Government of Karnataka
Karnataka ExtraOrdinary Gazette
Issues held
5,235
Coverage
2020–2026
Languages
English, Kannada
Archive prefix
in.gazette.karnataka_eo.Issues from 2023
736 issues-
ಜಿಲ್ಲಾ ಪಂಚಾಯತಿ ಸೀಮಾ/ಗಡಿ ನಿರ್ಣಯ ಕುರಿತು.
-
Regarding Final Notification of adding areas to Mudhol CMC
-
Raah Enterprises and Raah Financial India Pvt. Ltd., Property attachment notification -reg
-
2023-24ನೇ ಸಾಲಿನಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ವತಿಯಿಂದ 5, 8, 9 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮತ್ತು 11ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ನಡೆಸಲು ಅನುಮತಿ ನೀಡುವ ಬಗ್ಗೆ.
-
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ಪಿಂಚಣಿ ಬಗ್ಗೆ
-
ಕಂದಾಯ ಆಯುಕ್ತಾಲಯದ ರಚನೆ ಕಾರ್ಯ ಹಂಚಿಕೆ ಮತ್ತು ಹುದ್ದೆಗಳ ನೇಮಕಾತಿ ಕುರಿತಂತೆ ಪರಿಷ್ಕೃತ ಆದೇಶ ಹೊರಡಿಸುವ ಬಗ್ಗೆ.
-
Revising the cadre strength of the office of Regional Commissioner-reg.
-
Delegation of powers to Excise Officers of Ballari and Hospet Sub Division and Range Office
-
2021ರ ಜುಲೈ- ಆಗಸ್ಟ್ನಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿರುವ ವರದಿಯಲ್ಲಿನ ಗಂಭೀರವಾದ ಆರೋಪಗಳ ಬಗ್ಗೆ ತನಿಖೆಯನ್ನು ನಡೆಸಲು Commission of Inquiry Act 1952ರಡಿ ನೇಮಿಸಿರುವ ಮಾನ್ಯ ಆಯೋಗದ ತನಿಖಾ ವ್ಯಾಪ್ತಿಗೆ ವಹಿಸಲಾಗಿರುವ (Terms of References) ಅಂಶಗಳನ್ನು…
-
2023-24ನೇ ಸಾಲಿನಿಂದ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲಾ ಹಾಗೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮತ್ತು ವಾರ್ಷಿಕ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ…
-
ಕೇಂದ್ರ ಸಶಸ್ತ್ರ ಪಡೆಯ ನಿವೃತ್ತ ಸಿಬ್ಬಂದಿಗಳನ್ನು (CAPF i.e.,CRPF, CISF, ITBP annd SSB) ಕರ್ನಾಟಕ ರಾಜ್ಯದಲ್ಲಿ ಮಾಜಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳು ಎಂದು ಪದನಾಮೀಕರಿಸಿ ಅರ್ಹ ಸೌಲಭ್ಯಗಳನ್ನು ಪರಿಗಣಿಸುವ ಕುರಿತು.
-
ಮೈಸೂರು ಪೂರ್ವ ಹಿರಿಯ ಉಪನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ ದರಪಟ್ಟಿಯ ಕುರಿತು.
-
ಮೂಡಬಿದ್ರೆ ಉಪನೋಂದಣಿ ಕಛೇರಿ ವ್ಯಾಪಿಯ 2023 ನೇ ಸಾಲಿನ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಗಳ ಮಾಗಸೂಚಿ ದರಪಟ್ಟಿಯ ತಿದ್ದುಪಡಿಯ ಅಧಿಸೂಚನೆಯ ಕುರಿತು.
-
ಮಾನ್ಯ ಆಯೋಗದ ತನಿಖಾ ವ್ಯಾಪ್ತಿಗೆ (Terms of Reference) ವಹಿಸಲಾಗಿರುವ ಅಂಶಗಳ ಕ್ರಮ ಸಂಖ್ಯೆ (1)ರ ನಂತರ ಉಪ ಅಂಶಗಳನ್ನು ಸೇರಿಸುವ ಕುರಿತು.
-
Karnataka Real Estate (Regulation and Development) (Amendment) Rules, 2022 (ಕನ್ನಡ ಭಾಷೆಯಲ್ಲಿ)
-
Karnataka Real Estate (Regulation and Development) (Amendment) Rules, 2021 (ಕನ್ನಡ ಭಾಷೆಯಲ್ಲಿ)
-
Haveri District Market Valuation (Hirekerur, Shiggaon & Haveri) corrected(1) 2023-24
-
Karasamadhan Scheme-V G.O
-
Karnataka Excise (Lease of the Right of Retail Vend of Liquors) (Amendment) Rules, 2023.
-
Extended date Amendment Notification for the post of Member in Karnataka Real Estate Appellate Tribunal