ಮೈಸೂರು , ಗುರುವಾರ ,೧೫,ಅಕ್ಟೋಬ್ರ, 2020( ಆಶ್ವಯುಜ, 23, ಶಕವರ್ಷ ೧೯೪2)
MYSURU, THURSDAY,15,OCTOBER,2020( Aashwayuja,23, ShakaVarsha 1942)
ಸಂಪುಟ -೧೫೫
Volume - 155
ಸಂಚಿಕೆ ೪೨
Issue 42
ಭಾಗ ೬ಎ
ಮೈಸೂರು ವಿಭಾಗಕ್ಕೆ ಮತ್ತು ಮೈಸೂರು, ಮಂಡ್ಯ, ಹಾಸನ ಚಿಕ್ಕಮಗಳೂರು, ದಕ್ಷಿಣಕನ್ನಡ
ಕೊಡಗು, ಚಾಮರಾಜನಗರ, ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು
ಮಂಗಳೂರು ಮಹಾನಗರಪಾಲಿಕೆ
ಲ್ಲಾ ಬ್ಗಾ, ಎಂ.ಜಿ ರೋಡ್, ಮಂಗಳೂರು-575003 email: [email protected]
ದೂರವಾಣಿ-0824-2220313-18 ಪ್ಯ್ಕಾಸ್: 0824-2220309
ಫಾರಂ-I
[ನಿಯಮ-3ರ ಉಪ ನಿಯಮ (1)ನ್ನು ನೋಡಿ]
ಮನಪಾ/ನಯೋವಿ/ಟಿ.ಡಿ.ಆರ್/ಸಿಆರ್ 37/2019-20/ಇ3(ಇ4) ದಿನಾಂಕ: 07-02-2020
ಅಧಿಸೂಚನೆ
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ನಿಯಮ 3ರಡಿ ಪ್ರದತ್ತವಾದ ಅಧಿಕಾರವನ್ನು ಬಳಸಿ, ಈ ಕೆಳಗಿನ ಅನುಸೂಚಿಯಲ್ಲಿರುವ ಜಮೀನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು, ಇವರಿಗೆ ಸ್ಥಳೀಯ ಸಂಸ್ಥೆಯ ಪ್ರಸ್ತಾವನೆಯನ್ವಯ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೊಳಪಟ್ಟ ಕೊಡಿಯಾಲ್ ಬೈಲ್ ಗ್ರಾಮದ ಭೋಜರ್ವಾ ಲೇನ್ (ವೆಂಕಟರಮಣ ದೇವಸ್ಥಾನದಿಂದ ಕೂಳೂರು ಫೆರಿ ರಸ್ತೆವರೆಗೆ) ರಸ್ತೆಯನ್ನು ಅಭಿವೃದ್ಧಿಪಡಿಸುವುದು ಅವಶ್ಯಕವಾಗಿರುತ್ತದೆ. ಸಾರ್ವಜನಿಕ ಉದ್ಧೇಶಕ್ಕಾಗಿ ಅಗತ್ಯವಿರುವ ಭೂಮಿಯ ಭೂಮಾಲಿಕರಿಗೆ ಮತ್ತು ಹಿತಾಸಕ್ತಿದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಜಮೀನಿಗೆ ಸಂಬಂಧಪಟ್ಟವರು ಹಾಜರಾಗಿ ಸಂಬಂಧಿಸಿದ ದಾಖಲಾತಿಗಳಾದ (1)ಕ್ರಯಪತ್ರ, ವಿಭಾಗ ಪತ್ರ, ಇತರೆ ಪತ್ರಗಳು (2) ಇತ್ತೀಚಿನ ಪಹಣಿ ಪತ್ರ/ಖಾತಾ ಪತ್ರ (3)ಮ್ಯುಟೇಶನ್ ಪ್ರತಿ (4)ಮೂಲ ಋಣಭಾರ ಪತ್ರಗಳು (5)ತೆರಿಗೆ ಪಾವತಿಸಿದ ರಶೀದಿಗಳು (6)ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವತ್ರನೆ ಮಾಡಿದ ಆದೇಶ ಪ್ರತಿ (7)ರೆವೆನ್ಯೂ ನ(cid:271)ೆ ಪ್ರತಿ (8)ಆರ್ಕಾ ಬ್ದಂ ಇತ್ಯಾಧಿಗಳೊಂದಿಗೆ, ಈ ಕೆಳಗೆ ನಮೂದಿಸಿದ ಸ್ಥಳದಲ್ಲಿ ಮತ್ತು ದಿನಾಂಕದಂದು ತಾವು ಖುದ್ದಾಗಿ ಹಾಜರಾಗಿ ಇಂತಹ ಭೂಮಿಯಲ್ಲಿ ತಮ್ಮ ಹಿತಾಸಕ್ತಿಯನ್ನು ತಿಳಿಸಬಹುದು.
(೪೨೨೮)ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೫,ಅಕ್ಟೋಬ್ರ, ೨೦೨೦ ೪೨೨೯
| ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಹಾಜರಾಗಿ ತಮ್ಮ ಹಕ್ಕುಗಳನ್ನು ಸಲ್ಲಿಸಬೇಕಾದ ಸ್ಥಳ | ವಿಭಾಗೀಯ/ಉಪವಿಭಾಗೀಯ/ ಶಾಖಾ ಕಛೇರಿಗಳ ಹೆಸರು ಮತ್ತು ವಿಳಾಸ | ದಿನಾಂಕ ಮತ್ತು ಸಮಯ |
| ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು | ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು | ರಾಜ್ಯಪತ್ರದಲ್ಲಿ ಅಧಿಸೂಚಿಸಿದ ದಿನಾಂಕದಿಂದ 15 ದಿನಗಳು, ಸಮಯ: ಬೆಳಿಗ್ಗೆ 10.00ಗಂಟೆಯಿಂದ ಸಂಜೆ 4.00ರ ವರೆಗೆ |
ಭೂಸ್ವಾಧೀನ ಮಾಡಿಕೊಳ್ಳಲಿರುವ ಶೆಡ್ಯ್ಲೂನಲ್ಲಿರುವ ಆಸ್ತಿಗಳ ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಅಭಿವೃದ್ಧಿ ಹಕ್ಕುಗಳನ್ನು ಪಡೆಯುವ ಆಯ್ಕೆಯನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ಅನ್ವಯ ನೀಡುವುದು.
ಭೂಮಾಲಕರು ಹಣಕಾಸು ಪರಿಹಾರ ರಹಿತವಾಗಿ ಬಿಟ್ಟುಕೊಟ್ಟ ಭೂಪ್ರದೇಶದ ವಿಸ್ತೀರ್ಣಕ್ಕೆ ಎರಡುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು (ಕಾಲ್ಪನಿಕ ಭೂಮಿ)ಯನ್ನು ಪಡೆಯುತ್ತಾರೆ ಮತ್ತು ಬಿಟ್ಟುಕೊಟ್ಟ ಕಟ್ಟಡ ಪ್ರದೇಶದ ಮೌಲ್ಯಕ್ಕೆ ಆ ಕಟ್ಟಡ ಇರುವ ಭೂಮಿಯ ಮಾರುಕಟ್ಟೆ ಮೌಲ್ಯದಿಂದ ಭಾಗಿಸಿ, ಬಿಟ್ಟುಕೊಟ್ಟ ಕಟ್ಟಡಕ್ಕೆ ಒಂದುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು(ಕಾಲ್ಪನಿಕ ಭೂಮಿ) ಪಡೆಯಲು ಅವರು ಅರ್ಹರು. ಬಿಟ್ಟುಕೊಟ್ಟ ಜಮೀನಿನ ಮೌಲ್ಯಕ್ಕೆ, ಬಳಸುವ ನಿವೇಶನದ ಮೌಲ್ಯದಿಂದ ಭಾಗಿಸಿಕೊಂಡು, ಅಪವತ್ರನಗೊಳಿಸಿ ಕಾಲ್ಪನಿಕ ಭೂಮಿಯನ್ನು ಉಪಯೋಗಿಸಬಹುದಾಗಿದೆ. ಕಾಲ್ಪನಿಕ ಭೂಮಿಯು ಎಫ್.ಎ.ಆರೆ ಗ್ ಅರ್ಹವಾಗಿರುತ್ತದೆ.
ಮತ್ತು ಅದನ್ನು ಪಡೆಯುವ ನಿವೇಶನದಲ್ಲಿ ನಿಯಮಗಳಡಿಯಲ್ಲಿ ಸೂಚಿಸಲಾದ ನಿಬಂಧನೆಗಳು ಹಾಗೂ ಶರತ್ತುಗಳ ಅಡಿಯಲ್ಲಿ ಹೆಚ್ಚುವರಿ ನಿರ್ಮಾಣಕ್ಕೆ ಬಳಸಬಹುದು.
ಅನುಸೂಚಿ
ಮ.ನ.ಪಾ ವ್ಯಾಪ್ತಿಯಲ್ಲಿ ಬರುವ ಕೊಡಿಯಾಲ್ ಬೈಲ್ ಗ್ರಾಮದ ಭೋಜರ್ವಾ ಲೇನ್ (ವೆಂಕಟರಮಣ ದೇವಸ್ಥಾನದಿಂದ ಕೂಳೂರು ಫೆರಿ ರಸ್ತೆವರೆಗೆ) ರಸ್ತೆಯನ್ನು ಅಭಿವೃದ್ಧಿಪಡಿಸಲು ಅವಶ್ಯವಾಗಿರುವ ಭೂಸ್ವಾಧೀನ (ಮನಪಾ ಠರಾವು ಸಂಖ್ಯೆ:42/2017-18
| ಜಿಲ್ಲೆ: ದŀಣ ಕನ್ನಡ, ತಾಲೂಕು: ಮಂಗಳೂರು, ಗ್ರಾಮ: ಕೊಡಿಯಾಲ್ ಬೈಲ್ | |||||
| ಕ್ರ. ಸಂ | ಸ.ನಂ./ ಖಾತಾ ನಂ. | ಭೂಮಿಯ ಮಾದರಿ | ಭೂಮಿಯ ಸ್ವರೂಪ | ವಿಸ್ತೀರ್ಣ | ಭೂ ಮಾಲಿಕರ/ಹಿತಾಸಕ್ತಿದಾರರ ಹೆಸರು ಮತ್ತು ವಿಳಾಸ |
| 1. | ಟಿ.ಎಸ್.ನಂಬ್ರ 551/ಎ1ಎ1ಪಿ ಖಾತಾ ನಂಬ್ರ 1856 | ಪರಿವತ್ರಿತ | ಖಾಸಗಿ | 9.98 ಚ.ಮೀ | (1) ಶ್ರೀ. ಎಂ. ಗೋಪಾಲಕೃಷ್ಣ ನಾಯ್ಕ, ಬಿನ್. ಅಣ್ಣಪ್ಪ ನಾಯ್ಕ, (2) ಶ್ರೀಮತಿ ಆಶಾ ಜಿ. ನಾಯ್ಕ, ಕೋಂ. ಗೋಪಾಲಕೃಷ್ಣ ನಾಯ್ಕ, ಭೋಜರ್ವಾ ಲೇನ್, ಅಳಕೆ, ಮಂಗಳೂರು. |
| 2. | ಟಿ.ಎಸ್.ನಂಬ್ರ 551/ಎ1ಎ1ಪಿ | - | ಖಾಸಗಿ | 12.57ಚ.ಮೀ | ಶ್ರೀ. ಕೆ. ವಿಶ್ವನಾಥ್ ಕಾಮ್ತ, ಬಿನ್. ಕೆ. ಸುಂದ್ರ ಕಾಮ್ತ, "ಸುಂದರ ಕೃಪಾ", ಡೋರ್ ನಂಬ್ರ 5-11-1044/4, ಭೋಜರ್ವಾ ಲೇನ್, ಮಂಗಳೂರು. |
| 3. | ಟಿ.ಎಸ್.ನಂಬ್ರ 422/ಎ1ಎಪಿ ಖಾತಾ ನಂಬ್ರ 11899 | ಪರಿವತ್ರಿತ | ಖಾಸಗಿ ಕಟ್ಟಡ | 27.73 ಚ.ಮೀ 27.73ಚ.ಮೀ | (1) ಶ್ರೀಮತಿ ಅನುರಾಧ ಎಂ. ರ್ವಾ, ಕೋಂ. ದಿ. ಎಂ. ಮನೋರ್ಹ ರ್ವಾ, (2)ಶ್ರೀಮತಿ ಅನಿತಾ ಆರ್. ಪೈ, ಕೋಂ. ರವೀಂದ್ರ ಪೈ, (3)ಶ್ರೀಮತಿ ಸುರೇಖಾ ವಿ. ನಾಗ್ವೇಕ್ರ, ಕೋಂ. ವಿದ್ಯಾರ್ಧ ನಾಗ್ವೇಕ್ರ, (4)ಶ್ರೀ. ಮುರಳೀಧರ ಎಂ. ರ್ವಾ, ಬಿನ್. ದಿ. ಎಂ. ಮನೋರ್ಹ ರ್ವಾ, ಭೋಜರ್ವಾ ಲೇನ್, ಡೊಂಗರಕೇರಿ, ಮಂಗಳೂರು. |
| 4. | ಟಿ.ಎಸ್.ನಂಬ್ರ 563/ಸಿಪಿ | ಪ ರಿವತ್ರಿತ | ಖಾಸಗಿ | 9.16ಚ.ಮೀ | ಶ್ರೀ. ಕೆ. ಸದಾಶಿವ ಆಚಾರ್ಯ, ಬಿನ್. ಕೆ. ನಾರಾಯಣ ಆಚಾರ್ಯ, "ಶ್ರೀಮಾತಾ" ,ಡೋರ್ ನಂಬ್ರ 5-10- 1022/6, ಭೋಜರ್ವಾ ಲೇನ್, ಕಂಬ್ಳ ರ್ಕಾಸ್, ಅಳಕೆ, ಕೊಡಿಯಾಲ್ ಬೈಲು, ಮಂಗಳೂರು. |
| 5. | ಟಿ.ಎಸ್.ನಂಬ್ರ 551/ಸಿ12ಬಿ(ಪಿ) | ಪರಿವತ್ರಿತ | ಖಾಸಗಿ | 16.76ಚ.ಮೀ | ಶ್ರೀ. ರಮೇಶ್ ಎಂ. ಶೇಟ್, ಬಿನ್. ಮಗನ್ ಲ್ಲಾ ಎಸ್. ಶೇಟ್, " ಸತ್ಯಂ" , ಭೋಜರ್ವಾ ಲೇನ್, ಕಂಬ್ಳ ರ್ಕಾಸ್, ಅಳಕೆ, ಮಂಗಳೂರು. |
| 6. | ಟಿ.ಎಸ್.ನಂಬ್ರ 551/ಸಿ1ಪಿ2 ಖಾತಾ ನಂಬ್ರ 7413 | ಪರಿವತ್ರಿತ | ಖಾಸಗಿ | 15.92ಚ.ಮೀ | ಶ್ರೀ. ಚೇತನ್ ಕುರ್ಮಾ ವಲ್ಲಭದಾಸ್ ಸುರೇಜ, ಬಿನ್. ವಲ್ಲಭದಾಸ್ ಪಟೇಲ್, ಡೋರ್ ನಂಬ್ರ 5-10-1012/33, ಭೋಜರ್ವಾ ಲೇನ್, ಅಳಕೆ, ಮಂಗಳೂರು. |
ಸಹಿ/
(ಎಸ್.ಅಜ್ತಿ ಕುರ್ಮಾ ಹೆಗ್ಡೆ)
ಆಯುಕ್ತರು
ಮಹಾನಗರಪಾಲಿಕೆ, ಮಂಗಳೂರು.
PD‐08
ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೫,ಅಕ್ಟೋಬ್ರ, ೨೦೨೦ ೪೨೩೧ಮಂಗಳೂರು ಮಹಾನಗರಪಾಲಿಕೆ
ಲ್ಲಾ ಬ್ಗಾ, ಎಂ.ಜಿ ರೋಡ್, ಮಂಗಳೂರು-575003 email: [email protected]
ದೂರವಾಣಿ-0824-2220313-18 ಪ್ಯ್ಕಾಸ್: 0824-2220309
ಫಾರಂ-I
[ನಿಯಮ-3ರ ಉಪ ನಿಯಮ (1)ನ್ನು ನೋಡಿ]
ಮನಪಾ/ನಯೋವಿ/ಟಿ.ಡಿ.ಆರ್/ಸಿಆರ್ 343(23)/2018-19/ಇ3(ಇ4) ದಿನಾಂಕ: 12 -12-2019
ಅಧಿಸೂಚನೆ
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ನಿಯಮ 3ರಡಿ ಪ್ರದತ್ತವಾದ ಅಧಿಕಾರವನ್ನು ಬಳಸಿ, ಈ ಕೆಳಗಿನ ಅನುಸೂಚಿಯಲ್ಲಿರುವ ಜಮೀನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು, ಇವರಿಗೆ ಸ್ಥಳೀಯ ಸಂಸ್ಥೆಯ ಪ್ರಸ್ತಾವನೆಯನ್ವಯ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಗೊಳಪಟ್ಟ ಕೊಡಿಯಾಲ್ ಬೈಲ್ ಗ್ರಾಮದ ಲ್ಲಾ ಭ್ಗಾ ಜಂಕ್ಷನ್ ನಿಂದ ಸಕ್ಯೂ೯ಟ್ ಹೌಸ್ ಜಂಕ್ಷನ್ ವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸುವುದು ಅವಶ್ಯಕವಾಗಿರುತ್ತದೆ. ಸಾರ್ವಜನಿಕ ಉದ್ಧೇಶಕ್ಕಾಗಿ ಅಗತ್ಯವಿರುವ ಭೂಮಿಯ ಭೂಮಾಲಿಕರಿಗೆ ಮತ್ತು ಹಿತಾಸಕ್ತಿದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಜಮೀನಿಗೆ ಸಂಬಂಧಪಟ್ಟವರು ಹಾಜರಾಗಿ ಸಂಬಂಧಿಸಿದ ದಾಖಲಾತಿಗಳಾದ (1)ಕ್ರಯಪತ್ರ, ವಿಭಾಗ ಪತ್ರ, ಇತರೆ ಪತ್ರಗಳು (2) ಇತ್ತೀಚಿನ ಪಹಣಿ ಪತ್ರ/ಖಾತಾ ಪತ್ರ (3)ಮ್ಯುಟೇಶನ್ ಪ್ರತಿ (4)ಮೂಲ ಋಣಭಾರ ಪತ್ರಗಳು (5)ತೆರಿಗೆ ಪಾವತಿಸಿದ ರಶೀದಿಗಳು (6)ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವತ್ರನೆ ಮಾಡಿದ ಆದೇಶ ಪ್ರತಿ (7)ರೆವೆನ್ಯೂ ನ(cid:271)ೆ ಪ್ರತಿ (8)ಆರ್ಕಾ ಬ್ದಂ ಇತ್ಯಾಧಿಗಳೊಂದಿಗೆ, ಈ ಕೆಳಗೆ ನಮೂದಿಸಿದ ಸ್ಥಳದಲ್ಲಿ ಮತ್ತು ದಿನಾಂಕದಂದು ತಾವು ಖುದ್ದಾಗಿ ಹಾಜರಾಗಿ ಇಂತಹ ಭೂಮಿಯಲ್ಲಿ
| ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಹಾಜರಾಗಿ ತಮ್ಮ ಹಕ್ಕುಗಳನ್ನು ಸಲ್ಲಿಸಬೇಕಾದ ಸ ಥ್ಳ | ವಿಭಾಗೀಯ/ಉಪವಿಭಾಗೀಯ/ ಶಾಖಾ ಕಛೇರಿಗಳ ಹೆಸರು ಮತ್ತು ವಿಳಾಸ | ದಿನಾಂಕ ಮತ್ತು ಸಮಯ |
| ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು | ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ, ಲ್ಲಾ ಬ್ಗಾ, ಮಂಗಳೂರು | ರಾಜ್ಯಪತ್ರದಲ್ಲಿ ಅಧಿಸೂಚಿಸಿದ ದಿನಾಂಕದಿಂದ 15 ದಿನಗಳು, ಸಮಯ: ಬೆಳಿಗ್ಗೆ 10.00ಗಂಟೆಯಿಂದ ಸಂಜೆ 4.00ರ ವರೆಗೆ |
ಭೂಸ್ವಾಧೀನ ಮಾಡಿಕೊಳ್ಳಲಿರುವ ಶೆಡ್ಯ್ಲೂನಲ್ಲಿರುವ ಆಸ್ತಿಗಳ ಭೂಮಾಲಿಕರು ಮತ್ತು ಹಿತಾಸಕ್ತಿಯುಳ್ಳವರು ಅಭಿವೃದ್ಧಿ ಹಕ್ಕುಗಳನ್ನು ಪಡೆಯುವ ಆಯ್ಕೆಯನ್ನು ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಸೆಕ್ಷನ್ 14-ಬಿ ಮತ್ತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು 2016ರ ಅನ್ವಯ ನೀಡುವುದು.
ಭೂಮಾಲಕರು ಹಣಕಾಸು ಪರಿಹಾರ ರಹಿತವಾಗಿ ಬಿಟ್ಟುಕೊಟ್ಟ ಭೂಪ್ರದೇಶದ ವಿಸ್ತೀರ್ಣಕ್ಕೆ ಎರಡುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು (ಕಾಲ್ಪನಿಕ ಭೂಮಿ)ಯನ್ನು ಪಡೆಯುತ್ತಾರೆ ಮತ್ತು ಬಿಟ್ಟುಕೊಟ್ಟ ಕಟ್ಟಡ ಪ್ರದೇಶದ ಮೌಲ್ಯಕ್ಕೆ ಆ ಕಟ್ಟಡ ಇರುವ ಭೂಮಿಯ ಮಾರುಕಟ್ಟೆ ಮೌಲ್ಯದಿಂದ ಭಾಗಿಸಿ, ಬಿಟ್ಟುಕೊಟ್ಟ ಕಟ್ಟಡಕ್ಕೆ ಒಂದುಪಟ್ಟು ವಿಸ್ತೀರ್ಣದ ಅಭಿವೃದ್ಧಿ ಹಕ್ಕುಗಳನ್ನು(ಕಾಲ್ಪನಿಕ ಭೂಮಿ) ಪಡೆಯಲು ಅವರು ಅರ್ಹರು. ಬಿಟ್ಟುಕೊಟ್ಟ ಜಮೀನಿನ ಮೌಲ್ಯಕ್ಕೆ, ಬಳಸುವ ನಿವೇಶನದ ಮೌಲ್ಯದಿಂದ ಭಾಗಿಸಿಕೊಂಡು, ಅಪವತ್ರನಗೊಳಿಸಿ ಕಾಲ್ಪನಿಕ ಭೂಮಿಯನ್ನು ಉಪಯೋಗಿಸಬಹುದಾಗಿದೆ. ಕಾಲ್ಪನಿಕ ಭೂಮಿಯು ಎಫ್.ಎ.ಆರೆ ಗ್ ಅರ್ಹವಾಗಿರುತ್ತದೆ.
ಮತ್ತು ಅದನ್ನು ಪಡೆಯುವ ನಿವೇಶನದಲ್ಲಿ ನಿಯಮಗಳಡಿಯಲ್ಲಿ ಸೂಚಿಸಲಾದ ನಿಬಂಧನೆಗಳು ಹಾಗೂ ಶರತ್ತುಗಳ ಅಡಿಯಲ್ಲಿ ಹೆಚ್ಚುವರಿ ನಿರ್ಮಾಣಕ್ಕೆ ಬಳಸಬಹುದು.
೪೨೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೫,ಅಕ್ಟೋಬ್ರ, ೨೦೨೦ ಭಾಗ ೬ಎಅನುಸೂಚಿ
ಮ.ನ.ಪಾ ವ್ಯಾಪ್ತಿಯಲ್ಲಿ ಬರುವ ಕೊಡಿಯಾಲ್ ಬೈಲ್ ಗ್ರಾಮದ ಲ್ಲಾ ಭ್ಗಾ ಜಂಕ್ಷನ್ ನಿಂದ ಸಕ್ಯೂ೯ಟ್ ಹೌಸ್ ಜಂಕ್ಷನ್ ವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸಲು ಅವಶ್ಯವಾಗಿರುವ ಭೂಸ್ವಾಧೀನ (ಮನಪಾ ಠರಾವು ಸಂಖ್ಯೆ:42/2017-18 ದಿನಾಂಕ 29-06-
| ಜಿಲ್ಲೆ: ದŀಣ ಕನ್ನಡ, ತಾಲೂಕು: ಮಂಗಳೂರು, ಗ್ರಾಮ: ಕೊಡಿಯಾಲ್ ಬೈಲ್ | |||||
| ಕ್ರ. ಸಂ. | ಸ.ನಂ./ ಖಾತಾ ನಂ. | ಭೂಮಿಯ ಮಾದರಿ | ಭೂಮಿಯ ಸ್ವರೂಪ | ವಿಸ್ತೀರ್ಣ | ಭೂ ಮಾಲಿಕರ/ಹಿತಾಸಕ್ತಿದಾರರ ಹೆಸರು ಮತ್ತು ವಿಳಾಸ |
| 1. | ಟಿ.ಎಸ್.ನಂ ಬ್ರ 4-3ಎ1ಬಿಪಿ1 | ಪರಿವತ್ರಿತ | ಖಾಸಗಿ | 13.17 ಚ.ಮೀ | ಶ್ರೀ ಅರ್ಣು ಬ್ರಿಟ್ಟೊ ಬಿನ್ ದಿ. ಜೋಸ್ಫೆ ಇ. ಬ್ರಿಟ್ಟೊ ಮತ್ತು ಶ್ರೀಮತಿ ಪ್ಲೇವಿ ಬ್ರಿಟ್ಟೊ, ವಿಜಯಾ ಬ್ಯ್ಕಾಂ ಬಳಿ, ಬಿಜೈ ಮುಖ್ಯ ರಸ್ತೆ, ಮಂಗಳೂರು. |
| 2. | ಟಿ.ಎಸ್.ನಂ ಬ್ರ 4-3ಎ1ಬಿಪಿ2 | ಪರಿವತ್ರಿತ | ಖಾಸಗಿ | 28.04ಚ.ಮೀ | 1)ಶ್ರೀ ಆನ್ದಂ ಬ್ರಿಟ್ಟೊ ಬಿನ್ ದಿ. ಜೋಸ್ಫೆ ಇ. ಬ್ರಿಟ್ಟೊ ಮತ್ತು ಶ್ರೀಮತಿ ಪ್ಲೇವಿ ಬ್ರಿಟ್ಟೊ 2)ಶ್ರೀ ಮರ್ವಿನ್ ಬ್ರಿಟ್ಟೊ, ಬಿನ್ ದಿ. ಜೋಸ್ಫೆ ಇ. ಬ್ರಿಟ್ಟೊ ಮತ್ತು ಶ್ರೀಮತಿ ಪ್ಲೇವಿ ಬ್ರಿಟ್ಟೊ, ವಿಜಯಾ ಬ್ಯ್ಕಾಂ ಬಳಿ, ಬಿಜೈ ಮುಖ್ಯ ರಸ್ತೆ, ಮಂಗಳೂರು. |
| 3. | ಟಿ.ಎಸ್.ನಂ ಬ್ರ 4-3ಎ1ಬಿಪಿ3 | ಪರಿವತ್ರಿತ | ಖಾಸಗಿ | 24.78 ಚ.ಮೀ | ಶ್ರೀ ಪಮೇಲಾ ಬ್ರಿಟ್ಟೊ ಬಿನ್ ದಿ. ಜೋಸ್ಫೆ ಇ. ಬ್ರಿಟ್ಟೊ ಮತ್ತು ಶ್ರೀಮತಿ ಪ್ಲೇವಿ ಬ್ರಿಟ್ಟೊ, ವಿಜಯಾ ಬ್ಯ್ಕಾಂ ಬಳಿ, ಬಿಜೈ ಮುಖ್ಯ ರಸ್ತೆ, ಮಂಗಳೂರು. |
ಸಹಿ/
(ಎಸ್.ಅಜ್ತಿ ಕುರ್ಮಾ ಹೆಗ್ಡೆ)
ಆಯುಕ್ತರು
ಮಹಾನಗರಪಾಲಿಕೆ, ಮಂಗಳೂರು.
PD‐09
ಭಾಗ ೬ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೫,ಅಕ್ಟೋಬ್ರ, ೨೦೨೦ ೪೨೩೩ಜಿಲ್ಲಾಧಿಕಾರಿಗಳ ಕಾರ್ಯಾಲಯ, ಮಂಡ್ಯ ಜಿಲ್ಲೆ, ಮಂಡ್ಯ-571401
Office of the Deputy Commissioner, Mandya District, Mandya-571401,
Karnataka State.
Ph.No.08232-224600(O) Website www.mandya.nic.in
ಸಂಖ್ಯೆ: ಗಣಿ/ಭೂ.ವಿ./ಸಿ.ಆರ್/ಕ್ರಷರ್ ಅಸೂ/2020-21 /2524 ದಿನಾಂಕ: 13-10-2020.
:ಅಧಿಸೂಚನೆ:
ವಿಷಯ: ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್ ಗಳ) ನಿಯಂತ್ರಣ
(ತಿದ್ದುಪಡಿ) ಅಧಿನಿಯಮ-2013 ರಂತೆ ಕಲ್ಲುಪುಡಿ ಮಾಡುವ ಘಟಕಗಳಿಗೆ
"ಸುರಕ್ಷಿತ ವಲಯ" ಎಂದು ಅಧಿಸೂಚನೆ ಹೊರಡಿಸುವ ಬಗ್ಗೆ.
ಉಲ್ಲೇಖ: 1) ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್ ಗಳ) ನಿಯಂತ್ರಣ
(ತಿದ್ದುಪಡಿ) ಅಧಿನಿಯಮ-2013 ದಿನಾಂಕ:26-12-2013.
2) ದಿನಾಂಕ:24-08-2020ರಂದು ನಡೆದ ಜಿಲ್ಲಾ ಕಲ್ಲುಪುಡಿ ಮಾಡುವ
ಘಟಕಗಳ ಲೈಸೆನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯ
ನಡವಳಿಗಳು.
****
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಈ ಕೆಳಕಂಡವರು ಪಟ್ಟಾ ಜಮೀನುಗಳಲ್ಲಿ ಜಲ್ಲಿಕ್ರಷರ್ ಘಟಕ ಸ್ಥಾಪಿಸಲು, ಸುರಕ್ಷಿತ ವಲಯವೆಂದು ಘೋಷಿಸಲು ಕೋರಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್ಗಳ) ನಿಯಂತ್ರಣ (ತಿದ್ದುಪಡಿ) ಅಧಿನಿಯಮ-2013ರ ನಿಯಮ 6(3)ರಂತೆ ಕೆಳಕಂಡ 09 ಪ್ರದೇಶಗಳನ್ನು ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿರವರು ಜಂಟಿ ಸ್ಥಳ ಪರಿಶೀಲನೆ ನಡೆಸಿ ಸಲ್ಲಿಸಿರುವ ವರದಿಯನ್ವಯ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್ಗಳ) ನಿಯಂತ್ರಣ (ತಿದ್ದುಪಡಿ) ಅಧಿನಿಯಮ-2013 ರ ನಿಯಮ 8 ರಂತೆ ರಚಿತವಾಗಿರುವ ಪ್ರಾಧಿಕಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ:24-08-2020ರಂದು ನಡೆದ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಸದರಿ 02 ಪ್ರದೇಶಗಳನ್ನು ಸದರಿ ಜಮೀನು 1982ರ ಪೂರ್ವದಲ್ಲಿ ಮಂಜೂರಾತಿಯಾಗಿರುವ ಬಗ್ಗೆ ಪರಿಶೀಲಿಸಿಕೊಂಡು ನಂತರ ಖಚಿತಪಡಿಸಿಕೊಂಡು ಸದರಿ ಅರ್ಜಿತ ಪ್ರದೇಶವನ್ನು ಸುರಕ್ಷಿತ ವಲಯವೆಂದು ಘೋಷಿಸಲು ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ. ಆದರಂತೆ ಕಂದಾಯ ಹಾಗೂ ಅರಣ್ಯ ಇಲಾಖೆಯವರು ಈ ಕೆಳಕಂಡ ಪ್ರದೇಶಗಳು 1982ರ ಪೂರ್ವದಲ್ಲಿ ಮಂಜೂರಾತಿ ಆಗಿರುತ್ತದೆಂದು ವರದಿಯನ್ನು ನೀಡಿರುತ್ತಾರೆ. ಆದುದರಿಂದ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್ಗಳ) ನಿಯಂತ್ರಣ(ತಿದ್ದುಪಡಿ) ಅಧಿನಿಯಮ-2013ರ ನಿಯಮ 6(3)ರಂತೆ ಈ ಕೆಳಕಂಡ 02 ಪ್ರದೇಶಗಳನ್ನು ಸುರಕ್ಷಿತ ವಲಯಗಳೆಂದು ಘೋಷಿಸಿದೆ.
ಅನುಮೋದಿಸಿರುವ ಸುರಕ್ಷಿತ ವಲಯಗಳ ವಿವರ ಈ ಕೆಳಕಂಡಂತೆ ಇರುತ್ತದೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೪೨೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ೧೫,ಅಕ್ಟೋಬ್ರ, ೨೦೨೦ ಭಾಗ ೬ಎ| ಕ್ರಮ ಸಂಖ್ಯೆ | ಅರ್ಜಿದಾರರ ಹೆಸರು ಮತ್ತು ವಿಳಾಸ | ತಾಲ್ಲೂಕು | ಗ್ರಾಮ | ಸರ್ವೆ ನಂ. | ವಿಸ್ತೀರ್ಣ ಎಕರೆ | ಗುಂಟೆ | ಪ್ರದೇಶದ ವಿಧ |
| 1 | ಮೆ: ಶ್ರೀ ರಾಮಲಿಂಗೇಶ್ವರ ಸ್ಟೋನ್ ಕ್ರಷರ್ & ಎಂ-ಸ್ಯಾಂಡ್, ಪ್ರೋ: ಶ್ರೀ ಹೆಚ್.ಬಿ.ರವಿಕುಮಾರ್, ಅಮ್ಮ, ನಂ:20, 7ನೇ ಮೈನ್, ಡಿ ಬ್ಲಾಕ್, ವಿಜಯನಗರ, 3ನೇ ಸ್ಟೇಜ್, ಮೈಸೂರು. | ಶ್ರೀರಂಗಪಟ್ಟಣ | ಜಕ್ಕನಹಳ್ಳಿ | 168/1, 168/2, 168/3, 168/4, & 168/5 | 1 | 00 | ಪಟ್ಟಾ ಭೂಮಿ |
| 2 | ಮೆ: ಸಿದ್ದರಾಮು & ಸನ್ಸ್ ಸ್ಟೋನ್ ಕ್ರಷರ್ & ಎಂ-ಸ್ಯಾಂಡ್ ಯೂನಿಟ್, ಪ್ರೋ: ಶ್ರೀ ಸಿದ್ದಾರಮು, ಬಿನ್ ಲೇಟ್ ಸಿದ್ದೇಗೌಡ, ನಂ.1624, 1ನೇ ಕ್ರಾಸ್, 5ನೇ ಬ್ಲಾಕ್, ರಾಮಮಂದಿರ, ಮಂಡ್ಯ. | ಶ್ರೀರಂಗಪಟ್ಟಣ | ಜಕ್ಕನಹಳ್ಳಿ | 163/1 | 1 | 00 | ಪಟ್ಟಾ ಭೂಮಿ |
ಮೇಲ್ಕಾಣಿಸಿದ 02 ಪ್ರಸ್ತಾವನೆಗಳ ಪಟ್ಟಾ ಜಮೀನುಗಳಲ್ಲಿ ಜಲ್ಲಿಕ್ರಷರ್ ಘಟಕಗಳನ್ನು ಸ್ಥಾಪಿಸಲು ಸುರಕ್ಷಿತ ವಲಯವೆಂದು ಸಭೆಯು ಅನುಮೋದನೆ ನೀಡಿರುವುದರಿಂದ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್ಗಳ) ನಿಯಂತ್ರಣ (ತಿದ್ದುಪಡಿ) ಅಧಿನಿಯಮ-2013ರಲ್ಲಿ ವಿಧಿಸಿರುವ ಷರತ್ತುಗಳು ಮತ್ತು ಕಾಲಕಾಲಕ್ಕೆ ಸರ್ಕಾರ ನೀಡುವ ನಿರ್ದೇಶನ ಹಾಗೂ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿಯಂತೆ ಕ್ರಷರ್ ಸ್ಥಾಪಿಸಲು ಬದ್ಧರಾಗಿರಬೇಕು ಎಂಬ ಷರತ್ತುಗಳಿಗೆ ಒಳಪಡಿಸಿ ಅಧಿಸೂಚನೆ ಹೊರಡಿಸಿದೆ.
ಪುಷ್ಪ. ಟಿ.ವಿ. ಡಾ: ಎಂ.ವಿ. ವೆಂಕಟೇಶ್., ಭಾ.ಆ.ಸೇ ಸದಸ್ಯ ಕಾರ್ಯಾದರ್ಶಿಗಳು ಹಾಗೂ ಹಿರಿಯ ಭೂವಿಜ್ಞಾನಿ(ಖನಿಜ), ಜಿಲ್ಲಾಧಿಕಾರಿಗಳು ಮತ್ತು ಅಧ್ಯಕ್ಷರು, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡಿಕೆ , ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಮತ್ತು ನಿಯಂತ್ರಣ ಪ್ರಾಧಿಕಾರ, ಮಂಡ್ಯ ಲೈಸೆನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರ,
ಮಂಡ್ಯ ಜಿಲ್ಲೆ, ಮಂಡ್ಯ.
PR‐196
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ವಿಭಾಗೀಯ ಮುದ್ರಣಾಲಯ, ಮೈಸೂರು