Government of Karnataka
Karnataka ExtraOrdinary Gazette
Issues held
5,235
Coverage
2020–2026
Languages
English, Kannada
Archive prefix
in.gazette.karnataka_eo.Issues
5,235 issues-
CORRIGENDUM
-
ಕಂದಾಯ ಇಲಾಖೆಯ ಸ್ಥಳೀಯ ವೃಂದದ ತಹಶೀಲ್ದಾರ್ ಗ್ರೇಡ್ 1 ಅಧಿಕಾರಿಗಳ ದಿನಾಂಕ: 22.06.2026ರಲ್ಲಿದ್ದಂತೆ ಕರಡು ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ
-
ದಾವಣಗೆರೆ-ಹರಿಹರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಅಮೃತ್ ಯೋಜನೆಯಡಿಯಲ್ಲಿ ತಯಾರಿಸಲಾಗಿರುವ GIS ಆಧಾರಿತ ಮಹಾಯೋಜನೆ (ಪ-lll) 2041ಕ್ಕೆ ಅಂತಿಮ ಅನುಮೋದನೆ ನೀಡುವ ಬಗ್ಗೆ.
-
Southern zone council
-
ಬೆಂಗಳೂರು ಉಪನಗರ ರೈಲು ಯೋಜನೆ ’ಯ ಕಾರಿಡಾರ್-01 ರ ಕೆ.ಎಸ್.ಆರ್. ಬೆಂಗಳೂರು-ದೇವನಹಳ್ಳಿ ಮಾರ್ಗದಲ್ಲಿ ಉದ್ದೇಶಕ್ಕಾಗಿ
-
ಬೆಂಗಳೂರು ಉಪನಗರ ರೈಲು ಯೋಜನೆ ’ಯ ರಾಜಾನುಕುಂಟೆ-ಹೀಲಲಿಗೆ ವರೆಗಿನ ಕಾರಿಡಾರ್-4 ರ ಉದ್ದೇಶಕ್ಕಾಗಿ
-
Appointing of Karnataka Council of Minsters.
-
Appointment of Sri T.B. Jayachandra, a member of the Karnataka Legislative Assembly as the Speaker
-
Sri Vinay Kulkarni vide Notification
-
Resignation to the Office of the ‘Deputy Speaker’
-
ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಆಯ್ಕೆ ಪ್ರಾಧಿಕಾರವಾಗಿ ನೇಮಿಸುವ ಬಗ್ಗೆ.
-
Zonal Regulations of Mulbagal Master Plan-2021 (Amendment) Regulations, 2025.
-
2026-27ನೇ ಸಾಲಿನಲ್ಲಿ 12 ಅರಣ್ಯ ವೀಕ್ಷಕ ಗ್ರೂಪ್ ʼಡಿʼ ಹುದ್ದೆಗಳಿಗೆ ನೇರ ನೇಮಕಾತಿ
-
ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವೃತ್ತದಲ್ಲಿ ಖಾಲಿ ಇರುವ 54 ಅರಣ್ಯ ವೀಕ್ಷಕ ಗ್ರೂಪ್ ಡಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಈ ಮೂಲಕ ಆಹ್ವಾನಿಸುವ ಕುರಿತು
-
ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆಯ್ಕೆ ಪ್ರಾಧಿಕಾರ, ಚಿಕ್ಕಮಗಳೂರು ವೃತ್ತ, ಚಿಕ್ಕಮಗಳೂರು 2026-27ನೇ ಸಾಲಿನಲ್ಲಿ (56 ಹುದ್ದೆಗಳು + 04 ಬ್ಯಾಕ್ ಲಾಗ್ ಹುದ್ದೆಗಳು) ಎಲ್ಲಾ ಒಟ್ಟು 60 (ಅರವತ್ತು) ಅರಣ್ಯ ವೀಕ್ಷಕ ಗ್ರೂಪ್ ʼಡಿʼ ಹುದ್ದೆಗಳಿಗೆ ನೇರ ನೇಮಕಾತಿ.
-
2026-27ನೇ ಸಾಲಿನಲ್ಲಿ ಕೆನರಾ ವೃತ್ತ, ಶಿರಸಿಗೆ ಸಂಬಂಧಿಸಿದಂತೆ, ಹಿಂಬಾಕಿ-01 (ಹಿಂದಿನ ನೇಮಕಾತಿಯಲ್ಲಿ ಬಾಕಿಯಿರುವ 01 ಹುದ್ದೆ) ಆನೆ ಕವಾಡಿಗ ಗ್ರೂಪ್ ʼಡಿʼ ವೃಂದದ ಹುದ್ದೆಗಳಿಗೆ ನೇರ ನೇಮಕಾತಿ
-
2026-27ನೇ ಸಾಲಿನಲ್ಲಿ ಕೆನರಾ ವೃತ್ತ, ಶಿರಸಿಗೆ ಸಂಬಂಧಿಸಿದಂತೆ (60 ಹುದ್ದೆಗಳು + 07 ಬ್ಯಾಕ್ ಲಾಗ್ ಹುದ್ದೆಗಳು) ಒಟ್ಟು 67 ಹುದ್ದೆಗಳು ಅರಣ್ಯ ವೀಕ್ಷಕ ಗ್ರೂಪ್ ʼಡಿʼ ಹುದ್ದೆಗಳಿಗೆ ನೇರ ನೇಮಕಾತಿ ಕುರಿತು.
-
ಬೆಳಗಾವಿ ವೃತ್ತದಲ್ಲಿ 2026-27 ನೇ ಸಾಲಿನಲ್ಲಿ42 (ಸಂಖ್ಯೆ) ಅರಣ್ಯ ವೀಕ್ಷಕ ಗ್ರೂಪ್ ʼಡಿʼ ಹುದ್ದೆಗಳಿಗೆ ನೇರ ನೇಮಕಾತಿ.
-
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮಹಾಪೌರ ಮತ್ತು ಉಪ ಮಹಾಪೌರ (ಮೇಯರ್ ಹಾಗೂ ಉಪಮೇಯರ್) ಅಭ್ಯರ್ಥಿಗಳನ್ನು ಪ್ರಕಟಿಸುವ ಬಗ್ಗೆ.
-
The Karnataka Excise (Excise Duties and Fees) (Third Amendment) Rules, 2026.