅಭ್ಯರ್ಥಿಯು ನೇಮಕಾತಿಗೆ ಅನರ್ಹರಾಗುತ್ತಾರೆ.

3. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

4. ಸುಳ್ಳು ಮಾಹಿತಿ ಅಥವಾ ನಕಲು ಪ್ರಮಾಣ ಪತ್ರ / ದಾಖಲಾತಿಗಳನ್ನು ಸಲ್ಲಿಸಿ ನೌಕರಿ ಪಡೆದಿರುವುದು ಯಾವುದೇ ಸಂದರ್ಭದಲ್ಲಿ ಕಂಡು ಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೇ ನೌಕರಿಯಿಂದ ವಜಾ ಮಾಡುವುದರ ಜೊತೆಗೆ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಾಗುವುದು.

5. ಈ ಅಧಿಸೂಚನೆಯೊಂದಿಗೆ ಪ್ರಕಟಿಸಿರುವ ಅರ್ಜಿ ನಮೂನೆಯಂತೆ ಅರ್ಜಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕಾಗಿರುತ್ತದೆ. ಕಚೇರಿ ವತಿಯಿಂದ ಅರ್ಜಿ ನಮೂನೆಗಳನ್ನು ನೀಡಲಾಗುವುದಿಲ್ಲ.

6. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ನೋಂದಾಯಿತ ಅಂಚೆ/ಕೋರಿಯರ್ ಮುಖಾಂತರ ಅಥವಾ ಸ್ವತಃ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ರವರ ಕಚೇರಿಗೆ ನಿಗದಿತ ದಿನಾಂಕ ಮತ್ತು ಸಮಯದೊಳಗೆ ತಲುಪಿಸಬೇಕು. ತಡವಾಗಿ ಬಂದ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸುವ ಲಕೋಟೆಯ ಮೇಲೆ ಹಿರಿಯ ಎಲೆಕ್ಟ್ರೀಷಿಯನ್-ಕಂ-ಸೌಂಡ್ ಸೂಪರ್‌ವೈಸರ್ ಬ್ಯಾಕ್‌ಲಾಗ್ ಹುದ್ದೆಗೆ ಅರ್ಜಿ ಎಂದು ಸ್ಪಷ್ಟವಾಗಿ ನಮೂದಿಸಬೇಕು. ಅರ್ಜಿ ಸ್ವೀಕರಿಸಿದ್ದಕ್ಕೆ ಸಂಬಂದಪಟ್ಟವರಿಂದ ದಿನಾಂಕ ಮತ್ತು ಸಹಿ ಪಡೆದುಕೊಳ್ಳಬಹುದಾಗಿದೆ.

7. ಸಲ್ಲಿಸಲಾಗುವ ಯಾವುದೇ ದಾಖಲೆಗಳನ್ನು ಹಿಂದಿರುಗಿಸಲಾಗುವುದಿಲ್ಲ. ಈ ಕುರಿತು ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶ ಇರುವುದಿಲ್ಲ.

ನಿರ್ದೇಶಕರು

ಕನ್ನಡ ಮತ್ತು ಸಂಸ್ಕøತಿ ಇಲಾಖೆ

ಬೆಂಗಳೂರುಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೧೨೦೧

ಕನ್ನಡ ಮತ್ತು ಸಂಸ್ಕøತಿ ಇಲಾಖೆ

ಹಿರಿಯ ಎಲೆಕ್ಟ್ರೀಷಿಯನ್-ಕಂ-ಸೌಂಡ್ ಸೂಪರ್‌ವೈಜರ್ ಹುದ್ದೆಗೆ ಅರ್ಜಿ

ಅರ್ಜಿ ಸಂಖ್ಯೆ:

ನಿಮ್ಮ ಇತ್ತೀಚಿನ

ಪಾಸ್‌ಪೋರ್ಟ್

ಅಳತೆಯ ಭಾವಚಿತ್ರವನ್ನು ಗೆ,

ಅಂಟಿಸಿ ಅದರ ಮೇಲೆ

ಸಹಿ ಮಾಡುವುದು

ನಿರ್ದೇಶಕರು

ಕನ್ನಡ ಮತ್ತು ಸಂಸ್ಕøತಿ ಇಲಾಖೆ

ಕನ್ನಡ ಭವನ, ಜೆ.ಸಿ.ರಸ್ತೆ,

ಬೆಂಗಳೂರು-560 002

1. ಅಭ್ಯರ್ಥಿಯ ಹೆಸರು

2. ತಂದೆಯ ಹೆಸರು

3. ಅಭ್ಯರ್ಥಿಯ ಅಂಚೆ ವಿಳಾಸ

4. ವಿದ್ಯಾರ್ಹತೆ

ಕ್ರ.ಸಂ. ಡಿಪ್ಲೋಮಾ (ಟೆಲಿಕಮ್ಯೂನಿಕೇಷನ್) ಸೌಂಡ್ ಹಾಗೂ ಟಿ.ವಿ ಗ ರಿಷ್ಠ ಅಂಕಗಳು ಗ ಳಿಸಿದ ಅಂಕಗಳು ಶೇಕಡಾವಾರು

5. ಹುಟ್ಟಿದ ದಿನಾಂಕ:

6. ಲಗತ್ತುಗಳು:

1. ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದೃಡೀಕೃತ ಪ್ರತಿ

2. ಜಾತಿ ಪ್ರಮಾಣ ಪತ್ರದ ದೃಡೀಕೃತ ಪ್ರತಿ

3. ಅರ್ಹತಾ (Qualifying) ಪರೀಕ್ಷೆಯ ಅಂದರೆ ಡಿಪ್ಲೋಮಾ ಅಂಕಪಟ್ಟಿಯ ದೃಡೀಕೃತ ನಕಲುಗಳು.

ಸೂಚನೆ: ಅಧಿಸೂಚನೆಯಲ್ಲಿ ಸೂಚಿಸಿರುವ ಎಲ್ಲಾ ಸೂಚನೆಗಳಂತೆ ಅರ್ಜಿ ಸಲ್ಲಿಸದಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು.

ಘೋಷಣೆ

ಮೇಲೆ ಹೇಳಿದ ವಿವರಗಳು ನನಗೆ ತಿಳಿದ ಮಟ್ಟಿಗೆ ಮತ್ತು ನಾನು ನಂಬುವಷ್ಟರ ಮಟ್ಟಿಗೆ ನಿಜವೆಂದು ಈ ಮೂಲಕ ಘೋಷಿಸುತ್ತೇನೆ.

ಯಾವುದೇ ಮಾಹಿತಿಯ ನೇಮಕಾತಿ ಮುಂಚೆ ಅಥವಾ ತರುವಾಯ ಸುಳ್ಳು ಅಥವಾ ತಪ್ಪೆಂದು ಕಂಡು ಬಂದ ಸಂದರ್ಭದಲ್ಲಿ ಅಥವಾ ಅನರ್ಹತೆ ಪತ್ತೆ ಆದ ಸಂದರ್ಭದಲ್ಲಿ ನೇಮಕಾತಿ ಸಮಿತಿಯು ನನ್ನ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ ಎಂದು ನನಗೆ ತಿಳಿದಿರುತ್ತದೆ.

ನಾನು ಅಧಿಸೂಚನೆಯ ನಿಮಯಗಳನ್ನು ಜಾಗರೂಕತೆಯಿಂದ ಓದಿರುತ್ತೇನೆ ಮತ್ತು ಅವುಗಳಿಗೆ ಬದ್ಧನಾಗಿರುತ್ತೇನೆ. ನಾನು ಅರ್ಜಿ ಸಲ್ಲಿಸಿದ ಹುದ್ದೆಯ ನೇಮಕಾತಿಗೆ ನಿಗದಿಪಡಿಸಿದ ವಯೋಮಿತಿ ವಿದ್ಯಾರ್ಹತೆ ಮುಂತಾದ ಅರ್ಹತೆಯ ಎಲ್ಲ ಷರತ್ತುಗಳನ್ನು ಪೂರೈಸುವುದಾಗಿಯೂ ಮತ್ತು ಇದೇ ಬಗೆಯ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ನಾನು ಪರೀಕ್ಷೆಯಿಂದ ಉಚ್ಛಾಟಿಸಲ್ಪಟ್ಟಿಲ್ಲವೆಂದು ಸಹ ಘೋಷಿಸುತ್ತೇನೆ.

ಸ್ಥಳ:

ಅಭ್ಯರ್ಥಿಯ ಪೂರ್ಣ ಸಹಿ

ದಿನಾಂಕ:

ಪರಿಶೀಲಿಸಿದ ಅಧಿಕಾರಿಯ ಸಹಿ ಮತ್ತು ಹೆಸರು

PR-192

SC-10೧೨೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೫

MINISTRY OF SHIPPING

NEW MANGALORE PORT TRUST

PANAMBUR, MANGALORE – 575 010

No.1/1/2019/ERS.1 dated, the 04th April, 2019

NOTIFICATION

In exercise of the powers conferred by Sub-section (1) of section 124, read with sub-section (1) of Section 132 of the Major Port Trusts Act, 1963 (38 of 1963), the Board of Trustees of New Mangalore Port Trust hereby approves the New Mangalore Port Trust Employees (Recruitment, Seniority and Promotion) Amendment Regulations, 2019 as set-out in the Schedule annexed to this notification.

The said Regulations shall come into force from the date of publication of this Notification as Sub-Section (1) (a) of Section 132 of the Major Port trust Act.1963 (38 of 1963) in the Official Gazette of the State.

SCHEDULE

NEW MANGALORE PORT TRUST

New Mangalore Port Trust Employees (Recruitment, Seniority & Promotion) Amendment Regulations, 2019

In exercise of the powers conferred by Section 28 of the Major Port Trusts Act, 1963 (38 of 1963), the Board of Trustees of the New Mangalore Port Trust hereby makes the following regulations further to amend the New Mangalore Port Trust Employees (Recruitment, Seniority and Promotion) Regulations, 1980 and amended from time to time.

Recruitment Rules for the post of Clerk Cashier / Telephone Operator

Sl. No Name of the Post No. of Posts Classi- fication Scale of Pay (`) Whether Selection or Non- Selection Upper Age limit for direct recruitment (in yrs.) Educational and other qualifications prescribed for direct recruitment Whether (a) Age (b) Educational Qualifications (c) Experience for direct recruits will apply in case of promotion/ absorption/deputation Period of Probation (in years) Method of recruitment (whether by direct recruitment or by promotion/ absorption/ deputation) In case of promotion/absorption/ deputation grades from which it should be made Remarks
1 2 3 4 5 6 7 8 9 10 11 12 13
27 Clerk / Cashier/ Telephone Operator 26 Class-III 25200- 59600 Selection 30 years (i) Degree from a recognized University with minimum 70% marks (a) No (b) No, However SSLC or matriculation is a must with certificate course in basic computers from Govt. 1 year (i) 50% by direct recruitment (ii) 30% by promotion (i) Promotion: (30%) Work Assistants . with 3 years regular service in the grade. Failing which Work mates or employees in any cadre in the pay scale of Rs. 25200-59600 with 3 years Nil
1 2 3 4 5 6 7 8 9 10 11 12 13
(ii) Certificate course in basic computers from Govt. institutions or institutions recognised by govt., with duration of not less than 06 months. Institutions or institutions recognized by govt., with duration of not less than 06 months or should have completed a computer assessment conducted by the port. (c) N.A. (iii) 20% by Deptl. Exam limited to class IV employees of the port excluding Workmates. Failing above by absorption/ deputation and failing which by direct recruitment. regular service in the grade subject to passing the departmental exam. (ii) Departmental Exam: (20%) Selection would be made through a departmental examination or test confined to class –IV employee who fulfill the requirement of minimum qualification prescribed for promotion in Col.9 (iii) Absorption/deputation would be from among the officials working as clerks in other Major Ports failing which from either State/Central Govt. PSUs or Department.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೧೨೦೩

Recruitment Rules for the post of Junior Assistant

Sl. No Name of the Post No. of Posts Classi- fication Scale of Pay (`) Whether Selection or Non- Selection Upper Age limit for direct recruitment (in yrs.) Educational and other qualifications prescribed for direct recruitment Whether (a) Age (b) Educational Qualifications (c) Experience for direct recruits will apply in case of promotion/ absorption/deputation Period of Probation (in years) Method of recruitment (whether by direct recruitment or by promotion/ absorption/ deputation) In case of promotion/absorption/ deputation grades from which it should be made Remarks
1 2 3 4 5 6 7 8 9 10 11 12 13
26 Junior Assistant 72 Class III ` 27400- 70500 Selection 30 Years (i) Degree from a recognised University with minimum 70% marks (ii) Certificate course in basic computers from Govt. institutions or institutions recognised by govt. with duration of not less 06 months. (iii) 2 years clerical experience in any office establishment. (a) No (b) No, However SSLC or matriculation is a must with certificate course in basic computers from a Govt. Institution or institution recognized by the govt., with duration of not less than 06 months or should have completed a computer assessment conducted by the port. (c) No 1 year (i) 75% by promotion. (ii) 25% by competitive exam Limited to Clerks/Cashiers/Telephone Operators. (iii) Failing above by absorption/deputation failing both by direct recruitment. (i) Promotion (75%): Clerks with minimum 3 years regular service in the grade. (ii) Competitive Exam (25%) Clerks/Cashiers/Telephone Operator/ employees in any cadre with pay scale of 25200-59600 with minimum 3 years regular service in the grade. (iii) Absorption/deputation would be from among the Junior Assts/Clerks/ Cashiers/ Telephone Operators with not less than 3 years regular service in the grade in other major ports failing which from either State/Central/Govt. PSUs failing which by direct recruitment. Nil
೧೨೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೫

Recruitment Rules for the post of Work Assistant

Sl. No. Name of the Post No of Posts Scale of Pay Classification Age limit lower and upper for direct recruits Educational qualifications and other qualifications required for direct recruitment Whether age and educational and other qualifications prescribed for direct recruits will apply in the case of promotees and persons holding analogous post in other department and deputationists Method of recruitment: Whether by Promotion / Transfer / Deputation/ direct recruitment and percentage of vacancies to be filled by different method of recruitment Whether the post is selection post or non- selection post ( for promotion only) In case of Promotion or deputation/ transfer , cadres from which promotion or deputation/ transfer shall be made Prescribed period of probation Remarks
1 2 3 4 5 6 7 8 9 10 11 12 13
61 Work Assistant 4 25200- 59600 Group 'C' Between 18 and 30 years Essential: Diploma in Civil/ Mech/ No However SSLC By Promotion failing which by direct recruitment Non- Selection Promotion: Workmates with 3 years regular service in the grade. 2 years Nil
Electrical Engineering of a recognized University or Institution. or matriculation is a must with certificate course in basic computers from Govt. Institutions or institutions recognized by govt, with duration of not less than 06 months or should have completed a computer assessment conducted by the port. Failing which employees in any cadre of the Port with pay scale of 24200- 58600 with three years regular service in the grade failing which employees with payscale of 23100- 54600 with five years regular service in the grade failing which employees with payscale of 22300- 51000 with seven years regular service in the grade (except medical cadre) The employees from other cadre are required to passing the departmental exam
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೧೨೦೫ ೧೨೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೫

Recruitment Rules for the post of Assistant Traffic Inspector

Sl. No. Name of the Post No of Posts Classification Scale of Pay Rs. Whether post is selection or non- selection Upper Age limit for direct recruits (In yrs) Educational and other qualifications prescribed for direct recruitment Whether (a) age (b) educational qualifications (c) Experience prescribed for direct recruits will apply in case of promotion/ absorption Prescribed period of probation (In years) Method of recruitment: (Whether by Direct recruitment or by Promotion/absorption/ deputation In case of Promotion/absorption/ deputation grades from which it should be made Remarks
1 2 3 4 5 6 7 8 9 10 11 12 13
35 Assistant Traffic Inspector 17 Class III 29600- 81100 Selection 35 Years 1) Minimum any graduation from recognized university 2) Computer knowledge is desirable 3) Knowledge of Kannada is essential (a) No (b) Yes (c) NA . 1 years By transfer failing which by Promotion and failing both by direct recruitment Transfer from Senior Assistant in the scale of pay 29600-81100 in the port on willingness basis failing which by promotion from Junior Assistant with 4 years regular service in the grade in the scale of pay of Rs. 27400-70500 in the port on willingness basis failing which By transfer/ promotion from employees in any cadre by transfer/ promotion from with pay scale of Rs.29600-81100 or Rs.27400-70500 with 5 years regular service in the grade subject to passing the departmental exam. Feeder posts for transfer : Sr Asst or equivalent For promotion: Jr. Asst or equivalent in the port By transfer / promotion from employees in any cadre with pay scale of Rs.29600- 81100 or Rs.27400- 70500 with 5 years regular service in the grade subject to passing the departmental exam.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೧೨೦೭

Recruitment Rules for the post of Assistant Superintendent

Sl. No. Name of the Post No of Posts Scale of Pay Classification Age limit lower and upper for direct recruits Educational qualifications and other qualifications required for direct recruitment Whether age and educational and other qualifications prescribed for direct recruits will apply in the case of promotees and persons holding analogous post in other department and deputationists Method of recruitment: Whether by Promotion / Transfer / Deputation /direct recruitment and percentage of vacancies to be filled by different methods of recruitments Whether post is selection post or non- selection post (for promotion only) In case of Promotion or transfer , cadres from which promotion or transfer shall be made Prescribed period of probation Remarks
1 2 3 4 5 6 7 8 9 10 11 12 13
24 Assistant Superintendent 19 32500- 83800 Group 'C' N.A. N.A. N.A. By promotion Selection Promotion: Sr. Asst with minimum 4 yrs regular service in the grade. 2 Nil

SECRETARY

New Mangalore Port Trust

Panambur, Mangalore - 10

पोत प(cid:464)रवहन मं(cid:287)ालय

नव मंगलूर प(cid:215)तन (cid:219)यास

पणंबूर, मंगलूर-575 010

सं.1/1/2019/ईआरएस.1, (cid:465)दनांक 04 अ(cid:292)ैल 2019

अ(cid:876)धसूचना

೧೨೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೫

महा प(cid:215)तन (cid:219)यास अ(cid:876)ध(cid:467)नयम, 1963 (1963 का 38) क(cid:551) धारा 132 क(cid:551) उपधारा (1) के साथ प(cid:465)ठत धारा 124 क(cid:551) उपधारा (1) (cid:622)वारा (cid:292)द(cid:215)त शि(cid:200)तय(cid:585) का (cid:292)योग करते हु ए, नव मंगलूर प(cid:215)तन (cid:219)यास का (cid:219)यासी मंडल इस अ(cid:876)धसूचना के साथ संल(cid:202)न अनुसूची म(cid:581) (cid:465)दए गए नव मंगलूर प(cid:215)तन (cid:219)यास कम(cid:91)चार(cid:547) (भत(cid:568), वर(cid:547)यता व पदो(cid:219)न(cid:467)त) संशोधन (cid:874)व(cid:467)नयम, 2019 का अनुमोदन करती है ।

रा(cid:207)य के सरकार(cid:547) राजप(cid:287) म(cid:581) महा प(cid:215)तन (cid:219)यास अ(cid:876)ध(cid:467)नयम, 1963 (1963 का 38) क(cid:551) धारा 132 क(cid:551) उपधारा (1)(क) के अनुसार उ(cid:200)त (cid:874)व(cid:467)नयम इस अ(cid:876)धसूचना के (cid:292)काशन क(cid:551) तार(cid:547)ख से (cid:292)वृ(cid:215)त ह(cid:585)गे ।

अनुसूची

नव मंगलूर प(cid:215)तन (cid:219)यास

पणंबूर, मंगलूर-575 010

नव मंगलूर प(cid:215)तन (cid:219)यास कम(cid:91)चार(cid:547) (भत(cid:568), वर(cid:547)यता व पदो(cid:219)न(cid:467)त) संशोधन (cid:874)व(cid:467)नयम, 2019

महा प(cid:215)तन (cid:219)यास अ(cid:876)ध(cid:467)नयम, 1963 (1963 का 38) क(cid:551) धारा 28 (cid:622)वारा (cid:292)द(cid:215)त शि(cid:200)तय(cid:585) का (cid:292)योग करते हु ए, नव मंगलूर प(cid:215)तन (cid:219)यास का (cid:219)यासी मंडल नव मंगलूर प(cid:215)तन (cid:219)यास कम(cid:91)चार(cid:547) (भत(cid:568), वर(cid:547)यता व पदो(cid:219)न(cid:467)त) (cid:874)व(cid:467)नयम, 1980, जो समय समय पर संशो(cid:876)धत है, (cid:873)फर से संशोधन करते हु ए (cid:467)न(cid:224)न(cid:871)ल(cid:872)खत (cid:874)व(cid:467)नयम बनाता है ।

(cid:200)लक(cid:91) कै (cid:871)शयर / टेल(cid:547)फोन ऑपरेटर के पद के (cid:871)लए भत(cid:568) (cid:467)नयम

Đ. सं. पद का नाम पदɉ कȧ सं. वगȸकरण व ेतनमान चयन या गैर- चयन ɮवारा सीधी भतȸ के ͧलए ऊपरȣ आयु सीमा (वष[ मɅ) सीधी भतȸ के ͧलए शैͯ¢क और अÛय Ǔनधा[ǐरतयोÊयताएं या (क) आयु (ख) शैͯ¢क योÊयता (ग)पदोÛनǓत/आमेलन/ ĤǓतǓनयुिÈत के मामले म Ʌ सीधी भतȸ के ͧलए अनुभव लागू होगा पǐरवी¢ा कȧ अवͬध (वषɟमɅ) भतȸ कातरȣ का (चाहे सीधी भतȸ या पदोÛनǓत से) आमेलन / ĤǓतǓनयुिÈत स े हो) पदोÛनǓत /आमेलन/ĤǓतǓनयुिÈत क े मामले मɅ Ē ेड िजसमɅ से इसे बनाया जाना चाǑहए ǑटÜपͨणयां
1 2 3 4 5 6 7 8 9 10 1 1 12 13
27 Èलक[ / क ै ͧशयर/ ट ेलȣफोन ऑपरेटर 26 Į ेणी-III 25200 - 59600 चयन 30 वष[ (i) ͩकसी माÛयता ĤाÜत ͪवæवͪवɮयालय स े Ûयूनतम 70% अंकɉ के साथ ͫडĒी (ii) सरकारȣसंèथानɉ या सरकार ɮवारा माÛयता ĤाÜत संèथानɉ स े 06 महȣने कȧÛयूनतम अवͬध का ब ेͧसक कं Üयूटर म Ʌ सǑट[ͩफके ट कोस[ (a) नहȣं (बी) नहȣं, हालांͩक एसएसएलसी या मैǑĚकु लेशन आवæयक है और सरकारȣ संèथानɉ से या सरकार ɮवारा माÛयता ĤाÜत स ंèथानɉ से 06 महȣने कȧ Ûयूनतम अवͬध का बेͧसक कं Üयूटर मɅ सǑट[ͩफके ट कोस[या प×तन ɮवारा आयोिजत कं Üयूटर असेèमɅट पूण[ होना चाǑहए । (ग) लागू नहȣं 1 वष[ (i) 50%सीधी भतȸ ɮवारा (ii) 30% पदोÛनǓत ɮवारा (iii) 20% वक[ मेट को छोड़कर प×तन के IV Įेणी कम[चाǐरयɉ तक सीͧमत ͪवभागीय परȣ¢ा ɮवारा। ऐसा न होने पर आमेलन/ ĤǓतǓनयुिÈत ɮवारा और ऐसा न होने परसीधी भतȸ ɮवारा। ( i) पदोÛनǓत: (30%) प×तन के काय[ सहायक Ē ेड मɅ 3 वष[ कȧ Ǔनयͧमत सेवा के साथ । ऐसा न होने पर प×तन के ͩकसी भी स ंवग[ मɅ वक[ मेट या कम[चाǐरयɉ से 25200- 59600 के वेतनमान के साथ Ēेड मɅ 3 वष[ कȧ Ǔनयͧमत सेवा के साथ ͪवभागीय परȣ¢ा उ×तीण[ करने कȧ शत[ पर । (ii) ͪवभागीय परȣ¢ा: (20%) चयन ͪवभागीय परȣ¢ा या टेèट के माÚयम से ͩकया जाएगा जो ͩक Įेणी-IV कम[चारȣ तक सीͧमत ह ै, जो पदोÛनǓत के ͧलए Ǔनधा[ǐरत कॉलम 9 मɅ Ûयूनतम योÊयता प ूरा करते हɇ। (iii) अÛय महा प×तनɉ म Ʌ Èलक[ के Ǿप मɅ काय[ करने वाले कͧम[यɉ से आमेलन / ĤǓतǓनयुिÈतसे होगी, ऐसा न होने पर राÏय / कɅ ġ सरकार,साव[जǓनक उपĐम या ͪवभाग से। श ूÛय
Đ. स ं. पद का नाम पदɉ कȧ स ं. वगȸकरण व ेतन मान चयन या ग ैर- चयन सीधी भतȸ क े ͧलए ऊपरȣ आयु सीमा (वष[ म Ʌ) सीधी भतȸ के ͧलए Ǔनधा[ǐरत श ैͯ¢क और अÛय योÊयताएं (क) आयु (ख) शैͯ¢क योÊयता (ग) पदोÛनǓत/ आमेलन/ĤǓतǓनयुिÈत क े मामले मɅ सीधी भतȸ के ͧलए अनुभव लागू होगा पǐरवी¢ा कȧ अवͬध (वषɟ मɅ) भतȸ का तरȣका (चाहे सीधी भतȸ स े या पदोÛनǓत/ आमेलन / ĤǓतǓनयुिÈत से हो) पदोÛनǓत / आमेलन / ĤǓतǓनयुिÈत के मामले मɅ Ē ेड िजसमɅ से इसे बनाया जाना चाǑहए ǑटÜपͨणयां
26 कǓनçठ सहायक 72 Į ेणी-III 27400- 70500 चयन 30 वष[ (i) ͩकसी माÛयता ĤाÜत ͪवæवͪवɮयालय स े Ûयूनतम 70% अंकɉ के साथ ͫडĒी (ii) सरकारȣसंèथान या सरकार ɮवारा माÛयता ĤाÜत संèथान स े कम से कम 06 महȣने कȧ अवͬध के साथ ब ुǓनयादȣ क ं Üयूटर मɅ सǑट[ͩफके ट कोस[ । (iii) ͩकसी भी काया[लय कȧ स ंèथापना मɅ 2 वष[ का ͧलͪपकȧय अनुभव। (क) नहȣं (ख) नहȣं, हालांͩक एसएसएलसी या मैǑĚकु लेशन आवæयक है और सरकारȣ संèथानɉ से या सरकार ɮवारा माÛयता ĤाÜत स ंèथानɉ से 06 महȣने कȧ Ûयूनतम अवͬध का ब ेͧसक कं Üयूटर मɅ सǑट[ͩफके ट कोस[ या प×तन ɮवारा आयोिजत कं Üयूटर असेèमɅट पूण[ होना चाǑहए । (ग) नहȣं 1 वष[ (i) 75%पदोÛनǓत ɮवारा (ii) 25% Èलक[ / क ै ͧशयर / ट ेलȣफोन ऑपरेटरɉ के ͧलए सीͧमत ĤǓतयोगी परȣ¢ा ɮवारा। (iii) उपयु Èत न [ होने पर आमेलन / ĤǓतǓनयुिÈत ɮवारा औए दोनɉ क े न होने पर सीधी भतȸ ɮवारा। (i) पदोÛनǓत (75%): Ē ेड मɅ Ûयूनतम 3 वष[ कȧ Ǔनयͧमत सेवा वाले Èलक[ । (ii) ĤǓतयोगी परȣ¢ा (25%) Èलक[ / क ै ͧशयर / टेलȣफोन ऑपरेटर / ͩकसी भी स ंवग[ मɅ 25200- 59600 वेतनमान के साथ कम[चारȣ कȧ Ēेड म Ʌ Ûयूनतम 3 वष[ कȧ Ǔनयͧमत सेवा। (iii) आमेलन / ĤǓतǓनयुिÈत अÛय Ĥमुख प×तनɉ मे कǓन. सहायक/ Èलक[ / क ै ͧशयर/ टेलȣफोन ऑपरेटर से होगी िजÛहɉने Ēेड मɅ कम स े कम 3 वष[ कȧ Ǔनयͧमत सेवा कȧ हो ऐसा न होने पर राÏय / कɅ ġ / सरकार/ पीएसयू से सीधी भतȸ क े माÚयम से । श ूÛय
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೧೨೦೯ ೧೨೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೫ ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೧೨೧೧ ೧೨೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೫

काय(cid:91) सहायक के पद के (cid:871)लए भत(cid:568) (cid:467)नयम

Đ. स ं. पद का नाम पदɉ कȧ स ं. व ेतनमान वगȸकरण सीधी भतȸ क े ͧलए आयु सीमा कम और ऊपरȣ सीधी भतȸ के ͧलए शैͯ¢क योÊयता और अÛय योÊयता पदोÛनǓत पाने वाले और अÛय ͪवभागɉ मɅअनुǾप पद धाǐरत करने वाले åयिÈतयɉ और ĤǓतǓनयुिÈतͪवदɉके मामले मɅ सीधी भǓत[यɉ के ͧलए Ǔनधा[ǐरत आयु और शै¢ͨणक और अÛय योÊयताएं लागू हɉगी या नहȣं भतȸ का तरȣका: पदोÛनǓत / èथानांतरण / ĤǓतǓनयुिÈत / सीधी भतȸ और ǐरिÈतयɉ का ĤǓतशत भतȸ कȧ ͪवͧभÛन ͪवͬध ɮवारा भरा जाना है चाहे पद चयनहो या गैर चयन पद (के वल पदोÛनǓत क े ͧलए) पदोÛनǓत या ĤǓतǓनयुिÈत / èथानांतरण के मामले मɅ, संवग[ िजसमɅ से पदोÛनǓत या ĤǓतǓनयुिÈत / èथानांतरण ͩकया जाएगा पǐरवी¢ा कȧ Ǔनधा[ǐरत अवͬध ǑटÜपͨणयां
1 2 3 4 5 6 7 8 9 10 1 1 12 13
61 काय[ सहायक 4 25200- 59,600 समूह'ग' 18 स े 30 वष[ क े बीच आवæयक: ͩकसी माÛयता ĤाÜत ͪवæवͪवɮयालय या संèथान के ͧसͪवल /यांǒğकȧ / इलेिÈĚकल इ ंजीǓनयǐरंग मɅ ͫडÜलोमा । नहȣं हालांͩक एसएसएलसी या मैǑĚकु लेशन आवæयक है औरसरकारȣ स ंèथानɉ से या सरकार ɮवारा माÛयता ĤाÜत स ंèथानɉ से 06 महȣने कȧÛयूनतम अवͬध का ब ेͧसक कं Üयूटर म Ʌ सǑट[ͩफके ट कोस[ या प×तन ɮवारा आयोिजत क ं Üयूटर असेèमɅट प ूण[ होना चाǑहए। पदोिÛÛत ɮवारा ऐसा न होने पर सीधी भतȸ ɮवारा ग ैर- चयन पदोÛनǓत: Ē ेड 3 म Ʌ वष[ कȧ Ǔनयͧमत स ेवा क े साथ वक[ मेट। ऐसा न होने पर ͩकसी भी कै डर म Ʌ कम[चाǐरयɉ 24200-58600 को क े वेतनमान के साथ Ē ेड म Ʌ तीन वष[ कȧ Ǔनयͧमत स ेवा क े साथ ऐसा न होने पर, जो कम[चारȣ 23100- 54600 वेतनमान क े साथ , Ēेड मɅ पांच वष[ कȧ Ǔनयͧमत स ेवा क े साथ ऐसा न होने पर कम[चारȣ जो 2 वष[ शूÛय
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೧೨೧೩ ೧೨೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೫

22300-51000 के

वेतनमान के

साथ (cid:274)ेड म(cid:581)

सात वष(cid:91) क(cid:551)

(cid:467)नय(cid:871)मत सेवा

क(cid:551) हो ((cid:876)च(cid:873)क(cid:215)सा

संवग(cid:91) को

छोड़कर) अ(cid:219)य

कै डर के

कम(cid:91)चा(cid:464)रय(cid:585) को

(cid:874)वभागीय पर(cid:547)(cid:162)ा

उ(cid:215)तीण(cid:91) करना

अपे(cid:879)(cid:162)त है । सहायक यातायात (cid:467)नर(cid:547)(cid:162)क के पद के (cid:871)लए भत(cid:568) (cid:467)नयम

Đ सं पद का नाम प द ɉ कȧ स ं. वगȸकर ण व ेत न मान ǽ. पद चय न या ग ैर- चय न ऊपरȣआ यु सीमा सीधी भतȸ के ͧलए (वष[ मɅ) सीधी भतȸ के ͧलए Ǔनधा[ǐरत श ै¢ͨणक औरअÛय योÊय ताएं (क) आयु (ख) शैͯ¢क योÊयता (ग) सीधी भतȸके ͧलए Ǔनधा[ǐरतअनुभवपदोÛनǓत/आ म ेलन मɅके मामले मɅ लागू होगा पǐरवी ¢ा कȧ Ǔनधा[ǐर त अवͬध (वषɟ म Ʌ) भतȸ का तरȣका: (चाहे सी धी भतȸ से हो या पदोÛनǓत /आमेलन / ĤǓतǓनयुिÈत से पदोÛनǓत / आमेलन /ĤǓतǓनयु िÈत क े मामले म Ʌ जहां Ēेड स ेइसे ǑटÜपͨणयां
क े ͧलए ह ै बनाया जाना चाǑहए
1 2 3 4 5 6 7 8 9 10 11 12 13
35 सहायक याताया त Ǔनरȣ¢क 17 Į ेणी-III 29600 - 8 1100 चयन 35 वष[ 1) ͩकसी भी माÛयता ĤाÜत ͪवæवͪवɮयालय स े Ûयूनतम èनातक 2) कं Üयूटर £ान वांछनीय है 3)कÛनड़ भाषा का£ान आवæय क है (क) नहȣं(ख) हाँ (ग) लागू नहȣं 1 वष[ èथानांतरण ɮवारा ऐसा न होने पर पदोÛनǓत ɮवारा और दोनɉ मɅ नाकाम रहने पर सीधी भतȸ ɮवारा । èवेÍछा आधार पर वǐरçठ सहायक व ेतन मान 29600- 81100 मɅ èथानांतरण या ऐसा नहȣं होने पर जो ͩक पदोÛनǓत स े जूǓनयर सहायक से ǽपये 27400- 70500 व ेतनमान म Ʌ Ēेड मɅ 4 वष[ कȧ Ǔनयͧमत स ेवा के साथ प×तन म Ʌ èवेÍछा क े आधार पर, ऐसा न होने पर, èथानांतरण पदोÛनǓत ɮवारा ǽ. 29600- 81100 या ǽ. 27400- 70500 के व ेतन मान म Ʌ पांच वष[ कȧ Ǔनयͧमत स ेवा के साथ, ऐसा Ěांसफर के ͧलए फȧडर पद: वǐर. सहायक या समक¢ पदोÛनǓत के ͧलए: प×तन मɅ कǓन. सहायक या समक¢ . 29600-81100 ǽ या ǽ. 27400- 70500 के वेतन मान मɅ पांच वष[ कȧ Ǔनयͧमत स ेवा के साथ ͩकसी भी कै डर के कम[चारयɉ से ͪवभा गीय परȣ¢ा उ×तीण[ करने कȧ शत[ पर èथानांतरण/पदो ÛनǓत ɮवारा
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೧೨೧೫ ೧೨೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೫ ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೧೨೧೭

न होने पर,

(cid:873)कसी भी

कै डर के

कम(cid:91)चा(cid:464)रय(cid:585)

से

(cid:874)वभागीय

पर(cid:547)(cid:162)ा

उतीण(cid:91) करने

क(cid:551) शत(cid:91) पर

सहायक अधी(cid:162)क पद के (cid:871)लए भत(cid:568) (cid:467)नयम

Đ. सं. पद का नाम पदɉ कȧ स ं. व ेतन मान वगȸकरण सीधी भतȸ के ͧलए आयु सीमा कम और ऊपरȣ सीधी भतȸ के ͧलए Ǔनधा[ǐरत श ै¢ͨणक और अÛय योÊयताएं पदोÛनǓत पाने वाले और अÛय ͪवभागɉ मɅ अनुǾप पद धाǐरत करने वाले åयिÈतयɉ और ĤǓतǓनयुिÈत ͪवदɉके मामले मɅ भतȸ का तरȣका: पदोÛनǓत/ èथानांतरण/ ĤǓतǓनयुिÈत/ सीधी भतȸ और ͪवͧभÛन तरȣकɉ से भरȣ जाने वालȣ ǐरिÈतयɉ का ĤǓतशत पद चयन का हो या ग ैर चयन पद (के वल पदोÛनǓत क े ͧलए) पदोÛनǓत या èथानांतरण के मामले मɅ, स ंवग[ िजसमɅ स े पदोÛनǓत या èथानांतरण ͩकया जाएगा पǐरवी¢ा कȧ Ǔनधा[ǐरत अवͬध ǑटÜपͨणयां

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೨೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೫
सीधी भǓत[यɉ क े ͧलए Ǔनधा[ǐरत आयु और श ै¢ͨणक और अÛय योÊयताएं लागू हɉगी या नहȣं
1 2 3 4 5 6 7 8 9 10 1 1 12 13
24 सहायक अधी¢क 19 32500 - 83 800 समूह 'C' लागू नहȣं लागू बहȣं लागू नहȣं पदोÛनǓत ɮवारा चयन पदोÛनǓत: वǐर. सहायक Ēेड मɅ Ûयूनतम 4 वष[ कȧ Ǔनयͧमत स ेवा। 2 श ूÛय

PD - 22

Secretary

New Mangalore Port Trust

SC - 05

Panambur, Mangalore - 10

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 25 July 2019. Indian Gazettes, https://egazette.servantsofknowledge.in/details/in.gazette.karnataka_new.2019-07-25.Part-5/. Archive identifier in.gazette.karnataka_new.2019-07-25.Part-5.