Servants of Knowledge
Karnataka Weekly Gazette · Government of Karnataka

Gazette contains multiple Subjects

Published 07 May 2020

Ministry
Gazette contains multiple Departments/Organizations
Type
Weekly
Part
Part I
Reference
19
Identifier
in.gazette.karnataka_w.2020-05-07.19
Languages
English, Kannada
Published at
Original source ↗

click here for IIIF manifest

೫ ಬೆ Benga

ರ್ಷ ೧೯೪2)

kaVarsha 1942

ಸಂಪುಟ -೧೫೫

Volume - 155

ಸಂಚಿಕೆ

Issue

೧೯ 19 ಾಖ, 17, ಶಕವಷ akha 17, Shak

ೕ , 2020 (ವೈಶಾ

,2020 (Vaish

2)

ಬೆಂಗಳೂರು, ಗುರು

luru, THURSDA

ುವಾರ, ೦೭, ಮೇ

AY ,07, MAY ,

ಭಾ ಾಗ ೧

ರಾಜ್ಯ ಸಕ

ರ್ಕಾರದ ಮ

ದ

ಎಲ್ಲಾ ಇಲಾ

ುುಖ್ಯ ಆದೇಶ

ಲಾಖೆಗಳಿಗೂ

ಶಗಳು ಹಾಗೂ

ಸಂಬಂಧಿಸಿ

ೂ ಸುತ್ತೋಲ

ದ ಆದೇಶಗ

ಲೆ ಮುಂತಾದ

ಗಳು

ಕರ್ನಾಟಕ ಸ

ಸರ್ಕಾರದ ನಡ

he Aadha ar and oth ಡವಳಿಗಳು

her Laws (

ವಿಷಯ: Th

20

019ರ ಕಲಂ 7

7 ರಡಿ ಅಧಿಸೂ (Amendme nt) Act

ೂಚನೆ ಹೊರಡಿ

ಆ

ಆಡಳಿತ ಸುಧಾರ

ರಣೆ ಇಲಾಖೆಗೆ ಡಿಸಲು ಸಿಬ್ಬಂ

ಂದಿ ಮತ್ತು

ಗೆ ಅಧಿಕಾರ ಪ್ರ

ಓದಲಾಗಿದೆ:

1. ಕೇಂದ್ರ

ದ್ರ ಸರ್ಕಾರದ ಗೆಜೆ

ಜೆಟ್ ದಿನಾಂಕ: 26-03-201 6 2. ಸರ್ಕಾ

ರ್ರದ ಅಧಿಸೂಚ

ಚನೆ ಸಂಖ್ಯೆ: ಸಂವ

ವ್ಯಶಾಇ 46 ಶಾ ರ್ತ್ಯಾಯೋಜಿಸ

ಸುವ ಕುರಿತು.

ಾಸನ 2017, ದಿ

3. ಸರ್ಕಾ

ರ್ರದ ಅಧಿಸೂಚ

ಚನೆ ಸಂಖ್ಯೆ: ಸಿಆ ಸುಇ 60 ಇಆಇ ದಿನಾಂಕ: 09-0

03-2018

ಇ 2018, ದಿನಾ

4. ಸರ್ಕಾ

ರ್ರದ ಸುತ್ತೋಲೆ

ಲೆ ಸಂಖ್ಯೆ: ಸಿಆಸ

ಸುಇ 77 ಇಆಇ ಾಂಕ: 02-07-2

2018

2018, ದಿನಾಂ

5. ಸರ್ಕಾ

ರ್ರದ ಆದೇಶ ಸಂ

ಂಖ್ಯೆ: ಸಿಆಸುಇ 106 ಇಆಇ 2 ಂಕ: 09-07-2

2018

2018, ದಿನಾಂಕ

6. ಕೇಂದ್ರ

ದ್ರ ಸರ್ಕಾರದ ಗೆಜೆ

ಜೆಟ್ ದಿನಾಂಕ:

9 24-07-2019 7. ಕೇಂದ್ರ

ದ್ರ ಸರ್ಕಾರದ ಸು

ುತ್ತೋಲೆ ಸಂಖ್ಯೆ

ಯ್: 1-1/2019 ಕ 22-09-201

18

-UIDAI(DBT

ಪ್ರಸ್ತಾವನೆ:

The A

Aadhaar (T

Targeted D

Delivery of T), ದಿನಾಂಕ:

9 25-11-2019

Financial

Services) A

Act, 2016ನು

ು್ನ ಮೇಲೆ ಓದ ಲಾದ ಕ್ರಮ ಸಂ and Other

r Subsidies

s, Benefits and

ಂಖ್ಯೆ (1)ರ ದಿನ

ಸರ್ಕಾರವು ಜಾರಿ

ರಿಗೆ ತಂದಿರುತ್ತದೆ

ದೆ.

ಕರ್ನಾಟಕ

ಕ ಆಧಾರ್ (ಹ

ಹಣಕಾಸು ಮತ ು್ತ ಇತರೆ ಸಬ್ಸಿ ನಾಂಕ: 26-03

3-2016ರ ಗೆಜೆ

ಜೆಟ್ ರನ್ವಯ ಕೆ

ಕೇಂದ್ರ

ಸ್ಡಿಗಳು, ಪ್ರಯೊ

ಅಧಿನಿಯಮ, 2

2018ನ್ನು ವಿಧ

ಧಾನ ಮಂಡಲದ

ದ ಉಭಯ ಸದ ಯೋಜನಗಳು ಮ

ಮತ್ತು ಸೇವೆಗಳ ಉದ್ದೇಶಿತ ವಿತ

ತರಣೆ)

ದನಗಳು ಅಂಗೀ

(2)ರ ದಿನಾಂಕ : 09-03-201

18ರ ಅಧಿಸೂಚ

ಚನೆಯಲ್ಲಿ ಪ್ರಕ ೕಕರಿಸಿರುವುದನು

ು್ನ ಮೇಲೆ ಓದ

ದಲಾದ ಕ್ರಮ ಸ

ಸಂಖ್ಯೆ

ಕಟಿಸಿದ್ದು ಮತ

(೧೬೦) ( ತ್ತು ಮೇಲೆ ಓದ

ದಲಾದ ಕ್ರಮ ಸ

ಸಂಖ್ಯೆ(3)ರ ದಿನ

ನಾಂಕ:

ಭಾಗ ೧ ಕರ್ನಾಟಕ ರಾಜ್ಯಪತ್ರ,ಗುರುವಾರ, ೦೭,  ಮೇ , 2020 ೧೬೧

02-07-2018ರ ಅಧಿಸೂಚನೆಯನ್ವಯ ಸದರಿ ಅಧಿನಿಯಮವು ದಿನಾಂಕ: 01-08-2018 ರಿಂದ ಜಾರಿಗೆ ಬಂದಿರುತ್ತದೆ.

ಇದರನ್ವಯ ರಾಜ್ಯ ಆಧಾರ್ ಅಧಿನಿಯಮದಡಿಯಲ್ಲಿ, ಇಲಾಖೆಗಳು ಕರ್ನಾಟಕದ ಸಂಚಿತ ನಿಧಿಯಿಂದ ವೆಚ್ಚವಾಗುವಂತಹ ಯೋಜನೆ ಅಥವಾ ಸೇವೆಗಳನ್ನು ಪಡೆಯುವುದಕ್ಕಾಗಿ ಆಧಾರ್ನ್ನು ಕಡ್ಡಾಯಗೊಳಿಸಲು ಅಧಿಕಾರ ಹೊಂದಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ದಿನಾಂಕ: 09-07-2018ರ ಸುತ್ತೋಲೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಫಲಾನುಭವಿಗಳಿಗೆ ಸೇವಾ ವಿತರಣೆಯಲ್ಲಿ ಆಧಾರ್ ಸೇರ್ಪಡಿಸುವ ಕುರಿತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾರ್ಗಸೂಚಿಯನ್ನು ನೀಡಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ದಿನಾಂಕ 22-09-2018ರ ಆದೇಶದಲ್ಲಿ ವಿವಿಧ ಯೋಜನೆಗಳು ಮತ್ತು ಸೇವೆಗಳಲ್ಲಿ ಆಧಾರ್ ಬಳಸುವ ಬಗ್ಗೆ ಹೊರಡಿಸಲು ಪ್ರಸ್ತಾಪಿಸಿರುವ ಪ್ರಸ್ತಾವನೆಗಳು / ಅಧಿಸೂಚನೆಗಳು /

ಸುತ್ತೋಲೆಗಳು / ಆದೇಶಗಳು / ಮಾರ್ಗಸೂಚಿಗಳು ಮತ್ತು ಪ್ರಸ್ತುತ ಆಧಾರ್ ಬಳಸಲು ಇರುವ ಅಂಶಗಳನ್ನು ಪರಿಶೀಲಿಸಿ ಅನುಮೋದಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಇವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.

ಸರ್ಕಾರದ ವಿವಿಧ ಯೋಜನೆ / ಸೇವೆಗಳಲ್ಲಿ ಆಧಾರ್ ಬಳಕೆಯ ಕುರಿತು ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಧಿನಿಯಮಕ್ಕೆ ತಿದ್ದುಪಡಿ ಮಾಡಲಾಗಿದ್ದು, ಈ ತಿದ್ದುಪಡಿಯು ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ದಿನಾಂಕ: 24-07-2019ರನ್ವಯ ಕೇಂದ್ರ ಸರ್ಕಾರದ ಗೆಜೆಟ್ ದಿನಾಂಕ: 24-07-2019ರಿಂದ ಜಾರಿಗೆ ಬಂದಿರುತ್ತದೆ. ಸದರಿ ತಿದ್ದುಪಡಿಯನ್ವಯ ಆಧಾರ್ ಬಳಕೆಯನ್ನು ರಾಜ್ಯ ಅಥವಾ ಕೇಂದ್ರ ಸಂಚಿತ ನಿಧಿಯಿಂದ ಜಾರಿಗೊಳಿಸುತ್ತಿರುವ ಫಲಾನುಭವಿ ಯೋಜನೆಗಳಿಗೆ ಮಾತ್ರ ಬಳಸಲು ಅವಕಾಶ ಕಲ್ಪಿಸಲಾಗಿದೆ.

The Aadhaar and Other Laws (Amendment) Act, 2019ನ್ನು ಕೇಂದ್ರ ಸರ್ಕಾರದ ಗೆಜೆಟ್ ದಿನಾಂಕ:

24-07-2019ರನ್ವಯ ಜಾರಿಯಾದ ನಂತರ ಆಧಾರ್ ಬಳಕೆ ಕುರಿತು ಮೇಲೆ ಓದಲಾದ ಕ್ರಮ ಸಂಖ್ಯೆ (7)ರ ದಿನಾಂಕ: 25- 11-2019ರಂದು Unique Identification Authority of India, New Delhi ಯು ಸುತ್ತೋಲೆಯನ್ನು ಹೊರಡಿಸಿರುತ್ತದೆ. ಸದರಿ ಸುತ್ತೋಲೆಯಲ್ಲಿ The Aadhaar and Other Laws (Amendment) Act, 2019ರ ಕಲಂ 7ರಂತೆ ಕಡ್ಡಾಯವಾಗಿ ರಾಜ್ಯ ಸರ್ಕಾರವು ಅಧಿಸೂಚನೆಗಳನ್ನು ಹೊರಡಿಸಲು ಸೂಚಿಸಿರುತ್ತದೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, The Aadhaar and Other Laws (Amendment) Act, 2019ರ ಕಲಂ 7ರಂತೆ ಕಡ್ಡಾಯವಾಗಿ ಅಧಿಸೂಚನೆ ಹೊರಡಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಇ-ಆಡಳಿತ)ಯ ಮುಖ್ಯಸ್ಥರಿಗೆ ಪ್ರತ್ಯಾಧಿಕಾರ ನೀಡಲು ಹಾಗೂ ಸರ್ಕಾರದ ಆದೇಶ ದಿನಾಂಕ: 22-09-2019ರನ್ವಯ ರಚಿತವಾದ ತಜ್ಞರ ಸಮಿತಿಯನ್ನು ಭಾಗಶ: ಮಾರ್ಪಡಿಸಲು ಸರ್ಕಾರವು ನಿರ್ಧರಿಸಿರುವ ಕಾರಣ ಈ ಆದೇಶ:

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 66 ಇಜಿಎಮ್ 2020

ಬೆಂಗಳೂರು, ದಿನಾಂಕ:21ನೇ ಏಪ್ರಿಲ್ 2020

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ವಿವಿಧ ಯೋಜನೆ / ಸೇವೆಗಳಲ್ಲಿ ಆಧಾರ್ ಬಳಕೆಯ ಕುರಿತು ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿದ ತೀರ್ಪಿನ ಮೇರೆಗೆ ಕೇಂದ್ರ ಸರ್ಕಾರವು The Aadhaar and Other Laws (Amendment) Act, 2019ನ್ನು ತಿದ್ದುಪಡಿ ಮಾಡಲಾಗಿದ್ದು, ಸದರಿ ತಿದ್ದುಪಡಿಯನ್ವಯ೧೬೨ ಕರ್ನಾಟಕ ರಾಜ್ಯಪತ್ರ,ಗುರುವಾರ, ೦೭,  ಮೇ , 2020 ಭಾಗ ೧ ಆಧಾರ್ ಬಳಕೆಯನ್ನು ರಾಜ್ಯ ಅಥವಾ ಕೇಂದ್ರ ಸಂಚಿತ ನಿಧಿಯಿಂದ ಜಾರಿಗೊಳಿಸುತ್ತಿರುವ ಫಲಾನುಭವಿ ಯೋಜನೆಗಳಿಗೆ ಮಾತ್ರ ಬಳಸಲು ಅವಕಾಶ ಕಲ್ಪಿಸಲಾಗಿದೆ. Unique Identification Authority of India, New Delhi ಇವರ ದಿನಾಂಕ:

25-09-2019ರ ಸುತ್ತೋಲೆಯಲ್ಲಿ ಆಧಾರ್ ಬಳಕೆಗೆ ಕಲಂ 7 ರನ್ವಯ ಅಧಿಸೂಚನೆ ಹೊರಡಿಸುವುದು ಕಡ್ಡಾಯವಾಗಿರುತ್ತದೆ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಆಧಾರ್ ಬಳಕೆಯನ್ನು ತುಂಬಾ ಎಚ್ಚರಿಕೆಯಿಂದ ಪರಿಶೀಲಿಸಿ ಅಧಿಸೂಚನೆಯನ್ನು ಹೊರಡಿಸಬೇಕಾಗಿದೆ.

ಇದಲ್ಲದೆ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಇವರ ಅಧ್ಯಕ್ಷತೆಯಲ್ಲಿ ರಚಿತವಾದ ತಜ್ಞರ ಸಮಿತಿಯ ಈ ಹಿಂದೆ ಅನುಮೋದನೆ ನೀಡಿ ತದನಂತರವೂ ಹಲವು ಇಲಾಖೆಗಳು ಕಲಂ 7 ರನ್ವಯ ಅಧಿಸೂಚನೆ ಹೊರಡಿಸಿರುವುದಿಲ್ಲ. ಆದ್ದರಿಂದ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಆಧಾರ ಬಳಕೆಗೆ ಸಂಬಂಧಪಟ್ಟಂತೆ ಈ ಕೆಳಕಂಡ ಸೂಚನೆಗಳನ್ನುಪಾಲಿಸುವಂತೆ ಸರ್ಕಾರವು ಆದೇಶಿಸಿದೆ.

1. ಸುತ್ತೋಲೆ ಸಂಖ್ಯೆ: ಸಿಆಸುಇ 77 ಇಆಇ 2018, ದಿನಾಂಕ: 09-07-2018ರನ್ವಯ ಈ ಸುತ್ತೋಲೆ ಹೊರಡಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ಜಾರಿಗೆ ಇರುವುದಾಗಿ ಸೂಚಿಸಲಾಗಿದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪು ಮತ್ತು ಕೇಂದ್ರ ಸರ್ಕಾರದ The Aadhaar and Other Laws (Amendment) Act, 2019ರ ತಿದ್ದುಪಡಿ ಮೇರೆಗೆ ಆಧಾರ್ ಬಳಕೆಯು ರಾಜ್ಯ ಅಥವಾ ಕೇಂದ್ರ ಸಂಚಿತ ನಿಧಿಯಿಂದ ಜಾರಿಗೊಳಿಸುತ್ತಿರುವ ಫಲಾನುಭವಿಗಳ ಯೋಜನೆಗಳಿಗೆ ಮಾತ್ರ ಬಳಸಲು ಅವಕಾಶವಿರುವುದರಿಂದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಆಧಾರ್ ಬಳಕೆಯನ್ನು ತೀಕ್ಷ್ಣವಾಗಿ ಪರಿಶೀಲಿಸುವುದು ಅವಶ್ಯಕವಿರುವುದರಿಂದ ದಿನಾಂಕ: 09-07-2018ರ ಸುತ್ತೋಲೆಯಲ್ಲಿನ ಮಾರ್ಗಸೂಚಿಯನ್ನು ಮುಂದಿನ ಆದೇಶದವರೆಗೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ನಿರ್ವಹಿಸತಕ್ಕದ್ದು;

2. ಎಲ್ಲಾಇಲಾಖೆಗಳು ಸುತ್ತೋಲೆ ಸಂಖ್ಯೆ: ಸಿಆಸುಇ 77 ಇಆಇ 2018, ದಿನಾಂಕ: 09-07-2018ರ ಮಾರ್ಗಸೂಚಿಯನ್ವಯ ಎಲ್ಲಾ ದಾಖಲೆಗಳೊಂದಿಗೆ ಸೂಕ್ತ ಪ್ರಸ್ತಾವನೆಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಕ್ಕೆ ಸಲ್ಲಿಸುವುದು;

3. ಆಯಾ ಇಲಾಖೆಗಳು ಸಲ್ಲಿಸುವ ಪ್ರಸ್ತಾವನೆಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿತವಾದ ತಜ್ಞರ ಸಮಿತಿಯ ಅನುಮೋದನೆಯ ಕಲಂ 7ರಡಿ ಅಧಿಸೂಚನೆಯನ್ನು ಹೊರಡಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಗೆ ಪ್ರತ್ಯಾಧಿಕಾರ ನೀಡಲಾಗಿದೆ;

4. ಆಧಾರ್ ಬಳಕೆಗೆ ಕಲಂ 7ರಡಿ ಅಧಿಸೂಚನೆ ಹೊರಡಿಸುವುದು ಕಡ್ಡಾಯವಾಗಿದ್ದರೂ, ಕೆಲವು ಇಲಾಖೆಗಳು ತಜ್ಞರ ಸಮಿತಿಯ ಅನುಮೋದನೆಯ ನಂತರವೂ ಅಧಿಸೂಚನೆ ಹೊರಡಿಸದೇ ಡಿ.ಬಿ.ಟಿಯನ್ನು ಜಾರಿ ಮಾಡಿರುವುದರಿಂದ, ಅಧಿಸೂಚನೆ ಹೊರಡಿಸದೇ ಇರುವ ಇಲಾಖೆಗಳ ಯೋಜನೆಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ- ಆಡಳಿತ)ಯೇ ಅಧಿಸೂಚನೆ ಹೊರಡಿಸತಕ್ಕದು;

5. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 106 ಇಆಇ 2018, ದಿನಾಂಕ: 22-09-2019ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಇವರ ಅಧ್ಯಕ್ಷತೆಯಲ್ಲಿ ರಚಿತವಾದ ತಜ್ಞರ ಸಮಿತಿಯಲ್ಲಿ ಸದಸ್ಯ ಕಾರ್ಯದರ್ಶಿಗಳಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇ-ಆಡಳಿತ ಕೇಂದ್ರ ಇವರನ್ನು ಸದಸ್ಯರನ್ನಾಗಿ ಮಾರ್ಪಡಿಸಲಾಗಿದೆ. ಸದರಿ ಸಮಿತಿಗೆ ಸರ್ಕಾರದ ಉಪ ಕಾರ್ಯದರ್ಶಿ / ಜಂಟಿ ಕಾರ್ಯದರ್ಶಿ / ಕರ್ನಾ

ರ್ಟಕ ರಾಜ್ಯಪತ್ರ,ಗು

ಭಾಗ ೧

ಬ

೧೬೩

ಗುರುವಾರ, ೦೭,  ಮೆ

ಅಪರ

ರ ಕಾರ್ಯದರ್ಶಿ / ವಿಶೇಷ ಕಾಯ

ರ್ಯದರ್ಶಿ, ಸಿಬ ಮೇ , 2020

ಬ್ಬಂದಿ ಮತ್ತು ಆ

ಸದಸ್ಯ

ಯ್ ಕಾರ್ಯದರ್ಶಿ ಗಳನ್ನಾಗಿ ನಾಮ

ಮ ನಿರ್ದೇಶನ ಮ

ಮಾಡಲಾಗಿದೆ.

ಆಡಳಿತ ಸುಧಾರ

ರಣೆ ಇಲಾಖೆ (ಇ

ಇ-ಆಡಳಿತ) ಇವ

ವರನ್ನು

ಕನ

ರ್ನಾಟಕ ರಾಜ್ಯಪ

ಪಾಲರ ಆಜ್ಞಾ

ಾನುಸಾರ

ಮತ್ತು ಅವರ ಹೆಸರಿನ

ನಲ್ಲಿ

(ವಿ

ವೀರಭದ್ರ )

ಪೀಠ

ಠಾಧಿಕಾರಿ-1

ಸಿಬ

ಬ್ಂದಿ ಮತ್ತು ಆಡಳಿತ ಸುಧ

ಖೆ ಧಾರಣೆ ಇಲಾಖೆ (ಇ

ಇ-ಆಡಳಿತ)

PR-66

PROCEE

EDINGS O

OF THE G

GOVERN

MENT OF

F KARNA

ATAKA

ff GGuuiiddeelliinnee iiffee ccoonnvviicctts

eess ttoo ccoonnssiidd

ss sseerrvviinngg ss

SSuubb:: IIss rree SS

ssssuuaannccee ooff eelleeaassee ooff llii SSttaattee..

ddeerr tthhee ccaasse sseenntteennccee iinn

eess ffoorr pprreemm nn tthhee pprriissoonn

mmaattuurree nnss ooff tthhee PPRREEAAMMBB P

BBLLEE::

The consider c convicts in the mainst t

motto of onduct, be ncluding ol tream of th

f Prison A ehaviour an ld-age life he Society a

Administrat nd perform convicts b and also to

tion is no mance of pr be released o provide fo

The

t only for risoners wh d and so th for their reh

r punishme hile in Pris ey may be habilitation

ent, but to o son and life fe o brought to n.

mission, M

y Hon'ble

Committee r recommen i in prison a of sentenc better hum b

National e on Jail nded to con and the pos ce or by an man beings

Human Ri Reforms h nsider cond ssibility of n order gra and integr

ights Comm headed by duct, behav f their bein anting them rate into th

viour and p ng released m prematur he society.

Kee guidelines g r release of 161 of Co certain cat grounds of g t the authori D DG, Priso considerat

eping in v for recom life convic onstitution tegories of f provision ity of Hon ons & Co ion of som

view the a mmendation cts exercis of India. f life conv ns of Sectio n'ble Gove orrectional me categor

above, the n to Hon'b sing the po The provi victs from on 433A o rnor under Services, ry of life c

e Governm ble Govern owers of H sion under recommen f Cr P.C. w r Article 1 Karnatak convict pri

Model Priso Justice A performan by remitti re release,

on Manual A.N. Mulla nce of priso ing unexpi so that th

l, All India a o a have also oners while e red portion n e hey become ment of K nor of Kar Hon'ble Go r the prese nding for p which is co 61 of the C

ka has als isoners wh

Karnataka rnataka for overnor un ent guideli premature ontrary to t Constitutio so recomm ho are lang

has issued d e r premature nder Article e s ines debar release, on n f the spirit o a. on of India mended fo r n guishing in೧೬೪ ಕರ್ನಾಟಕ ರಾಜ್ಯಪತ್ರ,ಗುರುವಾರ, ೦೭,  ಮೇ , 2020 ಭಾಗ ೧ prison for more than 14 years for consideration in line with practice in other States.

The opinion of Hon'ble Advocate General in this regard has been sought and he has referred law laid down by the Hon'ble Supreme Court of India in Union of India V/s. Sriharan (2016) 7 SCC1 and has given opinion is as follows:

(1) Article 161 of the Constitution of India is not restricted by any of the limitations provided for in the Criminal Procedure Code. However, the Governor exercises power under Article 161 and in accordance with the aid and advice of the Council of Ministers.

(2) All applications for pardon would have to be considered by the Government before placing the same before the Governor with the recommendations of the Council of Ministers.

Section 55 of the Indian Penal Code state that;-

"Commutation of sentence of imprisonment for life.- In every case in which sentence of imprisonment for life shall have been passed, the appropriate Government may, without the consent of the offender, commute the punishment for imprisonment of either description for a term not exceeding fourteen years."

Section 433A of Cr.P.C. also mentioned about remission or commutation of sentence of imprisonment for life after serving atleast fourteen years of imprisonment.

The issue of modification of guidelines to consider the cases for premature release of life convicts considering conduct, behaviour and performance of prisoners while in prison and age of prisoners serving life sentence were discussed several times by the "Life Convicts Release Committee." The Life Convicts Release Committee has come to opinion that the Guidelines which have been issued vide G.O.No. HD 169 PRA 2016 dt: 23.08.2016 needs to be withdrawn. A fresh G.O needs to be issued, in conformity with the law laid down by the Hon'ble Supreme Court in the above referred judgement, Section 55 of IPC and in view of the opinion expressed by the Hon'ble Advocate General of Karnataka.

Hence, keeping in view the above, the Government of Karnataka issue the following guidelines for submitting proposal for premature release of life convicts before His Excellency, the Governor of Karnataka, under Article 161 of the Constitution of India, considering age of prisoner, conduct, behaviour and performance of prisoners during the period of serving sentence as per the Prison Manual. Hence the Order.

ಭಾಗ ೧ ಕರ್ನಾಟಕ ರಾಜ್ಯಪತ್ರ,ಗುರುವಾರ, ೦೭,  ಮೇ , 2020 ೧೬೫

GGOOVVEERRNNMMEENNTT OORRDDEERR NNOO.. HHDD 111199 PPRRAA 22001188,, BBEENNGGAALLUURRUU,,

DDAATTEEDD::2211//0044//22002200

UUnnddeerr tthhee cciirrccuummssttaanncceess eexxppllaaiinneedd iinn tthhee pprreeaammbbllee,, iinn ssuuppeerrsseessssiioonn ooff aallll tthhee eeaarrlliieerr oorrddeerrss iissssuueedd iinn tthhiiss rreeggaarrdd,, tthhee Government of Karnataka is pleased to issue the following guidelines, for premature release of prisoners convicted for life imprisonment.

II.. The following categories of life convict prisoners shall not be considered for premature release::

ii)) Where life sentence has been awarded specifying that::

aa)) the convict shall undergo sentence till the end of his life without remission or commutation,,

bb)) the convict shall not be released by granting remission or commutation till he completes specified fixed term of sentence such as 20 years or 25 years as the case may be..

iiii)) Where the investigation was conducted by any Central Investigating Agency viz., the Central Bureau of Investigation, National Investigation Agency etc..

iiiiii)) Where the sentence for life is awarded under Section 376 (A to E), 377 of the Indian Penal Code 1860, Protection of Children from Sexual Offences (POCSO) Act, SC / ST Act,, && NNDDPPSS AAcctt..

iivv)) CCaasseess ooff ccoonnvviiccttss iinnvvoollvveedd iinn tteerrrroorriisstt aaccttiivviittiieess oorr ppeerrssoonnss ccoonnvviicctteedd uunnddeerr TTeerrrroorriisstt aanndd DDiissrruuppttiivvee AAccttiivviittiieess ((PPrreevveennttiioonn)) AAcctt,, 11998855 ((TTAADDAA)),, TThhee PPrreevveennttiioonn ooff TTeerrrroorriissmm AAcctt,, 22000022 ((PPOOTTAA)),, UUnnllaawwffuull AAccttiivviittiieess ((PPrreevveennttiioonn)) AAcctt,, 11996677 ((UUAAPPAA)),, TThhee EExxpplloossiivvee SSuubbssttaanncceess AAcctt 11990088,, TThhee NNaattiioonnaall SSeeccuurriittyy AAcctt,, 11998822 ((NNSSAA)),, OOffffiicciiaall SSeeccrreettss AAcctt,, 11992233,, AAnnttii-- HHiijjaacckkiinngg AAcctt,, 22001166..

vv)) Foreign Nationals.. vvii)) Prisoners convicted by other Countries/States lodged in the prisons in Karnataka State..

vviiii)) Prisoner who committed murder of prison official, prisoner, prison visitors or public servants while on duty..

vviiiiii)) A criminal appeal pending in any Court or criminal case pending trial against the prisoner or fine amount imposed in conviction order is due.. iixx)) Offences committed under Chapter VI (offences against the State) & Chapter VII (offences relating to the Army, Navy & Air Force).

x) Murder by a person under sentence of imprisonment for life (Section 303 of IPC)೧೬೬ ಕರ್ನಾಟಕ ರಾಜ್ಯಪತ್ರ,ಗುರುವಾರ, ೦೭,  ಮೇ , 2020 ಭಾಗ ೧ xi) Prisoners convicted for two or more murder cases, gangsters, contract killers, smugglers, drug traffickers, racketeers awarded life imprisonment for committing murder as also the perpetrators of murder committed with pre-meditation and with exceptional violence or perversity..

II. Life convict prisoners convicted for committing or abetting following offences shall not be entitled to be considered for premature release before completion of actual imprisonment of 14 years without remission:-

ii)) Prisoners for whom sentence of death penalty imposed was modified under Section 433A Cr.P.C. into imprisonment for life..

ii) Murder with robbery and dacoity iii) Dowry death iv) Offences under Section 194, 305 of IPC. v) Attempt by life convict to murder (if hurt is caused) Section 307(3) vi) Death under Police Custody.

III. A Life sentenced convict shall not be entitled to be considered for premature release for five years, from date of readmission/arrest, and as the case decided by the court, before completion of actual imprisonment of 14 years without remission for committing or abetting following offences/indiscipline during the imprisonment:

i. Prisoners released on parole and having not surrendered voluntarily in time.

ii. Prisoners escaped from custody. iii. Prisoners who committed offences in prison while in custody.

IV. Life convict prisoners not covered under the above I, II & III categories may be considered for premature release considering conduct, behaviour and performance of prisoners while in prison and age of prisoners serving life sentence as below: (a) Male prisoners undergoing the sentence for life imprisonment shall be entitled to be considered for premature release after they have served total 14 years of imprisonment with remission but only after completion of 10 years of actual imprisonment without remission.

(b) Female prisoners undergoing the sentence for life imprisonment shall be entitled to be considered for premature release after they have served total 10years of imprisonment with remission but only after completion of 7years of actual imprisonment without remission.

(c) Male prisoners undergoing life sentence shall be entitled to be considered for premature release who have attained the age of 65 years and have served total imprisonment of 12 years with remission but only after completion of 9 years of actual imprisonment without remission.

ಭಾಗ ೧ ಕರ್ನಾಟಕ ರಾಜ್ಯಪತ್ರ,ಗುರುವಾರ, ೦೭,  ಮೇ , 2020 ೧೬೭

(d) Female prisoners undergoing the sentence for life imprisonment shall be entitled to be considered for premature release who have attained the age of 60 years and have served total imprisonment of 9 years with remission but only after completion of 7 years of actual imprisonment without remission.

Note: (i) Before considering for convicts under Part IV (c) & (d) the date of official birth of prisoner should be ascertained from his education certificate or any other official record

(ii) Whenever there is a difference in age mentioned in the conviction order and age as per the official record of the convicts, the latest of the two should be considered for calculation of age required for Part-IV (c) & (d).

V. Prisoners convicted for life in any court entitled to be released under these guidelines shall execute bond of surety with terms and conditions prescribed in this regard..

VVII.. Procedure to be adopted::

((ii)) The Director General, Prisons & Correctional Services, Karnataka,, Bengaluru shall send the list of such eligible convicted prisoners as per the guidelines along with the recommendations of the respective Advisory Board in the prescribed proforma along with individual case files..

The said list of eligible convicts shall be scrutinized by the following Life Convicts Release Committee (LCRC):-

Principal Secretary /Secretary (PCAS) Chairperson Home Department Principal Secretary / Secretary Member Law Department Additional Director General of Police Special Invitee (Law and Order) Additional Director General of Police Special Invitee (Crime and Technical Services) Director of Prosecution & Member Government Litigation Director General, Member Secretary Prisons & Correctional Services, Karnataka.

((iiii)) This committee shall review the proposals, case by case, record the proceedings of the meeting in detail with opinion of the members,೧೬೮ ಕರ್ನಾಟಕ ರಾಜ್ಯಪತ್ರ,ಗುರುವಾರ, ೦೭,  ಮೇ , 2020 ಭಾಗ ೧ including dissent note, if any, with reasons as quoted by the dissenting member..

((iiiiii)) The list of recommended proposals shall be submitted to the State Cabinet for decision as per the procedure..

((iivv)) The proposals under Article 161 that have been approved by the State Cabinet shall be sent to the Hon'ble Governor of Karnataka, separately in each case for approval. On receipt of the approval, further necessary action shall be taken by the Home Department..

This is issued with the consent of the Cabinet vide its decision No. C:180/2020 dtd:: 2200--0044--22002200.. BBYY OORRDDEERR AANNDD IINN TTHHEE NNAAMMEE OOFF TTHHEE GOVERNOR OF KARNATAKA ((MM..RR.. SSHHOOBBHHAA))

UUnnddeerr SSeeccrreettaarryy ttoo GGoovveerrnnmmeenntt,, HHoommee DDeeppaarrttmmeenntt ((PPrriissoonnss aanndd CCiinneemmaa)) PPRR--6677

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆೆ ಮತ್ತು ಪರಿಶೀಲನೆ ಮಾಡಲು ರಾಜ್ಯ ಉದ್ಯೋಗ ಖಾತರಿ ಪರಿಷತ್ತಿಗೆ ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷರನ್ನು ಅಧಿಕಾರೇತರ ಸದಸ್ಯರೆಂದು ಪದನಾಮಾಂಕಿತ ನಾಮ ನಿರ್ದೇಶನ ಮಾಡುವ ಕುರಿತು.

ಓದಲಾಗಿದೆ 1) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ 2005

2) ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ : 21 : ಎಸ್.ಇ.ಪಿ. : ಎನ್.ಆರ್.ಇ. : 05 : ಬೆಂಗಳೂರು ದಿನಾಂಕ 30-06-2006

3) ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 1051 ಉಖಾಯೋ 2014 ಬೆಂಗಳೂರು ದಿನಾಂಕ 21-10-2014 ಪ ್ರಸ್ತಾವನೆ:-

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದ 4 ನೇ ಅಧ್ಯಾಯದ ಕಲಂ 12 ರಲ್ಲಿ ಸೂಚಿಸಿರುವ ಪ್ರಕಾರ, ರಾಜ್ಯಮಟ್ಟದಲ್ಲಿ ಈ ಅಧಿನಿಯಮದ ಅನುಷ್ಠಾನವನ್ನು ನಿಯತವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಪುನರವಲೋಕಿಸುವ ಸಲುವಾಗಿ ಮೇಲೆ ಓದಲಾದ ಕ್ರಮ ಸಂಖ್ಯೆ 2ರ ಸರ್ಕಾರದ ಆದೇಶದಂತೆ ರಾಜ್ಯ ಉದ್ಯೋಗ ಖಾತರಿ ಪರಿಷತ್ತನ್ನು ರಚಿಸಿದ್ದು, ಕ್ರಮ ಸಂಖ್ಯೆ 3 ರ ಸರ್ಕಾರದ ಆದೇಶದಲ್ಲಿ ರಾಜ್ಯ ಉದ್ಯೋಗ ಖಾತರಿ ಪರಿಷತ್ತಿಗೆ ಪಂಚಾಯತ್ ರಾಜ್ ಸಂಸ್ಥೆಗಳಿಂದ 12 (ಹನ್ನೆರಡು) ಜನ ಅಧ್ಯಕ್ಷರನ್ನು ಅಧಿಕಾರೇತರ ಸದಸ್ಯರನ್ನು ಮತ್ತು ಕಾರ್ಮಿಕ ಸಂಘಗಳು ಮತ್ತು ಸೌಲಭ್ಯ ವಂಚಿತ ಗುಂಪುಗಳಿಂದ 3 ಜನರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ನಾಮ ನಿರ್ದೇಶನ ಮಾಡಲಾದ ಸದರಿ ನಾಮ ನಿರ್ದೇಶಿತ ಸದಸ್ಯರ ಪದಾವಧಿಯು ಮುಗಿದಿರುವುದರಿಂದ ಅಧಿನಿಯಮದ ಪ್ರಕಾರ ರಾಜ್ಯ ಪರಿಷತ್ತಿನ ಕರ್ತವ್ಯಗಳು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸುವ ಸಂಬಂಧ ರಾಜ್ಯ ಪರಿಷತ್ತಿಗೆ ಹೊಸದಾಗಿ ಪಂಚಾಯತ್ ರಾಜ್ ಸಂಸ್ಥೆಗಳಿಂದ ಐದು ಜನ ತಾಲ್ಲೂಕು ಪಂಚಾಯತಿಯ ಅಧ್ಯಕ್ಷರು, ಇಬ್ಬರು ಜಿಲ್ಲಾ ಪಂಚಾಯತಿಯ ಅಧ್ಯಕ್ಷರುಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳಿಂದ ಅಧಿಕಾರೇತರ ಸದಸ್ಯರನ್ನಾಗಿ ಪದನಾಮಾಂಕಿತ ನಾಮನಿರ್ದೇಶನ ಮಾಡಲು ತೀರ್ಮಾನಿಸಲಾಗಿರುತ್ತದೆ. ಕಾರ್ಮಿಕ ಸಂಘಗಳು ಮತ್ತು ಸೌಲಭ್ಯ ವಂಚಿತ ಗುಂಪುಗಳಿಂದ ಮೂರು ಜನರನ್ನು ಅಧಿಕಾರೇತರ ಸದಸ್ಯರನ್ನಾಗಿ ಪದನಾಮಾಂಕಿತ ಮಾಡಲೂ ಸಹ ತೀರ್ಮಾನಿಸಲಾಗಿದೆ. ಗ್ರಾಮ ಪಂಚಾಯತಿಯ ಅಧ್ಯಕ್ಷರುಗಳ ಕಾರ್ಯ ಅವಧಿಯು ಮುಂದಿನ ತಿಂಗಳುಭಾಗ ೧ ಕರ್ನಾಟಕ ರಾಜ್ಯಪತ್ರ,ಗುರುವಾರ, ೦೭,  ಮೇ , 2020 ೧೬೯ ಪೂರ್ಣಗೊಳ್ಳುತ್ತಿರುವುದರಿಂದ 2020 ನೇ ಸಾಲಿನಲ್ಲಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆೆಯ ನಂತರ 5 ಜನ ಗ್ರಾಮ ಪಂಚಾಯತಿ ಅಧ್ಯಕ್ಷರನ್ನು ನಾಮ ನಿರ್ದೇಶನ ಮಾಡಲು ನಿರ್ಧರಿಸಲಾಗಿದೆ.

ಆದುದರಿಂದ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 44 ಉಖಾಯೋ 2016 ಬೆಂಗಳೂರು ದಿನಾಂಕ 30-04-2020

ಪ್ರಸ್ತಾವನೆಯಲ್ಲಿ ವಿವರಿಸಿದಂತೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ನಿಯತವಾಗಿ ಉಸ್ತುವಾರಿ, ಮೇಲ್ವಿಚಾರಣೆ ಮಾಡಲು ಮತ್ತು ಪುನರವಲೋಕಿಸುವ ಸಲುವಾಗಿ ಕರ್ನಾಟಕ ರಾಜ್ಯ ಉದ್ಯೋಗ ಖಾತರಿ ಪರಿಷತ್ತಿಗೆ ಈ ಕೆಳಕಂಡ ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷರುಗಳನ್ನು ಅಧಿಕಾರೇತರ ಸದಸ್ಯರೆಂದು ಪದನಾಮಾಂಕಿತ ನಾಮನಿರ್ದೇಶನ ಮಾಡಿ ಆದೇಶಿಸಲಾಗಿದೆ.

ಕ ್ರ.ಸಂ ಪಂಚಾಯತ್ ರಾಜ್ ಸಂಸ್ಥೆಯ ಹೆಸರು / ವಿವರ ನಾಮ ನಿರ್ದೇಶಿಸಲ್ಪಟ್ಟವರ ವಿವರ
ಜಿಲ್ಲಾ ಪಂಚಾಯತಿ:-
1 ಕೊಡಗು ಜಿಲ್ಲಾ ಪಂಚಾಯತಿ, ಕೊಡಗು ಜಿಲ್ಲೆ ಶ್ರೀ. ಬಿ.ಎ. ಹರೀಶ್, ಅಧ್ಯಕ್ಷರು, ಕೊಡಗು ಜಿಲ್ಲಾ ಪಂಚಾಯತಿ, ಮಡಿಕೇರಿ, ಕೊಡಗು ಜಿಲ್ಲೆ
2 ದ ಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ದಕ್ಷಿಣ ಕ ನ್ನಡ ಜಿಲ್ಲೆ ಶ್ರೀಮತಿ. ಮೀನಾಕ್ಷಿ ಶಾಂತಿಗೋಡು, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ (ಮಹಿಳೆ)
ತಾಲ್ಲೂಕು ಪಂಚಾಯತಿ:-
1 ಆನೇಕಲ್ ತಾಲ್ಲೂಕು ಪಂಚಾಯತಿ, ಬೆಂಗಳೂರು ನಗರ ಜಿಲ್ಲೆ ಶ್ರೀಮತಿ ಎಸ್.ಕವಿತಾ ಸಂಪತ್ ಕುಮಾರ್, ಅಧ್ಯಕ್ಷರು, ತಾಲ್ಲೂಕು ಪಂಚಾಯತಿ, ಆನೇಕಲ್ ಬೆಂಗಳೂರು ನಗರ ಜಿಲ್ಲೆ (ಮಹಿಳೆ)
2 ಶಿವಮೊಗ್ಗ ತಾಲ್ಲೂಕು ಪಂಚಾಯತಿ, ಶಿವಮೊಗ್ಗ ಜಿಲ್ಲೆ ಶ್ರೀ. ಅಜಯ್ ಕಾಟಿಕೆರೆ, ಅಧ್ಯಕ್ಷರು, ತಾಲ್ಲೂಕು ಪಂಚಾಯತಿ, ಶಿವಮೊಗ್ಗ, ಶಿವಮೊಗ್ಗ ಜಿಲ್ಲೆ
3 ಮಡಿಕೇರಿ ತಾಲ್ಲೂಕು ಪಂಚಾಯತಿ, ಕೊಡಗು ಜಿಲ್ಲೆ ಶ್ರೀಮತಿ. ತೆಕ್ಕಡೆ ಶೋಭಾ ಮೋಹನ್ ಕುಮಾರ್, ಅಧ್ಯಕ್ಷರು, ತಾಲ್ಲೂಕು ಪಂಚಾಯತಿ, ಮಡಿಕೇರಿ, ಕೊಡಗು ಜಿಲ್ಲೆ (ಮಹಿಳೆ)
4 ಕಾರ್ಕಳ ತಾಲ್ಲೂಕು ಪಂಚಾಯತಿ, ಉಡುಪಿ ಜಿಲ್ಲೆ ಶ್ರೀಮತಿ. ಮಾಲಿನಿ ಜೆ.ಶೆಟ್ಟಿ, ಅಧ್ಯಕ್ಷರು, ತಾಲ್ಲೂಕು ಪಂಚಾಯತಿ, ಕಾರ್ಕಳ, ಉಡುಪಿ ಜಿಲ್ಲೆ
5 ಸುಳ್ಯ ತಾಲ್ಲೂಕು ಪಂಚಾಯತಿ, ದಕ್ಷಿಣ ಕನ್ನಡ ಜಿಲ್ಲೆ ಶ್ರೀ. ಚಿನಿಯ, ಅಧ್ಯಕ್ಷರು, ತಾಲ್ಲೂಕು ಪಂಚಾಯತಿ, ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ (ಪರಿಶಿಷ್ಟ ಜಾತಿ)
ಕಾರ್ಮಿಕ ಸಂಘಗಳು ಮತ್ತು ಸೌಲಭ ್ಯ ವಂಚಿತ ಗುಂಪುಗಳಿಂದ-
1 ಶಿ ್ರ ೕಮತಿ ಸೀತಾಲಕ್ಷ್ಮಿ, ಸೀಗೆಹಟ್ಟ, ಶಿವಮೊಗ್ಗ ಜಿಲ್ಲೆ ( ಮಹಿಳೆ)
2 ಶಿ ್ರ ೕ. ಶಿವಾಜಿ ಊರಗಡುರು ಗ್ರಾಮ, ಶಿವಮೊಗ್ಗೆ ಜಿಲ್ಲೆ ( ಪ.ಜಾತಿ/ಪ.ಪಂಗಡ)
3 ಶಿ ೕ. ಹೌವಣ್ಣ ಮ್ಯಾಕೇರಿ, ಗುಲ್ಬರ್ಗಾ ( ಇತರೆ) ್ರ

ಗ್ರಾಮ ಪಂಚಾಯತಿಯ ಅಧ್ಯಕ್ಷರುಗಳ ಕಾರ್ಯ ಅವಧಿಯು ಮುಂದಿನ ತಿಂಗಳು ಪೂರ್ಣಗೊಳ್ಳುತ್ತಿರುವುದರಿಂದ 2020 ನೇ ಸಾಲಿನಲ್ಲಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆೆಯ ನಂತರ 5 ಜನ ಗ್ರಾಮ ಪಂಚಾಯತಿ ಅಧ್ಯಕ್ಷರನ್ನು ನಾಮ ನಿರ್ದೇಶನ ಮಾಡತಕ್ಕದ್ದು.

ನಾಮ ನಿರ್ದೇಶನ ಮತ್ತು ಪದಾವಧಿಯ ವಿಧಾನ ಮತ್ತು ಷರತ್ತುಗಳು:

1) ರಾಜ್ಯ ಪರಿಷತ್ತಿಗೆ ನಾಮ ನಿರ್ದೇಶಿತರಾದ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಯ ಅಧ್ಯಕ್ಷರುಗಳು ಎರಡು ವರ್ಷದ ಪದಾವಧಿಯನ್ನು ಹೊಂದಿರುತ್ತಾರೆ.

2) ರಾಜ್ಯ ಪರಿಷತ್ತಿಗೆ ನಾಮ ನಿರ್ದೇಶಿತರಾದ ಕಾರ್ಮಿಕ ಮತ್ತು ಸೌಲಭ್ಯ ವಂಚಿತ ಗುಂಪುಗಳ ಪ್ರತಿನಿಧಿಗಳ ಪದಾವಧಿಯು 2 ವರ್ಷಗಳದ್ದಾಗಿರುತ್ತದೆ.

3) ಪದನಾಮಾಂಕಿತ ನಾಮನಿರ್ದೇಶನ ಮಾಡಿರುವಲ್ಲಿ ಉತ್ತರವರ್ತಿಯು ಪದಾವಧಿಯ ಉಳಿದ ಅವಧಿಗೆ ಸದಸ್ಯರಾಗಿರುತ್ತಾರೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೭೦ ಕರ್ನಾಟಕ ರಾಜ್ಯಪತ್ರ,ಗುರುವಾರ, ೦೭,  ಮೇ , 2020 ಭಾಗ ೧

4) ನಾಮನಿರ್ದೇಶಿತ ಸದಸ್ಯರುಗಳ ಪ್ರಯಾಣಭತ್ಯೆ ಮತ್ತು ದಿನಭತ್ಯೆಯನ್ನು ನಿಯಮಾನುಸಾರ ಆಯಾ ಪಂಚಾಯತ್ ರಾಜ್ ಸಂಸ್ಥೆಗಳು ಭರಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ

ಹೆಸರಿನಲ್ಲಿ

(ಎಸ್.ರಂಗನಗೌಡ)

ಸರ್ಕಾರದ ಅಧೀನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

PR‐68

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.

Cite this issue. Karnataka Weekly Gazette, Government of Karnataka, 07 May 2020. Indian Gazettes, https://egazette.servantsofknowledge.in/details/in.gazette.karnataka_w.2020-05-07.19/. Archive identifier in.gazette.karnataka_w.2020-05-07.19.